Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Prev
Previous
ಸಂಪುಟ ೧ : ಆದಿಪರ್ವ
Next
ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ
Next
Go Back
ಸಂಪುಟ ೨ : ಆದಿಪರ್ವ
ಪರಿವಿಡಿ:
ಸಮ್ಭವಪರ್ವ - ಜತುಗೃಹಪರ್ವ - ಹಿಡಿಂಬವಧಪರ್ವ - ಬಕವಧಪರ್ವ - ಚೈತ್ರರಥಪರ್ವ
ಸಂಭವಪರ್ವ
ಅಷ್ಟಕ-ಯಯಾತಿಯರ ಸಂವಾದ
ಅಷ್ಟಕ-ಯಯಾತಿಯರ ಸಂವಾದ ( ಆಶ್ರಮಧರ್ಮಗಳು)
ಅಷ್ಟಕ-ಯಯಾತಿಯರ ಸಂವಾದ (ಅನ್ಯರ ಪುಣ್ಯಫಲವನ್ನು ಸ್ವೀಕರಿಸಲು ಯಯಾತಿಯ ತಿರಸ್ಕಾರ)
ವಸುಮಂತ ಮತ್ತು ಶಿಬಿಗಳೊಡನೆ ಯಯಾತಿಯ ಸಂಭಾಷಣೆ : ಯಯಾತಿಯೊಡನೆ ಅಷ್ಟಕ ಮುಂತಾದವರ ಸ್ವರ್ಗಾರೋಹಣ
ಪೂರುವಂಶದ ವರ್ಣನೆ
ಪೂರುವಂಶ-ಭರತವಂಶ–ಪಾಂಡುವಂಶಗಳ ವಿವರಣೆ
ಮಹಾಭಿಷನಿಗೆ ಬ್ರಹ್ಮನ ಶಾಪ : ಶಾಪಗ್ರಸ್ತರಾದ ವಸುಗಳೊಡನೆ ಗಂಗಾದೇವಿಯ ಸಂಭಾಷಣೆ
ಶಾಂತನುವಿನ ಜನನ
ಭೀಷ್ಮನ ಜನನ
ವಸಿಷ್ಠರಿಂದ ವಸುಗಳಿಗೆ ಶಾಪ
ಶಾಂತುವಿನ ಗುಣವರ್ಣನೆ : ದೇವವ್ರತನ ಭೀಷ್ಮಪ್ರತಿಜ್ಞೆ
ಚಿತ್ರಾಂಗದ-ವಿಚಿತ್ರವೀರ್ಯರ ಜನನ : ಶಾಂತನು ಚಿತ್ರಾಂಗದರ ನಿಧನ : ವಿಚಿತ್ರವೀರ್ಯನಿಗೆ ರಾಜ್ಯಾಭಿಷೇಕ
ಭೀಷ್ಮನಿಂದ ಕಾಶೀರಾಜಪುತ್ರಿಯರ ಹರಣ : ಶಾಲ್ವನ ಪರಾಜಯ : ವಿಚಿತ್ರವೀರ್ಯನ ವಿವಾಹ : ನಿಧನ
ಸಂತಾನೋತ್ಪಾದನೆಗಾಗಿ ಭೀಷ್ಮನಿಗೆ ಸತ್ಯವತಿಯ ಆಗ್ರಹ : ಭೀಷ್ಮನ ನಿರಾಕರಣೆ
ದೀರ್ಘತಮಸನ ವೃತ್ತಾಂತ
ಸತ್ಯವತಿಯ ಆಹ್ವಾನದಂತೆ ವ್ಯಾಸರ ಆಗಮನ : ವ್ಯಾಸರು ಕುರುವಂಶದ ಅಭಿವ್ಫದ್ಧಿಗಾಗಿ ತಾಯಿಯ ಅಪೇಕ್ಷೆಯಂತೆ ವಿಚಿತ್ರವೀರ್ಯನ ಪತ್ನಿಯರಲ್ಲಿ ಸಂತಾನೋತ್ಪಾದನೆಗೆ ಸಮ್ಮತಿಸಿದುದು
ವ್ಯಾಸರ ಅನುಗ್ರಹದಿಂದ ಧೃತರಾಷ್ಟ್ರ, ಪಾಂಡು ಮತ್ತು ವಿದುರರ ಜನನ
ಅಣಿಮಾಂಡವ್ಯೋಪಾಖ್ಯಾನ (ಮಾಂಡವ್ಯನ ಶೂಲಾರೋಹಣ)
ಯಮಧರ್ಮನಿಗೆ ಮಾಂಡವ್ಯನ ಶಾಪ
ಧೃತರಾಷ್ಟ್ರಾದಿಗಳ ಜನನ : ಭೀಷ್ಮನ ಧರ್ಮಪೂರ್ಣ ಶಾಸನದಿಂದ ಕುರುಜಾಂಗಲದ ಸರ್ವತೋಮುಖವಾದ ಅಭಿವೃದ್ಧಿ
ಧೃತರಾಷ್ಟ್ರರಾಜನ ವಿವಾಹ
ದುರ್ವಾಸರಿಂದ ಕುಂತಿಗೆ ಮಂತ್ರೋಪದೇಶ : ಕರ್ಣನ ಜನನ : ಕರ್ಣನಿಂದ ಇಂದ್ರನಿಗೆ ಕವಚ-ಕುಂಡಲಗಳ ಪ್ರದಾನ
ಕುಂತಿಯ ಸ್ವಯಂವರ
ಮಾದ್ರಿಯೊಡನೆ ಪಾಂಡುವಿನ ವಿವಾಹ : ಪಾಂಡುವಿನ ದಿಗ್ವಿಜಯ
ಪತ್ನಿಯರೊಡನೆ ಪಾಂಡುವಿನ ವನವಿಹಾರ : ವಿದುರನ ವಿವಾಹ
ದುರ್ಯೋಧನಾದಿಗಳ ಜನನ
ದುಃಶಲೆಯ ಜನ್ಮಕಥೆ
ಧೃತರಾಷ್ಟ್ರನ ಮಕ್ಕಳ ನಾಮಾವಳಿ
ಪಾಂಡುವಿನಿಂದ ಮೃಗರೂಪಧರನಾದ ಋಷಿಯ ಸಂಹಾರ ಮತ್ತು ಋಷಿಯ ಶಾಪ
ಪಾಂಡುವಿನ ಅನುತಾಪ : ವಾನಪ್ರಸ್ಥಾಶ್ರಮಸ್ವೀಕಾರ
ಪಾಂಡುವಿನ ಪುತ್ರಾಪೇಕ್ಷೆ : ಕುಂತಿಯೊಡನೆ ಸಮಾಲೋಚನೆ
ವ್ಯುಷಿತಾಶ್ವನ ವೃತ್ತಾಂತಕಥನ
ಪಾಂಡು-ಕುಂತಿಯರ ಧರ್ಮಜಿಜ್ಞಾಸೆ
ಯುಧಿಷ್ಠಿರ, ಭೀಮ ಮತ್ತು ಅರ್ಜುನರ ಜನನ
ನಕುಲ-ಸಹದೇವರ ಜನನ : ಪಾಂಡುಪುತ್ರರಿಗೆ ನಾಮಕರಣಾದಿ ಸಂಸ್ಕಾರ
ಪಾಂಡುವಿನ ಮರಣ : ಮಾದ್ರಿಯ ಸಹಗಮನ
ಋಷಿಗಳು ಕುಂತಿಯನ್ನೂ–ಪಾಂಡುಪುತ್ರರನ್ನೂ ಹಸ್ತಿನಾ ಪುರಕ್ಕೆ ಕರೆತಂದು ಭೀಷ್ಮಾದಿಗಳ ಬಳಿ ಬಿಟ್ಟುದು
ಪಾಂಡು–ಮಾದ್ರಿಯರ ಅಂತ್ಯಕ್ರಿಯೆಗಳು
ಅಂಬಿಕೆ–ಅಂಬಾಲಿಕೆ–ಸತ್ಯವತಿಯರ ವನಪ್ರವೇಶ ಮತ್ತು ಅವಸಾನ : ಕೌರವ-ಪಾಂಡವರ ಬಾಲಕ್ರೀಡೆಗಳು ದುರ್ಯೋಧನನ ಮಾತ್ಸರ್ಯ : ಭೀಮನಿಗೆ ವಿಷಪ್ರಾಶನ
ಭೀಮನ ಅದರ್ಶನದಿಂದ ಕುಂತಿಯ ವ್ಯಾಕುಲತೆ : ನಾಗಲೋಕದಿಂದ ಭೀಮನ ಪ್ರತ್ಯಾಗಮನ : ದುರ್ಯೋಧನನ ದೌಷ್ಟ್ಯ
ಕೃಪ-ದ್ರೋಣ ಮತ್ತು ಅಶ್ವತ್ಥಾಮನ ಜನ್ಮವೃತ್ತಾಂತ : ಪರಶುರಾಮರಿಂದ ದ್ರೋಣರಿಗೆ ಶಸ್ತ್ರಾಸ್ತ್ರಗಳ ಪ್ರದಾನ
ದ್ರುಪದನಿಗೆ ದ್ರೋಣರ ತಿರಸ್ಕಾರ : ಹಸ್ತಿನಾಪುರಕ್ಕೆ ದ್ರೋಣರ ಆಗಮನ
ದ್ರೋಣರಲ್ಲಿ ರಾಜಕುಮಾರರ ವಿದ್ಯಾಭ್ಯಾಸ : ಏಕಲವ್ಯನ ಗುರುಭಕ್ತಿ : ಶಿಷ್ಯರ ಪರೀಕ್ಷೆ
ಅರ್ಜುನನಿಂದ ಲಕ್ಷ್ಯಭೇಧ : ದ್ರೋಣರಿಂದ ಮಹಾಸ್ತ್ರವಾದ ಬ್ರಹ್ಮಶಿರದ ಬಹುಮಾನ
ರಂಗಭೂಮಿಯಲ್ಲಿ ರಾಜಕುಮಾರರಿಂದ ದಿವ್ಯಾಸ್ತ್ರಗಳ ಕೌಶಲ್ಯಪ್ರದರ್ಶನ
ಭೀಮ-ದುರ್ಯೋಧನರ ಮತ್ತು ಅರ್ಜುನನ ಪ್ರಾವೀಣ್ಯ ಪ್ರದರ್ಶನ
ರಂಗಸ್ಥಳಕ್ಕೆ ಕರ್ಣನ ಪ್ರವೇಶ : ದುರ್ಯೋಧನನಿಂದ ಅಂಗರಾಜ್ಯಾಭಿಷೇಕ
ಭೀಮಸೇನನಿಂದ ಕರ್ಣನ ತಿರಸ್ಕಾರ : ದುರ್ಯೋಧನನಿಂದ ಪುರಸ್ಕಾರ
ದ್ರೋಣರು ಶಿಷ್ಯರ ಮೂಲಕ ದ್ರುಪದನನ್ನು ಪರಾಜಯಗೊಳಿಸಿ ದ್ರುಪದನಿಂದ ಅರ್ಧರಾಜ್ಯವನ್ನು ಪಡೆದುದು
ಯುಧಿಷ್ಠಿರನ ಯೌವರಾಜ್ಯಾಭಿಷೇಕ : ಪಾಂಡವರ ಏಳಿಗೆಯಿಂದ ಧೃತರಾಷ್ಟ್ರನ ಚಿಂತೆ
ಧೃತರಾಷ್ಟ್ರನಿಗೆ ಕಣಿಕನ ಕೂಟನೀತಿಯ ಉಪದೇಶ
ಜತುಗೃಹಪರ್ವ
ಪಾಂಡವರ ವಿಷಯದಲ್ಲಿ ಪೌರರ ಅನುರಾಗ : ದುರ್ಯೋಧನನ ಚಿಂತೆ
ಪಾಂಡವರನ್ನು ವಾರಣಾವತಕ್ಕೆ ಕಳುಹಿಸಲು ಧೃತರಾಷ್ಟ್ರನೊಡನೆ ದುರ್ಯೋಧನನ ಸಮಾಲೋಚನೆ
ಧೃತರಾಷ್ಟ್ರನ ಆದೇಶದಂತೆ ವಾರಣಾವತಕ್ಕೆ ಪಾಂಡವರ ಪ್ರಯಾಣ
ದುರ್ಯೋಧನನ ಅಪ್ಪಣೆಯಂತೆ ವಾರಣಾವತದಲ್ಲಿ ಪುರೋಚನನಿಂದ ಅರಗಿನ ಮನೆಯ ನಿರ್ಮಾಣ
ಪಾಂಡವರ ವಾರಣಾವತಯಾತ್ರೆ : ವಿದುರನ ಗುಪ್ತಸಂದೇಶ
ವಾರಣಾವತದಲ್ಲಿ ಪಾಂಡವರಿಗೆ ಭವ್ಯಸ್ವಾಗತ : ಪುರೋಚನನ ಸತ್ಕಾರ : ಲಾಕ್ಷಾಗೃಹದಲ್ಲಿ ನಿವಾಸದ ವ್ಯವಸ್ಥೆ : ಯುಧಿಷ್ಠಿರ–ಭೀಮರ ಸಂವಾದ
ವಿದುರನ ಮಿತ್ರನಿಂದ ಸುರಂಗನಿರ್ಮಾಣ
ಅರಗಿನ ಮನೆಯ ದಹನ : ಪಾಂಡವರ ನಿರ್ಗಮನ
ವಿದುರನು ಕಳುಹಿಸಿದ ನಾವೆಯಿಂದ ಪಾಂಡವರ ಗಂಗಾತರಣ
ಪಾಂಡವರು ನಿಧನರಾದ ವಾರ್ತೆಯನ್ನು ಕೇಳಿ ಧೃತರಾಷ್ಟ್ರಾದಿಗಳ ತೋರಿಕೆಯ ಶೋಕ : ಪಾಂಡವರಿಗೆ ಶ್ರಾದ್ಧಾದಿಕ್ರಿಯೆಗಳು ನಡೆದುದು : ಅತ್ತ ಪಾಂಡವರ ವನವಾಸ
ಬಾಯಾರಿಕೆಯಿಂದ ಬಳಲಿದ್ದ ಕುಂತಿಗೆ ಭೀಮನಿಂದ ಜಲಾಹರಣ : ತಾಯಿಯ ಮತ್ತು ಸೋದರರ ದುರವಸ್ಥೆಗಾಗಿ ಭೀಮನ ಪರಿತಾಪ : ದುರ್ಯೋಧನನ ಮೇಲೆ ಆಕ್ರೋಶ
ಹಿಡಿಂಬವಧಪರ್ವ
ಹಿಡಿಂಬೆಯ ಆಗಮನ : ಭೀಮನೊಡನೆ ಪ್ರೇಮಾಲಾಪ
ಹಿಡಿಂಬನ ಆಗಮನ : ಭೀಮ-ಹಿಡಿಂಬರ ಕದನ
ಹಿಡಿಂಬೆಯು ಕುಂತಿಯೊಡನೆ ತನ್ನ ಆಶಯವನ್ನು ಹೇಳಿದುದು : ಭೀಮನಿಂದ ಹಿಡಿಂಬನ ಸಂಹಾರ
ಹಿಡಿಂಬೆಯ ವಧೆಗೆ ಭೀಮನ ಪ್ರಯತ್ನ : ಯುಧಿಷ್ಠಿರನಿಂದ ತಡೆ : ಹಿಡಿಂಬೆಯ ಪ್ರೇಮಯಾಚನೆ : ಭೀಮ–ಹಿಡಿಂಬೆಯರ ವಿವಾಹ : ಘಟೋತ್ಕಚನ ಜನನ
ಪಾಂಡವರಿಗೆ ವ್ಯಾಸರ ದರ್ಶನ : ಏಕಚಕ್ರನಗರಗಮನ
ಬಕವಧಪರ್ವ
ಬ್ರಾಹ್ಮಣನ ಕಷ್ಟಪರಿಹಾರಕ್ಕಾಗಿ ಕುಂತೀ-ಭೀಮರ ಸಂವಾದ-ಬ್ರಾಹ್ಮಣನ ದುಃಖೋದ್ಗಾರ
ಪ್ರಾಣತ್ಯಾಗಮಾಡಲು ಬ್ರಾಹ್ಮಣಿಯ ಅನುರೋಧ
ಬ್ರಾಹ್ಮಣಕನ್ಯೆಯ ತ್ಯಾಗಬುದ್ಧಿ : ವಿವೇಕವಾಣಿ : ಕುಂತಿಯ ಪ್ರವೇಶ
ಕುಂತಿಗೆ ಬ್ರಾಹ್ಮಣನಿಂದ ದುಃಖದ ಕಾರಣದ ನಿವೇದನೆ
ಕುಂತೀ ಮತ್ತು ಬ್ರಾಹ್ಮಣನ ಸಂಭಾಷಣೆ
ಭೀಮನನ್ನು ಬಕಾಸುರನ ಬಳಿಗೆ ಕಳುಹಿಸಲು ಯುಧಿಷ್ಠಿರನೊಡನೆ ಕುಂತಿಯ ಸಮಾಲೋಚನೆ
ಭೀಮನು ಬಕಾಸುರನ ಬಳಿಗೆ ಭೋಜನಸಾಮಗ್ರಿಗಳನ್ನು ತೆಗೆದುಕೊಂಡು ಹೋದುದು : ಭೀಮ-ಬಕಾಸುರರ ಯುದ್ಧ : ಬಕಾಸುರನ ಮರಣ
ಬಕಾಸುರನ ವಧೆಯಿಂದ ನಗರವಾಸಿಗಳ ಸಂತೋಷ
ಚೈತ್ರರಥಪರ್ವ
ಆಗಂತುಕ ಬ್ರಾಹ್ಮಣನೊಬ್ಬನಿಂದ ವಿಚಿತ್ರಕಥಾಶ್ರವಣ
ದ್ರೋಣರಿಂದ ದ್ರುಪದನಿಗಾದ ಅವಮಾನ
ದ್ರುಪದನ ಯಜ್ಞ : ಧೃಷ್ಟದ್ಯುಮ್ನ-ದ್ರೌಪದಿಯರ ಉತ್ಪತ್ತಿ
ಪಾಂಚಾಲನಗರಕ್ಕೆ ಕುಂತಿಯೊಡನೆ ಪಾಂಡವರ ಪ್ರಯಾಣ
ವ್ಯಾಸರಿಂದ ದ್ರೌಪದಿಯ ಪೂರ್ವಜನ್ಮವೃತ್ತಾಂತ ಕಥನ
ಪಾಂಡವರ ಪಾಂಚಾಲದೇಶಪ್ರಯಾಣ : ಚಿತ್ರರಥನೊಡನೆ ಯುದ್ಧ : ಗಂಧರ್ವನ ಪರಾಜಯ : ಅರ್ಜುನನೊಡನೆ ಮೈತ್ರಿ
ಸೂರ್ಯಪುತ್ರಿಯಾದ ತಪತಿಯಲ್ಲಿ ಸಂವರಣನ ವ್ಯಾಮೋಹ
ತಪತೀ-ಸಂವರಣರ ಸಂಭಾಷಣೆ
ವಸಿಷ್ಠರ ಸಹಾಯದಿಂದ ಸಂವರಣನಿಗೆ ತಪತಿಯ ಪ್ರಾಪ್ತಿ
ಗಂಧರ್ವನಿಂದ ವಸಿಷ್ಠರ ಮಹತ್ತ್ವದ ಕಥನ
ವಸಿಷ್ಠರ ಅದ್ಭುತಕ್ಷಮಾಗುಣ : ಬಲಗರ್ವಿತನಾದ ವಿಶ್ವಾಮಿತ್ರನ ಪರಾಭವ
ಶಕ್ತಿಯ ಶಾಪದಿಂದ ಕಲ್ಮಾಷಪಾದನು ರಾಕ್ಷಸನಾದುದು : ವಿಶ್ವಾಮಿತ್ರನ ಪ್ರೇರಣೆಯಿಂದ ರಾಕ್ಷಸನಾಗಿದ್ದ ಕಲ್ಮಾಷ ಪಾದನು ವಸಿಷ್ಠಪುತ್ರರನ್ನು ನುಂಗಿದುದು : ವಸಿಷ್ಠರ ಪುತ್ರಶೋಕ
ಕಲ್ಮಾಷಪಾದನ ಶಾಪವಿಮುಕ್ತಿ : ವಸಿಷ್ಠರ ಅನುಗ್ರಹದಿಂದ ಅಶ್ಮಕನೆಂಬ ಪುತ್ರನ ಪ್ರಾಪ್ತಿ
ಪರಾಶರರ ಜನ್ಮ : ತಂದೆಯ ಮರಣವಾರ್ತೆಯನ್ನು ಕೇಳಿ ಪರಾಶರರ ಕೋಪ : ಸಮಾಧಾನಪಡಿಸಲು ವಸಿಷ್ಠರಿಂದ ಔರ್ವೋಪಾಖ್ಯಾನ ಕಥನ
ಪಿತೃದೇವತೆಗಳಿಂದ ಔರ್ವನ ಕೋಪೋಪಶಮನ
ಔರ್ವ ಮತ್ತು ಪಿತೃದೇವತೆಗಳ ಸಂಭಾಷಣೆ : ಔರ್ವನಿಂದ ಸಮುದ್ರದಲ್ಲಿ ಕ್ರೋಧಾಗ್ನಿಯ ವಿಸರ್ಜನೆ
ಪುಲಸ್ತ್ಯರ ಉಪದೇಶದಂತೆ ಪರಾಶರನಿಂದ ರಾಕ್ಷಸ ಯಾಗಸಮಾಪ್ತಿ
ಕಲ್ಮಾಷಪಾದನಿಗೆ ಬ್ರಾಹ್ಮಣಿಯ ಶಾಪದ ಪರಿಣಾಮ
ಪಾಂಡವರಿಗೆ ಪುರೋಹಿತರಾಗಲು ಧೌಮ್ಯರ ಅಂಗೀಕಾರ
ಪರಿಶಿಷ್ಟ ಮತ್ತು ಮಹಾಭಾರತದ ಸಂಕ್ಷಿಪ್ತ ಪರಿಚಯ ಮತ್ತು ಮಹತ್ತ್ವ
Other Books in this COllection
ಸಂಪುಟ ೧ : ಆದಿಪರ್ವ
ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva