ಭೀಷ್ಮನ ಅನುಮತಿಯನ್ನು ಪಡೆದು ಯುಧಿಷ್ಠಿರನು ಪರಿವಾರದೊಡನೆ ಹಸ್ತಿನೆಗೆ ಹೋದುದು
ಭೀಷ್ಮಸ್ವರ್ಗಾರೋಹಣಪರ್ವ
ಯುಧಿಷ್ಠಿರನು ಭೀಷ್ಮನ ಅಂತ್ಯೇಷ್ಠಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಭೀಷ್ಮನ ಬಳಿಗೆ ಹೋದುದು : ಭೀಷ್ಮನು ಶ್ರೀಕೃಷ್ಣನೇ ಮೊದಲಾದವರಿಂದ ದೇಹತ್ಯಾಗಕ್ಕೆ ಅನುಮತಿಯನ್ನು ಪಡೆದು ಧೃತರಾಷ್ಟ್ರ-ಯುಧಿಷ್ಠಿರರಿಗೆ ಕರ್ತವ್ಯದ ವಿಷಯವಾಗಿ ಉಪದೇಶಿಸಿದುದು
ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಗುರುಗಳ ಆಶ್ರಮಕ್ಕೆ ಹಿಂದಿರುಗಿದುದು : ಹಾದಿಯಲ್ಲಿ ಕುಂಡಲಗಳ ಅಪಹರಣ : ಇಂದ್ರಾಗ್ನಿಗಳ ಕೃಪೆಯಿಂದ ಕುಂಡಲಗಳನ್ನು ಪುನಃ ಪಡೆದು ಉತ್ತಂಕನು ಗುರುಪತ್ನಿಗೆ ಅರ್ಪಿಸಿದುದು
ಶ್ರೀಕೃಷ್ಣನು ದ್ವಾರಕೆಗೆ ಹೋಗಿ ರೈವತಕಪರ್ವತದಲ್ಲಿ ನಡೆಯುತ್ತಿದ್ದ ಮಹೋತ್ಸವದಲ್ಲಿ ಭಾಗವಹಿಸಿದುದು
ವಸುದೇವನ ಕೋರಿಕೆಯಂತೆ ಶ್ರೀಕೃಷ್ಣನು ಮಹಾಭಾರತ ಯುದ್ಧ ಪ್ರಸಂಗವನ್ನು ಸಂಕ್ಷೇಪವಾಗಿ ವಿವರಿಸಿದುದು
ಸುಭದ್ರೆಯ ಮಾತಿನಂತೆ ಶ್ರೀಕೃಷ್ಣನು ಅಭಿಮನ್ಯುವಿನ ಮರಣದ ವಾರ್ತೆಯನ್ನು ವಸುದೇವನಿಗೆ ಹೇಳಿದುದು
ವಸುದೇವನೇ ಮೊದಲಾದ ಯಾದವರು ಅಭಿಮನ್ಯುವಿಗೆ ಶ್ರಾದ್ಧಮಾಡಿದುದು : ವ್ಯಾಸರು ಉತ್ತರೆಯನ್ನೂ ಅರ್ಜುನನನ್ನೂ ಸಂತೈಸಿ ಯುಧಿಷ್ಠಿರನಿಗೆ ಅಶ್ವಮೇಧ ಯಾಗವನ್ನು ಮಾಡಲು ಹೇಳಿದುದು
ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಸಮಾಲೋಚಿಸಿ ಐಶ್ವರ್ಯವನ್ನು ತರಲು ಎಲ್ಲರೊಡನೆ ಯಾತ್ರೆ ಹೊರಟುದು