Skip to content
🕉 Complete Kannada Epic Bundles Now Available – Explore Ramayana, Mahabharatha & More
🎊 Festive Offer on Sacred Book Collections – Don’t Miss Out
Home
About
Products
Contact Us
EN
EN
KAN
Prev
Previous
Volume 4: Sabha Parva
Next
Volume 6: Vanaparva
Next
Go Back
Volume 5: Vanaparva
ಪರಿವಿಡಿ:
ನಲೋಪಾಖ್ಯಾನಪರ್ವ – ತೀರ್ಥಯಾತ್ರಾಪರ್ವ
ನಲೋಪಾಖ್ಯಾನಪರ್ವ
ದಮಯಂತಿಯು ತನ್ನ ತಂದೆಯ ಮನೆಗೆ ಹಿಂದಿರುಗಿದುದು : ನಲನನ್ನು ಹುಡುಕಲು ಬ್ರಾಹ್ಮಣರನ್ನು ನಾನಾದೇಶಗಳಿಗೆ ಕಳುಹಿಸಿದುದು
ಪರ್ಣಾದನು ದಮಯಂತಿಯೊಡನೆ ಬಾಹುಕನ ವಿಷಯವನ್ನು ಹೇಳಿದುದು : ದಮಯಂತಿಯು ಋತುಪರ್ಣನಿಗೆ ಸುದೇವನ ಮೂಲಕವಾಗಿ ತನ್ನ ಸ್ವಯಂವರವಾರ್ತೆಯನ್ನು ಹೇಳಿಕಳುಹಿಸಿದುದು
ವಿದರ್ಭದೇಶಕ್ಕೆ ಋತುಪರ್ಣನ ಪ್ರಯಾಣ : ಬಾಹುಕನ ಅಶ್ವಸಂಚಾಲನ ನೈಪುಣ್ಯವನ್ನು ನೋಡಿ ವಾರ್ಷ್ಣೆಯ-ಋತುಪರ್ಣರ ಪ್ರಶಂಸೆ
ಪ್ರಯಾಣಕಾಲದಲ್ಲಿ ಋತುಪರ್ಣನ ಅಂಗವಸ್ತ್ರವು ಕೆಳಗೆ ಬಿದ್ದುದು : ವಿಭೀತಕವೃಕ್ಷದ ಪರ್ಣ-ಫಲಗಳ ಸಂಖ್ಯಾವಿಷಯದಲ್ಲಿ ನಲ-ಋತುಪರ್ಣರ ಸಂಭಾಷಣೆ : ನಲನು ಋತುಪರ್ಣನಿಂದ ದ್ಯೂತವಿದ್ಯೆಯನ್ನು ಕಲಿತುದು : ನಲನ ಶರೀರದಿಂದ ಕಲಿಯ ನಿರ್ಗಮನ
ಋತುಪರ್ಣನಿಂದ ಕುಂಡಿನಪುರಪ್ರವೇಶ : ದಮಯಂತಿಯ ಆಲೋಚನೆ : ಭೀಮರಾಜನಿಂದ ಋತುಪರ್ಣನಿಗೆ ಸ್ವಾಗತ
ದಮಯಂತಿಯಿಂದ ಬಾಹುಕನ ಪರೀಕ್ಷೆ : ಬಾಹುಕ-ಕೇಶಿನಿಯರ ಸಂಭಾಷಣೆ
ದಮಯಂತಿಯ ನಿರ್ದೇಶಾನುಸಾರವಾಗಿ ಕೇಶಿನಿಯು ಬಾಹುಕನನ್ನು ಪುನಃ ಪರೀಕ್ಷಿಸಿದುದು : ಕೇಶಿನಿಯ ಜೊತೆಯಲ್ಲಿ ಬಂದಿದ್ದ ತನ್ನ ಮಕ್ಕಳನ್ನು ಕಂಡೊಡನೆಯೇ ಬಾಹುಕನಿಗೆ ಪ್ರೇಮವು ಉಕ್ಕಿಬಂದುದು
ದಮಯಂತೀ-ಬಾಹುಕರ ಮಾತುಕತೆ : ನಲನು ತನ್ನ ನಿಜ ಸ್ವರೂಪವನ್ನು ಪ್ರಕಟಿಸಿದುದು : ದಮಯಂತೀ-ನಲರ ಪುನರ್ಮಿಲನ
ನಲನ ಆಗಮನದಿಂದ ವಿದರ್ಭದೇಶದಲ್ಲಿ ಸಂಭ್ರಮದ ಉತ್ಸವ : ಋತುಪರ್ಣನೊಡನೆ ನಲನ ಮಾತುಕತೆ : ಋತುಪರ್ಣನು ಅಶ್ವವಿದ್ಯೆಯನ್ನು ನಲನಿಂದ ಪಡೆದು ಅಯೋಧ್ಯೆಗೆ ಹಿಂದಿರುಗಿದುದು
ನಲರಾಜನು ತನ್ನ ತಮ್ಮನಾದ ಪುಷ್ಕರನನ್ನು ಪಗಡೆಯಾಟದಲ್ಲಿ ಸೋಲಿಸಿದುದು : ಅವನನ್ನು ಅವನ ರಾಜ್ಯಕ್ಕೆ ಕಳುಹಿಸಿ ತಾನು ರಾಜ್ಯಭಾರವನ್ನು ವಹಿಸಿಕೊಂಡುದು
ನಲೋಪಾಖ್ಯಾನದ ಶ್ರವಣ ಮತ್ತು ಪ್ರವಚನಗಳ ಫಲಶ್ರುತಿ : ಬೃಹದಶ್ವರಿಂದ ಯುಧಿಷ್ಠಿರನಿಗೆ ಅಕ್ಷವಿದ್ಯೋಪದೇಶ
ತೀರ್ಥಯಾತ್ರಾಪರ್ವ
ದ್ರೌಪದೀಸಹಿತರಾದ ಪಾಂಡವರು ಅರ್ಜುನನಿಗಾಗಿ ಚಿಂತಿಸಿದುದು
ಯುಧಿಷ್ಠಿರನ ಬಳಿಗೆ ನಾರದರ ಆಗಮನ : ತೀರ್ಥಯಾತ್ರೆಯ ಪ್ರಸ್ತಾಪದಲ್ಲಿ ನಾರದರಿಂದ ಭೀಷ್ಮ-ಪುಲಸ್ತ್ಯರ ಸಂವಾದಕಥನ
ಭೀಷ್ಮನ ಕೋರಿಕೆಯಂತೆ ಪುಲಸ್ತ್ಯರು ನಾನಾತೀರ್ಥಗಳ ಮಾಹಾತ್ಮ್ಯವನ್ನು ವಿವರಿಸಿ ಹೇಳಿದುದು
ಕುರುಕ್ಷೇತ್ರದಲ್ಲಿರುವ ತೀರ್ಥಗಳ ವರ್ಣನೆ
ನಾನಾತೀರ್ಥಕ್ಷೇತ್ರಗಳ ಮಹಿಮೆ
ಗಂಗಾಸಾಗರ-ಅಯೋಧ್ಯಾ-ಚಿತ್ರಕೂಟಾದಿಗಳ ಮಹಿಮೆ ಮತ್ತು ಗಂಗೆಯ ಮಹಿಮೆ
ತೀರ್ಥಕ್ಷೇತ್ರಗಳ ವಿಷಯವಾಗಿ ಧೌಮ್ಯರೊಡನೆ ಯುಧಿಷ್ಠಿರನ ಸಮಾಲೋಚನೆ
ಧೌಮ್ಯರಿಂದ ಪೂರ್ವದೇಶದ ಕ್ಷೇತ್ರಗಳ ವರ್ಣನೆ
ಧೌಮ್ಯರಿಂದ ದಕ್ಷಿಣದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
ಧೌಮ್ಯರಿಂದ ಪಶ್ಚಿಮದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
ಧೌಮ್ಯರಿಂದ ಉತ್ತರದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
ಲೋಮಶರ ಆಗಮನ : ಅರ್ಜುನನು ಪಾಶುಪತವೇ ಮೊದಲಾದ ಅಸ್ತ್ರಗಳನ್ನು ಪಡೆದುದನ್ನೂ ಇಂದ್ರನ ಸಂದೇಶವನ್ನೂ ಪಾಂಡವರಿಗೆ ತಿಳಿಸಿದುದು
ಲೋಮಶರಿಂದ ಇಂದ್ರಾರ್ಜುನರ ಸಂದೇಶವನ್ನು ಕೇಳಿ ಪ್ರಸನ್ನನಾದ ಧರ್ಮಜನು ತೀರ್ಥಯಾತ್ರೆಗೆ ಹೊರಡಲು ನಿಶ್ಚಯಿಸಿ ಹೆಚ್ಚಿನ ಪರಿವಾರವನ್ನು ಹಿಂದಕ್ಕೆ ಕಳುಹಿಸಿದುದು
ತೀರ್ಥಯಾತ್ರೆಗಾಗಿ ಧರ್ಮಜನು ಋಷಿ-ಮಹರ್ಷಿಗಳ ಆಶೀರ್ವಾದಗಳನ್ನು ಪಡೆದುದು
ಲೋಮಶರು ಧರ್ಮಜನಿಗೆ ಅಧರ್ಮದಿಂದಾಗುವ ಹಾನಿಯನ್ನು ವಿವರಿಸಿ ಹೇಳಿದುದು : ತೀರ್ಥಯಾತ್ರೆಯಿಂದ ಪಡೆಯಬಹುದಾದ ಪುಣ್ಯಗಳ ಕಥನ
ಪಾಂಡವರು ಲೋಮಶರೊಡನೆ ನೈಮಿಷಾರಣ್ಯಕ್ಕೆ ಪ್ರಯಾಣ ಮಾಡಿದುದು : ಗಯರಾಜನ ಯಜ್ಞದ ಮಹಿಮಾವರ್ಣನೆ
ಅಗಸ್ತ್ಯ ಚರಿತ್ರೆ : ಇಲ್ವಲ-ವಾತಾಪಿಗಳ ವೃತ್ತಾಂತ : ಪಿತೃದೇವತೆಗಳನ್ನು ಉದ್ಧರಿಸಲು ಗೃಹಸ್ಥಾಶ್ರಾಮವನ್ನು ಸ್ವೀಕರಿಸಲು ಅಗಸ್ತ್ಯರ ನಿರ್ಧಾರ : ವಿದರ್ಭದೇಶದಲ್ಲಿ ಲೋಪಾಮುದ್ರೆಯ ಜನನ
ಲೋಪಾಮುದ್ರೆಯೊಡನೆ ಅಗಸ್ತ್ಯರ ವಿವಾಹ : ಪತ್ನಿಯ ಅಪೇಕ್ಷೆಯಂತೆ ಧನಸಂಗ್ರಹಕ್ಕೆ ಅಗಸ್ತ್ಯರ ಪ್ರಸ್ಥಾನ
ಧನಪ್ರಾಪ್ತಿಗಾಗಿ ಅಗಸ್ತ್ಯರು ಶ್ರುತರ್ವಾಣ, ಬ್ರಧ್ನಶ್ವ ಮತ್ತು ತ್ರಸದಸ್ಯುಗಳ ಬಳಿಗೆ ತೆರಳಿದುದು
ಇಲ್ವಲನ ಬಳಿಗೆ ಅಗಸ್ತ್ಯರ ಆಗಮನ : ವಾತಾಪಿಯ ವಧೆ : ಲೋಪಾಮುದ್ರೆಗೆ ಪುತ್ರಪ್ರಾಪ್ತಿ : ಪರಶುರಾಮನು ದಾಶರಥಿಯಿಂದ ಹರಣವಾಗಿದ್ದ ತೇಜಸ್ಸನ್ನು ತೀರ್ಥಸ್ನಾನದ ಮೂಲಕ ಪುನಃ ಪಡೆದುದು
ವೃತ್ರಾಸುರನ ಸಂಹಾರಕ್ಕಾಗಿ ದೇವತೆಗಳು ದಧೀಚನನ್ನು ಪ್ರಾರ್ಥಿಸಿದುದು : ದಧೀಚನಿಂದ ಅಸ್ಥಿದಾನ : ಆ ಅಸ್ಥಿಯಿಂದ ವಜ್ರಾಯುಧದ ನಿರ್ಮಾಣ
ವೃತ್ರಾಸುರನ ವಧೆ : ರಾಕ್ಷಸರ ಮಂತ್ರಾಲೋಚನೆ
ಕಾಲೇಯರಿಂದ ತಪಸ್ವಿಗಳು, ಬ್ರಹ್ಮಚಾರಿಗಳು ಮೊದಲಾದವರ ವಿಧ್ವಂಸನ : ದೇವತೆಗಳಿಂದ ವಿಷ್ಣುಸ್ತುತಿ
ಭಗವಾನ್ ವಿಷ್ಣುವಿನ ಆದೇಶದಂತೆ ದೇವತೆಗಳು ಅಗಸ್ತ್ಯರ ಆಶ್ರಮಕ್ಕೆ ಹೋಗಿ ಅವರನ್ನು ಸ್ತುತಿಸಿದುದು
ಬೆಳೆಯುತ್ತಿರುವ ವಿಂಧ್ಯಪರ್ವತವನ್ನು ತಡೆಯುವಂತೆ ದೇವತೆಗಳು ಅಗಸ್ತ್ಯರನ್ನು ಪ್ರಾರ್ಥಿಸಿದುದು
ಅಗಸ್ತ್ಯರು ಸಮುದ್ರವನ್ನು ಪಾನಮಾಡಿದುದು : ದೇವತೆಗಳಿಂದ ಕಾಲೇಯರ ವಧೆ : ಸಮುದ್ರವನ್ನು ಪುನಃ ನೀರಿನಿಂದ ತುಂಬಲು ಉಪಾಯವನ್ನು ತಿಳಿದುಕೊಳ್ಳಲು ದೇವತೆಗಳು ಬ್ರಹ್ಮನ ಬಳಿಗೆ ಪ್ರಯಾಣಮಾಡಿದುದು
ಸಂತಾನಾರ್ಥವಾಗಿ ಸಗರನು ಈಶ್ವರನನ್ನು ಕುರಿತು ತಪಸ್ಸು ಮಾಡಿದುದು : ಶಿವನಿಂದ ವರಪ್ರದಾನ
ಸಗರನಿಗೆ ಅರುವತ್ತು ಸಾವಿರ ಮಕ್ಕಳು ಹುಟ್ಟಿದುದು : ಕಪಿಲಮಹರ್ಷಿಯು ಕ್ರೋಧಾಗ್ನಿಗೆ ಸಿಕ್ಕಿ ಎಲ್ಲರೂ ಭಸ್ಮೀಭೂತರಾದುದು : ಸಗರನು ಅಸಮಂಜನನ್ನು ಪರಿತ್ಯಾಗ ಮಾಡಿದುದು : ಅಂಶಮಂತನನಂತರ ದಿಲೀಪನೂ ದಿಲೀಪನನಂತರ ಭಗಿರಥನೂ ರಾಜರಾದುದು
ಭಗೀರಥನು ಹಿಮವತ್ಪರ್ವತದಲ್ಲಿ ತಪಶ್ಚರಣೆಯಿಂದ ಗಂಗೆಯನ್ನೂ ಮಹಾದೇವನನ್ನೂ ಪ್ರಸನ್ನಗೊಳಿಸಿ ವರಪಡೆದುದು
ಭೂಮಿಗೆ ಗಂಗಾವತರಣ : ಸಮುದ್ರಪೂರಣ : ಸಗರಪುತ್ರರ ಉದ್ಧಾರ
ಋಷಭಪರ್ವತಸಂದರ್ಶನ : ಕೌಶಿಕೀಮಾಹಾತ್ಮ್ಯ : ಋಷ್ಯಶೃಂಗೋಪಾಖ್ಯಾನ : ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆತರಲು ಲೋಮಪಾದನ ಪ್ರಯತ್ನ
ವೇಶ್ಯೆಯರು ಋಷ್ಯಶೃಂಗನನ್ನು ಪ್ರಲೋಭನಗೊಳಿಸಿದುದು : ಆಶ್ರಮಕ್ಕೆ ಬಂದ ವಿಭಾಂಡಕರು ಮಗನ ಚಿಂತೆಗೆ ಕಾರಣವನ್ನು ಪ್ರಶ್ನಿಸಿದುದು
ಋಷ್ಯಶೃಂಗನು ತನ್ನ ಚಿಂತೆಗೆ ಕಾರಣವನ್ನು ತಂದೆಯೊಡನೆ ತಿಳಿಸಿದುದು : ಆಶ್ರಮಕ್ಕೆ ಆಗಮಿಸಿದ್ದ ಬ್ರಹ್ಮಚಾರಿಯ ರೂಪ ಮತ್ತು ನಡೆ-ನುಡಿಗಳನ್ನು ವರ್ಣಿಸಿದುದು
ಋಷ್ಯಶೃಂಗನು ಲೋಮಪಾದನ ದೇಶಕ್ಕೆ ಪ್ರಯಾಣ ಮಾಡಿದುದು : ರಾಜಕನ್ಯೆಯಾದ ಶಾಂತೆಯೊಡನೆ ವಿವಾಹ : ಮಗನನ್ನು ನೋಡಲು ಬಂದ ವಿಭಾಂಡಕಮಹರ್ಷಿಗಳಿಗೆ ಸತ್ಕಾರ
ಕೌಶಿಕೀ, ಗಂಗಾ-ಸಾಗರಸಂಗಮ ಮತ್ತು ವೈತರಣೀನದಿಗಳ ಯಾತ್ರೆಯನ್ನು ಮುಗಿಸಿ ಮಹೇಂದ್ರಪರ್ವತಕ್ಕೆ ಯುಧಿಷ್ಠಿರನ ಪ್ರಯಾಣ
ಅಕೃತವ್ರಣನಿಂದ ಪರಶುರಾಮೋಪಾಖ್ಯಾನಕಥನ : ಗಾಧೀಕನ್ಯೆಯೊಡನೆ ಋಚೀಕನ ವಿವಾಹ : ಭೃಗು ಮಹರ್ಷಿಯ ಅನುಗ್ರಹದಿಂದ ಜಮದಗ್ನಿಗಳ ಜನನ
ತಂದೆಯ ಆಜ್ಞೆಯಂತೆ ಪರಶುರಾಮನಿಂದ ತಾಯಿಯ ಶಿರಚ್ಛೇದನ : ಜಮದಗ್ನಿಗಳ ವರದಾನದಿಂದ ತಾಯಿಗೆ ಪುನರ್ಜನ್ಮ : ಪರಶುರಾಮನಿಂದ ಕಾರ್ತವೀರ್ಯಾರ್ಜುನನ ವಧೆ : ಕಾರ್ತವೀರ್ಯನ ಪುತ್ರರಿಂದ ಜಮದಗ್ನಿಗಳ ವಧೆ
ತಂದೆಯ ಮರಣಕ್ಕಾಗಿ ಪರಶುರಾಮನ ಶೋಕ : ಇಪ್ಪತ್ತೊಂದು ಬಾರಿ ಕ್ಷತ್ರಿಯರ ವಿಧ್ವಂಸನ : ಯುಧಿಷ್ಠಿರನು ಪರಶುರಾಮನನ್ನು ಪೂಜಿಸಿದುದು
ಯುಧಿಷ್ಠಿರನು ಅನೇಕತೀರ್ಥಗಳ ಯಾತ್ರೆಯನ್ನು ಮುಗಿಸಿಕೊಂಡು ಪ್ರಭಾಸಕ್ಷೇತ್ರಕ್ಕೆ ಪ್ರಯಾಣಮಾಡಿದುದು : ಯಾದವರೊಡನೆ ಪಾಂಡವರ ಸಮಾಗಮ
ಪ್ರಭಾಸಕ್ಷೇತ್ರದಲ್ಲಿ ಯುಧಿಷ್ಠಿರನಿಗೆ ಬಲರಾಮನ ಸಹಾನುಭೂತಿ
ಸಾತ್ಯಕಿಯ ಶೌರ್ಯಪೂರ್ಣವಾದ ಉದ್ಗಾರ : ಶ್ರೀಕೃಷ್ಣನ ಮಾತಿಗೆ ಯುಧಿಷ್ಠಿರನ ಅನುಮೋದನೆ : ಪಯೋಷ್ಣೀನದಿಯ ತೀರದಲ್ಲಿ ಪಾಂಡವರ ನಿವಾಸ
ಲೋಮಶರಿಂದ ಗಯನ ಯಜ್ಞದ ಪ್ರಶಂಸೆ: ಪಯೋಷ್ಣೀ ನದಿ, ವೈಡೂರ್ಯಪರ್ವತ ಮತ್ತು ನರ್ಮದಾನದಿಗಳ ಮಾಹಾತ್ಮ್ಯೆಯ ಕಥನ : ಚ್ಯವನ-ಸುಕನ್ಯೆಯರ ಕಥಾಪ್ರಸಂಗ
ಚ್ಯವನಮಹರ್ಷಿಯು ಸುಕನ್ಯೆಯನ್ನು ಪತ್ನಿಯನ್ನಾಗಿ ಪಡೆದುದು
ಅಶ್ವಿನೀದೇವತೆಗಳ ಅನುಗ್ರಹದಿಂದ ಚ್ಯವನನಿಗೆ ಸುಂದರ ರೂಪವೂ ಯೌವನವೂ ಪ್ರಾಪ್ತವಾದುದು
ಶರ್ಯಾತಿಯ ಯಜ್ಞಸಮಯದಲ್ಲಿ ಚ್ಯವನನು ಇಂದ್ರನ ವಿಷಯದಲ್ಲಿ ಕುಪಿತನಾಗಿ ವಜ್ರಾಯುಧವನ್ನೇ ಸ್ತಂಭನಗೊಳಿಸಿದುದು : ಇಂದ್ರನ ವಿನಾಶಕ್ಕಾಗಿ ಚ್ಯವನನಿಂದ ಮದಾಸುರನ ಉತ್ಪತ್ತಿ
ಅಶ್ವಿನೀಕುಮಾರರು ಯಜ್ಞದ ಹವಿರ್ಭಾಗವನ್ನು ಪಡೆದುದು : ಇಂದ್ರನು ಮದರಾಕ್ಷಸನಿಂದ ಮುಕ್ತನಾದುದು : ಲೋಮಶರಿಂದ ಅನೇಕತೀರ್ಥಗಳ ಮಹತ್ತ್ವದ ಕಥನ
ಮಾಂಧಾತೃಚಕ್ರವರ್ತಿಯ ವಿಚಿತ್ರರೀತಿಯ ಜನನ : ಅವನ ಸಂಕ್ಷಿಪ್ತ ಚರಿತ್ರೆ
ಸೋಮಕರಾಜನ ಮತ್ತು ಅವನ ಮಗ ಜಂತುವಿನ ವೃತ್ತಾಂತ
ಸೋಮಕನಿಗೆ ನೂರು ಮಂದಿ ಮಕ್ಕಳ ಪ್ರಾಪ್ತಿ : ಸೋಮಕನಿಗೂ ಯಜ್ಞಮಾಡಿಸಿದ ಪುರೋಹಿತನಿಗೂ ಸಮಾನರೂಪವಾದ ನರಕವಾಸ : ಅನಂತರದಲ್ಲಿ ಪುಣ್ಯ ಲೋಕಗಳ ಉಪಭೋಗ
ಕುರುಕ್ಷೇತ್ರಕ್ಕೆ ದ್ವಾರಭೂತವಾದ ಪ್ರಕ್ಷಪ್ರಸ್ರವಣವೆಂಬ, ಯಮುನಾತೀರ್ಥ ಮತ್ತು ಸರಸ್ವತೀತೀರ್ಥಗಳ ಮಹಿಮೆ
ವಿಭಿನ್ನ ತೀರ್ಥಗಳ ಮಹಿಮೆ : ಉಶೀನರನ ಕಥಾರಂಭ
ಪಾರಿವಾಳವನ್ನು ರಕ್ಷಿಸುವ ಸಲುವಾಗಿ ಉಶೀನರನು ಗಿಡಗಹಕ್ಕಿಗೆ ತನ್ನ ಮಾಂಸವನ್ನೇ ಕತ್ತರಿಸಿ ಕೊಟ್ಟುದು
ಅಷ್ಟಾವಕ್ರನ ಜನ್ಮವೃತ್ತಾಂತ : ಅಷ್ಟಾವಕ್ರನು ಜನಕನ ಸಭೆಗೆ ಹೋದುದು
ಜನಕರಾಜನೊಡನೆಯೂ, ದ್ವಾರಪಾಲಕನೊಡನೆಯೂ ಅಷ್ಟಾವಕ್ರನ ಸಂಭಾಷಣೆ
ಅಷ್ಟಾವಕ್ರ ಮತ್ತು ವಂದಿಪಂಡಿತರ ನಡುವೆ ವಾಕ್ಯಾರ್ಥ : ವಂದಿಯ ಪರಾಭವ : ಸಮಂಗಾನದಿಯ ಸ್ನಾನದಿಂದ ಅಷ್ಟಾವಕ್ರನ ವಕ್ರಾಂಗಗಳು ಸರಿಹೋದುದು
ಕರ್ದಮಿಲಕ್ಷೇತ್ರವೇ ಮೊದಲಾದ ತೀರ್ಥಕ್ಷೇತ್ರಗಳ ಮಹಿಮೆ : ರೈಭ್ಯ ಮತ್ತು ಯವಕ್ರೀತರ ಕಥೆ : ಮೇಧಾವಿಯ ಮರಣ
ಯುವಕ್ರೀತನು ರೈಭ್ಯನ ಸೊಸೆಯೊಡನೆ ಅತ್ಯಾಚಾರವನ್ನೆಸಗಲು ಉದ್ಯುಕ್ತನಾದುದು : ರೈಭ್ಯನ ಕೋಪದಿಂದ ಉತ್ಪನ್ನನಾದ ರಾಕ್ಷಸನಿಂದ ಯುವಕ್ರೀತನ ಸಂಹಾರ
ಭರದ್ವಾಜನ ಪುತ್ರಶೋಕ : ರೈಭ್ಯನಿಗೆ ಶಾಪವಿತ್ತು ಭರದ್ವಾಜನು ಅಗ್ನಿಪ್ರವೇಶಮಾಡಿದುದು
ಅರ್ವಾವಸುವಿನ ತಪಃಪ್ರಭಾವದಿಂದ ಪರಾವಸುವಿನ ಬ್ರಹ್ಮಹತ್ಯಾಪಾಪದ ವಿಮೋಚನೆ : ರೈಭ್ಯ, ಭರದ್ವಾಜ ಮತ್ತು ಯವಕ್ರೀತರು ಪುನಃ ಜೀವಿಸಿದುದು
ಪಾಂಡವರ ಉತ್ತರಖಂಡದ ಯಾತ್ರೆ : ಲೋಮಶರಿಂದ ಉತ್ತರಖಂಡದ ದುರ್ಗಮತೆಯ ವಿವರಣೆ
ಭೀಮಸೇನನ ಉತ್ಸಾಹ : ಗಂಧಮಾದನ ಮತ್ತು ಹಿಮಾಲಯಪರ್ವತಗಳಿಗೆ ಪಾಂಡವರ ಪ್ರಯಾಣ
ಅರ್ಜುನನನ್ನು ಕಾಣದೇ ಯುಧಿಷ್ಠಿರನ ಕಳವಳ : ಭೀಮನಲ್ಲಿ ಪ್ರಸ್ತಾಪ : ಅರ್ಜುನನ ಗುಣವರ್ಣನೆ
ಗಂಗೆಯ ಮಹಿಮಾವರ್ಣನೆ : ನರಕಾಸುರವಧೆ ಮತ್ತು ವರಾಹಾವತಾರದ ಕಥೆ
Other Books in this COllection
Volume 1: Adi Parva
Volume 2: Adi Parva
Volume 3: Adi Parva and Sabha Parva
Volume 4: Sabha Parva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 20: Shalya Parva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva
Volume 32: Mausala Parva