ಧೃಷ್ಟದ್ಯುಮ್ನ ಮತ್ತು ಶಲ್ಯರ ಘೋರಯುದ್ಧ : ಉಭಯಪಕ್ಷಗಳ ವೀರರೂ ಘೋರವಾದ ಯುದ್ಧದಲ್ಲಿ ತೊಡಗಿದುದು : ಭೀಮಸೇನನು ಕೌರವಪಕ್ಷದ ಗಜಸೇನೆಯನ್ನು ಸಂಹರಿಸಿದುದು
ಭೀಮಸೇನ ಮತ್ತು ಭೀಷ್ಮರ ಯುದ್ಧ : ಸಾತ್ಯಕಿ ಮತ್ತು ಭೂರಿಶ್ರವಸರ ಪ್ರಚಂಡಕಾಳಗ
ಭೀಮಸೇನ-ಘಟೋತ್ಕಚರ ಪರಾಕ್ರಮ : ಕೌರವರ ಪರಾಜಯ : ನಾಲ್ಕನೆಯ ದಿವಸದ ಯುದ್ಧದ ಪರಿಸಮಾಪ್ತಿ
ಧೃತರಾಷ್ಟ್ರ-ಸಂಜಯರ ಸಂವಾದಪ್ರಸಂಗದಲ್ಲಿ ದುರ್ಯೋಧನನು ಪಾಂಡವರ ವಿಜಯಕ್ಕೆ ಕಾರಣವನ್ನು ಭೀಷ್ಮನಿಂದ ಕೇಳಿ ತಿಳಿದುಕೊಂಡುದು ಮತ್ತು ಬ್ರಹ್ಮನು ಮಾಡಿದ ಭಗವತ್ಪ್ರಾರ್ಥನೆಯನ್ನೂ ಭೀಷ್ಮನು ದುರ್ಯೋಧನನಿಗೆ ತಿಳಿಸಿದುದು
ನರ-ನಾರಾಯಣರ ಮಹಿಮಾಪ್ರತಿಪಾದನೆ
ಶ್ರೀಕೃಷ್ಣನ ಮಹಿಮೆ
ಬ್ರಹ್ಮಭೂತಸ್ತೋತ್ರ : ಶ್ರೀಕೃಷ್ಣಾರ್ಜುನರ ಮಹತ್ತ್ವ
ಐದನೆಯ ದಿವಸದ ಯುದ್ಧಪ್ರಾರಂಭ : ಕೌರವರು ಮಕರವ್ಯೂಹವನ್ನೂ-ಪಾಂಡವರು ಶ್ಯೇನವ್ಯೂಹವನ್ನೂ ರಚಿಸಿದುದು
ಭೀಷ್ಮ ಮತ್ತು ಭೀಮಸೇನರ ಭಯಂಕರಯುದ್ಧ
ಕೌರವರೊಡನೆ ಭೀಮಾರ್ಜುನರ ಭಯಂಕರವಾದ ಯುದ್ಧದ ವರ್ಣನೆ
ಕೌರವ-ಪಾಂಡವರ ಘೋರಯುದ್ಧದ ವರ್ಣನೆ
ವಿರಾಟ-ಭೀಷ್ಮ , ಅಶ್ವತ್ಥಾಮ-ಅರ್ಜುನ, ದುರ್ಯೋಧನ-ಭೀಮಸೇನ ಮತ್ತು ಅಭಿಮನ್ಯು-ಲಕ್ಷ್ಮಣ ಇವರ ದ್ವಂದ್ವಯುದ್ಧ ವರ್ಣನೆ
ಸಾತ್ಯಕಿ-ಭೂರಿಶ್ರವಸರ ಯುದ್ಧ : ಭೂರಿಶ್ರವಸನು ಸಾತ್ಯಕಿಯ ಹತ್ತು ಮಕ್ಕಳನ್ನು ಸಂಹರಿಸಿದುದು : ಅರ್ಜುನನ ಪರಾಕ್ರಮ : ಐದನೆಯ ದಿವಸದ ಯುದ್ಧದ ಉಪಸಂಹಾರ
ಆರನೆಯ ದಿವಸದ ಯುದ್ಧಾರಂಭ : ಪಾಂಡವರು ಮಕರವ್ಯೂಹವನ್ನೂ–ಕೌರವರು ಕ್ರೌಂಚವ್ಯೂಹವನ್ನೂ ರಚಿಸಿಕೊಂಡು ಯುದ್ಧಕ್ಕೆ ಪ್ರವೃತ್ತರಾದುದು
ಧೃತರಾಷ್ಟ್ರನ ಚಿಂತೆ
ಭೀಮಸೇನ, ಧೃಷ್ಟದ್ಯುಮ್ನ ಮತ್ತು ದ್ರೋಣರ ಪರಾಕ್ರಮವರ್ಣನೆ
ಉಭಯಪಕ್ಷಗಳ ಸೈನ್ಯಗಳ ಸಂಕುಲಯುದ್ಧ
ಭೀಮಸೇನನಿಂದ ದುರ್ಯೋಧನನ ಪರಾಜಯ : ಅಭಿಮನ್ಯುವಿಗೂ ಮತ್ತು ಧೃತರಾಷ್ಟ್ರನ ಮಕ್ಕಳಿಗೂ ನಡೆದ ಯುದ್ಧದ ವರ್ಣನೆ : ಆರನೆಯ ದಿವಸದ ಯುದ್ಧದ ಪರಿಸಮಾಪ್ತಿ
ದುರ್ಯೋಧನನಿಗೆ ಭೀಷ್ಮರ ಆಶ್ವಾಸನೆ : ಏಳನೆಯ ದಿವಸದ ಯುದ್ಧಕ್ಕೆ ಕೌರವಸೈನಿಕರ ಪ್ರಸ್ಥಾನ
ಏಳನೆಯ ದಿವಸದ ಯುದ್ಧಪ್ರಾರಂಭ : ಮಂಡಲ ಮತ್ತು ವಜ್ರವ್ಯೂಹಗಳ ರಚನೆ : ಭಯಂಕರಯುದ್ಧ
ದುರ್ಯೋಧನಾದಿ ಪ್ರಮುಖವೀರರೊಡನೆ ಘಟೋತ್ಕಚನ ಭಯಂಕರ ಯುದ್ಧದ ವರ್ಣನೆ
ಘಟೋತ್ಕಚನ ರಕ್ಷಣೆಗಾಗಿ ಬಂದ ಭೀಮನೇ ಮುಂತಾದವರೊಡನೆ ಕೌರವರ ಯುದ್ಧ ಮತ್ತು ಅವರ ಪಲಾಯನ
ದುರ್ಯೋಧನ-ಭೀಮಸೇನರ ಯುದ್ಧದ ವರ್ಣನೆ : ಅಶ್ವತ್ಥಾಮಾ-ನೀಲರ ಯುದ್ಧದ ವರ್ಣನೆ : ಘಟೋತ್ಕಚನ ಮಾಯೆಯಿಂದ ಮೋಹಿತವಾದ ಕೌರವಸೇನೆಯ ಪಲಾಯನ
ಭೀಷ್ಮನ ಆಜ್ಞೆಯಂತೆ ಭಗದತ್ತನು ಘಟೋತ್ಕಚ, ಭೀಮಸೇನ ಮತ್ತು ಪಾಂಡವರ ಸೈನ್ಯದೊಡನೆ ಯುದ್ಧ ಮಾಡಿದುದು
ಇರಾವಂತನ ವಧೆಯನ್ನು ಕೇಳಿ ಅರ್ಜುನನು ದುಃಖಪಟ್ಟುದು : ಭೀಮಸೇನನು ಧೃತರಾಷ್ಟ್ರನ ಒಂಬತ್ತು ಮಂದಿ ಮಕ್ಕಳನ್ನು ಸಂಹರಿಸಿದುದು : ಅಭಿಮನ್ಯು ಮತ್ತು ಅಂಬಷ್ಠರ ಯುದ್ಧ : ಎಂಟನೆಯ ದಿವಸದ ಯುದ್ಧದ ಪರಿಸಮಾಪ್ತಿ
ದುರ್ಯೋಧನನು ತನ್ನ ಮಂತ್ರಿಗಳೊಡನೆ ಸಮಾಲೋಚಿಸಿ ಪಾಂಡವರನ್ನು ಕೊಲ್ಲಬೇಕು ಅಥವಾ ಕರ್ಣನನ್ನು ಯುದ್ಧ ಮಾಡಲು ಬರುವಂತೆ ಆಜ್ಞಾಪಿಸಬೇಕು–ಎಂಬ ಸಲಹೆಯನ್ನು ಭೀಷ್ಮನ ಮುಂದಿಡುವುದು
ಭೀಷ್ಮನು ದುರ್ಯೋಧನನಿಗೆ ಅರ್ಜುನನ ಪರಾಕ್ರಮವನ್ನು ವಿವರಿಸಿದುದು : ಶಕ್ತಿಮೀರಿ ಯುದ್ಧಮಾಡಲು ಪ್ರತಿಜ್ಞೆ ಮಾಡಿದುದು : ದುರ್ಯೋಧನನು ಭೀಷ್ಮನ ರಕ್ಷಣೆಗೆ ವ್ಯವಸ್ಥೆ ಮಾಡಿದುದು
ಒಂಬತ್ತನೆಯ ದಿವಸದ ಯುದ್ಧಕ್ಕೆ ಎರಡು ಪಕ್ಷಗಳ ಸೇನೆಗಳೂ ವ್ಯೂಹಗಳನ್ನು ರಚಿಸಿಕೊಂಡುದು : ಭಯಂಕರವಾದ ಯುದ್ಧದ ಪ್ರಾರಂಭ : ವಿನಾಶಸೂಚಕವಾದ ಉತ್ಪಾತಗಳ ವರ್ಣನೆ :
ಅಭಿಮನ್ಯು, ದ್ರೌಪದಿಯ ಐವರು ಮಕ್ಕಳು ಇವರಿಗೂ ಮತ್ತು ಅಲಂಬುಷನಿಗೂ ಆದ ಘೋರಯುದ್ಧದ ವರ್ಣನೆ : ಅಭಿಮನ್ಯುವಿನ ಭಯದಿಂದ ಕೌರವಸೇನೆಯ ಪಲಾಯನ
ಅಭಿಮನ್ಯುವಿನಿಂದ ಅಲಂಬುಷನ ಪರಾಜಯ : ಅರ್ಜುನನೊಡನೆ ಭೀಷ್ಮ ಮತ್ತು ಕೃಪರ ಯುದ್ಧ : ಸಾತ್ಯಕಿಯೊಡನೆ ಅಶ್ವತ್ಥಾಮಾ ಮತ್ತು ದ್ರೋಣರ ಯುದ್ಧ
ದ್ರೋಣಾಚಾರ್ಯ ಮತ್ತು ಸುಶರ್ಮರೊಡನೆ ಅರ್ಜುನನ ಯುದ್ಧ : ಭೀಮಸೇನಿಂದ ಕೌರವರ ಗಜಸೇನೆಯ ಸಂಹಾರ
ಎರಡೂ ಪಕ್ಷಗಳ ಸೈನ್ಯಗಳ ಭಯಂಕರಯುದ್ಧ : ರಕ್ತಮಯವಾದ ನದಿಯ ವರ್ಣನೆ