Volume 30: Anushasana Parva

ಪರಿವಿಡಿ:

ದಾನಧರ್ಮಪರ್ವ – ಭೀಷ್ಮಸ್ವರ್ಗಾರೋಹಣಪರ್ವ – ಅಶ್ವಮೇಧಿಕಪರ್ವ – ಅನುಗೀತಾಪರ್ವ

ದಾನಧರ್ಮಪರ್ವ

  • ಜಪಕ್ಕೆ ಯೋಗ್ಯವಾದ ಮಂತ್ರಗಳು : ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥಿಸಬೇಕಾದ ದೇವತೆಗಳು : ಋಷಿಗಳ ಮತ್ತು ರಾಜರ ನಾಮಸಂಕೀರ್ತನೆಯ ಮಹಿಮೆ : ಗಾಯತ್ರಿಜಪದ ಫಲ
  • ಬ್ರಾಹ್ಮಣರ ಮಹಿಮಾವರ್ಣನೆ
  • ಕಾರ್ತವೀರ್ಯಾರ್ಜುನನು ದತ್ತಾತ್ರೇಯನಿಂದ ನಾಲ್ಕು ವರಗಳನ್ನು ಪಡೆದು ಅದರಿಂದ ಗರ್ವಿಷ್ಠನಾದುದು : ಬ್ರಾಹ್ಮಣರ ಮಹಿಮೆಯ ವಿಷಯದಲ್ಲಿ ಕಾರ್ತವೀರ್ಯಾರ್ಜುನ ಮತ್ತು ವಾಯುದೇವರ ಸಂವಾದ
  • ವಾಯುವು ದೃಷ್ಟಾಂತಗಳೊಡನೆ ಬ್ರಾಹ್ಮಣರ ಮಹತ್ತ್ವವನ್ನು ಪ್ರತಿಪಾದಿಸಿದುದು
  • ಉತಥ್ಯನ ಪ್ರಭಾವದ ವರ್ಣನೆ
  • ಬ್ರಹ್ಮರ್ಷಿಗಳಾದ ಅಗಸ್ತ್ಯರ ಮತ್ತು ವಸಿಷ್ಠರ ಪ್ರಭಾವವರ್ಣನೆ
  • ಅತ್ರಿ ಮತ್ತು ಚ್ಯವನರ ಪ್ರಭಾವವರ್ಣನೆ
  • ಕಪರೆಂಬ ದಾನವರು ಸ್ವರ್ಗವನ್ನು ಆಕ್ರಮಿಸಿದುದು : ಬ್ರಾಹ್ಮಣರು ಕಪದಾನವರನ್ನು ಭಸ್ಮಮಾಡಿದುದು : ವಾಯು ಮತ್ತು ಕಾರ್ತವೀರ್ಯಾರ್ಜುನರ ಸಂವಾದದ ಉಪಸಂಹಾರ
  • ಭೀಷ್ಮನಿಂದ ಶ್ರೀಕೃಷ್ಣನ ಮಹಿಮೆಯ ವರ್ಣನೆ
  • ಶ್ರೀಕೃಷ್ಣನು ಪ್ರದ್ಯುಮ್ನನಿಗೆ ಬ್ರಾಹ್ಮಣರ ಮಹಿಮೆಯನ್ನು ಹೇಳುತ್ತಾ ದುರ್ವಾಸರ ಚರಿತ್ರೆಯನ್ನು ಉಲ್ಲೇಖಿಸಿದುದು
  • ಶ್ರೀಕೃಷ್ಣನಿಂದ ಶಂಕರನ ಮಾಹಾತ್ಮ್ಯಕಥನ
  • ಭಗವಾನ್‍ ಶಂಕರನ ಮಹಿಮೆ
  • ಧರ್ಮದ ವಿಷಯದಲ್ಲಿ ವೇದಪ್ರಾಮಾಣ್ಯಕ್ಕೆ ಶ್ರೇಷ್ಠತೆ : ಧರ್ಮಾಧರ್ಮಗಳ ಫಲ : ಸಾಧುಗಳ ಮತ್ತು ಅಸಾಧುಗಳ ಲಕ್ಷಣಗಳು : ಶಿಷ್ಟಾಚಾರದ ನಿರೂಪಣೆ
  • ವಿದ್ಯೆ-ಬಲ-ಬುದ್ಧಿಗಳಿಗಿಂತಲೂ ಸೌಭಾಗ್ಯಕ್ಕೆ ಪ್ರಾಧಾನ್ಯವೆಂಬ ಯುಧಿಷ್ಠಿರನ ಶಂಕೆಗೆ ಭೀಷ್ಮನ ಉತ್ತರ
  • ಶುಭಾಶುಭಕರ್ಮಗಳೇ ಸುಖ-ದುಃಖಗಳಿಗೆ ಮೂಲ ಕಾರಣಗಳು–ಎಂಬುದರ ನಿರೂಪಣೆ
  • ನಿತ್ಯಸ್ಮರಣೀಯರಾದ ದೇವತಾ-ಪರ್ವತ-ಋಷಿ-ರಾಜರ ನಾಮಸಂಕೀರ್ತನೆಯ ಮಹಿಮೆ
  • ಭೀಷ್ಮನ ಅನುಮತಿಯನ್ನು ಪಡೆದು ಯುಧಿಷ್ಠಿರನು ಪರಿವಾರದೊಡನೆ ಹಸ್ತಿನೆಗೆ ಹೋದುದು

ಭೀಷ್ಮಸ್ವರ್ಗಾರೋಹಣಪರ್ವ

  • ಯುಧಿಷ್ಠಿರನು ಭೀಷ್ಮನ ಅಂತ್ಯೇಷ್ಠಿಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಭೀಷ್ಮನ ಬಳಿಗೆ ಹೋದುದು : ಭೀಷ್ಮನು ಶ್ರೀಕೃಷ್ಣನೇ ಮೊದಲಾದವರಿಂದ ದೇಹತ್ಯಾಗಕ್ಕೆ ಅನುಮತಿಯನ್ನು ಪಡೆದು ಧೃತರಾಷ್ಟ್ರ-ಯುಧಿಷ್ಠಿರರಿಗೆ ಕರ್ತವ್ಯದ ವಿಷಯವಾಗಿ ಉಪದೇಶಿಸಿದುದು
  • ಭೀಷ್ಮನ ದೇಹತ್ಯಾಗ : ಧೃತರಾಷ್ಟ್ರನೇ ಮೊದಲಾದವರಿಂದ ಅವನ ದೇಹಸಂಸ್ಕಾರ : ಕೌರವರಿಂದ ಗಂಗಾನದಿಯಲ್ಲಿ ಭೀಷ್ಮನಿಗೆ ಜಲಪ್ರದಾನ : ಪುತ್ರನ ಮರಣಕ್ಕಾಗಿ ಗಂಗೆಯ ಶೋಕ : ಶ್ರೀಕೃಷ್ಣನಿಂದ ಸಮಾಧಾನ

ಅಶ್ವಮೇಧಿಕಪರ್ವ

  • ಯುಧಿಷ್ಠಿರನು ಶೋಕಮಗ್ನನಾಗಿ ಕುಸಿದು ಬಿದ್ದುದು : ಧೃತರಾಷ್ಟ್ರನ ಸಾಂತ್ವನ
  • ಶ್ರೀಕೃಷ್ಣನೂ ಮತ್ತು ವ್ಯಾಸರೂ ಯುಧಿಷ್ಠಿರನನ್ನು ಸಮಾಧಾನಗೊಳಿಸಿದುದು
  • ವ್ಯಾಸರು ಯುಧಿಷ್ಠಿರನಿಗೆ ಅಶ್ವಮೇಧಯಾಗಕ್ಕಾಗಿ ಧನವನ್ನು ಸಂಗ್ರಹಿಸುವ ಉಪಾಯವನ್ನು ಹೇಳುತ್ತಾ ಸಂವರ್ತ ಮತ್ತು ಮರುತ್ತರ ಪ್ರಸಂಗವನ್ನು ಹೇಳಿದುದು
  • ಮರುತ್ತನ ಪೂರ್ವಜರ ಪರಿಚಯಮಾಡಿಕೊಡುತ್ತಾ ವ್ಯಾಸರು ಅವನ ಗುಣ, ಪ್ರಭಾವ ಮತ್ತು ಅವನು ಮಾಡಿದ ಯಜ್ಞ–ಇವುಗಳ ವಿಷಯವಾಗಿ ಹೇಳಿದುದು
  • ಇಂದ್ರನ ಪ್ರೇರಣೆಯಿಂದ ಬೃಹಸ್ಪತಿಯು ಮಾನವರಿಗೆ ಯಜ್ಞವನ್ನು ಮಾಡಿಸುವುದಿಲ್ಲವೆಂದು ಪ್ರತಿಜ್ಞೆಮಾಡಿದುದು
  • ನಾರದರ ಆಜ್ಞೆಯಂತೆ ಮರುತ್ತನು ಸಂವರ್ತನನ್ನು ಸಂಧಿಸಿದುದು
  • ಸಂವರ್ತ-ಮರುತ್ತರ ಸಂಭಾಷಣೆ : ಸಂವರ್ತನು ಮರುತ್ತನಿಗೆ ಯಜ್ಞವನ್ನು ಮಾಡಿಸಲು ಸಮ್ಮತಿಸಿದುದು
  • ಸಂವರ್ತನು ಸುವರ್ಣಪ್ರಾಪ್ತಿಗಾಗಿ ಮರುತ್ತನಿಗೆ ಮಹಾದೇವನ ಸ್ತೋತ್ರವನ್ನು ಉಪದೇಶಿಸಿದುದು : ಧನದ ಪ್ರಾಪ್ತಿ : ಮರುತ್ತನ ಐಶ್ವರ್ಯವನ್ನು ಕಂಡು ಬೃಹಸ್ಪತಿಯ ಚಿಂತೆ
  • ಬೃಹಸ್ಪತಿಯು ಇಂದ್ರನಿಗೆ ತನ್ನ ಚಿಂತೆಗೆ ಕಾರಣವನ್ನು ತಿಳಿಸಿದುದು : ಇಂದ್ರನ ಆಜ್ಞೆಯಂತೆ ಅಗ್ನಿದೇವನು ಇಂದ್ರನ ಸಂದೇಶದೊಡನೆ ಮರುತ್ತನ ಬಳಿಗೆ ಹೋದುದು : ಪುರೋಹಿತನಾಗಿದ್ದ ಸಂವರ್ತನನ್ನು ನೋಡಿದೊಡನೆಯೇ ಅಗ್ನಿಯು ಹೆದರಿ ಇಂದ್ರನ ಬಳಿಗೆ ಹಿಂದಿರುಗಿ ಬ್ರಹ್ಮಬಲದ ಶ್ರೇಷ್ಠತೆಯನ್ನು ಹೇಳಿದುದು
  • ಇಂದ್ರನು ಗಂಧರ್ವರಾಜನನ್ನು ಕಳುಹಿಸಿ ಮರುತ್ತನನ್ನು ಭಯಪಡಿಸಿದುದು : ಸಂವರ್ತನು ಮಂತ್ರಬಲದಿಂದ ಇಂದ್ರ ಸಹಿತರಾದ ದೇವತೆಗಳನ್ನು ಕರೆಯಿಸಿ ಯಜ್ಞವನ್ನು ಪೂರ್ಣಗೊಳಿಸಿದುದು
  • ಇಂದ್ರನು ಶರೀರಸ್ಥನಾಗಿದ್ದ ವೃತ್ರಾಸುರನನ್ನು ಸಂಹರಿಸಿದ ಇತಿಹಾಸವನ್ನು ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದುದು
  • ಶ್ರೀಕೃಷ್ಣನು ಯುಧಿಷ್ಠಿರನಿಗೆ ಮನಸ್ಸನ್ನು ಜಯಿಸುವಂತೆ ಉಪದೇಶಿಸಿದುದು
  • ಶ್ರೀಕೃಷ್ಣನಿಂದ ಮಮತಾತ್ಯಾಗದ ಮಹತ್ತ್ವಕಥನ ಕಾಮಗೀತೆಯ ಉಲ್ಲೇಖ : ಯಜ್ಞಮಾಡಲು ಯುಧಿಷ್ಠಿರನಿಗೆ ಪ್ರೇರಣೆ
  • ಋಷಿಗಳ ಅಂತರ್ಧಾನ : ಭೀಷ್ಮನೇ ಮೊದಲಾದವರ ಶ್ರಾದ್ಧಕ್ರಿಯೆಯನ್ನು ಮುಗಿಸಿ ಯುಧಿಷ್ಠಿರಾದಿಗಳ ಹಸ್ತಿನಾಪುರ ಪ್ರವೇಶ
  • ಶ್ರೀಕೃಷ್ಣನು ಅರ್ಜುನನೊಡನೆ ದ್ವಾರಕೆಗೆ ಹೋಗುವ ವಿಷಯವನ್ನು ಪ್ರಸ್ತಾಪಿಸಿದುದು

ಅನುಗೀತಾಪರ್ವ

  • ಅರ್ಜುನನು ಶ್ರೀಕೃಷ್ಣನಿಂದ ಗೀತೆಯ ವಿಷಯವಾಗಿ ಕೇಳಿದುದು : ಶ್ರೀಕೃಷ್ಣನು ಸಿದ್ಧರು ಮತ್ತು ಮಹರ್ಷಿ ಕಾಶ್ಯಪನ ಸಂವಾದವನ್ನು ಉದಾಹರಿಸಿದುದು
  • ಸಿದ್ಧಪುರುಷನು ಕಾಶ್ಯಪನ ಪ್ರಶ್ನೆಗಳಿಗೆ ಅನುಗುಣವಾಗಿ ಜೀವನ ವಿವಿಧಗತಿಯನ್ನು ವರ್ಣಿಸಿದುದು
  • ಜೀವನ ಗರ್ಭಪ್ರವೇಶ : ಕರ್ಮಫಲದ ಅನಿವಾರ್ಯತೆ : ಸಂಸಾರವನ್ನು ದಾಟುವ ಉಪಾಯ
  • ಗುರು-ಶಿಷ್ಯರ ಸಂವಾದದಲ್ಲಿ ಮೋಕ್ಷಪ್ರಾಪ್ತಿಯ ವರ್ಣನೆ
  • ಬ್ರಾಹ್ಮಣಗೀತಾ-ಬ್ರಾಹ್ಮಣನೊಬ್ಬನು ತನ್ನ ಪತ್ನಿಗೆ ಬ್ರಹ್ಮತತ್ತ್ವವನ್ನು ಉಪದೇಶಿಸಿದುದು
  • ಹತ್ತು ಮಂದಿ ಋತ್ವಿಜರಿಂದ ಸಂಪನ್ನವಾಗುವ ಯಜ್ಞದ ವರ್ಣನೆ : ಮನಸ್ಸಿನ ಮತ್ತು ಮಾತಿನ ಶ್ರೇಷ್ಠತೆ
  • ಮನಸ್ಸು ಬುದ್ಧಿ ಮತ್ತು ಇಂದ್ರಿಯರೂಪಗಳಾದ ಏಳು ಹೋತೃಗಳ ವರ್ಣನೆ : ಮನಸ್ಸು ಮತ್ತು ಇಂದ್ರಿಯಗಳ ಸಂವಾದ
  • ಪ್ರಾಣಾಪಾನಾದಿಗಳ ಸಂವಾದ : ಐದು ವಾಯುಗಳೂ ಶ್ರೇಷ್ಠವೆಂದು ಬ್ರಹ್ಮನಿಂದ ನಿರ್ಣಯ
  • ದೇವರ್ಷಿಗಳಾದ ನಾರದರ ಮತ್ತು ದೇವಮತನ ಸಂವಾದ : ಉದಾನವಾಯುವಿನ ಶ್ರೇಷ್ಠತೆ
  • ಚಾತುರ್ಹೋತ್ರಯಜ್ಞದ ವರ್ಣನೆ
  • ಅಂತರ್ಯಾಮಿಯ ಪ್ರಧಾನತೆ
  • ಅಧ್ಯಾತ್ಮರೂಪವಾದ ಮಹಾವನದ ವರ್ಣನೆ
  • ಜ್ಞಾನಿಯಾದ ಪುರುಷನ ಸ್ಥಿತಿ : ಅಧ್ವರ್ಯು ಮತ್ತು ಯತಿಗಳ ಸಂವಾದ
  • ಪರಶುರಾಮನಿಂದ ಕ್ಷತ್ರಿಯಕುಲಸಂಹಾರ
  • ಅಲರ್ಕನ ಉದಾಹರಣೆಯನ್ನು ಹೇಳಿ ಪಿತಾಮಹರು ಪರಶುರಾಮನನ್ನು ಸಮಾಧಾನಗೊಳಿಸಿದುದು : ಪರಶುರಾಮನು ತಪಸ್ಸಿನ ಮೂಲಕವಾಗಿ ಸಿದ್ಧಿಯನ್ನು ಪಡೆದುದು
  • ಅಂಬರೀಷರಾಜನು ಹಾಡಿದ ಅಧ್ಯಾತ್ಮಿಕಸ್ವಾರಾಜ್ಯಗೀತೆ
  • ಬ್ರಾಹ್ಮಣರೂಪವನ್ನು ಧರಿಸಿದ್ದು ಧರ್ಮನಿಗೂ ಜನಕ ಮಹಾರಾಜನಿಗೂ ಮಮತಾತ್ಯಾಗದ ವಿಷಯದಲ್ಲಿ ಸಂವಾದ
  • ಬ್ರಾಹ್ಮಣನು ಪತ್ನಿಗೆ ತನ್ನ ಜ್ಞಾನನಿಷ್ಠ ಸ್ವರೂಪದ ಪರಿಚಯವನ್ನು ಮಾಡಿಕೊಟ್ಟುದು
  • ಬ್ರಾಹ್ಮಣನು ಬ್ರಾಹ್ಮಣಿಗೆ ಕ್ಷೇತ್ರಜ್ಞನ ರಹಸ್ಯವನ್ನು ಹೇಳಿದುದು : ಬ್ರಾಹ್ಮಣಗೀತೆಯ ಉಪಸಂಹಾರ
  • ಶ್ರೀಕೃಷ್ಣನಿಂದ ಅರ್ಜುನನಿಗೆ ಮೋಕ್ಷಧರ್ಮದ ವರ್ಣನೆ : ಗುರು-ಶಿಷ್ಯರ ಸಂವಾದದಲ್ಲಿ ಬ್ರಹ್ಮ-ಮಹರ್ಷಿಗಳ ಪ್ರಶ್ನೋತ್ತರ
  • ಬ್ರಹ್ಮನಿಂದ ತಮೋಗುಣ, ಅದರ ಕಾರ್ಯ ಮತ್ತು ಫಲಗಳ ವರ್ಣನೆ
  • ರಜೋಗುಣದ ಕಾರ್ಯದ ವರ್ಣನೆ : ಅದನ್ನು ತಿಳಿಯುವುದರಿಂದ ಉಂಟಾಗುವ ಫಲ
  • ಸತ್ತ್ವಗುಣದ ಕಾರ್ಯದ ಮತ್ತು ಫಲದ ವರ್ಣನೆ
  • ಸತ್ತ್ವಾದಿಗುಣಗಳ ಮತ್ತು ಪ್ರಕೃತಿಯ ನಾಮ ವಿಶೇಷಗಳು
  • ಮಹತ್ತತ್ತ್ವದ ನಾಮಧೇಯಗಳು : ಪರಮಾತ್ಮ ತತ್ತ್ವ ಮಹಿಮೆ
  • ಅಹಂಕಾರದ ಉತ್ಪತ್ತಿ ಮತ್ತು ಅದರ ಸ್ವರೂಪದ ವರ್ಣನೆ
  • ಅಹಂಕಾರದಿಂದ ಪಂಚಭೂತಗಳ ಮತ್ತು ಇಂದ್ರಿಯಗಳ ಸೃಷ್ಟಿ : ಅಧ್ಯಾತ್ಮ-ಅಧಿಭೂತ-ಅಧಿದೈವತೆಗಳ ವರ್ಣನೆ : ನಿವೃತ್ತಿಮಾರ್ಗದ ಉಪದೇಶ
  • ಚರಾಚರಪ್ರಾಣಿಗಳ ಅಧಿಪತಿಗಳು : ಧರ್ಮವೇ ಮೊದಲಾದುವುಗಳ ಲಕ್ಷಣಗಳು : ವಿಷಯಾನುಭೂತಿಯ ಸಾಧನಗಳ ವರ್ಣನೆ : ಕ್ಷೇತ್ರಜ್ಞನ ವಿಲಕ್ಷಣತೆ
  • ಎಲ್ಲ ವಸ್ತುಗಳೂ ಆದ್ಯಂತಗಳುಳ್ಳವು : ಜ್ಞಾನವು ನಿತ್ಯವಾದುದು–ಎಂಬುದರ ನಿರೂಪಣೆ
  • ದೇಹರೂಪಿಯಾದ ಕಾಲಚಕ್ರ, ಗೃಹಸ್ಥ ಮತ್ತು ಬ್ರಾಹ್ಮಣ–ಇವರ ಧರ್ಮಗಳು
  • ಬ್ರಹ್ಮಚಾರಿಯ, ವಾನಪ್ರಸ್ಥನ ಮತ್ತು ಸಂನ್ಯಾಸಿಯ ಧರ್ಮಗಳ ನಿರೂಪಣೆ
  • ಮುಕ್ತಿಯ ಸಾಧನಗಳು : ದೇಹರೂಪಿಯಾದ ವೃಕ್ಷವನ್ನು ಜ್ಞಾನಖಡ್ಗದಿಂದ ಕತ್ತರಿಸುವ ವಿಧಾನ
  • ಜೀವಾತ್ಮ-ಪರಮಾತ್ಮರ ಸ್ವರೂಪವಿವೇಚನೆ
  • ಧರ್ಮದ ನಿರ್ಣಯವನ್ನು ತಿಳಿಯುವ ಸಲುವಾಗಿ ಋಷಿಗಳ ಪ್ರಶ್ನೆ
  • ಸತ್ತ್ವ ಮತ್ತು ಪುರುಷರ ಭಿನ್ನತೆ : ಬುದ್ಧಿವಂತರ ಪ್ರಶಂಸೆ : ಪಂಚಭೂತಗಳ ವರ್ಣನೆ : ಪರಮಾತ್ಮನ ಶ್ರೇಷ್ಠತೆಯ ಪ್ರತಿಪಾದನೆ
  • ತಪಸ್ಸಿನ ಪ್ರಭಾವ : ಆತ್ಮನ ಸ್ವರೂಪ : ಜ್ಞಾನದ ಮಹಿಮೆ : ಅನುಗೀತೆಯ ಉಪಸಂಹಾರ
  • ಶ್ರೀಕೃಷ್ಣನು ಅರ್ಜುನನೊಡನೆ ಹಸ್ತಿನಾಪಟ್ಟಣಕ್ಕೆ ಬಂದುದು : ಯುಧಿಷ್ಠಿರನ ಅನುಮತಿಯನ್ನು ಪಡೆದು ಸುಭದ್ರೆಯೊಡನೆ ದ್ವಾರಕೆಗೆ ಪ್ರಯಾಣಮಾಡಿದುದು
  • ಮಾರ್ಗದಲ್ಲಿ ಶ್ರೀಕೃಷ್ಣನಿಂದ ಕೌರವರ ವಿನಾಶವಾರ್ತೆಯನ್ನು ಕೇಳಿ ಉತ್ತಂಕಮುನಿಯು ಕುಪಿತನಾದುದು : ಶ್ರೀಕೃಷ್ಣನು ಉತ್ತಂಕನನ್ನು ಸಮಾಧಾನಪಡಿಸಿದುದು
  • ಪೂಜ್ಯನಾದ ಶ್ರೀಕೃಷ್ಣನು ಉತ್ತಂಕನಿಗೆ ಅಧ್ಯಾತ್ಮತತ್ತ್ವವನ್ನು ಹೇಳಿದುದು : ದುರ್ಯೋಧನನ ಅಪರಾಧದಿಂದಲೇ ಕೌರವರ ವಿನಾಶವಾಯಿತೆಂಬುದನ್ನು ಸ್ಪಷ್ಟಪಡಿಸಿದುದು
  • ಶ್ರೀಕೃಷ್ಣನು ಉತ್ತಂಕನಿಗೆ ವಿಶ್ವರೂಪವನ್ನು ತೋರಿಸಿದುದು : ಮರುಭೂಮಿಯಲ್ಲಿ ನೀರು ಸಿಕ್ಕುವಂತೆ ವರನೀಡಿದುದು
  • ಉತ್ತಂಕನ ಗುರುಭಕ್ತಿಯ ವರ್ಣನೆ : ಗುರುಪುತ್ರಿಯೊಡನೆ ಉತ್ತಂಕನ ವಿವಾಹ : ಗುರುಪತ್ನಿಯ ಆಜ್ಞೆಯಂತೆ ದಿವ್ಯ ಕುಂಡಲಗಳನ್ನು ತರಲು ಉತ್ತಂಕನು ಸೌದಾಸನ ಬಳಿಗೆ ಹೋದುದು
  • ಉತ್ತಂಕನು, ಪತ್ನಿಯ ಕರ್ಣಕುಂಡಲಗಳನ್ನು ಗುರುದಕ್ಷಿಣಾರ್ಥವಾಗಿ ಕೊಡಿಸುವಂತೆ ಸೌದಾಸನನ್ನು ಕೇಳಿದುದು : ಸೌದಾಸನ ಮಾತಿನಂತೆ ಉತ್ತಂಕನು ಮದಯಂತಿಯ ಬಳಿಗೆ ಹೋದುದು
  • ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಗುರುಗಳ ಆಶ್ರಮಕ್ಕೆ ಹಿಂದಿರುಗಿದುದು : ಹಾದಿಯಲ್ಲಿ ಕುಂಡಲಗಳ ಅಪಹರಣ : ಇಂದ್ರಾಗ್ನಿಗಳ ಕೃಪೆಯಿಂದ ಕುಂಡಲಗಳನ್ನು ಪುನಃ ಪಡೆದು ಉತ್ತಂಕನು ಗುರುಪತ್ನಿಗೆ ಅರ್ಪಿಸಿದುದು
  • ಶ್ರೀಕೃಷ್ಣನು ದ್ವಾರಕೆಗೆ ಹೋಗಿ ರೈವತಕಪರ್ವತದಲ್ಲಿ ನಡೆಯುತ್ತಿದ್ದ ಮಹೋತ್ಸವದಲ್ಲಿ ಭಾಗವಹಿಸಿದುದು
  • ವಸುದೇವನ ಕೋರಿಕೆಯಂತೆ ಶ್ರೀಕೃಷ್ಣನು ಮಹಾಭಾರತ ಯುದ್ಧ ಪ್ರಸಂಗವನ್ನು ಸಂಕ್ಷೇಪವಾಗಿ ವಿವರಿಸಿದುದು
  • ಸುಭದ್ರೆಯ ಮಾತಿನಂತೆ ಶ್ರೀಕೃಷ್ಣನು ಅಭಿಮನ್ಯುವಿನ ಮರಣದ ವಾರ್ತೆಯನ್ನು ವಸುದೇವನಿಗೆ ಹೇಳಿದುದು
  • ವಸುದೇವನೇ ಮೊದಲಾದ ಯಾದವರು ಅಭಿಮನ್ಯುವಿಗೆ ಶ್ರಾದ್ಧಮಾಡಿದುದು : ವ್ಯಾಸರು ಉತ್ತರೆಯನ್ನೂ ಅರ್ಜುನನನ್ನೂ ಸಂತೈಸಿ ಯುಧಿಷ್ಠಿರನಿಗೆ ಅಶ್ವಮೇಧ ಯಾಗವನ್ನು ಮಾಡಲು ಹೇಳಿದುದು
  • ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಸಮಾಲೋಚಿಸಿ ಐಶ್ವರ್ಯವನ್ನು ತರಲು ಎಲ್ಲರೊಡನೆ ಯಾತ್ರೆ ಹೊರಟುದು
  • ಪಾಂಡವರು ಹಿಮವತ್ಪರ್ವತದಲ್ಲಿ ಬೀಡುಬಿಟ್ಟುದು : ರಾತ್ರಿಯನ್ನು ಉಪವಾಸದಿಂದ ಕಳೆದುದು
  • ಬ್ರಾಹ್ಮಣರ ಆಜ್ಞೆಯಂತೆ ಯುಧಿಷ್ಠಿರನು ಈಶ್ವರನನ್ನು ಮತ್ತು ಭೂತಗಣಗಳನ್ನೂ ಅರ್ಚಿಸಿದುದು : ಭೂಮಿಯನ್ನಗೆದು ಧನರಾಶಿಯನ್ನು ತುಂಬಿಕೊಂಡು ಹಸ್ತಿನೆಗೆ ಪ್ರಯಾಣಮಾಡಿದುದು
  • ಹಸ್ತಿನಾಪಟ್ಟಣಕ್ಕೆ ಶ್ರೀಕೃಷ್ಣನ ಆಗಮನ : ಉತ್ತರೆಯ ಮೃತಪುತ್ರನನ್ನು ಬದುಕಿಸಲು ಕುಂತಿಯು ಶ್ರೀಕೃಷ್ಣನನ್ನು ಪ್ರಾರ್ಥಿಸಿದುದು
  • ಶಿಶುವನ್ನು ಬದುಕಿಸುವಂತೆ ಸುಭದ್ರೆಯು ಶ್ರೀಕೃಷ್ಣನನ್ನು ಪ್ರಾರ್ಥಿಸಿದುದು
  • ಪ್ರಸೂತಿಗೃಹಕ್ಕೆ ಶ್ರೀಕೃಷ್ಣನ ಪ್ರವೇಶ : ಉತ್ತರೆಯ ವಿಲಾಪ : ಮಗನನ್ನು ಬದುಕಿಸಿಕೊಡುವಂತೆ ಉತ್ತರೆಯ ಪ್ರಾರ್ಥನೆ
  • ಉತ್ತರೆಯ ವಿಲಾಪ : ಶ್ರೀಕೃಷ್ಣನು ಮೃತಶಿಶುವಿಗೆ ಜೀವದಾನಮಾಡಿದುದು
  • ಶಿಶುವಿಗೆ ಶ್ರೀಕೃಷ್ಣನು ನಾಮಕರಣ ಮಾಡಿದುದು : ಹಸ್ತಿನಾಪಟ್ಟಣದ ಬಳಿಗೆ ಪಾಂಡವರು ಆಗಮಿಸಿದುದು
  • ಶ್ರೀಕೃಷ್ಣನು ಸಂಗಡಿಗರೊಡನೆ ಪಾಂಡವರನ್ನು ಸ್ವಾಗತಿಸಿದುದು : ಪಾಂಡವರ ಆಗಮನ : ವ್ಯಾಸ-ಕೃಷ್ಣರು ಯುಧಿಷ್ಠಿರನಿಗೆ ಯಾಗಮಾಡಲು ಆದೇಶವನ್ನಿತ್ತುದು
  • ಪರಿಶಿಷ್ಟ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva