Volume 26: Shanti Parva

ಪರಿವಿಡಿ:

ಮೋಕ್ಷಧರ್ಮಪರ್ವ – ಅನುಶಾಸನಪರ್ವ : ದಾನಧರ್ಮಪರ್ವ

ಮೋಕ್ಷಧರ್ಮಪರ್ವ

  • ಹುಟ್ಟು-ಸಾವುಗಳನ್ನು ಅತಿಕ್ರಮಿಸುವ ವಿಷಯದಲ್ಲಿ ಜನಕರಾಜ ಮತ್ತು ಪಂಚಶಿಖರ ಸಂವಾದ
  • ಜನಕರಾಜನನ್ನು ಪರೀಕ್ಷಿಸುವ ಸಲುವಾಗಿ ಬಂದ ಸುಲಭೆಯು ಜನಕನ ಶರೀರದಲ್ಲಿ ಪ್ರವೇಶಿಸಿದುದು : ಜನಕರಾಜನು ಅವಳ ಮೇಲೆ ದೋಷಾರೋಪಣೆ ಮಾಡಿದುದು : ಸುಲಭೆಯು ಯುಕ್ತಿಯುಕ್ತವಾಗಿ ಜನಕನು ಮಾಡಿದ ಆಪಾದನೆಗಳನ್ನು ನಿರಾಕರಿಸುತ್ತಾ ಅವನನ್ನು ಅಜ್ಞಾನಿಯೆಂದು ಪ್ರತಿಪಾದಿಸಿದುದು
  • ವ್ಯಾಸರಿಂದ ಪುತ್ರನಾದ ಶುಕನಿಗೆ ವೈರಾಗ್ಯ-ಧರ್ಮಗಳ ಉಪದೇಶ
  • ಶುಭಾಶುಭಕರ್ಮಗಳ ಫಲವನ್ನು ಕರ್ತೃವು ಅನುಭವಿಸಲೇ ಬೇಕೆಂಬುದರ ಪ್ರತಿಪಾದನೆ
  • ಪುತ್ರಪ್ರಾಪ್ತಿಗಾಗಿ ವ್ಯಾಸರಿಂದ ತಪಶ್ಚರಣೆ : ಶಂಕರನಿಂದ ವರವನ್ನು ಪಡೆದುದು
  • ಶುಕದೇವನ ಜನ್ಮ ಮತ್ತು ಅವನ ಉಪನಯನಾದಿ ಸಂಸ್ಕಾರಗಳ ವಿವರಣೆ
  • ವ್ಯಾಸರ ಆಜ್ಞೆಯಂತೆ ಮಿಥಿಲಾಪಟ್ಟಣಕ್ಕೆ ಶುಕನ ಆಗಮನ : ಮಂತ್ರಿಯೇ ಮೊದಲಾದವರಿಂದ ಸತ್ಕಾರ
  • ಜನಕರಾಜನಿಂದ ಶುಕನಿಗೆ ಸತ್ಕಾರ : ಜನಕನು ಶುಕನ ಪ್ರಶ್ನೆಗೆ ಉತ್ತರಿಸುತ್ತಾ ಬ್ರಹ್ಮಚರ್ಯಾಶ್ರಮದಲ್ಲಿ ಪರಮಾತ್ಮಪ್ರಾಪ್ತಿಯಾದ ಬಳಿಕ ಉಳಿದ ಮೂರು ಆಶ್ರಮಗಳ ಅವಶ್ಯಕತೆಯಿಲ್ಲವೆಂದು ಪ್ರತಿಪಾದಿಸಿ ಮುಕ್ತಪುರುಷನ ಲಕ್ಷಣಗಳನ್ನು ತಿಳಿಸಿದುದು
  • ತಂದೆಯ ಬಳಿಗೆ ಶುಕದೇವನ ಪ್ರತ್ಯಾಗಮನ : ವ್ಯಾಸರಿಂದ ಶಿಷ್ಯರಿಗೆ ಸ್ವಾಧ್ಯಾಯದ ವಿಧಿಯ ಉಪದೇಶ
  • ಶಿಷ್ಯರೆಲ್ಲರೂ ಹೊರಟುಹೋದನಂತರ ವ್ಯಾಸರ ಆಶ್ರಮಕ್ಕೆ ನಾರದರ ಆಗಮನ : ವೇದಪಾರಾಯಣಕ್ಕಾಗಿ ನಾರದರಿಂದ ಪ್ರಚೋದನೆ : ವ್ಯಾಸರಿಂದ ಶುಕನಿಗೆ ಪ್ರವಹವೇ ಮೊದಲಾದ ಏಳು ವಾಯುಗಳ ಪರಿಚಯ
  • ನಾರದರಿಂದ ಶುಕನಿಗೆ ವೈರಾಗ್ಯದ ಮತ್ತು ಜ್ಞಾನದ ಉಪದೇಶ
  • ನಾರದರಿಂದ ಶುಕನಿಗೆ ಸದಾಚಾರ-ಅಧ್ಯಾತ್ಮವಿಷಯಗಳ ಉಪದೇಶ
  • ನಾರದರಿಂದ ಶುಕನಿಗೆ ಕರ್ಮಫಲಪ್ರಾಪ್ತಿಯಲ್ಲಿ ಅಸ್ವಾತಂತ್ರ್ಯದ ನಿರೂಪಣೆ : ಸೂರ್ಯಮಂಡಲದ ಮಾರ್ಗವಾಗಿ ಪರಮಪದಕ್ಕೆ ಹೋಗಲು ಶುಕನ ನಿರ್ಧಾರ
  • ಶುಕದೇವನ ಊರ್ಧ್ವಗತಿಯ ವರ್ಣನೆ
  • ಶುಕನಿಗೆ ಪರಮಪದಪ್ರಾಪ್ತಿ : ಪುತ್ರಶೋಕದಿಂದ ವ್ಯಾಕುಲರಾಗಿದ್ದ ವ್ಯಾಸರಿಗೆ ಮಹಾದೇವನಿಂದ ಆಶ್ವಾಸನೆ
  • ಬದರಿಕಾಶ್ರಮದಲ್ಲಿ ನಾರದರ ಪ್ರಶ್ನೆಗೆ ಭಗವಂತನಿಂದ ಶ್ರೀಮನ್ನಾರಾಯಣನ ಸರ್ವಶ್ರೇಷ್ಠತ್ವಪ್ರತಿಪಾದನೆ
  • ನಾರದರಿಂದ ಶ್ವೇತದ್ವೀಪದ ದರ್ಶನ : ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ : ಉಪರಿಚರವಸುವಿನ ಚರಿತ್ರೆ : ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ
  • ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ : ಏಕತನೇ ಮೊದಲಾದ ಋಷಿಗಳು ಶ್ವೇತದ್ವೀಪದ ಮತ್ತು ಭಗವಂತನ ಮಹಿಮೆಯನ್ನು ಹೇಳಿ ಬೃಹಸ್ಪತಿಯನ್ನು ಸಮಾಧಾನಗೊಳಿಸಿದುದು
  • ಯಜ್ಞದಲ್ಲಿ ಹೋಮಕ್ಕಾಗಿ ಉಪಯೋಗಿಸಬೇಕಾದ ‘ಆಜ್ಯ’ ಶಬ್ದದ ಅರ್ಥ ‘ಧಾನ್ಯಬೀಜ’ ಎಂದೇ ಹೊರತು ಆಡಲ್ಲ–ಎಂಬ ವಿಷಯವು ತಿಳಿದಿದ್ದರೂ ಉಪರಿಚರವಸುವು ಪಕ್ಷಪಾತವನ್ನು ತೋರಿದನಾದ ಕಾರಣ ಸ್ವರ್ಗದಿಂದ ಭ್ರಷ್ಟನಾದುದು : ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು
  • ನಾರದಕೃತ ಭಗವನ್ನಾಮಸ್ತೋತ್ರ
  • ಶ್ವೇತದ್ವೀಪದಲ್ಲಿ ನಾರದರಿಗೆ ಭಗವಂತನ ದರ್ಶನ : ಭಗವಂತನಿಂದ ವಾಸುದೇವ-ಸಂಕರ್ಷಣಾದಿ ವ್ಯೂಹ ರೂಪಗಳ ಪರಿಚಯ : ಭವಿಷ್ಯದಲ್ಲಿ ಆಗುವ ಅವತಾರಗಳ ಸೂಚನೆ : ಕಥಾಶ್ರವಣದ ಮಹಿಮೆ
  • ಭಗವಂತನು ಬ್ರಹ್ಮಾದಿಗಳಿಗೆ ಉಪದೇಶಿಸಿದ ಪ್ರವೃತ್ತಿ ಮತ್ತು ನಿವೃತ್ತಿಧರ್ಮಗಳ ರಹಸ್ಯವನ್ನು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದುದು
  • ಶ್ರೀಕೃಷ್ಣನು ಅರ್ಜುನನೊಡನೆ ತನ್ನ ಪ್ರಭಾವವನ್ನು ತಿಳಿಸುತ್ತಾ ತನ್ನ ನಾಮಧೇಯಗಳ ವ್ಯುತ್ಪತ್ತಿಯನ್ನೂ ಮತ್ತು ಮಾಹಾತ್ಮ್ಯವನ್ನೂ ಹೇಳಿದುದು
  • ಶ್ರೀಕೃಷ್ಣನಿಂದ ಸೃಷ್ಟಿಯ ಪ್ರಾರಂಭದ ವರ್ಣನೆ : ಬ್ರಾಹ್ಮಣರ ಮಹಿಮಾರೂಪವಾದ ಅನೇಕ ಕಥೆಗಳ ಉಲ್ಲೇಖ : ರುದ್ರ-ನಾರಾಯಣರ ಯುದ್ಧದಲ್ಲಿ ನಾರಾಯಣನ ವಿಜಯ
  • ದೇವರ್ಷಿಗಳಾದ ನಾರದರು ಶ್ವೇತದ್ವೀಪಕ್ಕೆ ಹೋಗಿ ನರ-ನಾರಾಯಣರನ್ನು ಸಂಧಿಸಿದುದು : ಅಲ್ಲಿಯ ಮಹತ್ತ್ವ ಪೂರ್ಣದೃಶ್ಯಗಳ ವರ್ಣನೆ
  • ನರ-ನಾರಾಯಣರು ನಾರದರನ್ನು ಪ್ರಶಂಸಿಸಿ ವಾಸುದೇವನ ಮಾಹಾತ್ಮ್ಯವನ್ನು ಹೇಳಿದುದು
  • ವರಾಹಸ್ವಾಮಿಯು ಪಿತೃಪೂಜೆಯನ್ನು ನಿಯಮಗೊಳಿಸಿದುದು
  • ನಾರಾಯಣನ ಮಾಹಾತ್ಮ್ಯಕಥನದ ಉಪಸಂಹಾರ
  • ಹಯಗ್ರೀವಾವತಾರದ ಕಥೆ : ವೇದಗಳ ಉದ್ಧಾರ : ಮಧು-ಕೈಟಭರ ವಧೆ : ನಾರಾಯಣನ ಮಹಿಮೆ
  • ಸಾತ್ವತಧರ್ಮದ ಉಪದೇಶಪರಂಪರೆ : ಭಗವಂತನಲ್ಲಿ ಅನನ್ಯಭಕ್ತಿಯ ಮಹಿಮೆ
  • ವ್ಯಾಸರು ಮೊದಲು ಅಪಾಂತರತಮನಾಗಿ ಹುಟ್ಟಿದುದು : ಆ ಅವತಾರದಲ್ಲಿ ಅವರ ಪ್ರಭಾವ
  • ವೈಜಯಂತಪರ್ವತದ ಮೇಲೆ ಬ್ರಹ್ಮ-ರುದ್ರರ ಸಮಾಗಮ ಬ್ರಹ್ಮನಿಂದ ನಾರಾಯಣನ ಮಹಿಮೆಯ ವರ್ಣನೆ
  • ನಾರಾಯಣನ ಮಹಿಮೆಯ ವರ್ಣನೆ
  • ಇಂದ್ರನು ನಾರದರಿಂದ ಉಂಛವೃತ್ತಿಯ ಬ್ರಾಹ್ಮಣನ ಕಥೆಯನ್ನು ಕೇಳಿದುದು
  • ಮಹಾಪದ್ಮಪುರಾಣದಲ್ಲಿದ್ದ ಬ್ರಾಹ್ಮಣನ ಸದಾಚಾರ ವರ್ಣನೆ : ಅವನ ಮನೆಗೆ ಅತಿಥಿಯ ಆಗಮನ
  • ಅತಿಥಿಯಿಂದ ಸ್ವರ್ಗದ ವಿಭಿನ್ನಮಾರ್ಗಗಳ ಕಥನ
  • ಅತಿಥಿಯಿಂದ ನಾಗರಾಜನ ಸದಾಚಾರ-ಸದ್ಗುಣಗಳ ವರ್ಣನೆ
  • ಅತಿಥಿಯ ಮಾತಿನಿಂದ ಸಂತುಷ್ಟನಾದ ಬ್ರಾಹ್ಮಣನು ನಾಗರಾಜನ ಬಳಿಗೆ ಹೋದುದು
  • ನಾಗರಾಜನ ಗೃಹಕ್ಕೆ ಬ್ರಾಹ್ಮಣನ ಆಗಮನ : ನಾಗಪತ್ನಿಯಿಂದ ಸತ್ಕಾರ
  • ನಾಗರಾಜನ ದರ್ಶನಕ್ಕಾಗಿ ಬ್ರಾಹ್ಮಣನಿಂದ ತಪಶ್ಚರಣೆ
  • ನಾಗರಾಜನು ಮನೆಗೆ ಹಿಂದಿರುಗಿದುದು : ಪತ್ನಿಯೊಡನೆ ಧರ್ಮಸಂಬಂಧವಾದ ಸಂಭಾಷಣೆ : ಬ್ರಾಹ್ಮಣನನ್ನು ಸಂದರ್ಶಿಸಲು ಪತಿಗೆ ನಾಗಪತ್ನಿಯ ಒತ್ತಾಯ
  • ಪತ್ನಿಯ ಧರ್ಮಯುಕ್ತವಾದ ಮಾತುಗಳನ್ನು ಕೇಳಿ ನಾಗರಾಜನ ಸಂತೋಷ : ಬ್ರಾಹ್ಮಣನ ಬಳಿಗೆ ಹೋಗಲು ನಿಶ್ಚಯಿಸಿದುದು
  • ಬ್ರಾಹ್ಮಣ-ನಾಗರಾಜರ ಸಮಾಗಮ ಮತ್ತು ಸಂಭಾಷಣೆ
  • ಬ್ರಾಹ್ಮಣನಿಗೆ ನಾಗರಾಜನಿಂದ ಸೂರ್ಯಮಂಡಲದಲ್ಲಿನ ಆಶ್ಚರ್ಯಕರವಾದ ಘಟನೆಗಳ ವಿವರಣೆ
  • ಉಂಛವೃತ್ತಿಯಿಂದಲೇ ಸಿದ್ಧಿಯನ್ನು ಪಡೆದ ಪುರುಷನಿಗೆ ಲಭಿಸಿದ ಗತಿಯ ವರ್ಣನೆ
  • ಬ್ರಾಹ್ಮಣನು ಉಂಛವೃತ್ತಿಯಿಂದ ಜೀವಿಸುವುದಾಗಿ ನಿಶ್ಚಯಿಸಿ ಮನೆಗೆ ಹಿಂದಿರುಗಲು ನಾಗರಾಜನ ಅನುಮತಿಯನ್ನು ಕೇಳಿದುದು
  • ಬ್ರಾಹ್ಮಣನು ನಾಗರಾಜನ ಅನುಮತಿಯನ್ನು ಪಡೆದು ಚ್ಯವನಮಹರ್ಷಿಯ ಬಳಿಗೆ ಹೋಗಿ ಉಂಛವೃತ್ತಿಯ ದೀಕ್ಷೆಯನ್ನು ಕೈಗೊಂಡುದು

ಅನುಶಾಸನಪರ್ವ : ದಾನಧರ್ಮಪರ್ವ

  • ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಭೀಷ್ಮನಿಂದ ಗೌತಮೀಬ್ರಾಹ್ಮಣೀ, ವ್ಯಾಧ, ಸರ್ಪ, ಮೃತ್ಯು ಮತ್ತು ಕಾಲ–ಇವರ ಪರಸ್ಪರಸಂವಾದಗಳ ವಿವರಣೆ
  • ಪ್ರಜಾಪತಿಮನುವಂಶದ ವರ್ಣನೆ : ಅಗ್ನಿಯ ಮಗನಾದ ಸುದರ್ಶನನು ಅತಿಥಿಸತ್ಕಾರರೂಪವಾದ ಧರ್ಮದಿಂದ ಮೃತ್ಯುವನ್ನು ಜಯಿಸಿದುದು
  • ವಿಶ್ವಾಮಿತ್ರನ ಬ್ರಾಹ್ಮಣ್ಯಪ್ರಾಪ್ತಿಯ ವಿಷಯವಾಗಿ ಯುಧಿಷ್ಠಿರನ ಪ್ರಶ್ನೆ
  • ಅಜಮೀಢವಂಶದ ವರ್ಣನೆ : ವಿಶ್ವಾಮಿತ್ರನ ಜನ್ಮಕಥೆ : ಅವನ ಪುತ್ರರ ಹೆಸರುಗಳು
  • ಸ್ವಾಮಿಭಕ್ತನಾದ ದಯಾಳು ಪುರುಷನ ಶ್ರೇಷ್ಠತೆಯ ವಿಷಯದಲ್ಲಿ ಇಂದ್ರನ ಮತ್ತು ಗಿಳಿಯ ಸಂವಾದ
  • ದೈವಕ್ಕಿಂತಲೂ ಪುರುಷಪ್ರಯತ್ನದ ಶ್ರೇಷ್ಠತೆ
  • ಕರ್ಮಫಲಗಳ ವರ್ಣನೆ
  • ಶ್ರೇಷ್ಠನಾದ ಬ್ರಾಹ್ಮಣನ ಮಹಿಮೆ
  • ಬ್ರಾಹ್ಮಣನಿಗೆ ವಾಗ್ದಾನಮಾಡಿ ತಪ್ಪಿದರೆ ಆಗುವ ಪರಿಣಾಮದ ವಿಷಯವಾಗಿ ನರಿಗೂ ಮತ್ತು ಕಪಿಗೂ ನಡೆದ ಸಂವಾದ : ಬ್ರಾಹ್ಮಣರಿಗೆ ದಾನಮಾಡುವುದರ ಮಹಿಮೆ
  • ಅನಧಿಕಾರಿಗೆ ಮಾಡುವ ಉಪದೇಶದ ಹಾನಿಯ ವಿಷಯವಾಗಿ ಶೂದ್ರನ ಮತ್ತು ತಪಸ್ವಿಯಾದ ಬ್ರಾಹ್ಮಣನ ಕಥೆ
  • ಲಕ್ಷ್ಮಿಯ ನಿವಾಸಕ್ಕೆ ಯೋಗ್ಯರಾದ ಹಾಗೂ ಅಯೋಗ್ಯರಾದ ಸ್ತ್ರೀ-ಪುರುಷರ ರೂಪ-ಲಕ್ಷಣಗಳು
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva