Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Prev
Previous
Volume 8: Vanaparva-Virataparva
Next
Volume 10: Udyoga Parva
Next
Go Back
Volume 9: Virata Parva
ಪರಿವಿಡಿ:
ಗೋಹರಣಪರ್ವ (ಮುಂದುವರಿದಿದೆ) – ಉದ್ಯೋಗಪರ್ವ : ಸೈನ್ಯೋದ್ಯೋಗಪರ್ವ – ಪ್ರಜಾಗರಪರ್ವ
ಗೋಹರಣಪರ್ವ (ಮುಂದುವರಿದಿದೆ)
ಅರ್ಜುನ ಮತ್ತು ಕೃಪಾಚಾರ್ಯರ ಯುದ್ಧವನ್ನು ನೋಡಲು ದೇವತೆಗಳ ಆಗಮನ
ಕೃಪಾರ್ಜುನರ ಯುದ್ಧ : ಕೃಪರ ನಿರ್ಗಮನ
ದ್ರೋಣಾರ್ಜುನರ ಯುದ್ಧ : ದ್ರೋಣರ ನಿರ್ಗಮನ
ಅಶ್ವತ್ಥಾಮಾರ್ಜುನರ ಯುದ್ಧ
ಕರ್ಣಾರ್ಜುನರ ಸಂವಾದ ಮತ್ತು ಯುದ್ಧ : ಕರ್ಣನ ಪರಾಜಯ
ಉತ್ತರನಿಗೆ ಅರ್ಜುನನ ಆಶ್ವಾಸನೆ : ಅರ್ಜುನನಿಂದ ದುಃಶಾಸನಾದಿಗಳ ಪರಾಜಯ
ಮಹಾರಥರೊಡನೆ ಏಕಾಕಿಯಾದ ಅರ್ಜುನನ ಯುದ್ಧ
ಅರ್ಜುನನ ಮೇಲೆ ಮಹಾರಥಿಕರ ಆಕ್ರಮಣ ಮತ್ತು ಅವರೆಲ್ಲರ ಪರಾಜಯ
ಭೀಷ್ಮಾರ್ಜುನರ ಭಯಂಕರಯುದ್ಧ : ಸಾರಥಿಯು ವಿಸಂಜ್ಞನಾದ ಭೀಷ್ಮನನ್ನು ರಣರಂಗದಿಂದ ಹೊರಕ್ಕೆ ಕರೆತಂದುದು
ಅರ್ಜುನ-ದುರ್ಯೋಧನರ ಯುದ್ಧ : ದುರ್ಯೋಧನನ ಪಲಾಯನ
ಸಮಸ್ತಕೌರವರ ಪರಾಜಯ ಮತ್ತು ಸ್ವದೇಶಕ್ಕೆ ಪ್ರಸ್ಥಾನ
ರಾಜಧಾನಿಗೆ ಅರ್ಜುನನ ಮತ್ತು ಉತ್ತರಕುಮಾರನ ಪ್ರಯಾಣ
ಉತ್ತರನ ವಿಷಯವಾಗಿ ರಾಜನಿಗೆ ಚಿಂತೆ : ವಿಜಯಿಯಾದ ಉತ್ತರನಿಗೆ ಭವ್ಯಸ್ವಾಗತ : ವಿರಾಟನಿಂದ
ವಿಜಯದ ವಿಷಯದಲ್ಲಿ ತಂದೆ-ಮಕ್ಕಳ ನಡುವೆ ಮಾತುಕತೆ
ಯುಧಿಷ್ಠಿರಾದಿಗಳು ವೇಷಗಳನ್ನು ತೆಗೆದುಹಾಕಿದುದು : ಅರ್ಜುನನು ವಿರಾಟನಿಗೆ ಧರ್ಮರಾಜನ ಪರಿಚಯ ಮಾಡಿಕೊಟ್ಟುದು
ಅರ್ಜುನನು ಭೀಮಾದಿಗಳನ್ನೂ, ತನ್ನನ್ನೂ ವಿರಾಟನಿಗೆ ಪರಿಚಯಮಾಡಿಕೊಟ್ಟುದು : ವಿರಾಟನು ತನ್ನ ರಾಜ್ಯವನ್ನೇ ಯುಧಿಷ್ಠಿರನಿಗೆ ಸಮರ್ಪಿಸಿ, ಅರ್ಜುನ-ಉತ್ತರೆಯರ ವಿವಾಹದ ವಿಷಯವನ್ನು ಪ್ರಸ್ತಾಪಿಸಿದುದು
ಅರ್ಜುನನು ಉತ್ತರೆಯನ್ನು ಸೊಸೆಯನ್ನಾಗಿ ಅಂಗೀಕರಿಸಿದುದು : ಅಭಿಮನ್ಯು-ಉತ್ತರೆಯರ ವಿವಾಹ
ಉದ್ಯೋಗಪರ್ವ : ಸೈನ್ಯೋದ್ಯೋಗಪರ್ವ
ವಿರಾಟರಾಜನ ಸಮ್ಮುಖದಲ್ಲಿ ಶ್ರೀಕೃಷ್ಣನ ಭಾಷಣ
ಬಲರಾಮನ ಭಾಷಣ
ದ್ರುಪದರಾಜನ ಸಮ್ಮತಿ
ಶ್ರೀಕೃಷ್ಣನು ದ್ವಾರವತಿಗೆ ಹಿಂದಿರುಗಿದುದು : ವಿರಾಟ-ದ್ರುಪದರಿಂದ ವಿಶ್ವದ ಎಲ್ಲ ರಾಜರಿಗೂ ಆಮಂತ್ರಣ ಮತ್ತು ಅವರ ಆಗಮನ
ದ್ರುಪದನು ಪುರೋಹಿತರನ್ನು ರಾಯಭಾರಿಗಳನ್ನಾಗಿ ಕಳುಹಿಸಿದುದು
ಅರ್ಜುನ-ದುರ್ಯೋಧನರಿಬ್ಬರೂ ಸಹಾಯಕ್ಕಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿ ಒಡಂಬಡಿಸಿದುದು
ತಂತ್ರದಿಂದ ಮಾಡಿದ ದುರ್ಯೋಧನನ ಸತ್ಕಾರಕ್ಕೆ ಸಂತುಷ್ಟನಾದ ಶಲ್ಯನು ಕೌರವಸೈನ್ಯಕ್ಕೆ ದಂಡ ನಾಯಕನಾಗಲು ಒಪ್ಪಿದುದು
ಇಂದ್ರನಿಂದ ತ್ರಿಶಿರಸನ ವಧೆ : ವೃತ್ರಾಸುರನ ಉತ್ಪತ್ತಿ : ವೃತ್ರಾಸುರನೊಡನೆ ಇಂದ್ರನ ಯುದ್ಧ ಮತ್ತು ದೇವತೆಗಳ ಪರಾಜಯ
ಮಹಾವಿಷ್ಣುವಿನ ಆಜ್ಞೆಯಂತೆ ಇಂದ್ರಪ್ರಮುಖರಾದ ದೇವತೆಗಳು ವೃತ್ರಾಸುರನೊಡನೆ ಸಂಧಿಮಾಡಿಕೊಂಡುದು : ಸಮಯನೋಡಿ ವೃತ್ರಾಸುರನನ್ನು ಇಂದ್ರನು ಸಂಹರಿಸಿದುದು : ಬ್ರಹ್ಮಹತ್ಯಾಭಯದಿಂದ ಇಂದ್ರನು ನೀರಿನಲ್ಲಿ ಅಡಗಿಕೊಂಡುದು
ಮಹರ್ಷಿಗಳ ಅನುರೋಧದಂತೆ ನಹುಷನು ಇಂದ್ರ ಪದವಿಯಲ್ಲಿ ಅಭಿಷಿಕ್ತನಾದುದು : ಶಚೀದೇವಿಯನ್ನು ಕಾಮಿಸಿದುದು : ದುಃಖಿತಳಾದ ಇಂದ್ರಾಣಿಯನ್ನು ಬೃಹಸ್ಪತಿಯು ಸಮಾಧಾನಪಡಿಸಿದುದು
ನಹುಷ-ದೇವತೆಗಳ ಸಂವಾದ : ಬೃಹಸ್ಪತಿಯ ಸಲಹೆಯಂತೆ ಕಾಲಾವಕಾಶಕ್ಕಾಗಿ ಇಂದ್ರಾಣಿಯು ನಹುಷನನ್ನು ಪ್ರಾರ್ಥಿಸಲು ಹೋದುದು
ಶಚೀದೇವಿಯು ನಹುಷನನ್ನು ಪ್ರಾರ್ಥಿಸಿ ಕಾಲಾವಕಾಶವನ್ನು ಪಡೆದುದು : ಇಂದ್ರನು ಬ್ರಹ್ಮಹತ್ಯಾ ಪಾತಕದಿಂದ ವಿಮಕ್ತನಾಗಿ ಪುನಃ ಅದೃಶ್ಯನಾದುದು : ಶಚೀದೇವಿಯು ರಾತ್ರಿದೇವಿಯಾದ ಉಪಶ್ರುತಿಯನ್ನು ಉಪಾಸನೆ ಮಾಡಿದುದು
ಉಪಶ್ರುತಿದೇವಿಯ ಸಹಾಯದಿಂದ ಇಂದ್ರಾಣಿಗೆ ಇಂದ್ರನ ಸಂದರ್ಶನ
ಪತಿಯ ಆಜ್ಞೆಯಂತೆ ಇಂದ್ರಾಣಿಯು ಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು ತನ್ನ ಅಂತಃಪುರಕ್ಕೆ ಬರುವಂತೆ ನಹುಷನಿಗೆ ಹೇಳಿದುದು : ಅಗ್ನಿ-ಬೃಹಸ್ಪತಿಗಳ ಸಂವಾದ
ಬೃಹಸ್ಪತಿಯು ಮಾಡಿದ ಸ್ತೋತ್ರದಿಂದ ಅಗ್ನಿಯು ಸುಪ್ರೀತನಾಗಿ ಇಂದ್ರನನ್ನು ಕಂಡುಹಿಡಿದುದು : ಲೋಕಪಾಲರೊಡನೆ ಇಂದ್ರನ ಸಂಭಾಷಣೆ
ಅಗಸ್ತ್ಯರು ನಹುಷನ ಪತನವೃತ್ತಾಂತವನ್ನು ಇಂದ್ರನಿಗೆ ಹೇಳಿದುದು
ಇಂದ್ರನು ಸ್ವರ್ಗಕ್ಕೆ ಹೋಗಿ ತ್ರೈಲೋಕ್ಯಾಧಿಪತ್ಯವನ್ನು ಪುನಃ ಪಡೆದುದು : ಶಲ್ಯನು ಯುಧಿಷ್ಠಿರನನ್ನು ಸಮಾಧಾನಪಡಿಸಿ ದುರ್ಯೋಧನನ ಬಳಿಗೆ ಹಿಂದಿರುಗಿದುದು
ಯುಧಿಷ್ಠಿರನ ಮತ್ತು ದುರ್ಯೋಧನನ ಪಕ್ಷಗಳಿಗೆ ಸೇರಿದ ಸೇನೆಗಳ ಸಂಕ್ಷಿಪ್ತವಿವರಣೆ
ಕೌರವಸಭೆಯಲ್ಲಿ ದ್ರುಪದಪುರೋಹಿತರ ಭಾಷಣ
ಭೀಷ್ಮನು ದ್ರುಪದಪುರೋಹಿತರ ನಿಲುವನ್ನು ಸಮರ್ಥಿಸುತ್ತಾ ಅರ್ಜುನನನ್ನು ಪ್ರಶಂಸೆಮಾಡಿದುದು : ಭೀಷ್ಮನ ಅಭಿಪ್ರಾಯಕ್ಕೆ ವಿರುದ್ಧವಾಗಿ ಕರ್ಣನ ಆರ್ಭಟ : ಧೃತರಾಷ್ಟ್ರನು ದ್ರುಪದಪುರೋಹಿತರನ್ನು ಸಮ್ಮಾನಿಸಿ ಬೀಳ್ಕೊಟ್ಟುದು
ಧೃತರಾಷ್ಟ್ರನು ಸಂಜಯನಿಗೆ ಪಾಂಡವರ ಪ್ರತಿಭೆ ಮತ್ತು ಪ್ರಭಾವಗಳನ್ನು ಹೇಳಿ, ಅವರಿಗೆ ಸಂದೇಶವನ್ನು ಕಳುಹಿಸಿದುದು
ಸಂಜಯನು ಪಾಂಡವರ ಸಮೀಪಕ್ಕೆ ಬಂದು ಅವರ ಕುಶಲವನ್ನು ಕೇಳಿದುದು : ಯುಧಿಷ್ಠಿರನು ಧೃತರಾಷ್ಟ್ರಾದಿಗಳ ಕ್ಷೇಮಸಮಾಚಾರವನ್ನು ವಿಚಾರಿಸಿ ಸಾರಗರ್ಭಿತವಾಗಿ ಸಂಜಯನನ್ನು ಪ್ರಶ್ನಿಸಿದುದು
ಯುಧಿಷ್ಠಿರನ ಪ್ರಶ್ನೆಗಳಿಗೆ ಸಂಜಯನ ಉತ್ತರ
ಸಂಜಯನು ಧೃತರಾಷ್ಟ್ರನ ಸಂದೇಶವನ್ನು ಯುಧಿಷ್ಠಿರಾದಿಗಳಿಗೆ ಹೇಳಿದುದು
ಯುಧಿಷ್ಠಿರನ ಉತ್ತರ
ಸಂಜಯನು ಯುಧಿಷ್ಠಿರನಿಗೆ ಯುದ್ಧದಿಂದಾಗುವ ದೋಷಗಳನ್ನು ಹೇಳಿದುದು
ಸಂಜಯನಿಗೆ ಯುಧಿಷ್ಠಿರನ ಉತ್ತರ
ಸಂಜಯ-ವಾಸುದೇವರ ಸಂಭಾಷಣೆ (ಭಗವದ್ವಾಣೀ)
ಸಂಜಯನು ಹಸ್ತಿನಾಪುರಕ್ಕೆ ಹೊರಟಾಗ ಯುಧಿಷ್ಠಿರನ ಸಂದೇಶ
ಕುರುಮುಖ್ಯರಿಗೆ ಯುಧಿಷ್ಠಿರನ ವಿಶೇಷ ಸಂದೇಶ
ಹಸ್ತಿನಾಪುರಕ್ಕೆ ಸಂಜಯನ ನಿರ್ಗಮನ : ಧೃತರಾಷ್ಟ್ರನೊಡನೆ ಸಮಾಗಮ : ಯುಧಿಷ್ಠಿರನ ಕ್ಷೇಮಸಮಾಚಾರವನ್ನು ತಿಳಿಸಿದುದು : ಧೃತರಾಷ್ಟ್ರನ ಕಾರ್ಯವನ್ನು ಸಂಜಯನು ಖಂಡಿಸಿದುದು
ಪ್ರಜಾಗರಪರ್ವ
ಧೃತರಾಷ್ಟ್ರ-ವಿದುರರ ಸಂವಾದ (ವಿದುರನೀತಿ)
ಧೃತರಾಷ್ಟ್ರನಿಗೆ ವಿದುರನ ನೀತಿಯುಕ್ತವಚನ
ವಿದುರನಿಂದ ಕೇಶಿನೀ-ವಿರೋಚನರ ಮತ್ತು ಸುಧನ್ವ-ವಿರೋಚನರ ಸಂವಾದಕಥನ
ವಿದುರನಿಂದ ಅತ್ರೇಯ ಮತ್ತು ಸಾಧ್ಯದೇವತೆಗಳ ಸಂವಾದದ ಉಲ್ಲೇಖ
ವಿದುರನೀತಿ
ವಿದುರನೀತಿ
ವಿದುರನೀತಿ
ಧರ್ಮದ ಮಹತ್ತ್ವದ ಪ್ರತಿಪಾದನೆ : ಬ್ರಾಹ್ಮಣಾದಿ ನಾಲ್ಕುವರ್ಣಗಳ ವರ್ಣನೆ
Other Books in this COllection
ಸಂಪುಟ ೧ : ಆದಿಪರ್ವ
ಸಂಪುಟ ೨ : ಆದಿಪರ್ವ
ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva