Volume 9: Virata Parva

ಪರಿವಿಡಿ:

ಗೋಹರಣಪರ್ವ (ಮುಂದುವರಿದಿದೆ) – ಉದ್ಯೋಗಪರ್ವ : ಸೈನ್ಯೋದ್ಯೋಗಪರ್ವ – ಪ್ರಜಾಗರಪರ್ವ

ಗೋಹರಣಪರ್ವ (ಮುಂದುವರಿದಿದೆ)

  • ಅರ್ಜುನ ಮತ್ತು ಕೃಪಾಚಾರ್ಯರ ಯುದ್ಧವನ್ನು ನೋಡಲು ದೇವತೆಗಳ ಆಗಮನ
  • ಕೃಪಾರ್ಜುನರ ಯುದ್ಧ : ಕೃಪರ ನಿರ್ಗಮನ
  • ದ್ರೋಣಾರ್ಜುನರ ಯುದ್ಧ : ದ್ರೋಣರ ನಿರ್ಗಮನ
  • ಅಶ್ವತ್ಥಾಮಾರ್ಜುನರ ಯುದ್ಧ
  • ಕರ್ಣಾರ್ಜುನರ ಸಂವಾದ ಮತ್ತು ಯುದ್ಧ : ಕರ್ಣನ ಪರಾಜಯ
  • ಉತ್ತರನಿಗೆ ಅರ್ಜುನನ ಆಶ್ವಾಸನೆ : ಅರ್ಜುನನಿಂದ ದುಃಶಾಸನಾದಿಗಳ ಪರಾಜಯ
  • ಮಹಾರಥರೊಡನೆ ಏಕಾಕಿಯಾದ ಅರ್ಜುನನ ಯುದ್ಧ
  • ಅರ್ಜುನನ ಮೇಲೆ ಮಹಾರಥಿಕರ ಆಕ್ರಮಣ ಮತ್ತು ಅವರೆಲ್ಲರ ಪರಾಜಯ
  • ಭೀಷ್ಮಾರ್ಜುನರ ಭಯಂಕರಯುದ್ಧ : ಸಾರಥಿಯು ವಿಸಂಜ್ಞನಾದ ಭೀಷ್ಮನನ್ನು ರಣರಂಗದಿಂದ ಹೊರಕ್ಕೆ ಕರೆತಂದುದು
  • ಅರ್ಜುನ-ದುರ್ಯೋಧನರ ಯುದ್ಧ : ದುರ್ಯೋಧನನ ಪಲಾಯನ
  • ಸಮಸ್ತಕೌರವರ ಪರಾಜಯ ಮತ್ತು ಸ್ವದೇಶಕ್ಕೆ ಪ್ರಸ್ಥಾನ
  • ರಾಜಧಾನಿಗೆ ಅರ್ಜುನನ ಮತ್ತು ಉತ್ತರಕುಮಾರನ ಪ್ರಯಾಣ
  • ಉತ್ತರನ ವಿಷಯವಾಗಿ ರಾಜನಿಗೆ ಚಿಂತೆ : ವಿಜಯಿಯಾದ ಉತ್ತರನಿಗೆ ಭವ್ಯಸ್ವಾಗತ : ವಿರಾಟನಿಂದ
  • ವಿಜಯದ ವಿಷಯದಲ್ಲಿ ತಂದೆ-ಮಕ್ಕಳ ನಡುವೆ ಮಾತುಕತೆ
  • ಯುಧಿಷ್ಠಿರಾದಿಗಳು ವೇಷಗಳನ್ನು ತೆಗೆದುಹಾಕಿದುದು : ಅರ್ಜುನನು ವಿರಾಟನಿಗೆ ಧರ್ಮರಾಜನ ಪರಿಚಯ ಮಾಡಿಕೊಟ್ಟುದು
  • ಅರ್ಜುನನು ಭೀಮಾದಿಗಳನ್ನೂ, ತನ್ನನ್ನೂ ವಿರಾಟನಿಗೆ ಪರಿಚಯಮಾಡಿಕೊಟ್ಟುದು : ವಿರಾಟನು ತನ್ನ ರಾಜ್ಯವನ್ನೇ ಯುಧಿಷ್ಠಿರನಿಗೆ ಸಮರ್ಪಿಸಿ, ಅರ್ಜುನ-ಉತ್ತರೆಯರ ವಿವಾಹದ ವಿಷಯವನ್ನು ಪ್ರಸ್ತಾಪಿಸಿದುದು
  • ಅರ್ಜುನನು ಉತ್ತರೆಯನ್ನು ಸೊಸೆಯನ್ನಾಗಿ ಅಂಗೀಕರಿಸಿದುದು : ಅಭಿಮನ್ಯು-ಉತ್ತರೆಯರ ವಿವಾಹ

ಉದ್ಯೋಗಪರ್ವ : ಸೈನ್ಯೋದ್ಯೋಗಪರ್ವ

  • ವಿರಾಟರಾಜನ ಸಮ್ಮುಖದಲ್ಲಿ ಶ್ರೀಕೃಷ್ಣನ ಭಾಷಣ
  • ಬಲರಾಮನ ಭಾಷಣ
  • ದ್ರುಪದರಾಜನ ಸಮ್ಮತಿ
  • ಶ್ರೀಕೃಷ್ಣನು ದ್ವಾರವತಿಗೆ ಹಿಂದಿರುಗಿದುದು : ವಿರಾಟ-ದ್ರುಪದರಿಂದ ವಿಶ್ವದ ಎಲ್ಲ ರಾಜರಿಗೂ ಆಮಂತ್ರಣ ಮತ್ತು ಅವರ ಆಗಮನ
  • ದ್ರುಪದನು ಪುರೋಹಿತರನ್ನು ರಾಯಭಾರಿಗಳನ್ನಾಗಿ ಕಳುಹಿಸಿದುದು
  • ಅರ್ಜುನ-ದುರ್ಯೋಧನರಿಬ್ಬರೂ ಸಹಾಯಕ್ಕಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿ ಒಡಂಬಡಿಸಿದುದು
  • ತಂತ್ರದಿಂದ ಮಾಡಿದ ದುರ್ಯೋಧನನ ಸತ್ಕಾರಕ್ಕೆ ಸಂತುಷ್ಟನಾದ ಶಲ್ಯನು ಕೌರವಸೈನ್ಯಕ್ಕೆ ದಂಡ ನಾಯಕನಾಗಲು ಒಪ್ಪಿದುದು
  • ಇಂದ್ರನಿಂದ ತ್ರಿಶಿರಸನ ವಧೆ : ವೃತ್ರಾಸುರನ ಉತ್ಪತ್ತಿ : ವೃತ್ರಾಸುರನೊಡನೆ ಇಂದ್ರನ ಯುದ್ಧ ಮತ್ತು ದೇವತೆಗಳ ಪರಾಜಯ
  • ಮಹಾವಿಷ್ಣುವಿನ ಆಜ್ಞೆಯಂತೆ ಇಂದ್ರಪ್ರಮುಖರಾದ ದೇವತೆಗಳು ವೃತ್ರಾಸುರನೊಡನೆ ಸಂಧಿಮಾಡಿಕೊಂಡುದು : ಸಮಯನೋಡಿ ವೃತ್ರಾಸುರನನ್ನು ಇಂದ್ರನು ಸಂಹರಿಸಿದುದು : ಬ್ರಹ್ಮಹತ್ಯಾಭಯದಿಂದ ಇಂದ್ರನು ನೀರಿನಲ್ಲಿ ಅಡಗಿಕೊಂಡುದು
  • ಮಹರ್ಷಿಗಳ ಅನುರೋಧದಂತೆ ನಹುಷನು ಇಂದ್ರ ಪದವಿಯಲ್ಲಿ ಅಭಿಷಿಕ್ತನಾದುದು : ಶಚೀದೇವಿಯನ್ನು ಕಾಮಿಸಿದುದು : ದುಃಖಿತಳಾದ ಇಂದ್ರಾಣಿಯನ್ನು ಬೃಹಸ್ಪತಿಯು ಸಮಾಧಾನಪಡಿಸಿದುದು
  • ನಹುಷ-ದೇವತೆಗಳ ಸಂವಾದ : ಬೃಹಸ್ಪತಿಯ ಸಲಹೆಯಂತೆ ಕಾಲಾವಕಾಶಕ್ಕಾಗಿ ಇಂದ್ರಾಣಿಯು ನಹುಷನನ್ನು ಪ್ರಾರ್ಥಿಸಲು ಹೋದುದು
  • ಶಚೀದೇವಿಯು ನಹುಷನನ್ನು ಪ್ರಾರ್ಥಿಸಿ ಕಾಲಾವಕಾಶವನ್ನು ಪಡೆದುದು : ಇಂದ್ರನು ಬ್ರಹ್ಮಹತ್ಯಾ ಪಾತಕದಿಂದ ವಿಮಕ್ತನಾಗಿ ಪುನಃ ಅದೃಶ್ಯನಾದುದು : ಶಚೀದೇವಿಯು ರಾತ್ರಿದೇವಿಯಾದ ಉಪಶ್ರುತಿಯನ್ನು ಉಪಾಸನೆ ಮಾಡಿದುದು
  • ಉಪಶ್ರುತಿದೇವಿಯ ಸಹಾಯದಿಂದ ಇಂದ್ರಾಣಿಗೆ ಇಂದ್ರನ ಸಂದರ್ಶನ
  • ಪತಿಯ ಆಜ್ಞೆಯಂತೆ ಇಂದ್ರಾಣಿಯು ಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಕುಳಿತು ತನ್ನ ಅಂತಃಪುರಕ್ಕೆ ಬರುವಂತೆ ನಹುಷನಿಗೆ ಹೇಳಿದುದು : ಅಗ್ನಿ-ಬೃಹಸ್ಪತಿಗಳ ಸಂವಾದ
  • ಬೃಹಸ್ಪತಿಯು ಮಾಡಿದ ಸ್ತೋತ್ರದಿಂದ ಅಗ್ನಿಯು ಸುಪ್ರೀತನಾಗಿ ಇಂದ್ರನನ್ನು ಕಂಡುಹಿಡಿದುದು : ಲೋಕಪಾಲರೊಡನೆ ಇಂದ್ರನ ಸಂಭಾಷಣೆ
  • ಅಗಸ್ತ್ಯರು ನಹುಷನ ಪತನವೃತ್ತಾಂತವನ್ನು ಇಂದ್ರನಿಗೆ ಹೇಳಿದುದು
  • ಇಂದ್ರನು ಸ್ವರ್ಗಕ್ಕೆ ಹೋಗಿ ತ್ರೈಲೋಕ್ಯಾಧಿಪತ್ಯವನ್ನು ಪುನಃ ಪಡೆದುದು : ಶಲ್ಯನು ಯುಧಿಷ್ಠಿರನನ್ನು ಸಮಾಧಾನಪಡಿಸಿ ದುರ್ಯೋಧನನ ಬಳಿಗೆ ಹಿಂದಿರುಗಿದುದು
  • ಯುಧಿಷ್ಠಿರನ ಮತ್ತು ದುರ್ಯೋಧನನ ಪಕ್ಷಗಳಿಗೆ ಸೇರಿದ ಸೇನೆಗಳ ಸಂಕ್ಷಿಪ್ತವಿವರಣೆ
  • ಕೌರವಸಭೆಯಲ್ಲಿ ದ್ರುಪದಪುರೋಹಿತರ ಭಾಷಣ
  • ಭೀಷ್ಮನು ದ್ರುಪದಪುರೋಹಿತರ ನಿಲುವನ್ನು ಸಮರ್ಥಿಸುತ್ತಾ ಅರ್ಜುನನನ್ನು ಪ್ರಶಂಸೆಮಾಡಿದುದು : ಭೀಷ್ಮನ ಅಭಿಪ್ರಾಯಕ್ಕೆ ವಿರುದ್ಧವಾಗಿ ಕರ್ಣನ ಆರ್ಭಟ : ಧೃತರಾಷ್ಟ್ರನು ದ್ರುಪದಪುರೋಹಿತರನ್ನು ಸಮ್ಮಾನಿಸಿ ಬೀಳ್ಕೊಟ್ಟುದು
  • ಧೃತರಾಷ್ಟ್ರನು ಸಂಜಯನಿಗೆ ಪಾಂಡವರ ಪ್ರತಿಭೆ ಮತ್ತು ಪ್ರಭಾವಗಳನ್ನು ಹೇಳಿ, ಅವರಿಗೆ ಸಂದೇಶವನ್ನು ಕಳುಹಿಸಿದುದು
  • ಸಂಜಯನು ಪಾಂಡವರ ಸಮೀಪಕ್ಕೆ ಬಂದು ಅವರ ಕುಶಲವನ್ನು ಕೇಳಿದುದು : ಯುಧಿಷ್ಠಿರನು ಧೃತರಾಷ್ಟ್ರಾದಿಗಳ ಕ್ಷೇಮಸಮಾಚಾರವನ್ನು ವಿಚಾರಿಸಿ ಸಾರಗರ್ಭಿತವಾಗಿ ಸಂಜಯನನ್ನು ಪ್ರಶ್ನಿಸಿದುದು
  • ಯುಧಿಷ್ಠಿರನ ಪ್ರಶ್ನೆಗಳಿಗೆ ಸಂಜಯನ ಉತ್ತರ
  • ಸಂಜಯನು ಧೃತರಾಷ್ಟ್ರನ ಸಂದೇಶವನ್ನು ಯುಧಿಷ್ಠಿರಾದಿಗಳಿಗೆ ಹೇಳಿದುದು
  • ಯುಧಿಷ್ಠಿರನ ಉತ್ತರ
  • ಸಂಜಯನು ಯುಧಿಷ್ಠಿರನಿಗೆ ಯುದ್ಧದಿಂದಾಗುವ ದೋಷಗಳನ್ನು ಹೇಳಿದುದು
  • ಸಂಜಯನಿಗೆ ಯುಧಿಷ್ಠಿರನ ಉತ್ತರ
  • ಸಂಜಯ-ವಾಸುದೇವರ ಸಂಭಾಷಣೆ (ಭಗವದ್ವಾಣೀ)
  • ಸಂಜಯನು ಹಸ್ತಿನಾಪುರಕ್ಕೆ ಹೊರಟಾಗ ಯುಧಿಷ್ಠಿರನ ಸಂದೇಶ
  • ಕುರುಮುಖ್ಯರಿಗೆ ಯುಧಿಷ್ಠಿರನ ವಿಶೇಷ ಸಂದೇಶ
  • ಹಸ್ತಿನಾಪುರಕ್ಕೆ ಸಂಜಯನ ನಿರ್ಗಮನ : ಧೃತರಾಷ್ಟ್ರನೊಡನೆ ಸಮಾಗಮ : ಯುಧಿಷ್ಠಿರನ ಕ್ಷೇಮಸಮಾಚಾರವನ್ನು ತಿಳಿಸಿದುದು : ಧೃತರಾಷ್ಟ್ರನ ಕಾರ್ಯವನ್ನು ಸಂಜಯನು ಖಂಡಿಸಿದುದು

ಪ್ರಜಾಗರಪರ್ವ

  • ಧೃತರಾಷ್ಟ್ರ-ವಿದುರರ ಸಂವಾದ (ವಿದುರನೀತಿ)
  • ಧೃತರಾಷ್ಟ್ರನಿಗೆ ವಿದುರನ ನೀತಿಯುಕ್ತವಚನ
  • ವಿದುರನಿಂದ ಕೇಶಿನೀ-ವಿರೋಚನರ ಮತ್ತು ಸುಧನ್ವ-ವಿರೋಚನರ ಸಂವಾದಕಥನ
  • ವಿದುರನಿಂದ ಅತ್ರೇಯ ಮತ್ತು ಸಾಧ್ಯದೇವತೆಗಳ ಸಂವಾದದ ಉಲ್ಲೇಖ
  • ವಿದುರನೀತಿ
  • ವಿದುರನೀತಿ
  • ವಿದುರನೀತಿ
  • ಧರ್ಮದ ಮಹತ್ತ್ವದ ಪ್ರತಿಪಾದನೆ : ಬ್ರಾಹ್ಮಣಾದಿ ನಾಲ್ಕುವರ್ಣಗಳ ವರ್ಣನೆ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva