Volume 32: Mausala Parva

ಪರಿವಿಡಿ:

ಮೌಸಲಪರ್ವ – ಮಹಾಪ್ರಸ್ಥಾನಿಕಪರ್ವ – ಸ್ವರ್ಗಾರೋಹಣಪರ್ವ

ಮೌಸಲಪರ್ವ

  • ಯುಧಿಷ್ಠಿರನು ಅಪಶಕುನಗಳನ್ನು ಕಂಡುದು : ಯಾದವರು ವಿನಾಶಹೊಂದಿದ ಸಮಾಚಾರವನ್ನು ಕೇಳಿದುದು : ದ್ವಾರಕೆಯಲ್ಲಿ ಋಷಿಗಳ ಶಾಪದಿಂದ ಸಾಂಬನ ಹೊಟ್ಟೆಯಲ್ಲಿ ಒನೆಕೆಯು ಹುಟ್ಟಿದುದು : ಮದ್ಯಪಾನವನ್ನು ನಿಷೇಧಿಸಿ ಕಠೋರವಾದ ಆಜ್ಞೆ
  • ದ್ವಾರಕೆಯಲ್ಲಿ ಸಂಭವಿಸಿದ ಭಯಂಕರವಾದ ಉತ್ಪಾತಗಳನ್ನು ಕಂಡು ತೀರ್ಥಯಾತ್ರೆಗೆ ಹೋಗಲು ಯದುವಂಶೀಯರಿಗೆ ಶ್ರೀಕೃಷ್ಣನ ಆದೇಶ
  • ಕೃತವರ್ಮನೇ ಮೊದಲಾದ ಯಾದವರು ಪರಸ್ಪರವಾಗಿ ಕಾದಾಡಿ ಮೃತರಾದುದು
  • ಅರ್ಜುನನಿಗೆ ವಿಷಯವನ್ನು ತಿಳಿಸಲು ಹಸ್ತಿನಾಪಟ್ಟಣಕ್ಕೆ ದಾರುಕನ ಪ್ರಯಾಣ : ಬಭ್ರುವಿನ ಮರಣ : ಬಲರಾಮ-ಕೃಷ್ಣರ ಪರಂಧಾಮಗಮನ
  • ದ್ವಾರಕೆಗೆ ಅರ್ಜುನನ ಆಗಮನ : ಶ್ರೀಕೃಷ್ಣನ ಪತ್ನಿಯರ ದುಸ್ಥಿತಿಯನ್ನು ನೋಡಿ ಅರ್ಜುನನ ಪರಿತಾಪ
  • ದ್ವಾರಕೆಯಲ್ಲಿ ಅರ್ಜುನ-ವಸುದೇವರ ಸಂಭಾಷಣೆ
  • ವಸುದೇವನಿಗೂ ಮೌಸಲಯುದ್ಧದಲ್ಲಿ ಮಡಿದವರಿಗೂ ಅಂತ್ಯೇಷ್ಟಿಯನ್ನು ಮಾಡಿ ಅರ್ಜುನನು ದ್ವಾರಕಾಪುರ ನಿವಾಸಿಗಳೊಡನೆ ಪ್ರಯಾಣಮಾಡಿದುದು : ನಗರದಿಂದ ಹೊರಬಂದೊಡನೆಯೇ ದ್ವಾರಕೆಯು ಸಮುದ್ರದಲ್ಲಿ ಮುಳುಗಿಹೋದುದು : ಮಾರ್ಗದಲ್ಲಿ ಕಳ್ಳರಿಂದ ಆಕ್ರಮಣ : ಅಳಿದುಳಿದ ಯಾದವರೊಡನೆ ಅರ್ಜುನನು ಹಸ್ತಿನಾಪಟ್ಟಣವನ್ನು ಸೇರಿದುದು

ಮಹಾಪ್ರಸ್ಥಾನಿಕಪರ್ವ

  • ಯುಧಿಷ್ಠಿರನು ವೃಷ್ಣಿವಂಶೀಯರ ಶ್ರಾದ್ಧವನ್ನು ಮಾಡಿದುದು : ದ್ರೌಪದಿಯೊಡನೆ ಪಾಂಡವರ ಮಹಾಪ್ರಸ್ಧಾನ
  • ಮಾರ್ಗದಲ್ಲಿ ದ್ರೌಪದೀ, ಸಹದೇವ, ನಕುಲ, ಅರ್ಜುನ ಮತ್ತು ಭೀಮಸೇನರು ಅನುಕ್ರಮವಾಗಿ ಕೆಳಕ್ಕೆ ಬಿದ್ದುದು : ಧರ್ಮರಾಜನು ಅದಕ್ಕೆ ಕಾರಣವನ್ನು ತಿಳಿಸಿದುದು
  • ಇಂದ್ರ-ಧರ್ಮಾದಿಗಳೊಡನೆ ಯುಧಿಷ್ಠಿರನ ಸಂಭಾಷಣೆ ಧರ್ಮದಲ್ಲಿ ಅವನ ದೃಢತೆ : ಸಶರೀರನಾಗಿ ಸ್ವರ್ಗಕ್ಕೆ ಪ್ರಯಾಣ

ಸ್ವರ್ಗಾರೋಹಣಪರ್ವ

  • ಸ್ವರ್ಗದಲ್ಲಿ ನಾರದ ಮತ್ತು ಯುಧಿಷ್ಠಿರರ ಸಂಭಾಷಣೆ
  • ದೇವದೂತನಿಂದ ಯುಧಿಷ್ಠಿರನಿಗೆ ನರಕದರ್ಶನ : ಅಲ್ಲಿ ರೋದನಮಾಡುತ್ತಿದ್ದ ತನ್ನ ಒಡಹುಟ್ಟಿದವರೊಡನೆಯೇ ಇರಲು ಯುಧಿಷ್ಠಿರನ ನಿಶ್ಚಯ
  • ಯಮಧರ್ಮನೂ ಮತ್ತು ಇಂದ್ರನೂ ಯುಧಿಷ್ಠಿರನನ್ನು ಸಂತೈಸಿದುದು : ಯುಧಿಷ್ಠಿರನು ಶರೀರವನ್ನು ತ್ಯಜಿಸಿ ದಿವ್ಯಲೋಕಕ್ಕೆ ಹೋದುದು
  • ಯುಧಿಷ್ಠಿರನು ದಿವ್ಯಲೋಕದಲ್ಲಿ ಕೃಷ್ಣಾರ್ಜುನಾದಿಗಳನ್ನು ಸಂದರ್ಶಿಸಿದುದು
  • ಭೀಷ್ಮಾದಿಗಳು ತಮ್ಮ-ತಮ್ಮ ಮೂಲಸ್ವರೂಪದಲ್ಲಿ ಐಕ್ಯರಾದುದು : ಮಹಾಭಾರತದ ಉಪಸಂಹಾರ
  • ಮಹಾಭಾರತ ಶ್ರವಣವಿಧಿ : ಮಹಿಮೆ : ಕಥೆಯನ್ನು ಕೇಳುವಾಗ ಅನುಸರಿಸಬೇಕಾದ ವಿಧಿನಿಯಮಗಳು ಮತ್ತು ಹಾಗೆ ಕೇಳುವುದರಿಂದ ಪ್ರಾಪ್ತವಾಗುವ ಫಲ
  • ಮಹಾಭಾರತಮಾಹಾತ್ಮ್ಯ
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva