Volume 18: Drona Parva

ಪರಿವಿಡಿ:

ನಾರಾಯಣಾಸ್ತ್ರಮೋಕ್ಷಪರ್ವ – ಕರ್ಣಪರ್ವ

ನಾರಾಯಣಾಸ್ತ್ರಮೋಕ್ಷಪರ್ವ

  • ಕೌರವಸೈನಿಕರೂ ಮತ್ತು ಸೇನಾಪತಿಗಳೂ ಪಲಾಯನ ಮಾಡಿದುದು : ಕೃಪರು ದ್ರೋಣರ ವಧೆಯ ವಿಷಯವನ್ನು ಅಶ್ವತ್ಥಾಮನಿಗೆ ತಿಳಿಸಿದುದು
  • ಧೃತರಾಷ್ಟ್ರನ ಪ್ರಶ್ನೆ
  • ಅಶ್ವತ್ಥಾಮನ ಕ್ರೋಧಪೂರ್ಣವಾದ ಉದ್ಗಾರ : ನಾರಾಯಣಾಸ್ತ್ರವನ್ನು ಪ್ರಕಟಿಸಿದುದು
  • ಕೌರವರ ಸಿಂಹನಾದಗಳನ್ನು ಕೇಳಿದ ಯುಧಿಷ್ಠಿರನು ಅದಕ್ಕೆ ಕಾರಣವೇನಿರಬಹುದೆಂದು ಅರ್ಜುನನನ್ನು ಕೇಳಿದುದು : ಅರ್ಜುನನು ಅಶ್ವತ್ಥಾಮನ ಕ್ರೋಧವನ್ನೂ, ಗುರುಹತ್ಯೆಯಿಂದ ಆಗಬಹುದಾದ ಭಯಂಕರ ಪರಿಣಾಮವನ್ನೂ ಹೇಳಿದುದು
  • ಭೀಮಸೇನನ ವೀರೋಚಿತವಾದ ಉದ್ಗಾರ : ಧೃಷ್ಟದ್ಯುಮ್ನನು ತನ್ನ ಕರ್ತವ್ಯವನ್ನು ಸಮರ್ಥಿಸಿಕೊಂಡುದು
  • ಸಾತ್ಯಕಿ-ಧೃಷ್ಟದ್ಯುಮ್ನರ ವಾಗ್ಘರ್ಷಣೆ : ಭೀಮಸೇನ ಸಹದೇವ-ಕೃಷ್ಣ-ಯುಧಿಷ್ಠಿರರು ಸಮಾಧಾನಪಡಿಸಿದುದು
  • ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಪ್ರಯೋಗಿಸಿದುದು : ಯುಧಿಷ್ಠಿರನ ಖೇದ : ಶ್ರೀಕೃಷ್ಣನು ಉಪಾಯದಿಂದ ಸೈನಿಕರನ್ನು ರಕ್ಷಿಸಿದುದು : ಭೀಮಸೇನನ ವೀರೋದ್ಗಾರ : ಮಹಾಸ್ತ್ರವು ಭೀಮನನ್ನು ಆಕ್ರಮಿಸಿದುದು
  • ಶ್ರೀಕೃಷ್ಣನು ಭೀಮಸೇನನನ್ನು ರಥದಿಂದಿಳಿಸಿ ನಾರಾಯಣಾಸ್ತ್ರವನ್ನು ಶಾಂತಗೊಳಿಸಿದುದು : ಪುನಃ ಅದೇ ಅಸ್ತ್ರವನ್ನು ಪ್ರಯೋಗಿಸಲು ತನ್ನ ಅಸಮರ್ಥತೆಯನ್ನು ಅಶ್ವತ್ಥಾಮನು ಹೇಳಿಕೊಂಡುದು : ದ್ರೌಣಿಯು ಧೃಷ್ಟದ್ಯುಮ್ನನನ್ನು ಪರಾಜಯಗೊಳಿಸಿದುದು : ಸಾತ್ಯಕಿಯೊಡನೆ ನಡೆದ ಯುದ್ಧದಲ್ಲಿ ದುರ್ಯೋಧನನೇ ಮೊದಲಾದ ಆರು ಮಹಾರಥರು ಪಲಾಯನಮಾಡಿದುದು : ಅಶ್ವತ್ಥಾಮನು ಮಾಲವ-ಪೌರವರನ್ನೂ, ಚೇದಿದೇಶದ ಯುವರಾಜನನ್ನೂ ಸಂಹರಿಸಿದುದು : ಭೀಮಾಶ್ವತ್ಥಾಮರ ಘೋರಯುದ್ಧ : ಪಾಂಡವರ ಸೈನ್ಯದ ಪಲಾಯನ
  • ಅಶ್ವತ್ಥಾಮನು ಆಗ್ನೇಯಾಸ್ತ್ರವನ್ನು ಪ್ರಯೋಗಿಸಿ ಪಾಂಡವರ ಕಡೆಯ ಒಂದು ಅಕ್ಷೌಹಿಣೀಸೈನ್ಯವನ್ನು ಸಂಹರಿಸಿದುದು : ಕೃಷ್ಣಾರ್ಜುನರಿಗೆ ಆ ಮಹಾಸ್ತ್ರದಿಂದ ಯಾವ ಪರಿಣಾಮವೂ ಆಗದಿದ್ದುದಕ್ಕೆ ಚಿಂತಿತನಾದ ಅಶ್ವತ್ಥಾಮನಿಗೆ ವ್ಯಾಸರು ಶಿವ–ಕೃಷ್ಣರ ಮಹಿಮೆಯನ್ನು ಹೇಳಿದುದು
  • ವ್ಯಾಸರು ಅರ್ಜುನನಿಗೆ ಶಿವನ ಮಹಿಮೆಯನ್ನು ಹೇಳಿದುದು : ದ್ರೋಣಪರ್ವದ ಪಠನದ ಫಲ ಮತ್ತು ಶ್ರವಣಫಲ
  • ಹದಿನೈದನೆಯ ದಿನದ ಯುದ್ಧದ ವಿಶ್ಲೇಷಣೆ

ಕರ್ಣಪರ್ವ

  • ಕರ್ಣವಧೆಯ ಸಂಕ್ಷಿಪ್ತವೃತ್ತಾಂತವನ್ನು ಕೇಳಿದ ಜನಮೇಜಯನು ವಿಸ್ತಾರಪೂರ್ವಕವಾಗಿ ಹೇಳುವಂತೆ ವೈಶಂಪಾಯನರನ್ನು ಪ್ರಾರ್ಥಿಸಿದುದು
  • ಧೃತರಾಷ್ಟ್ರ-ಸಂಜಯರ ಸಂವಾದ
  • ದುರ್ಯೋಧನನು ಸೈನಿಕರಿಗೆ ಆಶ್ವಾಸನೆಯನ್ನಿತ್ತುದು : ಸೇನಾಪತಿಯಾದ ಕರ್ಣನ ಯುದ್ಧ ಮತ್ತು ಸಂಹಾರದ ಸಂಕ್ಷಿಪ್ತ ವೃತ್ತಾಂತ
  • ಧೃತರಾಷ್ಟ್ರನ ಶೋಕ : ಅಂತಃಪುರದ ಸ್ತ್ರೀಯರು ವ್ಯಾಕುಲಗೊಂಡುದು
  • ಸಂಜಯನು ಧೃತರಾಷ್ಟ್ರನ ಅಪೇಕ್ಷೆಯಂತೆ ಕೌರವರ ಪಕ್ಷದಲ್ಲಿ ಹತರಾದ ಪ್ರಮುಖರನ್ನು ವಿವರಿಸಿ ಹೇಳಿದುದು
  • ಕೌರವರು ಸಂಹರಿಸಿದ ಪಾಂಡವಯೋಧರ ನಾಮಧೇಯಗಳನ್ನು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದುದು
  • ಕೌರವಪಕ್ಷದಲ್ಲಿ ಅಳಿದು ಉಳಿದಿದ್ದವರ ವರ್ಣನೆ : ಧೃತರಾಷ್ಟ್ರನ ಮೂರ್ಛೆ
  • ಧೃತರಾಷ್ಟ್ರನ ವಿಲಾಪ
  • ಕರ್ಣವಧೆಯ ವೃತ್ತಾಂತವನ್ನು ವಿಸ್ತಾರಪೂರ್ವಕವಾಗಿ ಹೇಳುವಂತೆ ಧೃತರಾಷ್ಟ್ರನು ಸಂಜಯನಿಗೆ ಹೇಳಿದುದು
  • ಕರ್ಣನನ್ನು ಸೇನಾಪತಿಯನ್ನಾಗಿ ಮಾಡಲು ದುರ್ಯೋಧನನು ಅಶ್ವತ್ಥಾಮನೊಡನೆ ಪ್ರಸ್ತಾಪಿಸಿದುದು : ಕರ್ಣನಿಗೆ ಸೇನಾಪತಿಯ ಸ್ಥಾನದಲ್ಲಿ ಪಟ್ಟಗಟ್ಟಿದುದು
  • ಕರ್ಣನ ಸೇನಾಪತಿತ್ವದಲ್ಲಿ ಕೌರವರು ಸಮರಾಂಗಣಕ್ಕೆ ತೆರಳಿದುದು : ಮಕರವ್ಯೂಹದ ರಚನೆ : ಇದಕ್ಕೆ ಪ್ರತಿಯಾಗಿ ಪಾಂಡವರು ಅರ್ಧಚಂದ್ರಾಕಾರವ್ಯೂಹವನ್ನು ರಚಿಸಿದುದು : ಯುದ್ಧಾರಂಭ
  • ಎರಡೂ ಪಕ್ಷಗಳ ನಡುವೆ ಘೋರಯುದ್ಧ : ಭೀಮಸೇನನು ಕ್ಷೇಮಧೂರ್ತಿಯನ್ನು ಸಂಹರಿಸಿದುದು
  • ಉಭಯಪಕ್ಷಗಳ ಸೇನೆಗಳ ನಡುವೆ ಘೋರಯುದ್ಧ : ಸಾತ್ಯಕಿಯು ವಿಂದಾನುವಿಂದರನ್ನು ಸಂಹರಿಸಿದುದು
  • ದ್ರೌಪದಿಯ ಮಕ್ಕಳಾದ ಶ್ರುತಕರ್ಮಾ ಮತ್ತು ಪ್ರತಿವಿಂಧ್ಯರು ಚಿತ್ರಸೇನ-ಚಿತ್ರಕರನ್ನು ಸಂಹರಿಸಿದುದು : ಕೌರವಸೈನ್ಯದ ಪಲಾಯನ : ಅಶ್ವತ್ಥಾಮನು ಭೀಮಸೇನನನ್ನು ಆಕ್ರಮಿಸಿದುದು
  • ಭೀಮಾಶ್ವತ್ಥಾಮರ ಭಯಂಕರ ಯುದ್ಧ : ಇಬ್ಬರೂ ಮೂರ್ಛೆಹೋದುದು
  • ಸಂಶಪ್ತಕರೊಡನೆಯೂ-ಅಶ್ವತ್ಥಾಮನೊಡನೆಯೂ ಅರ್ಜುನನ ಭಯಂಕರವಾದ ಯುದ್ಧ
  • ಅರ್ಜುನನು ಅಶ್ವತ್ಥಾಮನನ್ನು ಪರಾಜಯಗೊಳಿಸಿದುದು
  • ಅರ್ಜುನನು ದಂಡಧಾರನನ್ನೂ ಮತ್ತು ದಂಡನನ್ನೂ ಸಂಹರಿಸಿದುದು
  • ಅರ್ಜುನನು ಸಂಶಪ್ತಕರನ್ನು ಸಂಹರಿಸಿದುದು : ಶ್ರೀಕೃಷ್ಣನು ಅರ್ಜುನನಿಗೆ ಯುದ್ಧಸ್ಥಳವನ್ನು ತೋರಿಸುತ್ತಾ ಅವನನ್ನು ಪ್ರಶಂಸಿಸಿದುದು : ಪಾಂಡ್ಯರಾಜನು ಕೌರವಸೇನೆಯೊಡನೆ ಯುದ್ಧಮಾಡಿದುದು
  • ಅಶ್ವತ್ಥಾಮನು ಪಾಂಡ್ಯನನ್ನು ಸಂಹರಿಸಿದುದು
  • ಕೌರವ-ಪಾಂಡವಸೈನಿಕರ ನಡುವೆ ಭಯಂಕರಯುದ್ಧ
  • ಪಾಂಡವಸೈನ್ಯದ ಮೇಲೆ ಕೌರವರ ಗಜಸೈನ್ಯದ ಆಕ್ರಮಣ : ಪಾಂಡವರು ಪುಂಡ್ರಕನನ್ನು ಪರಾಜಯಗೊಳಿಸಿದುದು : ವಂಗರಾಜ ಮತ್ತು ಅಂಗರಾಜರ ವಧೆ : ಗಜಸೇನೆಯ ವಿನಾಶ : ಅಳಿದುಳಿದವರ ಪಲಾಯನ
  • ಸಹದೇವನು ದುಃಶಾಸನನನ್ನು ಪರಾಜಯಗೊಳಿಸಿದುದು
  • ಕರ್ಣ-ನಕುಲರ ಘೋರಯುದ್ಧ : ನಕುಲನ ಪರಾಜಯ : ಪಾಂಚಾಲಸೈನ್ಯದ ಸಂಹಾರ
  • ಯುಯುತ್ಸು ಮತ್ತು ಉಲೂಕರ ಯುದ್ಧ : ಯುಯುತ್ಸುವಿನ ಪಲಾಯನ : ಶತಾನೀಕನಿಗೂ ಮತ್ತು ಧೃತರಾಷ್ಟ್ರನ ಮಗನಾದ ಶ್ರುತಕರ್ಮನಿಗೂ ಮತ್ತು ಸುತಸೋಮ-ಶಕುನಿಯರಿಗೂ ಘೋರಯುದ್ಧ : ಶಕುನಿಯು ಪಾಂಡವಸೈನ್ಯವನ್ನು ವಿನಾಶಗೊಳಿಸಿದುದು
  • ಕೃಪಾಚಾರ್ಯರಿಂದ ಧೃಷ್ಟದ್ಯುಮ್ನನ ಭಯ : ಕೃತವರ್ಮನು ಶಿಖಂಡಿಯನ್ನು ಪರಾಜಯಗೊಳಿಸಿದುದು
  • ಅರ್ಜುನನು ಶ್ರುತಂಜಯ, ಸೌಶ್ರುತಿ, ಚಂದ್ರದೇವ, ಸತ್ಯಸೇನರೇ ಮೊದಲಾದ ಮಹಾರಥರನ್ನು ಸಂಹರಿಸಿದುದು : ಸಂಶಪ್ತಕಸೇನೆಯ ಸಂಹಾರ
  • ಯುಧಿಷ್ಠಿರ-ದುರ್ಯೋಧನರ ಯುದ್ಧ : ದುರ್ಯೋಧನನ ಪರಾಜಯ : ಎರಡೂ ಪಕ್ಷಗಳ ಸೈನಿಕರ ನಡುವೆ ಯುದ್ಧ : ಮರ್ಯಾದೆಯನ್ನೂ ಮೀರಿದ ಭಯಂಕರ ಸಂಗ್ರಾಮ
  • ಯುಧಿಷ್ಠಿರನು ದುರ್ಯೋಧನನನ್ನು ಪರಾಜಯಗೊಳಿಸಿದುದು
  • ಸಾತ್ಯಕಿ-ಕರ್ಣರ ಯುದ್ಧ : ಅರ್ಜುನನು ಕೌರವರ ಸೈನ್ಯವನ್ನು ಸಂಹರಿಸಿದುದು : ಪಾಂಡವರ ವಿಜಯ
  • ೧೬ನೆಯ ದಿನದ ಯುದ್ಧದ ವಿಶ್ಲೇಷಣೆ
  • ರಾತ್ರಿಯಲ್ಲಿ ಕೌರವರ ಮಂತ್ರಾಲೋಚನೆ : ಧೃತರಾಷ್ಟ್ರನು ದೈವದ ಪ್ರಾಬಲ್ಯವನ್ನು ಪ್ರತಿಪಾದಿಸುವುದು : ಸಂಜಯನಿಂದ ಧೃತರಾಷ್ಟ್ರನ ದೋಷಾರೋಪಣೆ : ಕರ್ಣ-ದುರ್ಯೋಧನರ ಸಂಭಾಷಣೆ
  • ದುರ್ಯೋಧನನು ಕರ್ಣನಿಗೆ ಸಾರಥಿಯಾಗುವಂತೆ ಶಲ್ಯನನ್ನು ಪ್ರಾರ್ಥಿಸಿದುದು : ಶಲ್ಯನ ಪ್ರಬಲವಿರೋಧ : ‘ನೀನು ಕೃಷ್ಣನಿಗಿಂತಲೂ ಅಧಿಕನು’ ಎಂಬ ಪ್ರಶಂಸೆಯನ್ನು ದುರ್ಯೋಧನನಿಂದ ಕೇಳಿದ ಶಲ್ಯನು ಸಾರಥಿಯಾಗಲು ಒಪ್ಪಿದುದು
  • ದುರ್ಯೋಧನನು ಶಲ್ಯನಿಗೆ ತ್ರಿಪುರಗಳ ಉತ್ಪತ್ತಿಕ್ರಮವನ್ನು ಹೇಳಿದುದು : ತ್ರಿಪುರಾಸುರರಿಂದ ಭಯಗೊಂಡ ಇಂದ್ರನೇ ಮೊದಲಾದ ದೇವತೆಗಳು ಬ್ರಹ್ಮನೊಡನೆ ಶಂಕರನ ಬಳಿಗೆ ಹೋಗಿ ಸ್ತುತಿಸಿದುದು
  • ದುರ್ಯೋಧನನು ಶಲ್ಯನಿಗೆ ಶಿವನ ವಿಚಿತ್ರರಥವನ್ನು ವರ್ಣಿಸಿದುದು : ತ್ರಿಪುರಾಸುರರ ಸಂಹಾರ : ಪರಶುರಾಮನು ಕರ್ಣನಿಗೆ ದಿವ್ಯಾಸ್ತ್ರಗಳನ್ನು ದಯಪಾಲಿಸಿದ ವಿಷಯವನ್ನು ಹೇಳಿದುದು
  • ಶಲ್ಯ-ದುರ್ಯೋಧನರ ಸಂಭಾಷಣೆ : ಕರ್ಣನಿಗೆ ಸಾರಥಿಯಾಗಲು ಶಲ್ಯನ ಒಪ್ಪಿಗೆ
  • ಕರ್ಣನು ಯುದ್ಧಕ್ಕೆ ಹೊರಟುದು : ಕರ್ಣ-ಶಲ್ಯರ ಸಂಭಾಷಣೆ
  • ಕೌರವಸೈನ್ಯದಲ್ಲಿ ಅಪಶಕುನಗಳು ಕಾಣಿಸಿಕೊಂಡುದು : ಕರ್ಣನ ಆತ್ಮಪ್ರಶಂಸೆ : ಶಲ್ಯನು ಕರ್ಣನನ್ನು ಹಾಸ್ಯ ಮಾಡುತ್ತಾ ಅರ್ಜುನನ ಬಲ-ಪರಾಕ್ರಮಗಳನ್ನು ವರ್ಣಿಸಿದುದು
  • ಕೃಷ್ಣಾರ್ಜುನರ ಸುಳಿವನ್ನು ತಿಳಿಸಿದವರಿಗೆ ನಾನಾವಿಧವಾದ ಬಹುಮಾನಗಳನ್ನು ಕೊಡುವುದಾಗಿ ಕರ್ಣನು ಘೋಷಿಸಿದುದು
  • ಶಲ್ಯನು ಕರ್ಣನನ್ನು ಕುರಿತು ಆಕ್ಷೇಪಪೂರ್ವಕವಾದ ಮಾತುಗಳನ್ನಾಡಿದುದು
  • ಕರ್ಣನು ಮದ್ರದೇಶದ ನಿವಾಸಿಗಳನ್ನು ನಿಂದಿಸುವ ವ್ಯಾಜದಿಂದ ಶಲ್ಯನನ್ನು ನಿಂದಿಸಿದುದು
  • ಶಲ್ಯರಾಜನು ಕರ್ಣನಿಗೆ ಹಂಸ-ಕಾಗೆಗಳ ಉಪಾಖ್ಯಾನವನ್ನು ಹೇಳಿದುದು : ಕೃಷ್ಣಾರ್ಜುನರನ್ನು ಪ್ರಶಂಸಿಸುತ್ತಾ ಅವರಿಗೆ ಶರಣಾಗತರಾಗುವಂತೆ ಕರ್ಣನಿಗೆ ಸಲಹೆ ನೀಡಿದುದು
  • ಕರ್ಣನು ಕೃಷ್ಣಾರ್ಜುನರು ಪ್ರಭಾವಶಾಲಿಗಳೆಂಬುದನ್ನು ಒಪ್ಪಿದುದು : ಅಭಿಮಾನಪೂರ್ವಕವಾಗಿ ಶಲ್ಯನನ್ನು ನಿಂದಿಸಿದುದು : ಪರಶುರಾಮನಿಂದಲೂ ಮತ್ತು ಬ್ರಾಹ್ಮಣನಿಂದಲೂ ತನಗೆ ಪ್ರಾಪ್ತವಾದ ಶಾಪವನ್ನು ಶಲ್ಯನಿಗೆ ಹೇಳಿದುದು
  • ಕರ್ಣನು ಆತ್ಮಪ್ರಶಂಸಾಪೂರ್ವಕವಾಗಿ ಶಲ್ಯನನ್ನು ನಿಂದಿಸಿದುದು
  • ಕರ್ಣನು ಮದ್ರವೇ ಮೊದಲಾದ ವಾಹೀಕದೇಶವಾಸಿಗಳನ್ನು ಪುನಃ ನಿಂದಿಸಿದುದು
  • ಕರ್ಣನು ಪುನಃ ಮದ್ರ-ವಾಹೀಕರ ದೋಷಗಳನ್ನು ಹೇಳಿದುದು : ಶಲ್ಯನ ಉತ್ತರ ದುರ್ಯೋಧನನು ಇಬ್ಬರನ್ನೂ ಸಮಾಧಾನಗೊಳಿಸಿದುದು
  • ಕೌರವರು ಸೈನ್ಯವನ್ನು ವ್ಯೂಹಕ್ರಮದಲ್ಲಿ ನಿಲ್ಲಿಸಿದುದು : ಯುಧಿಷ್ಠಿರನ ಆದೇಶದಂತೆ ಅರ್ಜುನನು ಕರ್ಣನನ್ನು ಆಕ್ರಮಿಸಿದುದು : ಶಲ್ಯನು ಪಾಂಡವರ ಸೈನ್ಯದಲ್ಲಿದ್ದ ಪ್ರಮುಖರಾದ ವೀರರನ್ನು ವರ್ಣಿಸಿದುದು : ಅಂತೆಯೇ ಅರ್ಜುನನನ್ನೂ ಪ್ರಶಂಸಿಸಿದುದು
  • ಕೌರವ-ಪಾಂಡವ ಸೈನ್ಯಗಳ ನಡುವೆ ಭಯಂಕರ ಯುದ್ಧ : ಕರ್ಣಾರ್ಜುನರ ಪರಾಕ್ರಮ
  • ಕರ್ಣನು ಪಾಂಡವರ ಸೈನ್ಯದಲ್ಲಿ ಅನೇಕಯೋಧರನ್ನು ಸಂಹರಿಸಿದುದು : ಭೀಮಸೇನನು ಕರ್ಣನ ಮಗನಾದ ಭಾನುಸೇನನನ್ನು ಸಂಹರಿಸಿದುದು : ನಕುಲ-ಸಾತ್ಯಕಿಯರೊಡನೆ ವೃಷಸೇನನ ಯುದ್ಧ : ಕರ್ಣನು ಯುಧಿಷ್ಠಿರ ರಾಜನನ್ನು ಆಕ್ರಮಿಸಿದುದು
  • ಕರ್ಣ-ಯುಧಿಷ್ಠಿರರ ಯುದ್ಧ : ಕರ್ಣನು ಮೂರ್ಛೆ ಹೋದುದು : ಕರ್ಣನು ಯುಧಿಷ್ಠಿರನನ್ನು ಪರಾಜಯಗೊಳಿಸಿ ಅವಹೇಳನಮಾಡಿದುದು : ಪಾಂಡವರ ಸೈನ್ಯದಲ್ಲಿ ಸಾವಿರಾರು ಯೋಧರು ಕೌರವಸೈನಿಕರನ್ನು ವಿಧ್ವಂಸ ಮಾಡಿದುದು : ಕೌರವಸೈನಿಕರ ಪಲಾಯನ
  • ಕರ್ಣ-ಭೀಮಸೇನರ ಯುದ್ಧ : ಕರ್ಣನು ಮೂರ್ಛೆ ಹೋದುದು
  • ಭೀಮಸೇನನಿಂದ ಧೃತರಾಷ್ಟ್ರನ ಆರು ಮಕ್ಕಳ ಸಂಹಾರ : ಭೀಮ-ಕರ್ಣರ ಯುದ್ಧ : ಭೀಮನು ಗಜಾಶ್ವರಥಸೈನ್ಯವನ್ನು ಸಂಹರಿಸಿದುದು : ಎರಡೂ ಪಕ್ಷಗಳ ಸೈನ್ಯಗಳ ನಡುವೆ ಘೋರಯುದ್ಧ
  • ಎರಡೂ ಪಕ್ಷಗಳ ಸೈನ್ಯಗಳ ನಡುವೆ ಘೋರಯುದ್ಧ : ಕೌರವರ ಸೈನ್ಯವು ವ್ಯಥೆಗೊಂಡುದು
  • ಅರ್ಜುನನು ಹತ್ತುಸಾವಿರ ಸಂಶಪ್ತಕಯೋಧರನ್ನು ಸಂಹರಿಸಿದುದು
  • ಕೃಪಾಚಾರ್ಯರು ಶಿಖಂಡಿಯನ್ನು ಪರಾಜಯಗೊಳಿಸಿದುದು : ಸುಕೇತುವಿನ ವಧೆ : ಧೃಷ್ಟುದ್ಯುಮ್ನನು ಕೃತವರ್ಮನನ್ನು ಪರಾಜಯಗೊಳಿಸಿದುದು
  • ಯುಧಿಷ್ಠಿರಾಶ್ವತ್ಥಾಮರ ಘೋರಯುದ್ಧ : ಅಶ್ವತ್ಥಾಮನು ಶೈನೇಯನ ಸಾರಥಿಯನ್ನು ಸಂಹರಿಸಿದುದು : ಯುಧಿಷ್ಠಿರನು ಅಶ್ವತ್ಥಾಮನನ್ನು ಬಿಟ್ಟು ಬೇರೆಯ ಕಡೆಗೆ ಹೊರಟುಹೋದುದು
  • ನಕುಲ-ಸಹದೇವರೊಡನೆ ದುರ್ಯೋಧನನ ಯುದ್ಧ : ಧೃಷ್ಟದ್ಯುಮ್ನನಿಂದ ದುರ್ಯೋಧನನ ಪರಾಜಯ : ಕರ್ಣನಿಂದ ಪಾಂಚಾಲಯೋಧರ ಸಂಹಾರ : ಭೀಮಸೇನನಿಂದ ಕೌರವಯೋಧರ ಸಂಹಾರ : ಅರ್ಜುನನಿಂದ ಸಂಶಪ್ತಕರ ವಧೆ ; ಅಶ್ವತ್ಥಾಮನು ಅರ್ಜುನನೊಡನೆ ಯುದ್ಧಮಾಡಿ ಪರಾಜಿತನಾದುದು
  • ದುರ್ಯೋಧನನು ಸೈನಿಕರಿಗೆ ಪ್ರೋತ್ಸಾಹವನ್ನಿತ್ತುದು : ಅಶ್ವತ್ಥಾಮನ ಪ್ರತಿಜ್ಞೆ
  • ಅರ್ಜುನನು ಯುಧಿಷ್ಠಿರನ ಸಮೀಪಕ್ಕೆ ಹೋಗುವಂತೆ ಶ್ರೀಕೃಷ್ಣನನ್ನು ಆಗ್ರಹಪಡಿಸಿದುದು : ಹಾಗೆ ಹೋಗುತ್ತಿರುವಾಗ ಶ್ರೀಕೃಷ್ಣನು ಅರ್ಜುನನಿಗೆ ಯುದ್ಧಭೂಮಿಯನ್ನು ತೋರಿಸುತ್ತಾ ಅಲ್ಲಿ ನಡೆದ ಯುದ್ಧಗಳ ವಾರ್ತೆಯನ್ನು ತಿಳಿಸುತ್ತಾ ಹೋದುದು

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva