ಇಂದ್ರ-ಬಲಿಗಳ ಸಂವಾದ : ಬಲಿಯು ಕಾಲದ ಮಹಿಮೆಯನ್ನು ಪ್ರತಿಪಾದಿಸುತ್ತಾ ಇಂದ್ರನನ್ನು ತೆಗಳಿದುದು
ಇಂದ್ರ ಮತ್ತು ಲಕ್ಷ್ಮಿಯರ ಸಂವಾದ : ಬಲಿಯನ್ನು ತ್ಯಾಗ ಮಾಡಿ ಲಕ್ಷ್ಮಿಯನ್ನು ಇಂದ್ರನು ಪ್ರತಿಷ್ಠಾಪಿಸಿದುದು
ಇಂದ್ರ-ನಮುಚಿಗಳ ಸಂವಾದ
ಇಂದ್ರ-ಬಲಿಗಳ ಸಂವಾದ : ಕಾಲ ಮತ್ತು ಪ್ರಾರಬ್ಧಗಳ ಮಹಿಮೆ
ದೈತ್ಯರನ್ನು ಪರಿತ್ಯಜಿಸಿದ ಲಕ್ಷ್ಮಿ ಯು ಇಂದ್ರನನ್ನು ಸೇರಿದುದು : ಯಾವ ಸದ್ಗುಣಗಳಿದ್ದರೆ ಲಕ್ಷ್ಮಿಯು ಬರುತ್ತಾಳೆ ಮತ್ತು ಯಾವ ದುರ್ಗುಣಗಳಿದ್ದರೆ ಲಕ್ಷ್ಮಿಯು ಹೊರಟುಹೋಗುತ್ತಾಳೆ–ಎಂಬುದರ ವಿಶ್ಲೇಷಣೆ
ಜೈಗೀಷವ್ಯನಿಂದ ಅಸಿತದೇವಲನಿಗೆ ಸಮತ್ವಬುದ್ಧಿಯ ಉಪದೇಶ
ಶ್ರೀಕೃಷ್ಣ ಮತ್ತು ಉಗ್ರಸೇನರ ಸಂವಾದ : ಶ್ರೀಕೃಷ್ಣನಿಂದ ನಾರದರ ಲೋಕಪ್ರಿಯತೆಗೆ ಕಾರಣವಾದ ಗುಣಗಳ ನಿರೂಪಣೆ
ಶುಕದೇವನ ಪ್ರಶ್ನೆಗೆ ವ್ಯಾಸರು ಉತ್ತರಿಸುತ್ತಾ ಕಾಲದ ಸ್ವರೂಪವನ್ನು ತಿಳಿಸಿದುದು
ವ್ಯಾಸರಿಂದ ಶುಕನಿಗೆ ಸೃಷ್ಟಿಯ ಉತ್ಪತ್ತಿಕ್ರಮದ ಮತ್ತು ಯುಗಧರ್ಮಗಳ ಉಪದೇಶ