Skip to content
🕉 Complete Kannada Epic Bundles Now Available – Explore Ramayana, Mahabharatha & More
🎊 Festive Offer on Sacred Book Collections – Don’t Miss Out
Home
About
Products
Contact Us
EN
EN
KAN
Prev
Previous
Volume 11: Udyoga Parva
Next
Volume 13: Bhishma Parva
Next
Go Back
Volume 12: Bhishma Parva
ಪರಿವಿಡಿ:
ಜಮ್ಬೂಖಣ್ಡವಿನಿರ್ಮಾಣಪರ್ವ – ಭೂಮಿಪರ್ವ – ಶ್ರೀಮದ್ಭಗವದ್ಗೀತಾಪರ್ವ
ಜಮ್ಬೂಖಣ್ಡವಿನಿರ್ಮಾಣಪರ್ವ
ಕುರುಕ್ಷೇತ್ರದಲ್ಲಿ ಉಭಯಪಕ್ಷಗಳ ಸೈನಿಕರ ಸಜ್ಜು : ಯುದ್ಧದ ನಿಯಾಮಾವಳಿಯ ಅಂಗೀಕಾರ
ವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿದುದು : ಭಯಸೂಚಕಗಳಾದ ಉತ್ಪಾತಗಳ ವರ್ಣನೆ
ವ್ಯಾಸರು ಅಮಂಗಳಸೂಚಕವಾದ ಉತ್ಪಾತಗಳನ್ನೂ ವಿಜಯಸೂಚಕವಾದ ಲಕ್ಷಣಗಳನ್ನೂ ವಿವರಿಸಿದುದು
ಸಂಜಯನು ಧೃತರಾಷ್ಟ್ರನಿಗೆ ಭೂಮಿಯ ಮಹತ್ತ್ವವನ್ನು ವರ್ಣಿಸಿದುದು
ಪಂಚಮಹಾಭೂತಗಳ ಮತ್ತು ಸುದರ್ಶನದ್ವೀಪದ ಸಂಕ್ಷೇಪವರ್ಣನೆ
ಸುದರ್ಶನದ್ವೀಪದ ವರ್ಷ, ಪರ್ವತ, ಮೇರುಗಿರಿ, ಗಂಗಾನದೀ ಮತ್ತು ಶಶಾಕೃತಿಗಳ ವರ್ಣನೆ
ಉತ್ತರಕುರು, ಭದ್ರಾಶ್ವಪರ್ವ ಮತ್ತು ಮಾಲ್ಯವತ್ಪರ್ವತದ ವರ್ಣನೆ
ರಮಣಕ, ಹಿರಣ್ಯಕ, ಶೃಂಗವತ್ಪರ್ವತಗಳ ವರ್ಣನೆ
ಭಾರತವರ್ಷದ ನದಿಗಳ, ದೇಶಗಳ ಮತ್ತು ಜನಪದಗಳ ನಾಮಧೇಯಗಳು ಮತ್ತು ಭೂಮಿಯ ಮಹತ್ತ್ವ
ಯುಗಾನುಸಾರವಾಗಿ ಭಾರತವರ್ಷದಲ್ಲಿರುವ ಪ್ರಾಣಿಗಳ ಆಯುಃಪ್ರಮಾಣ
ಭೂಮಿಪರ್ವ
ಶಾಕದ್ವೀಪದ ವರ್ಣನೆ
ಕುಶ-ಕ್ರೌಂಚ-ಪುಷ್ಕರಾದಿ ದ್ವೀಪಗಳ ಮತ್ತು ರಾಹು-ಸೂರ್ಯ-ಚಂದ್ರರ ವರ್ಣನೆ
ಶ್ರೀಮದ್ಭಗವದ್ಗೀತಾಪರ್ವ
ಸಂಜಯನು ಯುದ್ಧಭೂಮಿಯಿಂದ ಓಡಿಬಂದು ಭೀಷ್ಮನು ಮೃತನಾದನೆಂಬ ವಾರ್ತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದುದು
ಧೃತರಾಷ್ಟ್ರನ ವಿಲಾಪ : ಭೀಷ್ಮನ ಮರಣಕ್ಕೆ ಕಾರಣವನ್ನು ಸವಿಸ್ತಾರವಾಗಿ ಹೇಳುವಂತೆ ಧೃತರಾಷ್ಟ್ರನು ಸಂಜಯನನ್ನು ಕೇಳಿದುದು
ಸಂಜಯನು ಯುದ್ಧದ ವೃತ್ತಾಂತವನ್ನು ಹೇಳಲು ಪ್ರಾರಂಭಿಸಿದುದು : ದಂಡನಾಯಕನಾಗಿದ್ದ ಭೀಷ್ಮನ ರಕ್ಷಣೆಗೆ ತಕ್ಕ ವ್ಯವಸ್ಥೆಮಾಡುವಂತೆ ದುರ್ಯೋಧನನು ದುಃಶಾಸನನಿಗೆ ಹೇಳಿದುದು
ದುರ್ಯೋಧನನ ಸೇನಾವರ್ಣನೆ
ಕೌರವಮಹಾರಥರು ಯುದ್ಧಕ್ಕಾಗಿ ಮುಂದೆ ಹೋದುದು : ಅವರ ವ್ಯೂಹ, ವಾಹನ, ಧ್ವಜ–ಇತ್ಯಾದಿಗಳ ವರ್ಣನೆ
ಕೌರವಸೈನ್ಯದ ಕೋಲಾಹಲ : ಭೀಷ್ಮನ ಸಂರಕ್ಷಕರ ವರ್ಣನೆ
ವ್ಯೂಹನಿರ್ಮಾಣದ ವಿಷಯದಲ್ಲಿ ಯುಧಿಷ್ಠಿರಾರ್ಜುನರ ಮಾತುಕತೆ : ಅರ್ಜುನನು ವಜ್ರವ್ಯೂಹವನ್ನು ರಚಿಸಿದುದು : ಭೀಮನ ಮುಂದಾಳುತನದಲ್ಲಿ ಪಾಂಡವಸೈನ್ಯವು ಮುನ್ನಡೆದುದು
ಎರಡು ಸೈನ್ಯಗಳ ಸ್ಥಿತಿ-ಗತಿಗಳು : ಕೌರವಸೇನೆಯ ಅಭಿಮಾನ
ಯುದ್ಧೋದ್ಯತವಾದ ಕೌರವರ ಬೃಹತ್ಸೇನೆಯನ್ನು ನೋಡಿ ಯುಧಿಷ್ಠಿರನು ವಿಷಾದಪಟ್ಟುದು : ಶ್ರೀಕೃಷ್ಣನ ಕೃಪೆಯಿಂದಲೇ ತಮಗೆ ವಿಜಯವು ಲಭಿಸುತ್ತದೆಯೆಂದು ಅರ್ಜುನನು ಧರ್ಮಜನಿಗೆ ಆಶ್ವಾಸನೆ ನೀಡಿದುದು
ಯುಧಿಷ್ಠಿರನ ರಣಯಾತ್ರೆ : ಅರ್ಜುನ ಮತ್ತು ಭೀಮಸೇನರ ಪ್ರಶಂಸೆ : ಕೌರವಸೇನೆಯನ್ನು ಸಂಹರಿಸುವಂತೆ ಶ್ರೀಕೃಷ್ಣನು ಅರ್ಜುನನಿಗೆ ನಿರ್ದೇಶಿಸಿದುದು
ಅರ್ಜುನನು ದುರ್ಗಾದೇವಿಯನ್ನು ಸ್ತೋತ್ರಮಾಡಿದುದು : ವರಪ್ರದಾನ : ದುರ್ಗಾಸೋತ್ರಪಠನದ ಫಲಶ್ರುತಿ
ಸೈನಿಕರ ಹರ್ಷೋತ್ಸಾಹಗಳ ವಿಷಯದಲ್ಲಿ ಧೃತರಾಷ್ಟ್ರ- ಸಂಜಯರ ಸಂವಾದ
ಉಭಯಪಕ್ಷಗಳ ಪ್ರಧಾನಸೇನಾನಿಗಳ ವರ್ಣನೆ : ಶಂಖಧ್ವನಿಗಳ ವಿವರಣೆ : ಸ್ವಜನಹತ್ಯಾಪಾಪದಿಂದ ಭಯಪಟ್ಟ ಅರ್ಜುನನ ವಿಷಾದ
ಅರ್ಜುನನಿಗೆ ಯುದ್ಧಮಾಡಲು ಪ್ರೋತ್ಸಾಹವನ್ನೀಯುವ ಸಲುವಾಗಿ ಶ್ರೀಕೃಷ್ಣನು ನಿತ್ಯಾನಿತ್ಯವಸ್ತುವಿವೇಚನಾಪೂರ್ವಕವಾಗಿ ಸಾಂಖ್ಯಯೋಗ, ಕರ್ಮಯೋಗ, ಸ್ಥಿತಪ್ರಜ್ಞನ ಸ್ಥಿತಿ–ಇವುಗಳನ್ನು ವಿವರಿಸಿ ಹೇಳಿದುದು
ಜ್ಞಾನಯೋಗ-ಕರ್ಮಯೋಗಗಳೇ ಮೊದಲಾದ ಸಮಸ್ತ ಸಾಧನೆಗಳಿಗೆ ಅನುಗುಣವಾಗಿ ಕರ್ತವ್ಯಕರ್ಮಗಳನ್ನು ಮಾಡಬೇಕೆಂಬ ಪ್ರತಿಪಾದನೆ : ಸ್ವಧರ್ಮಪಾಲನೆಯ ಮಹಿಮೆ : ಕಾಮನಿರೋಧದ ಉಪಾಯವರ್ಣನೆ
ಸಗುಣಭಗವಂತನ ಪ್ರಭಾವ : ನಿಷ್ಕಾಮಕರ್ಮಯೋಗ : ಮಹಾತ್ಮರಾದ ಯೋಗಿಗಳ ಆಚರಣೆ ಮತ್ತು ಅವರ ಮಹಿಮೆ : ವಿವಿಧಯಜ್ಞಗಳ ಮತ್ತು ಜ್ಞಾನದ ಮಹಿಮೆ
ಸಾಂಖ್ಯಯೋಗ, ನಿಷ್ಕಾಮಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಸಹಿತವಾದ ಧ್ಯಾನಯೋಗಗಳ ವರ್ಣನೆ
ಆತ್ಮೋದ್ಧಾರಕ್ಕೆ ಪ್ರೇರಣೆ : ಮನೋನಿಗ್ರಹಪೂರ್ವಕವಾದ ಧ್ಯಾನಯೋಗ : ಯೋಗಭ್ರಷ್ಟನಾದವನ ವರ್ಣನೆ
Other Books in this COllection
Volume 1: Adi Parva
Volume 2: Adi Parva
Volume 3: Adi Parva and Sabha Parva
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva