Volume 19: Karnaparva

ಪರಿವಿಡಿ:

ಕರ್ಣಪರ್ವ – ಶಲ್ಯಪರ್ವ – ಹ್ರದಪ್ರವೇಶಪರ್ವ

ಕರ್ಣಪರ್ವ

  • ಧೃಷ್ಟದ್ಯುಮ್ನ-ಕರ್ಣರ ಯುದ್ಧ : ಅಶ್ವತ್ಥಾಮನು ಧೃಷ್ಟದ್ಯುಮ್ನನನ್ನು ಆಕ್ರಮಿಸಿದುದು : ಅರ್ಜುನನು ಧೃಷ್ಟದ್ಯುಮ್ನನನ್ನು ರಕ್ಷಿಸಿದುದು : ಅಶ್ವತ್ಥಾಮನ ಪರಾಜಯ
  • ಶ್ರೀಕೃಷ್ಣನು ಅರ್ಜುನನಿಗೆ ದುರ್ಯೋಧನ-ಕರ್ಣರ ಪರಾಕ್ರಮವನ್ನು ವರ್ಣಿಸುತ್ತಾ ಕರ್ಣನನ್ನು ಸಂಹರಿಸಲು ಅರ್ಜುನನನ್ನು ಉತ್ಸಾಹಗೊಳಿಸಿದುದು : ಭೀಮಸೇನನ ದುಷ್ಕರಪರಾಕ್ರಮದ ವರ್ಣನೆ
  • ಕರ್ಣನು ಶಿಖಂಡಿಯನ್ನು ಪರಾಜಯಗೊಳಿಸಿದುದು : ಧೃಷ್ಟದ್ಯುಮ್ನ-ದುಃಶಾಸನರ ಯುದ್ಧ : ವೃಷಸೇನ-ನಕುಲರ ಯುದ್ಧ : ಸಹದೇವನು ಉಲೂಕನನ್ನೂ, ಸಾತ್ಯಕಿಯು ಶಕುನಿಯನ್ನೂ ಪರಾಜಯಗೊಳಿಸಿದುದು : ಕೃಪರು ಯುಧಾಮನ್ಯುವನ್ನೂ, ಕೃತವರ್ಮನು ಉತ್ತಮೌಜಸನನ್ನೂ ಪರಾಜಯಗೊಳಿಸಿದುದು : ಭೀಮನಿಂದ ದುರ್ಯೋಧನನ ಸೋಲು : ಗಜಸೇನೆಯ ಸಂಹಾರ ಮತ್ತು ಪಲಾಯನ
  • ಕೌರವರ ಸೈನ್ಯವು ಯುಧಿಷ್ಠಿರನನ್ನು ಆಕ್ರಮಿಸಿದುದು
  • ಕರ್ಣನು ಯುಧಿಷ್ಠಿರ-ನಕುಲ-ಸಹದೇವರನ್ನು ಪರಾಜಯಗೊಳಿಸಿದುದು : ಕರ್ಣನ ಬಾಣಗಳಿಂದ ಬಹಳವಾಗಿ ಗಾಯಗೊಂಡಿದ್ದ ಯುಧಿಷ್ಠಿರನು ಶಿಬಿರದಲ್ಲಿ ವಿಶ್ರಾಂತಿಯನ್ನು ಪಡೆದುಕೊಂಡುದು
  • ಅರ್ಜುನನು ಅಶ್ವತ್ಥಾಮನನ್ನು ಪರಾಜಯಗೊಳಿಸಿದುದು : ಕೌರವಸೈನ್ಯದಲ್ಲಿ ಕೋಲಾಹಲ : ದುರ್ಯೋಧನನ ಪ್ರೇರಣೆಯಂತೆ ಕರ್ಣನು ಭಾರ್ಗವಾಸ್ತ್ರವನ್ನು ಪ್ರಯೋಗಿಸಿ ಪಾಂಚಾಲನನ್ನು ಸಂಹರಿಸಿದುದು
  • ಕೃಷ್ಣಾರ್ಜುನರು ಸೇನೆಯ ರಕ್ಷಣಾಭಾರವನ್ನು ಭೀಮಸೇನನಿಗೆ ವಹಿಸಿಕೊಟ್ಟು ಯುಧಿಷ್ಠಿರನ ಬಳಿಗೆ ಹೋದುದು
  • ಕರ್ಣನು ಹತನಾದನೆಂದೇ ಭಾವಿಸಿದ ಯುಧಿಷ್ಠಿರನು ಅರ್ಜುನನೊಡನೆ ಮಾತನಾಡಿದುದು
  • ಕರ್ಣನ ಸಂಹಾರವನ್ನು ಇದುವರೆಗೂ ಮಾಡದಿರುವುದಕ್ಕೆ ಕಾರಣವನ್ನು ತಿಳಿಸಿದ ಅರ್ಜುನನು ಕರ್ಣನನ್ನು ಸಂಹರಿಸಲು ಪ್ರತಿಜ್ಞೆಮಾಡಿದುದು
  • ಯುಧಿಷ್ಠಿರನು ಕೋಪಾಭಿಭೂತನಾಗಿ ಅರ್ಜುನನೊಡನೆ ಅಪಮಾನಕರವಾದ ಮಾತನಾಡಿದುದು
  • ಶ್ರೀಕೃಷ್ಣನು ಯುಧಿಷ್ಠಿರನನ್ನು ಸಂಹರಿಸಲು ಉದ್ಯತನಾದ ಅರ್ಜುನನಿಗೆ ಆಖ್ಯಾನಗಳನ್ನು ಹೇಳಿ ಧರ್ಮೋಪದೇಶ ಮಾಡಿ ಸಮಾಧಾನಗೊಳಿಸಿದುದು
  • ಶ್ರೀಕೃಷ್ಣನು ಅರ್ಜುನನನ್ನು ಪ್ರತಿಜ್ಞಾಭಂಗದ ದೋಷದಿಂದಲೂ ಭ್ರಾತೃವಧೆಯ ದೋಷದಿಂದಲೂ ಮತ್ತು ಆತ್ಮಘಾತದಿಂದಲೂ ವಿಮೋಚನೆಗೊಳಿಸಿದುದು : ಅರ್ಜುನನು ಯುಧಿಷ್ಠಿರನನ್ನು ಸಂತಯಿಸಿ ಸಂತೋಷಗೊಳಿಸಿದುದು
  • ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ : ಯುಧಿಷ್ಠಿರಾರ್ಜುನರು ಮೊದಲಿನಂತೆ ಸೌಮನಸ್ಯದಿಂದ ವ್ಯವಹರಿಸಿದುದು : ಅರ್ಜುನನು ಕರ್ಣನನ್ನು ಸಂಹರಿಸುವುದಾಗಿ ಪ್ರತಿಜ್ಞೆಮಾಡಿದುದು : ಯುಧಿಷ್ಠಿರನ ಆಶೀರ್ವಾದ
  • ಕೃಷ್ಣಾರ್ಜುನರ ರಣಯಾತ್ರೆ : ಹಾದಿಯಲ್ಲಿ ಶುಭಶಕುನಗಳಾದುದು : ಶ್ರೀಕೃಷ್ಣನು ಶುಭಶಕುನಗಳನ್ನು ವಿವರಿಸುತ್ತಾ ಅರ್ಜುನನನ್ನು ಪ್ರೋತ್ಸಾಹಿಸಿದುದು
  • ಶ್ರೀಕೃಷ್ಣನು ಭೀಷ್ಮ-ದ್ರೋಣರ ಪರಾಕ್ರಮವರ್ಣನೆಯನ್ನು ಮಾಡುವುದರ ಮೂಲಕ ಅರ್ಜುನನ ಬಲದ ಪ್ರಶಂಸೆಯನ್ನು ಮಾಡುತ್ತಾ ದುರ್ಯೋಧನನು ಮಾಡಿದ ಅನ್ಯಾಯಗಳನ್ನು ಸ್ಮರಣೆಗೆ ತಂದುದು : ಕರ್ಣನ ವಧೆಮಾಡಲು ಅರ್ಜುನನನ್ನು ಉತ್ತೇಜಿಸಿದುದು
  • ಅರ್ಜುನನ ವೀರೋಚಿತವಾದ ಮಾತುಗಳು
  • ಎರಡು ಪಕ್ಷಗಳ ಸೈನ್ಯಗಳ ನಡುವೆ ದ್ವಂದ್ವಯುದ್ಧ : ಸುಷೇಣನ ವಧೆ
  • ಭೀಮಸೇನನಿಗೂ ಮತ್ತು ಸಾರಥಿಯಾದ ವಿಶೋಕನಿಗೂ ನಡೆದ ಸಂಭಾಷಣೆ
  • ಭೀಮಾರ್ಜುನರಿಬ್ಬರೂ ಕೌರವರ ಸೈನ್ಯವನ್ನು ಸಂಹರಿಸಿದುದು : ಭೀಮನು ಶಕುನಿಯನ್ನು ಪರಾಜಯಗೊಳಿಸಿದುದು ದುರ್ಯೋಧನನೇ ಮೊದಲಾದ ಧೃತರಾಷ್ಟ್ರನ ಮಕ್ಕಳು ಸೇನಾಸಹಿತರಾಗಿ ಪಲಾಯನ ಮಾಡಿ ಕರ್ಣನ ಆಶ್ರಯವನ್ನು ಪಡೆದುದು
  • ಕರ್ಣನು ಪಾಂಡವರ ಸೈನ್ಯವನ್ನು ಸಂಹಾರಮಾಡಿದುದು : ಅಳಿದುಳಿದವರ ಪಲಾಯನ
  • ಅರ್ಜುನನು ಕೌರವಸೈನಿಕರನ್ನು ಸಂಹರಿಸಿ ರಕ್ತದ ನದಿಯನ್ನೇ ಹರಿಸಿದುದು : ರಥವನ್ನು ಕರ್ಣನ ಬಳಿಗೆ ಒಯ್ಯುವಂತೆ ಶ್ರೀಕೃಷ್ಣನಿಗೆ ಹೇಳಿದುದು : ಕೃಷ್ಣಾರ್ಜುನರು ತಮ್ಮ ಸಮೀಪಕ್ಕೆ ಬರುತ್ತಿರುವುದನ್ನು ನೋಡಿದ ಕರ್ಣ-ಶಲ್ಯರ ಸಂಭಾಷಣೆ : ಅರ್ಜುನನು ಕೌರವರ ಸೈನ್ಯವನ್ನು ಧ್ವಂಸ ಮಾಡಿದುದು
  • ಅರ್ಜುನನು ಕೌರವರ ಸೈನ್ಯವನ್ನು ನಾಶಗೊಳಿಸಿ ಮುನ್ನುಗ್ಗಿದುದು
  • ಭೀಮಾರ್ಜುನರು ಕೌರವಸೈನಿಕರನ್ನು ಸಂಹರಿಸಿದುದು : ಕರ್ಣನ ಪರಾಕ್ರಮ
  • ಸಾತ್ಯಕಿಯು ಕರ್ಣನ ಮಗನಾದ ಪ್ರಸೇನನನ್ನು ವಧಿಸಿದುದು ; ಕರ್ಣನ ಪರಾಕ್ರಮ : ಭೀಮ-ದುಃಶಾಸನರ ಯುದ್ಧ
  • ಭೀಮಸೇನನು ದುಃಶಾಸನನ ಎದೆಯನ್ನು ಬಗೆದು ರಕ್ತ ಪಾನಮಾಡಿ ಸಂಹರಿಸಿದುದು : ಯುಧಾಮನ್ಯುವು ಚಿತ್ರಸೇನನನ್ನು ಸಂಹರಿಸಿದುದು : ಭೀಮನ ಹರ್ಷೋದ್ಗಾರ
  • ಧೃತರಾಷ್ಟ್ರನ ಹತ್ತು ಮಕ್ಕಳ ವಧೆ : ಕರ್ಣನ ಭಯ : ಶಲ್ಯನು ಸಮಾಧಾನಹೇಳಿದುದು : ನಕುಲ-ವೃಷಸೇನರ ಯುದ್ಧ
  • ಕೌರವಯೋಧರು ಕುಲಿಂದರಾಜನ ಮಕ್ಕಳನ್ನು ಸಂಹರಿಸಿದುದು : ಅರ್ಜುನನು ವೃಷಸೇನನನ್ನು ಸಂಹರಿಸಿದುದು
  • ಕರ್ಣನೊಡನೆ ಯುದ್ಧಮಾಡುವ ವಿಷಯವಾಗಿ ಕೃಷ್ಣಾರ್ಜುನರ ಸಮಾಲೋಚನೆ : ಅರ್ಜುನನು ಕರ್ಣನನ್ನು ಎದುರಿಸಿದುದು
  • ಕರ್ಣಾರ್ಜುನರು ದ್ವೈರಥಯುದ್ಧಕ್ಕೆ ಸಜ್ಜಾಗಿ ನಿಂತುದು : ಅವರ ಜಯಾಪಜಯಗಳ ವಿಷಯದಲ್ಲಿ ಪ್ರಾಣಿಮಾತ್ರಕ್ಕೇ ಸಂಶಯವುಂಟಾದುದು : ಬ್ರಹ್ಮ ಮತ್ತು ಮಹೇಶ್ವರರಿಂದ ಅರ್ಜುನನ ವಿಜಯಘೋಷಣೆ : ಕರ್ಣ-ಶಲ್ಯರ ಮತ್ತು ಕೃಷ್ಣಾರ್ಜುನರ ಸಂಭಾಷಣೆ
  • ಅರ್ಜುನನು ಕೌರವರ ಸೈನ್ಯವನ್ನು ಸಂಹರಿಸಿದುದು : ಅಶ್ವತ್ಥಾಮನು ಪಾಂಡವರೊಡನೆ ಸಂಧಾನಮಾಡಿಕೊಳ್ಳುವಂತೆ ದುರ್ಯೋಧನನಿಗೆ ಸಲಹೆಮಾಡಿದುದು : ದುರ್ಯೋಧನನ ನಿರಾಕರಣೆ
  • ಕರ್ಣಾರ್ಜುನರ ಭಯಂಕರ ಯುದ್ಧ : ಕೌರವವೀರರ ಪಲಾಯನ
  • ಕರ್ಣಾರ್ಜುನರ ಘೋರಯುದ್ಧ : ಶ್ರೀಕೃಷ್ಣನು ಅರ್ಜುನನನ್ನು ಸರ್ಪಾಸ್ತ್ರದಿಂದ ರಕ್ಷಿಸಿದುದು : ಕರ್ಣನು ತನ್ನ ರಥಚಕ್ರಗಳು ಭೂಮಿಯಲ್ಲಿ ಹುದುಗಿಕೊಂಡಿರುವ ಸಮಯದಲ್ಲಿ ಬಾಣಬಿಡದಂತೆ ಅರ್ಜುನನನ್ನು ಅನುರೋಧಿಸಿದುದು
  • ಶ್ರೀಕೃಷ್ಣನು ಕರ್ಣನನ್ನು ಎಚ್ಚರಿಸಿದುದು : ಕರ್ಣನ ವಧೆ
  • ಕೌರವರ ಶೋಕ : ಪಾಂಡವರ ಹರ್ಷ : ಕೌರವಸೈನ್ಯದ ಪಲಾಯನ : ದುರ್ಯೋಧನನಿಗೆ ಶಲ್ಯನು ಸಮಾಧಾನ ಹೇಳಿದುದು
  • ಭೀಮಸೇನನು ಇಪ್ಪತ್ತೈದು ಸಾವಿರ ಪದಾತಿಸೈನಿಕರನ್ನು ಸಂಹಾರಮಾಡಿದುದು : ಅರ್ಜುನನು ರಥಸೈನ್ಯವನ್ನು ವಿಧ್ವಂಸಮಾಡಿದುದು : ಕೌರವಸೈನ್ಯದ ಪಲಾಯನ : ಯೋಧರನ್ನು ಯುದ್ಧೋನ್ಮುಖರನ್ನಾಗಿ ಮಾಡಲು ದುರ್ಯೋಧನನ ಪ್ರಯತ್ನವು ವಿಫಲವಾದುದು
  • ಶಲ್ಯನಿಂದ ರಣಭೂಮಿಯ ದಿಗ್ದರ್ಶನ : ಕೌರವಸೇನೆಯ ಪಲಾಯನ : ಕೃಷ್ಣಾರ್ಜುನರು ಶಿಬಿರಕ್ಕೆ ತೆರಳಿದುದು
  • ಕೌರವರ ಸೈನ್ಯವು ಶಿಬಿರದ ಕಡೆಗೆ ಪಲಾಯನಮಾಡಿ ಶಿಬಿರವನ್ನು ಪ್ರವೇಶಿಸಿದುದು
  • ಕರ್ಣನು ರಣಭೂಮಿಯಲ್ಲಿ ಹತನಾದುದನ್ನು ಕಂಡು ಯುಧಿಷ್ಠಿರನು ಪ್ರಸನ್ನನಾಗಿ ಕೃಷ್ಣಾರ್ಜುನರನ್ನು ಪ್ರಶಂಸೆಮಾಡಿದುದು : ಧೃತರಾಷ್ಟ್ರನು ಶೋಕಮಗ್ನನಾದುದು : ಕರ್ಣಪರ್ವದ ಶ್ರವಣಮಹಿಮೆ

ಶಲ್ಯಪರ್ವ

  • ಸಂಜಯನಿಂದ ಶಲ್ಯ-ದುರ್ಯೋಧನರ ವಧೆಯ ವೃತ್ತಾಂತವನ್ನು ಕೇಳಿ ಧೃತರಾಷ್ಟ್ರರಾಜನು ಮೂರ್ಛೆಹೋದುದು : ಪ್ರಜ್ಞೆಯು ಬಂದನಂತರ ವಿದುರನು ರಾಜನನ್ನು ಸಮಾಧಾನಪಡಿಸಿದುದು
  • ಧೃತರಾಷ್ಟ್ರರಾಜನ ವಿಲಾಪ : ಸಂಜಯನಿಂದ ಯುದ್ಧದ ವೃತ್ತಾಂತವನ್ನು ಕೇಳಿದುದು
  • ಕರ್ಣನ ವಧೆಯಾದನಂತರ ಕೌರವಸೈನ್ಯದ ಪಲಾಯನ : ಭೀಮಸೇನನು ಇಪ್ಪತ್ತೈದು ಸಾವಿರ ಪದಾತಿಸೈನಿಕರನ್ನು ಸಂಹರಿಸಿದುದು : ದುರ್ಯೋಧನನು ತನ್ನ ಸೈನಿಕರನ್ನು ಸಮಾಧಾನಗೊಳಿಸಿ ಪುನಃ ಅವರನ್ನು ಪಾಂಡವರೊಡನೆ ಯುದ್ಧದಲ್ಲಿ ತೊಡಗಿಸಿದುದು
  • ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ಕೃಪರು ದುರ್ಯೋಧನನಿಗೆ ಸಲಹೆ ನೀಡಿದುದು
  • ದುರ್ಯೋಧನನು ಕೃಪರಿಗೆ ಉತ್ತರಿಸಿದುದು : ಸಂಧಿಗೊಪ್ಪದೆ ಯುದ್ಧವನ್ನೇ ಮುಂದುವರಿಸಲು ನಿಶ್ಚಯಿಸಿದುದು
  • ದುರ್ಯೋಧನನ ಕೋರಿಕೆಯಂತೆ ಅಶ್ವತ್ಥಾಮನು ಶಲ್ಯನಿಗೆ ಸೇನಾಪತ್ಯವನ್ನು ವಹಿಸಲು ಹೇಳಿದುದು : ದುರ್ಯೋಧನನು ಶಲ್ಯನನ್ನು ಸೇನಾಪತಿಯಾಗಲು ಪ್ರಾರ್ಥಿಸಿದುದು : ಸೇನಾಪತಿಯಾಗಲು ಶಲ್ಯನು ಒಪ್ಪಿಗೆಯನ್ನಿತ್ತುದು
  • ಶಲ್ಯರಾಜನ ವೀರೋಚಿತವಾದ ಮಾತುಗಳು : ಶ್ರೀಕೃಷ್ಣನು ಶಲ್ಯನನ್ನು ಸಂಹರಿಸುವಂತೆ ಯುಧಿಷ್ಠಿರನನ್ನು ಪ್ರೋತ್ಸಾಹಿಸಿದುದು
  • ಎರಡು ಪಕ್ಷಗಳ ಸೈನಿಕರೂ ಸಮರಾಂಗಣದಲ್ಲಿ ಸಜ್ಜಾದುದು : ಅಳಿದುಳಿದಿದ್ದ ಸೈನಿಕರ ಸಂಖ್ಯಾಕಥನ
  • ಎರಡೂ ಪಕ್ಷಗಳ ನಡುವೆ ಭಯಂಕರ ಯುದ್ಧ : ಕೌರವಸೈನಿಕರ ಪಲಾಯನ
  • ನಕುಲನು ಕರ್ಣನ ಮೂವರು ಮಕ್ಕಳನ್ನು ಸಂಹರಿಸಿದುದು : ಕೌರವ-ಪಾಂಡವರ ಭಯಂಕರಯುದ್ಧ
  • ಶಲ್ಯನ ಪರಾಕ್ರಮ : ಕೌರವ-ಪಾಂಡವರ ದ್ವಂದ್ವಯುದ್ಧ : ಭೀಮಸೇನನಿಂದ ಶಲ್ಯನ ಪರಾಜಯ
  • ಶಲ್ಯನಿಗೂ ಭೀಮಸೇನನಿಗೂ ಭಯಂಕರವಾದ ಗದಾಯುದ್ಧ : ಯುಧಿಷ್ಠಿರ-ಶಲ್ಯರ ಯುದ್ಧ : ದುರ್ಯೋಧನನು ಚೇಕಿತಾನನನ್ನು ಸಂಹರಿಸಿದುದು: ಯುಧಿಷ್ಠಿರನಿಂದ ಚಂದ್ರಸೇನ-ದ್ರುಮಸೇನರ ಸಂಹಾರ : ಯುಧಿಷ್ಠಿರ-ನಕುಲ-ಸಹದೇವರೊಡನೆ ಶಲ್ಯನ ಯುದ್ಧ
  • ಶಲ್ಯನ ಅದ್ಭುತಪರಾಕ್ರಮ
  • ಅರ್ಜುನಾಶ್ವತ್ಥಾಮರ ಯುದ್ಧ : ಅಶ್ವತ್ಥಾಮನಿಂದ ಪಾಂಚಾಲವೀರನಾದ ಸುರಥನ ಸಂಹಾರ
  • ದುರ್ಯೋಧನ-ಧೃಷ್ಟದ್ಯುಮ್ನರಿಗೂ ಅರ್ಜುನಾಶ್ವತ್ಥಾಮರಿಗೂ ದ್ವಂದ್ವಯುದ್ಧ : ಶಲ್ಯನೊಡನೆ ನಕುಲ-ಸಾತ್ಯಕಿ ಮೊದಲಾದವರ ಯುದ್ಧ
  • ಪಾಂಡವರ ಸೈನಿಕರಿಗೂ-ಕೌರವರ ಸೈನಿಕರಿಗೂ ದ್ವಂದ್ವಯುದ್ಧ : ಭೀಮಸೇನನು ದುರ್ಯೋಧನನನ್ನೂ-ಧರ್ಮರಾಜನು ಶಲ್ಯನನ್ನೂ ಪರಾಜಯಗೊಳಿಸಿದುದು
  • ಭೀಮಸೇನನು ಶಲ್ಯನ ಕುದುರೆಗಳನ್ನೂ ಮತ್ತು ಸಾರಥಿಯನ್ನೂ ಸಂಹರಿಸಿದುದು : ಯುಧಿಷ್ಠಿರನು ಶಲ್ಯನನ್ನೂ ಮತ್ತು ಅವನ ತಮ್ಮನನ್ನೂ ಸಂಹರಿಸಿದುದು : ಕೃತವರ್ಮನ ಪರಾಜಯ
  • ಮದ್ರರಾಜನ ಅನುಯಾಯಿಗಳ ವಧೆ : ಕೌರವಸೈನಿಕರ ಪಲಾಯನ
  • ಪಾಂಡವಸೈನಿಕರು ಪರಸ್ಪರವಾಗಿ ಮಾತನಾಡಿಕೊಳ್ಳುತ್ತಾ ಪಾಂಡವರನ್ನು ಪ್ರಶಂಸಿಸಿದುದು : ಧೃತರಾಷ್ಟ್ರನನ್ನು ನಿಂದಿಸಿದುದು : ಕೌರವಸೈನ್ಯದ ಪಲಾಯನ : ಭೀಮಸೇನನು ಇಪ್ಪತ್ತೈದು ಸಾವಿರ ಪದಾತಿಗಳನ್ನು ಸಂಹರಿಸಿದುದು : ದುರ್ಯೋಧನನು ತನ್ನ ಸೈನಿಕರನ್ನು ಪ್ರೋತ್ಸಾಹಿಸಿದುದು
  • ಧೃಷ್ಟದ್ಯುಮ್ನನು ಶಾಲ್ವರಾಜನ ಆನೆಯನ್ನೂ-ಸಾತ್ಯಕಿಯು ಶಾಲ್ವನನ್ನೂ ಸಂಹರಿಸಿದುದು
  • ಸಾತ್ಯಕಿಯು ಕ್ಷೇಮಧೂರ್ತಿಯನ್ನು ವಧಿಸಿದುದು : ಕೃತವರ್ಮನ ಪರಾಜಯ : ಕೌರವಸೈನ್ಯದ ಪಲಾಯನ
  • ದುರ್ಯೋಧನನ ಪರಾಕ್ರಮ : ಎರಡೂ ಪಕ್ಷಗಳ ನಡುವೆ ಘೋರಯುದ್ಧ
  • ಕೌರವರ ಪಕ್ಷದ ಏಳು ನೂರು ರಥಿಗಳ ವಧೆ : ಉಭಯಪಕ್ಷಗಳ ಯೋಧರ ನಡುವೆ ಯುದ್ಧಮರ್ಯಾದೆಯನ್ನೂ ಮೀರಿ ಘೋರಯುದ್ಧ : ಶಕುನಿಯ ಕೂಟಯುದ್ಧ ಮತ್ತು ಅವನ ಪರಾಜಯ
  • ಕೃಷ್ಣನ ಸಮ್ಮುಖದಲ್ಲಿ ಅರ್ಜುನನು ದುರ್ಯೋಧನನನ್ನು ನಿಂದಿಸಿದುದು : ರಥಸೈನ್ಯದ ಸಂಹಾರ
  • ಭೀಮಾರ್ಜುನರಿಂದ ಕೌರವರ ರಥ-ಗಜಸೈನ್ಯಗಳ ಸಂಹಾರ : ಅಶ್ವತ್ಥಾಮನೇ ಮೊದಲಾದವರು ದುರ್ಯೋಧನನನ್ನು ಹುಡುಕಲು ಹೊರಟುದು : ಕೌರವಸೈನ್ಯದ ಪಲಾಯನ : ಸಾತ್ಯಕಿಯಿಂದ ಸಂಜಯನ ಕೈಸೆರೆ
  • ಭೀಮಸೇನನಿಂದ ಧೃತರಾಷ್ಟ್ರನ ಹನ್ನೊಂದು ಮಕ್ಕಳ ಸಂಹಾರ : ಚತುರಂಗಬಲದ ಬಹುಭಾಗ ವಿನಾಶ
  • ಕೃಷ್ಣಾರ್ಜುನರ ಮಾತುಕತೆ : ಅರ್ಜುನನು ಸತ್ಯಕರ್ಮಾ, ಸತ್ಯೇಷು ಮತ್ತು ಸುಶರ್ಮರನ್ನು ಸಂಹರಿಸಿದುದು : ಧೃತರಾಷ್ಟ್ರನ ಮಗನಾದ ಸುದರ್ಶನನ ಸಂಹಾರ
  • ಸಹದೇವನಿಂದ ಶಕುನಿ-ಉಲೂಕರ ಸಂಹಾರ : ಅಳಿದುಳಿದ ಸೈನ್ಯದೊಡನೆ ದುರ್ಯೋಧನನ ಪಲಾಯನ

ಹ್ರದಪ್ರವೇಶಪರ್ವ

  • ಅಳಿದುಳಿದಿದ್ದ ಎಲ್ಲ ಕೌರವಸೈನಿಕರ ಸಂಹಾರ : ಸಂಜಯನನ್ನು ಬಂಧನದಿಂದ ವಿಮುಕ್ತಿಗೊಳಿಸಿದುದು : ದುರ್ಯೋಧನನ ಸರೋವರಪ್ರವೇಶ : ಯುಯುತ್ಸುವು ರಾಜಮಹಿಷಿಯರೊಡನೆ ಹಸ್ತಿನಾಪುರಕ್ಕೆ ಪ್ರಯಾಣಮಾಡಿದುದು
  • ೧೭ನೆಯ ದಿನದ ಯುದ್ಧದ ವಿಶ್ಲೇಷಣೆ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva