Volume 15: Bhishma Parva

ಪರಿವಿಡಿ:

ಭೀಷ್ಮವಧಪರ್ವ – ದ್ರೋಣಪರ್ವ : ದ್ರೋಣಾಭಿಷೇಕಪರ್ವ

ಭೀಷ್ಮವಧಪರ್ವ

  • ನಾಲ್ಕನೆಯ ದಿವಸದ ಯುದ್ಧಪ್ರಾರಂಭ : ಎರಡೂ ಸೈನ್ಯಗಳ ವ್ಯೂಹನಿರ್ಮಾಣ : ಭೀಷ್ಮಾರ್ಜುನರ ದ್ವಂದ್ವಯುದ್ಧ
  • ಅಭಿಮನ್ಯುವಿನ ಪರಾಕ್ರಮ : ಧೃಷ್ಟದ್ಯುಮ್ನನಿಂದ ಶಲಪುತ್ರನ ವಧೆ
  • ಧೃಷ್ಟದ್ಯುಮ್ನ ಮತ್ತು ಶಲ್ಯರ ಘೋರಯುದ್ಧ : ಉಭಯಪಕ್ಷಗಳ ವೀರರೂ ಘೋರವಾದ ಯುದ್ಧದಲ್ಲಿ ತೊಡಗಿದುದು : ಭೀಮಸೇನನು ಕೌರವಪಕ್ಷದ ಗಜಸೇನೆಯನ್ನು ಸಂಹರಿಸಿದುದು
  • ಭೀಮಸೇನ ಮತ್ತು ಭೀಷ್ಮರ ಯುದ್ಧ : ಸಾತ್ಯಕಿ ಮತ್ತು ಭೂರಿಶ್ರವಸರ ಪ್ರಚಂಡಕಾಳಗ
  • ಭೀಮಸೇನ-ಘಟೋತ್ಕಚರ ಪರಾಕ್ರಮ : ಕೌರವರ ಪರಾಜಯ : ನಾಲ್ಕನೆಯ ದಿವಸದ ಯುದ್ಧದ ಪರಿಸಮಾಪ್ತಿ
  • ಧೃತರಾಷ್ಟ್ರ-ಸಂಜಯರ ಸಂವಾದಪ್ರಸಂಗದಲ್ಲಿ ದುರ್ಯೋಧನನು ಪಾಂಡವರ ವಿಜಯಕ್ಕೆ ಕಾರಣವನ್ನು ಭೀಷ್ಮನಿಂದ ಕೇಳಿ ತಿಳಿದುಕೊಂಡುದು ಮತ್ತು ಬ್ರಹ್ಮನು ಮಾಡಿದ ಭಗವತ್ಪ್ರಾರ್ಥನೆಯನ್ನೂ ಭೀಷ್ಮನು ದುರ್ಯೋಧನನಿಗೆ ತಿಳಿಸಿದುದು
  • ನರ-ನಾರಾಯಣರ ಮಹಿಮಾಪ್ರತಿಪಾದನೆ
  • ಶ್ರೀಕೃಷ್ಣನ ಮಹಿಮೆ
  • ಬ್ರಹ್ಮಭೂತಸ್ತೋತ್ರ : ಶ್ರೀಕೃಷ್ಣಾರ್ಜುನರ ಮಹತ್ತ್ವ
  • ಐದನೆಯ ದಿವಸದ ಯುದ್ಧಪ್ರಾರಂಭ : ಕೌರವರು ಮಕರವ್ಯೂಹವನ್ನೂ-ಪಾಂಡವರು ಶ್ಯೇನವ್ಯೂಹವನ್ನೂ ರಚಿಸಿದುದು
  • ಭೀಷ್ಮ ಮತ್ತು ಭೀಮಸೇನರ ಭಯಂಕರಯುದ್ಧ
  • ಕೌರವರೊಡನೆ ಭೀಮಾರ್ಜುನರ ಭಯಂಕರವಾದ ಯುದ್ಧದ ವರ್ಣನೆ
  • ಕೌರವ-ಪಾಂಡವರ ಘೋರಯುದ್ಧದ ವರ್ಣನೆ
  • ವಿರಾಟ-ಭೀಷ್ಮ , ಅಶ್ವತ್ಥಾಮ-ಅರ್ಜುನ, ದುರ್ಯೋಧನ-ಭೀಮಸೇನ ಮತ್ತು ಅಭಿಮನ್ಯು-ಲಕ್ಷ್ಮಣ ಇವರ ದ್ವಂದ್ವಯುದ್ಧ ವರ್ಣನೆ
  • ಸಾತ್ಯಕಿ-ಭೂರಿಶ್ರವಸರ ಯುದ್ಧ : ಭೂರಿಶ್ರವಸನು ಸಾತ್ಯಕಿಯ ಹತ್ತು ಮಕ್ಕಳನ್ನು ಸಂಹರಿಸಿದುದು : ಅರ್ಜುನನ ಪರಾಕ್ರಮ : ಐದನೆಯ ದಿವಸದ ಯುದ್ಧದ ಉಪಸಂಹಾರ
  • ಆರನೆಯ ದಿವಸದ ಯುದ್ಧಾರಂಭ : ಪಾಂಡವರು ಮಕರವ್ಯೂಹವನ್ನೂ–ಕೌರವರು ಕ್ರೌಂಚವ್ಯೂಹವನ್ನೂ ರಚಿಸಿಕೊಂಡು ಯುದ್ಧಕ್ಕೆ ಪ್ರವೃತ್ತರಾದುದು
  • ಧೃತರಾಷ್ಟ್ರನ ಚಿಂತೆ
  • ಭೀಮಸೇನ, ಧೃಷ್ಟದ್ಯುಮ್ನ ಮತ್ತು ದ್ರೋಣರ ಪರಾಕ್ರಮವರ್ಣನೆ
  • ಉಭಯಪಕ್ಷಗಳ ಸೈನ್ಯಗಳ ಸಂಕುಲಯುದ್ಧ
  • ಭೀಮಸೇನನಿಂದ ದುರ್ಯೋಧನನ ಪರಾಜಯ : ಅಭಿಮನ್ಯುವಿಗೂ ಮತ್ತು ಧೃತರಾಷ್ಟ್ರನ ಮಕ್ಕಳಿಗೂ ನಡೆದ ಯುದ್ಧದ ವರ್ಣನೆ : ಆರನೆಯ ದಿವಸದ ಯುದ್ಧದ ಪರಿಸಮಾಪ್ತಿ
  • ದುರ್ಯೋಧನನಿಗೆ ಭೀಷ್ಮರ ಆಶ್ವಾಸನೆ : ಏಳನೆಯ ದಿವಸದ ಯುದ್ಧಕ್ಕೆ ಕೌರವಸೈನಿಕರ ಪ್ರಸ್ಥಾನ
  • ಏಳನೆಯ ದಿವಸದ ಯುದ್ಧಪ್ರಾರಂಭ : ಮಂಡಲ ಮತ್ತು ವಜ್ರವ್ಯೂಹಗಳ ರಚನೆ : ಭಯಂಕರಯುದ್ಧ
  • ಕೃಷ್ಣಾರ್ಜುನರಿಗೆ ಹೆದರಿ ಕೌರವರ ಪಲಾಯನ : ದ್ರೋಣ-ವಿರಾಟರ ಯುದ್ಧವರ್ಣನೆ : ವಿರಾಟನ ಮಗನಾದ ಶಂಖನ ವಧೆ : ಶಿಖಂಡೀ-ಅಶ್ವತ್ಥಾಮರ ಯುದ್ಧವರ್ಣನೆ : ಸಾತ್ಯಕಿಯಿಂದ ಅಲಂಬುಷನ ಪರಾಜಯ : ಧೃಷ್ಟದ್ಯುಮ್ನನಿಂದ ದುರ್ಯೋಧನನ ಪರಾಜಯ : ಭೀಮಸೇನ-ಕೃತವರ್ಮರ ಯುದ್ಧವರ್ಣನೆ
  • ಇರಾವಂತನಿಂದ ವಿಂದಾನುವಿಂದರ ಪರಾಜಯ : ಭಗದತ್ತನಿಂದ ಘಟೋತ್ಕಚನ ಪರಾಜಯ : ನಕುಲ-ಸಹದೇವರಿಂದ ಶಲ್ಯನ ಪರಾಜಯ
  • ಯುಧಿಷ್ಠಿರನಿಂದ ಶ್ರುತಾಯುಷನು ಪರಾಜಿತನಾದುದು : ಚೇಕಿತಾನ ಮತ್ತು ಕೃಪಾಚಾರ್ಯರು ಮೂರ್ಛಿತರಾದುದು : ಭೂರಿಶ್ರವಸನಿಂದ ಧೃಷ್ಟಕೇತುವೂ, ಅಭಿಮನ್ಯುವಿನಿಂದ ಚಿತ್ರಸೇನನೇ ಮೊದಲಾದವರೂ ಪರಾಜಿತರಾದುದು : ಸುಶರ್ಮನೇ ಮೊದಲಾದವರೊಡನೆ ಅರ್ಜುನನ ಯುದ್ಧ
  • ಅರ್ಜುನನ ಪರಾಕ್ರಮ : ಪಾಂಡವರು ಭೀಷ್ಮನ ಮೇಲೆ ಆಕ್ರಮಣಮಾಡಿದುದು : ಯುಧಿಷ್ಠಿರನು ಶಿಖಂಡಿಯನ್ನು ನಿಂದಿಸಿದುದು : ಭೀಮನ ಪೌರುಷ
  • ಭೀಷ್ಮ-ಯುಧಿಷ್ಠಿರರ ಯುದ್ಧ : ಧೃಷ್ಟದ್ಯುಮ್ನ-ಸಾತ್ಯಕಿಗಳೊಡನೆ ವಿಂದಾನುವಿಂದರ ಸಂಗ್ರಾಮ : ದ್ರೋಣಾದಿಗಳ ಪರಾಕ್ರಮ : ಏಳನೆಯ ದಿವಸದ ಯುದ್ಧದ ಪರಿಸಮಾಪ್ತಿ
  • ಎಂಟನೆಯ ದಿವಸದ ವ್ಯೂಹರಚನೆ : ಉಭಯಪಕ್ಷಗಳಿಗೂ ಪರಸ್ಪರವಾಗಿ ನಡೆದ ಘೋರಯುದ್ಧದ ವರ್ಣನೆ
  • ಭೀಷ್ಮನ ಪರಾಕ್ರಮ : ಭೀಮಸೇನನು ಧೃತರಾಷ್ಟ್ರನ ಎಂಟು ಮಂದಿ ಮಕ್ಕಳನ್ನು ಸಂಹರಿಸಿದುದು : ದುರ್ಯೋಧನನಿಗೂ ಮತ್ತು ಭೀಷ್ಮನಿಗೂ ಯುದ್ಧದ ವಿಷಯವಾಗಿ ಮಾತುಕತೆ
  • ಕೌರವ-ಪಾಂಡವರ ಭಯಂಕರಯುದ್ಧದ ವರ್ಣನೆ : ಅಪಾರಸೈನ್ಯನಾಶ
  • ಇರಾವಂತನು ಶಕುನಿಯ ಅನುಜರನ್ನು ಸಂಹರಿಸಿದುದು : ಅಲಂಬುಷನು ಇರಾವಂತನನ್ನು ಸಂಹರಿಸಿದುದು
  • ಘಟೋತ್ಕಚನಿಗೂ ಮತ್ತು ದುರ್ಯೋಧನನಿಗೂ ಭಯಂಕರವಾದ ಯುದ್ಧ
  • ದುರ್ಯೋಧನಾದಿ ಪ್ರಮುಖವೀರರೊಡನೆ ಘಟೋತ್ಕಚನ ಭಯಂಕರ ಯುದ್ಧದ ವರ್ಣನೆ
  • ಘಟೋತ್ಕಚನ ರಕ್ಷಣೆಗಾಗಿ ಬಂದ ಭೀಮನೇ ಮುಂತಾದವರೊಡನೆ ಕೌರವರ ಯುದ್ಧ ಮತ್ತು ಅವರ ಪಲಾಯನ
  • ದುರ್ಯೋಧನ-ಭೀಮಸೇನರ ಯುದ್ಧದ ವರ್ಣನೆ : ಅಶ್ವತ್ಥಾಮಾ-ನೀಲರ ಯುದ್ಧದ ವರ್ಣನೆ : ಘಟೋತ್ಕಚನ ಮಾಯೆಯಿಂದ ಮೋಹಿತವಾದ ಕೌರವಸೇನೆಯ ಪಲಾಯನ
  • ಭೀಷ್ಮನ ಆಜ್ಞೆಯಂತೆ ಭಗದತ್ತನು ಘಟೋತ್ಕಚ, ಭೀಮಸೇನ ಮತ್ತು ಪಾಂಡವರ ಸೈನ್ಯದೊಡನೆ ಯುದ್ಧ ಮಾಡಿದುದು
  • ಇರಾವಂತನ ವಧೆಯನ್ನು ಕೇಳಿ ಅರ್ಜುನನು ದುಃಖಪಟ್ಟುದು : ಭೀಮಸೇನನು ಧೃತರಾಷ್ಟ್ರನ ಒಂಬತ್ತು ಮಂದಿ ಮಕ್ಕಳನ್ನು ಸಂಹರಿಸಿದುದು : ಅಭಿಮನ್ಯು ಮತ್ತು ಅಂಬಷ್ಠರ ಯುದ್ಧ : ಎಂಟನೆಯ ದಿವಸದ ಯುದ್ಧದ ಪರಿಸಮಾಪ್ತಿ
  • ದುರ್ಯೋಧನನು ತನ್ನ ಮಂತ್ರಿಗಳೊಡನೆ ಸಮಾಲೋಚಿಸಿ ಪಾಂಡವರನ್ನು ಕೊಲ್ಲಬೇಕು ಅಥವಾ ಕರ್ಣನನ್ನು ಯುದ್ಧ ಮಾಡಲು ಬರುವಂತೆ ಆಜ್ಞಾಪಿಸಬೇಕು–ಎಂಬ ಸಲಹೆಯನ್ನು ಭೀಷ್ಮನ ಮುಂದಿಡುವುದು
  • ಭೀಷ್ಮನು ದುರ್ಯೋಧನನಿಗೆ ಅರ್ಜುನನ ಪರಾಕ್ರಮವನ್ನು ವಿವರಿಸಿದುದು : ಶಕ್ತಿಮೀರಿ ಯುದ್ಧಮಾಡಲು ಪ್ರತಿಜ್ಞೆ ಮಾಡಿದುದು : ದುರ್ಯೋಧನನು ಭೀಷ್ಮನ ರಕ್ಷಣೆಗೆ ವ್ಯವಸ್ಥೆ ಮಾಡಿದುದು
  • ಒಂಬತ್ತನೆಯ ದಿವಸದ ಯುದ್ಧಕ್ಕೆ ಎರಡು ಪಕ್ಷಗಳ ಸೇನೆಗಳೂ ವ್ಯೂಹಗಳನ್ನು ರಚಿಸಿಕೊಂಡುದು : ಭಯಂಕರವಾದ ಯುದ್ಧದ ಪ್ರಾರಂಭ : ವಿನಾಶಸೂಚಕವಾದ ಉತ್ಪಾತಗಳ ವರ್ಣನೆ :
  • ಅಭಿಮನ್ಯು, ದ್ರೌಪದಿಯ ಐವರು ಮಕ್ಕಳು ಇವರಿಗೂ ಮತ್ತು ಅಲಂಬುಷನಿಗೂ ಆದ ಘೋರಯುದ್ಧದ ವರ್ಣನೆ : ಅಭಿಮನ್ಯುವಿನ ಭಯದಿಂದ ಕೌರವಸೇನೆಯ ಪಲಾಯನ
  • ಅಭಿಮನ್ಯುವಿನಿಂದ ಅಲಂಬುಷನ ಪರಾಜಯ : ಅರ್ಜುನನೊಡನೆ ಭೀಷ್ಮ ಮತ್ತು ಕೃಪರ ಯುದ್ಧ : ಸಾತ್ಯಕಿಯೊಡನೆ ಅಶ್ವತ್ಥಾಮಾ ಮತ್ತು ದ್ರೋಣರ ಯುದ್ಧ
  • ದ್ರೋಣಾಚಾರ್ಯ ಮತ್ತು ಸುಶರ್ಮರೊಡನೆ ಅರ್ಜುನನ ಯುದ್ಧ : ಭೀಮಸೇನಿಂದ ಕೌರವರ ಗಜಸೇನೆಯ ಸಂಹಾರ
  • ಎರಡೂ ಪಕ್ಷಗಳ ಸೈನ್ಯಗಳ ಭಯಂಕರಯುದ್ಧ : ರಕ್ತಮಯವಾದ ನದಿಯ ವರ್ಣನೆ
  • ಅರ್ಜುನನು ತ್ರಿಗರ್ತರಾಜರನ್ನು ಪರಾಜಯಗೊಳಿಸಿದುದು : ಕೌರವಸೈನಿಕರಿಗೂ-ಪಾಂಡವಸೈನಿಕರಿಗೂ ಘೋರವಾದ ಯುದ್ಧ : ಅಭಿಮನ್ಯುವಿನಿಂದ ಚಿತ್ರಸೇನನ ಪರಾಜಯ : ದ್ರೋಣರಿಂದ ದ್ರುಪದನ ಪರಾಜಯ: ಭೀಮಸೇನನಿಂದ ಬಾಹ್ಲೀಕನ ಪರಾಜಯ : ಸಾತ್ಯಕಿ ಮತ್ತು ಭೀಷ್ಮರ ಘೋರಯುದ್ಧ
  • ಭೀಷ್ಮನ ರಕ್ಷಣೆಗೆ ಹೋಗುವಂತೆ ದುರ್ಯೋಧನನು ದುಃಶಾಸನನಿಗೆ ಆದೇಶನೀಡಿದುದು : ಯುಧಿಷ್ಠಿರ-ನಕುಲ-ಸಹದೇವರಿಂದ ಶಕುನಿಯ ಅಶ್ವಸೈನ್ಯದ ಪರಾಜಯ : ಶಲ್ಯನೊಡನೆ ಯುಧಿಷ್ಠಿರಾದಿಗಳ ಕದನ
  • ಭೀಷ್ಮನಿಂದ ಪರಾಜಿತವಾದ ಪಾಂಡವಸೇನೆಯ ಪಲಾಯನ : ಭೀಷ್ಮನನ್ನು ಸಂಹರಿಸಲು ಹೊರಟ ಶ್ರೀಕೃಷ್ಣನನ್ನು ಅರ್ಜುನನು ತಡೆದುದು
  • ಒಂಬತ್ತನೆಯ ದಿವಸದ ಯುದ್ಧದ ಪರಿಸಮಾಪ್ತಿ : ರಾತ್ರಿಯಲ್ಲಿ ಪಾಂಡವರ ಗುಪ್ತಸಮಾಲೋಚನೆ : ಶ್ರೀಕೃಷ್ಣಸಹಿತರಾಗಿ ಪಾಂಡವರು ಭೀಷ್ಮನನ್ನು ಸಂಧಿಸಿದುದು : ಭೀಷ್ಮನ ವಧೋಪಾಯವನ್ನು ತಿಳಿದುಕೊಂಡುದು
  • ಹತ್ತನೆಯ ದಿವಸದ ಯುದ್ಧಕ್ಕೆ ಎರಡೂ ಪಕ್ಷಗಳ ಸೈನ್ಯಗಳು ರಣರಂಗಕ್ಕೆ ಹೊರಟುದು : ಶಿಖಂಡೀ-ಭೀಷ್ಮರ ಸಮಾಗಮ : ಭೀಷ್ಮನನ್ನು ಕೊಲ್ಲುವಂತೆ ಅರ್ಜುನನು ಶಿಖಂಡಿಗೆ ಪ್ರೋತ್ಸಾಹನೀಡಿದುದು
  • ಭೀಷ್ಮ-ದುರ್ಯೋಧನರ ಸಂವಾದ : ಭೀಷ್ಮನು ಲಕ್ಷೋಪಲಕ್ಷ ಸೈನಿಕರನ್ನು ಸಂಹರಿಸಿದುದು
  • ಅರ್ಜುನನ ಪ್ರೋತ್ಸಾಹದಿಂದ ಶಿಖಂಡಿಯು ಭೀಷ್ಮನನ್ನು ಆಕ್ರಮಿಸಿದುದು : ಉಭಯಪಕ್ಷಗಳ ಪ್ರಮುಖವೀರರ ಪರಸ್ಪರ ಯುದ್ಧ : ದುಃಶಾಸನನೊಡನೆ ಅರ್ಜುನನ ಘೋರಯುದ್ಧ
  • ಕೌರವ-ಪಾಂಡವರ ಪಕ್ಷಗಳಲ್ಲಿದ್ದ ಪ್ರಮುಖಮಹಾರಥರ ದ್ವಂದ್ವಯುದ್ಧಗಳ ವರ್ಣನೆ
  • ದ್ರೋಣರು ಅಶ್ವತ್ಥಾಮನಿಗೆ ಅಸುಭಸೂಚಕಗಳಾದ ನಿಮಿತ್ತಗಳನ್ನು ವಿವರಿಸುತ್ತಾ ಭೀಷ್ಮನ ರಕ್ಷಣೆಗಾಗಿ ಧೃಷ್ಟದ್ಯುಮ್ನನೊಡನೆ ಯುದ್ಧಮಾಡುವಂತೆ ಆದೇಶವನ್ನು ನೀಡಿದುದು
  • ಏಕಾಕಿಯಾದ ಭೀಮಸೇನನು ಹತ್ತುಮಂದಿ ಕೌರವ ಯೋಧರೊಡನೆ ಯುದ್ಧಮಾಡಿದುದು
  • ಕೌರವಮಹಾರಥರೊಡನೆ ಭೀಮಾರ್ಜುನರ ಮಹಾಯುದ್ದ
  • ಭೀಷ್ಮನ ಆದೇಶದಂತೆ ಯುಧಿಷ್ಠಿರನು ಭೀಷ್ಮನೊಡನೆ ಯುದ್ಧಮಾಡಿದುದು : ಕೌರವ-ಪಾಂಡವರ ಸೇನೆಗಳ ನಡುವೆ ನಡೆದ ಭಯಂಕರ ಯುದ್ಧದ ವರ್ಣನೆ
  • ಕೌರವ-ಪಾಂಡವಮಹಾರಥರ ದ್ವಂದ್ವಯುದ್ಧದ ವರ್ಣನೆ : ಭೀಷ್ಮನ ಪರಾಕ್ರಮ
  • ಎರಡೂ ಪಕ್ಷಗಳ ಸೇನೆಗಳ ಯುದ್ಧ : ದುಃಶಾಸನನ ಪರಾಕ್ರಮ : ಅರ್ಜುನನಿಂದ ಭೀಷ್ಮನು ಭ್ರಾಂತನಾದುದು
  • ಭೀಷ್ಮನು ತನ್ನ ಅದ್ಭುತಪರಾಕ್ರಮವನ್ನು ತೋರಿಸುತ್ತಾ ಪಾಂಡವರ ಸೈನ್ಯವನ್ನು ಸಂಹರಿಸಿದುದು
  • ಕೌರವಪಕ್ಷದ ಮಹಾರಥರು ರಕ್ಷಿಸುತ್ತಿದ್ದರೂ ಅರ್ಜುನನು ಭೀಷ್ಮನನ್ನು ಕೆಳಗುರುಳಿಸಿದುದು : ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮನ ಸಮೀಪಕ್ಕೆ ಹಂಸಗಳ ರೂಪವನ್ನು ಧರಿಸಿ ಋಷಿಗಳು ಬಂದುದು : ಭೀಷ್ಮನು ಉತ್ತರಾಯಣದವರೆಗೂ ಪ್ರಾಣವನ್ನು ಧರಿಸಲು ನಿಶ್ಚಯಿಸಿದುದು
  • ಭೀಷ್ಮನ ಮಹತ್ತ್ವ : ಅರ್ಜುನನು ಭೀಷ್ಮನಿಗೆ ಬಾಣಗಳಿಂದಲೇ ತಲೆದಿಂಬನ್ನು ಮಾಡಿಕೊಟ್ಟುದು : ಎರಡು ಪಕ್ಷಗಳ ಸೈನ್ಯಗಳೂ ತಮ್ಮ-ತಮ್ಮ ಶಿಬಿರಗಳಿಗೆ ಹಿಂದಿರುಗಿದುದು : ಶ್ರೀಕೃಷ್ಣ-ಯುಧಿಷ್ಠಿರರ ಸಂವಾದ
  • ಅರ್ಜುನನು ದಿವ್ಯಜಲವನ್ನು ಪ್ರಕಟೀಕರಿಸಿ ಭೀಷ್ಮನ ಬಾಯಾರಿಕೆಯನ್ನು ಹೋಗಲಾಡಿಸಿದುದು : ಭೀಷ್ಮನಿಂದ ಅರ್ಜುನನ ಪ್ರಶಂಸೆ : ಪಾಂಡವರೊಡನೆ ಸಂಧಿಮಾಡಿಕೊಳ್ಳಲು ದುರ್ಯೋಧನನಿಗೆ ಸಲಹೆನೀಡಿದುದು
  • ಕರ್ಣ-ಭೀಷ್ಮರ ರಹಸ್ಯಸಂವಾದ

ದ್ರೋಣಪರ್ವ : ದ್ರೋಣಾಭಿಷೇಕಪರ್ವ

  • ಭೀಷ್ಮನ ಪತನದಿಂದಾಗಿ ಕೌರವರ ಶೋಕ : ಕರ್ಣನ ಸ್ಮರಣೆ
  • ಕರ್ಣನ ರಣಯಾತ್ರೆ
  • ಭೀಷ್ಮನ ವಿಷಯವಾಗಿ ಕರ್ಣನ ಪ್ರಶಂಸಾವಚನಗಳು
  • ಭೀಷ್ಮನು ಕರ್ಣನನ್ನು ಪ್ರೋತ್ಸಾಹಿಸಿ ಯುದ್ಧಕ್ಕೆ ಕಳುಹಿಸಿದುದು : ಕರ್ಣನು ಯುದ್ಧದಲ್ಲಿ ಭಾಗವಹಿಸಲು ಹೋದುದರಿಂದ ಕೌರವರ ಹರ್ಷೋತ್ಸಾಹ
  • ದ್ರೋಣರನ್ನು ಸೇನಾಪತಿಯನ್ನಾಗಿ ಮಾಡುವಂತೆ ಕರ್ಣನು ದುರ್ಯೋಧನನಿಗೆ ಸಲಹೆ ನೀಡಿದುದು
  • ದುರ್ಯೋಧನನು ದ್ರೋಣರನ್ನು ಸೇನಾಪತಿಗಳಾಗುವಂತೆ ಪ್ರಾರ್ಥಿಸಿದುದು
  • ದ್ರೋಣಾಚಾರ್ಯರಿಗೆ ಸೇನಾಪತಿಯ ಪಟ್ಟಗಟ್ಟಿದುದು : ಕೌರವ-ಪಾಂಡವರ ಯುದ್ಧ ಮತ್ತು ದ್ರೋಣರ ಪರಾಕ್ರಮ ಪ್ರದರ್ಶನ
  • ದ್ರೋಣಾಚಾರ್ಯರ ಪರಾಕ್ರಮ ಮತ್ತು ಅವರ ವಧೆಯ ಸಂಕ್ಷಿಪ್ತವಾರ್ತೆ
  • ದ್ರೋಣರು ನಿಧನಹೊಂದಿದ ವಾರ್ತೆಯನ್ನು ಕೇಳಿ ಧೃತರಾಷ್ಟ್ರನು ಶೋಕಿಸಿದುದು
  • ಧೃತರಾಷ್ಟ್ರನು ದುಃಖದಿಂದ ವ್ಯಾಕುಲಿತನಾದುದು : ಮುಂದೆ ನಡೆದ ಯುದ್ಧದ ವಿಷಯವಾಗಿ ಸಂಜಯನನ್ನು ಪ್ರಶ್ನಿಸಿದುದು
  • ಧೃತರಾಷ್ಟ್ರನು ಶ್ರೀಕೃಷ್ಣನ ಲೀಲೆಗಳನ್ನು ಸ್ತೋತ್ರ ಮಾಡಿದುದು : ಶ್ರೀಕೃಷ್ಣಾರ್ಜುನರ ಮಹಿಮೆಯ ಕಥನ
  • ದುರ್ಯೋಧನನು ದ್ರೋಣರನ್ನು ವರಕೇಳಿದುದು : ಅರ್ಜುನನು ಇಲ್ಲದ ಸಮಯದಲ್ಲಿ ಯುಧಿಷ್ಠಿರನನ್ನು ಬಂಧಿಸಿ ತರಲು ದ್ರೋಣರು ಪ್ರತಿಜ್ಞೆಮಾಡಿದುದು
  • ಅರ್ಜುನನು ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತುದು : ದ್ರೋಣರ ಪರಾಕ್ರಮದ ವರ್ಣನೆ
  • ದ್ರೋಣರ ಪರಾಕ್ರಮ : ಕೌರವ-ಪಾಂಡವವೀರರ ದ್ವಂದ್ವಯುದ್ಧ : ರಣನದಿಯ ವರ್ಣನೆ : ಅಭಿಮನ್ಯುವಿನ ಪರಾಕ್ರಮ
  • ಶಲ್ಯನೊಡನೆ ಭೀಮಸೇನನ ಯುದ್ಧ : ಶಲ್ಯನು ಪರಾಜಿತನಾದುದು
  • ವೃಷಸೇನನ ಪರಾಕ್ರಮ : ಕೌರವ-ಪಾಂಡವರ ಭಯಂಕರ ಯುದ್ಧ : ದ್ರೋಣರು ಪಾಂಡವಪಕ್ಷದ ಅನೇಕವೀರರನ್ನು ಸಂಹರಿಸಿದುದು : ಅರ್ಜುನನ ವಿಜಯ
  • ಸುಶರ್ಮನೇ ಮೊದಲಾದ ಸಂಶಪ್ತಕವೀರರ ಪ್ರತಿಜ್ಞೆ : ಅರ್ಜುನನು ಅವರೊಡನೆ ಯುದ್ಧಮಾಡಲು ಹೋದುದು
  • ಸಂಶಪ್ತಕಸೇನೆಯೊಡನೆ ಅರ್ಜುನನ ಯುದ್ಧ : ಸುಧನ್ವನ ವಧೆ
  • ಸಂಶಪ್ತಕರೊಡನೆ ಅರ್ಜುನನ ಘೋರಯುದ್ಧ
  • ದ್ರೋಣರು ಗರುಡವ್ಯೂಹವನ್ನು ನಿರ್ಮಿಸಿದುದು : ಧೃಷ್ಟದ್ಯುಮ್ನನಿಂದ ಆಶ್ವಾಸನೆ : ಧೃಷ್ಟದ್ಯುಮ್ನ-ದುರ್ಮುಖರ ಯುದ್ಧ : ಯುದ್ಧದಲ್ಲಿ ಗಜಸೈನ್ಯದ ಸಂಹಾರ
  • ದ್ರೋಣರು ಸತ್ಯಜಿತ, ಶತಾನೀಕ, ದೃಢಸೇನ, ಕ್ಷೇಮ, ವಸುದಾನ–ಮೊದಲಾದವರನ್ನು ಸಂಹರಿಸಿದುದು : ಪಾಂಡವಸೇನೆಯ ಪರಾಜಯ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva