ಛತ್ರಿ ಮತ್ತು ಪಾದರಕ್ಷೆಗಳ ಉತ್ಪತ್ತಿ : ದಾನದ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ : ಸೂರ್ಯನ ಪ್ರಚಂಡಕಿರಣಗಳಿಂದ ರೇಣುಕಾದೇವಿಯ ಸಂತಾಪ : ಜಮದಗ್ನಿಯ ಕೋಪ : ವಿಪ್ರರೂಪಧರನಾದ ಸೂರ್ಯನೊಡನೆ ಜಮದಗ್ನಿಯ ಸಂಭಾಷಣೆ
ಛತ್ರಿ ಮತ್ತು ಪಾದರಕ್ಷೆಗಳ ಉತ್ಪತ್ತಿ ಮತ್ತು ಅವುಗಳ ದಾನದ ಪ್ರಶಂಸೆ
ಗೃಹಸ್ಥಧರ್ಮದ ಮತ್ತು ಪಂಚಯಜ್ಞಗಳ ವಿಷಯದಲ್ಲಿ ಶ್ರೀಕೃಷ್ಣ-ಪೃಥ್ವೀದೇವಿಯರ ಸಂವಾದ
ತಪಸ್ವಿಯಾದ ಸುವರ್ಣ ಮತ್ತು ಮನುಗಳ ಸಂವಾದ : ಪುಷ್ಪ-ಧೂಪ-ದೀಪ ಮತ್ತು ಉಪಹಾರಗಳ ದಾನದ ಮಹಿಮೆ
ಋಷಿಗಳ ವಿಷಯದಲ್ಲಿ ನಹುಷನ ಅಪರಾಧ : ಪ್ರತೀಕಾರಕ್ಕಾಗಿ ಭೃಗು ಮತ್ತು ಅಗಸ್ತ್ಯರ ಮಾತುಕತೆ
ನಹುಷನ ಪತನ : ಇಂದ್ರಪದವಿಯಲ್ಲಿ ಶತಕ್ರತುವಿಗೆ ಪುನಃ ಪಟ್ಟಾಭಿಷೇಕ : ದೀಪದಾನದ ಮಹಿಮೆ
ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದರಿಂದ ಪ್ರಾಪ್ತವಾಗುವ ದೋಷದ ವಿಷಯದಲ್ಲಿ ಕ್ಷತ್ರಿಯನಿಗೂ-ಚಾಂಡಾಲನಿಗೂ ನಡೆದ ಸಂವಾದ : ಬ್ರಾಹ್ಮಣನ ಸ್ವತ್ತಿನ ರಕ್ಷಣೆಯಲ್ಲಿ ಪ್ರಾಣಾರ್ಪಣೆಮಾಡಿದ ಚಾಂಡಾಲನಿಗೆ ಸ್ವರ್ಗಪ್ರಾಪ್ತಿ
ಭಿನ್ನ-ಭಿನ್ನ ಕರ್ಮಫಲಗಳಿಗೆ ಭಿನ್ನ-ಭಿನ್ನ ಲೋಕಗಳ ಪ್ರಾಪ್ತಿಯ ವಿಷಯದಲ್ಲಿ ಧೃತರಾಷ್ಟ್ರರೂಪಧಾರಿಯಾದ ಇಂದ್ರನಿಗೂ-ಗೌತಮನಿಗೂ ನಡೆದ ಸಂವಾದ
ಮಾಂಸವನ್ನು ತಿನ್ನದೇ ಇರುವುದರಿಂದ ಪ್ರಾಪ್ತವಾಗುವ ಲಾಭ ಮತ್ತು ಅಹಿಂಸಾಧರ್ಮದ ಪ್ರಶಂಸೆ
ಒಂದು ಹುಳುವಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಶುಭಕರ್ಮವೊಂದರ ಫಲವಾಗಿ ಪೂರ್ವಜನ್ಮದ ಸ್ಮರಣೆಯಾದುದು : ಹುಳುವಿನ ಜನ್ಮದಲ್ಲಿ ಮೃತ್ಯುವಿನ ಭಯ : ಕೀಟವು ತನ್ನ ಮೋಕ್ಷೋಪಾಯದ ವಿಷಯವಾಗಿ ವ್ಯಾಸರನ್ನು ಪ್ರಶ್ನಿಸಿದುದು
ವ್ಯಾಸ-ಮೈತ್ರೇಯರ ಸಂವಾದ-ತಪಸ್ಸಿನ ಪ್ರಶಂಸೆ : ಗೃಹಸ್ಥನ ಕರ್ತವ್ಯಗಳ ನಿರ್ದೇಶನ
ಶಾಂಡಿಲೀ ಮತ್ತು ಸುಮನೆಯರ ಸಂವಾದ : ಪತಿವ್ರತಾಸ್ತ್ರೀಯರ ಕರ್ತವ್ಯದ ವರ್ಣನೆ
ಸಾಮೋಪಾಯದ ಪ್ರಶಂಸೆ
ಶ್ರಾದ್ಧದ ವಿಷಯದಲ್ಲಿ ದೇವದೂತ ಮತ್ತು ಪಿತೃಗಳ ಸಂವಾದ : ಪಾಪದಿಂದ ವಿಮುಕ್ತಿಹೊಂದುವ ವಿಷಯದಲ್ಲಿ ವಿದ್ಯುತ್ಪ್ರಭ ಮತ್ತು ಇಂದ್ರರ ಸಂವಾದ : ಧರ್ಮದ ವಿಷಯದಲ್ಲಿ ಇಂದ್ರ-ಬೃಹಸ್ಪತಿಗಳ ಸಂವಾದ : ವೃಷೋತ್ಸರ್ಗವೇ ಮುಂತಾದ ವಿಷಯಗಳಲ್ಲಿ ದೇವರ್ಷಿ-ಪಿತೃಗಳ ಸಂವಾದ
ವಿಷ್ಣು, ಬಲದೇವ, ದೇವಗಣಗಳು, ಧರ್ಮ ಅಗ್ನಿ, ವಿಶ್ವಾಮಿತ್ರ, ಗೋವುಗಳು ಮತ್ತು ಬ್ರಹ್ಮ ಇವರಿಂದ ಧರ್ಮದ ನಿರೂಪಣೆ