Volume 8: Vanaparva-Virataparva

ಪರಿವಿಡಿ:

ಕುಂಡಲಾಹರಣಪರ್ವ – ಆರಣೀಯಪರ್ವ – ವಿರಾಟಪರ್ವ : ಪಾಣ್ಡವಪ್ರವೇಶಪರ್ವ – ಸಮಯಪಾಲನಪರ್ವ – ಕೀಚಕವಧಪರ್ವ – ಗೋಹರಣಪರ್ವ

ಕುಂಡಲಾಹರಣಪರ್ವ

  • ಸ್ವಪ್ನದಲ್ಲಿ ಸೂರ್ಯನು ಕರ್ಣನಿಗೆ ದರ್ಶನವನ್ನಿತ್ತುದು : ಇಂದ್ರನಿಗೆ ಕರ್ಣಕುಂಡಲಗಳನ್ನೂ, ಕವಚವನ್ನೂ ಕೊಡದಂತೆ ಕರ್ಣನನ್ನು ಸೂರ್ಯನು ಪ್ರೇರಿಸಿದುದು : ಕರ್ಣನು ದಾನಕೇಳಿದ ಇಂದ್ರನಿಗೆ ಕವಚವನ್ನೂ, ಕರ್ಣ ಕುಂಡಲಗಳನ್ನೂ ಕೊಡಲು ನಿರ್ಧಾರಮಾಡಿದುದು
  • ಇಂದ್ರನಿಗೆ ಕರ್ಣಕುಂಡಲಗಳನ್ನು ಕೊಡದಿರುವಂತೆ ಸೂರ್ಯನಿಂದ ಕರ್ಣನಿಗೆ ಆದೇಶ
  • ಕರ್ಣ-ಸೂರ್ಯರ ಸಂವಾದ : ಸೂರ್ಯನ ಆಜ್ಞಾನುಸಾರವಾಗಿ ಕರ್ಣಕುಂಡಲ-ಕವಚಗಳನ್ನು ಶಕ್ತ್ಯಾಯುಧದ ವಿನಿಮಯದಿಂದ ಕೊಡುವುದಾಗಿ ಕರ್ಣನು ನಿಶ್ಚಯಿಸಿದುದು
  • ಕುಂತಿಭೋಜನ ಮನೆಗೆ ದುರ್ವಾಸರು ಆಗಮಿಸಿದುದು : ರಾಜನು ಅವರ ಸೇವೆಗಾಗಿ ಕುಂತಿಯನ್ನು ನಿಯಮಿಸಿದುದು
  • ಕುಂತೀ ಮತ್ತು ಕುಂತಿಭೋಜರ ಮಾತುಕತೆ : ಕುಂತಿಯು ಮಹರ್ಷಿಗಳ ಸೇವೆಮಾಡಲೊಪ್ಪಿದುದು
  • ಕುಂತಿಯ ಸೇವೆಯಿಂದ ಸಂತುಷ್ಟರಾದ ದುರ್ವಾಸ ಮಹರ್ಷಿಗಳು ಅವಳಿಗೆ ಮಂತ್ರೋಪದೇಶಮಾಡಿದುದು
  • ಕುಂತಿಯು ಮಂತ್ರಪುನಶ್ಚರಣೆ ಮಾಡಿ ಸೂರ್ಯನನ್ನು ಆಹ್ವಾನಿಸಿದುದು : ಸೂರ್ಯ-ಕುಂತಿಯರ ಸಂವಾದ
  • ಸೂರ್ಯ-ಕುಂತಿಯರ ಸಮಾಗಮ : ಕುಂತಿಯು ಗರ್ಭವತಿಯಾದುದು
  • ಕರ್ಣನ ಜನ್ಮ : ಕುಂತಿಯು ಮಗುವನ್ನು ಪೆಟ್ಟಿಗೆ ಯಲ್ಲಿಟ್ಟು ತೇಲಿಬಿಟ್ಟುದು : ಕುಂತಿಯ ದುಃಖ
  • ಅಧಿರಥನಿಗೆ ಪೆಟ್ಟಿಗೆಯು ಸಿಕ್ಕಿದುದು : ರಾಧೆಯು ಕರ್ಣನನ್ನು ಪಾಲಿಸಿ-ಪೋಷಿಸಿದುದು : ಹಸ್ತಿನಾಪಟ್ಟಣದಲ್ಲಿ ಕರ್ಣನ ವಿದ್ಯಾಭ್ಯಾಸ : ಕರ್ಣನ ಬಳಿಗೆ ಇಂದ್ರನ ಆಗಮನ
  • ಇಂದ್ರನು ಕರ್ಣನಿಗೆ ಶಕ್ತ್ಯಾಯುಧವನ್ನು ಕೊಟ್ಟು ಕವಚ-ಕುಂಡಲಗಳನ್ನು ವಿನಿಮಯರೂಪವಾಗಿ ಪಡೆದುದು

ಆರಣೀಯಪರ್ವ

  • ಬ್ರಾಹ್ಮಣನ ಅರಣಿ ಮತ್ತು ಮಂಥನದಂಡಗಳನ್ನು ತಂದು ಕೊಡಲು ಪಾಂಡವರು ಜಿಂಕೆಯನ್ನು ಬೆನ್ನಟ್ಟಿದುದು
  • ಕುಡಿಯಲು ನೀರುತರಲು ಹೋದ ನಕುಲ-ಸಹದೇವ-ಭೀಮಾರ್ಜುನರು ಸರೋವರದ ಸಮೀಪದಲ್ಲಿ ನಿಶ್ಚೇಷ್ಟರಾಗಿ ಬಿದ್ದುದು
  • ಯಕ್ಷನ ಪ್ರಶ್ನೆಗಳಿಗೆ ಯುಧಿಷ್ಠಿರನ ಉತ್ತರ: ಧರ್ಮಜನ ಉತ್ತರದಿಂದ ತೃಪ್ತನಾದ ಯಕ್ಷನು ಭೀಮಾದಿಗಳನ್ನು ಬದುಕಿಸಿದುದು
  • ಭೀಮನೇ ಮೊದಲಾದ ನಾಲ್ವರನ್ನೂ ಯಕ್ಷನು ಬದುಕಿಸಿದುದು : ಧರ್ಮಮೂರ್ತಿಯಾದ ಯಕ್ಷನಿಂದ ಯುಧಿಷ್ಠಿರನಿಗೆ ವರಪ್ರದಾನ
  • ಅಜ್ಞಾತವಾಸಕ್ಕೆ ಅನುಮತಿಪಡೆಯುವ ಸಮಯದಲ್ಲಿ ಶೋಕಾಕುಲನಾದ ಯುಧಿಷ್ಠಿರನನ್ನು ಧೌಮ್ಯರು ಸಮಾಧಾನಪಡಿಸಿದುದು : ಅಜ್ಞಾತವಾಸವನ್ನು ಹೇಗೆ ಕಳೆಯಬೇಕೆಂಬ ವಿಷಯವಾಗಿ ಪರಸ್ಪರ ಸಮಾಲೋಚನೆ

ವಿರಾಟಪರ್ವ : ಪಾಣ್ಡವಪ್ರವೇಶಪರ್ವ

  • ವಿರಾಟನಗರದಲ್ಲಿ ಅಜ್ಞಾತವಾಸದ ಒಂದು ವರ್ಷವನ್ನು ಕಳೆಯಲು ಪಾಂಡವರು ಪರಸ್ಪರ ಸಮಾಲೋಚನೆ : ಧರ್ಮ ಜನು ತನ್ನ ಕಾರ್ಯಕ್ರಮವನ್ನು ವಿವರಿಸಿದುದು
  • ಭೀಮಾರ್ಜುನರು ವಿರಾಟನಗರದಲ್ಲಿ ತಾವು ಕೈಗೊಳ್ಳಲ್ಲಿರುವ ಕಾರ್ಯದ ವಿಷಯವಾಗಿ ಹೇಳಿದುದು
  • ನಕುಲ-ಸಹದೇವ-ದ್ರೌಪದಿಯರು ತಮ್ಮ ತಮ್ಮ ಕರ್ತವ್ಯಗಳ ವಿಷಯವಾಗಿ ಹೇಳಿದುದು
  • ಪಾಂಡವರಿಗೆ ಧೌಮ್ಯರ ಹಿತವಚನಗಳು : ವಿರಾಟನಗರಕ್ಕೆ ಪಾಂಡವರ ಪ್ರಯಾಣ
  • ಪಾಂಡವರು ವಿರಾಟನಗರದ ಸಮೀಪಕ್ಕೆ ಹೋಗಿ ಶ್ಮಶಾನದಲ್ಲಿದ್ದ ಶಮೀವೃಕ್ಷದಲ್ಲಿ ತಮ್ಮ ಆಯುಧಗಳನ್ನಿಟ್ಟುದು
  • ಯುಧಿಷ್ಠಿರನು ದುರ್ಗಾದೇವಿಯನ್ನು ಸ್ತೋತ್ರ ಮಾಡಿದುದು : ದೇವಿಯು ಪ್ರತ್ಯಕ್ಷಳಾಗಿ ವರಗಳನ್ನು ಕೊಟ್ಟುದು
  • ಯುಧಿಷ್ಠಿರನು ರಾಜಸಭೆಯನ್ನು ಪ್ರವೇಶಿಸಿ ವಿರಾಟನಿಂದ ಸಮ್ಮಾನಿತನಾದುದು
  • ಭೀಮಸೇನನು ವಿರಾಟರಾಜನ ಸಭಾಮಂದಿರವನ್ನು ಪ್ರವೇಶಿಸಿದುದು : ವಿರಾಟನು ಅವನಿಗೂ ಆಶ್ವಾಸನೆಯನ್ನಿತ್ತುದು
  • ದ್ರೌಪದಿಯು ಸೈರಂಧ್ರಿಯ ವೇಷವನ್ನು ಧರಿಸಿ ಅರಮನೆಯ ಸಮೀಪಕ್ಕೆ ಹೋದುದು : ಸುದೇಷ್ಣೆಯೊಡನೆ ದ್ರೌಪದಿಯ ಸಂಭಾಷಣೆ
  • ಸಹದೇವನು ವಿರಾಟರಾಜನೊಡನೆ ಮಾತನಾಡಿದುದು : ವಿರಾಟನು ಸಹದೇವನನ್ನು ಗೋಶಾಲೆಯ ಅಧ್ಯಕ್ಷನನ್ನಾಗಿ ನಿಯಮಿಸಿದುದು
  • ಅರ್ಜುನನು ಬೃಹನ್ನಳೆಯ ವೇಷವನ್ನು ಧರಿಸಿ ರಾಜನನ್ನು ಸಂಧಿಸಿದುದು : ವಿರಾಟನು ತನ್ನ ಹೆಣ್ಣು ಮಕ್ಕಳಿಗೆ ನೃತ್ಯ-ಗಾಯನಗಳನ್ನು ಹೇಳಿಕೊಡಲು ಅವನನ್ನು ನಿಯಮಿಸಿಕೊಂಡುದು
  • ನಕುಲನು ಅಶ್ವಶಾಲೆಯ ಅಧ್ಯಕ್ಷನಾದುದು

ಸಮಯಪಾಲನಪರ್ವ

  • ಭೀಮಸೇನನು ವಿಶ್ವವಿಖ್ಯಾತನಾಗಿದ್ದ ಜೀಮೂತನೆಂಬ ಮಲ್ಲನನ್ನು ವಧಿಸಿದುದು

ಕೀಚಕವಧಪರ್ವ

  • ಕೀಚಕನು ದ್ರೌಪದಿಯನ್ನು ಮೋಹಿಸಿ ಅವಳಿಂದ ತಿರಸ್ಕೃತನಾದುದು
  • ರಾಣಿ ಸುದೇಷ್ಣೆಯು ದ್ರೌಪದಿಯನ್ನು ಕೀಚಕನ ಮನೆಗೆ ಕಳುಹಿಸಿದುದು
  • ಕೀಚಕನು ದ್ರೌಪದಿಗೆ ಅವಮಾನಮಾಡಿದುದು
  • ದ್ರೌಪದಿಯು ಕಾರ್ಯಸಿದ್ಧಿಗಾಗಿ ಭೀಮಸೇನನ ಬಳಿಗೆ ಹೋದುದು
  • ಭೀಮನು ಮುಂದೆ ದ್ರೌಪದಿಯ ದುಃಖೋದ್ಗಾರ
  • ಪಾಂಡವರ ಕಷ್ಟಗಳನ್ನು ನೋಡಿ ದುಃಖಿತಳಾದ ದ್ರೌಪದಿಯು ಭೀಮಸೇನನ ಮುಂದೆ ಗೋಳಿಟ್ಟುದು
  • ದ್ರೌಪದಿಯು ಭೀಮಸೇನನಿಗೆ ತನ್ನ ದುಃಖವನ್ನು ವಿವರಿಸಿ ಹೇಳಿದುದು
  • ಭೀಮಸೇನ ಮತ್ತು ದ್ರೌಪದಿಯರ ಸಂವಾದ
  • ಭೀಮ-ಕೀಚಕರ ಯುದ್ಧ ಮತ್ತು ಕೀಚಕನ ವಧೆ
  • ಉಪಕೀಚಕರು ಸೈರಂದ್ರಿಯನ್ನು ಬಂಧಿಸಿ ಅಣ್ಣನೊಡನೆ ಸುಟ್ಟುಹಾಕಲು ಶ್ಮಶಾನಕ್ಕೆ ಹೊತ್ತುಕೊಂಡು ಹೋದುದು ; ಭೀಮಸೇನನು ಅವರೆಲ್ಲರನ್ನೂ ಸಂಹರಿಸಿ ಸೈರಂಧ್ರಿಯನ್ನು ಬಿಡುಗಡೆಮಾಡಿದುದು
  • ಸೈರಂಧ್ರಿಯು ಅರಮನೆಗೆ ಹಿಂದಿರುಗಿದುದು : ಸೈರಂಧ್ರಿ ಮತ್ತು ಸುದೇಷ್ಣೆಯರ ಮಾತುಕತೆ

ಗೋಹರಣಪರ್ವ

  • ಅಜ್ಞಾತವಾಸಿಗಳಾದ ಪಾಂಡವರನ್ನು ಹುಡುಕಲು ದುರ್ಯೋಧನನ ಪ್ರಯತ್ನ
  • ಅಜ್ಞಾತರಾಗಿರುವ ಪಾಂಡವರನ್ನು ಹುಡುಕಲು ಪುನಃ ಪ್ರಯತ್ನ
  • ಪುನಃ ಗೂಢಚಾರರನ್ನು ಕಳುಹಿಸಲು ದ್ರೋಣರ ಸಮ್ಮತಿ
  • ಯುಧಿಷ್ಠಿರನ ಮಹಿಮೆಯನ್ನು ವರ್ಣಿಸಿದ ಭೀಷ್ಮನೂ ಪಾಂಡವರ ಅನ್ವೇಷಣೆಗೆ ಸಮ್ಮತಿಸಿದುದು
  • ಗೂಢಚಾರರನ್ನು ಕಳುಹಿಸಲು ಕೃಪರು ಸಮ್ಮತಿಸಿದುದು
  • ಸುಶರ್ಮನ ಸಲಹೆಯಂತೆ ತ್ರಿಗರ್ತರೂ ಮತ್ತು ಕೌರವರೂ ಮತ್ಸ್ಯದೇಶಕ್ಕೆ ಹೋಗಿ ಗೋವುಗಳನ್ನು ತಡೆದುದು
  • ನಾಲ್ವರು ಪಾಂಡವರೊಡಗೂಡಿ ವಿರಾಟನು ಯುದ್ಧಕ್ಕೆ ಸಜ್ಜಾದುದು
  • ಮತ್ಸ್ಯ-ತ್ರಿಗರ್ತರ ಯುದ್ಧ
  • ಸುಶರ್ಮನು ವಿರಾಟನನ್ನು ಸೆರೆಹಿಡಿದುದು : ಸುಶರ್ಮ-ಭೀಮಸೇನರ ಯುದ್ಧ : ಭೀಮನು ವಿರಾಟನನ್ನು ಸೆರೆಯಿಂದ ಬಿಡಿಸಿ ಸುಶರ್ಮನನ್ನು ಬಂಧಿಸಿದುದು : ಧರ್ಮರಾಜನಿಂದ ಸುಶರ್ಮನ ಬಂಧವಿಮೋಚನೆ
  • ವಿರಾಟನಿಂದ ಪಾಂಡವರಿಗೆ ಸಮ್ಮಾನ : ನಗರದಲ್ಲಿ ವಿಜಯಘೋಷಣೆ
  • ಕೌರವರಿಂದ ಉತ್ತರದಿಕ್ಕಿನಲ್ಲಿದ್ದ ಗೋವುಗಳ ಅಪಹರಣ : ಗೋಪಾಧ್ಯಕ್ಷನು ಉತ್ತರಕುಮಾರನನ್ನು ಯುದ್ಧಕ್ಕೆ ಹೋಗಲು ಪ್ರೋತ್ಸಾಹಿಸಿದುದು
  • ಉತ್ತರನ ಪೌರುಷ : ಬೃಹನ್ನಳೆಯನ್ನು ಸಾರಥಿಯನ್ನಾಗಿ ನಿಯಮಿಸಿಕೊಳ್ಳುವಂತೆ ದ್ರೌಪದಿಯು ಉತ್ತರನನ್ನು ಪ್ರಚೋದಿಸಿದುದು
  • ಸಾರಥ್ಯಕ್ಕೆ ಬೃಹನ್ನಳೆಯ ಅಂಗೀಕಾರ : ಉತ್ತರ ಕುಮಾರನು ಯುದ್ಧಕ್ಕೆ ಹೊರಟುದು
  • ಭಯಪಟ್ಟು ರಥದಿಂದ ಧುಮುಕಿ ಓಡಿಹೋಗುತ್ತಿದ್ದ ಉತ್ತರನನ್ನು ಅರ್ಜುನನು ಸಮಾಧಾನಪಡಿಸಿ ರಥಕ್ಕೆ ಕರೆತಂದುದು
  • ಕರೆತಂದುದು ದ್ರೋಣರಿಂದ ಅರ್ಜುನನ ಪ್ರಶಂಸೆ
  • ಶಮೀವೃಕ್ಷದಿಂದ ಅಸ್ತ್ರಗಳನ್ನು ಕೆಳಗಿಳಿಸುವಂತೆ ಉತ್ತರನಿಗೆ ಅರ್ಜುನನ ಆದೇಶ
  • ಅರ್ಜುನನ ಆದೇಶದಂತೆ ಉತ್ತರನು ವೃಕ್ಷದ ಮೇಲಿದ್ದ ಅಸ್ತ್ರ-ಶಸ್ತ್ರಗಳನ್ನಿಳಿಸಿದುದು
  • ಮರದ ಮೇಲಿದ್ದ ಅಸ್ತ್ರ-ಶಸ್ತ್ರಗಳ ವಿಷಯವಾಗಿ ಉತ್ತರನು ಬೃಹನ್ನಳೆಯನ್ನು ಪ್ರಶ್ನಿಸಿದುದು
  • ಬೃಹನ್ನಳೆಯು ಉತ್ತರನಿಗೆ ಪಾಂಡವರ ಶಸ್ತ್ರಾಸ್ತ್ರಗಳ ಪರಿಚಯ ಮಾಡಿಕೊಟ್ಟುದು
  • ಅರ್ಜುನನು ಉತ್ತರಕುಮಾರನಿಗೆ ತನ್ನ ಸೋದರರ ಮತ್ತು ದ್ರೌಪದಿಯ ನಿಜಸ್ವರೂಪಗಳನ್ನು ತಿಳಿಸಿದುದು
  • ಅರ್ಜುನನ ಯುದ್ಧಸಿದ್ಧತೆ : ಅಸ್ತ್ರ-ಶಸ್ತ್ರಗಳನ್ನು ಸ್ಮರಿಸಿ ಆವಾಹಿಸಿಕೊಂಡುದು : ಉತ್ತರನ ಭಯದ ನಿವಾರಣೆ
  • ಉತ್ತರನ ರಥದ ಮೇಲೆ ಅರ್ಜುನನ ಕಪಿಧ್ವಜವು ಉಪಸ್ಥಿತವಾದುದು : ಅರ್ಜುನನು ಶಂಖನಾದ ಮಾಡಿದುದು : ದ್ರೋಣರು ಆ ಸಮಯದಲ್ಲಾದ ಅಪಶಕುನಗಳನ್ನು ವಿವರಿಸಿದುದು
  • ದುರ್ಯೋಧನನ ಯುದ್ಧಸಿದ್ಧತೆ : ಕರ್ಣನ ಆತ್ಮಪ್ರಶಂಸೆ
  • ಕರ್ಣನ ಅಹಂಕಾರೋಕ್ತಿ
  • ಕರ್ಣ-ದುರ್ಯೋಧನರಿಗೆ ಕೃಪಾಚಾರ್ಯರ ಹಿತೋಕ್ತಿ
  • ಕರ್ಣನ ಮಾತಿಗೆ ಅಶ್ವತ್ಥಾಮನ ಪ್ರತಿಭಟನೆ
  • ಭೀಷ್ಮರ ಸಮಾಧಾನೋಕ್ತಿ
  • ಭೀಷ್ಮರ ಸಮಯೋಚಿತವಾದ ಸಲಹೆ
  • ಅರ್ಜುನನು ದುರ್ಯೋಧನನ ಸೈನ್ಯವನ್ನು ಆಕ್ರಮಿಸಿ ಗೋವುಗಳನ್ನು ಹಿಂದಿರುಗಿಸಿದುದು
  • ಕರ್ಣಾರ್ಜುನರ ಯುದ್ಧ : ಅರ್ಜುನನ ವಿಜಯ
  • ಅರ್ಜುನನಿಂದ ಕೌರವಸೈನ್ಯಕ್ಕಾದ ಅಪಾರಹಾನಿ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva