Volume 27: Anushasana Parva

ಪರಿವಿಡಿ:

ದಾನಧರ್ಮಪರ್ವ

ದಾನಧರ್ಮಪರ್ವ

  • ಭಂಗಾಸ್ವನನ ಉಪಾಖ್ಯಾನ
  • ಶರೀರ, ಮಾತು ಮತ್ತು ಮನಸ್ಸುಗಳಿಂದ ಉಂಟಾಗುವ ಪಾಪಗಳನ್ನು ಪರಿತ್ಯಜಿಸಲು ಉಪದೇಶ
  • ಭೀಷ್ಮನ ಅಪೇಕ್ಷೆಯಂತೆ ಶ್ರೀಕೃಷ್ಣನು ಯುಧಿಷ್ಠಿರನಿಗೆ ಮಹಾದೇವನ ಮಹಿಮೆಯನ್ನು ಹೇಳಿದುದು
  • ಶಿವ-ಪಾರ್ವತಿಯರಿಂದ ಶ್ರೀಕೃಷ್ಣನಿಗೆ ವರಪ್ರದಾನ : ಉಪಮನ್ಯುವಿನಿಂದ ಮಹಾದೇವನ ಮಹಿಮಾವರ್ಣನೆ
  • ಉಪಮನ್ಯು-ಕೃಷ್ಣರ ಸಂವಾದ : ತಂಡಿಮುನಿಯ ಶಿವಸ್ತುತಿ ಮತ್ತು ಅದರ ಫಲ
  • ಶಿವಸಹಸ್ರನಾಮಸ್ತೋತ್ರ ಮತ್ತು ಪಾರಾಯಣದ ಫಲ
  • ಶಿವಸಹಸ್ರನಾಮಪಾರಾಯಣದ ಮಹಿಮೆ : ಶಂಕರನ ಕೃಪೆಯಿಂದ ಪಡೆದ ಸಿದ್ಧಿಗಳ ವಿಷಯವಾಗಿ ಋಷಿಗಳಿಂದ ತಮ್ಮ-ತಮ್ಮ ಅನುಭವಗಳ ಕಥನ : ಶ್ರೀಕೃಷ್ಣನಿಂದ ಶಿವನ ಮಹಿಮೆಯ ವರ್ಣನೆ
  • ವದಾನ್ಯ ಮಹರ್ಷಿಯ ನಿರ್ದೇಶದಂತೆ ಉತ್ತರದಿಕ್ಕಿನ ಕಡೆಗೆ ಅಷ್ಟಾವಕ್ರನ ಪ್ರಯಾಣ : ಮಾರ್ಗದಲ್ಲಿ ಕುಬೇರನಿಂದ ಸ್ವಾಗತ : ಸ್ತ್ರೀರೂಪಧಾರಿಣಿಯಾದ ಉತ್ತರ ದಿಕ್ಕಿನೊಡನೆ ಅಷ್ಟಾವಕ್ರನ ಸಂವಾದ
  • ಅಷ್ಟಾವಕ್ರ ಮತ್ತು ಉತ್ತರದಿಗ್ದೇವತೆಯರ ಸಂವಾದ
  • ಅಷ್ಟಾವಕ್ರ ಮತ್ತು ಉತ್ತರದಿಗ್ದೇವತೆಯರ ಸಂವಾದ : ಅಷ್ಟಾವಕ್ರನು ತನ್ನ ಆಶ್ರಮಕ್ಕೆ ಹಿಂದಿರುಗಿ ವದಾನ್ಯ ಮಹರ್ಷಿಯ ಕನ್ಯೆಯನ್ನು ಮದುವೆಯಾದುದು
  • ಶ್ರಾದ್ಧ ಮತ್ತು ದಾನಗಳಿಗೆ ಉತ್ತಮಪಾತ್ರರ ಲಕ್ಷಣ
  • ದೇವ-ಪಿತೃಕಾರ್ಯಗಳಲ್ಲಿ ಆಮಂತ್ರಣಕ್ಕೆ ಯೋಗ್ಯರಾದವರ ಮತ್ತು ನರಕಕ್ಕೆ ಹೋಗುವ ಅಥವಾ ಸ್ವರ್ಗಕ್ಕೆ ಹೋಗುವ ಮನುಷ್ಯರ ಲಕ್ಷಣಗಳು
  • ಬ್ರಹ್ಮಹತ್ಯೆಗೆ ಸಮಾನವಾದ ಪಾಪಗಳ ನಿರೂಪಣೆ
  • ತೀರ್ಥಕ್ಷೇತ್ರಗಳ ಮಹಿಮಾವರ್ಣನೆ
  • ಗಂಗೆಯ ಮಹಿಮಾವರ್ಣನೆ
  • ಬ್ರಾಹ್ಮಣ್ಯಕ್ಕಾಗಿ ತಪಸ್ಸನ್ನು ಮಾಡುತ್ತಿದ್ದ ಮತಂಗ ಮಹರ್ಷಿಯೊಡನೆ ಇಂದ್ರನ ಸಂಭಾಷಣೆ
  • ಬ್ರಾಹ್ಮಣತ್ವವನ್ನು ಬಿಟ್ಟು ಬೇರೆ ಯಾವ ವರವನ್ನಾದರೂ ಕೇಳುವಂತೆ ಇಂದ್ರನು ಮತಂಗನನ್ನು ಪ್ರಚೋದಿಸಿದುದು
  • ಮತಂಗನು ತಪಸ್ಸನ್ನು ಮುಂದುವರಿಸಿದುದು : ಇಂದ್ರನಿಂದ ವರಪ್ರದಾನ
  • ವೀತಹವ್ಯನ ಮಕ್ಕಳೊಡನೆ ಕಾಶೀರಾಜನ ಘೋರ ಯುದ್ಧ : ಪ್ರತರ್ದನನಿಂದ ವೀತಹವ್ಯಪುತ್ರರ ಸಂಹಾರ : ಭೃಗುವಿನ ಮಾತಿನಿಂದ ವೀತಹವ್ಯನು ಬ್ರಾಹ್ಮಣತ್ವವನ್ನು ಪಡೆದುಕೊಂಡುದು
  • ಪೂಜ್ಯರ ಲಕ್ಷಣ ಮತ್ತು ಅವರನ್ನು ಸತ್ಕರಿಸುವುದರಿಂದ ಪ್ರಾಪ್ತವಾಗುವ ಫಲಗಳನ್ನು ನಾರದರು ಹೇಳಿದುದು
  • ರಾಜರ್ಷಿಯಾದ ವೃಷದರ್ಭನಿಂದ ಶರಣುಹೊಂದಿದ ಕಪೋತದ ರಕ್ಷಣೆ : ಅದರ ಫಲವಾಗಿ ಅಕ್ಷಯಲೋಕ ಪ್ರಾಪ್ತಿ
  • ಬ್ರಾಹ್ಮಣರ ಮಹತ್ತ್ವದ ವರ್ಣನೆ
  • ಬ್ರಾಹ್ಮಣಶ್ರೇಷ್ಠರ ಪ್ರಶಂಸೆ
  • ಬ್ರಹ್ಮನಿಂದ ಬ್ರಾಹ್ಮಣರ ಮಹತ್ತ್ವದ ವರ್ಣನೆ
  • ಬ್ರಾಹ್ಮಣರ ಮಾಹಾತ್ಮ್ಯದ ವಿಷಯದಲ್ಲಿ ಇಂದ್ರ-ಶಂಬರಾಸುರರ ಸಂವಾದ
  • ದಾನಕ್ಕೆ ಪಾತ್ರನಾದವನ ಪರೀಕ್ಷಾವಿಧಾನ
  • ನಾರದರಿಗೆ ಪಂಚಚೂಡಾ ಎಂಬ ಅಪ್ಸರೆಯಿಂದ ಸ್ತ್ರೀಯರ ದೋಷಗಳ ನಿರೂಪಣೆ
  • ಸ್ತ್ರೀಯರ ರಕ್ಷಣೆಯ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ
  • ಭೃಗುವಂಶೀಯನಾದ ವಿಪುಲನು ಯೋಗಬಲದಿಂದ ಗುರುಪತ್ನಿಯ ಶರೀರವನ್ನು ಪ್ರವೇಶಿಸಿ ಅವಳನ್ನು ರಕ್ಷಿಸಿದುದು
  • ವಿಪುಲನು ದೇವರಾಜನಿಂದ ಗುರುಪತ್ನಿಯನ್ನು ಸಂರಕ್ಷಿಸಿದುದು : ಅದರ ಫಲವಾಗಿ ಗುರುವಿನಿಂದ ವರಗಳನ್ನು ಪಡೆದುದು
  • ವಿಪುಲನು ಗುರುವಿನ ಆಜ್ಞೆಯಂತೆ ದಿವ್ಯಪುಷ್ಪವನ್ನು ತಂದುಕೊಟ್ಟುದು ಮತ್ತು ತಾನು ಮಾಡಿದ ದುಷ್ಕರ್ಮವನ್ನು ಸ್ಮರಿಸಿದುದು
  • ದೇವಶರ್ಮನು ವಿಪುಲನನ್ನು ನಿರ್ದೋಷಿಯೆಂದು ಹೇಳಿದುದು : ಸ್ತ್ರೀಯರನ್ನು ಜಾಗರೂಕತೆಯಿಂದ ರಕ್ಷಿಸುವಂತೆ ಭೀಷ್ಮನು ಯುಧಿಷ್ಠಿರನಿಗೆ ಆದೇಶವನ್ನಿತ್ತುದು
  • ಕನ್ಯಾವಿವಾಹಪ್ರಕರಣ
  • ಕನ್ಯಾವಿವಾಹದ ಮತ್ತು ದೌಹಿತ್ರರ ಉತ್ತರಾಧಿಕಾರದ ವಿವರಣೆ
  • ಸ್ತ್ರೀಯರಿಗೆ ವಸ್ತ್ರಾಭರಣಗಳ ಮೂಲಕ ಸತ್ಕಾರದ ಪ್ರತಿಪಾದನೆ
  • ಬ್ರಾಹ್ಮಣರೇ ಮೊದಲಾದ ವರ್ಣದಲ್ಲಿ ದಾಯಭಾಗ ವಿಧಿ-ನಿಯಮಗಳು
  • ವರ್ಣಸಂಕರದಿಂದ ಹುಟ್ಟುವ ಸಂತಾನಗಳ ವಿವರಣೆ
  • ನಾನಾರೀತಿಯ ಪುತ್ರರ ವಿವರಣೆ
  • ಗೋಮಾಹಾತ್ಮ್ಯಪ್ರಸಂಗದಲ್ಲಿ ಚ್ಯವನಮುನಿಯ ಉಪಾಖ್ಯಾನ
  • ನಹುಷನು ಗೋವೊಂದನ್ನು ಮೌಲ್ಯವಾಗಿಕೊಟ್ಟು ಚ್ಯವನನನ್ನು ಕ್ರಯಕ್ಕೆ ಪಡೆದುದು : ಚ್ಯವನನಿಂದ ಗೋವುಗಳ ಮಹಿಮಾವರ್ಣನೆ : ಮೀನುಗಳಿಗೂ ಬೆಸ್ತರಿಗೂ ಸದ್ಗತಿಯುಂಟಾದುದು
  • ಕುಶಿಕದಂಪತಿಗಳಿಂದ ಚ್ಯವನಮಹರ್ಷಿಯ ಸೇವೆ
  • ಚ್ಯವನನು ರಾಜದಂಪತಿಗಳ ಮನೋದಾರ್ಢ್ಯವನ್ನು ಪರೀಕ್ಷಿಸಿ ಆಶೀರ್ವದಿಸಿದುದು
  • ಚ್ಯವನನ ಪ್ರಭಾವದಿಂದ ರಾಜದಂಪತಿಗಳು ಆಶ್ಚರ್ಯಮಯವಾದ ದೃಶ್ಯಗಳನ್ನು ನೋಡಿದುದು : ಚ್ಯವನನು ರಾಜನಿಗೆ ವರವನ್ನು ಕೇಳಲು ಪ್ರೇರೇಪಿಸಿದುದು
  • ಕುಶಿಕನ ಪ್ರಶ್ನೆಗೆ ಉತ್ತರವಾಗಿ ಚ್ಯವನನು ಕುಶಿಕನ ಅರಮನೆಗೆ ಬಂದ ಕಾರಣವನ್ನು ಹೇಳಿದುದು ಮತ್ತು ರಾಜನಿಗೆ ವರವನ್ನು ಕೊಟ್ಟಿದುದು
  • ಚ್ಯವನನು ಭೃಗು-ಕುಶಿಕವಂಶಗಳಲ್ಲಿ ಸಂಬಂಧವುಂಟಾಗುವ ರೀತಿಯನ್ನು ಕುಶಿಕನಿಗೆ ತಿಳಿಸಿ ತೀರ್ಥಯಾತ್ರೆಗೆ ತೆರಳಿದುದು
  • ನಾನಾವಿಧವಾದ ತಪಸ್ಸುಗಳ ಮತ್ತು ದಾನಗಳ ಫಲ
  • ಜಲಾಶಯಗಳನ್ನು ನಿರ್ಮಿಸುವುದರ ಮತ್ತು ತೋಪುಗಳನ್ನು ಬೆಳೆಸುವುದರ ಫಲ
  • ಭೀಷ್ಮನಿಂದ ಉತ್ತಮದಾನಗಳ ಮತ್ತು ಉತ್ತಮ ಬ್ರಾಹ್ಮಣರ ಪ್ರಶಂಸೆ
  • ಅಯಾಚಕ, ಧರ್ಮಾತ್ಮಾ, ನಿರ್ಧನ, ಮತ್ತು ಗುಣವಂತ–ಇವರಿಗೆ ದಾನಕೊಡುವುದರಿಂದ ಪ್ರಾಪ್ತವಾಗುವ ವಿಶೇಷಫಲಗಳ ವಿವರಣೆ
  • ರಾಜನು ಮಾಡಬೇಕಾದ ಯಜ್ಞ, ದಾನ ಮತ್ತು ಬ್ರಾಹ್ಮಣಾದಿ ಪ್ರಜೆಗಳ ರಕ್ಷಣೆಯ ಬಗೆಗೆ ಉಪದೇಶ
  • ಎಲ್ಲ ದಾನಗಳಿಗಿಂತಲೂ ಭೂದಾನವೇ ಶ್ರೇಷ್ಠವೆಂಬ ವಿಷಯದಲ್ಲಿ ಇಂದ್ರ-ಬೃಹಸ್ಪತಿಗಳ ಸಂವಾದ
  • ಅನ್ನದಾನದ ವಿಶೇಷ ಮಹಿಮೆ
  • ವಿಭಿನ್ನನಕ್ಷತ್ರಗಳಲ್ಲಿ ವಿಭಿನ್ನವಸ್ತುಗಳನ್ನು ದಾನ ಮಾಡುವುದರಿಂದ ದೊರೆಯುವ ಫಲಗಳ ವಿವರಣೆ
  • ಸುವರ್ಣಾದಿ ವಸ್ತುಗಳ ದಾನದ ಮಹಿಮೆ
  • ಪರಿಶಿಷ್ಟ : ಶಿವಾಷ್ಟೋತ್ತರ ಸಹಸ್ರನಾಮಾವಳಿ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva