Volume 28: Anushasana Parva

ಪರಿವಿಡಿ:

ದಾನಧರ್ಮಪರ್ವ

ದಾನಧರ್ಮಪರ್ವ

  • ಪಾದರಕ್ಷೆ, ಗಾಡಿ, ಎಳ್ಳು, ಭೂಮಿ, ಗೋವು ಮತ್ತು ಅನ್ನ ಈ ವಸ್ತುಗಳ ದಾನದ ಮಹಿಮೆ
  • ಅನ್ನದಾನದ-ಜಲದಾನಗಳ ಮಹಿಮೆ
  • ತಿಲ-ಜಲ-ದೀಪ-ರತ್ನಗಳೇ ಮೊದಲಾದ ವಸ್ತುಗಳ ದಾನದ ಮಹಿಮೆ : ಯಮಧರ್ಮ-ಬ್ರಾಹ್ಮಣರ ಸಂವಾದ
  • ಗೋದಾನದ ಮಹಿಮೆ ಮತ್ತು ಗೋ-ಬ್ರಾಹ್ಮಣರ ರಕ್ಷಣೆಯಿಂದ ಲಭಿಸುವ ಪುಣ್ಯ
  • ಬ್ರಾಹ್ಮಣನ ಸ್ವತ್ತನ್ನು ಅಪಹರಿಸುವುದರಿಂದ ಉಂಟಾಗುವ ಹಾನಿಯ ವಿಷಯದಲ್ಲಿ ದೃಷ್ಟಾಂತ ರೂಪವಾಗಿ ನೃಗರಾಜನ ಉಪಾಖ್ಯಾನ
  • ತಂದೆಯ ಶಾಪದಿಂದ ಯಮನ ಬಳಿಗೆ ನಚಿಕೇತನ ಆಗಮನ : ಯಮನಿಂದ ನಚಿಕೇತನಿಗೆ ಗೋದಾನದ ಮಹಿಮೆಯ ವಿವರಣೆ
  • ಗೋಲೋಕಗಳ ಮತ್ತು ಗೋದಾನದ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ : ಭೀಷ್ಮನಿಂದ-ಬ್ರಹ್ಮನನ್ನು ಕೇಳಿದ ಇಂದ್ರನ ಪ್ರಶ್ನೆಗಳ ವಿವರಣೆ
  • ಬ್ರಹ್ಮನು ಇಂದ್ರನಿಗೆ ಗೋಲೋಕಗಳನ್ನೂ ಗೋದಾನದ ಮಹಿಮೆಯನ್ನೂ ವಿವರಿಸಿ ಹೇಳಿದುದು
  • ಇತರರ ಹಸುಗಳನ್ನು ಕದ್ದು ದಾನಕೊಡುವುದರಲ್ಲಿ ಮತ್ತು ಮಾರುವುದರಲ್ಲಿ ಇರುವ ದೋಷಗಳು : ಗೋಹತ್ಯೆಯ ಭಯಂಕರಪರಿಣಾಮ : ಗೋದಾನ ಮತ್ತು ಸುವರ್ಣದಕ್ಷಿಣೆಗಳ ಮಾಹಾತ್ಮ್ಯೆ
  • ವ್ರತ, ನಿಯಮ, ದಮ, ಸತ್ಯ, ಬ್ರಹ್ಮಚರ್ಯೆ, ಮಾತಾ-ಪಿತ-ಗುರುಶುಶ್ರೂಷೆ-ಇವುಗಳ ಮಹತ್ತ್ವ
  • ಗೋದಾನದ ವಿಧಿ : ಗೋವುಗಳ ಪ್ರಾರ್ಥನೆ : ಗೋದಾನ ಮಾಡಿದ ರಾಜರ ವಿವರಣೆ
  • ಕಪಿಲಾ ಗೋವುಗಳ ಉತ್ಪಿತ್ತಿ ಮತ್ತು ಅವುಗಳ ಮಹಿಮೆ
  • ವಸಿಷ್ಠರಿಂದ ಸೌದಾಸನಿಗೆ ಗೋದಾನದ ವಿಧಿಯ ಉಪದೇಶ
  • ತಪಸ್ಸಿನ ಮೂಲಕವಾಗಿ ಗೋವುಗಳಿಂದ ಅಭೀಷ್ಟವಾದ ವರಗಳ ಪ್ರಾಪ್ತಿ : ಗೋದಾನದ ಮಹಿಮೆ : ವಿಭಿನ್ನಪ್ರಕಾರದ ಗೋವುಗಳ ದಾನಗಳಿಂದ ಲಭಿಸುವ ವಿಭಿನ್ನಪ್ರಕಾರದ ಲೋಕಗಳ ವಿವರಣೆ
  • ಗೋವುಗಳ ಮತ್ತು ಗೋದಾನದ ಮಹಿಮೆ
  • ಗೋವುಗಳ ಮಾಹಾತ್ಮ್ಯ : ವ್ಯಾಸರಿಂದ ಶುಕನಿಗೆ ಗೋವುಗಳ ಮಹತ್ತ್ವದ ಕಥನ
  • ಲಕ್ಷ್ಮೀ ಮತ್ತು ಗೋವುಗಳ ಸಂವಾದ : ಲಕ್ಷ್ಮೀಯ ಪ್ರಾರ್ಥನೆಯಂತೆ ಆಕೆಯು ಗೋಮಯದಲ್ಲಿಯೂ ಗೋಮೂತ್ರದಲ್ಲಿಯೂ ನಿವಾಸಿಸಲು ಗೋವುಗಳು ಸಮ್ಮತಿಸಿದುದು
  • ಬ್ರಹ್ಮನು ಇಂದ್ರನಿಗೆ ಗೋವುಗಳ ಮತ್ತು ಗೋಲೋಕಗಳ ಉತ್ಕರ್ಷವನ್ನು ಹೇಳಿದುದು
  • ಭೀಷ್ಮನು ಪಿಂಡವನ್ನು ತಂದೆಯ ಕೈಯ್ಯಲ್ಲಿಡದೇ ದರ್ಭೆಯ ಮೇಲಿಟ್ಟಿದ್ದು : ಸುವರ್ಣದ ಉತ್ಪತ್ತಿ : ಸುವರ್ಣದಾನದ ಮಹಿಮೆಯ ವಿಷಯವಾಗಿ ವಸಿಷ್ಠ-ಪರಶುರಾಮರ ಸಂವಾದ : ದೇವತೆಗಳಿಗೆ ಪಾರ್ವತಿಯ ಶಾಪ : ತಾರಕಾಸುರನಿಗೆ ಹೆದರಿ ದೇವತೆಗಳು ಬ್ರಹ್ಮನನ್ನು ಶರಣುಹೋದುದು
  • ಬ್ರಹ್ಮನಿಂದ ದೇವತೆಗಳಿಗೆ ಆಶ್ವಾಸನೆ : ಅಗ್ನಿಯ ಅನ್ವೇಷಣೆ : ಅಗ್ನಿಯಿಟ್ಟಿದ್ದ ಶಿವತೇಜಸ್ಸನ್ನು ಗಂಗೆಯು ಹಿಮವತ್ಪರ್ತದಲ್ಲಿ ಹಾಕಿದುದು : ಸುವರ್ಣದ ಮತ್ತು ಕಾರ್ತಿಕೇಯನ ಉತ್ಪತ್ತಿ : ವರುಣರೂಪಧಾರಿಯಾದ ಮಹಾದೇವನ ಯಜ್ಞದಲ್ಲಿ ಅಗ್ನಿಯಿಂದ ಪ್ರಜಾಪತಿಗಳ ಮತ್ತು ಸುವರ್ಣದ ಪ್ರಾದುರ್ಭಾವ : ಕಾರ್ತಿಕೇಯನಿಂದ ತಾರಕಾಸುರನ ವಧೆ
  • ಕಾರ್ತಿಕೇಯನ ಉತ್ಪತ್ತಿ : ಪಾಲನ-ಪೋಷಣೆಗಳು : ದೇವಸೈನ್ಯಾಧಿಪತ್ಯದಲ್ಲಿ ಅಭಿಷೇಕ : ತಾರಕಾಸುರನ ವಧೆ
  • ವಿವಿಧತಿಥಿಗಳಲ್ಲಿ ಶ್ರಾದ್ಧ ಮಾಡುವುದರ ಫಲ
  • ಶ್ರಾದ್ಧಗಳಲ್ಲಿ ಪಿತೃಗಳು ಹೇಗೆ ತೃಪ್ತಿಹೊಂದುವರೆಂಬುದರ ನಿರೂಪಣೆ
  • ವಿವಿಧ ನಕ್ಷತ್ರಗಳಲ್ಲಿ ಶ್ರಾದ್ಧಮಾಡುವುದರಿಂದ ಪ್ರಾಪ್ತವಾಗುವ ಫಲಗಳ ವಿವರಣೆ
  • ಶ್ರಾದ್ಧಗಳಲ್ಲಿ ಬ್ರಾಹ್ಮಣರ ಪರೀಕ್ಷೆ : ಪಂಕ್ತಿದೂಷಕರಾದ ಮತ್ತು ಪಂಕ್ತಿಪಾವನರಾದ ಬ್ರಾಹ್ಮಣರ ವರ್ಣನೆ
  • ಶೋಕಾತುರನಾದ ನಿಮಿಯಿಂದ ಪುತ್ರನ ಸಲುವಾಗಿ ಪಿಂಡಪ್ರದಾನ : ಶ್ರಾದ್ಧದ ವಿಷಯದಲ್ಲಿ ಅತ್ರಿಯ ಉಪದೇಶ : ವಿಶ್ವೇದೇವತೆಗಳ ನಾಮಧೇಯಗಳು : ಶ್ರಾದ್ಧದಲ್ಲಿ ತ್ಯಾಜ್ಯವಸ್ತುಗಳು
  • ಪಿತೃಗಳಿಗೂ ದೇವತೆಗಳಿಗೂ ಶ್ರಾದ್ಧಾನ್ನವು ಜೀರ್ಣಿಸದೇ ಪಿತಾಮಹನ ಬಳಿಗೆ ಹೋದುದು : ಅಗ್ನಿಯ ಮೂಲಕ ಅಜೀರ್ಣದ ನಿವಾರಣೆ : ಶ್ರಾದ್ಧದಲ್ಲಿ ತೃಪ್ತರಾದ ಪಿತೃಗಳ ಆಶೀರ್ವಾದ
  • ಗೃಹಸ್ಥಧರ್ಮದ ರಹಸ್ಯ : ಪ್ರತಿಗ್ರಹದೋಷಸಂಬಂಧವಾಗಿ ವೃಷಾದರ್ಭಿಯ ಮತ್ತು ಸಪ್ತರ್ಷಿಗಳ ಕಥೆ : ಭಿಕ್ಷುರೂಪಧರನಾದ ಇಂದ್ರನಿಂದ ಕೃತ್ಯೆಯ ಸಂಹಾರ : ಸಪ್ತರ್ಷಿಗಳ ರಕ್ಷಣೆ
  • ಬ್ರಹ್ಮಸರಸ್ತೀರ್ಥದಲ್ಲಿ ಅಗಸ್ತ್ಯರ ಕಮಲದ ಅಪಹರಣ : ಬ್ರಹ್ಮರ್ಷಿಗಳ ಮತ್ತು ರಾಜರ್ಷಿಗಳ ಧರ್ಮೋಪದೇಶಪೂರ್ಣವಾದ ಶಪಥಗಳಿಂದ ಕಳುವಾಗಿದ್ದ ಕಮಲಗಳ ಪ್ರಾಪ್ತಿ
  • ಛತ್ರಿ ಮತ್ತು ಪಾದರಕ್ಷೆಗಳ ಉತ್ಪತ್ತಿ : ದಾನದ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ : ಸೂರ್ಯನ ಪ್ರಚಂಡಕಿರಣಗಳಿಂದ ರೇಣುಕಾದೇವಿಯ ಸಂತಾಪ : ಜಮದಗ್ನಿಯ ಕೋಪ : ವಿಪ್ರರೂಪಧರನಾದ ಸೂರ್ಯನೊಡನೆ ಜಮದಗ್ನಿಯ ಸಂಭಾಷಣೆ
  • ಛತ್ರಿ ಮತ್ತು ಪಾದರಕ್ಷೆಗಳ ಉತ್ಪತ್ತಿ ಮತ್ತು ಅವುಗಳ ದಾನದ ಪ್ರಶಂಸೆ
  • ಗೃಹಸ್ಥಧರ್ಮದ ಮತ್ತು ಪಂಚಯಜ್ಞಗಳ ವಿಷಯದಲ್ಲಿ ಶ್ರೀಕೃಷ್ಣ-ಪೃಥ್ವೀದೇವಿಯರ ಸಂವಾದ
  • ತಪಸ್ವಿಯಾದ ಸುವರ್ಣ ಮತ್ತು ಮನುಗಳ ಸಂವಾದ : ಪುಷ್ಪ-ಧೂಪ-ದೀಪ ಮತ್ತು ಉಪಹಾರಗಳ ದಾನದ ಮಹಿಮೆ
  • ಋಷಿಗಳ ವಿಷಯದಲ್ಲಿ ನಹುಷನ ಅಪರಾಧ : ಪ್ರತೀಕಾರಕ್ಕಾಗಿ ಭೃಗು ಮತ್ತು ಅಗಸ್ತ್ಯರ ಮಾತುಕತೆ
  • ನಹುಷನ ಪತನ : ಇಂದ್ರಪದವಿಯಲ್ಲಿ ಶತಕ್ರತುವಿಗೆ ಪುನಃ ಪಟ್ಟಾಭಿಷೇಕ : ದೀಪದಾನದ ಮಹಿಮೆ
  • ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದರಿಂದ ಪ್ರಾಪ್ತವಾಗುವ ದೋಷದ ವಿಷಯದಲ್ಲಿ ಕ್ಷತ್ರಿಯನಿಗೂ-ಚಾಂಡಾಲನಿಗೂ ನಡೆದ ಸಂವಾದ : ಬ್ರಾಹ್ಮಣನ ಸ್ವತ್ತಿನ ರಕ್ಷಣೆಯಲ್ಲಿ ಪ್ರಾಣಾರ್ಪಣೆಮಾಡಿದ ಚಾಂಡಾಲನಿಗೆ ಸ್ವರ್ಗಪ್ರಾಪ್ತಿ
  • ಭಿನ್ನ-ಭಿನ್ನ ಕರ್ಮಫಲಗಳಿಗೆ ಭಿನ್ನ-ಭಿನ್ನ ಲೋಕಗಳ ಪ್ರಾಪ್ತಿಯ ವಿಷಯದಲ್ಲಿ ಧೃತರಾಷ್ಟ್ರರೂಪಧಾರಿಯಾದ ಇಂದ್ರನಿಗೂ-ಗೌತಮನಿಗೂ ನಡೆದ ಸಂವಾದ
  • ಬ್ರಹ್ಮ-ಭಗೀರಥರ ಸಂವಾದ : ಯಜ್ಞ-ತಪಸ್ಸು-ದಾನಗಳಿಗಿಂತಲೂ ಅನಶನವ್ರತದ ವಿಶೇಷಮಹಿಮೆ
  • ಗೃಹಸ್ಥಾಶ್ರಮದ ಕರ್ತವ್ಯಗಳ ಬಗೆಗೆ ವಿಸ್ತಾರವಾದ ನಿರೂಪಣೆ
  • ಅಣ್ಣ-ತಮ್ಮಂದಿರ ಪರಸ್ಪರ ವ್ಯವಹಾರ : ಮಾತಾ-ಪಿತೃ ಗುರುಗಳನ್ನು ಗೌರವಿಸುವ ವಿಧಾನ
  • ಮಾಸ, ಪಕ್ಷ ಮತ್ತು ತಿಥಿಗಳಿಗೆ ಸಂಬಂಧಿಸಿದಂತೆ ವಿವಿಧ ವ್ರತೋಪವಾಸಗಳ ಫಲಗಳ ವಿವರಣೆ
  • ದರಿದ್ರನಾದವನಿಗೆ ಯಜ್ಞದ ಫಲಕ್ಕೆ ಸಮಾನವಾದ ಫಲವನ್ನು ಕೊಡುವ ಉಪವಾಸವ್ರತದ ವರ್ಣನೆ
  • ಮಾನಸ ಮತ್ತು ಪಾರ್ಥಿವತೀರ್ಥಗಳ ಮಹತ್ತ್ವ
  • ದ್ವಾದಶೀತಿಥಿಯ ಉಪಾಸನೆಯ ಫಲ : ವಿಷ್ಣುಪೂಜೆಯ ಮಹಿಮೆ
  • ರೂಪ-ಸೌಂದರ್ಯ ಮತ್ತು ಲೋಕಪ್ರಿಯತೆಗಳಿಗಾಗಿ ಮಾರ್ಗಶೀರ್ಷಮಾಸದಲ್ಲಿ ಚಂದ್ರವ್ರತಾಚರಣೆ
  • ನಾನಾವಿಧವಾದ ಪಾಪಗಳಿಗೆ ಲಭಿಸುವ ಜನ್ಮಗಳ ವಿಷಯವಾಗಿ ಬೃಹಸ್ಪತಿಯು ಯುಧಿಷ್ಠಿರನಿಗೆ ಹೇಳಿದುದು
  • ಪಾಪಗಳನ್ನು ಕಳೆದುಕೊಳ್ಳುವ ಉಪಾಯ ಮತ್ತು ಅನ್ನದಾನದ ವಿಶೇಷ ಮಹಿಮೆ
  • ಬೃಹಸ್ಪತಿಯು ಯುಧಿಷ್ಠಿರನಿಗೆ ಅಹಿಂಸಾಧರ್ಮದ ಮಹಿಮೆಯನ್ನು ತಿಳಿಸಿ ಸ್ವರ್ಗಕ್ಕೆ ಹೋದುದು
  • ಹಿಂಸೆಯ ಮತ್ತು ಮಾಂಸಭಕ್ಷಣದ ನಿಂದೆ
  • ಮದ್ಯ-ಮಾಂಸಗಳ ಭಕ್ಷಣದ ದೋಷ : ಅವುಗಳ ತ್ಯಾಗದ ಮಹಿಮೆ
  • ಮಾಂಸವನ್ನು ತಿನ್ನದೇ ಇರುವುದರಿಂದ ಪ್ರಾಪ್ತವಾಗುವ ಲಾಭ ಮತ್ತು ಅಹಿಂಸಾಧರ್ಮದ ಪ್ರಶಂಸೆ
  • ಒಂದು ಹುಳುವಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಶುಭಕರ್ಮವೊಂದರ ಫಲವಾಗಿ ಪೂರ್ವಜನ್ಮದ ಸ್ಮರಣೆಯಾದುದು : ಹುಳುವಿನ ಜನ್ಮದಲ್ಲಿ ಮೃತ್ಯುವಿನ ಭಯ : ಕೀಟವು ತನ್ನ ಮೋಕ್ಷೋಪಾಯದ ವಿಷಯವಾಗಿ ವ್ಯಾಸರನ್ನು ಪ್ರಶ್ನಿಸಿದುದು
  • ಕೀಟವು ವ್ಯಾಸರ ಆದೇಶದಂತೆ ಕ್ಷತ್ರಿಯನಾಗಿ ಹುಟ್ಟಿ ವ್ಯಾಸರನ್ನು ಸಂದರ್ಶಿಸಿದುದು : ಸದ್ಗತಿಯ ಪ್ರಾಪ್ತಿಗಾಗಿ ವ್ಯಾಸರಿಂದ ವರದಾನ
  • ಕೀಟವು ಬ್ರಾಹ್ಮಣನಾಗಿ ಹುಟ್ಟಿ ಬ್ರಹ್ಮಸಾಲೋಕ್ಯವನ್ನು ಪಡೆದುದು
  • ವ್ಯಾಸ-ಮೈತ್ರೇಯರ ಸಂವಾದ-ಕರ್ಮದ ರಹಸ್ಯ ಮತ್ತು ದಾನದ ಪ್ರಶಂಸೆ
  • ವ್ಯಾಸ-ಮೈತ್ರೇಯರ ಸಂವಾದ : ಸದಾಚಾರಿಯಾದ ಬ್ರಾಹ್ಮಣನಿಗೆ ಅನ್ನದಾನಮಾಡುವುದರ ಪ್ರಶಂಸೆ
  • ವ್ಯಾಸ-ಮೈತ್ರೇಯರ ಸಂವಾದ-ತಪಸ್ಸಿನ ಪ್ರಶಂಸೆ : ಗೃಹಸ್ಥನ ಕರ್ತವ್ಯಗಳ ನಿರ್ದೇಶನ
  • ಶಾಂಡಿಲೀ ಮತ್ತು ಸುಮನೆಯರ ಸಂವಾದ : ಪತಿವ್ರತಾಸ್ತ್ರೀಯರ ಕರ್ತವ್ಯದ ವರ್ಣನೆ
  • ಸಾಮೋಪಾಯದ ಪ್ರಶಂಸೆ
  • ಶ್ರಾದ್ಧದ ವಿಷಯದಲ್ಲಿ ದೇವದೂತ ಮತ್ತು ಪಿತೃಗಳ ಸಂವಾದ : ಪಾಪದಿಂದ ವಿಮುಕ್ತಿಹೊಂದುವ ವಿಷಯದಲ್ಲಿ ವಿದ್ಯುತ್ಪ್ರಭ ಮತ್ತು ಇಂದ್ರರ ಸಂವಾದ : ಧರ್ಮದ ವಿಷಯದಲ್ಲಿ ಇಂದ್ರ-ಬೃಹಸ್ಪತಿಗಳ ಸಂವಾದ : ವೃಷೋತ್ಸರ್ಗವೇ ಮುಂತಾದ ವಿಷಯಗಳಲ್ಲಿ ದೇವರ್ಷಿ-ಪಿತೃಗಳ ಸಂವಾದ
  • ವಿಷ್ಣು, ಬಲದೇವ, ದೇವಗಣಗಳು, ಧರ್ಮ ಅಗ್ನಿ, ವಿಶ್ವಾಮಿತ್ರ, ಗೋವುಗಳು ಮತ್ತು ಬ್ರಹ್ಮ ಇವರಿಂದ ಧರ್ಮದ ನಿರೂಪಣೆ
  • ಅಗ್ನಿ, ಲಕ್ಷ್ಮೀ, ಅಂಗಿರಸ, ಗಾರ್ಗ್ಯ, ಧೌಮ್ಯ, ಜಮದಗ್ನಿ ಇವರಿಂದ ಧರ್ಮರಹಸ್ಯಗಳ ವರ್ಣನೆ
  • ವಾಯುವಿನಿಂದ ಧರ್ಮರಹಸ್ಯದ ವರ್ಣನೆ
  • ಲೋಮಶರಿಂದ ಧರ್ಮರಹಸ್ಯದ ವರ್ಣನೆ
  • ಅರುಂಧತೀ, ಯಮಧರ್ಮ ಮತ್ತು ಚಿತ್ರಗುಪ್ತರಿಂದ ಧರ್ಮರಹಸ್ಯದ ವರ್ಣನೆ
  • ಪ್ರಥಮಗಣಗಳಿಂದ ಧರ್ಮರಹಸ್ಯದ ವಿವರಣೆ
  • ದಿಗ್ಗಜಗಳಿಂದ ಧರ್ಮರಹಸ್ಯದ ವರ್ಣನೆ
  • ಮಹಾದೇವನಿಂದ ಧರ್ಮರಹಸ್ಯದ ವರ್ಣನೆ
  • ಸ್ಕಂದನಿಂದ ಧರ್ಮರಹಸ್ಯದ ವರ್ಣನೆ
  • ಯಾರ ಅನ್ನವನ್ನು ಊಟಮಾಡಬಹುದು ಮತ್ತು ಯಾರ ಅನ್ನವನ್ನು ಊಟಮಾಡಬಾರದೆಂಬುದರ ಬಗೆಗೆ ವಿವರಣೆ
  • ಪ್ರತಿಗ್ರಹ ಮತ್ತು ಅನುಚಿತಭೋಜನಗಳ ಪ್ರಾಯಶ್ಚಿತ್ತ ವಿಧಿ
  • ದಾನಗಳಿಂದ ಸ್ವರ್ಗಲೋಕಕ್ಕೆ ಹೋಗಿರುವ ರಾಜರ ವರ್ಣನೆ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva