Volume 17: Drona Parva

ಪರಿವಿಡಿ:

– ಜಯದ್ರಥವಧಪರ್ವ – ಘಟೋತ್ಕಚವಧಪರ್ವ – ದ್ರೋಣವಧಪರ್ವ

  • ವಿನಮ್ರವಚನಗಳು, ಮುನ್ನುಡಿ ಮತ್ತು ಸಂದೇಶ

ಜಯದ್ರಥವಧಪರ್ವ

  • ದ್ರೋಣರು ದುಃಶಾಸನನನ್ನು ನಿಂದಿಸಿದುದು : ವೀರಕೇತುವೇ ಮೊದಲಾದ ಪಾಂಚಾಲರನ್ನು ವಧಿಸಿದುದು : ದ್ರೋಣ-ಧೃಷ್ಟದ್ಯುಮ್ನರ ಯುದ್ಧ : ದ್ರೋಣರು ಮೂರ್ಛಿತರಾದುದು : ಧೃಷ್ಟದ್ಯುಮ್ನನ ಪಲಾಯನ : ದ್ರೋಣರ ವಿಜಯ
  • ಸಾತ್ಯಕಿಯೊಡನೆ ದುಃಶಾಸನನ ಘೋರಯುದ್ಧ : ದುಃಶಾಸನನ ಪರಾಜಯ
  • ಕೌರವ-ಪಾಂಡವರ ಘೋರಯುದ್ಧ : ಪಾಂಡವರೊಡನೆ ದುರ್ಯೋಧನನ ಕಾಳಗ
  • ದ್ರೋಣರು ಬೃಹತ್ಕ್ಷತ್ರ, ಧೃಷ್ಟಕೇತು, ಜರಾಸಂಧನ ಮಗನಾದ ಸಹದೇವ, ಧೃಷ್ಟದ್ಯುಮ್ನನ ಮಗನಾದ ಕ್ಷತ್ರಧರ್ಮ–ಇವರನ್ನು ಸಂಹರಿಸಿದುದು : ಚೇಕಿತಾನನ ಪರಾಜಯ
  • ಯುಧಿಷ್ಠಿರನು ಚಿಂತಾಮಗ್ನನಾಗಿ ಸಾತ್ಯಕಿ-ಅರ್ಜುನರು ಇರುವ ಸ್ಥಳವನ್ನು ತಿಳಿದು ಬರಲು ಭೀಮಸೇನನನ್ನು ಕಳುಹಿಸಿಕೊಟ್ಟುದು
  • ಭೀಮಸೇನನು ಕೌರವರ ಸೈನ್ಯವನ್ನು ಪ್ರವೇಶಿಸಿದುದು : ಸಾರಥಿಸಹಿತವಾದ ದ್ರೋಣರ ರಥವನ್ನು ಧ್ವಂಸಮಾಡಿದುದು : ಧೃತರಾಷ್ಟ್ರನ ಹನ್ನೊಂದು ಮಕ್ಕಳನ್ನು ವಧಿಸಿದುದು : ಉಳಿದ ಮಕ್ಕಳೊಡನೆ ಕೌರವಸೈನ್ಯದ ಪಲಾಯನ
  • ಭೀಮಸೇನನು ದ್ರೋಣರನ್ನೂ ಮತ್ತು ಇತರ ಕೌರವ ಯೋಧರನ್ನೂ ಪರಾಜಯಗೊಳಿಸಿದುದು : ದ್ರೋಣರ ರಥವನ್ನು ಎಂಟು ಬಾರಿ ಎಸೆದುದು : ಭೀಮಸೇನನು ಕೃಷ್ಣಾರ್ಜುನರನ್ನು ಸಮೀಪಿಸಿದುದು : ಸಿಂಹನಾದದ ಮೂಲಕ ಯುಧಿಷ್ಠಿರನಿಗೆ ಸೂಚನೆಯನ್ನಿತ್ತುದು
  • ಭೀಮಸೇನ ಮತ್ತು ಕರ್ಣರ ಯುದ್ಧ : ಕರ್ಣನ ಪರಾಜಯ
  • ದುರ್ಯೋಧನನು ದ್ರೋಣರನ್ನು ನಿಂದಿಸಿದುದು : ದ್ರೋಣರು ದ್ಯೂತದ ಪರಿಣಾಮವನ್ನು ತಿಳಿಯ ಹೇಳಿ ಪುನಃ ದುರ್ಯೋಧನನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟುದು : ದುರ್ಯೋಧನನೊಡನೆ ಯುಧಾಮನ್ಯು ಮತ್ತು ಉತ್ತಮೌಜಸರ ಯುದ್ಧ
  • ಭೀಮಸೇನನಿಂದ ಕರ್ಣನ ಪರಾಜಯ
  • ಭೀಮ-ಕರ್ಣರ ಘೋರಯುದ್ಧ
  • ಕರ್ಣ-ಭೀಮರ ಯುದ್ಧ : ಕರ್ಣನ ರಥದ ವಿನಾಶ : ಧೃತರಾಷ್ಟ್ರನ ಮಗನಾದ ದುರ್ಜಯನ ವಧೆ
  • ಭೀಮಸೇನ-ಕರ್ಣರ ಯುದ್ಧ : ಭೀಮಸೇನನಿಂದ ದುರ್ಮುಖನ ವಧೆ : ಕರ್ಣನ ಪಲಾಯನ
  • ಧೃತರಾಷ್ಟ್ರನು ಭೀಮಸೇನನ ಬಲವನ್ನು ಖೇದಪೂರ್ವಕವಾಗಿ ವರ್ಣಿಸಿದುದು : ತನ್ನ ಮಕ್ಕಳನ್ನೂ ನಿಂದಿಸಿದುದು : ಭೀಮನು ದುರ್ಮರ್ಷಣನೇ ಮೊದಲಾದ ಐವರು ಕೌರವರನ್ನು ಸಂಹರಿಸಿದುದು
  • ಭೀಮ-ಕರ್ಣರ ಯುದ್ಧ : ಕರ್ಣನ ಪಲಾಯನ : ಭೀಮನು ಧೃತರಾಷ್ಟ್ರನ ಏಳು ಮಕ್ಕಳನ್ನು ಸಂಹರಿಸಿದುದು
  • ಭೀಮ-ಕರ್ಣರ ಯುದ್ಧ : ಧೃತರಾಷ್ಟ್ರನ ಏಳು ಮಂದಿ ಮಕ್ಕಳ ಸಂಹಾರ
  • ಭೀಮ-ಕರ್ಣರ ಭಯಂಕರ ಯುದ್ಧ
  • ಭೀಮ-ಕರ್ಣರ ಭಯಂಕರ ಯುದ್ಧ : ಮೊದಲು ಭೀಮನ ವಿಜಯ : ಅನಂತರ ಕರ್ಣನ ವಿಜಯ : ಅರ್ಜುನನ ಬಾಣಗಳಿಂದ ಪೀಡಿತರಾದ ಕರ್ಣಾಶ್ವತ್ಥಾಮರು ಪಲಾಯನ ಮಾಡಿದುದು
  • ಸಾತ್ಯಕಿಯು ಅಲಂಬುಷನನ್ನೂ ಮತ್ತು ದುಃಶಾಸನನ ಕುದುರೆಗಳನ್ನೂ ಸಂಹರಿಸಿದುದು
  • ಸಾತ್ಯಕಿಯ ಅದ್ಭುತಪರಾಕ್ರಮ : ಶ್ರೀಕೃಷ್ಣನು ಅರ್ಜುನನಿಗೆ ಸಾತ್ಯಕಿಯ ಆಗಮನದ ಸೂಚನೆಯನ್ನಿತ್ತುದು : ಅರ್ಜುನನ ಚಿಂತೆ
  • ಭೂರಿಶ್ರವಸನಿಗೂ-ಸಾತ್ಯಕಿಗೂ ಕಟುಸಂಭಾಷಣೆ ಮತ್ತು ಯುದ್ಧ : ಭೂರಿಶ್ರವಸನು ಸಾತ್ಯಕಿಯ ಕತ್ತನ್ನು ಕತ್ತರಿಸಲು ಹೋದುದು : ಅರ್ಜುನನು ಭೂರಿಶ್ರವಸನ ಭುಜವನ್ನು ಕತ್ತರಿಸಿದುದು
  • ಭೂರಿಶ್ರವಸನು ಅರ್ಜುನನನ್ನು ನಿಂದಿಸಿದುದು : ಅರ್ಜುನನ ಉತ್ತರ : ಭೂರಿಶ್ರವಸನ ಪ್ರಾಯೋಪವೇಶ : ಆ ಸಮಯದಲ್ಲಿ ಸಾತ್ಯಕಿಯು ಭೂರಿಶ್ರವಸನ ಶಿರಸ್ಸನ್ನು ಕತ್ತರಿಸಿದುದು
  • ಸಾತ್ಯಕಿಯು ಭೂರಿಶ್ರವಸನಿಂದ ಅಪಮಾನಿತನಾದುದಕ್ಕೆ ಕಾರಣ : ವೃಷ್ಣಿವಂಶದ ವೀರರ ಪ್ರಶಂಸೆ
  • ಅರ್ಜುನನು ಜಯದ್ರಥನನ್ನು ಆಕ್ರಮಿಸಿದುದು : ಕರ್ಣ-ದುರ್ಯೋಧನರ ಸಂಭಾಷಣೆ : ಅರ್ಜುನನೊಡನೆ ಕರ್ಣನ ಯುದ್ಧ : ಕರ್ಣನ ಪಲಾಯನ : ಎಲ್ಲ ಯೋಧರೊಡನೆಯೂ ಅರ್ಜುನನ ಘೋರಯುದ್ಧ
  • ಅರ್ಜುನನ ಅದ್ಭುತಪರಾಕ್ರಮ ಮತ್ತು ಸೈಂಧವನ ವಧೆ
  • ಅರ್ಜುನನ ಬಾಣಗಳ ಪ್ರಹಾರದಿಂದ ಕೃಪರು ಮೂರ್ಛೆ ಹೋದುದು : ಅರ್ಜುನನ ಖೇದ : ಕರ್ಣ-ಸಾತ್ಯಕಿಯರ ಯುದ್ಧ : ಕರ್ಣನ ಪರಾಜಯ
  • ಅರ್ಜುನನು ಕರ್ಣನನ್ನು ನಿಂದಿಸಿದುದು : ವೃಷಸೇನನನ್ನು ವಧೆಮಾಡುವೆನೆಂದು ಅರ್ಜುನನು ಪ್ರತಿಜ್ಞೆಮಾಡಿದುದು : ಶ್ರೀಕೃಷ್ಣನು ಅರ್ಜುನನಿಗೆ ಭಯಾನಕವಾದ ದೃಶ್ಯವನ್ನು ತೋರಿಸುತ್ತಾ ಯುಧಿಷ್ಠಿರನ ಸಮೀಪಕ್ಕೆ ಕರೆದುಕೊಂಡು ಹೋದುದು
  • ಶ್ರೀಕೃಷ್ಣನು ಯುಧಿಷ್ಠಿರನಿಗೆ ವಿಜಯದ ವಾರ್ತೆಯನ್ನು ತಿಳಿಸಿದುದು : ಯುಧಿಷ್ಠಿರನು ಶ್ರೀಕೃಷ್ಣನನ್ನು ಸ್ತುತಿಗೈಯ್ದುದು ಮತ್ತು ಭೀಮಾರ್ಜುನ-ಸಾತ್ಯಕಿಗಳನ್ನೂ ಅಭಿನಂದಿಸಿದುದು
  • ವ್ಯಾಕುಲಿತನಾದ ದುರ್ಯೋಧನನು ಖೇದಗೊಂಡು ದ್ರೋಣರನ್ನು ನಿಂದಿಸಿದುದು
  • ದ್ರೋಣರು ದುರ್ಯೋಧನನಿಗೆ ಉತ್ತರಿಸಿದುದು : ಪುನಃ ಯುದ್ಧಕ್ಕೆ ಹೊರಟುದು
  • ದುರ್ಯೋಧನ-ಕರ್ಣರ ಸಂಭಾಷಣೆ : ಯುದ್ಧದ ಪುನರಾರಂಭ
  • ಹದಿನಾಲ್ಕನೆಯ ದಿವಸದ ಯುದ್ಧದ ವಿಶ್ಲೇಷಣೆ

ಘಟೋತ್ಕಚವಧಪರ್ವ

  • ಕೌರವ-ಪಾಂಡವಸೈನಿಕರ ನಡುವೆ ಭಯಂಕರಯುದ್ಧ : ದುರ್ಯೋಧನ-ಯುಧಿಷ್ಠಿರರ ಯುದ್ಧ : ದುರ್ಯೋಧನನ ಪರಾಜಯ
  • ರಾತ್ರಿಯುದ್ಧದಲ್ಲಿ ಪಾಂಡವಸೈನಿಕರು ದ್ರೋಣಾಚಾರ್ಯರನ್ನು ಆಕ್ರಮಿಸಿದುದು : ದ್ರೋಣರಿಂದ ಪಾಂಡವಸೈನ್ಯದ ನಾಶ
  • ದ್ರೋಣರು ಶಿಬಿಯನ್ನು ಸಂಹರಿಸಿದುದು : ಭೀಮಸೇನನು ಮಲ್ಲಯುದ್ಧದಲ್ಲಿ ಕಲಿಂಗರಾಜನ ಕುಮಾರನನ್ನೂ, ಶಸ್ತ್ರಯುದ್ಧದಲ್ಲಿ ಧ್ರುವ-ಜಯರಾತರನ್ನೂ, ಧೃತರಾಷ್ಟ್ರನ ಮಕ್ಕಳಾದ ದುಷ್ಕರ್ಣ-ದುರ್ಮದರನ್ನೂ ಸಂಹರಿಸಿದುದು
  • ಸೋಮದತ್ತ-ಸಾತ್ಯಕಿಯರ ಯುದ್ಧ : ಸೋಮದತ್ತನ ಪರಾಜಯ : ಘಟೋತ್ಕಚಾಶ್ವತ್ಥಾಮರ ಯುದ್ಧ : ಅಶ್ವತ್ಥಾಮನು ಘಟೋತ್ಕಚನ ಪುತ್ರನನ್ನೂ, ಒಂದು ಅಕ್ಷೌಹಿಣೀ ರಾಕ್ಷಸಸೈನ್ಯವನ್ನೂ, ದ್ರುಪದನ ಮಕ್ಕಳನ್ನೂ ಸಂಹರಿಸಿದುದು : ಪಾಂಡವಸೈನ್ಯದ ಪರಾಜಯ
  • ಸೋಮದತ್ತನು ಮೂರ್ಛೆಹೋದುದು : ಭೀಮನಿಂದ ಬಾಹ್ಲೀಕನ ವಧೆ : ಭೀಮನು ಧೃತರಾಷ್ಟ್ರನ ಹತ್ತು ಮಕ್ಕಳನ್ನೂ, ಶಕುನಿಯ ಸೈನ್ಯದ ಏಳು ಮಹಾರಥರನ್ನೂ ಮತ್ತು ಐವರು ಸಹೋದರರನ್ನೂ ಸಂಹರಿಸಿದುದು : ದ್ರೋಣ-ಯುಧಿಷ್ಠಿರರ ಯುದ್ಧ : ಯುಧಿಷ್ಠಿರನ ವಿಜಯ
  • ದುರ್ಯೋಧನ-ಕರ್ಣರ ಸಂಭಾಷಣೆ : ಕೃಪರು ಕರ್ಣನನ್ನು ನಿಂದಿಸಿದುದು : ಕರ್ಣನು ಕೃಪರನ್ನು ಅವಮಾನ ಪಡಿಸಿದುದು
  • ಅಶ್ವತ್ಥಾಮನು ಕರ್ಣನನ್ನು ಸಂಹರಿಸಲು ಹೊರಟುದು : ದುರ್ಯೋಧನನು ತಡೆದುದು : ಪಾಂಡವ-ಪಾಂಚಾಲರು ಕರ್ಣನನ್ನು ಆಕ್ರಮಿಸಿದುದು : ಕರ್ಣನ ಪರಾಕ್ರಮ : ಅರ್ಜುನನಿಂದ ಕರ್ಣನ ಪರಾಜಯ : ದುರ್ಯೋಧನನು ಪಾಂಚಾಲರ ವಧೆಗೆ ಅಶ್ವತ್ಥಾಮನನ್ನು ನಿಯೋಜಿಸಿದುದು
  • ಅಶ್ವತ್ಥಾಮನು ದುರ್ಯೋಧನನಿಗೆ ಆಶ್ವಾಸನೆಯನ್ನಿತ್ತು ಪಾಂಚಾಲರೊಡನೆ ಯುದ್ಧಮಾಡಿದುದು : ಧೃಷ್ಟದ್ಯುಮ್ನನನ್ನು ರಥಹೀನನನ್ನಾಗಿ ಮಾಡಿದುದು : ಪಾಂಚಾಲಸೈನ್ಯದ ಪಲಾಯನ
  • ಭೀಮಾರ್ಜುನರಿಂದ ಕೌರವಸೇನೆಯ ಆಕ್ರಮಣ : ಕೌರವಸೇನೆಯ ಪಲಾಯನ
  • ಸಾತ್ಯಕಿಯಿಂದ ಸೋಮದತ್ತನ ವಧೆ : ದ್ರೋಣರಿಗೂ ಯುಧಿಷ್ಠಿರನಿಗೂ ಯುದ್ಧ : ಶ್ರೀಕೃಷ್ಣನು ಯುಧಿಷ್ಠಿರನಿಗೆ ದ್ರೋಣರಿಂದ ದೂರವಿರಲು ಹೇಳಿದುದು
  • ಕೌರವ-ಪಾಂಡವರ ಸೈನ್ಯಗಳಲ್ಲಿ ದೀವಟಿಗೆಗಳ ಪ್ರಕಾಶ
  • ಉಭಯಪಕ್ಷಗಳ ಸೈನ್ಯಗಳಿಗೂ ಭಯಂಕರ ಯುದ್ಧ : ದುರ್ಯೋಧನನು ದ್ರೋಣರನ್ನು ರಕ್ಷಿಸುವಂತೆ ಸೈನಿಕರಿಗೆ ಆದೇಶನೀಡಿದುದು
  • ಎರಡು ಸೈನ್ಯಗಳ ನಡುವೆ ಭಯಂಕರರಾದ ಯುದ್ಧ : ಕೃತವರ್ಮನು ಯುಧಿಷ್ಠಿರನನ್ನು ಪರಾಜಯಗೊಳಿಸಿದುದು
  • ಸಾತ್ಯಕಿಯು ಭೂರಿಯನ್ನು ಸಂಹರಿಸಿದುದು : ಘಟೋತ್ಕಚಾಶ್ವತ್ಥಾಮರ ಘೋರಯುದ್ಧ : ಭೀಮ-ದುರ್ಯೋಧನರ ಯುದ್ಧ : ದುರ್ಯೋಧನನ ಪಲಾಯನ
  • ಕರ್ಣನು ಸಹದೇವನನ್ನು ಪರಾಜಯಗೊಳಿಸಿದುದು : ಶಲ್ಯನು ಶತಾನೀಕನನ್ನು ವಧಿಸಿದುದು : ವಿರಾಟನ ಪರಾಜಯ : ಅರ್ಜುನನಿಂದ ಪರಾಜಿತನಾದ ಅಲಂಬುಷನು ಯುದ್ಧವನ್ನು ಬಿಟ್ಟು ಓಡಿಹೋದುದು
  • ಶತಾನೀಕನು-ಚಿತ್ರಸೇನನ್ನೂ, ವೃಷಸೇನನು-ದ್ರುಪದನನ್ನೂ ಪರಾಜಯಗೊಳಿಸಿದುದು : ಪ್ರತಿವಿಂಧ್ಯ ಮತ್ತು ದುಃಶಾಸನರ ಯುದ್ಧ
  • ನಕುಲನಿಂದ ಶಕುನಿಯು ಪರಾಜಿತನಾದುದು : ಶಿಖಂಡಿಗೂ–ಕೃಪಾಚಾರ್ಯರಿಗೂ ಭಯಂಕರವಾದ ಯುದ್ಧ
  • ಧೃಷ್ಟದ್ಯುಮ್ನ-ದ್ರೋಣರ ಯುದ್ಧ : ಧೃಷ್ಟದ್ನುಮ್ನನು ದ್ರುವಸೇನನನ್ನು ಸಂಹರಿಸಿದುದು : ಕರ್ಣ-ಸಾತ್ಯಕಿಯರ ಯುದ್ಧ : ಕರ್ಣನು ದುರ್ಯೋಧನನಿಗೆ ಸಲಹೆನೀಡಿದುದು : ಶಕುನಿಯು ಪಾಂಡವರನ್ನು ಆಕ್ರಮಿಸಿದುದು
  • ಸಾತ್ಯಕಿಯು ದುರ್ಯೋಧನನನ್ನೂ, ಅರ್ಜುನನು ಶಕುನಿ–ಉಲೂಕರನ್ನೂ, ಧೃಷ್ಟದ್ಯುಮ್ನನು ಕೌರವರ ಸೈನ್ಯವನ್ನೂ ಪರಾಜಯಗೊಳಿಸಿದುದು
  • ದುರ್ಯೋಧನನ ನಿಂದನೆಯಿಂದ ಖತಿಗೊಂಡ ದ್ರೋಣ-ಕರ್ಣರ ಭೀಕರಯುದ್ಧ : ಪಾಂಡವಸೈನಿಕರ ಪಲಾಯನ : ಭೀಮಸೇನನು ಸೈನಿಕರನ್ನು ಹಿಂದಿರುಗಿಸಿದುದು : ಭೀಮಾರ್ಜುನರು ಕೌರವಸೈನ್ಯವನ್ನು ಪುನಃ ಆಕ್ರಮಿಸಿದುದು
  • ಕರ್ಣನು ಧೃಷ್ಯದ್ಯುಮ್ನನನ್ನೂ, ಪಾಂಚಾಲರನ್ನೂ ಪರಾಜಯಗೊಳಿಸಿದುದು : ಯುಧಿಷ್ಠಿರನ ಆತಂಕ : ಕೃಷ್ಣಾರ್ಜುನರು ಕರ್ಣನೊಡನೆ ಯುದ್ಧಕ್ಕೆ ಹೋಗುವಂತೆ ಘಟೋತ್ಕಚನನ್ನು ಪ್ರೋತ್ಸಾಹಿಸಿ ಕರ್ಣನೊಡನೆ ಯುದ್ಧಮಾಡಲು ಕಳುಹಿಸಿದುದು
  • ಘಟೋತ್ಕಚನಿಗೂ-ಜಟಾಸುರನ ಮಗನಾದ ಅಲಂಬುಷನಿಗೂ ಘೋರಯುದ್ಧ : ಘಟೋತ್ಕಚನು ಅಲಂಬುಷನನ್ನು ಸಂಹರಿಸಿದುದು
  • ಘಟೋತ್ಕಚನ ಮತ್ತು ಅವನ ರಥಾದಿಗಳ ಸ್ವರೂಪ ವರ್ಣನೆ : ಕರ್ಣ-ಘಟೋತ್ಕಚರ ಘೋರಸಂಗ್ರಾಮ
  • ಅಲಾಯುಧನು ಯುದ್ಧಸ್ಥಳವನ್ನು ಪ್ರವೇಶಿಸಿದುದು : ಅವನ ಸ್ವರೂಪ ಮತ್ತು ರಥಾದಿಗಳ ವರ್ಣನೆ
  • ಭೀಮಸೇನ ಮತ್ತು ಅಲಾಯುಧರ ಘೋರಯುದ್ಧ
  • ಉಭಯಪಕ್ಷಗಳ ಸೈನ್ಯಗಳ ನಡುವೆ ಭಯಂಕರಯುದ್ಧ : ಘಟೋತ್ಕಚನು ಅಲಾಯುಧನನ್ನು ಸಂಹರಿಸಿದುದು : ದುರ್ಯೋಧನನ ಪಶ್ಚಾತ್ತಾಪ
  • ಘಟೋತ್ಕಚನ ಘೋರಯುದ್ಧ : ಕರ್ಣನ ಶಕ್ತ್ಯಾಯುಧದಿಂದ ಘಟೋತ್ಕಚನ ಸಂಹಾರ
  • ಘಟೋತ್ಕಚನ ವಧೆಯಿಂದಾಗಿ ಪಾಂಡವರ ಶೋಕ : ಕೃಷ್ಣನ ಸಂತೋಷ ಮತ್ತು ಅದಕ್ಕೆ ಕಾರಣನಿರೂಪಣೆ
  • ಶ್ರೀಕೃಷ್ಣನು ಜರಾಸಂಧನೇ ಮೊದಲಾದ ಧರ್ಮದ್ರೋಹಿಗಳನ್ನು ವಧಿಸಲು ಕಾರಣವನ್ನು ಅರ್ಜುನನಿಗೆ ವಿವರಿಸಿ ಹೇಳಿದುದು
  • ಕರ್ಣನು ಅರ್ಜುನನ ಮೇಲೆ ಶಕ್ತ್ಯಾಯುಧವನ್ನು ಪ್ರಯೋಗಿಸದಿದ್ದುದಕ್ಕೆ ಕಾರಣವನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
  • ಧೃತರಾಷ್ಟ್ರನ ಪಶ್ಚಾತ್ತಾಪ : ಸಂಜಯನ ಉತ್ತರ : ಘಟೋತ್ಕಚನ ವಧೆಗಾಗಿ ಯುಧಿಷ್ಠಿರನ ಶೋಕ : ಶ್ರೀಕೃಷ್ಣ ಮತ್ತು ಕೃಷ್ಣದ್ವೈಪಾಯನರಿಂದ ಸಮಾಧಾನ

ದ್ರೋಣವಧಪರ್ವ

  • ನಿದ್ರೆಯಿಲ್ಲದೇ ವ್ಯಾಕುಲರಾಗಿದ್ದ ಸೈನಿಕರು ಅರ್ಜುನನ ಮಾತಿನಂತೆ ನಿದ್ರೆಹೋದುದು : ಚಂದ್ರೋದಯವಾದನಂತರ ಪುನಃ ಯುದ್ಧವನ್ನು ಪ್ರಾರಂಭಿಸಿದುದು
  • ದುರ್ಯೋಧನನು ದ್ರೋಣರನ್ನು ಅವಹೇಳನಮಾಡಿದುದು : ದ್ರೋಣರ ವ್ಯಂಗ್ಯೋಕ್ತಿ
  • ಪಾಂಡವವೀರರು ದ್ರೋಣರನ್ನು ಆಕ್ರಮಿಸಿದುದು : ದ್ರುಪದಪೌತ್ರರು, ದ್ರುಪದ-ವಿರಾಟ ಇವರೇ ಮೊದಲಾದವರ ವಧೆ : ಧೃಷ್ಟದ್ಯುಮ್ನನ ಪ್ರತಿಜ್ಞೆ
  • ರಣಾಂಗಣದ ಭೀಕರತೆಯ ವರ್ಣನೆ : ನಕುಲನಿಂದ ದುರ್ಯೋಧನನು ಪರಾಜಿತನಾದುದು
  • ದುಃಶಾಸನ-ಸಹದೇವರ, ಕರ್ಣ-ಭೀಮರ ಮತ್ತು ದ್ರೋಣಾರ್ಜುನರ ಮಹಾಸಮರ
  • ಧೃಷ್ಟದ್ಯುಮ್ನನು ದುಃಶಾಸನನನ್ನು ಪರಾಜಯಗೊಳಿಸಿ ದ್ರೋಣರನ್ನು ಆಕ್ರಮಿಸಿದುದು : ನಕುಲ-ಸಹದೇವರು ಧೃಷ್ಟದ್ಯುಮ್ನನನ್ನು ರಕ್ಷಿಸಿದುದು : ದುರ್ಯೋಧನನ-ಸಾತ್ಯಕಿಗಳ ಸಂಭಾಷಣೆ ಮತ್ತು ಯುದ್ಧ : ಕರ್ಣ-ಭೀಮಸೇನರ ಸಂಗ್ರಾಮ : ಕೌರವರ ಮೇಲೆ ಅರ್ಜುನನ ಆಕ್ರಮಣ
  • ದ್ರೋಣಾಚಾರ್ಯರ ಘೋರಸಂಹಾರಕ್ರಿಯೆ : ಋಷಿಗಳು ಅಸ್ತ್ರತ್ಯಾಗಮಾಡುವಂತೆ ದ್ರೋಣರಿಗೆ ಆದೇಶನೀಡಿದುದು : ಅಶ್ವತ್ಥಾಮನು ಹತನಾದನೆಂಬುದನ್ನು ತಿಳಿದು ದ್ರೋಣರಿಗೆ ಜೀವನದಲ್ಲಿಯೇ ನಿರಾಶೆಯುಂಟಾದುದು
  • ದ್ರೋಣ-ಧೃಷ್ಟದ್ಯುಮ್ನರ ಯುದ್ಧ : ಸಾತ್ಯಕಿಯ ಶೌರ್ಯ
  • ಎರಡೂ ಪಕ್ಷಗಳ ಮಹಾರಥರ ಪರಸ್ಪರಯುದ್ಧ : ಧೃಷ್ಟದ್ಯುಮ್ನನ ಆಕ್ರಮಣ : ದ್ರೋಣರು ಶಸ್ತ್ರಸಂನ್ಯಾಸಮಾಡಿ ಯೋಗಧಾರಣೆಯ ಮೂಲಕವಾಗಿ ಬ್ರಹ್ಮಲೋಕಕ್ಕೆ ಹೋದುದು : ಧೃಷ್ಟದ್ಯುಮ್ನನು ದ್ರೋಣರ ಶಿರಸ್ಸನ್ನು ಕತ್ತರಿಸಿದುದು
  • ೧೫ನೆಯ ದಿವಸದ ಯುದ್ಧದ ವಿಶ್ಲೇಷಣೆ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva