ರಾಜಧರ್ಮದ ಶ್ರೇಷ್ಠತೆ : ಆ ವಿಷಯದಲ್ಲಿ ಇಂದ್ರರೂಪಧರನಾದ ವಿಷ್ಣುವಿಗೂ-ಮಾಂಧಾತನಿಗೂ ನಡೆದ ಸಂಭಾಷಣೆ
ಇಂದ್ರ-ಮಾಂಧಾತರ ಸಂವಾದ
ರಾಜಧರ್ಮದ ಪಾಲನೆಯಿಂದಲೇ ನಾಲ್ಕು ಆಶ್ರಮಧರ್ಮಗಳ ಫಲಪ್ರಾಪ್ತಿ
ರಾಷ್ಟ್ರದ ರಕ್ಷಣೆಯಲ್ಲಿ ಮತ್ತು ಔನ್ನತ್ಯದ ವಿಷಯದಲ್ಲಿ ರಾಜನ ಅವಶ್ಯಕತೆಯ ಪ್ರತಿಪಾದನೆ
ಭೀಷ್ಮನು, ರಾಜನಿಲ್ಲದೇ ಇರುವುದರಿಂದ ಪ್ರಜೆಗಳಿಗೆ ಆಗುವ ಹಾನಿಯನ್ನೂ-ರಾಜನಿರುವುದರಿಂದ ಪ್ರಜೆಗಳಿಗೆ ಆಗುವ ಲಾಭವನ್ನೂ, ವಸುಮನಸ ಮತ್ತು ಬೃಹಸ್ಪತಿಗಳ ಸಂವಾದವನ್ನೂ ಉದ್ಧರಿಸಿ ಯುಧಿಷ್ಠಿರನಿಗೆ ಹೇಳಿದುದು
ರಾಜನ ಪ್ರಧಾನಕರ್ತವ್ಯಗಳು : ದಂಡನೀತಿಯಿಂದಲೇ ನಾಲ್ಕು ಯುಗಗಳ ಅವಿರ್ಭಾವ
ರಾಜನಿಗೆ ಐಹಿಕಾಮುಷ್ಮಿಕ ಫಲಗಳನ್ನು ನೀಡುವ ಮೂವತ್ತಾರು ಗುಣಗಳ ವರ್ಣನೆ
ಧರ್ಮದ ಮೂಲಕವಾಗಿ ಪ್ರಜೆಗಳನ್ನು ಪರಿಪಾಲನೆ ಮಾಡುವುದೇ ರಾಜನ ಮುಖ್ಯಧರ್ಮವೆಂಬುದರ ಪ್ರತಿಪಾದನೆ
ರಾಜನಿಗೆ ಸದಾಚಾರಿಯಾದ, ವಿದ್ವಾಂಸನಾದ ಪುರೋಹಿತನ ಅವಶ್ಯಕತೆ : ಪ್ರಜಾಪಾಲನೆಯ ಮಹತ್ತ್ವ
ವಿದ್ವಾಂಸನಾದ, ಸದಾಚಾರನಿರತನಾದ ಪುರೋಹಿತನ ಅವಶ್ಯಕತೆ : ಬ್ರಾಹ್ಮಣ-ಕ್ಷತ್ರಿಯರು ಜೊತೆಗೂಡಿ ಇರುವುದರಿಂದ ಪ್ರಾಪ್ತವಾಗುವ ಲಾಭ : ಈ ವಿಷಯದಲ್ಲಿ ಪುರೂರವನ ಉಪಾಖ್ಯಾನ