ಅರಿಷ್ಟನೇಮಿಯಿಂದ ಸಗರನಿಗೆ ವೈರಾಗ್ಯವನ್ನುಂಟು ಮಾಡುವ ಮೋಕ್ಷವಿಷಯದ ಉಪದೇಶ
ಭೃಗುವಿನ ಮಗನಾದ ಉಶನಸನ ಚರಿತ್ರೆ : ಉಶನಸನಿಗೆ ಶುಕ್ರನೆಂಬ ಹೆಸರು ಪ್ರಾಪ್ತವಾದುದು
ಪರಾಶರಗೀತೆಯ ಪ್ರಾರಂಭ : ಪರಾಶರರಿಂದ ಜನಕ ರಾಜನಿಗೆ ಶ್ರೇಯಃಪ್ರಾಪ್ತಿಯ ಸಾಧನಗಳ ಉಪದೇಶ
ಪರಾಶರಗೀತೆ : ಕರ್ಮಫಲದ ಅನಿವಾರ್ಯತೆ ಮತ್ತು ಪುಣ್ಯಕರ್ಮದಿಂದ ಲಾಭ
ಪರಾಶರಗೀತಾ-ಧರ್ಮೋಪಾರ್ಜಿತವಾದ ಧನದ ಶ್ರೇಷ್ಠತೆ : ಅತಿಥಿಸತ್ಕಾರದ ಮಹತ್ತ್ವ : ಐದು ವಿಧವಾದ ಋಣಗಳಿಂದ ಮುಕ್ತನಾಗುವ ವಿಧಾನ : ಭಗವನ್ನಾಮದ ಮಹಿಮೆ : ಸದಾಚಾರದಿಂದ ಮತ್ತು ಗುರುಜನರ ಸೇವೆಯಿಂದ ಪ್ರಾಪ್ತವಾಗುವ ಲಾಭ
ಸಾಂಖ್ಯಕ್ಕೂ ಮತ್ತು ಯೋಗಕ್ಕೂ ಇರುವ ವ್ಯಾತ್ಯಾಸ : ಯೋಗಮಾರ್ಗದ ಸ್ವರೂಪ, ಸಾಧನೆ, ಫಲ ಮತ್ತು ಪ್ರಭಾವಗಳು
ಸಾಂಖ್ಯಯೋಗಕ್ಕೆ ಅನುಸಾರವಾಗಿ ಸಾಧನೆ ಮತ್ತು ಸಾಧನೆಯ ಫಲ
ವಸಿಷ್ಠ-ಕರಾಲಜನಕರ ಸಂವಾದ : ಕ್ಷರ ಮತ್ತು ಅಕ್ಷರತತ್ತ್ವಗಳ ನಿರೂಪಣೆ : ಅವುಗಳ ಜ್ಞಾನದಿಂದ ಮುಕ್ತಿ
ಪ್ರಕೃತಿಯ ಸಂಸರ್ಗದಿಂದಲೇ ಚೇತನನಿಗೆ ಕರ್ತೃತ್ವ-ಭೋಕ್ತೃತ್ವಗಳ ಅನುಭವ ಮತ್ತು ನಾನಾಯೋನಿಗಳಲ್ಲಿ ಜನ್ಮಗ್ರಹಣ
ಪ್ರಕೃತಿಯ ಸಂಸರ್ಗದೋಷದಿಂದ ಜೀವನ ಅಧಃಪತನ
ಕ್ಷರ-ಅಕ್ಷರ ಮತ್ತು ಪ್ರಕೃತಿ-ಪುರುಷರ ವಿಷಯದಲ್ಲಿ ಜನಕನ ಸಂದೇಹ : ವಸಿಷ್ಠರಿಂದ ಶಂಕೆಯ ಪರಿಹಾರ
ಯೋಗ ಮತ್ತು ಸಾಂಖ್ಯಗಳ ಸ್ವರೂಪವರ್ಣನೆ : ಆತ್ಮಜ್ಞಾನದಿಂದ ಮುಕ್ತಿ
ವಿದ್ಯೆ-ಅವಿದ್ಯೆಗಳ, ಅಕ್ಷರ-ಕ್ಷರಗಳ ಮತ್ತು ಪ್ರಕೃತಿ-ಪುರುಷರ ಸ್ವರೂಪವರ್ಣನೆ
ಕ್ಷರ-ಅಕ್ಷರ ಮತ್ತು ಪರಮಾತ್ಮತತ್ತ್ವಗಳ ವರ್ಣನೆ : ಜೀವನ ನಾನಾತ್ವದ ಮತ್ತು ಏಕತ್ವದ ಧೃಷ್ಟಾಂತ : ಉಪದೇಶಕ್ಕೆ ಅಧಿಕಾರಿಗಳು ಮತ್ತು ಅನಧಿಕಾರಿಗಳು : ಆತ್ಮಜ್ಞಾನದ ಪರಂಪರೆಯ ಪ್ರಸಂಗದಲ್ಲಿ ವಸಿಷ್ಠ-ಕರಾಲಜನಕರ ಸಂಭಾಷಣೆಯ ಉಪಸಂಹಾರ
ಜನಕವಂಶೀಯನಾದ ವಸುಮಂತನಿಗೆ ಋಷಿಯಿಂದ ಧರ್ಮೋಪದೇಶ
ಜನಕನಿಗೆ ಯಾಜ್ಞವಲ್ಕ್ಯರಿಂದ ಉಪದೇಶ : ಸಾಂಖ್ಯರ ಇಪ್ಪತ್ತುನಾಲ್ಕು ತತ್ತ್ವಗಳ ಮತ್ತು ಒಂಬತ್ತು ವಿಧವಾದ ಸರ್ಗಗಳ ನಿರೂಪಣೆ
ಅವ್ಯಕ್ತ, ಮಹತ್ತತ್ತ್ವ, ಅಹಂಕಾರ, ಮನಸ್ಸು ಮತ್ತು ವಿಷಯಗಳ ಕಾಲಪರಿಮಾಣ : ಸೃಷ್ಟಿಯ ವರ್ಣನೆ : ಇಂದ್ರಿಯಗಳಲ್ಲಿ ಮನಸ್ಸಿನ ಪ್ರಾಧಾನ್ಯ