Volume 6: Vanaparva

ಪರಿವಿಡಿ:

ತೀರ್ಥಯಾತ್ರಾಪರ್ವ – ಜಟಾಸುರವಧಪರ್ವ – ಯಕ್ಷಯುದ್ಧಪರ್ವ – ನಿವಾತಕವಚಯುದ್ಧಪರ್ವ – ಅಜಗರಪರ್ವ – ಮಾರ್ಕಣ್ಡೇಯಸಮಾಸ್ಯಾಪರ್ವ

ತೀರ್ಥಯಾತ್ರಾಪರ್ವ

  • ಪಾಂಡವರು ಗಂಧಮಾದನಪರ್ವತವನ್ನು ಹತ್ತುತ್ತಿದ್ದಾಗ ಚಂಡಮಾರುತ ಮತ್ತು ಮಳೆಗಳಿಂದ ತೊಂದರೆ ಮತ್ತು ನಿವಾರಣೆ
  • ಗಂಧಮಾದನಪರ್ವತವನ್ನು ಹತ್ತುತ್ತಿದ್ದಾಗ ದ್ರೌಪದಿಯು ಆಯಾಸದಿಂದ ಮೂರ್ಛಿತಳಾದುದು : ಪಾಂಡವರಿಂದ ಶೈತ್ಯೋಪಚಾರ : ಧರ್ಮಜ್ಞನ ಅನುಜ್ಞೆಯಂತೆ ಭೀಮನಿಂದ ಘಟೋತ್ಕಚನ ಸ್ಮರಣೆ : ಅವನ ಆಗಮನ
  • ಘಟೋತ್ಕಚ ಮತ್ತು ಅವನ ಅನುಯಾಯಿಗಳು ಪಾಂಡವರನ್ನು ಬದರೀಕಾಶ್ರಮಕ್ಕೆ ಒಯ್ದುದು : ಬದರೀವೃಕ್ಷ, ನರ-ನಾರಾಯಣಾಶ್ರಮ ಮತ್ತು ಗಂಗಾನದಿಗಳ ವರ್ಣನೆ
  • ಸೌಗಂಧಿಕಕಮಲವನ್ನು ತರಲು ಭೀಮಸೇನನ ಪ್ರಯಾಣ : ಕದಲೀವನದಲ್ಲಿ ಭೀಮಾಂಜನೇಯರ ಸಮ್ಮಿಲನ
  • ಹನುಮಂತ ಮತ್ತು ಭೀಮಸೇನರ ಸಂವಾದ
  • ಹನೂಮದ್ರಾಮಾಯಣ
  • ಹನುಮಂತನಿಂದ ಚತುರ್ಯುಗಗಳ ಸ್ವರೂಪನಿರೂಪಣೆ
  • ಹನುಮಂತನಿಂದ ಮಹಾರೂಪ ಪ್ರದರ್ಶನ : ಚಾತುರ್ವರ್ಣ್ಯಗಳ ಧರ್ಮಪ್ರತಿಪಾದನೆ
  • ಹನುಮಂತನು ಭೀಮಸೇನನನ್ನು ಸಮಾಧಾನಪಡಿಸಿ ಅಂತರ್ಹಿತನಾದುದು
  • ಸೌಗಂಧಿಕವನಕ್ಕೆ ಭೀಮಸೇನನ ಪ್ರವೇಶ
  • ಕ್ರೋಧವಶರೆಂಬ ರಾಕ್ಷಸರಿಂದ ನಿರೋಧ
  • ಕ್ರೋಧವಶರ ಪರಾಜಯ : ಭೀಮನಿಂದ ಸೌಗಂಧಿಕ ಪುಷ್ಪಗಳ ಸಂಗ್ರಹ
  • ಭಯಂಕರವಾದ ಉತ್ಪಾತಗಳನ್ನು ನೋಡಿ ಯುಧಿಷ್ಠಿರಾದಿಗಳ ಚಿಂತೆ : ಸೌಗಂಧಿಕವನಕ್ಕೆ ಆಗಮನ
  • ಅಶರೀರವಾಣಿಯ ಆದೇಶದಂತೆ ಪಾಂಡವರು ಪುನಃ ನರ-ನಾರಾಯಣರ ಆಶ್ರಮಕ್ಕೆ ಹಿಂದಿರುಗಿದುದು

ಜಟಾಸುರವಧಪರ್ವ

  • ಜಟಾಸುರನಿಂದ ದ್ರೌಪದೀ-ಯುಧಿಷ್ಠಿರ-ನಕುಲ-ಸಹದೇವರ ಅಪಹರಣ : ಭೀಮನಿಂದ ಜಟಾಸುರವಧೆ

ಯಕ್ಷಯುದ್ಧಪರ್ವ

  • ಪಾಂಡವರು ನರ-ನಾರಾಯಣಾಶ್ರಮದಿಂದ ವೃಷಪರ್ವನ ಆಶ್ರಮಕ್ಕೆ ಹೋಗಿ, ಮುಂದೆ ರಾಜರ್ಷಿಯಾದ ಆರ್ಷ್ಟಿಷೇಣರ ಆಶ್ರಮಕ್ಕೆ ತೆರಳಿದುದು
  • ಯುಧಿಷ್ಠಿರನಿಗೆ ಪ್ರಶ್ನೆಗಳ ರೂಪದಲ್ಲಿ ಆರ್ಷ್ಟಿಷೇಣರ ಉಪದೇಶ
  • ಆರ್ಷ್ಟಿಷೇಣರ ಆಶ್ರಮದಲ್ಲಿ ಪಾಂಡವರ ನಿವಾಸ : ದ್ರೌಪದಿಯ ಅನುರೋಧದಂತೆ ಭೀಮನು ಪರ್ವತದ ಶಿಖರಕ್ಕೆ ಹೋದುದು : ಯಕ್ಷ-ರಾಕ್ಷಸರೊಡನೆ ಯುದ್ಧ : ಭೀಮನಿಂದ ಮಣಿಮಂತನ ಸಂಹಾರ
  • ಗಂಧಮಾದನಪರ್ವತಕ್ಕೆ ಕುಬೇರನ ಆಗಮನ ಮತ್ತು ಯುಧಿಷ್ಠಿರನೊಡನೆ ಸಮಾಗಮ
  • ಯುಧಿಷ್ಠಿರನಿಗೆ ಕುಬೇರನ ಹಿತೋಪದೇಶ
  • ಧೌಮ್ಯರು ಯುಧಿಷ್ಠಿರನಿಗೆ ಮೇರುಪರ್ವತದ ಶಿಖರದ ಮೇಲಿರುವ ಬ್ರಹ್ಮ-ವಿಷ್ಣು ಮೊದಲಾದವರ ಸ್ಥಾನಗಳನ್ನು ತೋರಿಸಿದುದು : ಸೂರ್ಯ-ಚಂದ್ರರ ಗತಿ ಮತ್ತು ಪ್ರಭಾವಗಳನ್ನು ತಿಳಿಸಿದುದು
  • ಪಾಂಡವರಿಗೆ ಅರ್ಜುನನ ವಿಷಯದಲ್ಲಿ ಕಾತರ : ದೇವಲೋಕದಿಂದ ಅರ್ಜುನನ ಪ್ರಯಾಣ

ನಿವಾತಕವಚಯುದ್ಧಪರ್ವ

  • ಅರ್ಜುನನ ಆಗಮನ : ಗಂಧಮಾದನಪರ್ವತದಲ್ಲಿ ಸಹೋದರರೊಡನೆ ಸಮಾಗಮ
  • ಗಂಧಮಾದನಪರ್ವತಕ್ಕೆ ಇಂದ್ರನು ಬಂದು ಯುಧಿಷ್ಠಿರನನ್ನು ಸಮಾಧಾನಪಡಿಸಿದುದು
  • ಅರ್ಜುನನು ತಪಶ್ಚರ್ಯಾವಿಧಾನವನ್ನೂ, ಶಿವನೊಡನೆ ನಡೆದ ಯುದ್ಧವನ್ನೂ, ಪಾಶುಪತಾಸ್ತ್ರಪ್ರಾಪ್ತಿಯನ್ನೂ ಯುಧಿಷ್ಠಿರಾದಿಗಳಿಗೆ ಹೇಳಿದುದು
  • ದೇವಲೋಕದಲ್ಲಿ ಅರ್ಜುನನ ಅಸ್ತ್ರವಿದ್ಯಾಭ್ಯಾಸ : ನಿವಾತಕವಚರೊಡನೆ ಯುದ್ಧಕ್ಕೆ ಹೊರಡಲು ಸಿದ್ಧತೆ
  • ಅರ್ಜುನ ಮತ್ತು ನಿವಾತಕವಚರ ಮಹಾಯುದ್ಧ
  • ಅರ್ಜುನ-ನಿವಾತಕವಚರ ಮಹಾಯುದ್ಧ
  • ನಿವಾತಕವಚರ ಮಾಯಾಯುದ್ಧದ ವರ್ಣನೆ
  • ನಿವಾತಕವಚರ ಸಂಹಾರ
  • ಅರ್ಜುನನಿಂದ ಹಿರಣ್ಯಪುರವಾಸಿಗಳಾದ ಪೌಲೋಮ ಮತ್ತು ಕಾಲಕಂಜರ ವಧೆ ಮತ್ತು ಇಂದ್ರನಿಂದ ಅರ್ಜುನನ ಅಭಿನಂದನೆ
  • ಯುಧಿಷ್ಠಿರನು ಅರ್ಜುನನನ್ನು ಅಭಿನಂದಿಸಿದುದು ಮತ್ತು ದಿವ್ಯಾಸ್ತ್ರಗಳನ್ನು ಸಂದರ್ಶಿಸಲು ಆಶಿಸಿದುದು
  • ನಾರದಾದಿಗಳು ಮಹಾಸ್ತ್ರಗಳ ಪ್ರದರ್ಶನವನ್ನು ನಿರೋಧಿಸಿದುದು

ಅಜಗರಪರ್ವ

  • ಯುಧಿಷ್ಠಿರನೊಡನೆ ಭೀಮನ ಸಮಾಲೋಚನೆ : ಗಂಧಮಾದನಪರ್ವತದಿಂದ ಪಾಂಡವರ ನಿರ್ಗಮನ
  • ಪಾಂಡವರು ಗಂಧಮಾದನಪರ್ವತದಿಂದ ಬದರಿಕಾಶ್ರಮದ ಮೂಲಕವಾಗಿ ಸುಬಾಹುನಗರ ಮತ್ತು ವಿಶಾಖಯೂಪವನಗಳನ್ನು ಸಂದರ್ಶಿಸಿ ಹೋಗುತ್ತಿರುವಾಗ ಸರಸ್ವತೀತೀರದಲ್ಲಿದ್ದ ದ್ವೈತವನವನ್ನು ಪ್ರವೇಶಿಸಿದುದು
  • ಭೀಮನು ಬೇಟೆಯಾಡುತ್ತಿದ್ದ ಕಾಲದಲ್ಲಿ ಅಜಗರಸರ್ಪಕ್ಕೆ ಸಿಕ್ಕಿಬಿದ್ದುದು
  • ಅಜಗರ-ಭೀಮಸೇನರ ಸಂಭಾಷಣೆ : ಭೀಮಸೇನನ ಚಿಂತೆ : ಯುಧಿಷ್ಠಿರನಿಂದ ಭೀಮನ ಬಿಡುಗಡೆ
  • ಭೀಮನ ಸಮೀಪಕ್ಕೆ ಯುಧಿಷ್ಠಿರನ ಆಗಮನ : ಸರ್ಪರೂಪಿಯಾದ ನಹುಷನ ಪ್ರಶ್ನೆಗಳಿಗೆ ಧರ್ಮಜನ ಉತ್ತರ
  • ತನ್ನ ಪ್ರಶ್ನೆಗಳಿಗೆ ಯುಧಿಷ್ಠಿರನಿಂದ ಸದುತ್ತರಗಳನ್ನು ಪಡೆದ ಸರ್ಪರೂಪಿಯಾದ ನಹುಷನು ಸಂತುಷ್ಟನಾಗಿ ಭೀಮಸೇನನನ್ನು ಬಿಡುಗಡೆ ಮಾಡಿದುದು : ಶಾಪದಿಂದ ವಿಮುಕ್ತನಾದ ನಹುಷನು ಸ್ವರ್ಗಕ್ಕೆ ಹೋದುದು

ಮಾರ್ಕಣ್ಡೇಯಸಮಾಸ್ಯಾಪರ್ವ

  • ವರ್ಷರ್ತು ಮತ್ತು ಶರದೃತುಗಳ ವರ್ಣನೆ : ದ್ವೈತವನದಿಂದ ಕಾಮ್ಯಕವನಕ್ಕೆ ಯುಧಿಷ್ಠಿರಾದಿಗಳ ಪ್ರಯಾಣ
  • ಪಾಂಡವರ ಬಳಿಗೆ ಶ್ರೀಕೃಷ್ಣ-ಮಾರ್ಕಂಡೇಯ-ನಾರದರ ಆಗಮನ : ಧರ್ಮಜನ ಕೋರಿಕೆಯಂತೆ ಮಾರ್ಕಂಡೇಯರಿಂದ ಕರ್ಮಫಲ-ಭೋಗಗಳ ವಿವೇಚನೆ
  • ತಪಸ್ವಿಗಳ ಮತ್ತು ಸ್ವಧರ್ಮಪರಾಯಣರಾದ ಬ್ರಾಹ್ಮಣರ ಮಹಿಮೆ
  • ಬ್ರಾಹ್ಮಣರ ಮಹಿಮೆಯ ವಿಷಯದಲ್ಲಿ ಅತ್ರಿ ಮಹರ್ಷಿಯ ಮತ್ತು ಪೃಥುವಿನ ಆಖ್ಯಾನ
  • ತಾರ್ಕ್ಷ್ಯಮುನಿ ಮತ್ತು ಸರಸ್ವತೀದೇವಿಯರ ಸಂವಾದ
  • ವೈವಸ್ವತಮನುವಿನ ಚರಿತ್ರೆ : ಮಹಾವಿಷ್ಣುವಿನ ಮತ್ಸ್ಯಾವತಾರದ ಕಥೆ
  • ನಾಲ್ಕು ಯುಗಗಳ ವರ್ಷಗಳ ಸಂಖ್ಯೆ : ಕಲಿಯುಗದ ಪ್ರಭಾವವರ್ಣನೆ : ಪ್ರಳಯಕಾಲದ ದೃಶ್ಯ : ಮಾರ್ಕಂಡೇಯರಿಗೆ ಬಾಲಮುಕುಂದನ ದರ್ಶನ : ಮಾರ್ಕಂಡೇಯರು ಭಗವಂತನ ಉದರದಲ್ಲಿ ಪ್ರವೇಶಿಸಿ ಅಖಂಡಬ್ರಹ್ಮಾಂಡವನ್ನೇ ಅಲ್ಲಿ ಕಂಡುದು : ಹೊರಕ್ಕೆ ಬಂದು ಬಾಲ ಮುಕುಂದನನ್ನು ಸ್ತುತಿಸಿದುದು
  • ಬಾಲಮುಕುಂದನು ಮಾರ್ಕಂಡೇಯರಿಗೆ ತನ್ನ ಸ್ವರೂಪವನ್ನು ಪರಿಚಯಮಾಡಿಕೊಟ್ಟುದು : ಮಾರ್ಕಂಡೇಯರಿಂದ ಶ್ರೀಕೃಷ್ಣನ ಮಹಿಮಾಗಾನ ಮತ್ತು ಶ್ರೀಕೃಷ್ಣನಲ್ಲಿ ಪಾಂಡವರ ಶರಣಾಗತಿ
  • ಕಲಿಯುಗದ ವರ್ಣನೆ ಮತ್ತು ಕಲಿಯ ಪ್ರಭಾವ
  • ಭಗವಾನ್‍ ಕಲ್ಕಿಯಿಂದ ಸತ್ಯಯುಗದ ಸ್ಥಾಪನೆ : ಮಾರ್ಕಂಡೇಯರು ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡಿದುದು
  • ಇಕ್ಷ್ವಾಕುವಂಶದ ಅರಸನಾದ ಪರೀಕ್ಷಿತನಿಗೆ ಮಂಡೂಕ ರಾಜಕನ್ಯೆಯೊಡನೆ ವಿವಾಹ : ಶಲ ಮತ್ತು ದಲರ ಚರಿತ್ರೆ : ವಾಮದೇವಮುನಿಯ ಮಹತ್ತ್ವ
  • ಇಂದ್ರ ಮತ್ತು ಬಕಮಹರ್ಷಿಗಳ ಸಂವಾದ
  • ಕ್ಷತ್ರಿಯರಾಜರ ಮಹತ್ತ್ವ : ಸುಹೋತ್ರ ಮತ್ತು ಶಿಬಿಗಳ ಪ್ರಶಂಸೆ
  • ರಾಜಾ ಯಯಾತಿಯು ಬ್ರಾಹ್ಮಣನಿಗೆ ಸಾವಿರ ಗೋವುಗಳನ್ನು ದಾನವಾಗಿ ಕೊಟ್ಟುದು
  • ಸೇದುಕ ಮತ್ತು ವೃಷದರ್ಭರ ಚರಿತ್ರೆ
  • ಇಂದ್ರಾಗ್ನಿಗಳಿಂದ ಶಿಬಿಚಕ್ರವರ್ತಿಯ ಪರೀಕ್ಷೆ
  • ದೇವರ್ಷಿಗಳಾದ ನಾರದರಿಂದ ಶಿಬಿಯ ಮಹತ್ತ್ವದ ಪ್ರತಿಪಾದನೆ
  • ರಾಜಾ ಇಂದ್ರದ್ಯುಮ್ನ ಮತ್ತು ಚಿರಂಜೀವಿಗಳ ಕಥೆ
  • ನಿಂದಿತದಾನ, ನಿಂದಿತಜನ್ಮ , ಅತಿಥಿಸತ್ಕಾರ, ವಿವಿಧದಾನಗಳ ಮಹತ್ತ್ವ , ವಾಕ್ಶುದ್ಧಿ, ಗಾಯತ್ರೀಜಪ, ಇಂದ್ರಿಯನಿಗ್ರಹ ಇತ್ಯಾದಿ ವಿಷಯಗಳ ವಿವರಣೆ
  • ತಪಸ್ಸಿನಿಂದ ಪ್ರಸನ್ನನಾದ ಭಗವಂತನಿಂದ ಉತ್ತಂಕನಿಗೆ ವರಪ್ರದಾನ : ಕುವಲಾಶ್ವನಿಗೆ ಧುಂಧುಮಾರನೆಂಬ ಹೆಸರು ಬರಲು ಕಾರಣ
  • ಧುಂಧುವನ್ನು ಸಂಹಾರಮಾಡುವಂತೆ ಉತ್ತಂಕನು ಬೃಹದಶ್ವನನ್ನು ನಿರ್ಬಂಧಪಡಿಸಿದುದು
  • ಬ್ರಹ್ಮನ ಉತ್ಪತ್ತಿ : ವಿಷ್ಣುವಿನಿಂದ ಮಧು-ಕೈಟಭರ ವಧೆ
  • ಧುಂಧುವಿನ ತಪಸ್ಸು ಮತ್ತು ವರಪ್ರಾಪ್ತಿ : ಕುವಲಾಶ್ವನಿಂದ ಧುಂಧುವಿನ ವಧೆ : ದೇವತೆಗಳಿಂದ ಕುವಲಾಶ್ವನಿಗೆ ವರಪ್ರದಾನ
  • ಪತಿವ್ರತಾಸ್ತ್ರೀಮಾಹಾತ್ಮ್ಯ: ತಂದೆ-ತಾಯಿಗಳ ಸೇವಾಫಲ
  • ಕೌಶಿಕನೆಂಬ ಬ್ರಾಹ್ಮಣನ ಮತ್ತು ಪತಿವ್ರತೆಯ ಉಪಾಖ್ಯಾನ
  • ಕೌಶಿಕನು ಧರ್ಮವ್ಯಾಧನ ಬಳಿಗೆ ತೆರಳಿದುದು : ಧರ್ಮವ್ಯಾಧನು ಬ್ರಾಹ್ಮಣನನ್ನು ಕಾಣುತ್ತಲೇ ಪತಿವ್ರತೆಯು ಅವನನ್ನು ಕಳುಹಿಸಿರುವಳೆಂಬುದನ್ನು ಹೇಳಿದುದು : ಬ್ರಾಹ್ಮಣನ ಅಚ್ಚರಿ : ಧರ್ಮವ್ಯಾಧನಿಂದ ಧರ್ಮರಹಸ್ಯಗಳ ವಿವರಣೆ
  • ಧರ್ಮವ್ಯಾಧನಿಂದ ಹಿಂಸೆ ಮತ್ತು ಅಹಿಂಸೆಗಳ ನಿರೂಪಣೆ
  • ಪರಿಶಿಷ್ಟ
  • ಫಲಶ್ರುತಿ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva