Volume 12: Bhishma Parva

ಪರಿವಿಡಿ:

ಜಮ್ಬೂಖಣ್ಡವಿನಿರ್ಮಾಣಪರ್ವ – ಭೂಮಿಪರ್ವ – ಶ್ರೀಮದ್ಭಗವದ್ಗೀತಾಪರ್ವ

ಜಮ್ಬೂಖಣ್ಡವಿನಿರ್ಮಾಣಪರ್ವ

  • ಕುರುಕ್ಷೇತ್ರದಲ್ಲಿ ಉಭಯಪಕ್ಷಗಳ ಸೈನಿಕರ ಸಜ್ಜು : ಯುದ್ಧದ ನಿಯಾಮಾವಳಿಯ ಅಂಗೀಕಾರ
  • ವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿದುದು : ಭಯಸೂಚಕಗಳಾದ ಉತ್ಪಾತಗಳ ವರ್ಣನೆ
  • ವ್ಯಾಸರು ಅಮಂಗಳಸೂಚಕವಾದ ಉತ್ಪಾತಗಳನ್ನೂ ವಿಜಯಸೂಚಕವಾದ ಲಕ್ಷಣಗಳನ್ನೂ ವಿವರಿಸಿದುದು
  • ಸಂಜಯನು ಧೃತರಾಷ್ಟ್ರನಿಗೆ ಭೂಮಿಯ ಮಹತ್ತ್ವವನ್ನು ವರ್ಣಿಸಿದುದು
  • ಪಂಚಮಹಾಭೂತಗಳ ಮತ್ತು ಸುದರ್ಶನದ್ವೀಪದ ಸಂಕ್ಷೇಪವರ್ಣನೆ
  • ಸುದರ್ಶನದ್ವೀಪದ ವರ್ಷ, ಪರ್ವತ, ಮೇರುಗಿರಿ, ಗಂಗಾನದೀ ಮತ್ತು ಶಶಾಕೃತಿಗಳ ವರ್ಣನೆ
  • ಉತ್ತರಕುರು, ಭದ್ರಾಶ್ವಪರ್ವ ಮತ್ತು ಮಾಲ್ಯವತ್ಪರ್ವತದ ವರ್ಣನೆ
  • ರಮಣಕ, ಹಿರಣ್ಯಕ, ಶೃಂಗವತ್ಪರ್ವತಗಳ ವರ್ಣನೆ
  • ಭಾರತವರ್ಷದ ನದಿಗಳ, ದೇಶಗಳ ಮತ್ತು ಜನಪದಗಳ ನಾಮಧೇಯಗಳು ಮತ್ತು ಭೂಮಿಯ ಮಹತ್ತ್ವ
  • ಯುಗಾನುಸಾರವಾಗಿ ಭಾರತವರ್ಷದಲ್ಲಿರುವ ಪ್ರಾಣಿಗಳ ಆಯುಃಪ್ರಮಾಣ

ಭೂಮಿಪರ್ವ

  • ಶಾಕದ್ವೀಪದ ವರ್ಣನೆ
  • ಕುಶ-ಕ್ರೌಂಚ-ಪುಷ್ಕರಾದಿ ದ್ವೀಪಗಳ ಮತ್ತು ರಾಹು-ಸೂರ್ಯ-ಚಂದ್ರರ ವರ್ಣನೆ

ಶ್ರೀಮದ್ಭಗವದ್ಗೀತಾಪರ್ವ

  • ಸಂಜಯನು ಯುದ್ಧಭೂಮಿಯಿಂದ ಓಡಿಬಂದು ಭೀಷ್ಮನು ಮೃತನಾದನೆಂಬ ವಾರ್ತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದುದು
  • ಧೃತರಾಷ್ಟ್ರನ ವಿಲಾಪ : ಭೀಷ್ಮನ ಮರಣಕ್ಕೆ ಕಾರಣವನ್ನು ಸವಿಸ್ತಾರವಾಗಿ ಹೇಳುವಂತೆ ಧೃತರಾಷ್ಟ್ರನು ಸಂಜಯನನ್ನು ಕೇಳಿದುದು
  • ಸಂಜಯನು ಯುದ್ಧದ ವೃತ್ತಾಂತವನ್ನು ಹೇಳಲು ಪ್ರಾರಂಭಿಸಿದುದು : ದಂಡನಾಯಕನಾಗಿದ್ದ ಭೀಷ್ಮನ ರಕ್ಷಣೆಗೆ ತಕ್ಕ ವ್ಯವಸ್ಥೆಮಾಡುವಂತೆ ದುರ್ಯೋಧನನು ದುಃಶಾಸನನಿಗೆ ಹೇಳಿದುದು
  • ದುರ್ಯೋಧನನ ಸೇನಾವರ್ಣನೆ
  • ಕೌರವಮಹಾರಥರು ಯುದ್ಧಕ್ಕಾಗಿ ಮುಂದೆ ಹೋದುದು : ಅವರ ವ್ಯೂಹ, ವಾಹನ, ಧ್ವಜ–ಇತ್ಯಾದಿಗಳ ವರ್ಣನೆ
  • ಕೌರವಸೈನ್ಯದ ಕೋಲಾಹಲ : ಭೀಷ್ಮನ ಸಂರಕ್ಷಕರ ವರ್ಣನೆ
  • ವ್ಯೂಹನಿರ್ಮಾಣದ ವಿಷಯದಲ್ಲಿ ಯುಧಿಷ್ಠಿರಾರ್ಜುನರ ಮಾತುಕತೆ : ಅರ್ಜುನನು ವಜ್ರವ್ಯೂಹವನ್ನು ರಚಿಸಿದುದು : ಭೀಮನ ಮುಂದಾಳುತನದಲ್ಲಿ ಪಾಂಡವಸೈನ್ಯವು ಮುನ್ನಡೆದುದು
  • ಎರಡು ಸೈನ್ಯಗಳ ಸ್ಥಿತಿ-ಗತಿಗಳು : ಕೌರವಸೇನೆಯ ಅಭಿಮಾನ
  • ಯುದ್ಧೋದ್ಯತವಾದ ಕೌರವರ ಬೃಹತ್ಸೇನೆಯನ್ನು ನೋಡಿ ಯುಧಿಷ್ಠಿರನು ವಿಷಾದಪಟ್ಟುದು : ಶ್ರೀಕೃಷ್ಣನ ಕೃಪೆಯಿಂದಲೇ ತಮಗೆ ವಿಜಯವು ಲಭಿಸುತ್ತದೆಯೆಂದು ಅರ್ಜುನನು ಧರ್ಮಜನಿಗೆ ಆಶ್ವಾಸನೆ ನೀಡಿದುದು
  • ಯುಧಿಷ್ಠಿರನ ರಣಯಾತ್ರೆ : ಅರ್ಜುನ ಮತ್ತು ಭೀಮಸೇನರ ಪ್ರಶಂಸೆ : ಕೌರವಸೇನೆಯನ್ನು ಸಂಹರಿಸುವಂತೆ ಶ್ರೀಕೃಷ್ಣನು ಅರ್ಜುನನಿಗೆ ನಿರ್ದೇಶಿಸಿದುದು
  • ಅರ್ಜುನನು ದುರ್ಗಾದೇವಿಯನ್ನು ಸ್ತೋತ್ರಮಾಡಿದುದು : ವರಪ್ರದಾನ : ದುರ್ಗಾಸೋತ್ರಪಠನದ ಫಲಶ್ರುತಿ
  • ಸೈನಿಕರ ಹರ್ಷೋತ್ಸಾಹಗಳ ವಿಷಯದಲ್ಲಿ ಧೃತರಾಷ್ಟ್ರ- ಸಂಜಯರ ಸಂವಾದ
  • ಉಭಯಪಕ್ಷಗಳ ಪ್ರಧಾನಸೇನಾನಿಗಳ ವರ್ಣನೆ : ಶಂಖಧ್ವನಿಗಳ ವಿವರಣೆ : ಸ್ವಜನಹತ್ಯಾಪಾಪದಿಂದ ಭಯಪಟ್ಟ ಅರ್ಜುನನ ವಿಷಾದ
  • ಅರ್ಜುನನಿಗೆ ಯುದ್ಧಮಾಡಲು ಪ್ರೋತ್ಸಾಹವನ್ನೀಯುವ ಸಲುವಾಗಿ ಶ್ರೀಕೃಷ್ಣನು ನಿತ್ಯಾನಿತ್ಯವಸ್ತುವಿವೇಚನಾಪೂರ್ವಕವಾಗಿ ಸಾಂಖ್ಯಯೋಗ, ಕರ್ಮಯೋಗ, ಸ್ಥಿತಪ್ರಜ್ಞನ ಸ್ಥಿತಿ–ಇವುಗಳನ್ನು ವಿವರಿಸಿ ಹೇಳಿದುದು
  • ಜ್ಞಾನಯೋಗ-ಕರ್ಮಯೋಗಗಳೇ ಮೊದಲಾದ ಸಮಸ್ತ ಸಾಧನೆಗಳಿಗೆ ಅನುಗುಣವಾಗಿ ಕರ್ತವ್ಯಕರ್ಮಗಳನ್ನು ಮಾಡಬೇಕೆಂಬ ಪ್ರತಿಪಾದನೆ : ಸ್ವಧರ್ಮಪಾಲನೆಯ ಮಹಿಮೆ : ಕಾಮನಿರೋಧದ ಉಪಾಯವರ್ಣನೆ
  • ಸಗುಣಭಗವಂತನ ಪ್ರಭಾವ : ನಿಷ್ಕಾಮಕರ್ಮಯೋಗ : ಮಹಾತ್ಮರಾದ ಯೋಗಿಗಳ ಆಚರಣೆ ಮತ್ತು ಅವರ ಮಹಿಮೆ : ವಿವಿಧಯಜ್ಞಗಳ ಮತ್ತು ಜ್ಞಾನದ ಮಹಿಮೆ
  • ಸಾಂಖ್ಯಯೋಗ, ನಿಷ್ಕಾಮಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಸಹಿತವಾದ ಧ್ಯಾನಯೋಗಗಳ ವರ್ಣನೆ
  • ಆತ್ಮೋದ್ಧಾರಕ್ಕೆ ಪ್ರೇರಣೆ : ಮನೋನಿಗ್ರಹಪೂರ್ವಕವಾದ ಧ್ಯಾನಯೋಗ : ಯೋಗಭ್ರಷ್ಟನಾದವನ ವರ್ಣನೆ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva