Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Prev
Previous
Volume 22: Shanti Parva
Next
Volume 24: Shanti Parva
Next
Go Back
Volume 23: Shanti Parva
ಪರಿವಿಡಿ:
ಆಪದ್ಧರ್ಮಪರ್ವ
ಆಪದ್ಧರ್ಮಪರ್ವ
ಆಪತ್ತಿನಲ್ಲಿರುವ ರಾಜನ ಕರ್ತವ್ಯ
ಬ್ರಾಹ್ಮಣರ ಮತ್ತು ರಾಜರ ಧರ್ಮದ ವರ್ಣನೆ : ಧರ್ಮದ ಸೂಕ್ಷ್ಮಗತಿಯ ವಿವರಣೆ
ರಾಜನು ಕೋಶವನ್ನು ಸಂಗ್ರಹಿಸುವುದರ ಅವಶ್ಯಕತೆ : ದಸ್ಯುವೃತ್ತಿಯ ನಿಂದನೆ
ಬಲದ ಮಹತ್ತ್ವ : ಪಾಪದಿಂದ ಪಾರಾಗಲು ಪ್ರಾಯಶ್ಚಿತ್ತಗಳು
ಮರ್ಯಾದೆಯನ್ನು ಪರಿಪಾಲಿಸುತ್ತಿದ್ದ ಕಾಯವ್ಯ ಎಂಬ ಹೆಸರಿನ ದರೋಡೆಗಾರನಿಗೆ ಸದ್ಗತಿಯುಂಟಾದುದು
ರಾಜನು ಯಾರ ಹಣವನ್ನು ತೆಗೆದುಕೊಳ್ಳಬಾರದು? ಯಾರದನ್ನು ತೆಗೆದುಕೊಳ್ಳಬಹುದು? ಯಾರೊಡನೆ ಹೇಗೆ ವ್ಯವಹರಿಸಬೇಕು?–ಎಂಬುದರ ವಿವರಣೆ
ಸಂಕಟಸಮಯಗಳಲ್ಲಿ ದೂರದರ್ಶೀ, ಪ್ರತ್ಯುತ್ಪನ್ನಮತಿ ಮತ್ತು ದೀರ್ಘಸೂತ್ರಿಗಳು ಹೇಗೆ ನಡೆದುಕೊಳ್ಳುವರೆಂಬ ವಿಷಯದಲ್ಲಿ ಮೂರು ಮೀನುಗಳ ದೃಷ್ಟಾಂತ ಕಥನ
ಶತ್ರುಗಳಿಂದ ಆಕ್ರಮಿಸಲ್ಪಟ್ಟಿರುವ ರಾಜನ ಕರ್ತವ್ಯ : ದೃಷ್ಟಾಂತರೂಪವಾಗಿ ಬೆಕ್ಕು-ಇಲಿಗಳ ಉಪಾಖ್ಯಾನಕಥನ
ಶತ್ರುವಿನೊಡನೆ ಜಾಗರೂಕತೆಯಿಂದ ಇರಬೇಕೆನ್ನುವ ವಿಷಯದಲ್ಲಿ ಬ್ರಹ್ಮದತ್ತರಾಜನ ಮತ್ತು ಕಲವಿಂಕದ (ಗುಬ್ಬಚ್ಚಿಯ) ಸಂಭಾಷಣೆ
ಕಣಿಕನು ಸೌರಾಷ್ಟ್ರದೇಶದ ರಾಜನಿಗೆ ಕೂಟನೀತಿಯನ್ನು ಉಪದೇಶಿಸಿದುದು
ಭಯಂಕರವಾದ ಸಂಕಟಕಾಲದಲ್ಲಿ ಬ್ರಾಹ್ಮಣನು ಹೇಗೆ ಜೀವನನಿರ್ವಹಣೆಯನ್ನು ಮಾಡಬೇಕು? ಎಂಬ ವಿಷಯದಲ್ಲಿ ವಿಶ್ವಾಮಿತ್ರ-ಚಾಂಡಾಲರ ಸಂವಾದ
ಆಪತ್ಕಾಲದಲ್ಲಿ ರಾಜಧರ್ಮದ ನಿಶ್ಚಯ ಮತ್ತು ಬ್ರಾಹ್ಮಣರ ಸೇವೆ ಮಾಡಲು ಯುಧಿಷ್ಠಿರನಿಗೆ ಭೀಷ್ಮನ ಆದೇಶ
ಶರಣಾಗತನ ರಕ್ಷಣೆಯ ವಿಷಯದಲ್ಲಿ ವ್ಯಾಧ-ಕಪೋತಗಳ ಪ್ರಸಂಗ
ಕಪೋತದಿಂದ ತನ್ನ ಪತ್ನಿಯ ಗುಣಗಾನ : ಪತಿವ್ರತಾಸ್ತ್ರೀಯ ಪ್ರಶಂಸೆ
ಕಪೋತಿಯು ಶರಣಾಗತನಾದ ವ್ಯಾಧನಿಗೆ ಸೇವೆ ಮಾಡಲು ಕಪೋತವನ್ನು ಪ್ರಾರ್ಥಿಸಿದುದು
ಕಪೋತವು ಆತ್ಮಾರ್ಪಣೆಯನ್ನು ಮಾಡಿ ಅತಿಥಿಯನ್ನು ಸತ್ಕರಿಸಿದುದು
ವ್ಯಾಧನ ವೈರಾಗ್ಯ
ಕಪೋತಿಯ ವಿಲಾಪ : ಅಗ್ನಿಪ್ರವೇಶ : ಕಪೋತೀ–ಕಪೋತಗಳಿಗೆ ಸ್ವರ್ಗಪ್ರಾಪ್ತಿ
ಬೇಡನಿಗೂ ಸ್ವರ್ಗಲೋಕಪ್ರಾಪ್ತಿ
ಇಂದ್ರೋತಮುನಿಯು ಜನಮೇಜಯಮಹಾರಾಜನನ್ನು ನಿಂದಿಸಿದುದು
ಜನಮೇಜಯನು ಇಂದ್ರೋತಮುನಿಗೆ ಶರಣಾಗತನಾದುದು : ಬ್ರಾಹ್ಮಣದ್ರೋಹವನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿಸಿಕೊಂಡು ಇಂದ್ರೋತನು ಜನಮೇಜಯನಿಗೆ ಆಶ್ರಯವನ್ನು ನೀಡಿದುದು
ಇಂದ್ರೋತನು ಜನಮೇಜಯನಿಗೆ ಧರ್ಮೋಪದೇಶವನ್ನು ಮಾಡಿ ಅವನಿಂದ ಅಶ್ವಮೇಧಯಾಗವನ್ನು ಮಾಡಿಸಿದುದು : ಬ್ರಹ್ಮಹತ್ಯಾಪಾಪವನ್ನು ಕಳೆದುಕೊಂಡ ರಾಜನು ಪಟ್ಟಣವನ್ನು ಪ್ರವೇಶಿಸಿದುದು
ಮೃತನ ಪುನರ್ಜೀವನಪ್ರಾಪ್ತಿಯ ವಿಷಯದಲ್ಲಿ ಸತ್ತುಹೋಗಿದ್ದ ಬ್ರಾಹ್ಮಣಬಾಲಕನು ಪುನಃ ಜೀವಿಸಿದ ವೃತ್ತಾಂತ
ನಾರದಮಹರ್ಷಿಯು ಬೂರುಗದ ಮರವನ್ನು ಪ್ರಶ್ನಿಸಿದುದು
ನಾರದರು ಬೂರುಗದಮರದ ಅಹಂಕಾರವನ್ನು ಖಂಡಿಸಿದುದು
ನಾರದರ ಮಾತನ್ನು ಕೇಳಿ ವಾಯುವು ಬೂರುಗದ ವೃಕ್ಷದ ಬಳಿಗೆ ಬಂದು ಅದನ್ನು ನಿಂದಿಸಿದುದು
ಬೂರುಗದ ಮರವು ಸೋಲನ್ನೊಪ್ಪಿಕೊಂಡುದು : ಬಲಿಷ್ಠರೊಡನೆ ವೈರವನ್ನು ಕಟ್ಟಿಕೊಳ್ಳಕೂಡದೆಂಬುದರ ಉಪದೇಶ
ಸಮಸ್ತವಾದ ಅನರ್ಥಗಳಿಗೂ ಲೋಭವೇ ಕಾರಣ : ಲೋಭದಿಂದುಂಟಾಗುವ ಸಮಸ್ತಪಾಪಗಳ ನಿರೂಪಣೆ : ಮಹಾಪುರುಷರ ಲಕ್ಷಣ
ಅನ್ಯೋನ್ಯಾಶ್ರಯಿಗಳಾದ ಅಜ್ಞಾನ ಮತ್ತು ಲೋಭಗಳೇ ಸಮಸ್ತ ದೋಷಗಳಿಗೂ ಕಾರಣವೆಂಬುದರ ವಿವರಣೆ
ಮನಸ್ಸು ಮತ್ತು ಇಂದ್ರಿಯಗಳಿಗೆ ಸಂಯಮರೂಪವಾದ ದಮದ ಮಾಹಾತ್ಮ್ಯ
ತಪಸ್ಸಿನ ಮಹಿಮೆ
ಸತ್ಯದ ಲಕ್ಷಣ, ಸ್ವರೂಪ ಮತ್ತು ಮಹಿಮೆಗಳ ವರ್ಣನೆ
ಕಾಮ-ಕ್ರೋಧಗಳೇ ಮೊದಲಾದ ಹದಿಮೂರು ದೋಷಗಳ ನಿರೂಪಣೆ ಮತ್ತು ಅವುಗಳ ವಿನಾಶೋಪಾಯ
ನೀಚಪುರುಷರ ಲಕ್ಷಣ
ನಾನಾವಿಧವಾದ ಪಾಪಗಳು ಮತ್ತು ಅವುಗಳ ನಿರಸನಕ್ಕಾಗಿ ವಿಧಿಸಿರುವ ಪ್ರಾಯಶ್ಚಿತ್ತಗಳ ವಿವರಣೆ
ಖಡ್ಗದ ಉತ್ಪತ್ತಿ ಮತ್ತು ಅದರ ಪರಂಪರಾಮಹಿಮೆಯ ವರ್ಣನೆ
ಧರ್ಮಾರ್ಥ-ಕಾಮಗಳ ವಿಷಯದಲ್ಲಿ ವಿದುರ-ಪಾಂಡವರ ಬಗೆ-ಬಗೆಯ ಅಭಿಪ್ರಾಯಗಳು : ಧರ್ಮಜನ ನಿರ್ಣಯ
ಮೈತ್ರಿಯನ್ನು ಬೆಳೆಸಲು ಯೋಗ್ಯರಾದವರ ಮತ್ತು ಅಯೋಗ್ಯರಾದವರ ಗುಣ-ಲಕ್ಷಣಗಳು : ಕೃತಘ್ನನಾದ ಗೌತಮನ ಕಥಾಪ್ರಾರಂಭ
ಸಮುದ್ರದ ಕಡೆಗೆ ಗೌತಮನ ಪ್ರಯಾಣ : ಸಾಯಂಕಾಲ ರಾಜಧರ್ಮವೆಂಬ ಬಕಪಕ್ಷಿಯ ನಿವಾಸಕ್ಕೆ ಆಗಮನ
ರಾಜಧರ್ಮನಿಂದ ಗೌತಮನಿಗೆ ಸತ್ಕಾರ : ರಾಕ್ಷಸ ರಾಜನಾದ ವಿರೂಪಾಕ್ಷನ ಭವನಕ್ಕೆ ಗೌತಮನ ಪ್ರಯಾಣ
ಗೌತಮನು ರಾಕ್ಷಸನ ಅರಮನೆಯಿಂದ ಸುವರ್ಣರಾಶಿಯನ್ನೇ ತೆಗೆದುಕೊಂಡು ಹಿಂದಿರುಗಿದುದು : ತನ್ನನ್ನು ಪರಮಮಿತ್ರನೆಂದು ಭಾವಿಸಿದ್ದ ಬಕಪಕ್ಷಿಯನ್ನೇ ಗೌತಮನು ಕೊಲ್ಲಲು ಯೋಚಿಸಿದುದು
ಕೃತಘ್ನನಾದ ಗೌತಮನಿಂದ ಬಕಪಕ್ಷಿಯ ವಧೆ ಅದಕ್ಕೆ ಪ್ರತಿಯಾಗಿ ವಿರೂಪಾಕ್ಷನಿಂದ ಗೌತಮನ ಸಂಹಾರ : ಕೃತಘ್ನನ ಮಾಂಸವು ಅಭಕ್ಷ್ಯವೆಂದು ಪರಿತ್ಯಾಗ
ರಾಜಧರ್ಮಪಕ್ಷಿಯೂ ಮತ್ತು ಗೌತಮನೂ ಪುನಃ ಜೀವಂತರಾದುದು
ಶೋಕಾಕುಲವಾದ ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳುವ ವಿಷಯದಲ್ಲಿ ಸೇನಜಿತನ ಮತ್ತು ಬ್ರಾಹ್ಮಣನ ಸಂವಾದಕಥನ
ಶ್ರೇಯಸ್ಸನ್ನು ಅಪೇಕ್ಷಿಸುವ ಮನುಷ್ಯನು ಮಾಡಬೇಕಾದ ಕರ್ತವ್ಯಗಳ ವಿಷಯದಲ್ಲಿ ಮಗನಿಂದ ತಂದೆಗೆ ಜ್ಞಾನೋಪದೇಶ
ತ್ಯಾಗಮಹಿಮೆಯ ವಿಷಯದಲ್ಲಿ ಶಂಪಾಕನೆಂಬ ಬ್ರಾಹ್ಮಣನ ಉಪದೇಶ
ಧನಾದಿಗಳಲ್ಲಿ ತೃಷ್ಣೆಯೇ ದುಃಖ ; ತೃಷ್ಣಾತ್ಯಾಗವೇ ಸುಖ-ಎಂಬುದನ್ನು ಪ್ರತಿಪಾದಿಸುವ ಮಂಕಿಗೀತೆ
ಜನಕನ ಮಾತು : ನಹುಷನ ಪ್ರಶ್ನೆಗೆ ಉತ್ತರರೂಪವಾದ ಬೋಧ್ಯಗೀತೆ
ಪ್ರಹ್ಲಾದ ಮತ್ತು ಅವಧೂತರ ಸಂವಾದ : ಅಜಗರ ವೃತ್ತಿಯ ಪ್ರಶಂಸೆ
ಆತ್ಮಹತ್ಯಾದಿ ಪಾಪಕರ್ಮಗಳಿಂದ ದೂರವಿರ ಬೇಕೆಂಬುದರ ವಿಷಯವಾಗಿ ಇಂದ್ರ-ಕಾಶ್ಯಪರ ಸಂವಾದ
ಶುಭಾಶುಭಕರ್ಮಗಳ ಪರಿಣಾಮ
ಭರದ್ವಾಜ-ಭೃಗುಗಳ ಸಂವಾದದಲ್ಲಿ ಪ್ರಪಂಚದ ಉತ್ಪತ್ತಿ ಮತ್ತು ವಿಭಿನ್ನತತ್ತ್ವಗಳ ವರ್ಣನೆ
ಆಕಾಶದಿಂದ ಉಳಿದ ನಾಲ್ಕು ಭೂತಗಳ ಉತ್ಪತ್ತಿಯ ವರ್ಣನೆ
ಪಂಚಮಹಾಭೂತಗಳ ಗುಣಗಳ ವರ್ಣನೆ
ಶರೀರದ ಒಳಗಿರುವ ಜಠರಾಗ್ನಿಯ ಮತ್ತು ಪ್ರಾಣಾಪಾನಾದಿ ವಾಯುಗಳ ವರ್ಣನೆ
ಜೀವದ ಅಸ್ತಿತ್ವದಲ್ಲಿ ಸಂದೇಹವನ್ನು ಯುಕ್ತಿಗಳಿಂದ ಪ್ರತಿಪಾದಿಸಿದುದು
ಭೃಗುವು ಜೀವದ ಅಸ್ತಿತ್ವವನ್ನೂ ಮತ್ತು ಅದರ ನಿತ್ಯತೆಯನ್ನೂ ಯುಕ್ತಿಯುಕ್ತವಾಗಿ ಸಿದ್ಧಮಾಡಿದುದು
ವರ್ಣವಿಭಾಗಪೂರ್ವಕವಾಗಿ ಮನುಷ್ಯರ ಮತ್ತು ಪ್ರಾಣಿಗಳ ಉತ್ಪತ್ತಿಯ ವರ್ಣನೆ
ನಾಲ್ಕು ವರ್ಣಗಳವರ ಕರ್ಮಗಳು : ಸದಾಚಾರದ ವರ್ಣನೆ : ವೈರಾಗ್ಯದಿಂದ ಪರಬ್ರಹ್ಮಪ್ರಾಪ್ತಿಯ ಕಥನ
ಸತ್ಯದ ಮಹಿಮೆ : ಅಸತ್ಯದ ದೋಷ : ಲೋಕ-ಪರ ಲೋಕಗಳಲ್ಲಿ ಸುಖ-ದುಃಖಗಳ ವಿವೇಚನೆ
ಬ್ರಹ್ಮಚರ್ಯೆ ಮತ್ತು ಗಾರ್ಹಸ್ಥ್ಯಾಶ್ರಮಗಳ ಧರ್ಮಗಳ ವರ್ಣನೆ
ವಾನಪ್ರಸ್ಥ ಮತ್ತು ಸಂನ್ಯಾಸಧರ್ಮಗಳ ವರ್ಣನೆ : ಹಿಮಾಲಯದ ಉತ್ತರಭಾಗದಲ್ಲಿರುವ ಉತ್ಕೃಷ್ಟ ಪ್ರದೇಶದ ಮಹತ್ತ್ವದ ಪ್ರತಿಪಾದನೆ : ಭೃಗು-ಭರದ್ವಾಜರ ಸಂವಾದದ ಉಪಸಂಹಾರ
ಶಿಷ್ಟಾಚಾರಗಳ ಅನುಷ್ಠಾನಗಳಿಗೆ ಫಲ : ಪಾಪವನ್ನು ಮುಚ್ಚಿಡುವುದರಿಂದ ಉಂಟಾಗುವ ಹಾನಿ : ಧರ್ಮಪ್ರಶಂಸೆ
ಅಧ್ಯಾತ್ಮ ಜ್ಞಾನದ ನಿರೂಪಣೆ
ಪರಿಶಿಷ್ಟ
Other Books in this COllection
ಸಂಪುಟ ೧ : ಆದಿಪರ್ವ
ಸಂಪುಟ ೨ : ಆದಿಪರ್ವ
ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva