Volume 24: Shanti Parva

ಪರಿವಿಡಿ:

ಮೋಕ್ಷಧರ್ಮಪರ್ವ

ಮೋಕ್ಷಧರ್ಮಪರ್ವ

  • ಧ್ಯಾನಯೋಗದ ವರ್ಣನೆ
  • ಜಪಯಜ್ಞದ ವಿಷಯವಾಗಿ ಯುಧಿಷ್ಠಿರನ ಪ್ರಶ್ನೆ : ಭೀಷ್ಮನಿಂದ ಧ್ಯಾನ ಮತ್ತು ಜಪಯಜ್ಞಗಳ ಫಲಗಳ ನಿರೂಪಣೆ
  • ಜಪಯಜ್ಞದಲ್ಲಿ ದೋಷವುಂಟಾದರೆ ನರಕಪ್ರಾಪ್ತಿ
  • ಪರಂಧಾಮಕ್ಕೆ ಅಧಿಕಾರಿಯಾದ ಜಾಪಕನಿಗೆ ದೇವಲೋಕವೂ ನರಕಸದೃಶವೆಂಬುದರ ಪ್ರತಿಪಾದನೆ
  • ಜಾಪಕನಿಗೆ ಸಾವಿತ್ರಿಯ ವರದಾನ : ಜಾಪಕನ ಬಳಿಗೆ ಧರ್ಮ, ಯಮ ಮತ್ತು ಕಾಲರ ಆಗಮನ : ಇಕ್ಷ್ವಾಕು ರಾಜ ಮತ್ತು ಜಾಪಕಬ್ರಾಹ್ಮಣರ ಸಂಭಾಷಣೆ : ಸತ್ಯದ ಮಹಿಮೆ : ಜಾಪಕನಿಗೆ ಲಭಿಸುವ ಪರಮಗತಿಯ ವರ್ಣನೆ
  • ಜಾಪಕಬ್ರಾಹ್ಮಣನಿಗೂ ಮತ್ತು ಇಕ್ಷ್ವಾಕುವಿಗೂ ಉತ್ತಮಗತಿಯು ಲಭಿಸುದುದು : ಜಾಪಕನಿಗೆ ಲಭಿಸುವ ಫಲದ ಉತ್ಕೃಷ್ಟತೆ
  • ಬೃಹಸ್ಪತಿಯ ಪ್ರಶ್ನೆಗೆ ಉತ್ತರವಾಗಿ ಮನುವಿನಿಂದ ಕಾಮನೆಗಳ ತ್ಯಾಗದ ಮತ್ತು ಜ್ಞಾನದ ನಿರೂಪಣೆ
  • ಆತ್ಮತತ್ತ್ವ ಮತ್ತು ಬುದ್ಧಿಯೇ ಮೊದಲಾದ ಪ್ರಾಕೃತ ಪದಾರ್ಥಗಳ ವಿವೇಚನೆ : ಆತ್ಮತತ್ತ್ವದ ಸಾಕ್ಷಾತ್ಕಾರಕ್ಕೆ ಉಪಾಯ
  • ಶರೀರೇಂದ್ರಿಯ-ಮನೋಬುದ್ಧಿಗಳಿಗಿಂತಲೂ ಅತಿರಿಕ್ತನಾದ ಆತ್ಮನ ನಿತ್ಯತ್ವದ ಪ್ರತಿಪಾದನೆ
  • ಪರಮಾತ್ಮಸಾಕ್ಷಾತ್ಕಾರೋಪಾಯ ಮತ್ತು ಅದರ ಮಹತ್ತ್ವ
  • ಪರಬ್ರಹ್ಮಪ್ರಾಪ್ತಿಗೆ ಉಪಾಯ
  • ಪರಮಾತ್ಮತತ್ತ್ವದ ನಿರೂಪಣೆ : ಮನು-ಬೃಹಸ್ಪತಿಗಳ ಸಂಭಾಷಣೆಯ ಸಮಾಪ್ತಿ
  • ಶ್ರೀಕೃಷ್ಣನಿಂದಲೇ ಆಗಿರುವ ಸಂಪೂರ್ಣವಾದ ಪ್ರಾಣಿಗಳ ಉತ್ಪತ್ತಿಯ ಮತ್ತು ಕೃಷ್ಣನ ಮಹಿಮೆಯ ವರ್ಣನೆ
  • ಬ್ರಹ್ಮಮಾನಸಪುತ್ರರಾದ ಮರೀಚ್ಯಾದಿಗಳ ವಂಶಗಳ ಮತ್ತು ನಾಲ್ಕು ದಿಕ್ಕುಗಳಲ್ಲಿಯೂ ಇರುವ ಮಹರ್ಷಿಗಳ ವಿವರಣೆ
  • ಭಗವಾನ್‍ ವಿಷ್ಣುವು ವರಾಹರೂಪವನ್ನು ಧರಿಸಿ ದಾನವರನ್ನು ವಿನಾಶಗೊಳಿಸಿ ದೇವತೆಗಳನ್ನು ರಕ್ಷಿಸಿದುದು
  • ಗುರು-ಶಿಷ್ಯರ ಸಂವಾದವನ್ನು ಉಲ್ಲೇಖಿಸುತ್ತಾ ಶ್ರೀಕೃಷ್ಣಸಂಬಂಧವಾದ ಅಧ್ಯಾತ್ಮತತ್ತ್ವದ ವರ್ಣನೆ
  • ಸಂಸಾರಚಕ್ರದ ಮತ್ತು ಜೀವಾತ್ಮಸ್ಥಿತಿಯ ವರ್ಣನೆ
  • ನಿಷಿದ್ಧಾಚರಣೆಗಳ ತ್ಯಾಗ : ಸತ್ತ್ವರಜಸ್ತಮೋಗುಣಗಳ ಕಾರ್ಯ
  • ಜೀವೋತ್ಪತ್ತಿಯ ವರ್ಣನೆ : ದೋಷಗಳಿಂದಲೂ ಮತ್ತು ಬಂಧನಗಳಿಂದಲೂ ಮುಕ್ತಿಯನ್ನು ಪಡೆಯಲು ವಿಷಯಾಸಕ್ತಿಯನ್ನು ತ್ಯಾಗಮಾಡಲು ಉಪದೇಶ
  • ಬ್ರಹ್ಮಚರ್ಯೆ ಮತ್ತು ವೈರಾಗ್ಯಗಳಿಂದ ಮುಕ್ತಿ
  • ಸಂಸಾರದಲ್ಲಿ ಆಸಕ್ತಿಯನ್ನು ತೊರೆದು ಬ್ರಹ್ಮಪದದ ಪ್ರಾಪ್ತಿಗಾಗಿ ಪ್ರಯತ್ನಿಸಲು ಉಪದೇಶ
  • ಸ್ವಪ್ನದಲ್ಲಿ ಮತ್ತು ಸುಷುಪ್ತಿಯಲ್ಲಿ ಮನಸ್ಸಿನ ಸ್ಥಿತಿ : ಗುಣಾತೀತನಾದ ಬ್ರಹ್ಮಪ್ರಾಪ್ತಿಗೆ ಉಪಾಯ
  • ಪರಮಾತ್ಮ , ದೃಶ್ಯವರ್ಗ, ಪ್ರಕೃತಿ ಮತ್ತು ಪುರುಷ ಈ ನಾಲ್ಕರ ಜ್ಞಾನದಿಂದ ಮುಕ್ತಿಯ ಕಥನ : ಪರಮಾತ್ಮಪ್ರಾಪ್ತಿಗೆ ಇತರ ಸಾಧನೆಗಳ ವಿವರಣೆ
  • ಜನಕರಾಜನ ಆಸ್ಥಾನಕ್ಕೆ ಪಂಚಶಿಖನ ಆಗಮನ : ನಾಸ್ತಿಕಮತವನ್ನು ಖಂಡಿಸಿ ಶರೀರಕ್ಕಿಂತಲೂ ಭಿನ್ನನಾದ ಆತ್ಮನ ಪ್ರತಿಪಾದನೆ
  • ಪಂಚಶಿಖನು ಮೋಕ್ಷತತ್ತ್ವವನ್ನು ಉಪದೇಶಿಸಿದುದು
  • ದಮದ ಮಹಿಮೆ
  • ವ್ರತ, ತಪಸ್ಸು, ಉಪವಾಸ, ಬ್ರಹ್ಮಚರ್ಯೆ, ಅತಿಥಿಸೇವೆ ಇತ್ಯಾದಿಗಳ ವಿವೇಚನೆ
  • ಪ್ರಹ್ಲಾದೇಂದ್ರರ ಸಂವಾದ
  • ಇಂದ್ರ-ಬಲಿಗಳ ಸಂವಾದ : ಇಂದ್ರನ ಆಕ್ಷೇಪಯುಕ್ತವಾದ ಮಾತುಗಳಿಗೆ ಬಲಿಯ ಕಠೋರವಾದ ಪ್ರತ್ಯುತ್ತರ
  • ಇಂದ್ರ-ಬಲಿಗಳ ಸಂವಾದ : ಬಲಿಯು ಕಾಲದ ಮಹಿಮೆಯನ್ನು ಪ್ರತಿಪಾದಿಸುತ್ತಾ ಇಂದ್ರನನ್ನು ತೆಗಳಿದುದು
  • ಇಂದ್ರ ಮತ್ತು ಲಕ್ಷ್ಮಿಯರ ಸಂವಾದ : ಬಲಿಯನ್ನು ತ್ಯಾಗ ಮಾಡಿ ಲಕ್ಷ್ಮಿಯನ್ನು ಇಂದ್ರನು ಪ್ರತಿಷ್ಠಾಪಿಸಿದುದು
  • ಇಂದ್ರ-ನಮುಚಿಗಳ ಸಂವಾದ
  • ಇಂದ್ರ-ಬಲಿಗಳ ಸಂವಾದ : ಕಾಲ ಮತ್ತು ಪ್ರಾರಬ್ಧಗಳ ಮಹಿಮೆ
  • ದೈತ್ಯರನ್ನು ಪರಿತ್ಯಜಿಸಿದ ಲಕ್ಷ್ಮಿ ಯು ಇಂದ್ರನನ್ನು ಸೇರಿದುದು : ಯಾವ ಸದ್ಗುಣಗಳಿದ್ದರೆ ಲಕ್ಷ್ಮಿಯು ಬರುತ್ತಾಳೆ ಮತ್ತು ಯಾವ ದುರ್ಗುಣಗಳಿದ್ದರೆ ಲಕ್ಷ್ಮಿಯು ಹೊರಟುಹೋಗುತ್ತಾಳೆ–ಎಂಬುದರ ವಿಶ್ಲೇಷಣೆ
  • ಜೈಗೀಷವ್ಯನಿಂದ ಅಸಿತದೇವಲನಿಗೆ ಸಮತ್ವಬುದ್ಧಿಯ ಉಪದೇಶ
  • ಶ್ರೀಕೃಷ್ಣ ಮತ್ತು ಉಗ್ರಸೇನರ ಸಂವಾದ : ಶ್ರೀಕೃಷ್ಣನಿಂದ ನಾರದರ ಲೋಕಪ್ರಿಯತೆಗೆ ಕಾರಣವಾದ ಗುಣಗಳ ನಿರೂಪಣೆ
  • ಶುಕದೇವನ ಪ್ರಶ್ನೆಗೆ ವ್ಯಾಸರು ಉತ್ತರಿಸುತ್ತಾ ಕಾಲದ ಸ್ವರೂಪವನ್ನು ತಿಳಿಸಿದುದು
  • ವ್ಯಾಸರಿಂದ ಶುಕನಿಗೆ ಸೃಷ್ಟಿಯ ಉತ್ಪತ್ತಿಕ್ರಮದ ಮತ್ತು ಯುಗಧರ್ಮಗಳ ಉಪದೇಶ
  • ಬ್ರಾಹ್ಮಪ್ರಳಯ ಮತ್ತು ಮಹಾಪ್ರಳಯಗಳ ವರ್ಣನೆ
  • ಬ್ರಾಹ್ಮಣರ ಕರ್ತವ್ಯ : ದಾನದ ಮಹಿಮೆ
  • ಬ್ರಾಹ್ಮಣರ ಕರ್ತವ್ಯಗಳ ಪ್ರತಿಪಾದನೆ : ಕಾಲರೂಪವಾದ ನದವನ್ನು ದಾಟುವ ಉಪಾಯ
  • ಧ್ಯಾನಕ್ಕೆ ಸಹಾಯಕವಾದ ಯೋಗದ ಫಲ : ಏಳು ಪ್ರಕಾರವಾದ ಧಾರಣೆಗಳ ವರ್ಣನೆ : ಸಾಂಖ್ಯ ಮತ್ತು ಯೋಗಗಳ ಅನುಸಾರವಾಗಿ ಜ್ಞಾನದ ಮೂಲಕ ಮೋಕ್ಷಪ್ರಾಪ್ತಿಯ ಕಥನ
  • ಸೃಷ್ಟಿಯ ಸಮಸ್ತಕಾರ್ಯಗಳಲ್ಲಿಯೂ ಬುದ್ಧಿಗೆ ಇರುವ ಪ್ರಾಧಾನ್ಯ : ಬುದ್ಧಿಗೆ ಅನುಗುಣವಾಗಿ ಪ್ರಾಣಿಗಳಲ್ಲಿರುವ ತಾರತಮ್ಯಗಳ ವರ್ಣನೆ
  • ನಾನಾಪ್ರಕಾರವಾದ ಪ್ರಾಣಿಗಳ ಸಮೀಕ್ಷಾಪೂರ್ವಕವಾದ ಕರ್ಮತತ್ತ್ವದ ವಿವೇಚನೆ : ಯುಗಧರ್ಮಗಳ ವರ್ಣನೆ ಮತ್ತು ಕಾಲದ ಮಹತ್ತ್ವ
  • ಜ್ಞಾನದ ಸಾಧನೆ ಮತ್ತು ಮಹಿಮೆ
  • ಯೋಗದಿಂದ ಪರಮಾತ್ಮಪ್ರಾಪ್ತಿಯ ವರ್ಣನೆ
  • ಕರ್ಮ ಮತ್ತು ಜ್ಞಾನಗಳ ಅಂತರ : ಮೋಕ್ಷ ಪ್ರಾಪ್ತಿಯ ಉಪಾಯ
  • ಆಶ್ರಮಧರ್ಮಗಳ ಪ್ರಸಂಗದಲ್ಲಿ ಬ್ರಹ್ಮಚರ್ಯಾಶ್ರಮದ ವರ್ಣನೆ
  • ಗಾರ್ಹಸ್ಥ್ಯಧರ್ಮದ ವರ್ಣನೆ
  • ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳ ಧರ್ಮಗಳು ಮತ್ತು ಮಹಿಮೆ
  • ಸಂನ್ಯಾಸಿಯ ಆಚರಣೆಗಳು ಮತ್ತು ಜ್ಞಾನವಂತನಾದ ಸಂನ್ಯಾಸಿಯ ಪ್ರಶಂಸೆ
  • ಪರಮಾತ್ಮನ ಶ್ರೇಷ್ಠತೆ : ದರ್ಶನೋಪಾಯ : ಜ್ಞಾನೋಪದೇಶಕ್ಕೆ ಪಾತ್ರನಾದವನ ನಿರ್ಣಯ
  • ಮಹಾಭೂತಾದಿ ತತ್ತ್ವಗಳ ವಿವೇಚನೆ
  • ಬುದ್ಧಿಯ ಶ್ರೇಷ್ಠತೆ ಮತ್ತು ಪ್ರಕೃತಿ-ಪುರುಷವಿವೇಕ
  • ಜ್ಞಾನದ ಸಾಧನೆ, ಲಕ್ಷಣ ಮತ್ತು ಮಹಿಮೆ
  • ಪರಮಾತ್ಮನ ಪ್ರಾಪ್ತಿಗೆ ಸಾಧನಗಳು : ಸಂಸಾರನದಿಯ ವರ್ಣನೆ : ಜ್ಞಾನದಿಂದ ಬ್ರಹ್ಮದ ಪ್ರಾಪ್ತಿ
  • ಬ್ರಹ್ಮವಿದನಾದ ಬ್ರಾಹ್ಮಣನ ಲಕ್ಷಣಗಳು : ಪರಬ್ರಹ್ಮಪ್ರಾಪ್ತಿಯ ಉಪಾಯ
  • ಶರೀರದಲ್ಲಿ ಪಂಚಭೂತಗಳ ಕಾರ್ಯ ಮತ್ತು ಗುಣಗಳ ವಿವರಣೆ
  • ಸ್ಥೂಲ, ಸೂಕ್ಷ್ಮ ಮತ್ತು ಕಾರಣಶರೀರಗಳಿಂದ ಭಿನ್ನರಾದ ಜೀವಾತ್ಮ ಪರಮಾತ್ಮನನ್ನು ಯೋಗದ ಮೂಲಕವಾಗಿ ಸಾಕ್ಷಾತ್ಕರಿಸುವ ವಿಧಾನ
  • ಕಾಮರೂಪಿಯಾದ ಅದ್ಭುತವೃಕ್ಷದ ವರ್ಣನೆ : ಅದನ್ನು ಕತ್ತರಿಸಿ ಮುಕ್ತಿಯನ್ನು ಪಡೆಯುವ ಉಪಾಯ : ಶರೀರರೂಪವಾದ ನಗರದ ವರ್ಣನೆ
  • ಪಂಚಭೂತಗಳ ಮನಸ್ಸಿನ ಮತ್ತು ಬುದ್ಧಿಯ ಗುಣಗಳ ವರ್ಣನೆ
  • ಮೃತ್ಯುವಿನ ವಿಷಯವಾಗಿ ಯುಧಿಷ್ಠಿರನ ಪ್ರಶ್ನೆ : ಬ್ರಹ್ಮನ ರೋಷಾಗ್ನಿಯಿಂದ ಸಮಸ್ತ ಪ್ರಾಣಿಗಳ ಸಂಹಾರ
  • ಮಹಾದೇವನ ಪ್ರಾರ್ಥನೆಯಂತೆ ಬ್ರಹ್ಮನ ರೋಷಾಗ್ನಿಯ ಉಪಸಂಹಾರ : ಮೃತ್ಯುವಿನ ಉತ್ಪತ್ತಿ
  • ಮೃತ್ಯುವಿನ ಘೋರವಾದ ತಪಸ್ಸು : ಬ್ರಹ್ಮನ ಆಜ್ಞೆಯಂತೆ ಪ್ರಾಣಿಗಳ ಸಂಹಾರಕಾರ್ಯಕ್ಕೆ ಸಮ್ಮತಿ
  • ಧರ್ಮಾಧರ್ಮಗಳ ಸ್ವರೂಪನಿರ್ಣಯ
  • ಪ್ರಕ್ಷಿಪ್ತಗಳು
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva