ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

ಪರಿವಿಡಿ:
ಸ್ವಯಂವರಪರ್ವ – ವಿದುರಾಗಮನರಾಜ್ಯಲಮ್ಭಪರ್ವ – ಅರ್ಜುನವನವಾಸಪರ್ವ – ಸುಭದ್ರಾಹರಣಪರ್ವ – ಹರಣಾಹರಣಪರ್ವ – ಖಾಂಡವದಾಹಪರ್ವ – ಮಯದರ್ಶನಪರ್ವ – ಸಭಾಪರ್ವ : ಸಭಾಕ್ರಿಯಾಪರ್ವ – ರಾಜಸೂಯಪರ್ವ – ಅರ್ಘಾಭಿಹರಣಪರ್ವ – ಶಿಶುಪಾಲವಧಪರ್ವ – ದ್ಯೂತಪರ್ವ


ಸ್ವಯಂವರಪರ್ವ

  1. ಪಾಂಚಾಲನಗರಿಗೆ ಪಾಂಡವರ ಪ್ರಯಾಣ : ದಾರಿಯಲ್ಲಿ ಬ್ರಾಹ್ಮಣರೊಡನೆ ಸಂಭಾಷಣೆ
  2. ಪಾಂಚಾಲರಾಜಧಾನಿಗೆ ಪಾಂಡವರ ಆಗಮನ : ಕುಂಬಾರನ ಮನೆಯಲ್ಲಿ ವಾಸ : ಸ್ವಯಂವರಸಭಾವರ್ಣನೆ : ಧೃಷ್ಟದ್ಯುಮ್ನನ ಘೋಷಣೆ
  3. ಧೃಷ್ಟದ್ಯುಮ್ನನು ದ್ರೌಪದಿಗೆ ಅಲ್ಲಿ ನೆರೆದಿದ್ದ ರಾಜರ ಪರಿಚಯ ಮಾಡಿಕೊಟ್ಟುದ್ದು
  4. ಲಕ್ಷ್ಯಭೇದನಕ್ಕೆ ರಾಜಕುಮಾರರ ಪ್ರಯತ್ನ ಮತ್ತು ವಿಫಲತೆ
  5. ಅರ್ಜುನನು ಲಕ್ಷ್ಯವನ್ನು ಭೇದಿಸಿ ದ್ರೌಪದಿಯನ್ನು ಪಡೆದುದು
  6. ದ್ರುಪದನ ಮೇಲೆ ರಾಜರ ದಾಳಿ : ಶ್ರೀಕೃಷ್ಣ-ಬಲರಾಮರ ಸಂಭಾಷಣೆ
  7. ಯುದ್ಧದಲ್ಲಿ ಭೀಮಾರ್ಜುನರಿಂದ ಕರ್ಣ-ಶಲ್ಯರ ಪರಾಜಯ
  8. ಕುಂತೀ-ಧರ್ಮಾರ್ಜುನರಲ್ಲಿ ಪರಸ್ಪರ ಸಂಭಾಷಣೆ : ವಿವಾಹವಿಷಯದಲ್ಲಿ ಜಿಜ್ಞಾಸೆ : ಬಲರಾಮ-ಶ್ರೀಕೃಷ್ಣರ ಆಗಮನ
  9. ಗುಪ್ತರೂಪದಿಂದ ತಾನು ತಿಳಿದ ದ್ರೌಪದಿಯ ಮತ್ತು ಪಾಂಡವರ ಸಮಾಚಾರವನ್ನು ಧೃಷ್ಟದ್ಯುಮ್ನನು ತಂದೆಗೆ ತಿಳಿಸಿದುದು : ದ್ರುಪದನ ಕಾತರತೆ
  10. ಧೃಷ್ಟದ್ಯುಮ್ನನಿಂದ ಸಮಸ್ತವಿಚಾರಗಳನ್ನೂ ತಿಳಿದು ದ್ರುಪದನು ಪಾಂಡವರ ಬಳಿಗೆ ಪುರೋಹಿತರನ್ನು ಕಳುಹಿಸಿದುದು : ಪುರೋಹಿತ-ಯುಧಿಷ್ಠಿರರ ಸಂಭಾಷಣೆ
  11. ದ್ರುಪದನ ಅರಮನೆಯಲ್ಲಿ ಕುಂತಿಗೂ-ಪಾಂಡವರಿಗೂ ಸಮ್ಮಾನ : ದ್ರುಪದನಿಂದ ಪಾಂಡವರ ಶೀಲ-ಸ್ವಭಾವಗಳ ಪರೀಕ್ಷೆ
  12. ದ್ರುಪದ-ಯುಧಿಷ್ಠಿರರ ಸಂಭಾಷಣೆ : ವ್ಯಾಸರ ಆಗಮನ
  13. ವ್ಯಾಸರ ಸಮ್ಮುಖದಲ್ಲಿ ಬಹುಪತಿತ್ವದ ವಿಷಯವಾಗಿ ದ್ರುಪದಾದಿಗಳಿಂದ ಅಭಿಪ್ರಾಯಮಂಡನೆ
  14. ವ್ಯಾಸರು ದ್ರುಪದನಿಗೆ ಪಾಂಡವರ ಮತ್ತು ದ್ರೌಪದಿಯ ಪೂರ್ವಜನ್ಮವೃತ್ತಾಂತವನ್ನು ತಿಳಿಸಿದುದು : ದ್ರುಪದನು ದಿವ್ಯದೃಷ್ಟಿಯಿಂದ ಪಾಂಡವರ ದಿವ್ಯರೂಪಗಳನ್ನು ನೋಡಿದುದು
  15. ಪಾಂಡವರೊಡನೆ ದ್ರೌಪದಿಯ ವಿವಾಹ
  16. ದ್ರೌಪದಿಗೆ ಕುಂತಿಯ ಉಪದೇಶ : ಶ್ರೀಕೃಷ್ಣನು ಪಾಂಡವರಿಗೆ ಬಹುಮಾನಗಳನ್ನು ಕಳುಹಿಸಿದುದು

ವಿದುರಾಗಮನರಾಜ್ಯಲಮ್ಭಪರ್ವ

  1. ಪಾಂಡವರ ವಿವಾಹದಿಂದಾಗಿ ದುರ್ಯೋಧನಾದಿಗಳಿಗೆ ಚಿಂತೆ
  2. ಧೃತರಾಷ್ಟ್ರ ಮತ್ತು ದುರ್ಯೋಧನಾದಿಗಳ ಸಮಾಲೋಚನೆ
  3. ಪರಾಕ್ರಮದಿಂದಲೇ ಪಾಂಡವರನ್ನು ಗೆಲ್ಲಬೇಕೆಂದು ಕರ್ಣನ ಸಲಹೆ
  4. ಪಾಂಡವರಿಗೆ ಅರ್ಧರಾಜ್ಯವನ್ನೇ ಕೊಡಬೇಕೆಂದು ಭೀಷ್ಮನ ಸಲಹೆ
  5. ದ್ರೋಣರ ಅಭಿಪ್ರಾಯ : ಕರ್ಣನ ವಿರೋಧ
  6. ವಿದುರನ ಅಭಿಪ್ರಾಯ : ದ್ರೋಣ-ಭೀಷ್ಮರ ಸಲಹೆಗೆ ಸಮ್ಮತಿ
  7. ಧೃತರಾಷ್ಟ್ರನ ಆಜ್ಞೆಯಂತೆ ಪಾಂಡವರನ್ನು ಕರೆತರುವ ಸಲುವಾಗಿ ವಿದುರನ ಪ್ರಯಾಣ : ದ್ರುಪದ-ಪಾಂಡವರಲ್ಲಿ ಪ್ರಸ್ತಾಪ
  8. ಹಸ್ತಿನಾಪುರಕ್ಕೆ ಪಾಂಡವರ ಆಗಮನ : ಇಂದ್ರಪ್ರಸ್ಥನಗರ ನಿರ್ಮಾಣ : ಬಲರಾಮ-ಕೃಷ್ಣರ ದ್ವಾರಕಾಗಮನ
  9. ನಾರದರ ಆಗಮನ : ಸುಂದೋಪಸುಂದರ ಉಪಾಖ್ಯಾನ
  10. ಸುಂದೋಪಸುಂದರ ತಪಃಶ್ಚರಣೆ : ಬ್ರಹ್ಮನಿಂದ ವರಪ್ರದಾನ : ರಾಕ್ಷಸರ ಆನಂದೋತ್ಸಾಹ
  11. ಸುಂದೋಪಸುಂದರ ತ್ರೈಲೋಕ್ಯವಿಜಯ
  12. ತಿಲೋತ್ತಮೆಯ ಉತ್ಪತ್ತಿ : ರೂಪಸೌಂದರ್ಯದಿಂದ ಸುಂದೋಪಸುಂದರನ್ನು ಆಕರ್ಷಿಸಲು ರಾಕ್ಷಸರ ಬಳಿಗೆ ತಿಲೋತ್ತಮೆಯ ಪ್ರಸ್ಥಾನ
  13. ತಿಲೋತ್ತಮೆಯನ್ನು ಹೊಂದಲು ಸುಂದೋಪಸುಂದರಲ್ಲಿ ಕಲಹ : ಅವರಿಬ್ಬರ ಮರಣ : ಬ್ರಹ್ಮನಿಂದ ತಿಲೋತ್ತಮೆಗೆ ವರದಾನ : ದ್ರೌಪದಿಯ ವಿಷಯದಲ್ಲಿ ಪಾಂಡವರ ನಿಯಮ ನಿರ್ಧಾರ

ಅರ್ಜುನವನವಾಸಪರ್ವ

  1. ಬ್ರಾಹ್ಮಣನ ಗೋರಕ್ಷಣೆಗಾಗಿ ಅರ್ಜುನನಿಂದ ನಿಯಮಭಂಗ ಮತ್ತು ವನಪ್ರಸ್ಥಾನ
  2. ಅರ್ಜುನನ ಗಂಗಾದ್ವಾರಪ್ರಯಾಣ : ಉಲೂಪಿಯೊಡನೆ ಸಮಾಗಮ
  3. ಅರ್ಜುನನ ಪೂರ್ವದಿಕ್ಕಿನ ತೀರ್ಥಗಳ ಪ್ರವಾಸ : ಮಣಿಪುರದಲ್ಲಿ ಚಿತ್ರಾಂಗದೆಯ ಪಾಣಿಗ್ರಹಣ
  4. ಅರ್ಜುನನಿಂದ ವರ್ಗಾ ಎಂಬ ಅಪ್ಸರೆಯ ಶಾಪವಿಮೋಚನೆ : ವರ್ಗಾಳ ಆತ್ಮಕಥೆ
  5. ವರ್ಗಾಳ ಪ್ರಾರ್ಥನೆಯಂತೆ ಅರ್ಜುನನಿಂದ ಇತರ ನಾಲ್ವರು ಅಪ್ಸರೆಯರ ಶಾಪವಿಮೋಚನೆ : ಮಣಿಪುರದಲ್ಲಿ ಚಿತ್ರಾಂಗದೆಯನ್ನು ಪುನಃ ಕಂಡು ಗೋಕರ್ಣತೀರ್ಥಕ್ಕೆ ಪ್ರಯಾಣ
  6. ಪ್ರಭಾಸಕ್ಷೇತ್ರದಲ್ಲಿ ಪಾರ್ಥ-ಕೃಷ್ಣರ ಸಮಾಗಮ : ದ್ವಾರಕೆಗೆ ಪ್ರಯಾಣ

ಸುಭದ್ರಾಹರಣಪರ್ವ

  1. ರೈವತಕಪರ್ವತದ ಉತ್ಸವ : ಸುಭದ್ರೆಯನ್ನು ಕಂಡು ಅರ್ಜುನನು ಮೋಹವಶನಾದುದು : ಸುಭದ್ರಾಹರಣಕ್ಕಾಗಿ ಯುಧಿಷ್ಠಿರನ ಸಮ್ಮತಿ
  2. ಅರ್ಜುನನ ಮೇಲೆ ಯಾದವರ ಯುದ್ಧಸಿದ್ಧತೆ : ಬಲರಾಮನ ಕೋಪೋದ್ಗಾರ

ಹರಣಾಹರಣಪರ್ವ

  1. ದ್ವಾರಾವತಿಯಲ್ಲಿ ಅರ್ಜುನ ಮತ್ತು ಸುಭದ್ರೆಯರ ವಿವಾಹ : ಇಂದ್ರಪ್ರಸ್ಥಕ್ಕೆ ಪುನರಾಗಮನ : ಬ್ರಾಹ್ಮಣವೇಷಧಾರಿಯಾದ ಅಗ್ನಿಯೊಡನೆ ಸಮಾಗಮ

ಖಾಂಡವದಾಹಪರ್ವ

  1. ಯುಧಿಷ್ಠಿರನ ರಾಜ್ಯಭಾರ : ಖಾಂಡವವನಪ್ರದೇಶಕ್ಕೆ ಪಾರ್ಥ-ಕೃಷ್ಣರ ಆಗಮನ : ಬ್ರಾಹ್ಮಣವೇಷಧಾರಿಯಾದ ಅಗ್ನಿಯೊಡನೆ ಸಮಾಗಮ
  2. ಖಾಂಡವದಹನಕಾರ್ಯದಲ್ಲಿ ಸಹಾಯಮಾಡುವಂತೆ ಕೃಷ್ಣಾರ್ಜುನರಲ್ಲಿ ಅಗ್ನಿಯ ಪ್ರಾರ್ಥನೆ : ಖಾಂಡವದಹನಕ್ಕೆ ಕಾರಣ : ಶ್ವೇತಕಿಯ ಕಥಾಪ್ರಸಂಗ
  3. ಅರ್ಜುನನು ಅಗ್ನಿದೇವನ ಪ್ರಾರ್ಥನೆಯನ್ನು ಅಂಗೀಕರಿಸಿ, ದಿವ್ಯಾಯುಧಗಳನ್ನು ಅನುಗ್ರಹಿಸುವಂತೆ ಅಗ್ನಿಯನ್ನು ಕೇಳಿದುದು
  4. ಅಗ್ನಿಯಿಂದ ಅರ್ಜುನನಿಗೆ ಗಾಂಡೀವಧನುಸ್ಸು ಮತ್ತು ಅಕ್ಷಯತೂಣೀರಗಳ ಪ್ರದಾನ : ಶ್ರೀಕೃಷ್ಣನಿಗೆ ಚಕ್ರಪ್ರದಾನ : ಖಾಂಡವದಹನ
  5. ಖಾಂಡವದಹನದ ಸಮಯದಲ್ಲಿ ಅಲ್ಲಿದ್ದ ಪ್ರಾಣಿಗಳ ಚಿಂತಾಜನಕಸ್ಥಿತಿ : ಮಳೆಗರೆದು ಯಜ್ಞೇಶ್ವರನನ್ನು ಶಾಂತಗೊಳಿಸಲು ಇಂದ್ರನ ಪ್ರಯತ್ನ
  6. ಅಶ್ವಸೇನನ ಪಲಾಯನ : ಮಗನಿಗಾಗಿ ಮಾತೆಯ ಪ್ರಾಣತ್ಯಾಗ : ದೇವತೆಗಳೊಡನೆ ಕೃಷ್ಣಾರ್ಜುನರ ಯುದ್ಧ

ಮಯದರ್ಶನಪರ್ವ

  1. ದೇವತೆಗಳ ಪರಾಜಯ : ಖಾಂಡವವನವಿನಾಶ : ಮಯಾಸುರನ ರಕ್ಷಣೆ
  2. ಶಾರ್ಙ್ಗಕೋಪಾಖ್ಯಾನ : ಮಂದಪಾಲಮುನಿಯಿಂದ ಜರಿತೆಯಲ್ಲಿ ಪುತ್ರೋತ್ಪತ್ತಿ : ಸಂತಾನರಕ್ಷಣೆಗಾಗಿ ಮಂದಪಾಲನಿಂದ ಅಗ್ನಿಸ್ತುತಿ
  3. ಜರಿತೆಯ ಮತ್ತು ಮಂದಪಾಲನ ಮಕ್ಕಳ ಪ್ರಲಾಪ
  4. ತಾಯಿ-ಮಕ್ಕಳ ಸಂವಾದ
  5. ಋಷಿಕುಮಾರರಿಂದ ಅಗ್ನಿಯ ಪ್ರಾರ್ಥನೆ : ಅಗ್ನಿಯಿಂದ ಅಭಯಪ್ರದಾನ
  6. ಪತ್ನೀ-ಪುತ್ರರೊಡನೆ ಮಂದಪಾಲನ ಪುನರ್ಮಿಲನ
  7. ಇಂದ್ರನಿಂದ ಕೃಷ್ಣಾರ್ಜುನರಿಗೆ ವರಪ್ರದಾನ : ಕೃಷ್ಣಾರ್ಜುನರೂ ಮತ್ತು ಮಯಾಸುರನೂ ಅಗ್ನಿಯಿಂದ ಬೀಳ್ಕೊಂಡವರಾಗಿ ಯಮುನಾನದಿಯ ದಂಡೆಗೆ ಬಂದುದು

ಸಭಾಪರ್ವ : ಸಭಾಕ್ರಿಯಾಪರ್ವ

  1. ಶ್ರೀಕೃಷ್ಣನ ಆಜ್ಞೆಯಂತೆ ಮಯನಿಂದ ಸಭಾಭವನ ನಿರ್ಮಾಣ
  2. ಶ್ರೀಕೃಷ್ಣನ ದ್ವಾರಕಾಪ್ರಯಾಣ
  3. ಮಯಾಸುರನು ಭೀಮನಿಗೆ ಗದೆಯನ್ನೂ ಮತ್ತು ಅರ್ಜುನನಿಗೆ ಶಂಖವನ್ನೂ ತಂದುಕೊಟ್ಟುದು : ಅದ್ಭುತಸಭಾಭವನದ ನಿರ್ಮಾಣ
  4. ಸಭಾಭವನಕ್ಕೆ ಧರ್ಮರಾಜನ ಪ್ರವೇಶ : ಸಭೆಯಲ್ಲಿದ್ದ ಮಹರ್ಷಿಗಳ ಮತ್ತು ರಾಜರ ಪರಿಚಯ
  5. ಯುಧಿಷ್ಠಿರನ ಸಭೆಗೆ ನಾರದರ ಆಗಮನ : ಪ್ರಶ್ನೆಗಳ ರೂಪದಲ್ಲಿ ರಾಜನೀತಿಯ ಉಪದೇಶ
  6. ದಿವ್ಯಸಭೆಯ ವಿಷಯದಲ್ಲಿ ಯುಧಿಷ್ಠಿರನ ಜಿಜ್ಞಾಸೆ
  7. ಇಂದ್ರಸಭೆಯ ವರ್ಣನೆ
  8. ವೈವಸ್ವತನ ಸಭಾವರ್ಣನೆ
  9. ವರುಣಸಭಾವರ್ಣನೆ
  10. ಕುಬೇರಸಭಾವರ್ಣನೆ
  11. ಕುಬೇರಸಭಾವರ್ಣನೆ ಬ್ರಹ್ಮಸಭಾವರ್ಣನೆ
  12. ಹರಿಶ್ಚಂದ್ರನ ಮಹಿಮೆ : ಯುಧಿಷ್ಠಿರನಿಗೆ ಪಾಂಡುವಿನ ಸಂದೇಶ
  13. ಯುಧಿಷ್ಠಿರನಿಂದ ರಾಜಸೂಯಯಾಗದ ಸಂಕಲ್ಪ : ಅದಕ್ಕಾಗಿ ಅನುಜರೊಡನೆ, ಮಂತ್ರಿಗಳೊಡನೆ, ಋಷಿ-ಮಹರ್ಷಿಗಳೊಡನೆ ಮತ್ತು ಶ್ರೀಕೃಷ್ಣನೊಡನೆ ಸಮಾಲೋಚನೆ
  14. ಶ್ರೀಕೃಷ್ಣನು ರಾಜಸೂಯಯಾಗಕ್ಕೆ ಸಮ್ಮತಿಸಿದುದು
  15. ಜರಾಸಂಧನ ವಿಷಯದಲ್ಲಿ ಯುಧಿಷ್ಠಿರ-ಭೀಮ-ಕೃಷ್ಣರ ಸಂಭಾಷಣೆ
  16. ಜರಾಸಂಧನ ಪರಾಕ್ರಮವನ್ನು ಕೇಳಿದ ಯುಧಿಷ್ಠಿರನಿಗೆ ರಾಜಸೂಯಯಾಗಮಾಡುವ ವಿಷಯದಲ್ಲಿ ನಿರುತ್ಸಾಹ : ರಾಜಸೂಯಯಾಗಮಾಡಲು ಅರ್ಜುನನಿಂದ ಪ್ರೋತ್ಸಾಹ
  17. ಶ್ರೀಕೃಷ್ಣನ ಸಲಹೆಯಂತೆ ಯುಧಿಷ್ಠಿರನು ಅರ್ಜುನನ ಅಭಿಪ್ರಾಯಕ್ಕೆ ಮನ್ನಣೆಯನ್ನಿತ್ತುದು : ಶ್ರೀಕೃಷ್ಣನಿಂದ ಜರಾಸಂಧೋಪಾಖ್ಯಾನಕಥನ
  18. ಜರೆಯು ರಾಜನಿಗೆ ತನ್ನ ಪರಿಚಯವನ್ನು ಮಾಡಿಕೊಟ್ಟುದು : ರಾಜನು ಅವಳ ಸ್ಮರಣಾರ್ಥವಾಗಿ ಶಿಶುವಿಗೆ ಜರಾಸಂಧನೆಂದು ನಾಮಕರಕಣ ಮಾಡಿದುದು
  19. ಚಂಡಕೌಶಿಕಮುನಿಯಿದ ಜರಾಸಂಧನ ಭವಿಷ್ಯಕಥನ : ಜರಾಸಂಧನ ರಾಜ್ಯಾಭಿಷೇಕ : ಬೃಹದ್ರಥನು ಅರಣ್ಯಕ್ಕೆ ತೆರಳಿದುದು
  20. ಯುಧಿಷ್ಠಿರನ ಅನುಮತಿಯನ್ನು ಪಡೆದು ಮಗಧರಾಜ್ಯಕ್ಕೆ ಕೃಷ್ಣಾರ್ಜುನ-ಭೀಮರ ಪ್ರಯಾಣ
  21. ಶ್ರೀಕೃಷ್ಣನಿಂದ ಮಗಧರಾಜಧಾನಿಯ ಪ್ರಶಂಸೆ : ಕೃಷ್ಣಾರ್ಜುನ-ಭೀಮರಿಂದ ರಾಜಸಭಾಭವನಪ್ರವೇಶ : ಶ್ರೀಕೃಷ್ಣ-ಜರಾಸಂಧರ ಸಂವಾದ
  22. ಜರಾಸಂಧ-ಕೃಷ್ಣರ ಸಂವಾದ : ಜರಾಸಂಧನ ಯುದ್ಧ ಸಿದ್ಧತೆ : ಜರಾಸಂಧನೊಡನೆ ಶ್ರೀಕೃಷ್ಣನ ವೈರದ ಮೂಲಕಾರಣದ ಕಥನ
  23. ಭೀಮಸೇನನೊಡನೆ ಯುದ್ಧಮಾಡಲು ಜರಾಸಂಧನ ನಿಶ್ಚಯ : ಭೀಮ-ಜರಾಸಂಧರ ದ್ವಂದ್ವಯುದ್ಧ : ಜರಾಸಂಧನ ಪರಾಜಯ
  24. ಭೀಮನಿಂದ ಜರಾಸಂಧನ ವಧೆ : ರಾಜರ ವಿಮುಕ್ತಿ : ಇಂದ್ರಪ್ರಸ್ಥಕ್ಕೆ ಕೃಷ್ಣಾರ್ಜುನ-ಭೀಮರ ಪುನರಾಗಮನ : ಶ್ರೀಕೃಷ್ಣನ ದ್ವಾರಕಾಪ್ರಯಾಣ
  25. ದಿಗ್ವಿಜಯಕ್ಕಾಗಿ ಅರ್ಜುನ-ಭೀಮ-ನಕುಲ-ಸಹದೇವರ ಪ್ರಯಾಣ
  26. ಉತ್ತರದಿಕ್ಕಿನ ದಿಗ್ವಿಜಯಕ್ಕಾಗಿ ಅರ್ಜುನನ ಪ್ರಯಾಣ : ಭಗದತ್ತನೇ ಮೊದಲಾದ ಸಕಲರಾಜರ ಪರಾಜಯ
  27. ಅರ್ಜುನನು ಪರ್ವತಪ್ರದೇಶದ ಅನೇಕರಾಜರನ್ನು ಗೆದ್ದುದು
  28. ಅರ್ಜುನನು ಕಿಂಪುರುಷ, ಹಾಟಕ, ಉತ್ತರಕುರುಗಳನ್ನೂ ಗೆದ್ದು ಇಂದ್ರಪ್ರಸ್ಥಕ್ಕೆ ಹಿಂದಿರುಗಿದುದು
  29. ಪೂರ್ವದಿಕ್ಕಿನ ವಿಜಯಕ್ಕಾಗಿ ಭೀಮನ ಪ್ರಯಾಣ : ಅನೇಕರಾಜರ ಪರಾಭವ
  30. ಭೀಮನು ಪೂರ್ವದಿಕ್ಕಿನ ರಾಜರನ್ನೆಲ್ಲಾ ಗೆದ್ದು ಇಂದ್ರಪ್ರಸ್ಥಕ್ಕೆ ಹಿಂದಿರುಗಿದುದು
  31. ಸಹದೇವನಿಂದ ದಕ್ಷಿಣದಿಗ್ವಿಜಯ
  32. ನಕುಲನಿಂದ ಪಶ್ಚಿಮದಿಗ್ವಿಜಯ

ರಾಜಸೂಯಪರ್ವ

  1. ಯುಧಿಷ್ಠಿರನ ರಾಜ್ಯಭಾರದ ಹಿರಿಮೆ : ಶ್ರೀಕೃಷ್ಣನ ಆಜ್ಞೆಯಂತೆ ಯುಧಿಷ್ಠಿರನು ಯಜ್ಞದೀಕ್ಷಿತನಾದುದು : ಸಮಸ್ತಬ್ರಾಹ್ಮಣರ, ರಾಜರ ಮತ್ತು ಸಂಬಂಧಿಗಳ ಆಗಮನಕ್ಕಾಗಿ ಆಮಂತ್ರಣ
  2. ರಾಜಸೂಯಯಾಗಕ್ಕೆ ದೇಶ-ವಿದೇಶಗಳಿಂದ ರಾಜರ ಆಗಮನ : ಕುರು-ಯದುಪ್ರಮುಖರ ಆಗಮನ : ಎಲ್ಲರಿಗೂ ಭೋಜನಾದಿಗಳ ವ್ಯವಸ್ಥೆ
  3. ರಾಜಸೂಯಯಾಗದ ವರ್ಣನೆ

ಅರ್ಘಾಭಿಹರಣಪರ್ವ

  1. ರಾಜಸೂಯಮಹಾಯಾಗದಲ್ಲಿ ಬ್ರಾಹ್ಮಣರ ಮತ್ತು ಕ್ಷತ್ರಿಯರ ಸಮಾಗಮ : ನಾರದರಿಂದ ಶ್ರೀಕೃಷ್ಣನ ಮಹಿಮೆಯ ಕಥನ : ಭೀಷ್ಮನ ಸಲಹೆಯಂತೆ
  2. ಶ್ರೀಕೃಷ್ಣನಿಗೆ ಅಗ್ರಪೂಜೆ
  3. ಶ್ರೀಕೃಷ್ಣನಿಗೆ ಪ್ರಥಮಾರ್ಘ್ಯವನ್ನು ಸಮರ್ಪಿಸಿದುದಕ್ಕಾಗಿ ಶಿಶುಪಾಲನ ಆಕ್ಷೇಪ
  4. ಶಿಶುಪಾಲನಿಗೆ ಯುಧಿಷ್ಠಿರನು ಸಮಾಧಾನ ಹೇಳಿದುದು : ಭೀಷ್ಮನು ಶಿಶುಪಾಲನ ಪ್ರಶ್ನೆಗಳಿಗೆ ಉತ್ತರಿಸಿದುದು
  5. ಸಹದೇವನ ಧಾಷ್ಟ್ಯದ ಮಾತು : ಶಿಶುಪಾಲಾದಿಗಳ ಯುದ್ಧಸಿದ್ಧತೆ

ಶಿಶುಪಾಲವಧಪರ್ವ

  1. ಯುಧಿಷ್ಠಿರನ ಚಿಂತೆ : ಭೀಷ್ಮನು ಧರ್ಮಜನನ್ನು ಸಂತೈಸಿದುದು
  2. ಶಿಶುಪಾಲನು ಭೀಷ್ಮನನ್ನು ನಿಂದಿಸಿದುದು
  3. ಶಿಶುಪಾಲನ ಮಾತನ್ನು ಕೇಳಿ ಭೀಮನು ಕುಪಿತನಾದುದು : ಭೀಷ್ಮನು ಭೀಮನನ್ನು ಸಾಂತ್ವನಗೊಳಿಸಿದುದು
  4. ಭೀಷ್ಮನಿಂದ ಶಿಶುಪಾಲನ ಜನ್ಮವೃತ್ತಾಂತ ಕಥನ
  5. ಭೀಷ್ಮನ ಮಾತಿನಿಂದ ಶಿಶುಪಾಲನು ಮತ್ತಷ್ಟು ಕುಪಿತನಾದುದು : ಭೀಷ್ಮನನ್ನು ಕೊಲ್ಲಲು ಸಕಲರಾಜರ ಸನ್ನಾಹ : ಶ್ರೀಕೃಷ್ಣನೊಡನೆ ಯುದ್ಧಮಾಡಲು ಭೀಷ್ಮನಿಂದ ರಾಜರಿಗೆ ಆಹ್ವಾನ
  6. ಶ್ರೀಕೃಷ್ಣನಿಂದ ಶಿಶುಪಾಲನ ವಧೆ : ಯಾಗದ ಪರಿಸಮಾಪ್ತಿ : ಬ್ರಾಹ್ಮಣರೇ ಆದಿಯಾಗಿ ಎಲ್ಲರೂ ತಮ್ಮ ತಮ್ಮ ದೇಶಗಳಿಗೆ ಪ್ರಯಾಣಮಾಡಿದುದು

ದ್ಯೂತಪರ್ವ

  1. ವ್ಯಾಸರ ಭವಿಷ್ಯವಾಣಿಯಿಂದ ಯುಧಿಷ್ಠಿರನ ಚಿಂತೆ : ಸಮತ್ವಪೂರ್ವಕವಾದ ರಾಜ್ಯಭಾರಮಾಡಲು ಪ್ರತಿಜ್ಞೆ
  2. ದುರ್ಯೋಧನನು ಮಯನಿರ್ಮಿತಸಭಾಭವನವನ್ನು ಸಂದರ್ಶಿಸಿದುದು : ಕೆಲವು ಕಡೆಗಳಲ್ಲಿ ಭ್ರಮೆಯಿಂದ ಅವನು ಅಪಹಾಸ್ಯಕ್ಕೀಡಾದುದು: ಯುಧಿಷ್ಠಿರನ ವೈಭವವನ್ನು ಕಂಡು ದುರ್ಯೋಧನನ ಚಿಂತೆ
  3. ಪಾಂಡವರನ್ನು ಜಯಿಸಲು ಶಕುನಿ-ದುರ್ಯೋಧನರ ಸಮಾಲೋಚನೆ
  4. ಧೃತರಾಷ್ಟ್ರನು ಪ್ರಶ್ನಿಸಿದನಂತರ ದುರ್ಯೋಧನನು ತನ್ನ ಚಿಂತೆಯನ್ನು ತಂದೆಯೊಡನೆ ಹೇಳಿದುದು : ದ್ಯೂತಕ್ಕಾಗಿ ಧೃತರಾಷ್ಟ್ರನ ಅನುಮತಿ : ಇಂದ್ರಪ್ರಸ್ಥಕ್ಕೆ ವಿದುರನ ಪ್ರಯಾಣ
  5. ದುರ್ಯೋಧನನು ಧೃತರಾಷ್ಟ್ರನಿಗೆ ತನ್ನ ದುಃಖದ ಕಾರಣವನ್ನು ವಿವರಿಸಿ ಹೇಳಿದುದು
  6. ರಾಜರಿಂದ ಯುಧಿಷ್ಠಿರನಿಗೆ ಬಂದ ಅಪೂರ್ವವಸ್ತುಗಳ ವರ್ಣನೆ
  7. ಯುಧಿಷ್ಠಿರನಿಗೆ ತಂದೊಪ್ಪಿಸಿದ ಕಪ್ಪ-ಕಾಣಿಕೆಗಳ ವರ್ಣನೆ
  8. ದುರ್ಯೋಧನನಿಂದ ಯುಧಿಷ್ಠಿರನ ಸಾಮ್ರಾಜ್ಯ ಪಟ್ಟಾಭಿಷೇಕದ ವರ್ಣನೆ
  9. ಧೃತರಾಷ್ಟ್ರನು ದುರ್ಯೋಧನನಿಗೆ ಸಮಾಧಾನ ಹೇಳಿದುದು
  10. ಧೃತರಾಷ್ಟ್ರನ ಹಿತೋಕ್ತಿಗೆ ದುರ್ಯೋಧನನ ತಿರಸ್ಕಾರ
  11. ಧೃತರಾಷ್ಟ್ರ-ದುರ್ಯೋಧನರ ಸಂಭಾಷಣೆ : ದ್ಯೂತಸಭಾನಿರ್ಮಾಣ : ಯುಧಿಷ್ಠಿರನನ್ನು ಕರೆತರಲು ವಿದುರನಿಗೆ ಧೃತರಾಷ್ಟ್ರನ ಆಜ್ಞೆ
  12. ವಿದುರ-ಧೃತರಾಷ್ಟ್ರರ ಮಾತುಕತೆ
  13. ವಿದುರ-ಯುಧಿಷ್ಠಿರರ ಸಂಭಾಷಣೆ : ವಿದುರನ ಜೊತೆಯಲ್ಲಿ ಹಸ್ತಿನಾಪುರಕ್ಕೆ ಧರ್ಮಾದಿಗಳ ಆಗಮನ
  14. ಜೂಜಿನ ವಿಷಯವಾಗಿ ಶಕುನಿ-ಯುಧಿಷ್ಠಿರರ ಸಂವಾದ
  15. ದ್ಯೂತಕ್ರೀಡೆಯ ಆರಂಭ
  16. ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva