ಅರ್ಜುನನ ಕೇಳಿಕೆಗೆ ಉಲೂಪಿಯು ತಾನು ರಣಾಂಗಣಕ್ಕೆ ಬಂದುದರ ಕಾರಣವನ್ನೂ ಅರ್ಜುನನ ಪರಾಜಯದ ರಹಸ್ಯವನ್ನೂ ಹೇಳಿದುದು : ಮಗನ ಮತ್ತು ಪತ್ನಿಯರ ಅನುಮತಿಯನ್ನು ಪಡೆದು ಅರ್ಜುನನು ಪುನಃ ಕುದುರೆಯ ಹಿಂದೆ ಹೊರಟುದು
ಮಗಧರಾಜನಾದ ಮೇಘಸಂಧಿಯ ಪರಾಜಯ
ಕುದುರೆಯು ದಕ್ಷಿಣ ಮತ್ತು ಪಶ್ಚಿಮಸಮುದ್ರಗಳ ತೀರಗಳಲ್ಲಿ ಸಂಚರಿಸುತ್ತಾ ದ್ವಾರಕಾ, ಪಂಚನದ ಮತ್ತು ಗಾಂಧಾರದೇಶಗಳನ್ನು ಪ್ರವೇಶಿಸಿದುದು