Volume 16: Drona Parva

ಪರಿವಿಡಿ:

ಸಂಶಪ್ತಕವಧಪರ್ವ – ಅಭಿಮನ್ಯುವಧಪರ್ವ – ಪ್ರತಿಜ್ಞಾಪರ್ವ – ಜಯದ್ರಥವಧಪರ್ವ

ಸಂಶಪ್ತಕವಧಪರ್ವ

  • ದ್ರೋಣರ ಯುದ್ಧದ ವಿಷಯದಲ್ಲಿ ದುರ್ಯೋಧನ-ಕರ್ಣರ ಸಂವಾದ
  • ಪಾಂಡವರ ಸೈನ್ಯದಲ್ಲಿದ್ದ ಮಹಾರಥರ ಮತ್ತು ರಥಾಶ್ವ-ಧ್ವಜ-ಧನುಸ್ಸುಗಳ ವರ್ಣನೆ
  • ಧೃತರಾಷ್ಟ್ರನು ತನ್ನ ಖೇದವನ್ನು ಹೊರಗೆಡುಹುತ್ತಾ ಯುದ್ಧದ ಸಮಾಚಾರವನ್ನು ಕೇಳಿದುದು
  • ಕೌರವ-ಪಾಂಡವಸೈನಿಕರ ದ್ವಂದ್ವಯುದ್ಧ
  • ಭಗದತ್ತನ ಆನೆಯೊಡನೆ ಭೀಮಸೇನನ ಯುದ್ಧ : ಆನೆಯ ಮತ್ತು ಭಗದತ್ತನ ಭಯಂಕರಪರಾಕ್ರಮ
  • ಸಂಶಪ್ತಕರೊಡನೆ ಅರ್ಜುನನ ಭಯಂಕರಯುದ್ಧ : ಬಹುಭಾಗ ಸಂಶಪ್ತಕರ ನಾಶ
  • ಅರ್ಜುನನು ಸಂಶಪ್ತಕರನ್ನು ಸಂಹರಿಸಿ ಕೌರವಸೇನೆಯ ಮೇಲೆ ಆಕ್ರಮಣನಡೆಸಿದುದು : ಭಗದತ್ತನ ಮತ್ತು ಆನೆಯ ಪರಾಕ್ರಮ
  • ಅರ್ಜುನ-ಭಗದತ್ತರ ಯುದ್ಧ : ಭಗದತ್ತನು ಪ್ರಯೋಗಿಸಿದ ವೈಷ್ಣವಾಸ್ತ್ರದಿಂದ ಶ್ರೀಕೃಷ್ಣನು ಅರ್ಜುನನನ್ನು ಪಾರು ಮಾಡಿದುದು : ಅರ್ಜುನನಿಂದ ಸುಪ್ರತೀಕ-ಭಗದತ್ತರ ವಧೆ
  • ಅರ್ಜುನನು ವೃಷಕನನ್ನೂ ಅಚಲನನ್ನೂ ಸಂಹರಿಸಿದುದು : ಶಕುನಿಯ ಮಾಯಾಯುದ್ಧ ಮತ್ತು ಪರಾಜಯ : ಕೌರವ ಸೇನೆಯ ಪಲಾಯನ
  • ಕೌರವ-ಪಾಂಡವಸೈನ್ಯಗಳ ನಡುವೆ ಭಯಂಕರಯುದ್ಧ : ಅಶ್ವತ್ಥಾಮನು ನೀಲರಾಜನನ್ನು ಸಂಹರಿಸಿದುದು
  • ಕೌರವ-ಪಾಂಡವರ ಭಯಂಕರಯುದ್ಧ : ಭೀಮಸೇನನು ಕೌರವಮಹಾರಥರೊಡನೆ ಯುದ್ಧಮಾಡಿದುದು : ಭಯಂಕರವಾದ ಸಂಹಾರಕ್ರಿಯೆಯ ವರ್ಣನೆ : ಪಾಂಡವರು ದ್ರೋಣರನ್ನು ಆಕ್ರಮಿಸಿದುದು : ಕೃಷ್ಣಾರ್ಜುನರ ಯುದ್ಧ : ಕರ್ಣನ ಅನುಜರ ವಧೆ : ಕರ್ಣ-ಸಾತ್ಯಕಿಯರ ಯುದ್ಧ

ಅಭಿಮನ್ಯುವಧಪರ್ವ

  • ದುರ್ಯೋಧನನ ಕೊಂಕುನುಡಿ : ದ್ರೋಣರ ಪ್ರತಿಜ್ಞೆ : ಅಭಿಮನ್ಯುವಧೆಯ ಸಂಕ್ಷೇಪವರ್ಣನೆ
  • ಸಂಜಯನು ಅಭಿಮನ್ಯುವನ್ನು ಪ್ರಶಂಸಿಸಿದುದು : ದ್ರೋಣರಿಂದ ಚಕ್ರವ್ಯೂಹ ರಚನೆ
  • ಅಭಿಮನ್ಯು-ಯುಧಿಷ್ಠಿರರ ಸಂವಾದ : ವ್ಯೂಹವನ್ನು ಭೇದಿಸುವುದಾಗಿ ಅಭಿಮನ್ಯುವಿನ ಪ್ರತಿಜ್ಞೆ
  • ಅಭಿಮನ್ಯುವಿನ ಯುದ್ಧೋತ್ಸಾಹ : ಅವನಿಂದ ಕೌರವರ ಚತುರಂಗಬಲದ ಸಂಹಾರ
  • ಅಭಿಮನ್ಯುವಿನ ಪರಾಕ್ರಮ: ಅವನಿಂದ ಅಶ್ಮಕಪುತ್ರನ ವಧೆ : ಶಲ್ಯನು ಮೂರ್ಛೆಹೋದುದು : ಕೌರವಸೇನೆಯ ಪಲಾಯನ
  • ಅಭಿಮನ್ಯುವಿನಿಂದ ಶಲ್ಯಸೋದರನ ಸಂಹಾರ : ದ್ರೋಣಾಚಾರ್ಯರ ರಥಸೈನ್ಯದ ಪಲಾಯನ
  • ದ್ರೋಣರು ಅಭಿಮನ್ಯುವಿನ ಪರಾಕ್ರಮವನ್ನು ಪ್ರಶಂಸಿಸಿದುದು : ದುರ್ಯೋಧನನ ಆದೇಶದಂತೆ ದುಃಶಾಸನನು ಅಭಿಮನ್ಯುವಿನೊಡನೆ ಯುದ್ಧವನ್ನು ಆರಂಭಿಸಿದುದು
  • ಅಭಿಮನ್ಯುವಿನಿಂದ ದುಃಶಾಸನ-ಕರ್ಣರ ಪರಾಜಯ
  • ಅಭಿಮನ್ಯುವಿನಿಂದ ಕರ್ಣಾನುಜನ ಸಂಹಾರ : ಕೌರವ ಸೇನೆಯ ಸಂಹಾರ ಮತ್ತು ಪಲಾಯನ
  • ಅಭಿಮನ್ಯುವನ್ನು ಅನುಸರಿಸಿ ಹೋಗುತ್ತಿದ್ದ ಪಾಂಡವರನ್ನು ವರದ ಪ್ರಭಾವದಿಂದ ಜಯದ್ರಥನು ತಡೆದುದು
  • ಪಾಂಡವರೊಡನೆ ಜಯದ್ರಥನ ಯುದ್ಧ : ಸೈಂಧವನು ಚಕ್ರವ್ಯೂಹದ ದ್ವಾರದಲ್ಲಿ ಪಾಂಡವರನ್ನು ತಡೆದುದು
  • ಅಭಿಮನ್ಯುವಿನ ಪರಾಕ್ರಮ : ವಸಾತೀಯನೇ ಮೊದಲಾದ ಯೋಧರ ಸಂಹಾರ
  • ಅಭಿಮನ್ಯುವು ಸತ್ಯಶ್ರವಸನನ್ನೂ, ರುಕ್ಮರಥನನ್ನೂ, ಅವನ ಮಿತ್ರಗಣವನ್ನೂ ಮತ್ತು ಇತರ ಕ್ಷತ್ರಿಯರನ್ನೂ ಸಂಹರಿಸಿದುದು : ದುರ್ಯೋಧನನ ಪರಾಜಯ
  • ಅಭಿಮನ್ಯುವು ಲಕ್ಷ್ಮಣನನ್ನೂ-ಕ್ರಾಥನ ಮಗನನ್ನೂ ಸಂಹರಿಸಿದುದು : ಸೇನಾಸಹಿತವಾಗಿ ಆರು ಮಂದಿ ಮಹಾರಥರ ಪಲಾಯನ
  • ಅಭಿಮನ್ಯುವಿನ ಪರಾಕ್ರಮ : ಆರು ಮಂದಿ ಮಹಾರಥರೊಡನೆ ಘೋರಯುದ್ಧ : ಹತ್ತುಸಾವಿರ ರಾಜರ ಮತ್ತು ಬೃಹದ್ಬಲನ ಸಂಹಾರ
  • ಅಭಿಮನ್ಯುವು ಅಶ್ವಕೇತು, ಭೋಜ ಮೊದಲಾದವರನ್ನು ಸಂಹರಿಸಿದುದು : ಆರು ಮಂದಿ ಮಹಾರಥರೊಡನೆ ಅಭಿಮನ್ಯುವಿನ ಘೋರಯುದ್ಧ : ಆ ಮಹಾರಥರೆಲ್ಲರೂ ಸೇರಿ ಅಭಿಮನ್ಯುವಿನ ಧನುಸ್ಸನ್ನೂ, ರಥವನ್ನೂ, ಕತ್ತಿಯನ್ನೂ ಮತ್ತು ಗುರಾಣಿಯನ್ನೂ ನಾಶಪಡಿಸಿದುದು
  • ಅಭಿಮನ್ಯುವು ಕಾಲಿಕೇಯ, ವಸಾತಿ ಮತ್ತು ಕೈಕಯರಥಿಗಳನ್ನು ಸಂಹರಿಸಿದುದು : ಆರು ಮಂದಿ ಮಹಾರಥರೂ ಒಟ್ಟಾಗಿ ಸೇರಿ ಅಭಿಮನ್ಯುವನ್ನು ಸಂಹರಿಸಿದುದು : ಪಲಾಯನಮಾಡುತ್ತಿದ್ದ ಸೈನ್ಯಕ್ಕೆ ಯುಧಿಷ್ಠಿರನ ಆಶ್ವಾಸನೆ
  • ಹದಿಮೂರನೆಯ ದಿವಸದ ಯುದ್ಧದ ಪರಿಸಮಾಪ್ತಿ : ಸೈನಿಕರು ತಮ್ಮ-ತಮ್ಮ ಶಿಬಿರಗಳಿಗೆ ಹೋದುದು : ರಣಭೂಮಿಯ ವರ್ಣನೆ
  • ಯುಧಿಷ್ಠಿರನ ವಿಲಾಪ
  • ವಿಲಪಿಸುತ್ತಿದ್ದ ಯುಧಿಷ್ಠಿರನ ಬಳಿಗೆ ವ್ಯಾಸರು ಬಂದುದು : ಅಕಂಪನನಿಗೂ-ನಾರದರಿಗೂ ಆದ ಸಂಭಾಷಣೆಯನ್ನು ವ್ಯಾಸರು ಪ್ರಸ್ತಾಪಿಸಿದುದು : ಮೃತ್ಯುವಿನ ಉತ್ಪತ್ತಿಯ ಪ್ರಸಂಗಕಥನ
  • ಶಂಕರ-ಬ್ರಹ್ಮರ ಸಂವಾದ : ಮೃತ್ಯುವಿನ ಉತ್ಪತ್ತಿ : ಅವಳಿಗೆ ಸಮಸ್ತಪ್ರಜೆಗಳ ಸಂಹಾರವನ್ನು ಮಾಡುವ ಕಾರ್ಯವನ್ನು ವಹಿಸಿಕೊಟ್ಟುದು
  • ಮೃತ್ಯುವಿನ ಘೋರತಪಸ್ಸು : ಬ್ರಹ್ಮನು ಅವಳಿಗೆ ವರವನ್ನು ದಯಪಾಲಿಸಿದುದು : ನಾರದ-ಅಕಂಪನರ ಸಂವಾದದ ಉಪಸಂಹಾರ
  • ಹದಿನಾರು ಮಂದಿ ರಾಜರ ಉಪಾಖ್ಯಾನದ ಪ್ರಾರಂಭ : ನಾರದರ ಕೃಪೆಯಿಂದ ಸೃಂಜಯನಿಗೆ ಪುತ್ರಪ್ರಾಪ್ತಿ : ದಸ್ಯುಗಳಿಂದ ಅವನ ವಧೆ : ಪುತ್ರಶೋಕದಿಂದ ಸಂತಪ್ತನಾದ ಸೃಂಜಯನಿಗೆ ನಾರದರು ಮರುತ್ತನ ಚರಿತ್ರೆಯನ್ನು ಹೇಳಿದುದು
  • ಸುಹೋತ್ರರಾಜನ ದಾನಶೀಲತೆ
  • ಪೌರವರಾಜನ ಅದ್ಭುತವಾದ ದಾನದ ವೃತ್ತಾಂತ
  • ಶಿಬಿರಾಜನ ಯಜ್ಞ ಮತ್ತು ದಾನದ ಮಹತ್ತ್ವ
  • ಭಗವಂತನಾದ ಶ್ರೀರಾಮನ ಚರಿತ್ರೆ
  • ಭಗೀರಥರಾಜನ ಚರಿತ್ರೆ
  • ದಿಲೀಪರಾಜನ ಉತ್ಕರ್ಷ
  • ಮಾಂಧಾತರಾಜನ ಚರಿತ್ರೆ
  • ಯಯಾತಿಯ ಉಪಾಖ್ಯಾನ
  • ಅಂಬರೀಷೋಪಾಖ್ಯಾನ
  • ಶಶಬಿಂದುರಾಜನ ಚರಿತ್ರೆ
  • ಗಯಚರಿತ್ರೆ
  • ರಂತಿದೇವನ ಮಹತ್ತ್ವ
  • ಭರತರಾಜನ ಚರಿತ್ರೆ
  • ಪೃಥುರಾಜನ ಚರಿತ್ರೆ
  • ಪರಶುರಾಮನ ಚರಿತ್ರೆ
  • ನಾರದರು ಸೃಂಜಯನ ಮಗನನ್ನು ಬದುಕಿಸಿಕೊಟ್ಟುದು : ವ್ಯಾಸರು ಯುಧಿಷ್ಠಿರನಿಗೆ ಸಮಾಧಾನ ಹೇಳಿ ಅಂತರ್ಹಿತರಾದುದು

ಪ್ರತಿಜ್ಞಾಪರ್ವ

  • ಅಭಿಮನ್ಯುವಿನ ಮರಣವಾರ್ತೆಯನ್ನು ಕೇಳಿ ಅರ್ಜುನನು ವಿಷಾದಪಟ್ಟುದು ಮತ್ತು ಕೋಪಗೊಂಡುದು
  • ಯುಧಿಷ್ಠಿರನಿಂದ ಅಭಿಮನ್ಯುವಿನ ವಧೆಯ ವೃತ್ತಾಂತವನ್ನು ಕೇಳಿದ ಅರ್ಜುನನು ಜಯದ್ರಥನನ್ನು ಸಂಹರಿಸುವುದಾಗಿ ಪ್ರತಿಜ್ಞೆಮಾಡಿದುದು
  • ಅರ್ಜುನನ ಪ್ರತಿಜ್ಞೆಯನ್ನು ಕೇಳಿ ಜಯದ್ರಥನು ಭಯಪಟ್ಟುದು : ದ್ರೋಣ-ದುರ್ಯೋಧನರಿಂದ ಆಶ್ವಾಸನೆ
  • ಜಯದ್ರಥನ ರಕ್ಷಣೆಗಾಗಿ ಕೌರವರು ಕೈಗೊಂಡ ಕಾರ್ಯಕ್ರಮಗಳನ್ನು ಶ್ರೀಕೃಷ್ಣನು ಅರ್ಜುನನಿಗೆ ಹೇಳಿದುದು
  • ಅರ್ಜುನನ ವೀರೋಚಿತವಾದ ವಚನ
  • ನಾನಾರೀತಿಯ ಅಶುಭಸೂಚಕಗಳಾದ ಉತ್ಪಾತಗಳು : ಕೌರವಸೈನಿಕರಲ್ಲಿ ಭಯವುಂಟಾದುದು : ಶ್ರೀಕೃಷ್ಣನು ತಂಗಿಯಾದ ಸುಭದ್ರೆಯನ್ನು ಸಂತೈಸಿದುದು
  • ಸುಭದ್ರೆಯ ವಿಲಾಪ : ಶ್ರೀಕೃಷ್ಣನು ಎಲ್ಲರನ್ನೂ ಸಂತೈಸಿದುದು
  • ಶ್ರೀಕೃಷ್ಣನು ಅರ್ಜುನನ ವಿಜಯಕ್ಕಾಗಿ ರಾತ್ರಿಯಲ್ಲಿ ಶಿವನನ್ನು ಆರಾಧಿಸಿದುದು : ಪ್ರಾತಃಕಾಲವಾಗುತ್ತಲೇ ಸೈನಿಕರು ಅರ್ಜುನನಿಗೆ ಶುಭಾಶಂಸನೆಗಳನ್ನು ಮಾಡಿದುದು : ಅರ್ಜುನನ ಪ್ರತಿಜ್ಞೆಯು ಫಲಿಸಲೆಂದು ಶ್ರೀಕೃಷ್ಣನು ದಾರುಕನೊಡನೆ ಉತ್ಸಾಹಯುಕ್ತವಾದ ಮಾತುಗಳನ್ನಾಡಿದುದು
  • ಅರ್ಜುನನು ಕನಸಿನಲ್ಲಿ ಶ್ರೀಕೃಷ್ಣನೊಡನೆ ಶಿವನ ಸಮೀಪಕ್ಕೆ ಹೋದುದು ಮತ್ತು ಶಿವನನ್ನು ಸ್ತುತಿಸಿದುದು
  • ಅರ್ಜುನನಿಗೆ ಸ್ವಪ್ನದಲ್ಲಿ ಪುನಃ ಪಾಶುಪತಾಸ್ತ್ರದ ಪ್ರಾಪ್ತಿ
  • ಯುಧಿಷ್ಠಿರನು ಹದಿನಾಲ್ಕನೆಯ ದಿವಸ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬ್ರಾಹ್ಮಣರಿಗೆ ದಾನಕೊಟ್ಟುದು : ವಸ್ತ್ರಾಭರಣಭೂಷಿತನಾಗಿ ಸಿಂಹಾಸನಾರೋಹಣಮಾಡಿದುದು : ಅಲ್ಲಿಯೇ ಇದ್ದ ಶ್ರೀಕೃಷ್ಣನನ್ನು ಸಂಪೂಜಿಸಿದುದು
  • ಅರ್ಜುನನ ಪ್ರತಿಜ್ಞೆಯನ್ನು ಸಫಲಗೊಳಿಸಬೇಕೆಂದು ಯುಧಿಷ್ಠಿರನು ಶ್ರೀಕೃಷ್ಣನನ್ನು ಪ್ರಾರ್ಥಿಸಿದುದು : ಶ್ರೀಕೃಷ್ಣನ ಆಶ್ವಾಸನೆ
  • ಯುಧಿಷ್ಠಿರನು ಅರ್ಜುನನನ್ನು ಆಶೀರ್ವದಿಸಿದುದು : ಅರ್ಜುನನಿಗಾದ ಸ್ವಪ್ನವನ್ನು ಕೇಳಿ ಎಲ್ಲ ವಿಶ್ವಾಸಿಗಳೂ ಆನಂದಪಟ್ಟುದು : ಅರ್ಜುನನು ಸಾತ್ಯಕಿ ಮತ್ತು ಶ್ರೀಕೃಷ್ಣರೊಡನೆ ರಥದಲ್ಲಿ ಕುಳಿತು ರಣರಂಗಕ್ಕೆ ಹೊರಟುದು : ಅರ್ಜುನನ ಮಾತಿನಂತೆ ಸಾತ್ಯಕಿಯು ಯುಧಿಷ್ಠಿರನ ರಕ್ಷಣೆಗೆ ಹೋದುದು

ಜಯದ್ರಥವಧಪರ್ವ

  • ಧೃತರಾಷ್ಟ್ರನ ವಿಲಾಪ
  • ಸಂಜಯನು ಧೃತರಾಷ್ಟ್ರನನ್ನು ದೂಷಿಸಿದುದು
  • ಕೌರವಸೈನಿಕರ ಉತ್ಸಾಹ : ಆಚಾರ್ಯದ್ರೋಣರು ಚಕ್ರಶಕಟವ್ಯೂಹವನ್ನು ರಚಿಸಿದುದು
  • ಕೌರವಸೈನ್ಯಕ್ಕಾದ ಅಪಶಕುನ : ದುರ್ಮರ್ಷಣನು ಅರ್ಜುನನೊಡನೆ ಯುದ್ಧಮಾಡಲು ಉತ್ಸಾಹಿತನಾಗಿ ಮುಂದೆ ಬಂದುದು : ಅರ್ಜುನನ ರಣಭೂಮಿಪ್ರವೇಶ
  • ಅರ್ಜುನನು ದುರ್ಮರ್ಷಣನ ಗಜಸೈನ್ಯವನ್ನು ಸಂಹರಿಸಿದುದು : ಕೌರವಸೈನ್ಯದ ಪಲಾಯನ
  • ಅರ್ಜುನನ ಬಾಣದಿಂದ ಪ್ರಹೃತನಾದ ದುಃಶಾಸನನು ಸೈನ್ಯ ಸಮೇತನಾಗಿ ಪಲಾಯನಮಾಡಿದುದು
  • ದ್ರೋಣಾರ್ಜುನರ ಸಂಭಾಷಣೆ ಮತ್ತು ಯುದ್ಧ : ಅರ್ಜುನನು ದ್ರೋಣರನ್ನು ಬಿಟ್ಟು ಮುನ್ನುಗ್ಗಿದುದು : ಕೌರವಸೈನಿಕರು ಅರ್ಜುನನನ್ನು ಪ್ರತಿರೋಧಿಸಿದುದು
  • ದ್ರೋಣ-ಕೃತವರ್ಮರೊಡನೆ ಅರ್ಜುನನು ಯುದ್ಧಮಾಡುತ್ತಲೇ ವ್ಯೂಹವನ್ನು ಪ್ರವೇಶಿಸಿದುದು : ಶ್ರುತಾಯುಧನ ಮರಣ : ಅರ್ಜುನನಿಂದ ಸುದಕ್ಷಿಣನ ವಧೆ
  • ಶ್ರುತಾಯು, ಅಚ್ಯುತಾಯು, ನಿಯತಾಯು ಮತ್ತು ದೀರ್ಘಾಯುಗಳನ್ನು ಅರ್ಜುನನು ಸಂಹರಿಸಿದುದು
  • ದುರ್ಯೋಧನನ ತೆಗಳಿಕೆಯನ್ನು ಕೇಳಿದ ದ್ರೋಣರು ದುರ್ಯೋಧನನಿಗೆ ದಿವ್ಯವಾದ ಕವಚವನ್ನು ತೊಡಿಸಿ ಯುದ್ಧಕ್ಕೆ ಕಳುಹಿಸಿದುದು
  • ದ್ರೋಣ-ಧೃಷ್ಟದ್ಯುಮ್ನರ ಭಯಂಕರಸಮರ : ಉಭಯ ಪಕ್ಷಗಳ ಪ್ರಮುಖಯೋಧರ ನಡುವೆ ಭಯಂಕರಯುದ್ಧ
  • ಎರಡೂ ಪಕ್ಷಗಳ ಪ್ರಧಾನವೀರರ ದ್ವಂದ್ವಯುದ್ಧ
  • ದ್ರೋಣರೊಡನೆ ಧೃಷ್ಟದ್ಯುಮ್ನನ ಯುದ್ಧ : ಸಾತ್ಯಕಿಯು ಧೃಷ್ಟದ್ಯುಮ್ನನಿಗೆ ರಕ್ಷಣೆ ನೀಡಿದುದು
  • ದ್ರೋಣ-ಸಾತ್ಯಕಿಯರ ಅದ್ಭುತಸಮರ
  • ಅರ್ಜುನನು ವೇಗವಾಗಿ ಕೌರವರ ವ್ಯೂಹವನ್ನು ಪ್ರವೇಶಿಸಿದುದು : ವಿಂದಾನುವಿಂದರ ವಧೆ : ಅದ್ಭುತವಾದ ಜಲಾಶಯದ ನಿರ್ಮಾಣ
  • ಶ್ರೀಕೃಷ್ಣನು ಕುದುರೆಗಳನ್ನು ಉಪಚರಿಸಿದುದು : ನೀರು ಕುಡಿದು ಆಹಾರವನ್ನು ತಿಂದು ನವಚೇತನವನ್ನು ಪಡೆದುಕೊಂಡ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಅರ್ಜುನನು ಸೈಂಧವನಿದ್ದೆಡೆಗೆ ತೆರಳಿದುದು
  • ಕೃಷ್ಣಾರ್ಜುನರು ಮುಂದೆ ಹೋದುದನ್ನು ನೋಡಿ ಕೌರವ ಸೈನಿಕರು ನಿರಾಶೆಗೊಂಡುದು : ದುರ್ಯೋಧನನು ಅರ್ಜುನನೊಡನೆ ಯುದ್ಧಮಾಡಲು ಹೋದುದು
  • ಶ್ರೀಕೃಷ್ಣನು ಅರ್ಜುನನನ್ನು ಪ್ರಶಂಸಾಪೂರ್ವಕವಾಗಿ ಪ್ರೋತ್ಸಾಹಿಸಿದುದು : ಅರ್ಜುನ-ದುರ್ಯೋಧನರು ಪರಸ್ಪರ ಎದುರಾಗಿ ನಿಂತು ಯುದ್ಧಕ್ಕೆ ಅನುವಾದುದು : ಕೌರವಸೈನಿಕರ ಭಯ : ದುರ್ಯೋಧನನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದುದು
  • ದುರ್ಯೋಧನಾರ್ಜುನರ ಯುದ್ಧ : ದುರ್ಯೋಧನನ ಪರಾಜಯ
  • ಕೌರವಮಹಾರಥರೊಡನೆ ಅರ್ಜುನನ ಭೀಕರಯುದ್ಧ
  • ಅರ್ಜುನನ ಮತ್ತು ಮಹಾರಥರ ಧ್ವಜಗಳ ವರ್ಣನೆ : ಒಂಬತ್ತು ಮಹಾರಥರೊಡನೆ ಏಕಾಕಿಯಾದ ಅರ್ಜುನನ ಯುದ್ಧ
  • ದ್ರೋಣರಿಗೂ-ಪಾಂಡವಯೋಧರಿಗೂ ನಡೆದ ದ್ವಂದ್ವಯುದ್ಧದ ವರ್ಣನೆ : ಯುಧಿಷ್ಠಿರನು ದ್ರೋಣಾಚಾರ್ಯರೊಡನೆ ಯುದ್ಧಮಾಡುತ್ತಿದ್ದಾಗ ರಥಭಂಗವಾಗಲು ಪಲಾಯನಮಾಡಿದುದು
  • ಕೌರವಸೈನ್ಯದಲ್ಲಿದ್ದ ಕ್ಷೇಮಧೂರ್ತಿ, ವೀರಧನ್ವಾ, ನಿರಮಿತ್ರ ಮತ್ತು ವ್ಯಾಘ್ರದತ್ತರ ವಧೆ : ದುರ್ಮುಖ ಮತ್ತು ವಿಕರ್ಣರ ಪರಾಜಯ
  • ದ್ರೌಪದಿಯ ಮಕ್ಕಳಿಂದ ಶಲನ ವಧೆ : ಭೀಮಸೇನನು ಅಲಂಬುಷನನ್ನು ಪರಾಜಯಗೊಳಿಸಿದುದು
  • ಘಟೋತ್ಕಚನು ಅಲಂಬುಷನನ್ನು ಸಂಹರಿಸಿದುದು : ಪಾಂಡವಸೇನೆಯಲ್ಲಿ ಹರ್ಷಧ್ವನಿ
  • ದ್ರೋಣ-ಸಾತ್ಯಕಿಯರ ಯುದ್ಧ : ಯುಧಿಷ್ಠಿರನು ಸಾತ್ಯಕಿಯನ್ನು ಪ್ರಶಂಸಿಸಿದುದು ಮತ್ತು ಅರ್ಜುನನ ಸಹಾಯಕ್ಕೆ ಹೋಗುವಂತೆ ಹೇಳಿದುದು
  • ಸಾತ್ಯಕಿ-ಯುಧಿಷ್ಠಿರರ ಸಂಭಾಷಣೆ
  • ಸಾತ್ಯಕಿಯು ಅರ್ಜುನನ ಬಳಿಗೆ ಹೋಗಲು ಸಿದ್ಧತೆಯನ್ನು ಮಾಡಿಕೊಂಡುದು : ಯುಧಿಷ್ಠಿರನು ಸಮ್ಮಾನಪೂರ್ವಕವಾಗಿ ಸಾತ್ಯಕಿಯನ್ನು ಬೀಳ್ಕೊಟ್ಟುದು : ಸಾತ್ಯಕಿಯು ಸ್ವಲ್ಪ ದೂರ ತನ್ನ ಜೊತೆಯಲ್ಲಿ ಬಂದ ಭೀಮಸೇನನಿಗೆ ಯುಧಿಷ್ಠಿರನ ರಕ್ಷಣೆಯ ವಿಷಯವಾಗಿ ಪುನಃ ಹೇಳಿದುದು
  • ದ್ರೋಣ-ಕೃತವರ್ಮರೊಡನೆ ಸಾತ್ಯಕಿಯ ಯುದ್ಧ : ಸಾತ್ಯಕಿಯು ಕಾಂಬೋಜಸೇನೆಯನ್ನು ಸಮೀಪಿಸಿದುದು
  • ಧೃತರಾಷ್ಟ್ರನ ವಿಷಾದ : ಸಂಜಯನು ಧೃತರಾಷ್ಟ್ರನ ಮೇಲೆ ದೋಷಾರೋಪಣೆ ಮಾಡಿದುದು : ಕೃತವರ್ಮನು ಭೀಮಸೇನನೊಡನೆಯೂ ಶಿಖಂಡಿಯೊಡನೆಯೂ ಯುದ್ಧ ಮಾಡಿದುದು: ಪಾಂಡವರ ಪರಾಜಯ
  • ಸಾತ್ಯಕಿಯು ಕೃತವರ್ಮನನ್ನು ಪರಾಜಯಗೊಳಿಸಿದುದು : ತ್ರಿಗರ್ತರ ಗಜಸೇನೆಯ ಸಂಹಾರ ಮತ್ತು ಜಲಸಂಧನ ವಧೆ
  • ಸಾತ್ಯಕಿಯ ಪರಾಕ್ರಮವರ್ಣನೆ : ದುರ್ಯೋಧನ-ಕೃತವರ್ಮರು ಪರಾಜಿತರಾದುದು
  • ಸಾತ್ಯಕಿ ಮತ್ತು ದ್ರೋಣರ ಕಾಳಗ : ದ್ರೋಣರ ಪರಾಜಯ : ಕೌರವಸೇನೆಯ ಪಲಾಯನ
  • ಸಾತ್ಯಕಿಯಿಂದ ಸುದರ್ಶನನ ಸಂಹಾರ
  • ಸಾತ್ಯಕಿಗೂ ಮತ್ತು ಅವನ ಸಾರಥಿಗೂ ನಡೆದ ಸಂಭಾಷಣೆ : ಸಾತ್ಯಕಿಯು ಕಾಂಬೋಜರನ್ನೂ ಮ್ಲೇಚ್ಛರನ್ನೂ ಪರಾಜಯಗೊಳಿಸಿದುದು
  • ಸಾತ್ಯಕಿಯು ದುರ್ಯೋಧನನ ಸೈನ್ಯವನ್ನು ಸಂಹರಿಸಿದುದು : ಅನುಜರ ಸಮೇತವಾಗಿ ದುರ್ಯೋಧನನ ಪಲಾಯನ
  • ಸಾತ್ಯಕಿಯು ಪಾಷಾಣಯೋಧಿಗಳಾದ ಮ್ಲೇಚ್ಛರನ್ನು ಸಂಹರಿಸಿದುದು : ದುಃಶಾಸನನು ಸೇನಾಸಹಿತನಾಗಿ ಪಲಾಯನ ಮಾಡಿದುದು

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva