ದ್ವಾರಕೆಯಲ್ಲಿ ಸಂಭವಿಸಿದ ಭಯಂಕರವಾದ ಉತ್ಪಾತಗಳನ್ನು ಕಂಡು ತೀರ್ಥಯಾತ್ರೆಗೆ ಹೋಗಲು ಯದುವಂಶೀಯರಿಗೆ ಶ್ರೀಕೃಷ್ಣನ ಆದೇಶ
ಕೃತವರ್ಮನೇ ಮೊದಲಾದ ಯಾದವರು ಪರಸ್ಪರವಾಗಿ ಕಾದಾಡಿ ಮೃತರಾದುದು
ಅರ್ಜುನನಿಗೆ ವಿಷಯವನ್ನು ತಿಳಿಸಲು ಹಸ್ತಿನಾಪಟ್ಟಣಕ್ಕೆ ದಾರುಕನ ಪ್ರಯಾಣ : ಬಭ್ರುವಿನ ಮರಣ : ಬಲರಾಮ-ಕೃಷ್ಣರ ಪರಂಧಾಮಗಮನ
ದ್ವಾರಕೆಗೆ ಅರ್ಜುನನ ಆಗಮನ : ಶ್ರೀಕೃಷ್ಣನ ಪತ್ನಿಯರ ದುಸ್ಥಿತಿಯನ್ನು ನೋಡಿ ಅರ್ಜುನನ ಪರಿತಾಪ
ದ್ವಾರಕೆಯಲ್ಲಿ ಅರ್ಜುನ-ವಸುದೇವರ ಸಂಭಾಷಣೆ
ವಸುದೇವನಿಗೂ ಮೌಸಲಯುದ್ಧದಲ್ಲಿ ಮಡಿದವರಿಗೂ ಅಂತ್ಯೇಷ್ಟಿಯನ್ನು ಮಾಡಿ ಅರ್ಜುನನು ದ್ವಾರಕಾಪುರ ನಿವಾಸಿಗಳೊಡನೆ ಪ್ರಯಾಣಮಾಡಿದುದು : ನಗರದಿಂದ ಹೊರಬಂದೊಡನೆಯೇ ದ್ವಾರಕೆಯು ಸಮುದ್ರದಲ್ಲಿ ಮುಳುಗಿಹೋದುದು : ಮಾರ್ಗದಲ್ಲಿ ಕಳ್ಳರಿಂದ ಆಕ್ರಮಣ : ಅಳಿದುಳಿದ ಯಾದವರೊಡನೆ ಅರ್ಜುನನು ಹಸ್ತಿನಾಪಟ್ಟಣವನ್ನು ಸೇರಿದುದು