ಅಭಿಮನ್ಯುವಿನಿಂದ ಕರ್ಣಾನುಜನ ಸಂಹಾರ : ಕೌರವ ಸೇನೆಯ ಸಂಹಾರ ಮತ್ತು ಪಲಾಯನ
ಅಭಿಮನ್ಯುವನ್ನು ಅನುಸರಿಸಿ ಹೋಗುತ್ತಿದ್ದ ಪಾಂಡವರನ್ನು ವರದ ಪ್ರಭಾವದಿಂದ ಜಯದ್ರಥನು ತಡೆದುದು
ಪಾಂಡವರೊಡನೆ ಜಯದ್ರಥನ ಯುದ್ಧ : ಸೈಂಧವನು ಚಕ್ರವ್ಯೂಹದ ದ್ವಾರದಲ್ಲಿ ಪಾಂಡವರನ್ನು ತಡೆದುದು
ಅಭಿಮನ್ಯುವಿನ ಪರಾಕ್ರಮ : ವಸಾತೀಯನೇ ಮೊದಲಾದ ಯೋಧರ ಸಂಹಾರ
ಅಭಿಮನ್ಯುವು ಸತ್ಯಶ್ರವಸನನ್ನೂ, ರುಕ್ಮರಥನನ್ನೂ, ಅವನ ಮಿತ್ರಗಣವನ್ನೂ ಮತ್ತು ಇತರ ಕ್ಷತ್ರಿಯರನ್ನೂ ಸಂಹರಿಸಿದುದು : ದುರ್ಯೋಧನನ ಪರಾಜಯ
ಅಭಿಮನ್ಯುವು ಲಕ್ಷ್ಮಣನನ್ನೂ-ಕ್ರಾಥನ ಮಗನನ್ನೂ ಸಂಹರಿಸಿದುದು : ಸೇನಾಸಹಿತವಾಗಿ ಆರು ಮಂದಿ ಮಹಾರಥರ ಪಲಾಯನ
ಅಭಿಮನ್ಯುವಿನ ಪರಾಕ್ರಮ : ಆರು ಮಂದಿ ಮಹಾರಥರೊಡನೆ ಘೋರಯುದ್ಧ : ಹತ್ತುಸಾವಿರ ರಾಜರ ಮತ್ತು ಬೃಹದ್ಬಲನ ಸಂಹಾರ
ಅಭಿಮನ್ಯುವು ಅಶ್ವಕೇತು, ಭೋಜ ಮೊದಲಾದವರನ್ನು ಸಂಹರಿಸಿದುದು : ಆರು ಮಂದಿ ಮಹಾರಥರೊಡನೆ ಅಭಿಮನ್ಯುವಿನ ಘೋರಯುದ್ಧ : ಆ ಮಹಾರಥರೆಲ್ಲರೂ ಸೇರಿ ಅಭಿಮನ್ಯುವಿನ ಧನುಸ್ಸನ್ನೂ, ರಥವನ್ನೂ, ಕತ್ತಿಯನ್ನೂ ಮತ್ತು ಗುರಾಣಿಯನ್ನೂ ನಾಶಪಡಿಸಿದುದು
ಅಭಿಮನ್ಯುವು ಕಾಲಿಕೇಯ, ವಸಾತಿ ಮತ್ತು ಕೈಕಯರಥಿಗಳನ್ನು ಸಂಹರಿಸಿದುದು : ಆರು ಮಂದಿ ಮಹಾರಥರೂ ಒಟ್ಟಾಗಿ ಸೇರಿ ಅಭಿಮನ್ಯುವನ್ನು ಸಂಹರಿಸಿದುದು : ಪಲಾಯನಮಾಡುತ್ತಿದ್ದ ಸೈನ್ಯಕ್ಕೆ ಯುಧಿಷ್ಠಿರನ ಆಶ್ವಾಸನೆ
ಹದಿಮೂರನೆಯ ದಿವಸದ ಯುದ್ಧದ ಪರಿಸಮಾಪ್ತಿ : ಸೈನಿಕರು ತಮ್ಮ-ತಮ್ಮ ಶಿಬಿರಗಳಿಗೆ ಹೋದುದು : ರಣಭೂಮಿಯ ವರ್ಣನೆ
ಶ್ರುತಾಯು, ಅಚ್ಯುತಾಯು, ನಿಯತಾಯು ಮತ್ತು ದೀರ್ಘಾಯುಗಳನ್ನು ಅರ್ಜುನನು ಸಂಹರಿಸಿದುದು
ದುರ್ಯೋಧನನ ತೆಗಳಿಕೆಯನ್ನು ಕೇಳಿದ ದ್ರೋಣರು ದುರ್ಯೋಧನನಿಗೆ ದಿವ್ಯವಾದ ಕವಚವನ್ನು ತೊಡಿಸಿ ಯುದ್ಧಕ್ಕೆ ಕಳುಹಿಸಿದುದು
ದ್ರೋಣ-ಧೃಷ್ಟದ್ಯುಮ್ನರ ಭಯಂಕರಸಮರ : ಉಭಯ ಪಕ್ಷಗಳ ಪ್ರಮುಖಯೋಧರ ನಡುವೆ ಭಯಂಕರಯುದ್ಧ
ಎರಡೂ ಪಕ್ಷಗಳ ಪ್ರಧಾನವೀರರ ದ್ವಂದ್ವಯುದ್ಧ
ದ್ರೋಣರೊಡನೆ ಧೃಷ್ಟದ್ಯುಮ್ನನ ಯುದ್ಧ : ಸಾತ್ಯಕಿಯು ಧೃಷ್ಟದ್ಯುಮ್ನನಿಗೆ ರಕ್ಷಣೆ ನೀಡಿದುದು
ದ್ರೋಣ-ಸಾತ್ಯಕಿಯರ ಅದ್ಭುತಸಮರ
ಅರ್ಜುನನು ವೇಗವಾಗಿ ಕೌರವರ ವ್ಯೂಹವನ್ನು ಪ್ರವೇಶಿಸಿದುದು : ವಿಂದಾನುವಿಂದರ ವಧೆ : ಅದ್ಭುತವಾದ ಜಲಾಶಯದ ನಿರ್ಮಾಣ
ಶ್ರೀಕೃಷ್ಣನು ಕುದುರೆಗಳನ್ನು ಉಪಚರಿಸಿದುದು : ನೀರು ಕುಡಿದು ಆಹಾರವನ್ನು ತಿಂದು ನವಚೇತನವನ್ನು ಪಡೆದುಕೊಂಡ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಅರ್ಜುನನು ಸೈಂಧವನಿದ್ದೆಡೆಗೆ ತೆರಳಿದುದು
ಕೃಷ್ಣಾರ್ಜುನರು ಮುಂದೆ ಹೋದುದನ್ನು ನೋಡಿ ಕೌರವ ಸೈನಿಕರು ನಿರಾಶೆಗೊಂಡುದು : ದುರ್ಯೋಧನನು ಅರ್ಜುನನೊಡನೆ ಯುದ್ಧಮಾಡಲು ಹೋದುದು
ಶ್ರೀಕೃಷ್ಣನು ಅರ್ಜುನನನ್ನು ಪ್ರಶಂಸಾಪೂರ್ವಕವಾಗಿ ಪ್ರೋತ್ಸಾಹಿಸಿದುದು : ಅರ್ಜುನ-ದುರ್ಯೋಧನರು ಪರಸ್ಪರ ಎದುರಾಗಿ ನಿಂತು ಯುದ್ಧಕ್ಕೆ ಅನುವಾದುದು : ಕೌರವಸೈನಿಕರ ಭಯ : ದುರ್ಯೋಧನನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದುದು
ದುರ್ಯೋಧನಾರ್ಜುನರ ಯುದ್ಧ : ದುರ್ಯೋಧನನ ಪರಾಜಯ
ಕೌರವಮಹಾರಥರೊಡನೆ ಅರ್ಜುನನ ಭೀಕರಯುದ್ಧ
ಅರ್ಜುನನ ಮತ್ತು ಮಹಾರಥರ ಧ್ವಜಗಳ ವರ್ಣನೆ : ಒಂಬತ್ತು ಮಹಾರಥರೊಡನೆ ಏಕಾಕಿಯಾದ ಅರ್ಜುನನ ಯುದ್ಧ
ದ್ರೋಣರಿಗೂ-ಪಾಂಡವಯೋಧರಿಗೂ ನಡೆದ ದ್ವಂದ್ವಯುದ್ಧದ ವರ್ಣನೆ : ಯುಧಿಷ್ಠಿರನು ದ್ರೋಣಾಚಾರ್ಯರೊಡನೆ ಯುದ್ಧಮಾಡುತ್ತಿದ್ದಾಗ ರಥಭಂಗವಾಗಲು ಪಲಾಯನಮಾಡಿದುದು
ಕೌರವಸೈನ್ಯದಲ್ಲಿದ್ದ ಕ್ಷೇಮಧೂರ್ತಿ, ವೀರಧನ್ವಾ, ನಿರಮಿತ್ರ ಮತ್ತು ವ್ಯಾಘ್ರದತ್ತರ ವಧೆ : ದುರ್ಮುಖ ಮತ್ತು ವಿಕರ್ಣರ ಪರಾಜಯ
ದ್ರೋಣ-ಸಾತ್ಯಕಿಯರ ಯುದ್ಧ : ಯುಧಿಷ್ಠಿರನು ಸಾತ್ಯಕಿಯನ್ನು ಪ್ರಶಂಸಿಸಿದುದು ಮತ್ತು ಅರ್ಜುನನ ಸಹಾಯಕ್ಕೆ ಹೋಗುವಂತೆ ಹೇಳಿದುದು
ಸಾತ್ಯಕಿ-ಯುಧಿಷ್ಠಿರರ ಸಂಭಾಷಣೆ
ಸಾತ್ಯಕಿಯು ಅರ್ಜುನನ ಬಳಿಗೆ ಹೋಗಲು ಸಿದ್ಧತೆಯನ್ನು ಮಾಡಿಕೊಂಡುದು : ಯುಧಿಷ್ಠಿರನು ಸಮ್ಮಾನಪೂರ್ವಕವಾಗಿ ಸಾತ್ಯಕಿಯನ್ನು ಬೀಳ್ಕೊಟ್ಟುದು : ಸಾತ್ಯಕಿಯು ಸ್ವಲ್ಪ ದೂರ ತನ್ನ ಜೊತೆಯಲ್ಲಿ ಬಂದ ಭೀಮಸೇನನಿಗೆ ಯುಧಿಷ್ಠಿರನ ರಕ್ಷಣೆಯ ವಿಷಯವಾಗಿ ಪುನಃ ಹೇಳಿದುದು
ದ್ರೋಣ-ಕೃತವರ್ಮರೊಡನೆ ಸಾತ್ಯಕಿಯ ಯುದ್ಧ : ಸಾತ್ಯಕಿಯು ಕಾಂಬೋಜಸೇನೆಯನ್ನು ಸಮೀಪಿಸಿದುದು
ಧೃತರಾಷ್ಟ್ರನ ವಿಷಾದ : ಸಂಜಯನು ಧೃತರಾಷ್ಟ್ರನ ಮೇಲೆ ದೋಷಾರೋಪಣೆ ಮಾಡಿದುದು : ಕೃತವರ್ಮನು ಭೀಮಸೇನನೊಡನೆಯೂ ಶಿಖಂಡಿಯೊಡನೆಯೂ ಯುದ್ಧ ಮಾಡಿದುದು: ಪಾಂಡವರ ಪರಾಜಯ
ಸಾತ್ಯಕಿಯು ಕೃತವರ್ಮನನ್ನು ಪರಾಜಯಗೊಳಿಸಿದುದು : ತ್ರಿಗರ್ತರ ಗಜಸೇನೆಯ ಸಂಹಾರ ಮತ್ತು ಜಲಸಂಧನ ವಧೆ