Volume 23: Shanti Parva

ಪರಿವಿಡಿ:

ಆಪದ್ಧರ್ಮಪರ್ವ

ಆಪದ್ಧರ್ಮಪರ್ವ

  • ಆಪತ್ತಿನಲ್ಲಿರುವ ರಾಜನ ಕರ್ತವ್ಯ
  • ಬ್ರಾಹ್ಮಣರ ಮತ್ತು ರಾಜರ ಧರ್ಮದ ವರ್ಣನೆ : ಧರ್ಮದ ಸೂಕ್ಷ್ಮಗತಿಯ ವಿವರಣೆ
  • ರಾಜನು ಕೋಶವನ್ನು ಸಂಗ್ರಹಿಸುವುದರ ಅವಶ್ಯಕತೆ : ದಸ್ಯುವೃತ್ತಿಯ ನಿಂದನೆ
  • ಬಲದ ಮಹತ್ತ್ವ : ಪಾಪದಿಂದ ಪಾರಾಗಲು ಪ್ರಾಯಶ್ಚಿತ್ತಗಳು
  • ಮರ್ಯಾದೆಯನ್ನು ಪರಿಪಾಲಿಸುತ್ತಿದ್ದ ಕಾಯವ್ಯ ಎಂಬ ಹೆಸರಿನ ದರೋಡೆಗಾರನಿಗೆ ಸದ್ಗತಿಯುಂಟಾದುದು
  • ರಾಜನು ಯಾರ ಹಣವನ್ನು ತೆಗೆದುಕೊಳ್ಳಬಾರದು? ಯಾರದನ್ನು ತೆಗೆದುಕೊಳ್ಳಬಹುದು? ಯಾರೊಡನೆ ಹೇಗೆ ವ್ಯವಹರಿಸಬೇಕು?–ಎಂಬುದರ ವಿವರಣೆ
  • ಸಂಕಟಸಮಯಗಳಲ್ಲಿ ದೂರದರ್ಶೀ, ಪ್ರತ್ಯುತ್ಪನ್ನಮತಿ ಮತ್ತು ದೀರ್ಘಸೂತ್ರಿಗಳು ಹೇಗೆ ನಡೆದುಕೊಳ್ಳುವರೆಂಬ ವಿಷಯದಲ್ಲಿ ಮೂರು ಮೀನುಗಳ ದೃಷ್ಟಾಂತ ಕಥನ
  • ಶತ್ರುಗಳಿಂದ ಆಕ್ರಮಿಸಲ್ಪಟ್ಟಿರುವ ರಾಜನ ಕರ್ತವ್ಯ : ದೃಷ್ಟಾಂತರೂಪವಾಗಿ ಬೆಕ್ಕು-ಇಲಿಗಳ ಉಪಾಖ್ಯಾನಕಥನ
  • ಶತ್ರುವಿನೊಡನೆ ಜಾಗರೂಕತೆಯಿಂದ ಇರಬೇಕೆನ್ನುವ ವಿಷಯದಲ್ಲಿ ಬ್ರಹ್ಮದತ್ತರಾಜನ ಮತ್ತು ಕಲವಿಂಕದ (ಗುಬ್ಬಚ್ಚಿಯ) ಸಂಭಾಷಣೆ
  • ಕಣಿಕನು ಸೌರಾಷ್ಟ್ರದೇಶದ ರಾಜನಿಗೆ ಕೂಟನೀತಿಯನ್ನು ಉಪದೇಶಿಸಿದುದು
  • ಭಯಂಕರವಾದ ಸಂಕಟಕಾಲದಲ್ಲಿ ಬ್ರಾಹ್ಮಣನು ಹೇಗೆ ಜೀವನನಿರ್ವಹಣೆಯನ್ನು ಮಾಡಬೇಕು? ಎಂಬ ವಿಷಯದಲ್ಲಿ ವಿಶ್ವಾಮಿತ್ರ-ಚಾಂಡಾಲರ ಸಂವಾದ
  • ಆಪತ್ಕಾಲದಲ್ಲಿ ರಾಜಧರ್ಮದ ನಿಶ್ಚಯ ಮತ್ತು ಬ್ರಾಹ್ಮಣರ ಸೇವೆ ಮಾಡಲು ಯುಧಿಷ್ಠಿರನಿಗೆ ಭೀಷ್ಮನ ಆದೇಶ
  • ಶರಣಾಗತನ ರಕ್ಷಣೆಯ ವಿಷಯದಲ್ಲಿ ವ್ಯಾಧ-ಕಪೋತಗಳ ಪ್ರಸಂಗ
  • ಕಪೋತದಿಂದ ತನ್ನ ಪತ್ನಿಯ ಗುಣಗಾನ : ಪತಿವ್ರತಾಸ್ತ್ರೀಯ ಪ್ರಶಂಸೆ
  • ಕಪೋತಿಯು ಶರಣಾಗತನಾದ ವ್ಯಾಧನಿಗೆ ಸೇವೆ ಮಾಡಲು ಕಪೋತವನ್ನು ಪ್ರಾರ್ಥಿಸಿದುದು
  • ಕಪೋತವು ಆತ್ಮಾರ್ಪಣೆಯನ್ನು ಮಾಡಿ ಅತಿಥಿಯನ್ನು ಸತ್ಕರಿಸಿದುದು
  • ವ್ಯಾಧನ ವೈರಾಗ್ಯ
  • ಕಪೋತಿಯ ವಿಲಾಪ : ಅಗ್ನಿಪ್ರವೇಶ : ಕಪೋತೀ–ಕಪೋತಗಳಿಗೆ ಸ್ವರ್ಗಪ್ರಾಪ್ತಿ
  • ಬೇಡನಿಗೂ ಸ್ವರ್ಗಲೋಕಪ್ರಾಪ್ತಿ
  • ಇಂದ್ರೋತಮುನಿಯು ಜನಮೇಜಯಮಹಾರಾಜನನ್ನು ನಿಂದಿಸಿದುದು
  • ಜನಮೇಜಯನು ಇಂದ್ರೋತಮುನಿಗೆ ಶರಣಾಗತನಾದುದು : ಬ್ರಾಹ್ಮಣದ್ರೋಹವನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿಸಿಕೊಂಡು ಇಂದ್ರೋತನು ಜನಮೇಜಯನಿಗೆ ಆಶ್ರಯವನ್ನು ನೀಡಿದುದು
  • ಇಂದ್ರೋತನು ಜನಮೇಜಯನಿಗೆ ಧರ್ಮೋಪದೇಶವನ್ನು ಮಾಡಿ ಅವನಿಂದ ಅಶ್ವಮೇಧಯಾಗವನ್ನು ಮಾಡಿಸಿದುದು : ಬ್ರಹ್ಮಹತ್ಯಾಪಾಪವನ್ನು ಕಳೆದುಕೊಂಡ ರಾಜನು ಪಟ್ಟಣವನ್ನು ಪ್ರವೇಶಿಸಿದುದು
  • ಮೃತನ ಪುನರ್ಜೀವನಪ್ರಾಪ್ತಿಯ ವಿಷಯದಲ್ಲಿ ಸತ್ತುಹೋಗಿದ್ದ ಬ್ರಾಹ್ಮಣಬಾಲಕನು ಪುನಃ ಜೀವಿಸಿದ ವೃತ್ತಾಂತ
  • ನಾರದಮಹರ್ಷಿಯು ಬೂರುಗದ ಮರವನ್ನು ಪ್ರಶ್ನಿಸಿದುದು
  • ನಾರದರು ಬೂರುಗದಮರದ ಅಹಂಕಾರವನ್ನು ಖಂಡಿಸಿದುದು
  • ನಾರದರ ಮಾತನ್ನು ಕೇಳಿ ವಾಯುವು ಬೂರುಗದ ವೃಕ್ಷದ ಬಳಿಗೆ ಬಂದು ಅದನ್ನು ನಿಂದಿಸಿದುದು
  • ಬೂರುಗದ ಮರವು ಸೋಲನ್ನೊಪ್ಪಿಕೊಂಡುದು : ಬಲಿಷ್ಠರೊಡನೆ ವೈರವನ್ನು ಕಟ್ಟಿಕೊಳ್ಳಕೂಡದೆಂಬುದರ ಉಪದೇಶ
  • ಸಮಸ್ತವಾದ ಅನರ್ಥಗಳಿಗೂ ಲೋಭವೇ ಕಾರಣ : ಲೋಭದಿಂದುಂಟಾಗುವ ಸಮಸ್ತಪಾಪಗಳ ನಿರೂಪಣೆ : ಮಹಾಪುರುಷರ ಲಕ್ಷಣ
  • ಅನ್ಯೋನ್ಯಾಶ್ರಯಿಗಳಾದ ಅಜ್ಞಾನ ಮತ್ತು ಲೋಭಗಳೇ ಸಮಸ್ತ ದೋಷಗಳಿಗೂ ಕಾರಣವೆಂಬುದರ ವಿವರಣೆ
  • ಮನಸ್ಸು ಮತ್ತು ಇಂದ್ರಿಯಗಳಿಗೆ ಸಂಯಮರೂಪವಾದ ದಮದ ಮಾಹಾತ್ಮ್ಯ
  • ತಪಸ್ಸಿನ ಮಹಿಮೆ
  • ಸತ್ಯದ ಲಕ್ಷಣ, ಸ್ವರೂಪ ಮತ್ತು ಮಹಿಮೆಗಳ ವರ್ಣನೆ
  • ಕಾಮ-ಕ್ರೋಧಗಳೇ ಮೊದಲಾದ ಹದಿಮೂರು ದೋಷಗಳ ನಿರೂಪಣೆ ಮತ್ತು ಅವುಗಳ ವಿನಾಶೋಪಾಯ
  • ನೀಚಪುರುಷರ ಲಕ್ಷಣ
  • ನಾನಾವಿಧವಾದ ಪಾಪಗಳು ಮತ್ತು ಅವುಗಳ ನಿರಸನಕ್ಕಾಗಿ ವಿಧಿಸಿರುವ ಪ್ರಾಯಶ್ಚಿತ್ತಗಳ ವಿವರಣೆ
  • ಖಡ್ಗದ ಉತ್ಪತ್ತಿ ಮತ್ತು ಅದರ ಪರಂಪರಾಮಹಿಮೆಯ ವರ್ಣನೆ
  • ಧರ್ಮಾರ್ಥ-ಕಾಮಗಳ ವಿಷಯದಲ್ಲಿ ವಿದುರ-ಪಾಂಡವರ ಬಗೆ-ಬಗೆಯ ಅಭಿಪ್ರಾಯಗಳು : ಧರ್ಮಜನ ನಿರ್ಣಯ
  • ಮೈತ್ರಿಯನ್ನು ಬೆಳೆಸಲು ಯೋಗ್ಯರಾದವರ ಮತ್ತು ಅಯೋಗ್ಯರಾದವರ ಗುಣ-ಲಕ್ಷಣಗಳು : ಕೃತಘ್ನನಾದ ಗೌತಮನ ಕಥಾಪ್ರಾರಂಭ
  • ಸಮುದ್ರದ ಕಡೆಗೆ ಗೌತಮನ ಪ್ರಯಾಣ : ಸಾಯಂಕಾಲ ರಾಜಧರ್ಮವೆಂಬ ಬಕಪಕ್ಷಿಯ ನಿವಾಸಕ್ಕೆ ಆಗಮನ
  • ರಾಜಧರ್ಮನಿಂದ ಗೌತಮನಿಗೆ ಸತ್ಕಾರ : ರಾಕ್ಷಸ ರಾಜನಾದ ವಿರೂಪಾಕ್ಷನ ಭವನಕ್ಕೆ ಗೌತಮನ ಪ್ರಯಾಣ
  • ಗೌತಮನು ರಾಕ್ಷಸನ ಅರಮನೆಯಿಂದ ಸುವರ್ಣರಾಶಿಯನ್ನೇ ತೆಗೆದುಕೊಂಡು ಹಿಂದಿರುಗಿದುದು : ತನ್ನನ್ನು ಪರಮಮಿತ್ರನೆಂದು ಭಾವಿಸಿದ್ದ ಬಕಪಕ್ಷಿಯನ್ನೇ ಗೌತಮನು ಕೊಲ್ಲಲು ಯೋಚಿಸಿದುದು
  • ಕೃತಘ್ನನಾದ ಗೌತಮನಿಂದ ಬಕಪಕ್ಷಿಯ ವಧೆ ಅದಕ್ಕೆ ಪ್ರತಿಯಾಗಿ ವಿರೂಪಾಕ್ಷನಿಂದ ಗೌತಮನ ಸಂಹಾರ : ಕೃತಘ್ನನ ಮಾಂಸವು ಅಭಕ್ಷ್ಯವೆಂದು ಪರಿತ್ಯಾಗ
  • ರಾಜಧರ್ಮಪಕ್ಷಿಯೂ ಮತ್ತು ಗೌತಮನೂ ಪುನಃ ಜೀವಂತರಾದುದು
  • ಶೋಕಾಕುಲವಾದ ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳುವ ವಿಷಯದಲ್ಲಿ ಸೇನಜಿತನ ಮತ್ತು ಬ್ರಾಹ್ಮಣನ ಸಂವಾದಕಥನ
  • ಶ್ರೇಯಸ್ಸನ್ನು ಅಪೇಕ್ಷಿಸುವ ಮನುಷ್ಯನು ಮಾಡಬೇಕಾದ ಕರ್ತವ್ಯಗಳ ವಿಷಯದಲ್ಲಿ ಮಗನಿಂದ ತಂದೆಗೆ ಜ್ಞಾನೋಪದೇಶ
  • ತ್ಯಾಗಮಹಿಮೆಯ ವಿಷಯದಲ್ಲಿ ಶಂಪಾಕನೆಂಬ ಬ್ರಾಹ್ಮಣನ ಉಪದೇಶ
  • ಧನಾದಿಗಳಲ್ಲಿ ತೃಷ್ಣೆಯೇ ದುಃಖ ; ತೃಷ್ಣಾತ್ಯಾಗವೇ ಸುಖ-ಎಂಬುದನ್ನು ಪ್ರತಿಪಾದಿಸುವ ಮಂಕಿಗೀತೆ
  • ಜನಕನ ಮಾತು : ನಹುಷನ ಪ್ರಶ್ನೆಗೆ ಉತ್ತರರೂಪವಾದ ಬೋಧ್ಯಗೀತೆ
  • ಪ್ರಹ್ಲಾದ ಮತ್ತು ಅವಧೂತರ ಸಂವಾದ : ಅಜಗರ ವೃತ್ತಿಯ ಪ್ರಶಂಸೆ
  • ಆತ್ಮಹತ್ಯಾದಿ ಪಾಪಕರ್ಮಗಳಿಂದ ದೂರವಿರ ಬೇಕೆಂಬುದರ ವಿಷಯವಾಗಿ ಇಂದ್ರ-ಕಾಶ್ಯಪರ ಸಂವಾದ
  • ಶುಭಾಶುಭಕರ್ಮಗಳ ಪರಿಣಾಮ
  • ಭರದ್ವಾಜ-ಭೃಗುಗಳ ಸಂವಾದದಲ್ಲಿ ಪ್ರಪಂಚದ ಉತ್ಪತ್ತಿ ಮತ್ತು ವಿಭಿನ್ನತತ್ತ್ವಗಳ ವರ್ಣನೆ
  • ಆಕಾಶದಿಂದ ಉಳಿದ ನಾಲ್ಕು ಭೂತಗಳ ಉತ್ಪತ್ತಿಯ ವರ್ಣನೆ
  • ಪಂಚಮಹಾಭೂತಗಳ ಗುಣಗಳ ವರ್ಣನೆ
  • ಶರೀರದ ಒಳಗಿರುವ ಜಠರಾಗ್ನಿಯ ಮತ್ತು ಪ್ರಾಣಾಪಾನಾದಿ ವಾಯುಗಳ ವರ್ಣನೆ
  • ಜೀವದ ಅಸ್ತಿತ್ವದಲ್ಲಿ ಸಂದೇಹವನ್ನು ಯುಕ್ತಿಗಳಿಂದ ಪ್ರತಿಪಾದಿಸಿದುದು
  • ಭೃಗುವು ಜೀವದ ಅಸ್ತಿತ್ವವನ್ನೂ ಮತ್ತು ಅದರ ನಿತ್ಯತೆಯನ್ನೂ ಯುಕ್ತಿಯುಕ್ತವಾಗಿ ಸಿದ್ಧಮಾಡಿದುದು
  • ವರ್ಣವಿಭಾಗಪೂರ್ವಕವಾಗಿ ಮನುಷ್ಯರ ಮತ್ತು ಪ್ರಾಣಿಗಳ ಉತ್ಪತ್ತಿಯ ವರ್ಣನೆ
  • ನಾಲ್ಕು ವರ್ಣಗಳವರ ಕರ್ಮಗಳು : ಸದಾಚಾರದ ವರ್ಣನೆ : ವೈರಾಗ್ಯದಿಂದ ಪರಬ್ರಹ್ಮಪ್ರಾಪ್ತಿಯ ಕಥನ
  • ಸತ್ಯದ ಮಹಿಮೆ : ಅಸತ್ಯದ ದೋಷ : ಲೋಕ-ಪರ ಲೋಕಗಳಲ್ಲಿ ಸುಖ-ದುಃಖಗಳ ವಿವೇಚನೆ
  • ಬ್ರಹ್ಮಚರ್ಯೆ ಮತ್ತು ಗಾರ್ಹಸ್ಥ್ಯಾಶ್ರಮಗಳ ಧರ್ಮಗಳ ವರ್ಣನೆ
  • ವಾನಪ್ರಸ್ಥ ಮತ್ತು ಸಂನ್ಯಾಸಧರ್ಮಗಳ ವರ್ಣನೆ : ಹಿಮಾಲಯದ ಉತ್ತರಭಾಗದಲ್ಲಿರುವ ಉತ್ಕೃಷ್ಟ ಪ್ರದೇಶದ ಮಹತ್ತ್ವದ ಪ್ರತಿಪಾದನೆ : ಭೃಗು-ಭರದ್ವಾಜರ ಸಂವಾದದ ಉಪಸಂಹಾರ
  • ಶಿಷ್ಟಾಚಾರಗಳ ಅನುಷ್ಠಾನಗಳಿಗೆ ಫಲ : ಪಾಪವನ್ನು ಮುಚ್ಚಿಡುವುದರಿಂದ ಉಂಟಾಗುವ ಹಾನಿ : ಧರ್ಮಪ್ರಶಂಸೆ
  • ಅಧ್ಯಾತ್ಮ ಜ್ಞಾನದ ನಿರೂಪಣೆ
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva