Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Prev
Previous
Volume 26: Shanti Parva
Next
Volume 28: Anushasana Parva
Next
Go Back
Volume 27: Anushasana Parva
ಪರಿವಿಡಿ:
ದಾನಧರ್ಮಪರ್ವ
ದಾನಧರ್ಮಪರ್ವ
ಭಂಗಾಸ್ವನನ ಉಪಾಖ್ಯಾನ
ಶರೀರ, ಮಾತು ಮತ್ತು ಮನಸ್ಸುಗಳಿಂದ ಉಂಟಾಗುವ ಪಾಪಗಳನ್ನು ಪರಿತ್ಯಜಿಸಲು ಉಪದೇಶ
ಭೀಷ್ಮನ ಅಪೇಕ್ಷೆಯಂತೆ ಶ್ರೀಕೃಷ್ಣನು ಯುಧಿಷ್ಠಿರನಿಗೆ ಮಹಾದೇವನ ಮಹಿಮೆಯನ್ನು ಹೇಳಿದುದು
ಶಿವ-ಪಾರ್ವತಿಯರಿಂದ ಶ್ರೀಕೃಷ್ಣನಿಗೆ ವರಪ್ರದಾನ : ಉಪಮನ್ಯುವಿನಿಂದ ಮಹಾದೇವನ ಮಹಿಮಾವರ್ಣನೆ
ಉಪಮನ್ಯು-ಕೃಷ್ಣರ ಸಂವಾದ : ತಂಡಿಮುನಿಯ ಶಿವಸ್ತುತಿ ಮತ್ತು ಅದರ ಫಲ
ಶಿವಸಹಸ್ರನಾಮಸ್ತೋತ್ರ ಮತ್ತು ಪಾರಾಯಣದ ಫಲ
ಶಿವಸಹಸ್ರನಾಮಪಾರಾಯಣದ ಮಹಿಮೆ : ಶಂಕರನ ಕೃಪೆಯಿಂದ ಪಡೆದ ಸಿದ್ಧಿಗಳ ವಿಷಯವಾಗಿ ಋಷಿಗಳಿಂದ ತಮ್ಮ-ತಮ್ಮ ಅನುಭವಗಳ ಕಥನ : ಶ್ರೀಕೃಷ್ಣನಿಂದ ಶಿವನ ಮಹಿಮೆಯ ವರ್ಣನೆ
ವದಾನ್ಯ ಮಹರ್ಷಿಯ ನಿರ್ದೇಶದಂತೆ ಉತ್ತರದಿಕ್ಕಿನ ಕಡೆಗೆ ಅಷ್ಟಾವಕ್ರನ ಪ್ರಯಾಣ : ಮಾರ್ಗದಲ್ಲಿ ಕುಬೇರನಿಂದ ಸ್ವಾಗತ : ಸ್ತ್ರೀರೂಪಧಾರಿಣಿಯಾದ ಉತ್ತರ ದಿಕ್ಕಿನೊಡನೆ ಅಷ್ಟಾವಕ್ರನ ಸಂವಾದ
ಅಷ್ಟಾವಕ್ರ ಮತ್ತು ಉತ್ತರದಿಗ್ದೇವತೆಯರ ಸಂವಾದ
ಅಷ್ಟಾವಕ್ರ ಮತ್ತು ಉತ್ತರದಿಗ್ದೇವತೆಯರ ಸಂವಾದ : ಅಷ್ಟಾವಕ್ರನು ತನ್ನ ಆಶ್ರಮಕ್ಕೆ ಹಿಂದಿರುಗಿ ವದಾನ್ಯ ಮಹರ್ಷಿಯ ಕನ್ಯೆಯನ್ನು ಮದುವೆಯಾದುದು
ಶ್ರಾದ್ಧ ಮತ್ತು ದಾನಗಳಿಗೆ ಉತ್ತಮಪಾತ್ರರ ಲಕ್ಷಣ
ದೇವ-ಪಿತೃಕಾರ್ಯಗಳಲ್ಲಿ ಆಮಂತ್ರಣಕ್ಕೆ ಯೋಗ್ಯರಾದವರ ಮತ್ತು ನರಕಕ್ಕೆ ಹೋಗುವ ಅಥವಾ ಸ್ವರ್ಗಕ್ಕೆ ಹೋಗುವ ಮನುಷ್ಯರ ಲಕ್ಷಣಗಳು
ಬ್ರಹ್ಮಹತ್ಯೆಗೆ ಸಮಾನವಾದ ಪಾಪಗಳ ನಿರೂಪಣೆ
ತೀರ್ಥಕ್ಷೇತ್ರಗಳ ಮಹಿಮಾವರ್ಣನೆ
ಗಂಗೆಯ ಮಹಿಮಾವರ್ಣನೆ
ಬ್ರಾಹ್ಮಣ್ಯಕ್ಕಾಗಿ ತಪಸ್ಸನ್ನು ಮಾಡುತ್ತಿದ್ದ ಮತಂಗ ಮಹರ್ಷಿಯೊಡನೆ ಇಂದ್ರನ ಸಂಭಾಷಣೆ
ಬ್ರಾಹ್ಮಣತ್ವವನ್ನು ಬಿಟ್ಟು ಬೇರೆ ಯಾವ ವರವನ್ನಾದರೂ ಕೇಳುವಂತೆ ಇಂದ್ರನು ಮತಂಗನನ್ನು ಪ್ರಚೋದಿಸಿದುದು
ಮತಂಗನು ತಪಸ್ಸನ್ನು ಮುಂದುವರಿಸಿದುದು : ಇಂದ್ರನಿಂದ ವರಪ್ರದಾನ
ವೀತಹವ್ಯನ ಮಕ್ಕಳೊಡನೆ ಕಾಶೀರಾಜನ ಘೋರ ಯುದ್ಧ : ಪ್ರತರ್ದನನಿಂದ ವೀತಹವ್ಯಪುತ್ರರ ಸಂಹಾರ : ಭೃಗುವಿನ ಮಾತಿನಿಂದ ವೀತಹವ್ಯನು ಬ್ರಾಹ್ಮಣತ್ವವನ್ನು ಪಡೆದುಕೊಂಡುದು
ಪೂಜ್ಯರ ಲಕ್ಷಣ ಮತ್ತು ಅವರನ್ನು ಸತ್ಕರಿಸುವುದರಿಂದ ಪ್ರಾಪ್ತವಾಗುವ ಫಲಗಳನ್ನು ನಾರದರು ಹೇಳಿದುದು
ರಾಜರ್ಷಿಯಾದ ವೃಷದರ್ಭನಿಂದ ಶರಣುಹೊಂದಿದ ಕಪೋತದ ರಕ್ಷಣೆ : ಅದರ ಫಲವಾಗಿ ಅಕ್ಷಯಲೋಕ ಪ್ರಾಪ್ತಿ
ಬ್ರಾಹ್ಮಣರ ಮಹತ್ತ್ವದ ವರ್ಣನೆ
ಬ್ರಾಹ್ಮಣಶ್ರೇಷ್ಠರ ಪ್ರಶಂಸೆ
ಬ್ರಹ್ಮನಿಂದ ಬ್ರಾಹ್ಮಣರ ಮಹತ್ತ್ವದ ವರ್ಣನೆ
ಬ್ರಾಹ್ಮಣರ ಮಾಹಾತ್ಮ್ಯದ ವಿಷಯದಲ್ಲಿ ಇಂದ್ರ-ಶಂಬರಾಸುರರ ಸಂವಾದ
ದಾನಕ್ಕೆ ಪಾತ್ರನಾದವನ ಪರೀಕ್ಷಾವಿಧಾನ
ನಾರದರಿಗೆ ಪಂಚಚೂಡಾ ಎಂಬ ಅಪ್ಸರೆಯಿಂದ ಸ್ತ್ರೀಯರ ದೋಷಗಳ ನಿರೂಪಣೆ
ಸ್ತ್ರೀಯರ ರಕ್ಷಣೆಯ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ
ಭೃಗುವಂಶೀಯನಾದ ವಿಪುಲನು ಯೋಗಬಲದಿಂದ ಗುರುಪತ್ನಿಯ ಶರೀರವನ್ನು ಪ್ರವೇಶಿಸಿ ಅವಳನ್ನು ರಕ್ಷಿಸಿದುದು
ವಿಪುಲನು ದೇವರಾಜನಿಂದ ಗುರುಪತ್ನಿಯನ್ನು ಸಂರಕ್ಷಿಸಿದುದು : ಅದರ ಫಲವಾಗಿ ಗುರುವಿನಿಂದ ವರಗಳನ್ನು ಪಡೆದುದು
ವಿಪುಲನು ಗುರುವಿನ ಆಜ್ಞೆಯಂತೆ ದಿವ್ಯಪುಷ್ಪವನ್ನು ತಂದುಕೊಟ್ಟುದು ಮತ್ತು ತಾನು ಮಾಡಿದ ದುಷ್ಕರ್ಮವನ್ನು ಸ್ಮರಿಸಿದುದು
ದೇವಶರ್ಮನು ವಿಪುಲನನ್ನು ನಿರ್ದೋಷಿಯೆಂದು ಹೇಳಿದುದು : ಸ್ತ್ರೀಯರನ್ನು ಜಾಗರೂಕತೆಯಿಂದ ರಕ್ಷಿಸುವಂತೆ ಭೀಷ್ಮನು ಯುಧಿಷ್ಠಿರನಿಗೆ ಆದೇಶವನ್ನಿತ್ತುದು
ಕನ್ಯಾವಿವಾಹಪ್ರಕರಣ
ಕನ್ಯಾವಿವಾಹದ ಮತ್ತು ದೌಹಿತ್ರರ ಉತ್ತರಾಧಿಕಾರದ ವಿವರಣೆ
ಸ್ತ್ರೀಯರಿಗೆ ವಸ್ತ್ರಾಭರಣಗಳ ಮೂಲಕ ಸತ್ಕಾರದ ಪ್ರತಿಪಾದನೆ
ಬ್ರಾಹ್ಮಣರೇ ಮೊದಲಾದ ವರ್ಣದಲ್ಲಿ ದಾಯಭಾಗ ವಿಧಿ-ನಿಯಮಗಳು
ವರ್ಣಸಂಕರದಿಂದ ಹುಟ್ಟುವ ಸಂತಾನಗಳ ವಿವರಣೆ
ನಾನಾರೀತಿಯ ಪುತ್ರರ ವಿವರಣೆ
ಗೋಮಾಹಾತ್ಮ್ಯಪ್ರಸಂಗದಲ್ಲಿ ಚ್ಯವನಮುನಿಯ ಉಪಾಖ್ಯಾನ
ನಹುಷನು ಗೋವೊಂದನ್ನು ಮೌಲ್ಯವಾಗಿಕೊಟ್ಟು ಚ್ಯವನನನ್ನು ಕ್ರಯಕ್ಕೆ ಪಡೆದುದು : ಚ್ಯವನನಿಂದ ಗೋವುಗಳ ಮಹಿಮಾವರ್ಣನೆ : ಮೀನುಗಳಿಗೂ ಬೆಸ್ತರಿಗೂ ಸದ್ಗತಿಯುಂಟಾದುದು
ಕುಶಿಕದಂಪತಿಗಳಿಂದ ಚ್ಯವನಮಹರ್ಷಿಯ ಸೇವೆ
ಚ್ಯವನನು ರಾಜದಂಪತಿಗಳ ಮನೋದಾರ್ಢ್ಯವನ್ನು ಪರೀಕ್ಷಿಸಿ ಆಶೀರ್ವದಿಸಿದುದು
ಚ್ಯವನನ ಪ್ರಭಾವದಿಂದ ರಾಜದಂಪತಿಗಳು ಆಶ್ಚರ್ಯಮಯವಾದ ದೃಶ್ಯಗಳನ್ನು ನೋಡಿದುದು : ಚ್ಯವನನು ರಾಜನಿಗೆ ವರವನ್ನು ಕೇಳಲು ಪ್ರೇರೇಪಿಸಿದುದು
ಕುಶಿಕನ ಪ್ರಶ್ನೆಗೆ ಉತ್ತರವಾಗಿ ಚ್ಯವನನು ಕುಶಿಕನ ಅರಮನೆಗೆ ಬಂದ ಕಾರಣವನ್ನು ಹೇಳಿದುದು ಮತ್ತು ರಾಜನಿಗೆ ವರವನ್ನು ಕೊಟ್ಟಿದುದು
ಚ್ಯವನನು ಭೃಗು-ಕುಶಿಕವಂಶಗಳಲ್ಲಿ ಸಂಬಂಧವುಂಟಾಗುವ ರೀತಿಯನ್ನು ಕುಶಿಕನಿಗೆ ತಿಳಿಸಿ ತೀರ್ಥಯಾತ್ರೆಗೆ ತೆರಳಿದುದು
ನಾನಾವಿಧವಾದ ತಪಸ್ಸುಗಳ ಮತ್ತು ದಾನಗಳ ಫಲ
ಜಲಾಶಯಗಳನ್ನು ನಿರ್ಮಿಸುವುದರ ಮತ್ತು ತೋಪುಗಳನ್ನು ಬೆಳೆಸುವುದರ ಫಲ
ಭೀಷ್ಮನಿಂದ ಉತ್ತಮದಾನಗಳ ಮತ್ತು ಉತ್ತಮ ಬ್ರಾಹ್ಮಣರ ಪ್ರಶಂಸೆ
ಅಯಾಚಕ, ಧರ್ಮಾತ್ಮಾ, ನಿರ್ಧನ, ಮತ್ತು ಗುಣವಂತ–ಇವರಿಗೆ ದಾನಕೊಡುವುದರಿಂದ ಪ್ರಾಪ್ತವಾಗುವ ವಿಶೇಷಫಲಗಳ ವಿವರಣೆ
ರಾಜನು ಮಾಡಬೇಕಾದ ಯಜ್ಞ, ದಾನ ಮತ್ತು ಬ್ರಾಹ್ಮಣಾದಿ ಪ್ರಜೆಗಳ ರಕ್ಷಣೆಯ ಬಗೆಗೆ ಉಪದೇಶ
ಎಲ್ಲ ದಾನಗಳಿಗಿಂತಲೂ ಭೂದಾನವೇ ಶ್ರೇಷ್ಠವೆಂಬ ವಿಷಯದಲ್ಲಿ ಇಂದ್ರ-ಬೃಹಸ್ಪತಿಗಳ ಸಂವಾದ
ಅನ್ನದಾನದ ವಿಶೇಷ ಮಹಿಮೆ
ವಿಭಿನ್ನನಕ್ಷತ್ರಗಳಲ್ಲಿ ವಿಭಿನ್ನವಸ್ತುಗಳನ್ನು ದಾನ ಮಾಡುವುದರಿಂದ ದೊರೆಯುವ ಫಲಗಳ ವಿವರಣೆ
ಸುವರ್ಣಾದಿ ವಸ್ತುಗಳ ದಾನದ ಮಹಿಮೆ
ಪರಿಶಿಷ್ಟ : ಶಿವಾಷ್ಟೋತ್ತರ ಸಹಸ್ರನಾಮಾವಳಿ
Other Books in this COllection
ಸಂಪುಟ ೧ : ಆದಿಪರ್ವ
ಸಂಪುಟ ೨ : ಆದಿಪರ್ವ
ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva