Volume 22: Shanti Parva

ಪರಿವಿಡಿ:

ರಾಜಧರ್ಮಾನುಶಾಸನಪರ್ವ

ರಾಜಧರ್ಮಾನುಶಾಸನಪರ್ವ

  • ರಾಜಧರ್ಮದ ಶ್ರೇಷ್ಠತೆ : ಆ ವಿಷಯದಲ್ಲಿ ಇಂದ್ರರೂಪಧರನಾದ ವಿಷ್ಣುವಿಗೂ-ಮಾಂಧಾತನಿಗೂ ನಡೆದ ಸಂಭಾಷಣೆ
  • ಇಂದ್ರ-ಮಾಂಧಾತರ ಸಂವಾದ
  • ರಾಜಧರ್ಮದ ಪಾಲನೆಯಿಂದಲೇ ನಾಲ್ಕು ಆಶ್ರಮಧರ್ಮಗಳ ಫಲಪ್ರಾಪ್ತಿ
  • ರಾಷ್ಟ್ರದ ರಕ್ಷಣೆಯಲ್ಲಿ ಮತ್ತು ಔನ್ನತ್ಯದ ವಿಷಯದಲ್ಲಿ ರಾಜನ ಅವಶ್ಯಕತೆಯ ಪ್ರತಿಪಾದನೆ
  • ಭೀಷ್ಮನು, ರಾಜನಿಲ್ಲದೇ ಇರುವುದರಿಂದ ಪ್ರಜೆಗಳಿಗೆ ಆಗುವ ಹಾನಿಯನ್ನೂ-ರಾಜನಿರುವುದರಿಂದ ಪ್ರಜೆಗಳಿಗೆ ಆಗುವ ಲಾಭವನ್ನೂ, ವಸುಮನಸ ಮತ್ತು ಬೃಹಸ್ಪತಿಗಳ ಸಂವಾದವನ್ನೂ ಉದ್ಧರಿಸಿ ಯುಧಿಷ್ಠಿರನಿಗೆ ಹೇಳಿದುದು
  • ರಾಜನ ಪ್ರಧಾನಕರ್ತವ್ಯಗಳು : ದಂಡನೀತಿಯಿಂದಲೇ ನಾಲ್ಕು ಯುಗಗಳ ಅವಿರ್ಭಾವ
  • ರಾಜನಿಗೆ ಐಹಿಕಾಮುಷ್ಮಿಕ ಫಲಗಳನ್ನು ನೀಡುವ ಮೂವತ್ತಾರು ಗುಣಗಳ ವರ್ಣನೆ
  • ಧರ್ಮದ ಮೂಲಕವಾಗಿ ಪ್ರಜೆಗಳನ್ನು ಪರಿಪಾಲನೆ ಮಾಡುವುದೇ ರಾಜನ ಮುಖ್ಯಧರ್ಮವೆಂಬುದರ ಪ್ರತಿಪಾದನೆ
  • ರಾಜನಿಗೆ ಸದಾಚಾರಿಯಾದ, ವಿದ್ವಾಂಸನಾದ ಪುರೋಹಿತನ ಅವಶ್ಯಕತೆ : ಪ್ರಜಾಪಾಲನೆಯ ಮಹತ್ತ್ವ
  • ವಿದ್ವಾಂಸನಾದ, ಸದಾಚಾರನಿರತನಾದ ಪುರೋಹಿತನ ಅವಶ್ಯಕತೆ : ಬ್ರಾಹ್ಮಣ-ಕ್ಷತ್ರಿಯರು ಜೊತೆಗೂಡಿ ಇರುವುದರಿಂದ ಪ್ರಾಪ್ತವಾಗುವ ಲಾಭ : ಈ ವಿಷಯದಲ್ಲಿ ಪುರೂರವನ ಉಪಾಖ್ಯಾನ
  • ಬ್ರಾಹ್ಮಣ-ಕ್ಷತ್ರಿಯರು ಕೂಡಿದ್ದರೆ ದೇಶಕ್ಕೂ ಪ್ರಜೆಗಳಿಗೂ ಲಾಭವುಂಟಾಗುತ್ತದೆಂಬುದರ ಪ್ರತಿಪಾದನೆ : ಮುಚುಕುಂದನ ಉಪಾಖ್ಯಾನ
  • ರಾಜನ ಕರ್ತವ್ಯವರ್ಣನೆ : ಯುಧಿಷ್ಠಿರನು ರಾಜ್ಯದ ವಿಷಯದಲ್ಲಿ ಪುನಃ ವಿರಕ್ತಿಯನ್ನು ತಳೆದುದು : ರಾಜ್ಯದ ಮಹಿಮೆಯನ್ನು ಭೀಷ್ಮನು ಪುನಃ ಪ್ರತಿಪಾದಿಸಿದುದು
  • ಉತ್ತಮಾಧಮಬ್ರಾಹ್ಮಣರೊಡನೆ ರಾಜನ ವ್ಯವಹಾರ ನಿರ್ವಹಣೆ
  • ಕೇಕಯರಾಜ ಮತ್ತು ರಾಕ್ಷಸರ ಉಪಾಖ್ಯಾನ : ಕೇಕಯರಾಜನ ಶ್ರೇಷ್ಠತೆ
  • ಆಪತ್ಕಾಲದಲ್ಲಿ ಬ್ರಾಹ್ಮಣನಿಂದ ವೈಶ್ಯವೃತ್ತಿಯ ಅವಲಂಬನೆ : ಆತ್ಮರಕ್ಷಣೆಗಾಗಿ ಎಲ್ಲ ವರ್ಣಗಳ ಜನರಿಗೂ ಶಸ್ತ್ರಧಾರಣೆಯ ಅಧಿಕಾರ : ರಕ್ಷಕನಿಗೆ ಮಾನ್ಯತೆ
  • ಋತ್ವಿಜರ ಲಕ್ಷಣ : ಯಜ್ಞ ಮತ್ತು ದಕ್ಷಿಣೆಗಳ ಮಹತ್ತ್ವ : ತಪಸ್ಸಿನ ಶ್ರೇಷ್ಠತೆ
  • ರಾಜನು ಮಿತ್ರರನ್ನೂ ಶತ್ರುಗಳನ್ನೂ ಗುರುತಿಸುವ ರೀತಿ : ಮಂತ್ರಿಗಳ ಲಕ್ಷಣ
  • ಕುಟುಂಬದ ಜನರಲ್ಲಿ ಪಕ್ಷ-ಪ್ರತಿಪಕ್ಷಗಳಾದಾಗ ಯಜಮಾನನ ಕರ್ತವ್ಯದ ವಿಷಯದಲ್ಲಿ ಕೃಷ್ಣ-ನಾರದರ ಸಂವಾದ
  • ಮಂತ್ರಿಗಳ ಪರೀಕ್ಷಾವಿಷಯದಲ್ಲಿ ಕಾಲಕವೃಕ್ಷೀಯ ಮುನಿಗಳ ಉಪಾಖ್ಯಾನ
  • ಸಭಾಸದರೇ ಮೊದಲಾದವರ ಲಕ್ಷಣ : ಗುಪ್ತ ಸಲಹೆಗಳನ್ನು ಪರ್ಯಾಲೋಚಿಸಲು ಅಧಿಕಾರಿಗಳ ಮತ್ತು ಅನಧಿಕಾರಿಗಳ ವಿವರಣೆ : ಗುಪ್ತಾಲೋಚನೆಯ ವಿಧಿ ಮತ್ತು ಸ್ಥಾನಗಳ ನಿರ್ದೇಶ
  • ಸಾಂತ್ವಪೂರ್ಣವಾದ ಮಧುರವಚನದ ಮಹತ್ತ್ವದಲ್ಲಿ ಇಂದ್ರ ಮತ್ತು ಬೃಹಸ್ಪತಿಗಳ ಸಂಭಾಷಣೆ
  • ರಾಜನ ವ್ಯವಹಾರ : ಮಂತ್ರಿಮಂಡಲದ ಸಂಘಟನೆ : ಮಂತ್ರಿ-ಸೇನಾಪತಿ-ದೂತರ ಗುಣ-ಲಕ್ಷಣಗಳು
  • ರಾಜನಿಗೆ ನಿವಾಸಯೋಗ್ಯವಾದ ನಗರ-ದುರ್ಗಗಳ ವರ್ಣನೆ
  • ರಾಷ್ಟ್ರದ ರಕ್ಷಣೆ ಮತ್ತು ಬೊಕ್ಕಸದ ವೃದ್ಧಿಗೆ ಉಪಾಯಗಳು
  • ಪ್ರಜೆಗಳಿಂದ ಕರಗ್ರಹಣ ಮತ್ತು ಬೊಕ್ಕಸವನ್ನು ತುಂಬುವ ವಿಧಾನಗಳು
  • ರಾಜನ ಕರ್ತವ್ಯಗಳ ವರ್ಣನೆ
  • ಮಾಂಧಾತನಿಗೆ ಉತಥ್ಯನ ಉಪದೇಶ : ರಾಜನು ಧರ್ಮವನ್ನು ಪರಿಪಾಲಿಸಬೇಕಾದ ಅವಶ್ಯಕತೆ
  • ಧರ್ಮಾಚರಣೆಯ ಮಹತ್ತ್ವ ಮತ್ತು ರಾಜಧರ್ಮದ ವರ್ಣನೆ
  • ರಾಜನ ಧರ್ಮಪೂರ್ವಕವಾದ ಆಚಾರದ ವಿಷಯದಲ್ಲಿ ವಸುಮನಸನಿಗೆ ವಾಮದೇವನ ಉಪದೇಶ
  • ವಾಮದೇವನು ರಾಜೋಚಿತವಾದ ವ್ಯವಹಾರಗಳನ್ನು ವರ್ಣಿಸಿದುದು
  • ರಾಜನ ಮತ್ತು ರಾಜ್ಯದ ವ್ಯವಹಾರಗಳ ವಿಷಯವಾಗಿ ವಾಮದೇವನ ಉಪದೇಶ
  • ವಿಜಯಾಭಿಲಾಷಿಯಾದ ರಾಜನ ಧರ್ಮಾನುಕೂಲವಾದ ವ್ಯವಹಾರಗಳು ಮತ್ತು ಯುದ್ಧನೀತಿ
  • ರಾಜನ ಕಪಟರಹಿತವಾದ ಧರ್ಮಯುಕ್ತವಾದ ವ್ಯವಹಾರದ ಪ್ರಶಂಸೆ
  • ಶೂರನಾದ ಕ್ಷತ್ರಿಯನ ಕರ್ತವ್ಯ : ಆತ್ಮಶುದ್ಧಿ ಮತ್ತು ಸದ್ಗತಿಗಳ ವರ್ಣನೆ
  • ಇಂದ್ರಾಂಬರೀಷರ ಸಂವಾದ : ಸಮರಭೂಮಿಯಲ್ಲಿ ಮೃತರಾದ ಶೂರರಿಗೆ ಲಭ್ಯವಾಗುವ ಉತ್ತಮಲೋಕಗಳ ವಿವರಣೆ
  • ಶೂರರಿಗೆ ಸ್ವರ್ಗವೂ ಹೇಡಿಗಳಿಗೆ ನರಕವೂ ಪ್ರಾಪ್ತವಾಗುವುದೆಂಬುದಕ್ಕೆ ಮಿಥಿಲೇಶ್ವರನಾದ ಜನಕನ ಇತಿಹಾಸ
  • ಸೈನ್ಯಸಂಚಲನೆಯ ರೀತಿ-ನೀತಿಗಳ ವರ್ಣನೆ
  • ಭಿನ್ನ-ಭಿನ್ನ ದೇಶಗಳ ಯೋಧರ ಸ್ವಭಾವ-ರೂಪ-ಬಲ-ಆಚರಣೆ ಮತ್ತು ಲಕ್ಷಣಗಳ ವರ್ಣನೆ
  • ವಿಜಯಾಪಜಯಸೂಚಕಗಳಾದ ಶುಭಾಶುಭಲಕ್ಷಣಗಳ ವರ್ಣನೆ : ಉತ್ಸಾಹಿಗಳಾದ ಮತ್ತು ಬಲಿಷ್ಠರಾದ ಸೈನಿಕರ ವರ್ಣನೆ : ರಾಜನಿಗೆ ಯುದ್ಧಸಂಬಂಧವಾದ ನೀತಿಯ ನಿರ್ದೇಶ
  • ಶತ್ರುಗಳನ್ನು ವಶಪಡಿಸಿಕೊಳ್ಳಬೇಕಾದರೆ ರಾಜನು ಯಾವ ನೀತಿಯನ್ನು ಅನುಸರಿಸಬೇಕು : ದುಷ್ಟರನ್ನು ಗುರುತಿಸುವುದು ಹೇಗೆ?–ಎಂಬ ವಿಷಯದಲ್ಲಿ ಇಂದ್ರ-ಬೃಹಸ್ಪತಿಗಳ ಸಂವಾದಕಥನ
  • ರಾಜ್ಯದಿಂದಲೂ, ಸೈನಿಕರಿಂದಲೂ, ಸ್ವಜನರಿಂದಲೂ ವಂಚಿತನಾದ ಕ್ಷೇಮದರ್ಶಿಗೆ ಕಾಲಕವೃಕ್ಷೀಯನ ವೈರಾಗ್ಯೋಪದೇಶ
  • ಕಾಲಕವೃಕ್ಷೀಯನಿಂದ ಕಳೆದುಹೋದ ರಾಜ್ಯದ ಪ್ರಾಪ್ತಿಗಾಗಿ ನಾನಾವಿಧವಾದ ಉಪಾಯಗಳ ವಿವರಣೆ
  • ಕಾಲಕವೃಕ್ಷೀಯನು ಕೋಸಲರಾಜನಿಗೆ ವಿದೇಹರಾಜನನ್ನು ಭೇಟಿಮಾಡಿಸಿದುದು : ವಿದೇಹರಾಜನು ಕೋಸಲರಾಜನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡುದು
  • ಗಣತಂತ್ರರಾಜ್ಯದ ವರ್ಣನೆ ಮತ್ತು ಅದರ ರೀತಿ ನೀತಿಗಳು
  • ತಾಯಿ-ತಂದೆ ಮತ್ತು ಗುರುಗಳ ಸೇವೆಯ ಮಹತ್ತ್ವ
  • ಸತ್ಯಾಸತ್ಯಗಳ ವಿವೇಚನೆ : ಧರ್ಮದ ಲಕ್ಷಣ : ವ್ಯವಹಾರನೀತಿಯ ವರ್ಣನೆ
  • ಸದಾಚಾರ-ಈಶ್ವರಭಕ್ತಿ ಮೊದಲಾದ ಮನುಷ್ಯನನ್ನು ದುಃಖದಿಂದ ಪಾರುಮಾಡುವ ವಿಧಾನಗಳ ಕಥನ
  • ಮನುಷ್ಯರ ಸ್ವಭಾವವನ್ನು ತಿಳಿಯುವ ಬಗೆಗೆ ವ್ಯಾಘ್ರ-ಗೋಮಾಯುಗಳ ಸಂವಾದಕಥನ
  • ಒಂಟೆಯ ಆಲಸ್ಯದ ಕುಪರಿಣಾಮ : ರಾಜನ ಕರ್ತವ್ಯ
  • ಪ್ರಬಲಶತ್ರುವಿನ ಮುಂದೆ ಬೆತ್ತದಂತೆ ಸಮಯಗಳಲ್ಲಿ ವಿನೀತನಾಗಿರಲು ಗಂಗಾ-ಸಮುದ್ರಗಳ ಸಂವಾದಕಥನ
  • ದುಷ್ಟಜನರ ನಿಂದೆಯನ್ನು ಸಹಿಸಿಕೊಳ್ಳುವುದರಿಂದ ಆಗುವ ಲಾಭ
  • ರಾಜನಲ್ಲಿಯೂ ರಾಜಸೇವಕರಲ್ಲಿಯೂ ಅವಶ್ಯವಾಗಿ ಇರಲೇಬೇಕಾದ ಗುಣಗಳು
  • ಸಜ್ಜನರ ಚರಿತ್ರೆಯ ವಿಷಯದ ದೃಷ್ಟಾಂತರೂಪದಲ್ಲಿ ಮಹರ್ಷಿಯೊಬ್ಬನ ಮತ್ತು ನಾಯಿಯ ಕಥೆ
  • ನಾಯಿಯು ಶರಭವಾಗಿ ಪರಿವರ್ತಿತವಾದ ನಂತರ ಋಷಿಯ ಶಾಪದಿಂದ ಪುನಃ ನಾಯಿಯ ರೂಪವನ್ನು ತಾಳಿದುದು
  • ರಾಜನ ಸೇವಕ-ಸಚಿವ-ಸೇನಾಪತಿಗಳ ವರ್ಣನೆ : ರಾಜನ ಉತ್ತಮಗುಣಗಳ ವರ್ಣನೆ ಮತ್ತು ಅದರಿಂದ ಆಗುವ ಲಾಭ
  • ಸೇವಕರನ್ನು ಯಥಾಯೋಗ್ಯವಾದ ಸ್ಥಾನಗಳಲ್ಲಿ ನಿಯಮಿಸಲು, ಕುಲೀನರನ್ನೂ-ಸತ್ಪುರುಷರನ್ನೂ ಸಂಗ್ರಹಿಸಲು, ಬೊಕ್ಕಸವನ್ನು ವೃದ್ಧಿಪಡಿಸಲು, ಎಲ್ಲರ ಯೋಗ-ಕ್ಷೇಮಗಳನ್ನೂ ನೋಡಿಕೊಳ್ಳಲು ರಾಜನಿಗೆ ಸಲಹೆಗಳು
  • ರಾಜಧರ್ಮದ ಸಾರಭೂತವಾದ ವರ್ಣನೆ
  • ರಾಜದಂಡದ ಸ್ವರೂಪ-ನಾಮ-ಲಕ್ಷಣ-ಸ್ವಭಾವ ಮತ್ತು ಪ್ರಯೋಗಗಳ ವಿವರಣೆ
  • ದಂಡದ ಉತ್ಪತ್ತಿ ಮತ್ತು ಅದರ ಪರಂಪರೆ
  • ಕಾಮಂದಕೋಪಾಖ್ಯಾನ
  • ಇಂದ್ರ ಮತ್ತು ಪ್ರಹ್ಲಾದರ ಕಥೆ : ಶೀಲದ ಪ್ರಭಾವ
  • ಆಶೆಗೆ ಸಂಬಂಧಿಸಿದಂತೆ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಸುಮಿತ್ರ-ಋಷಭರ ಇತಿಹಾಸ
  • ಸುಮಿತ್ರರಾಜನು ಮೃಗವನ್ನು ಹುಡುಕುತ್ತಾ ಋಷಿಗಳ ಆಶ್ರಮವನ್ನು ಪ್ರವೇಶಿಸಿದುದು : ಅವರನ್ನು ಆಶೆಯ ವಿಷಯವಾಗಿ ಪ್ರಶ್ನಿಸಿದುದು
  • ಋಷಭಮಹರ್ಷಿಯು ಸುಮಿತ್ರರಾಜನಿಗೆ ವೀರದ್ಯುಮ್ನ ಮತ್ತು ತನುಮುನಿಯ ವೃತ್ತಾಂತವನ್ನು ಹೇಳಿದುದು
  • ತನುಮಹರ್ಷಿಯು ವೀರದ್ಯುಮ್ನನಿಗೆ ಆಶೆಯ ಸ್ವರೂಪವನ್ನು ವರ್ಣಿಸಿದುದು : ಋಷಭಮಹರ್ಷಿಯ ಉಪದೇಶದಿಂದ ರಾಜನು ಆಶೆಯನ್ನು ತೊರೆದುದು
  • ಯಮ-ಗೌತಮರ ಸಂವಾದ
  • ಆಪತ್ಕಾಲದಲ್ಲಿ ರಾಜನು ಅನುಸರಿಸಬೇಕಾದ ಧರ್ಮ
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva