Volume 25: Shanti Parva

ಪರಿವಿಡಿ:

ಮೋಕ್ಷಧರ್ಮಪರ್ವ

ಮೋಕ್ಷಧರ್ಮಪರ್ವ

  • ಯುಧಿಷ್ಠಿರನು ಧರ್ಮದ ಪ್ರಾಮಾಣಿಕತೆಯ ಬಗೆಗೆ ಸಂದೇಹಿಸಿದುದು
  • ಜಾಜಲಿಯ ಘೋರತಪಸ್ಸು : ತಲೆಯ ಮೇಲೆ ಪಕ್ಷಿಯ ಗೂಡು ಕಟ್ಟಿದುದರಿಂದ ಅವನಿಗುಂಟಾದ ಆತ್ಮಾಭಿಮಾನ : ಆಕಾಶವಾಣಿಯ ಪ್ರೇರಣೆಯಂತೆ ವೈಶ್ಯನಾದ ತುಲಾಧಾರನ ಬಳಿಗೆ ಜಾಜಲಿಯ ಆಗಮನ
  • ಜಾಜಲಿ-ತುಲಾಧಾರರ ನಡುವೆ ಧರ್ಮದ ವಿಷಯದಲ್ಲಿ ಸಂಭಾಷಣೆ
  • ತುಲಾಧಾರನು ಜಾಜಲಿಗೆ ಆತ್ಮಯಜ್ಞದ ವಿಷಯದ ಧರ್ಮವನ್ನು ಉಪದೇಶಿಸಿದುದು
  • ಜಾಜಲಿಗೆ ಪಕ್ಷಿಗಳ ಉಪದೇಶ
  • ವಿಚಖ್ನುರಾಜನಿಂದ ಅಹಿಂಸಾಧರ್ಮದ ಪ್ರಶಂಸೆ
  • ಮಹರ್ಷಿ ಗೌತಮರ ಮತ್ತು ಚಿರಕಾರಿಯ ಉಪಾಖ್ಯಾನ
  • ದ್ಯುಮತ್ಸೇನ-ಸತ್ಯವಂತರ ಸಂವಾದ : ಅಹಿಂಸಾಪೂರ್ವಕವಾದ ರಾಜ್ಯಶಾಸನದ ಶ್ರೇಷ್ಠತೆ
  • ಸ್ಯೂಮರಶ್ಮಿ ಮತ್ತು ಕಪಿಲರ ಸಂವಾದ
  • ಪ್ರವೃತ್ತಿ ಮತ್ತು ನಿವೃತ್ತಿಮಾರ್ಗಗಳ ವಿಷಯದಲ್ಲಿ ಸ್ಯೂಮರಶ್ಮಿಗೂ-ಕಪಿಲನಿಗೂ ಸಂವಾದ
  • ಸ್ಯೂಮರಶ್ಮಿ-ಕಪಿಲರ ಸಂವಾದ : ವರ್ಣಾಶ್ರಮ ಧರ್ಮಾಚರಣೆಗಳ ಮೂಲಕವಾಗಿಯೇ ಮೋಕ್ಷಪ್ರಾಪ್ತಿಯಾಗುವ ವಿಧಾನ ಕಥನ
  • ಅರ್ಥ-ಕಾಮಗಳ ಭೋಗಗಳಿಗಿಂತಲೂ ಧರ್ಮ ಮತ್ತು ತಪಸ್ಸುಗಳ ಉತ್ಕರ್ಷವನ್ನು ಪ್ರತಿಪಾದಿಸುವ ಬ್ರಾಹ್ಮಣನ ಮತ್ತು ಕುಂಡಧಾರಮೇಘದ ಉಪಾಖ್ಯಾನ
  • ಯಜ್ಞದಲ್ಲಿ ಹಿಂಸೆಯ ನಿಂದೆ : ಅಹಿಂಸೆಯ ಪ್ರಶಂಸೆ
  • ಧರ್ಮ-ಅಧರ್ಮ-ವೈರಾಗ್ಯ ಮತ್ತು ಮೋಕ್ಷಗಳ ವಿಷಯದಲ್ಲಿ ಯುಧಿಷ್ಠಿರನ ನಾಲ್ಕು ಪ್ರಶ್ನೆಗಳು ಮತ್ತು ಅವಕ್ಕೆ ಭೀಷ್ಮನ ಉತ್ತರ
  • ಮೋಕ್ಷಸಾಧನೆಯ ವರ್ಣನೆ
  • ಜೀವಾತ್ಮನು ದೇಹಭಾವದಿಂದ ಮುಕ್ತನಾಗುವ ವಿಷಯದಲ್ಲಿ ನಾರದ ಮತ್ತು ಅಸಿತದೇವಲರ ಸಂವಾದ
  • ಆಶಾತ್ಯಾಗದ ವಿಷಯದಲ್ಲಿ ಮಾಂಡವ್ಯಮುನಿಗೂ-ಜನಕನಿಗೂ ನಡೆದ ಸಂವಾದ
  • ಶರೀರದ ಮತ್ತು ಸಂಸಾರದ ಅನಿತ್ಯತೆ : ಆತ್ಮಕಲ್ಯಾಣ ವನ್ನು ಇಚ್ಛಿಸುವವನ ಕರ್ತವ್ಯದ ವಿಷಯದಲ್ಲಿ ತಂದೆ-ಮಕ್ಕಳ ಸಂವಾದ
  • ಹಾರೀತಮುನಿಯಿಂದ ಪ್ರತಿಪಾದಿತವಾದ ಸಂನ್ಯಾಸ ಧರ್ಮದ ವರ್ಣನೆ
  • ಬ್ರಹ್ಮಪ್ರಾಪ್ತಿಗೆ ಉಪಾಯ : ವೃತ್ರ-ಶುಕ್ರರ ಸಂವಾದ
  • ವೃತ್ರಾಸುರನಿಗೆ ಸನತ್ಕುಮಾರನಿಂದ ಆಧ್ಯಾತ್ಮ ವಿಷಯದ ಉಪದೇಶ : ಭೀಷ್ಮನಿಂದ ಯುಧಿಷ್ಠಿರನ ಸಂಶಯನಿವಾರಣೆ
  • ಇಂದ್ರ-ವೃತ್ರರ ಯುದ್ಧದ ವರ್ಣನೆ
  • ವೃತ್ರಾಸುರನ ವಧೆ : ಅದರಿಂದ ಉಂಟಾದ ಬ್ರಹ್ಮಹತ್ಯಾದೋಷವನ್ನು ವಿಭಜಿಸಿ ನಾಲ್ಕು ಸ್ಥಳಗಳಲ್ಲಿ ಬ್ರಹ್ಮನು ನಿಕ್ಷೇಪಿಸಿದುದು
  • ಈಶ್ವರನಿಂದ ದಕ್ಷಯಜ್ಞದ ಧ್ವಂಸ : ಶಿವನ ಕ್ರೋಧದಿಂದ ಜ್ವರದ ಉತ್ಪತ್ತಿ : ಜ್ವರದ ವಿವಿಧರೂಪಗಳು
  • ಪಾರ್ವತಿಯ ರೋಷ-ಖೇದಗಳನ್ನು ನಿವಾರಣೆಮಾಡಲು ಶಿವನಿಂದ ದಕ್ಷನ ಯಜ್ಞಧ್ವಂಸ : ದಕ್ಷನ ಶಿವಸಹಸ್ರ ನಾಮಸ್ತೋತ್ರದಿಂದ ಸುಪ್ರೀತನಾದ ಶಿವನಿಂದ ದಕ್ಷನಿಗೆ ವರಪ್ರದಾನ : ಶಿವಸ್ತೋತ್ರದ ಮಹಿಮೆ
  • ಆಧ್ಯಾತ್ಮಜ್ಞಾನ ಮತ್ತು ಅದರ ಫಲದ ವರ್ಣನೆ
  • ಸಮಂಗನಿಂದ ನಾರದರಿಗೆ ಶೋಕರಹಿತಸ್ಥಿತಿಯ ವರ್ಣನೆ
  • ನಾರದರಿಂದ ಗಾಲವನಿಗೆ ಶ್ರೇಯಸ್ಸಿನ ಉಪದೇಶ
  • ಅರಿಷ್ಟನೇಮಿಯಿಂದ ಸಗರನಿಗೆ ವೈರಾಗ್ಯವನ್ನುಂಟು ಮಾಡುವ ಮೋಕ್ಷವಿಷಯದ ಉಪದೇಶ
  • ಭೃಗುವಿನ ಮಗನಾದ ಉಶನಸನ ಚರಿತ್ರೆ : ಉಶನಸನಿಗೆ ಶುಕ್ರನೆಂಬ ಹೆಸರು ಪ್ರಾಪ್ತವಾದುದು
  • ಪರಾಶರಗೀತೆಯ ಪ್ರಾರಂಭ : ಪರಾಶರರಿಂದ ಜನಕ ರಾಜನಿಗೆ ಶ್ರೇಯಃಪ್ರಾಪ್ತಿಯ ಸಾಧನಗಳ ಉಪದೇಶ
  • ಪರಾಶರಗೀತೆ : ಕರ್ಮಫಲದ ಅನಿವಾರ್ಯತೆ ಮತ್ತು ಪುಣ್ಯಕರ್ಮದಿಂದ ಲಾಭ
  • ಪರಾಶರಗೀತಾ-ಧರ್ಮೋಪಾರ್ಜಿತವಾದ ಧನದ ಶ್ರೇಷ್ಠತೆ : ಅತಿಥಿಸತ್ಕಾರದ ಮಹತ್ತ್ವ : ಐದು ವಿಧವಾದ ಋಣಗಳಿಂದ ಮುಕ್ತನಾಗುವ ವಿಧಾನ : ಭಗವನ್ನಾಮದ ಮಹಿಮೆ : ಸದಾಚಾರದಿಂದ ಮತ್ತು ಗುರುಜನರ ಸೇವೆಯಿಂದ ಪ್ರಾಪ್ತವಾಗುವ ಲಾಭ
  • ಪರಾಶರಗೀತಾ-ಶೂದ್ರನಿಗೆ ಸೇವಾವೃತ್ತಿಯ ಪ್ರಧಾನತೆ : ಸತ್ಸಂಗದ ಮಹಿಮೆ : ವರ್ಣಾಶ್ರಮಧರ್ಮ ಪಾಲನೆಯ ಮಹತ್ತ್ವ
  • ಪರಾಶರಗೀತಾ-ಬ್ರಾಹ್ಮಣಾದಿ ವರ್ಣಗಳ ಜೀವಿಕೆ : ನಿಂದನೀಯ ಕರ್ಮಗಳ ಪರಿತ್ಯಾಗ : ಮನುಷ್ಯರಲ್ಲಿ ಅಸುರಭಾವದ ಪ್ರಾದುರ್ಭಾವ : ಭಗವಾನ್‍ ಶಿವನಿಂದ ಅದರ ನಿವಾರಣೆ : ಸ್ವಧರ್ಮಾನುಸಾರವಾಗಿ ಕರ್ತವ್ಯ ಪರಿಪಾಲನೆಮಾಡಲು ಆದೇಶ
  • ಪರಾಶರಗೀತಾ-ವಿಷಯಾಸಕ್ತನಾದ ಮನುಷ್ಯನಿಗೆ ಪ್ರಾಪ್ತವಾಗುವ ದುರ್ಗತಿ : ತಪೋಬಲದ ಶ್ರೇಷ್ಠತೆ ಮತ್ತು ದೃಢತಾಪೂರ್ವಕವಾಗಿ ಸ್ವಧರ್ಮಪರಿಪಾಲನೆಗೆ ಆದೇಶ
  • ಪರಾಶರಗೀತಾ-ವರ್ಣವಿಶೇಷಗಳ ಉತ್ಪತ್ತಿಯ ರಹಸ್ಯ : ತಪೋಬಲದಿಂದ ಉತ್ತಮವರ್ಣಪ್ರಾಪ್ತಿ : ವಿಭಿನ್ನವರ್ಣಗಳ ವಿಶೇಷಧರ್ಮಗಳು ಮತ್ತು ಸಾಮಾನ್ಯಧರ್ಮಗಳು : ಸತ್ಕರ್ಮದ ಶ್ರೇಷ್ಠತೆ : ಹಿಂಸಾರಹಿತವಾದ ಧರ್ಮದ ವರ್ಣನೆ
  • ಪರಾಶರಗೀತಾ-ನಾನಾಪ್ರಕಾರವಾದ ಧರ್ಮಗಳ ಮತ್ತು ಕರ್ತವ್ಯಗಳ ಉಪದೇಶ
  • ಜನಕನ ವಿವಿಧಪ್ರಶ್ನೆಗಳಿಗೆ ಉತ್ತರ : ಪರಾಶರ ಗೀತೆಯ ಉಪಸಂಹಾರ
  • ಹಂಸಗೀತೆ-ಹಂಸರೂಪಧರನಾದ ಬ್ರಹ್ಮನಿಂದ ಸಾಧ್ಯರಿಗೆ ಅಧ್ಯಾತ್ಮೋಪದೇಶ
  • ಸಾಂಖ್ಯಕ್ಕೂ ಮತ್ತು ಯೋಗಕ್ಕೂ ಇರುವ ವ್ಯಾತ್ಯಾಸ : ಯೋಗಮಾರ್ಗದ ಸ್ವರೂಪ, ಸಾಧನೆ, ಫಲ ಮತ್ತು ಪ್ರಭಾವಗಳು
  • ಸಾಂಖ್ಯಯೋಗಕ್ಕೆ ಅನುಸಾರವಾಗಿ ಸಾಧನೆ ಮತ್ತು ಸಾಧನೆಯ ಫಲ
  • ವಸಿಷ್ಠ-ಕರಾಲಜನಕರ ಸಂವಾದ : ಕ್ಷರ ಮತ್ತು ಅಕ್ಷರತತ್ತ್ವಗಳ ನಿರೂಪಣೆ : ಅವುಗಳ ಜ್ಞಾನದಿಂದ ಮುಕ್ತಿ
  • ಪ್ರಕೃತಿಯ ಸಂಸರ್ಗದಿಂದಲೇ ಚೇತನನಿಗೆ ಕರ್ತೃತ್ವ-ಭೋಕ್ತೃತ್ವಗಳ ಅನುಭವ ಮತ್ತು ನಾನಾಯೋನಿಗಳಲ್ಲಿ ಜನ್ಮಗ್ರಹಣ
  • ಪ್ರಕೃತಿಯ ಸಂಸರ್ಗದೋಷದಿಂದ ಜೀವನ ಅಧಃಪತನ
  • ಕ್ಷರ-ಅಕ್ಷರ ಮತ್ತು ಪ್ರಕೃತಿ-ಪುರುಷರ ವಿಷಯದಲ್ಲಿ ಜನಕನ ಸಂದೇಹ : ವಸಿಷ್ಠರಿಂದ ಶಂಕೆಯ ಪರಿಹಾರ
  • ಯೋಗ ಮತ್ತು ಸಾಂಖ್ಯಗಳ ಸ್ವರೂಪವರ್ಣನೆ : ಆತ್ಮಜ್ಞಾನದಿಂದ ಮುಕ್ತಿ
  • ವಿದ್ಯೆ-ಅವಿದ್ಯೆಗಳ, ಅಕ್ಷರ-ಕ್ಷರಗಳ ಮತ್ತು ಪ್ರಕೃತಿ-ಪುರುಷರ ಸ್ವರೂಪವರ್ಣನೆ
  • ಕ್ಷರ-ಅಕ್ಷರ ಮತ್ತು ಪರಮಾತ್ಮತತ್ತ್ವಗಳ ವರ್ಣನೆ : ಜೀವನ ನಾನಾತ್ವದ ಮತ್ತು ಏಕತ್ವದ ಧೃಷ್ಟಾಂತ : ಉಪದೇಶಕ್ಕೆ ಅಧಿಕಾರಿಗಳು ಮತ್ತು ಅನಧಿಕಾರಿಗಳು : ಆತ್ಮಜ್ಞಾನದ ಪರಂಪರೆಯ ಪ್ರಸಂಗದಲ್ಲಿ ವಸಿಷ್ಠ-ಕರಾಲಜನಕರ ಸಂಭಾಷಣೆಯ ಉಪಸಂಹಾರ
  • ಜನಕವಂಶೀಯನಾದ ವಸುಮಂತನಿಗೆ ಋಷಿಯಿಂದ ಧರ್ಮೋಪದೇಶ
  • ಜನಕನಿಗೆ ಯಾಜ್ಞವಲ್ಕ್ಯರಿಂದ ಉಪದೇಶ : ಸಾಂಖ್ಯರ ಇಪ್ಪತ್ತುನಾಲ್ಕು ತತ್ತ್ವಗಳ ಮತ್ತು ಒಂಬತ್ತು ವಿಧವಾದ ಸರ್ಗಗಳ ನಿರೂಪಣೆ
  • ಅವ್ಯಕ್ತ, ಮಹತ್ತತ್ತ್ವ, ಅಹಂಕಾರ, ಮನಸ್ಸು ಮತ್ತು ವಿಷಯಗಳ ಕಾಲಪರಿಮಾಣ : ಸೃಷ್ಟಿಯ ವರ್ಣನೆ : ಇಂದ್ರಿಯಗಳಲ್ಲಿ ಮನಸ್ಸಿನ ಪ್ರಾಧಾನ್ಯ
  • ಸಂಹಾರಕ್ರಮದ ವರ್ಣನೆ
  • ಅಧ್ಯಾತ್ಮ-ಅಧಿಭೂತ-ಅಧಿದೈವಗಳ ವರ್ಣನೆ : ಸಾತ್ತ್ವಿಕ ರಾಜಸ-ತಾಮಸಗುಣಗಳ ಸ್ವಭಾವಲಕ್ಷಣಗಳ ನಿರೂಪಣೆ
  • ಸಾತ್ತ್ವಿಕ-ರಾಜಸ-ತಾಮಸಪ್ರಕೃತಿಯ ಜನರು ಹೊಂದುವ ಗತಿ : ಜನಕನ ಪ್ರಶ್ನೆ
  • ಪ್ರಕೃತಿ-ಪುರುಷರ ವಿವೇಕ ಮತ್ತು ಫಲ
  • ಯೋಗದ ವರ್ಣನೆ : ಯೋಗಸಾಧನೆಯಿಂದ ಪರಬ್ರಹ್ಮಪ್ರಾಪ್ತಿ
  • ವಿಭಿನ್ನವಾದ ಅಂಗಗಳಿಂದ ಪ್ರಾಣವು ಹೋಗುವುದರ ಫಲಗಳು : ಮೃತ್ಯುಸೂಚಕಲಕ್ಷಣಗಳು : ಮೃತ್ಯುವನ್ನು ಜಯಿಸುವ ಉಪಾಯ
  • ಯಾಜ್ಞವಲ್ಯ್ಕರು ಸೂರ್ಯನಿಂದ ವೇದಗಳನ್ನು ಪಡೆದುಕೊಂಡ ಪ್ರಸಂಗವನ್ನು ಜನಕನಿಗೆ ಹೇಳಿದುದು : ವಿಶ್ವಾವಸುವಿಗೆ ಜೀವಾತ್ಮ-ಪರಮಾತ್ಮರ ಏಕತೆಯ ಉಪದೇಶ
  • ಪರಿಶಿಷ್ಟ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva