Volume 21: Shanti Parva

ಪರಿವಿಡಿ:

ರಾಜಧರ್ಮಾನುಶಾಸನಪರ್ವ

ರಾಜಧರ್ಮಾನುಶಾಸನಪರ್ವ

  • ಯುಧಿಷ್ಠಿರನ ಬಳಿಗೆ ನಾರದರೇ ಮೊದಲಾದ ಮಹರ್ಷಿಗಳ ಆಗಮನ : ಯುಧಿಷ್ಠಿರನು ಕರ್ಣನೊಡನೆ ತನಗಿದ್ದ ಸಂಬಂಧವನ್ನು ಹೇಳಿಕೊಂಡು ಕರ್ಣನಿಗೆ ಶಾಪಬಂದುದಕ್ಕೆ ಕಾರಣವನ್ನು ತಿಳಿಸುವಂತೆ ನಾರದರನ್ನು ಕೇಳಿದುದು
  • ಕರ್ಣನಿಗೆ ಪ್ರಾಪ್ತವಾದ ಶಾಪದ ಪ್ರಸಂಗವನ್ನು ನಾರದರು ಯುಧಿಷ್ಠಿರನಿಗೆ ಹೇಳಿದುದು
  • ಕರ್ಣನು ಬ್ರಹ್ಮಾಸ್ತ್ರವನ್ನು ಪಡೆದುದು : ಪರಶುರಾಮನ ಶಾಪ
  • ದುರ್ಯೋಧನನು ಕರ್ಣನ ಸಹಾಯದಿಂದ ಸ್ವಯಂವರಕ್ಕೆ ಬಂದಿದ್ದ ರಾಜರೆಲ್ಲರನ್ನೂ ಪರಾಭವಗೊಳಿಸಿ ಕಲಿಂಗರಾಜನ ಕನ್ಯೆಯನ್ನು ಅಪಹರಿಸಿದುದು
  • ಕರ್ಣನ ಬಲ ಮತ್ತು ಪರಾಕ್ರಮಗಳ ವರ್ಣನೆ : ಕರ್ಣನು ಜರಾಸಂಧನನ್ನು ಪರಾಜಯಗೊಳಿಸಿದುದು : ಜರಾಸಂಧನು ಕರ್ಣನಿಗೆ ಅಂಗದೇಶದ ಮಾಲಿನೀನಗರವನ್ನು ಕಾಣಿಕೆಯ ರೂಪದಲ್ಲಿ ಒಪ್ಪಿಸಿದುದು
  • ಯುಧಿಷ್ಠಿರನ ಚಿಂತೆ : ಕುಂತಿಯ ಆಶ್ವಾಸನೆ : ಸ್ತ್ರೀಯರಿಗೆ ಯುಧಿಷ್ಠಿರನ ಶಾಪ
  • ಯುಧಿಷ್ಠಿರನು ಅರ್ಜುನನೊಡನೆ ತನ್ನ ಮನಸ್ಸಿನ ಆತಂಕವನ್ನು ಪ್ರಕಟಪಡಿಸುತ್ತಾ ರಾಜ್ಯವನ್ನು ಪರಿತ್ಯಜಿಸಿ ಅರಣ್ಯಕ್ಕೆ ಹೋಗುವುದನ್ನು ಪ್ರಸ್ತಾಪಿಸಿದುದು
  • ಅರ್ಜುನನು ಯುಧಿಷ್ಠಿರನ ಅಭಿಪ್ರಾಯವನ್ನು ನಿರಾಕರಿಸುತ್ತಾ ಐಶ್ವರ್ಯದ ಮಹತ್ತ್ವವನ್ನು ಪ್ರತಿಪಾದಿಸಿದುದು : ರಾಜಧರ್ಮದ ಪರಿಪಾಲನೆಯೇ ಕ್ಷತ್ರಿಯರಿಗೆ ಶ್ರೇಷ್ಠವಾದ ಮಾರ್ಗವೆಂದು ಪ್ರತಿಪಾದಿಸುತ್ತಾ ಯಜ್ಞಮಾಡುವಂತೆ ಯುಧಿಷ್ಠಿರನನ್ನು ಪ್ರೇರಿಸಿದುದು
  • ವಾನಪ್ರಸ್ಥರಂತೆ–ಸಂನ್ಯಾಸಿಗಳಂತೆ ಜೀವನ ನಡೆಸಲು ಯುಧಿಷ್ಠಿರನು ನಿರ್ಧರಿಸಿದುದು
  • ಭೀಮಸೇನನು–ಯುಧಿಷ್ಠಿರನ ಸಂನ್ಯಾಸಸ್ವೀಕಾರದ ಉದ್ದೇಶಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾ ಕರ್ತವ್ಯಪಾಲನೆಯನ್ನು ಮಾಡುವಂತೆ ಸಲಹೆ ನೀಡಿದುದು
  • ಅರ್ಜುನನು ಪಕ್ಷಿರೂಪಿಯಾದ ಇಂದ್ರನಿಗೂ ಮತ್ತು ಋಷಿಕುಮಾರರಿಗೂ ನಡೆದ ಸಂಭಾಷಣೆಯನ್ನು ಉದಾಹರಿಸುತ್ತಾ ಗೃಹಸ್ಥಧರ್ಮವೇ ಶ್ರೇಷ್ಠವೆಂದು ಪ್ರತಿಪಾದಿಸಿದುದು
  • ನಕುಲನು ಗೃಹಸ್ಥಧರ್ಮವನ್ನು ಪ್ರಶಂಸೆಮಾಡುತ್ತಾ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಯತ್ನಿಸಿದುದು
  • ಸಹದೇವನು ಮಮತೆ ಮತ್ತು ಆಸಕ್ತಿಗಳನ್ನು ತೊರೆದು ರಾಜ್ಯಭಾರಮಾಡುವಂತೆ ಯುಧಿಷ್ಠಿರನಿಗೆ ಸಲಹೆ ನೀಡಿದುದು
  • ರಾಜದಂಡವನ್ನು ಹಿಡಿದು ಪೃಥಿವಿಯನ್ನು ಶಾಸನಮಾಡುವಂತೆ ದ್ರೌಪದಿಯು ಯುಧಿಷ್ಠಿರನನ್ನು ಪ್ರೇರಿಸಿದುದು
  • ಅರ್ಜುನನು ರಾಜದಂಡದ ಮಹತ್ತ್ವವನ್ನು ವರ್ಣಿಸಿದುದು
  • ಭೀಮಸೇನನು-ಧರ್ಮರಾಜನಿಗೆ ತಾವು ಹಿಂದೆ ಅನುಭವಿಸಿದ ದುಃಖಗಳನ್ನು ಸ್ಮರಣೆಮಾಡಿಕೊಡುತ್ತಾ, ಮೋಹವನ್ನು ತ್ಯಜಿಸಿ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ರಾಜ್ಯಶಾಸನಮಾಡುವಂತೆಯೂ, ಯಜ್ಞಮಾಡುವಂತೆಯೂ ಸಲಹೆ ನೀಡಿದುದು
  • ಯುಧಿಷ್ಠಿರನು ಭೀಮಸೇನನ ಮಾತನ್ನು ಖಂಡಿಸಿ ಮುನಿಗಳ ಮತ್ತು ಜ್ಞಾನಿಗಳ ಮಾರ್ಗವನ್ನು ಪ್ರಶಂಸೆಮಾಡಿದುದು
  • ಅರ್ಜುನನು ಜನಕರಾಜನ ಮತ್ತು ಅವನ ಪತ್ನಿಯ ದೃಷ್ಟಾಂತವನ್ನು ಕೊಟ್ಟು ಸಂನ್ಯಾಸವನ್ನು ತೆಗೆದುಕೊಳ್ಳದಂತೆ ಯುಧಿಷ್ಠಿರನನ್ನು ತಡೆದುದು
  • ಯುಧಿಷ್ಠಿರನು ತನ್ನ ನಿಶ್ಚಿತಾಭಿಪ್ರಾಯವನ್ನೇ ಪುನಃ ಪ್ರತಿಪಾದಿಸಿದುದು
  • ಮುನಿಶ್ರೇಷ್ಠರಾದ ದೇವಸ್ಥಾನರು ಯುಧಿಷ್ಠಿರನಿಗೆ ಯಜ್ಞಮಾಡಲು ಸಲಹೆನೀಡಿದುದು
  • ದೇವಸ್ಥಾನಮುನಿಗಳು ಯುಧಿಷ್ಠಿರನಿಗೆ ಉತ್ತಮಧರ್ಮವನ್ನು ತಿಳಿಸಿ ಯಜ್ಞಾದಿಗಳನ್ನು ಮಾಡಲು ಉಪದೇಶಿಸಿದುದು
  • ಅರ್ಜುನನು ಕ್ಷತ್ರಿಯಧರ್ಮವನ್ನು ಪ್ರಶಂಸೆಮಾಡುತ್ತಾ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಪುನಃ ಪ್ರಯತ್ನಿಸಿದುದು
  • ವ್ಯಾಸರು ಶಂಖ-ಲಿಖಿತರ ಕಥೆಯನ್ನು ಹೇಳುವ ಪ್ರಸಂಗದಲ್ಲಿ ಸುದ್ಯುಮ್ನರಾಜನ ದಂಡಧರ್ಮಪಾಲನೆಯ ಮಹತ್ತ್ವವನ್ನು ಹೇಳಿ ಯುಧಿಷ್ಠಿರನನ್ನು ಕ್ಷತ್ರಿಯಧರ್ಮದಲ್ಲಿಯೇ ಇದ್ದು ರಾಜ್ಯಪರಿಪಾಲನೆ ಮಾಡುವಂತೆ ಆಜ್ಞಾಪಿಸಿದುದು
  • ವ್ಯಾಸರು ಯುಧಿಷ್ಠಿರನಿಗೆ ಹಯಗ್ರೀವಚರಿತ್ರೆಯನ್ನು ಹೇಳಿ ರಾಜೋಚಿತವಾದ ಕರ್ತವ್ಯವನ್ನು ಮಾಡಲು ಸಲಹೆ ನೀಡಿದುದು
  • ವ್ಯಾಸರು ಸೇನಜಿತನ ಉಪದೇಶವನ್ನು ಉದ್ಧರಿಸುತ್ತಾ ಯುಧಿಷ್ಠಿರನಿಗೆ ಸಮಾಧಾನ ಹೇಳಿದುದು
  • ಯುಧಿಷ್ಠಿರನು ಸರ್ವತ್ಯಾಗದ ಮಹತ್ತ್ವವನ್ನೇ ಪುನಃ ಪ್ರತಿಪಾದಿಸಿದುದು
  • ಯುಧಿಷ್ಠಿರನು ಶೋಕಾಧಿಕ್ಯದಿಂದ ಶರೀರಪರಿತ್ಯಾಗ ಮಾಡಲು ಸಿದ್ಧನಾದಾಗ ವ್ಯಾಸರು ಪುನಃ ಸಮಾಧಾನ ಹೇಳಿದುದು
  • ಅಶ್ಮಮಹರ್ಷಿ ಮತ್ತು ಜನಕರ ಸಂವಾದೋಪಾಖ್ಯಾನದ ಮೂಲಕವಾಗಿ ವ್ಯಾಸರು ಯುಧಿಷ್ಠಿರನನ್ನು ಸಮಾಧಾನಗೊಳಿಸಿದುದು
  • ಶ್ರೀಕೃಷ್ಣನು ನಾರದ-ಸೃಂಜಯರ ಸಂವಾದರೂಪದಲ್ಲಿರುವ ಹದಿನಾರು ಮಂದಿ ರಾಜರ ಉಪಾಖ್ಯಾನಗಳನ್ನು ಹೇಳಿ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಯತ್ನಿಸಿದುದು
  • ಮಹರ್ಷಿಗಳಾದ ನಾರದ-ಪರ್ವತರ ಉಪಾಖ್ಯಾನ
  • ಸುವರ್ಣಷ್ಠೀವಿಯ ಜನನ-ಮರಣ ಪುನರ್ಜನ್ಮಗಳ ವೃತ್ತಾಂತ
  • ವ್ಯಾಸರು ಯುಕ್ತಿಯುಕ್ತವಾದ ಮಾತುಗಳಿಂದ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಪುನಃ ಯತ್ನಿಸಿದುದು
  • ವ್ಯಾಸರು ಧರ್ಮರಾಜನನ್ನು ಸಮಾಧಾನಗೊಳಿಸುತ್ತಾ ಕಾಲದ ಪ್ರಾಬಲ್ಯವನ್ನು ಹೇಳಿದುದು : ದೇವಾಸುರರ ಸಂಗ್ರಾಮದ ನಿದರ್ಶನವನ್ನೂ ಕೊಟ್ಟು ಧರ್ಮದ್ರೋಹಿಗಳನ್ನು ದಮನಮಾಡುವುದರಲ್ಲಿನ ಔಚಿತ್ಯವನ್ನು ವಿವರಿಸಿ ಪ್ರಾಯಶ್ಚಿತ್ತಮಾಡಿಕೊಳ್ಳುವುದರ ಆವಶ್ಯಕತೆಯನ್ನು ತಿಳಿಸಿದುದು
  • ಯಾವ ಕರ್ಮವನ್ನು ಮಾಡುವುದರಿಂದ ಮನುಷ್ಯನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಮತ್ತು ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದರಿಂದ ಕರ್ಮದ ಪಾಪವು ಪರಿಹಾರವಾಗುತ್ತದೆಂಬುದರ ವಿವೇಚನೆ
  • ಪಾಪಕರ್ಮಗಳಿಗೆ ಪ್ರಾಯಶ್ಚಿತ್ತಗಳ ವಿವರಣೆ
  • ಸ್ವಾಯಂಭುವಮನುವು ನಿರೂಪಿಸಿದ ಧರ್ಮದ ಸ್ವರೂಪ ವರ್ಣನೆ : ಪಾಪದಿಂದ ಮುಕ್ತನಾಗಲು ಶಾಸ್ತ್ರಗಳಲ್ಲಿ ಹೇಳಿರುವ ಪ್ರಾಯಶ್ಚಿತ್ತವಿಧಾನಗಳು : ಅಭಕ್ಷ್ಯವಸ್ತುಗಳ ವರ್ಣನೆ : ದಾನಸ್ವೀಕಾರಕ್ಕೆ ಪಾತ್ರಾಪಾತ್ರರ ವಿವೇಚನೆ
  • ಶ್ರೀಕೃಷ್ಣನ ಮತ್ತು ಕೃಷ್ಣದ್ವೈಪಾಯನರ ಸಲಹೆಯಂತೆ ಯುಧಿಷ್ಠಿರನು ನಗರವನ್ನು ಪ್ರವೇಶಿಸಿದುದು
  • ನಗರಪ್ರವೇಶದ ಸಮಯದಲ್ಲಿ ಹಸ್ತಿನಾಪಟ್ಟಣದ ನಿವಾಸಿಗಳೂ ಮತ್ತು ಬ್ರಾಹ್ಮಣರೂ ಯುಧಿಷ್ಠಿರನನ್ನು ಸತ್ಕರಿಸಿದುದು : ಧರ್ಮಜನನ್ನು ಆಕ್ಷೇಪಿಸಿದ ಚಾರ್ವಾಕನನ್ನು ಬ್ರಾಹ್ಮಣರು ಸಂಹರಿಸಿದುದು
  • ಚಾರ್ವಾಕನು ಹೊಂದಿದ್ದ ವರಗಳ ವಿಷಯವನ್ನು ಶ್ರೀಕೃಷ್ಣನು ಯುಧಿಷ್ಠಿರನಿಗೆ ವಿವರಿಸಿ ಹೇಳಿದುದು
  • ಯುಧಿಷ್ಠಿರನ ರಾಜ್ಯಾಭಿಷೇಕ
  • ಯುಧಿಷ್ಠಿರನು ಧೃತರಾಷ್ಟ್ರನಿಗೆ ಅಧೀನನಾಗಿದ್ದುಕೊಂಡು ರಾಜ್ಯದ ಆಡಳಿತದ ಸುವ್ಯವಸ್ಥೆಗಾಗಿ ಸಹೋದರರಿಗೂ ಮತ್ತು ಇತರರಿಗೂ ಖಾತೆಗಳನ್ನು ವಹಿಸಿಕೊಟ್ಟುದು
  • ಧೃತರಾಷ್ಟ್ರ-ಯುಧಿಷ್ಠಿರರು ಯುದ್ಧದಲ್ಲಿ ಅವಸಾನ ಹೊಂದಿದವರಿಗೆ ಶ್ರಾದ್ಧಕ್ರಿಯೆಗಳನ್ನು ಮಾಡಿದುದು
  • ಯುಧಿಷ್ಠಿರನು ಶ್ರೀಕೃಷ್ಣನನ್ನು ಸ್ತುತಿಸಿದುದು
  • ಯುಧಿಷ್ಠಿರನು ವಹಿಸಿಕೊಟ್ಟ ಭವನಗಳಲ್ಲಿ ಭೀಮಾದಿಗಳು ವಿಶ್ರಾಂತಿಯನ್ನು ಪಡೆದುಕೊಂಡುದು
  • ಯುಧಿಷ್ಠಿರನು ಬ್ರಾಹ್ಮಣರನ್ನೂ ಮತ್ತು ಆಶ್ರಿತರಾಜರನ್ನೂ ಸತ್ಕರಿಸಿದುದು ; ಶ್ರೀಕೃಷ್ಣನ ಸಮೀಪಕ್ಕೆ ಹೋಗಿ ಅವನನ್ನು ಸ್ತುತಿಸಿ ಕೃತಜ್ಞತೆಯನ್ನು ಪ್ರಕಟಿಸಿದುದು
  • ಶ್ರೀಕೃಷ್ಣ-ಯುಧಿಷ್ಠಿರರ ಸಂವಾದ : ಶ್ರೀಕೃಷ್ಣನು ಭೀಷ್ಮನನ್ನು ಪ್ರಶಂಸಿಸಿದುದು : ಭೀಷ್ಮನ ಬಳಿಗೆ ಹೋಗುವಂತೆ ಯುಧಿಷ್ಠಿರನಿಗೆ ಶ್ರೀಕೃಷ್ಣನು ಆದೇಶನೀಡಿದುದು
  • ಭೀಷ್ಮನು ಶ್ರೀಕೃಷ್ಣನನ್ನು ಸ್ತುತಿಸಿದುದು (ಭೀಷ್ಮಸ್ತವರಾಜಃ)
  • ಪರಶುರಾಮನು ಮಾಡಿದ ಕ್ಷತ್ರಿಯರ ಹನನದ ವಿಷಯವಾಗಿ ಯುಧಿಷ್ಠಿರರಾಜನು ಪ್ರಶ್ನಿಸಿದುದು
  • ಶ್ರೀಕೃಷ್ಣನು ಪರಶುರಾಮೋಪಾಖ್ಯಾನವನ್ನು ಹೇಳುತ್ತಾ ಕ್ಷತ್ರಿಯರ ವಿನಾಶವನ್ನೂ ಮತ್ತು ಪುನರುತ್ಪತ್ತಿಯ ಕಥೆಯನ್ನೂ ಹೇಳಿದುದು
  • ಶ್ರೀಕೃಷ್ಣನು ಭೀಷ್ಮನ ಗುಣಪ್ರಭಾವಗಳನ್ನು ವರ್ಣಿಸಿದುದು
  • ಭೀಷ್ಮನು ಶ್ರೀಕೃಷ್ಣನನ್ನು ಸ್ತುತಿಸಿದುದು : ಶ್ರೀಕೃಷ್ಣನು ಭೀಷ್ಮನನ್ನು ಪ್ರಶಂಸೆಮಾಡುತ್ತಾ ಯುಧಿಷ್ಠಿರನಿಗೆ ಧರ್ಮೋಪದೇಶಮಾಡುವಂತೆ ಭೀಷ್ಮನಿಗೆ ಸಲಹೆ ನೀಡಿದುದು
  • ಭೀಷ್ಮನು ಧರ್ಮೋಪದೇಶಮಾಡಲು ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದುದು : ಉಪದೇಶಮಾಡಲು ಸಾಮರ್ಥ್ಯವು ಬರುವಂತೆ ಶ್ರೀಕೃಷ್ಣನು ಭೀಷ್ಮನಿಗೆ ವರನೀಡಿದುದು : ಋಷಿಗಳೆಲ್ಲರೂ ಉಪದೇಶಶ್ರವಣಕ್ಕೆ ಮರುದಿನವನ್ನು ನಿಶ್ಚಯಿಸಿ ಸ್ವಸ್ಥಾನಗಳಿಗೆ ತೆರಳಿದುದು : ಕೃಷ್ಣಾದಿಗಳೂ ಭೀಷ್ಮನ ಅನುಮತಿಯನ್ನು ಪಡೆದು ಹಸ್ತಿನೆಗೆ ಪ್ರಯಾಣಮಾಡಿದುದು
  • ಶ್ರೀಕೃಷ್ಣನ ಪ್ರಾತಶ್ಚರ್ಯೆಯ ವರ್ಣನೆ : ಸಾತ್ಯಕಿಯ ಮೂಲಕವಾಗಿ ಶ್ರೀಕೃಷ್ಣನ ಸಂದೇಶವನ್ನು ಪಡೆದು ಯುಧಿಷ್ಠಿರನು ಸಹೋದರರೊಡನೆ ಕುರುಕ್ಷೇತ್ರಕ್ಕೆ ಪ್ರಯಾಣಮಾಡಿದುದು
  • ಭಗವಾನ್‍ ಶ್ರೀಕೃಷ್ಣನಿಗೂ ಮತ್ತು ಭೀಷ್ಮನಿಗೂ ನಡೆದ ಸಂಭಾಷಣೆ
  • ಭೀಷ್ಮನು ಯುಧಿಷ್ಠಿರನ ಗುಣಕಥನಮಾಡಿ ಧರ್ಮ ಸಂಬಂಧವಾದ ಪ್ರಶ್ನೆಗಳನ್ನು ಕೇಳಲು ಆದೇಶವಿತ್ತುದು : ಶ್ರೀಕೃಷ್ಣನು ಯುಧಿಷ್ಠಿರನು ಭಯಗೊಂಡಿರುವುದಕ್ಕೂ ಮತ್ತು ಲಜ್ಜಿತನಾಗಿರುವುದಕ್ಕೂ ಕಾರಣವನ್ನು ತಿಳಿಸಿದುದು : ಭೀಷ್ಮನು ಆಶ್ವಾಸನೆಯನ್ನಿತ್ತನಂತರ ಯುಧಿಷ್ಠಿರನು ಭೀಷ್ಮನ ಸಮೀಪಕ್ಕೆ ಹೋದುದು
  • ಯುಧಿಷ್ಠಿರನು ಪ್ರಶ್ನಿಸಿದನಂತರ ಭೀಷ್ಮನು ರಾಜಧರ್ಮವನ್ನು ವರ್ಣಿಸಿದುದು : ರಾಜನಿಗೆ ಪುರುಷಾರ್ಥದ ಮತ್ತು ಸತ್ಯನಿಷ್ಠೆಯ ಆವಶ್ಯಕತೆ : ರಾಜನು ಪರಿಹಾಸಶೀಲನಾಗ ಬಾರದು ಮತ್ತು ಮೃದುವಾಗಿಯೂ ಇರಬಾರದು
  • ರಾಜನಿಗೆ ಧರ್ಮಾನುಕೂಲವಾದ ನೀತಿಯ ವರ್ಣನೆ
  • ಭೀಷ್ಮನಿಂದ ರಾಜ್ಯರಕ್ಷಣೆಯ ಸಾಧನಗಳ ವರ್ಣನೆ : ಸಾಯಂಕಾಲವಾಗುತ್ತಲೇ ಯುಧಿಷ್ಠಿರಾದಿಗಳು ಸಂಧ್ಯಾದಿ ನಿತ್ಯಕರ್ಮಗಳಿಗಾಗಿ ಹಸ್ತಿನಾಪಟ್ಟಣಕ್ಕೆ ಹಿಂದಿರುಗಿದುದು
  • ಮರುದಿನ ಭೀಷ್ಮನು ಬ್ರಹ್ಮನ ನೀತಿಶಾಸ್ತ್ರವನ್ನೂ ಪೃಥುರಾಜನ ಚರಿತ್ರೆಯನ್ನೂ ವರ್ಣಿಸಿದುದು
  • ವರ್ಣಧರ್ಮಗಳ ವಿವರಣೆ
  • ಆಶ್ರಮಧರ್ಮಗಳ ವರ್ಣನೆ
  • ಬ್ರಾಹ್ಮಣಧರ್ಮ ಮತ್ತು ಕರ್ತವ್ಯಪಾಲನೆಯ ಮಹತ್ತ್ವ
  • ವರ್ಣಾಶ್ರಮಧರ್ಮಗಳ ವರ್ಣನೆ ಮತ್ತು ರಾಜಧರ್ಮದ ಶ್ರೇಷ್ಠತೆ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva