ಸಂಪುಟ ೨ : ಆದಿಪರ್ವ

ಪರಿವಿಡಿ:
ಸಮ್ಭವಪರ್ವ - ಜತುಗೃಹಪರ್ವ - ಹಿಡಿಂಬವಧಪರ್ವ - ಬಕವಧಪರ್ವ - ಚೈತ್ರರಥಪರ್ವ


ಸಂಭವಪರ್ವ

  • ಅಷ್ಟಕ-ಯಯಾತಿಯರ ಸಂವಾದ
  • ಅಷ್ಟಕ-ಯಯಾತಿಯರ ಸಂವಾದ ( ಆಶ್ರಮಧರ್ಮಗಳು)
  • ಅಷ್ಟಕ-ಯಯಾತಿಯರ ಸಂವಾದ (ಅನ್ಯರ ಪುಣ್ಯಫಲವನ್ನು ಸ್ವೀಕರಿಸಲು ಯಯಾತಿಯ ತಿರಸ್ಕಾರ)
  • ವಸುಮಂತ ಮತ್ತು ಶಿಬಿಗಳೊಡನೆ ಯಯಾತಿಯ ಸಂಭಾಷಣೆ : ಯಯಾತಿಯೊಡನೆ ಅಷ್ಟಕ ಮುಂತಾದವರ ಸ್ವರ್ಗಾರೋಹಣ
  • ಪೂರುವಂಶದ ವರ್ಣನೆ
  • ಪೂರುವಂಶ-ಭರತವಂಶ–ಪಾಂಡುವಂಶಗಳ ವಿವರಣೆ
  • ಮಹಾಭಿಷನಿಗೆ ಬ್ರಹ್ಮನ ಶಾಪ : ಶಾಪಗ್ರಸ್ತರಾದ ವಸುಗಳೊಡನೆ ಗಂಗಾದೇವಿಯ ಸಂಭಾಷಣೆ
  • ಶಾಂತನುವಿನ ಜನನ
  • ಭೀಷ್ಮನ ಜನನ
  • ವಸಿಷ್ಠರಿಂದ ವಸುಗಳಿಗೆ ಶಾಪ
  • ಶಾಂತುವಿನ ಗುಣವರ್ಣನೆ : ದೇವವ್ರತನ ಭೀಷ್ಮಪ್ರತಿಜ್ಞೆ
  • ಚಿತ್ರಾಂಗದ-ವಿಚಿತ್ರವೀರ್ಯರ ಜನನ : ಶಾಂತನು ಚಿತ್ರಾಂಗದರ ನಿಧನ : ವಿಚಿತ್ರವೀರ್ಯನಿಗೆ ರಾಜ್ಯಾಭಿಷೇಕ
  • ಭೀಷ್ಮನಿಂದ ಕಾಶೀರಾಜಪುತ್ರಿಯರ ಹರಣ : ಶಾಲ್ವನ ಪರಾಜಯ : ವಿಚಿತ್ರವೀರ್ಯನ ವಿವಾಹ : ನಿಧನ
  • ಸಂತಾನೋತ್ಪಾದನೆಗಾಗಿ ಭೀಷ್ಮನಿಗೆ ಸತ್ಯವತಿಯ ಆಗ್ರಹ : ಭೀಷ್ಮನ ನಿರಾಕರಣೆ
  • ದೀರ್ಘತಮಸನ ವೃತ್ತಾಂತ
  • ಸತ್ಯವತಿಯ ಆಹ್ವಾನದಂತೆ ವ್ಯಾಸರ ಆಗಮನ : ವ್ಯಾಸರು ಕುರುವಂಶದ ಅಭಿವ್ಫದ್ಧಿಗಾಗಿ ತಾಯಿಯ ಅಪೇಕ್ಷೆಯಂತೆ ವಿಚಿತ್ರವೀರ್ಯನ ಪತ್ನಿಯರಲ್ಲಿ ಸಂತಾನೋತ್ಪಾದನೆಗೆ ಸಮ್ಮತಿಸಿದುದು
  • ವ್ಯಾಸರ ಅನುಗ್ರಹದಿಂದ ಧೃತರಾಷ್ಟ್ರ, ಪಾಂಡು ಮತ್ತು ವಿದುರರ ಜನನ
  • ಅಣಿಮಾಂಡವ್ಯೋಪಾಖ್ಯಾನ (ಮಾಂಡವ್ಯನ ಶೂಲಾರೋಹಣ)
  • ಯಮಧರ್ಮನಿಗೆ ಮಾಂಡವ್ಯನ ಶಾಪ
  • ಧೃತರಾಷ್ಟ್ರಾದಿಗಳ ಜನನ : ಭೀಷ್ಮನ ಧರ್ಮಪೂರ್ಣ ಶಾಸನದಿಂದ ಕುರುಜಾಂಗಲದ ಸರ್ವತೋಮುಖವಾದ ಅಭಿವೃದ್ಧಿ
  • ಧೃತರಾಷ್ಟ್ರರಾಜನ ವಿವಾಹ
  • ದುರ್ವಾಸರಿಂದ ಕುಂತಿಗೆ ಮಂತ್ರೋಪದೇಶ : ಕರ್ಣನ ಜನನ : ಕರ್ಣನಿಂದ ಇಂದ್ರನಿಗೆ ಕವಚ-ಕುಂಡಲಗಳ ಪ್ರದಾನ
  • ಕುಂತಿಯ ಸ್ವಯಂವರ
  • ಮಾದ್ರಿಯೊಡನೆ ಪಾಂಡುವಿನ ವಿವಾಹ : ಪಾಂಡುವಿನ ದಿಗ್ವಿಜಯ
  • ಪತ್ನಿಯರೊಡನೆ ಪಾಂಡುವಿನ ವನವಿಹಾರ : ವಿದುರನ ವಿವಾಹ
  • ದುರ್ಯೋಧನಾದಿಗಳ ಜನನ
  • ದುಃಶಲೆಯ ಜನ್ಮಕಥೆ
  • ಧೃತರಾಷ್ಟ್ರನ ಮಕ್ಕಳ ನಾಮಾವಳಿ
  • ಪಾಂಡುವಿನಿಂದ ಮೃಗರೂಪಧರನಾದ ಋಷಿಯ ಸಂಹಾರ ಮತ್ತು ಋಷಿಯ ಶಾಪ
  • ಪಾಂಡುವಿನ ಅನುತಾಪ : ವಾನಪ್ರಸ್ಥಾಶ್ರಮಸ್ವೀಕಾರ
  • ಪಾಂಡುವಿನ ಪುತ್ರಾಪೇಕ್ಷೆ : ಕುಂತಿಯೊಡನೆ ಸಮಾಲೋಚನೆ
  • ವ್ಯುಷಿತಾಶ್ವನ ವೃತ್ತಾಂತಕಥನ
  • ಪಾಂಡು-ಕುಂತಿಯರ ಧರ್ಮಜಿಜ್ಞಾಸೆ
  • ಯುಧಿಷ್ಠಿರ, ಭೀಮ ಮತ್ತು ಅರ್ಜುನರ ಜನನ
  • ನಕುಲ-ಸಹದೇವರ ಜನನ : ಪಾಂಡುಪುತ್ರರಿಗೆ ನಾಮಕರಣಾದಿ ಸಂಸ್ಕಾರ
  • ಪಾಂಡುವಿನ ಮರಣ : ಮಾದ್ರಿಯ ಸಹಗಮನ
  • ಋಷಿಗಳು ಕುಂತಿಯನ್ನೂ–ಪಾಂಡುಪುತ್ರರನ್ನೂ ಹಸ್ತಿನಾ ಪುರಕ್ಕೆ ಕರೆತಂದು ಭೀಷ್ಮಾದಿಗಳ ಬಳಿ ಬಿಟ್ಟುದು
  • ಪಾಂಡು–ಮಾದ್ರಿಯರ ಅಂತ್ಯಕ್ರಿಯೆಗಳು
  • ಅಂಬಿಕೆ–ಅಂಬಾಲಿಕೆ–ಸತ್ಯವತಿಯರ ವನಪ್ರವೇಶ ಮತ್ತು ಅವಸಾನ : ಕೌರವ-ಪಾಂಡವರ ಬಾಲಕ್ರೀಡೆಗಳು ದುರ್ಯೋಧನನ ಮಾತ್ಸರ್ಯ : ಭೀಮನಿಗೆ ವಿಷಪ್ರಾಶನ
  • ಭೀಮನ ಅದರ್ಶನದಿಂದ ಕುಂತಿಯ ವ್ಯಾಕುಲತೆ : ನಾಗಲೋಕದಿಂದ ಭೀಮನ ಪ್ರತ್ಯಾಗಮನ : ದುರ್ಯೋಧನನ ದೌಷ್ಟ್ಯ
  • ಕೃಪ-ದ್ರೋಣ ಮತ್ತು ಅಶ್ವತ್ಥಾಮನ ಜನ್ಮವೃತ್ತಾಂತ : ಪರಶುರಾಮರಿಂದ ದ್ರೋಣರಿಗೆ ಶಸ್ತ್ರಾಸ್ತ್ರಗಳ ಪ್ರದಾನ
  • ದ್ರುಪದನಿಗೆ ದ್ರೋಣರ ತಿರಸ್ಕಾರ : ಹಸ್ತಿನಾಪುರಕ್ಕೆ ದ್ರೋಣರ ಆಗಮನ
  • ದ್ರೋಣರಲ್ಲಿ ರಾಜಕುಮಾರರ ವಿದ್ಯಾಭ್ಯಾಸ : ಏಕಲವ್ಯನ ಗುರುಭಕ್ತಿ : ಶಿಷ್ಯರ ಪರೀಕ್ಷೆ
  • ಅರ್ಜುನನಿಂದ ಲಕ್ಷ್ಯಭೇಧ : ದ್ರೋಣರಿಂದ ಮಹಾಸ್ತ್ರವಾದ ಬ್ರಹ್ಮಶಿರದ ಬಹುಮಾನ
  • ರಂಗಭೂಮಿಯಲ್ಲಿ ರಾಜಕುಮಾರರಿಂದ ದಿವ್ಯಾಸ್ತ್ರಗಳ ಕೌಶಲ್ಯಪ್ರದರ್ಶನ
  • ಭೀಮ-ದುರ್ಯೋಧನರ ಮತ್ತು ಅರ್ಜುನನ ಪ್ರಾವೀಣ್ಯ ಪ್ರದರ್ಶನ
  • ರಂಗಸ್ಥಳಕ್ಕೆ ಕರ್ಣನ ಪ್ರವೇಶ : ದುರ್ಯೋಧನನಿಂದ ಅಂಗರಾಜ್ಯಾಭಿಷೇಕ
  • ಭೀಮಸೇನನಿಂದ ಕರ್ಣನ ತಿರಸ್ಕಾರ : ದುರ್ಯೋಧನನಿಂದ ಪುರಸ್ಕಾರ
  • ದ್ರೋಣರು ಶಿಷ್ಯರ ಮೂಲಕ ದ್ರುಪದನನ್ನು ಪರಾಜಯಗೊಳಿಸಿ ದ್ರುಪದನಿಂದ ಅರ್ಧರಾಜ್ಯವನ್ನು ಪಡೆದುದು
  • ಯುಧಿಷ್ಠಿರನ ಯೌವರಾಜ್ಯಾಭಿಷೇಕ : ಪಾಂಡವರ ಏಳಿಗೆಯಿಂದ ಧೃತರಾಷ್ಟ್ರನ ಚಿಂತೆ
  • ಧೃತರಾಷ್ಟ್ರನಿಗೆ ಕಣಿಕನ ಕೂಟನೀತಿಯ ಉಪದೇಶ

ಜತುಗೃಹಪರ್ವ

  • ಪಾಂಡವರ ವಿಷಯದಲ್ಲಿ ಪೌರರ ಅನುರಾಗ : ದುರ್ಯೋಧನನ ಚಿಂತೆ
  • ಪಾಂಡವರನ್ನು ವಾರಣಾವತಕ್ಕೆ ಕಳುಹಿಸಲು ಧೃತರಾಷ್ಟ್ರನೊಡನೆ ದುರ್ಯೋಧನನ ಸಮಾಲೋಚನೆ
  • ಧೃತರಾಷ್ಟ್ರನ ಆದೇಶದಂತೆ ವಾರಣಾವತಕ್ಕೆ ಪಾಂಡವರ ಪ್ರಯಾಣ
  • ದುರ್ಯೋಧನನ ಅಪ್ಪಣೆಯಂತೆ ವಾರಣಾವತದಲ್ಲಿ ಪುರೋಚನನಿಂದ ಅರಗಿನ ಮನೆಯ ನಿರ್ಮಾಣ
  • ಪಾಂಡವರ ವಾರಣಾವತಯಾತ್ರೆ : ವಿದುರನ ಗುಪ್ತಸಂದೇಶ
  • ವಾರಣಾವತದಲ್ಲಿ ಪಾಂಡವರಿಗೆ ಭವ್ಯಸ್ವಾಗತ : ಪುರೋಚನನ ಸತ್ಕಾರ : ಲಾಕ್ಷಾಗೃಹದಲ್ಲಿ ನಿವಾಸದ ವ್ಯವಸ್ಥೆ : ಯುಧಿಷ್ಠಿರ–ಭೀಮರ ಸಂವಾದ
  • ವಿದುರನ ಮಿತ್ರನಿಂದ ಸುರಂಗನಿರ್ಮಾಣ
  • ಅರಗಿನ ಮನೆಯ ದಹನ : ಪಾಂಡವರ ನಿರ್ಗಮನ
  • ವಿದುರನು ಕಳುಹಿಸಿದ ನಾವೆಯಿಂದ ಪಾಂಡವರ ಗಂಗಾತರಣ
  • ಪಾಂಡವರು ನಿಧನರಾದ ವಾರ್ತೆಯನ್ನು ಕೇಳಿ ಧೃತರಾಷ್ಟ್ರಾದಿಗಳ ತೋರಿಕೆಯ ಶೋಕ : ಪಾಂಡವರಿಗೆ ಶ್ರಾದ್ಧಾದಿಕ್ರಿಯೆಗಳು ನಡೆದುದು : ಅತ್ತ ಪಾಂಡವರ ವನವಾಸ
  • ಬಾಯಾರಿಕೆಯಿಂದ ಬಳಲಿದ್ದ ಕುಂತಿಗೆ ಭೀಮನಿಂದ ಜಲಾಹರಣ : ತಾಯಿಯ ಮತ್ತು ಸೋದರರ ದುರವಸ್ಥೆಗಾಗಿ ಭೀಮನ ಪರಿತಾಪ : ದುರ್ಯೋಧನನ ಮೇಲೆ ಆಕ್ರೋಶ

ಹಿಡಿಂಬವಧಪರ್ವ

  • ಹಿಡಿಂಬೆಯ ಆಗಮನ : ಭೀಮನೊಡನೆ ಪ್ರೇಮಾಲಾಪ
  • ಹಿಡಿಂಬನ ಆಗಮನ : ಭೀಮ-ಹಿಡಿಂಬರ ಕದನ
  • ಹಿಡಿಂಬೆಯು ಕುಂತಿಯೊಡನೆ ತನ್ನ ಆಶಯವನ್ನು ಹೇಳಿದುದು : ಭೀಮನಿಂದ ಹಿಡಿಂಬನ ಸಂಹಾರ
  • ಹಿಡಿಂಬೆಯ ವಧೆಗೆ ಭೀಮನ ಪ್ರಯತ್ನ : ಯುಧಿಷ್ಠಿರನಿಂದ ತಡೆ : ಹಿಡಿಂಬೆಯ ಪ್ರೇಮಯಾಚನೆ : ಭೀಮ–ಹಿಡಿಂಬೆಯರ ವಿವಾಹ : ಘಟೋತ್ಕಚನ ಜನನ
  • ಪಾಂಡವರಿಗೆ ವ್ಯಾಸರ ದರ್ಶನ : ಏಕಚಕ್ರನಗರಗಮನ

ಬಕವಧಪರ್ವ

  • ಬ್ರಾಹ್ಮಣನ ಕಷ್ಟಪರಿಹಾರಕ್ಕಾಗಿ ಕುಂತೀ-ಭೀಮರ ಸಂವಾದ-ಬ್ರಾಹ್ಮಣನ ದುಃಖೋದ್ಗಾರ
  • ಪ್ರಾಣತ್ಯಾಗಮಾಡಲು ಬ್ರಾಹ್ಮಣಿಯ ಅನುರೋಧ
  • ಬ್ರಾಹ್ಮಣಕನ್ಯೆಯ ತ್ಯಾಗಬುದ್ಧಿ : ವಿವೇಕವಾಣಿ : ಕುಂತಿಯ ಪ್ರವೇಶ
  • ಕುಂತಿಗೆ ಬ್ರಾಹ್ಮಣನಿಂದ ದುಃಖದ ಕಾರಣದ ನಿವೇದನೆ
  • ಕುಂತೀ ಮತ್ತು ಬ್ರಾಹ್ಮಣನ ಸಂಭಾಷಣೆ
  • ಭೀಮನನ್ನು ಬಕಾಸುರನ ಬಳಿಗೆ ಕಳುಹಿಸಲು ಯುಧಿಷ್ಠಿರನೊಡನೆ ಕುಂತಿಯ ಸಮಾಲೋಚನೆ
  • ಭೀಮನು ಬಕಾಸುರನ ಬಳಿಗೆ ಭೋಜನಸಾಮಗ್ರಿಗಳನ್ನು ತೆಗೆದುಕೊಂಡು ಹೋದುದು : ಭೀಮ-ಬಕಾಸುರರ ಯುದ್ಧ : ಬಕಾಸುರನ ಮರಣ
  • ಬಕಾಸುರನ ವಧೆಯಿಂದ ನಗರವಾಸಿಗಳ ಸಂತೋಷ

ಚೈತ್ರರಥಪರ್ವ

  • ಆಗಂತುಕ ಬ್ರಾಹ್ಮಣನೊಬ್ಬನಿಂದ ವಿಚಿತ್ರಕಥಾಶ್ರವಣ
  • ದ್ರೋಣರಿಂದ ದ್ರುಪದನಿಗಾದ ಅವಮಾನ
  • ದ್ರುಪದನ ಯಜ್ಞ : ಧೃಷ್ಟದ್ಯುಮ್ನ-ದ್ರೌಪದಿಯರ ಉತ್ಪತ್ತಿ
  • ಪಾಂಚಾಲನಗರಕ್ಕೆ ಕುಂತಿಯೊಡನೆ ಪಾಂಡವರ ಪ್ರಯಾಣ
  • ವ್ಯಾಸರಿಂದ ದ್ರೌಪದಿಯ ಪೂರ್ವಜನ್ಮವೃತ್ತಾಂತ ಕಥನ
  • ಪಾಂಡವರ ಪಾಂಚಾಲದೇಶಪ್ರಯಾಣ : ಚಿತ್ರರಥನೊಡನೆ ಯುದ್ಧ : ಗಂಧರ್ವನ ಪರಾಜಯ : ಅರ್ಜುನನೊಡನೆ ಮೈತ್ರಿ
  • ಸೂರ್ಯಪುತ್ರಿಯಾದ ತಪತಿಯಲ್ಲಿ ಸಂವರಣನ ವ್ಯಾಮೋಹ
  • ತಪತೀ-ಸಂವರಣರ ಸಂಭಾಷಣೆ
  • ವಸಿಷ್ಠರ ಸಹಾಯದಿಂದ ಸಂವರಣನಿಗೆ ತಪತಿಯ ಪ್ರಾಪ್ತಿ
  • ಗಂಧರ್ವನಿಂದ ವಸಿಷ್ಠರ ಮಹತ್ತ್ವದ ಕಥನ
  • ವಸಿಷ್ಠರ ಅದ್ಭುತಕ್ಷಮಾಗುಣ : ಬಲಗರ್ವಿತನಾದ ವಿಶ್ವಾಮಿತ್ರನ ಪರಾಭವ
  • ಶಕ್ತಿಯ ಶಾಪದಿಂದ ಕಲ್ಮಾಷಪಾದನು ರಾಕ್ಷಸನಾದುದು : ವಿಶ್ವಾಮಿತ್ರನ ಪ್ರೇರಣೆಯಿಂದ ರಾಕ್ಷಸನಾಗಿದ್ದ ಕಲ್ಮಾಷ ಪಾದನು ವಸಿಷ್ಠಪುತ್ರರನ್ನು ನುಂಗಿದುದು : ವಸಿಷ್ಠರ ಪುತ್ರಶೋಕ
  • ಕಲ್ಮಾಷಪಾದನ ಶಾಪವಿಮುಕ್ತಿ : ವಸಿಷ್ಠರ ಅನುಗ್ರಹದಿಂದ ಅಶ್ಮಕನೆಂಬ ಪುತ್ರನ ಪ್ರಾಪ್ತಿ
  • ಪರಾಶರರ ಜನ್ಮ : ತಂದೆಯ ಮರಣವಾರ್ತೆಯನ್ನು ಕೇಳಿ ಪರಾಶರರ ಕೋಪ : ಸಮಾಧಾನಪಡಿಸಲು ವಸಿಷ್ಠರಿಂದ ಔರ್ವೋಪಾಖ್ಯಾನ ಕಥನ
  • ಪಿತೃದೇವತೆಗಳಿಂದ ಔರ್ವನ ಕೋಪೋಪಶಮನ
  • ಔರ್ವ ಮತ್ತು ಪಿತೃದೇವತೆಗಳ ಸಂಭಾಷಣೆ : ಔರ್ವನಿಂದ ಸಮುದ್ರದಲ್ಲಿ ಕ್ರೋಧಾಗ್ನಿಯ ವಿಸರ್ಜನೆ
  • ಪುಲಸ್ತ್ಯರ ಉಪದೇಶದಂತೆ ಪರಾಶರನಿಂದ ರಾಕ್ಷಸ ಯಾಗಸಮಾಪ್ತಿ
  • ಕಲ್ಮಾಷಪಾದನಿಗೆ ಬ್ರಾಹ್ಮಣಿಯ ಶಾಪದ ಪರಿಣಾಮ
  • ಪಾಂಡವರಿಗೆ ಪುರೋಹಿತರಾಗಲು ಧೌಮ್ಯರ ಅಂಗೀಕಾರ
  • ಪರಿಶಿಷ್ಟ ಮತ್ತು ಮಹಾಭಾರತದ ಸಂಕ್ಷಿಪ್ತ ಪರಿಚಯ ಮತ್ತು ಮಹತ್ತ್ವ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva