ಧೃತರಾಷ್ಟ್ರನು ಕೌರವಸಭೆಯಲ್ಲಿ ಯುದ್ಧದ ಭೀಕರ ಪರಿಣಾಮವನ್ನು ವಿವರಿಸಿ ಶಾಂತಿಯ ಪ್ರಸ್ತಾಪಮಾಡಿದುದು
ದುರ್ಯೋಧನನನ್ನು ತಡೆದು ನಿಲ್ಲಿಸುವಂತೆ ಸಂಜಯನು ಧೃತರಾಷ್ಟ್ರನಿಗೆ ಸಲಹೆ ನೀಡಿದುದು
ದುರ್ಯೋಧನನು ಧೃತರಾಷ್ಟ್ರನಿಗೆ ಧೈರ್ಯಹೇಳುತ್ತಾ ತನ್ನ ಉತ್ಕರ್ಷವನ್ನೂ ಮತ್ತು ಪಾಂಡವರ ಅಪಕರ್ಷವನ್ನೂ ವಿವರಿಸಿ ಹೇಳಿದುದು
ಸಂಜಯನು ಅರ್ಜುನನ ಧ್ವಜ, ಅಶ್ವಗಳು ಮತ್ತು ಯುಧಿಷ್ಠಿರಾದಿಗಳ ಧ್ವಜಗಳು ಮತ್ತು ಅಶ್ವಗಳ ವರ್ಣನೆ ಮಾಡಿದುದು
ಸಂಜಯನು ಪಾಂಡವರ ಯುದ್ಧಸಿದ್ಧತೆಯನ್ನು ವರ್ಣಿಸಿದುದು : ಧೃತರಾಷ್ಟ್ರನ ವಿಲಾಪ : ದುರ್ಯೋಧನನು ತಾನು ಪಾಂಡವರಿಗಿಂತಲೂ ಪ್ರಬಲನೆಂಬುದನ್ನು ಪುನಃ ಪ್ರತಿಪಾದಿಸಿದುದು: ಧೃತರಾಷ್ಟ್ರನಿಗೆ ದುರ್ಯೋಧನನ ಮಾತಿನ ವಿಷಯದಲ್ಲಿ ಅವಿಶ್ವಾಸ ಮತ್ತು ಸಂಜಯನಿಂದ ಧೃಷ್ಟದ್ಯುಮ್ನನ ಪರಾಕ್ರಮದ ಕಥನ
ಧೃತರಾಷ್ಟ್ರನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸಲಹೆ ನೀಡಿದುದು : ದುರಹಂಕಾರಿಯಾದ ದುರ್ಯೋಧನನು ಪಾಂಡವರೊಡನೆ ಯುದ್ಧವನ್ನೇ ಮಾಡಲು ನಿಶ್ಚಯಿಸಿದುದು : ಧೃತರಾಷ್ಟ್ರನು ಇತರಯೋಧರಿಗೆ ಯುದ್ಧದಿಂದುಂಟಾಗುವ ಭಯವನ್ನು ವಿವರಿಸಿ ಹೇಳಿದುದು
ಅಂತಃಪುರದಲ್ಲಿದ್ದ ಕೃಷ್ಣಾರ್ಜುನರ ಸಂದೇಶವನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
ಧೃತರಾಷ್ಟ್ರನು ಕೌರವ-ಪಾಂಡವರ ಶಕ್ತಿಯನ್ನು ತುಲನಾತ್ಮಕವಾಗಿ ವಿಮರ್ಶಿಸಿದುದು