ಅರಣ್ಯಕ್ಕೆ ಹೊರಡಲು ಯುಧಿಷ್ಠಿರನು ಧೃತರಾಷ್ಟ್ರಾದಿಗಳ ಅನುಮತಿಯನ್ನು ಕೇಳಿದುದು : ವಿದುರನ ಮನೆಯಲ್ಲಿ ಇರಲು ಕುಂತಿಯ ಒಪ್ಪಿಗೆ : ಧರ್ಮ ಮಾರ್ಗದಲ್ಲಿಯೇ ಇರಲು ಪಾಂಡವರಿಗೆ ವಿದುರನ ಉಪದೇಶ
ದ್ರೌಪದಿಯು ಅರಣ್ಯಪ್ರಯಾಣಕ್ಕೆ ಕುಂತಿಯ ಅನುಮತಿಯನ್ನು ಪ್ರಾರ್ಥಿಸಿದುದು : ಕುಂತಿಯ ವಿಲಾಪ : ಪಾಂಡವರು ಕಾಡಿಗೆ ಹೋಗುತ್ತಿರುವುದನ್ನು ನೋಡಿ ನಾಗರಿಕರ ದುಃಖ