Volume 10: Udyoga Parva

ಪರಿವಿಡಿ:

ಸನತ್ಸುಜಾತಪರ್ವ – ಯಾನಸಂಧಿಪರ್ವ – ಭಗವದ್ಯಾನಪರ್ವ

ಸನತ್ಸುಜಾತಪರ್ವ

  • ವಿದುರನು ಸ್ಮರಣೆಮಾಡಿದ ಕೂಡಲೇ ಸನತ್ಸುಜಾತರ ಆಗಮನ : ಧೃತರಾಷ್ಟ್ರನಿಗೆ ಉಪದೇಶಮಾಡಬೇಕೆಂದು ವಿದುರನು ಅವರನ್ನು ಪ್ರಾರ್ಥಿಸಿದುದು
  • ಸನತ್ಸುಜಾತರು ಧೃತರಾಷ್ಟ್ರನ ಅನೇಕಪ್ರಶ್ನೆಗಳಿಗೆ ಉತ್ತರ ಹೇಳಿದುದು
  • ಮೌನ, ತಪಸ್ಸು, ತ್ಯಾಗ, ಅಪ್ರಮಾದ–ಇವುಗಳ ವಿಷಯವಾಗಿ ಸನತ್ಸುಜಾತರ ಉಪದೇಶ
  • ಬ್ರಹ್ಮಚರ್ಯದ ಮತ್ತು ಪರಬ್ರಹ್ಮವಸ್ತುವಿನ ನಿರೂಪಣೆ
  • ಗುಣ-ದೋಷಗಳ ಲಕ್ಷಣಗಳು ಮತ್ತು ಬ್ರಹ್ಮವಿದ್ಯಾ ಪ್ರತಿಪಾದನೆ
  • ಪರಮಾತ್ಮನ ಸ್ವರೂಪವರ್ಣನೆ ಮತ್ತು ಯೋಗಿಜನರಿಂದ ಬ್ರಹ್ಮಸಾಕ್ಷಾತ್ಕಾರದ ಪ್ರತಿಪಾದನೆ

ಯಾನಸಂಧಿಪರ್ವ

  • ಪಾಂಡವರೊಡನೆ ಮಾತುಕತೆ ನಡೆಸಿದ ಸಂಜಯನು ಕೌರವರ ಸಭೆಗೆ ಪುನರಾಗಮಿಸಿದುದು
  • ಸಂಜಯನು ಕೌರವರ ಸಭೆಯಲ್ಲಿ ಅರ್ಜುನನ ಸಂದೇಶವನ್ನು ಸಾರಿದುದು …
  • ಭೀಷ್ಮನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸಲಹೆ ನೀಡಿದುದು : ಭೀಷ್ಮನಿಂದ ಕೃಷ್ಣಾರ್ಜುನರ ಪ್ರಶಂಸೆ : ಕರ್ಣನ ಅವಹೇಳನ : ಕರ್ಣನ ಆತ್ಮಪ್ರಶಂಸೆ : ಭೀಷ್ಮನಿಂದ ಪುನಃ ಕರ್ಣನ ಅವಹೇಳನ : ಭೀಷ್ಮನ ಅಭಿಪ್ರಾಯವನ್ನು ದ್ರೋಣರು ಅನುಮೋದಿಸಿದುದು
  • ಸಂಜಯನು ಯುಧಿಷ್ಠಿರನ ಪ್ರಧಾನಸಹಾಯಕರನ್ನು ವರ್ಣಿಸಿದುದು
  • ಭೀಮಸೇನನ ಪರಾಕ್ರಮವನ್ನು ನೆನೆದ ಧೃತರಾಷ್ಟ್ರನ ವಿಲಾಪ
  • ಧೃತರಾಷ್ಟ್ರನು ಅರ್ಜುನನಿಂದ ತನಗುಂಟಾಗಿರುವ ಭಯವನ್ನು ವ್ಯಕ್ತಪಡಿಸಿದುದು
  • ಧೃತರಾಷ್ಟ್ರನು ಕೌರವಸಭೆಯಲ್ಲಿ ಯುದ್ಧದ ಭೀಕರ ಪರಿಣಾಮವನ್ನು ವಿವರಿಸಿ ಶಾಂತಿಯ ಪ್ರಸ್ತಾಪಮಾಡಿದುದು
  • ದುರ್ಯೋಧನನನ್ನು ತಡೆದು ನಿಲ್ಲಿಸುವಂತೆ ಸಂಜಯನು ಧೃತರಾಷ್ಟ್ರನಿಗೆ ಸಲಹೆ ನೀಡಿದುದು
  • ದುರ್ಯೋಧನನು ಧೃತರಾಷ್ಟ್ರನಿಗೆ ಧೈರ್ಯಹೇಳುತ್ತಾ ತನ್ನ ಉತ್ಕರ್ಷವನ್ನೂ ಮತ್ತು ಪಾಂಡವರ ಅಪಕರ್ಷವನ್ನೂ ವಿವರಿಸಿ ಹೇಳಿದುದು
  • ಸಂಜಯನು ಅರ್ಜುನನ ಧ್ವಜ, ಅಶ್ವಗಳು ಮತ್ತು ಯುಧಿಷ್ಠಿರಾದಿಗಳ ಧ್ವಜಗಳು ಮತ್ತು ಅಶ್ವಗಳ ವರ್ಣನೆ ಮಾಡಿದುದು
  • ಸಂಜಯನು ಪಾಂಡವರ ಯುದ್ಧಸಿದ್ಧತೆಯನ್ನು ವರ್ಣಿಸಿದುದು : ಧೃತರಾಷ್ಟ್ರನ ವಿಲಾಪ : ದುರ್ಯೋಧನನು ತಾನು ಪಾಂಡವರಿಗಿಂತಲೂ ಪ್ರಬಲನೆಂಬುದನ್ನು ಪುನಃ ಪ್ರತಿಪಾದಿಸಿದುದು: ಧೃತರಾಷ್ಟ್ರನಿಗೆ ದುರ್ಯೋಧನನ ಮಾತಿನ ವಿಷಯದಲ್ಲಿ ಅವಿಶ್ವಾಸ ಮತ್ತು ಸಂಜಯನಿಂದ ಧೃಷ್ಟದ್ಯುಮ್ನನ ಪರಾಕ್ರಮದ ಕಥನ
  • ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸಲಹೆ ನೀಡಿದುದು : ದುರಹಂಕಾರಿಯಾದ ದುರ್ಯೋಧನನು ಪಾಂಡವರೊಡನೆ ಯುದ್ಧವನ್ನೇ ಮಾಡಲು ನಿಶ್ಚಯಿಸಿದುದು : ಧೃತರಾಷ್ಟ್ರನು ಇತರಯೋಧರಿಗೆ ಯುದ್ಧದಿಂದುಂಟಾಗುವ ಭಯವನ್ನು ವಿವರಿಸಿ ಹೇಳಿದುದು
  • ಅಂತಃಪುರದಲ್ಲಿದ್ದ ಕೃಷ್ಣಾರ್ಜುನರ ಸಂದೇಶವನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
  • ಧೃತರಾಷ್ಟ್ರನು ಕೌರವ-ಪಾಂಡವರ ಶಕ್ತಿಯನ್ನು ತುಲನಾತ್ಮಕವಾಗಿ ವಿಮರ್ಶಿಸಿದುದು
  • ದುರ್ಯೋಧನನ ಆತ್ಮಪ್ರಶಂಸೆ
  • ಕರ್ಣನ ಆತ್ಮಪ್ರಶಂಸೆ : ಭೀಷ್ಮನ ಪ್ರತಿಭಟನೆ : ಕರ್ಣನ ಸಭಾತ್ಯಾಗ : ಭೀಷ್ಮನು ಪುನಃ ಕರ್ಣನನ್ನು ತೆಗಳಿದುದು
  • ದುರ್ಯೋಧನನು ಪುನಃ ತನ್ನ ಪಕ್ಷದ ಪ್ರಾಬಲ್ಯವನ್ನು ವರ್ಣಿಸಿದುದು: ವಿದುರನು ದಮದ ಮಹಿಮೆಯನ್ನು ಹೇಳಿದುದು
  • ಕೌಟುಂಬಿಕಕಲಹದಿಂದ ಉಂಟಾಗುವ ಹಾನಿಯನ್ನು ವಿದುರನು ವಿವರಿಸಿ ಹೇಳಿದುದು : ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ವಿದುರನು ಧೃತರಾಷ್ಟ್ರನಿಗೆ ಸಲಹೆ ನೀಡಿದುದು
  • ದುರ್ಯೋಧನನಿಗೆ ಧೃತರಾಷ್ಟ್ರನ ಬುದ್ಧಿವಾದ
  • ಸಂಜಯನು ಧೃತರಾಷ್ಟ್ರನಿಗೆ ಅರ್ಜುನನ ಸಂದೇಶವನ್ನು ತಿಳಿಸಿದುದು
  • ಧೃತರಾಷ್ಟ್ರನ ಸಮೀಪಕ್ಕೆ ಗಾಂಧಾರೀ ಮತ್ತು ವ್ಯಾಸರ ಆಗಮನ
  • ಸಂಜಯನು ಧೃತರಾಷ್ಟ್ರನಿಗೆ ಶ್ರೀಕೃಷ್ಣನ ಮಹಿಮೆಯನ್ನು ವರ್ಣಿಸಿ ಹೇಳಿದುದು
  • ಸಂಜಯನು ಧೃತರಾಷ್ಟ್ರನಿಗೆ ಶ್ರೀಕೃಷ್ಣಪ್ರಾಪ್ತಿಯ ವಿಷಯವಾಗಿಯೂ ತತ್ತ್ವಜ್ಞಾನದ ಸಾಧನೆಯ ವಿಷಯವಾಗಿಯೂ ಹೇಳಿದುದು
  • ಭಗವಾನ್‍ ಶ್ರೀಕೃಷ್ಣನ ವಿವಿಧನಾಮಗಳ ವ್ಯುತ್ಪತ್ತಿ
  • ಧೃತರಾಷ್ಟ್ರನು ಭಗವದ್ಗುಣಗಳನ್ನು ಗಾನಮಾಡಿದುದು

ಭಗವದ್ಯಾನಪರ್ವ

  • ಯುಧಿಷ್ಠಿರನು ಶ್ರೀಕೃಷ್ಣನಿಗೆ ಯುದ್ಧದ ವಿಷಯವಾಗಿ ತನ್ನ ಅಭಿಪ್ರಾಯವನ್ನು ತಿಳಿಸಿದುದು : ಕೌರವಸಭೆಗೆ ಶ್ರೀಕೃಷ್ಣನನ್ನು ಶಾಂತಿದೂತನನ್ನಾಗಿ ಕಳುಹಿಸಲು ಸಿದ್ಧತೆ
  • ಶ್ರೀಕೃಷ್ಣನು ಯುಧಿಷ್ಠಿರನನ್ನು ಯುದ್ಧಕ್ಕಾಗಿ ಪ್ರೋತ್ಸಾಹಿಸಿದುದು
  • ಭೀಮಸೇನನು ಶಾಂತಿಯ ವಿಷಯವನ್ನು ಪ್ರಸ್ತಾಪಿಸಿದುದು
  • ವಾಸುದೇವನು ಭೀಮಸೇನನನ್ನು ಉತ್ತೇಜಿಸಿದುದು
  • ಭೀಮಸೇನನ ಉತ್ತರ
  • ಶ್ರೀಕೃಷ್ಣನು ಭೀಮಸೇನನನ್ನು ಆಶ್ವಸಿಸಿದುದು
  • ಅರ್ಜುನನ ಅಭಿಪ್ರಾಯ
  • ಅರ್ಜುನನಿಗೆ ಶ್ರೀಕೃಷ್ಣನ ಉತ್ತರ
  • ನಕುಲನ ನಿವೇದನೆ
  • ಯುದ್ಧಕ್ಕೆ ಸಹದೇವ ಮತ್ತು ಸಾತ್ಯಕಿಯರ ಸಮ್ಮತಿ : ಸಮಸ್ತಯೋಧರ ಸಮರ್ಥನೆ
  • ದ್ರೌಪದಿಯು ಶ್ರೀಕೃಷ್ಣನೊಡನೆ ತನ್ನ ದುಃಖವನ್ನು ಹೇಳಿಕೊಂಡುದು : ಶ್ರೀಕೃಷ್ಣನ ಆಶ್ವಾಸನೆ
  • ಹಸ್ತಿನೆಗೆ ಶ್ರೀಕೃಷ್ಣನ ಪ್ರಸ್ಥಾನ : ಯುಧಿಷ್ಠಿರನು ಕುಂತಿಗೂ ಮತ್ತು ಕೌರವರಿಗೂ ಸಂದೇಶವನ್ನು ಕಳುಹಿಸಿದುದು : ಮಾರ್ಗಮಧ್ಯದಲ್ಲಿ ಶ್ರೀಕೃಷ್ಣನು ಮಹರ್ಷಿಗಳನ್ನು ಸಂದರ್ಶಿಸಿದುದು
  • ಶ್ರೀಕೃಷ್ಣನು ಪ್ರಯಾಣಮಾಡುತ್ತಿರುವಾಗ ಮಾರ್ಗದಲ್ಲಾದ ಶುಭಾಶುಭಶಕುನಗಳ ವರ್ಣನೆ : ಮಾರ್ಗದಲ್ಲಿದ್ದ ಅನೇಕಾನೇಕ ಗ್ರಾಮಸ್ಥರಿಂದ ಶ್ರೀಕೃಷ್ಣನಿಗೆ ಸತ್ಕಾರ : ವೃಕಸ್ಥಲದಲ್ಲಿ ವಿಶ್ರಾಂತಿ
  • ದುರ್ಯೋಧನನು ಶ್ರೀಕೃಷ್ಣನ ಸ್ವಾಗತಕ್ಕಾಗಿ ಮಾರ್ಗದಲ್ಲಿ ವಿಶ್ರಾಂತಿಗೃಹಗಳನ್ನು ನಿರ್ಮಿಸಿದುದು
  • ದುಃಶಾಸನನ ಅರಮನೆಯಲ್ಲಿ ಶ್ರೀಕೃಷ್ಣನು ತಂಗುವ ವಿಚಾರವನ್ನು ಧೃತರಾಷ್ಟ್ರನು ಪ್ರಕಟಗೊಳಿಸಿದುದು
  • ವಿದುರನ ಹಿತೋಕ್ತಿ
  • ದುರ್ಯೋಧನನು ಶ್ರೀಕೃಷ್ಣನ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸಿದುದು : ಅವನ ಕುತಂತ್ರದಿಂದ ಕುಪಿತನಾದ ಭೀಷ್ಮನು ಸಭಾತ್ಯಾಗ ಮಾಡಿದುದು
  • ಹಸ್ತಿನಾಪುರದಲ್ಲಿ ಶ್ರೀಕೃಷ್ಣನಿಗೆ ಸ್ವಾಗತ : ಧೃತರಾಷ್ಟ್ರನ ಮತ್ತು ವಿದುರನ ಮನೆಗಳಲ್ಲಿ ಶ್ರೀಕೃಷ್ಣನ ಸತ್ಕಾರ
  • ಶ್ರೀಕೃಷ್ಣನು ಕುಂತಿಯ ಸಮೀಪಕ್ಕೆ ಹೋದುದು : ಪುತ್ರರನ್ನು ನೆನೆದು ವಿಲಪಿಸಿದ ಕುಂತಿಯನ್ನು ಸಮಾಧಾನಗೊಳಿಸಿದುದು
  • ಶ್ರೀಕೃಷ್ಣನು ದುರ್ಯೋಧನನ ಅರಮನೆಗೆ ಹೋದುದು : ದುರ್ಯೋಧನನ ಆಮಂತ್ರಣವನ್ನು ತಿರಸ್ಕರಿಸಿ ಶ್ರೀಕೃಷ್ಣನು ವಿದುರನ ಮನೆಗೆ ಹೋಗಿ ಭೋಜನಮಾಡಿದುದು
  • ವಿದುರನು ದುರ್ಯೋಧನಾದಿಗಳ ಮನಸ್ಸಿನಲ್ಲಿರುವ ದುಷ್ಟಭಾವನೆಗಳನ್ನು ವಿವರಿಸುತ್ತಾ ಶ್ರೀಕೃಷ್ಣನು ಪುನಃ ಕೌರವಸಭೆಗೆ ಹೋಗುವುದು ಅನುಚಿತವೆಂಬ ಸಲಹೆ ನೀಡಿದುದು
  • ಶ್ರೀಕೃಷ್ಣನು ಸಂಧಿಪ್ರಯತ್ನದ ಔಚಿತ್ಯವನ್ನು ವಿದುರನಿಗೆ ವಿವರಿಸಿದುದು
  • ಕೌರವಸಭೆಗೆ ಶ್ರೀಕೃಷ್ಣನ ಪ್ರವೇಶ : ಸ್ವಾಗತ
  • ಕೌರವಮಹಾಸಭೆಯಲ್ಲಿ ಶ್ರೀಕೃಷ್ಣನ ಪ್ರಭಾವಯುತವಾದ ಭಾಷಣ
  • ಪರಶುರಾಮನು ದಂಭೋದ್ಭವನ ಕಥೆಯ ಮೂಲಕವಾಗಿ ನರ-ನಾರಾಯಣರೂಪಿಗಳಾದ ಕೃಷ್ಣಾರ್ಜುನರ ಮಹತ್ತ್ವವನ್ನು ವರ್ಣನೆಮಾಡಿದುದು
  • ಕಣ್ವಮಹರ್ಷಿಯು ದುರ್ಯೋಧನನಿಗೆ ಸಂಧಿಮಾಡಿಕೊಳ್ಳುವಂತೆ ಸಲಹೆ ನೀಡಿದುದು : ಮಾತಲಿಯ ಉಪಾಖ್ಯಾನ
  • ಮಾತಲಿಯು ವರಾನ್ವೇಷಣಕ್ಕಾಗಿ ನಾರದರೊಡನೆ ವರುಣಲೋಕದಲ್ಲಿ ಸಂಚರಿಸುತ್ತಿದ್ದಾಗ ಅನೇಕಾನೇಕ ಆಶ್ಚರ್ಯಜನಕವಾದ ವಸ್ತುಗಳನ್ನು ಕಂಡುದು
  • ಮಾತಲಿಯು ನಾರದರೊಡನೆ ಪಾತಾಳಲೋಕವನ್ನು ಸಂದರ್ಶಿಸಿದುದು
  • ಹಿರಣ್ಯಪುರದ ವರ್ಣನೆ
  • ಗರುಡಲೋಕದ ಮತ್ತು ಗರುಡಸಂತತಿಯ ವರ್ಣನೆ
  • ಸುರಭಿ ಮತ್ತು ಅವಳ ಸಂತಾನದ ವರ್ಣನೆ : ರಸಾತಲದ ಸುಖದ ವರ್ಣನೆ
  • ನಾಗಲೋಕದಲ್ಲಿ ನಾಗಗಳ ವರ್ಣನೆ : ಮಾತಲಿಯು ನಾಗಕುಮಾರನಾದ ಸುಮುಖನಿಗೆ ತನ್ನ ಮಗಳನ್ನು ಕೊಟ್ಟು ಮದುವೆಮಾಡಲು ನಿಶ್ಚಯಿಸಿದುದು
  • ನಾರದರು ಆರ್ಯಕನ ಬಳಿಗೆ ಹೋಗಿ ಸುಮುಖನಿಗೆ ಮಾತಲಿಯ ಮಗಳನ್ನು ಕೊಟ್ಟು ಮದುವೆಮಾಡುವ ಪ್ರಸ್ತಾಪಮಾಡಿದುದು : ಮಾತಲಿ, ನಾರದರು, ಆರ್ಯಕ ಮತ್ತು ಸುಮುಖರು ಇಂದ್ರನ ಬಳಿಗೆ ಹೋದುದು : ಇಂದ್ರನು ಸುಮುಖನಿಗೆ ದೀರ್ಘಾಯುಷ್ಯವನ್ನು ಕೊಟ್ಟುದು : ಸುಮುಖ-ಗುಣಕೇಶಿಯರ ವಿವಾಹ
  • ಮಹಾವಿಷ್ಣುವಿನಿಂದ ಗರುಡನ ಗರ್ವಭಂಗವಾದುದು : ಕಣ್ವಮುನಿಯ ಉಪದೇಶವನ್ನು ದುರ್ಯೋಧನನು ಅವಹೇಳನಮಾಡಿದುದು
  • ನಾರದರು ದುರ್ಯೋಧನನನ್ನು ಸಮಾಧಾನಮಾಡಲು ಯತ್ನಿಸಿದುದು : ಯಮಧರ್ಮನ ಮೂಲಕವಾಗಿ ವಿಶ್ವಾಮಿತ್ರನ ಪರೀಕ್ಷೆ
  • ಗಾಲವನ ಚಿಂತೆ : ಗರುಡನು ಬಂದು ಗಾಲವನಿಗೆ ಆಶ್ವಾಸನೆ ನೀಡಿದುದು
  • ಗರುಡನು ಪೂರ್ವದಿಕ್ಕಿನ ವರ್ಣನೆ ಮಾಡಿದುದು
  • ಗರುಡನು ದಕ್ಷಿಣದಿಕ್ಕಿನ ವರ್ಣನೆ ಮಾಡಿದುದು
  • ಪಶ್ಚಿಮದಿಕ್ಕಿನ ವರ್ಣನೆ
  • ಉತ್ತರದಿಕ್ಕಿನ ವರ್ಣನೆ
  • ಗರುಡನ ಮೇಲೆ ಕುಳಿತು ಗಾಲವನು ಪೂರ್ವದಿಕ್ಕಿಗೆ ಪ್ರಯಾಣಮಾಡಿದುದು : ಗರುಡನ ವೇಗದಿಂದಾಗಿ ಗಾಲವನು ವ್ಯಾಕುಲಿತನಾದುದು

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva