Volume 7: Vanaparva

ಪರಿವಿಡಿ:

ಮಾರ್ಕಣ್ಡೇಯಸಮಾಸ್ಯಾಪರ್ವ – ದ್ರೌಪದೀ-ಸತ್ಯಭಾಮಾಸಂವಾದಪರ್ವ – ಘೋಷಯಾತ್ರಾಪರ್ವ – ಮೃಗಸ್ವಪ್ನೋದ್ಭವಪರ್ವ – ವ್ರೀಹಿದ್ರೌಣಿಕಪರ್ವ – ದ್ರೌಪದೀಹರಣಪರ್ವ – ಜಯದ್ರಥವಿಮೋಕ್ಷಣಪರ್ವ – ರಾಮೋಪಾಖ್ಯಾನಪರ್ವ

ಮಾರ್ಕಣ್ಡೇಯಸಮಾಸ್ಯಾಪರ್ವ

  • ಧರ್ಮಸೂಕ್ಷ್ಮಗಳು : ಶುಭಾಶುಭಕರ್ಮಗಳು ಮತ್ತು ಅವುಗಳ ಫಲ : ಬ್ರಹ್ಮಪ್ರಾಪ್ತಿಗೆ ಉಪಾಯಗಳು ಮತ್ತು ಅವುಗಳ ಕಥನ
  • ಧರ್ಮವ್ಯಾಧನಿಂದ ಅಧ್ಯಾತ್ಮಬೋಧೆ
  • ಪಂಚಭೂತಗಳ ಗುಣವರ್ಣನೆ ಮತ್ತು ಇಂದ್ರಿಯ ನಿಗ್ರಹದ ಫಲ
  • ಮೂರು ಗುಣಗಳ ಸ್ವರೂಪ ಮತ್ತು ಅವುಗಳ ಫಲದ ವಿವರಣೆ
  • ಪ್ರಾಣವಾಯುವಿನ ಸ್ಥಿತಿಯ ವರ್ಣನೆ : ಪರಮಾತ್ಮನ ಸಾಕ್ಷಾತ್ಕಾರಕ್ಕೆ ಉಪಾಯ
  • ಮಾತಾ-ಪಿತೃಸೇವೆಯ ಫಲನಿರೂಪಣೆ
  • ಧರ್ಮವ್ಯಾಧನು ಕೌಶಿಕನಿಗೆ ಮಾತಾ-ಪಿತೃಸೇವೆಯ ಮಹತ್ತ್ವವನ್ನು ತಿಳಿಸಿ ತಾನು ವ್ಯಾಧನಾಗಿ ಹುಟ್ಟಿದುದಕ್ಕೆ ಪೂರ್ವಜನ್ಮದ ಕಾರಣವಾದ ವೃತ್ತಾಂತವನ್ನು ತಿಳಿಸಿದುದು
  • ಕೌಶಿಕ ಮತ್ತು ಧರ್ಮವ್ಯಾಧರ ಸಂಭಾಷಣೆಯ ಉಪಸಂಹಾರ : ಕೌಶಿಕನು ತನ್ನ ಮನೆಗೆ ಹಿಂದಿರುಗಿದುದು
  • ಅಗ್ನಿಯು ಅಂಗಿರಸನನ್ನು ತನ್ನ ಮೊದಲನೆಯ ಮಗನನ್ನಾಗಿ ಮಾಡಿಕೊಂಡುದು : ಅಂಗಿರಸನಿಂದ ಬೃಹಸ್ಪತಿಯ ಜನನ
  • ಅಂಗಿರಸನ ಸಂತಾನವರ್ಣನೆ
  • ಬೃಹಸ್ಪತಿಯ ಸಂತಾನವರ್ಣನೆ
  • ಪಾಂಚಜನ್ಯಾಗ್ನಿಯ ಉತ್ಪತ್ತಿ ಮತ್ತು ಅವನ ಸಂತಾನವರ್ಣನೆ
  • ಅಗ್ನಿಯ ಸ್ವರೂಪ : ತಪನ ಸಂತತಿಯ ಮತ್ತು ಭಾನು (ಮನು) ಸಂತತಿಯ ವರ್ಣನೆ
  • ಸಹ ಎಂಬ ಅಗ್ನಿಯು ನೀರಿನಲ್ಲಿ ಪ್ರವೇಶಿಸಿದುದು : ಅಥರ್ವಾಂಗಿರಸನ ಮೂಲಕ ಅವನು ಪುನಃ ಪ್ರಕಟವಾದುದು
  • ಇಂದ್ರನು ಕೇಶಿಯ ಆಕ್ರಮಣದಿಂದ ದೇವಸೇನೆಯನ್ನು ಉದ್ಧರಿಸಿದುದು
  • ದೇವಸೇನೆಯೊಡನೆ ಇಂದ್ರನು ಬ್ರಹ್ಮನಲ್ಲಿಗೆ ಹೋದುದು : ಬ್ರಹ್ಮರ್ಷಿಗಳ ಆಶ್ರಮದಲ್ಲಿ ಋಷಿಪತ್ನಿಯರನ್ನು ಕಂಡು ಅಗ್ನಿಯ ವ್ಯಾಮೋಹ : ವನಗಮನ
  • ಸ್ವಾಹಾದೇವಿಯು ಋಷಿಪತ್ನಿಯರ ರೂಪಗಳನ್ನು ಧರಿಸಿ ಅಗ್ನಿಯೊಡನೆ ಸಮಾಗಮ ಮಾಡಿದುದು : ಸ್ಕಂದನ ಉತ್ಪತ್ತಿ : ಹುಟ್ಟಿದೊಡನೆಯೇ ಸ್ಕಂದನು ಕ್ರೌಂಚಾದಿ ಪರ್ವತಗಳನ್ನು ಭೇದಿಸಿದುದು
  • ವಿಶ್ವಾಮಿತ್ರನು ಸ್ಕಂದನಿಗೆ ಜಾತಕರ್ಮಾದಿಗಳನ್ನು ಮಾಡಿದುದು : ವಿಶ್ವಾಮಿತ್ರನು ಸತ್ಯಾಂಶವೇನೆಂಬುದನ್ನು ಹೇಳಿದರೂ ಸಹ ಋಷಿಗಳು ತಮ್ಮ ಪತ್ನಿಯರನ್ನು ಪರಿತ್ಯಜಿಸಿದುದು : ಅಗ್ನಿಯೇ ಮೊದಲಾದವರು ಸ್ಕಂದನನ್ನು ರಕ್ಷಿಸಿದುದು
  • ಯುದ್ಧದಲ್ಲಿ ಪರಾಜಿತನಾಗಿ ಶರಣಾಗತನಾಗಿ ಬಂದ ಇಂದ್ರನಿಗೆ ಸ್ಕಂದನ ಅಭಯಪ್ರದಾನ
  • ಸ್ಕಂದನ ಅನುಯಾಯಿಗಳ ವರ್ಣನೆ
  • ಇಂದ್ರನೊಡನೆ ಸ್ಕಂದನ ಸಂಭಾಷಣೆ : ಸ್ಕಂದನು ದೇವಸೈನ್ಯಕ್ಕೆ ಅಧಿಪತಿಯಾದುದು ಮತ್ತು ದೇವಸೇನೆಯನ್ನು ವಿವಾಹವಾದುದು
  • ಸ್ಕಂದನು ಕೃತ್ತಿಕಾನಕ್ಷತ್ರಗಳಿಗೆ ನಕ್ಷತ್ರಮಂಡಲದಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟುದು : ಮನುಷ್ಯರಿಗೆ ಕಷ್ಟಕೊಡುವ ವಿವಿಧಗ್ರಹಗಳ ವರ್ಣನೆ
  • ಸ್ಕಂದನು ಸ್ವಾಹಾದೇವಿಯನ್ನು ಸತ್ಕರಿಸಿದುದು : ರುದ್ರದೇವನೊಡನೆ ಸ್ಕಂದ ಮತ್ತು ದೇವತೆಗಳು ಭದ್ರವಟದ ಯಾತ್ರೆಮಾಡಿದುದು : ದೇವಾಸುರರ ಯುದ್ಧ : ಮಹಿಷಾಸುರ ವಧೆ : ಸ್ಕಂದನ ಪ್ರಶಂಸೆ
  • ಕಾರ್ತಿಕೇಯನ ನಾಮಾವಳಿ ಮತ್ತು ಸ್ತೋತ್ರ

ದ್ರೌಪದೀ-ಸತ್ಯಭಾಮಾಸಂವಾದಪರ್ವ

  • ದ್ರೌಪದಿಯು ಸತ್ಯಭಾಮೆಗೆ ಸತೀತ್ವದ ವಿಷಯದಲ್ಲಿ ಉಪದೇಶಮಾಡಿದುದು
  • ಪತಿಯನ್ನು ಅನುಕೂಲನನ್ನಾಗಿ ಮಾಡಿಕೊಳ್ಳುವ ಉಪಾಯ : ಅನನ್ಯಭಾವದಿಂದ ಪತಿಯ ಸೇವೆಮಾಡುವುದು
  • ಸತ್ಯಭಾಮೆಯು ದ್ರೌಪದಿಯನ್ನು ಸಮಾಧಾನಪಡಿಸಿ ಕೃಷ್ಣನೊಡನೆ ದ್ವಾರಕೆಗೆ ಪ್ರಯಾಣಮಾಡಿದುದು

ಘೋಷಯಾತ್ರಾಪರ್ವ

  • ಬ್ರಾಹ್ಮಣನ ಮೂಲಕ ಪಾಂಡವರ ಸಮಾಚಾರವನ್ನು ಕೇಳಿದ ಧೃತರಾಷ್ಟ್ರನು ಚಿಂತಿಸಿದುದು
  • ಶಕುನಿ ಮತ್ತು ಕರ್ಣರು ದುರ್ಯೋಧನನನ್ನು ಪ್ರಶಂಸೆಮಾಡಿದುದು ಮತ್ತು ಅವನನ್ನು ಪಾಂಡವರ ಬಳಿಗೆ ಹೋಗುವಂತೆ ಪ್ರೇರಿಸಿದುದು
  • ಕರ್ಣ-ಶಕುನಿಗಳೊಡನೆ ದುರ್ಯೋಧನನ ಮಂತ್ರಾಲೋಚನೆ : ಘೋಷಯಾತ್ರಾನಿಮಿತ್ತದಿಂದ ದ್ವೈತವನಕ್ಕೆ ಹೋಗಲು ಕರ್ಣಾದಿಗಳು ಧೃತರಾಷ್ಟ್ರನಿಂದ ಅನುಮತಿಯನ್ನು ಪಡೆದುಕೊಳ್ಳಲು ನಿಶ್ಚಯಿಸಿದುದು
  • ಕರ್ಣಾದಿಗಳು ಧೃತರಾಷ್ಟ್ರನ ಮುಂದೆ ಘೋಷಯಾತ್ರೆಗಾಗಿ ದ್ವೈತವನಕ್ಕೆ ಹೋಗುವ ಪ್ರಸ್ತಾಪಮಾಡಿದುದು : ರಾಜನ ಅಸಮ್ಮತಿ : ಶಕುನಿಯು ಸಮಾಧಾನಹೇಳಿದುದು : ರಾಜನು ಸಮ್ಮತಿಸಿದುದು : ದುರ್ಯೋಧನನ ಪ್ರಸ್ಥಾನ
  • ಸೇನೆಯೊಡನೆ ದುರ್ಯೋಧನನು ದ್ವೈತವನಕ್ಕೆ ಹೋಗಿ ಹಸುಗಳನ್ನು ಪರೀಕ್ಷಿಸಿದುದು : ಸೈನಿಕರಿಗೂ ಗಂಧರ್ವರಿಗೂ ವಾಗ್ವಾದ
  • ಕೌರವ-ಗಂಧರ್ವರ ಯುದ್ಧ : ಕರ್ಣನ ಪರಾಜಯ
  • ಗಂಧರ್ವರಿಂದ ದುರ್ಯೋಧನಾದಿಗಳ ಪರಾಜಯ : ಗಂಧರ್ವರು ದುರ್ಯೋಧನನನ್ನೂ ಮತ್ತು ಅವನ ಪರಿವಾರವನ್ನೂ ಸೆರೆಹಿಡಿದುದು
  • ಯುಧಿಷ್ಠಿರನು ಭೀಮಸೇನನಿಗೆ ಕೌರವರನ್ನು ಗಂಧರ್ವರಿಂದ ಬಿಡಿಸಿಕೊಂಡು ಬರುವಂತೆ ಹೇಳಿದುದು : ಕೌರವರನ್ನು ಬಿಡಿಸಿಕೊಂಡು ಬರಲು ಅರ್ಜುನನ ಪ್ರತಿಜ್ಞೆ
  • ಗಂಧರ್ವರೊಡನೆ ಪಾಂಡವರ ಯುದ್ಧ
  • ಪಾಂಡವರಿಂದ ಗಂಧರ್ವರು ಪರಾಜಿತರಾದುದು
  • ಚಿತ್ರಸೇನನೊಡನೆ ಅರ್ಜುನ-ಯುಧಿಷ್ಠಿರರ ಸಂವಾದ
  • ದುರ್ಯೋಧನನು ಸೇನೆಯೊಡನೆ ಮಾರ್ಗಮಧ್ಯದಲ್ಲಿಯೇ ಬಿಡಾರಮಾಡಿದುದು : ಕರ್ಣನು ದುರ್ಯೋಧನನನ್ನು ಅಭಿನಂದಿಸಿದುದು
  • ದುರ್ಯೋಧನನು ಯುದ್ಧದಲ್ಲಿ ತನಗಾದ ಪರಾಜಯವನ್ನು ಕರ್ಣನಿಗೆ ವರ್ಣಿಸಿ ಹೇಳಿದುದು
  • ದುರ್ಯೋಧನನು ಆಮರಣಾಂತ ಉಪವಾಸಮಾಡಲು ನಿಶ್ಚಯಿಸಿ ದುಃಶಾಸನನಿಗೆ ಪಟ್ಟಗಟ್ಟಲು ಹೇಳಿದುದು : ದುರ್ಯೋಧನನಿಗೆ ಕರ್ಣನು ಸಮಾಧಾನ ಹೇಳಿದುದು
  • ಕರ್ಣನು ಸಮಾಧಾನಪಡಿಸಿದರೂ ಸಹ ದುರ್ಯೋಧನನು ಆಮರಣಾಂತವಾಗಿ ಉಪವಾಸವನ್ನು ಪ್ರಾರಂಭಿಸಿದುದು
  • ಶಕುನಿಯ ಸಾಂತ್ವವಚನಗಳನ್ನೂ ತಿರಸ್ಕರಿಸಿದ ದುರ್ಯೋಧನನನ್ನು ದೈತ್ಯರು ರಸಾತಲಕ್ಕೆ ಕರೆದುಕೊಂಡು ಹೋದುದು
  • ದಾನವರು ದುರ್ಯೋಧನನನ್ನು ಸಮಾಧಾನಪಡಿಸಿದುದು : ಕರ್ಣನ ಅನುರೋಧದಿಂದಾಗಿ ದುರ್ಯೋಧನನು ಪ್ರಾಯೋಪವೇಶವ್ರತವನ್ನು ನಿಲ್ಲಿಸಿ ಹಸ್ತಿನಾಪುರಕ್ಕೆ ಪ್ರಯಾಣಮಾಡಿದುದು
  • ಭೀಷ್ಮನು ಕರ್ಣನನ್ನು ನಿಂದಿಸಿದುದು : ಪಾಂಡವರೊಡನೆ ಸಂಧಿಮಾಡಿಕೊಳ್ಳಲು ಭೀಷ್ಮನು ಸಲಹೆ ನೀಡಿದುದು : ಕರ್ಣನು ಗಡುಸಿನ ಮಾತನಾಡಿ ದಿಗ್ವಿಜಯಕ್ಕೆ ಹೊರಟುದು
  • ಕರ್ಣನು ಅಖಂಡಭೂಮಂಡಲವನ್ನೂ ದುರ್ಯೋಧನನಿಗಾಗಿ ಜಯಿಸಿ ಕೊಟ್ಟುದು
  • ಕರ್ಣನ ಮತ್ತು ಪುರೋಹಿತರ ಸಲಹೆಯಂತೆ ದುರ್ಯೋಧನನು ವೈಷ್ಣವಯಾಗವನ್ನು ಉಪಕ್ರಮಿಸಿದುದು ….
  • ವೈಷ್ಣವಯಾಗದ ಆರಂಭ ಮತ್ತು ಪರಿಸಮಾಪ್ತಿ
  • ದುರ್ಯೋಧನನು ಮಾಡಿದ ಯಜ್ಞದ ವಿಷಯದಲ್ಲಿ ಜನಾಭಿಪ್ರಾಯ : ಕರ್ಣನು ಅರ್ಜುನನನ್ನು ವಧಿಸಲು ಪ್ರತಿಜ್ಞೆಮಾಡಿದುದು : ಯುಧಿಷ್ಠಿರನ ಚಿಂತೆ : ದುರ್ಯೋಧನನ ರಾಜ್ಯಭಾರದ ವರ್ಣನೆ

ಮೃಗಸ್ವಪ್ನೋದ್ಭವಪರ್ವ

  • ಪಾಂಡವರು ಕಾಮ್ಯಕವನಕ್ಕೆ ಪ್ರಯಾಣಮಾಡಿದುದು

ವ್ರೀಹಿದ್ರೌಣಿಕಪರ್ವ

  • ಯುಧಿಷ್ಠಿರನ ಚಿಂತೆ : ವ್ಯಾಸರು ಪಾಂಡವರ ಸಮೀಪಕ್ಕೆ ಬಂದುದು : ದಾನದ ಮಹತ್ತ್ವಪ್ರತಿಪಾದನೆ
  • ದುರ್ವಾಸಮಹರ್ಷಿಯು ಮುದ್ಗಲನ ದಾನಧರ್ಮದ ಸತ್ತ್ವವನ್ನು ಪರೀಕ್ಷಿಸಿದುದು : ಮುದ್ಗಲನು ದೇವದೂತನನ್ನು ಪ್ರಶ್ನಿಸಿದುದು
  • ದೇವದೂತನಿಂದ ಸ್ವರ್ಗಲೋಕದಲ್ಲಿನ ಗುಣ-ದೋಷಗಳನ್ನೂ ಮತ್ತು ದೋಷರಹಿತವಾದ ವಿಷ್ಣುಧಾಮದ ವಿವರಣೆಯನ್ನೂ ಕೇಳಿ ಮುದ್ಗಲನು ದೇವದೂತನನ್ನು ಹಿಂದಕ್ಕೆ ಕಳುಹಿಸಿದುದು : ವ್ಯಾಸರು ಯುಧಿಷ್ಠಿರನನ್ನು ಸಮಾಧಾನಪಡಿಸಿ ತಮ್ಮ ಆಶ್ರಮಕ್ಕೆ ಹಿಂದಿರುಗಿದುದು

ದ್ರೌಪದೀಹರಣಪರ್ವ

  • ತನ್ನ ಸತ್ಕಾರದಿಂದ ಸಂತುಷ್ಟರಾದ ದುರ್ವಾಸರನ್ನು ಶಿಷ್ಯರೊಡನೆ ಯುಧಿಷ್ಠಿರನ ಆಶ್ರಮಕ್ಕೆ ಹೋಗಬೇಕೆಂದು ದುರ್ಯೋಧನನು ಕೇಳಿಕೊಂಡುದು
  • ದುರ್ವಾಸರು ಅಸಮಯದಲ್ಲಿ ಯುಧಿಷ್ಠಿರನಿದ್ದ ಆಶ್ರಮಕ್ಕೆ ಶಿಷ್ಯರೊಡನೆ ತೆರಳಿದುದು : ದ್ರೌಪದಿಯ ಪ್ರಾರ್ಥನೆಯನ್ನು ಮನ್ನಿಸಿ ಶ್ರೀಕೃಷ್ಣನ ಆವಿರ್ಭಾವ : ಶ್ರೀಕೃಷ್ಣನು ದುರ್ವಾಸರ ಭಯದಿಂದ ಪಾಂಡವರನ್ನು ವಿಮುಕ್ತಿಗೊಳಿಸಿದುದು : ಪಾಂಡವರನ್ನು ಆಶ್ವಸಿಸಿ ದ್ವಾರವತಿಗೆ ಶ್ರೀಕೃಷ್ಣನು ಪ್ರಯಾಣಮಾಡಿದುದು
  • ಜಯದ್ರಥನು ದ್ರೌಪದಿಯನ್ನು ನೋಡಿ ವಿಮೋಹಿತನಾದುದು : ಕೋಟಿಕಾಸ್ಯನನ್ನು ದ್ರೌಪದಿಯ ಬಳಿಗೆ ಕಳುಹಿಸಿದುದು
  • ಕೋಟಿಕಾಸ್ಯನು ದ್ರೌಪದಿಗೆ ಜಯದ್ರಥನ ಪರಿಚಯವನ್ನು ಮಾಡಿಕೊಟ್ಟುದು
  • ದ್ರೌಪದಿಯು ಕೋಟಿಕಾಸ್ಯನಿಗೆ ತನ್ನ ಮತ್ತು ಪಾಂಡವರ ಪರಿಚಯಮಾಡಿಕೊಟ್ಟುದು
  • ಜಯದ್ರಥ-ದ್ರೌಪದಿಯರ ಸಂವಾದ
  • ಜಯದ್ರಥನು ದ್ರೌಪದಿಯನ್ನು ಅಪಹರಿಸಿಕೊಂಡು ಹೋದುದು
  • ಪಾಂಡವರು ಆಶ್ರಮಕ್ಕೆ ಹಿಂದಿರುಗಿದುದು : ದ್ರೌಪದಿಯನ್ನಪಹರಿಸಿದ ಜಯದ್ರಥನನ್ನು ಬೆನ್ನಟ್ಟಿ ಹೋದುದು
  • ದ್ರೌಪದಿಯು ಜಯದ್ರಥನ ಮುಂದೆ ಪಾಂಡವರ ಪರಾಕ್ರಮವನ್ನು ವರ್ಣನೆಮಾಡಿದುದು
  • ಪಾಂಡವರು ಜಯದ್ರಥನ ಸೈನ್ಯವನ್ನು ಧ್ವಂಸಗೊಳಿಸಿದುದು : ಜಯದ್ರಥನ ಪಲಾಯನ : ಯುಧಿಷ್ಠಿರನು ನಕುಲ-ಸಹದೇವ-ದ್ರೌಪದಿಯರೊಡನೆ ಆಶ್ರಮಕ್ಕೆ ಹಿಂದಿರುಗಿದುದು : ಭೀಮಾರ್ಜುನರು ಜಯದ್ರಥನನ್ನು ಬೆನ್ನಟ್ಟಿಹೋದುದು

ಜಯದ್ರಥವಿಮೋಕ್ಷಣಪರ್ವ

  • ಭೀಮನು ಜಯದ್ರಥನನ್ನು ಬಂಧಿಸಿ ಧರ್ಮಜನ ಮುಂದೆ ಹಾಕಿದುದು : ಯುಧಿಷ್ಠಿರನ ಆಜ್ಞೆಯಂತೆ ಜಯದ್ರಥನ ಬಂಧವಿಮೋಚನೆ : ಜಯದ್ರಥನು ಭಗವಾನ್‍ ಶಂಕರನಿಂದ ವರಪಡೆದುದು : ಶಂಕರನು ಜಯದ್ರಥನಿಗೆ ಶ್ರೀಕೃಷ್ಣನ ಮಹಿಮೆಯನ್ನು ವರ್ಣಿಸಿದುದು

ರಾಮೋಪಾಖ್ಯಾನಪರ್ವ

  • ಯುಧಿಷ್ಠಿರನು ತನ್ನ ದುರವಸ್ಥೆಯನ್ನು ಮಾರ್ಕಂಡೇಯರಿಗೆ ವಿವರಿಸಿ ಹೇಳಿದುದು
  • ಶ್ರೀರಾಮನೇ ಮೊದಲಾದವರ ಜನ್ಮವೃತ್ತಾಂತ : ಕುಬೇರನ ಜನ್ಮ ಮತ್ತು ಐಶ್ವರ್ಯಪ್ರಾಪ್ತಿ
  • ರಾವಣ-ಕುಂಭಕರ್ಣ-ವಿಭೀಷಣ-ಖರ ಮತ್ತು ಶೂರ್ಪಣಖೆಯರ ಜನನ : ಅವರು ತಪಸ್ಸುಮಾಡಿ ವರಪಡೆದುದು : ಕುಬೇರನು ರಾವಣನಿಗೆ ಶಾಪ ಕೊಟ್ಟುದು
  • ದೇವತೆಗಳು ಬ್ರಹ್ಮನ ಬಳಿಗೆ ಹೋಗಿ ರಾವಣನ ಅತ್ಯಾಚಾರದಿಂದ ಪಾರುಮಾಡಲು ಪ್ರಾರ್ಥಿಸಿದುದು : ಬ್ರಹ್ಮನ ಆಜ್ಞೆಯಂತೆ ದೇವತೆಗಳು ಕಪಿಗಳಲ್ಲಿಯೂ ಕರಡಿಗಳಲ್ಲಿಯೂ ತಮ್ಮ ತಮ್ಮ ಅಂಶಗಳಿಂದ ಸಂತಾನಗಳನ್ನು ಪಡೆದುದು
  • ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆ : ಕೈಕೇಯಿಯ ಪ್ರಾರ್ಥನೆಯಂತೆ ರಾಮನು ಅರಣ್ಯವಾಸಕ್ಕೆ ತೆರಳಿದುದು : ಭರತನ ಚಿತ್ರಕೂಟಯಾತ್ರೆ : ರಾಮನು ಖರ-ದೂಷಣಾದಿ ರಾಕ್ಷಸರನ್ನು ಸಂಹರಿಸಿದುದು : ರಾವಣನು ಮಾರೀಚನ ಸಮೀಪಕ್ಕೆ ಹೋದುದು
  • ಮೃಗರೂಪಿಯಾದ ಮಾರೀಚನ ವಧೆ : ರಾವಣನಿಂದ ಸೀತಾಪಹರಣ
  • ರಾವಣನು ಜಟಾಯುವಿನ ವಧೆಮಾಡಿದುದು : ಶ್ರೀರಾಮನು ಜಟಾಯುವಿಗೆ ಅಂತ್ಯಸಂಸ್ಕಾರಮಾಡಿದುದು : ಕಬಂಧವಧೆ : ಅನಂತರದಲ್ಲಿ ದಿವ್ಯಸ್ವರೂಪವನ್ನು ತಾಳಿದ ಅವನೊಡನೆ ರಾಮನ ಸಂಭಾಷಣೆ
  • ರಾಮ-ಸುಗ್ರೀವರ ಮೈತ್ರಿ : ವಾಲಿ-ಸುಗ್ರೀವರ ಯುದ್ಧ : ಶ್ರೀರಾಮನಿಂದ ವಾಲಿಯ ವಧೆ : ಲಂಕೆಯ ಅಶೋಕವನದಲ್ಲಿ ರಾಕ್ಷಸಿಯರ ಭರ್ತ್ಸನೆಯಿಂದ ಭಯಗೊಂಡ ಸೀತೆಯನ್ನು ತ್ರಿಜಟೆಯು ಸಮಾಧಾನಪಡಿಸಿದುದು
  • ರಾವಣ-ಸೀತೆಯರ ಸಂವಾದ
  • ಸುಗ್ರೀವನ ಮೇಲೆ ರಾಮನ ಕೋಪ : ಸೀತಾನ್ವೇಷಣಕ್ಕಾಗಿ ಸುಗ್ರೀವನು ವಾನರಸೈನ್ಯವನ್ನು ಕಳುಹಿಸಿಕೊಟ್ಟುದು : ಹನುಮಂತನು ಲಂಕೆಯಿಂದ ಹಿಂದಿರುಗಿ ಸೀತಾದೇವಿಯ ವೃತ್ತಾಂತವನ್ನು ಹೇಳಿದುದು
  • ವಾನರಸೈನ್ಯಗಳ ಸಂಘಟನೆ : ಸೇತುನಿರ್ಮಾಣ : ವಿಭೀಷಣನಿಗೆ ಲಂಕಾರಾಜ್ಯದ ಪಟ್ಟಾಭಿಷೇಕ : ಲಂಕಾಪಟ್ಟಣದ ಎಲ್ಲೆಗೆ ಸೈನ್ಯಪ್ರವೇಶ : ಅಂಗದನ ದೌತ್ಯ
  • ಅಂಗದನು ರಾವಣನ ಸಮೀಪಕ್ಕೆ ಹೋಗಿ ಅವನಿಗೆ ರಾಮನ ಸಂದೇಶವನ್ನು ತಿಳಿಸಿದುದು : ವಾನರ-ರಾಕ್ಷಸರ ಘೋರಸಂಗ್ರಾಮ
  • ರಾಮ-ರಾವಣರ ಸೇನೆಗಳ ದ್ವಂದ್ವಯುದ್ಧ
  • ಪ್ರಹಸ್ತ ಮತ್ತು ಧೂಮ್ರಾಕ್ಷರ ವಧೆಯಿಂದ ದುಃಖಿತನಾದ ರಾವಣನು ಕುಂಭಕರ್ಣನನ್ನು ಎಬ್ಬಿಸಿ ಯುದ್ಧಕ್ಕೆ ಕಳುಹಿಸಿದುದು
  • ಕುಂಭಕರ್ಣ, ವಜ್ರವೇಗ ಮತ್ತು ಪ್ರಮಾಥಿಗಳ ವಧೆ
  • ಇಂದ್ರಜಿತುವಿನ ಮಾಯಾಯುದ್ಧ : ಶ್ರೀರಾಮ-ಲಕ್ಷ್ಮಣರ ಮೂರ್ಛೆ
  • ರಾಮ-ಲಕ್ಷ್ಮಣರು ಮೂರ್ಛೆಯಿಂದ ಎಚ್ಚರಗೊಂಡುದು : ಕುಬೇರನು ಕಳುಹಿಸಿದ ಶುಭಜಲವನ್ನು ವಾನರರೊಡನೆ ಕಣ್ಣುಗಳಿಗೆ ಹಚ್ಚಿಕೊಂಡುದು : ಲಕ್ಷ್ಮಣನಿಂದ ಇಂದ್ರಜಿತುವಿನ ಸಂಹಾರ : ಸೀತೆಯನ್ನು ಸಂಹರಿಸಲು ಹೊರಟಿದ್ದ ರಾವಣನನ್ನು ಅವಿಂಧ್ಯನು ಹಿತವಚನಗಳಿಂದ ತಡೆದುದು
  • ರಾಮ-ರಾವಣರ ಯುದ್ಧ ಮತ್ತು ರಾವಣನ ವಧೆ
  • ಶ್ರೀರಾಮನು ಸೀತೆಯ ವಿಷಯದಲ್ಲಿ ಸಂದೇಹಿಸಿದುದು : ದೇವತೆಗಳು ಸೀತೆಯ ಪಾವಿತ್ರ್ಯವನ್ನು ಸಮರ್ಥಿಸಿದುದು : ಶ್ರೀರಾಮನು ಸೈನ್ಯಸಮೇತನಾಗಿ ಕಿಷ್ಕಿಂಧೆಯ ಮೂಲಕ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾದುದು
  • ಮಾರ್ಕಂಡೇಯರು ಯುಧಿಷ್ಠಿರನನ್ನು ಸಮಾಧಾನ ಪಡಿಸಿದುದು
  • ಅಶ್ವಪತಿರಾಜನು ಸಾವಿತ್ರೀದೇವಿಯ ಅನುಗ್ರಹದಿಂದ ಸಾವಿತ್ರೀ ಎಂಬ ಕನ್ಯಾರತ್ನವನ್ನು ಪಡೆದುದು : ಅನುರೂಪನಾದ ಪತಿಯನ್ನಾರಿಸಲು ಸಾವಿತ್ರಿಯು ವಿವಿಧದೇಶಗಳಿಗೆ ಪ್ರಯಾಣಮಾಡಿದುದು
  • ಸತ್ಯವಂತನನ್ನು ವಿವಾಹಮಾಡಿಕೊಳ್ಳಲು ಸಾವಿತ್ರಿಯು ನಿಶ್ಚಯಿಸಿದುದು
  • ಸತ್ಯವಾನ್‍ ಮತ್ತು ಸಾವಿತ್ರಿಯರ ವಿವಾಹ : ಸಾವಿತ್ರಿಯು ತನ್ನ ಶುಶ್ರೂಷೆಯಿಂದ ಸಕಲರನ್ನೂ ಸಂತೋಷಗೊಳಿಸಿದುದು
  • ಸಾವಿತ್ರಿಯ ವ್ರತಚರ್ಯೆ : ಅತ್ತೆ-ಮಾವಂದಿರ ಅನುಮತಿಯನ್ನು ಪಡೆದು ಸಾವಿತ್ರಿಯು ಪತಿಯೊಡನೆ ಕಾಡಿಗೆ ಹೊರಟುದು
  • ಸಾವಿತ್ರೀ-ಯಮಧರ್ಮರ ಸಂವಾದ : ಸಾವಿತ್ರಿಯ ಮಾತಿನಿಂದ ತುಷ್ಟನಾದ ಯಮನು ಸಾವಿತ್ರಿಗೆ ಅನೇಕ ವರಗಳನ್ನು ಕೊಟ್ಟುದು : ಮೃತನಾದ ಸತ್ಯವಾನನನ್ನೂ ಬದುಕಿಸಿಕೊಟ್ಟುದು : ಸಂತೋಷಗೊಂಡ ಸಾವಿತ್ರಿಯು ಸತ್ಯವಾನನೊಡನೆ ಆಶ್ರಮಕ್ಕೆ ಹಿಂದಿರುಗಿದುದು
  • ಪತ್ನೀಸಹಿತನಾದ ದ್ಯುಮತ್ಸೇನನು ಸತ್ಯವಾನನು ಬಾರದೇ ಇದ್ದುದಕ್ಕಾಗಿ ಚಿಂತಿಸಿದುದು : ಋಷಿಗಳು ದ್ಯುಮತ್ಸೇನನನ್ನು ಆಶ್ವಾಸಿಸಿದುದು : ಸಾವಿತ್ರೀ-ಸತ್ಯವಾನರು ಆಶ್ರಮಕ್ಕೆ ಬಂದುದು : ಸಾವಿತ್ರಿಯು ಸಾವಕಾಶವಾದುದಕ್ಕೆ ಕಾರಣಗಳನ್ನು ವಿವರಿಸಿ ಹೇಳಿದುದು
  • ಶಾಲ್ವದೇಶದ ಪ್ರಜೆಗಳು ದ್ಯುಮತ್ಸೇನನ ಸಮೀಪಕ್ಕೆ ಬಂದು ಪುನಃ ರಾಜ್ಯಾಡಳಿತವನ್ನು ವಹಿಸಿಕೊಳ್ಳುವಂತೆ ಪ್ರಾರ್ಥಿಸಿದುದು : ಸಾವಿತ್ರಿಗೆ ನೂರು ಮಕ್ಕಳೂ-ನೂರು ಮಂದಿ ತಮ್ಮಂದಿರೂ ಹುಟ್ಟಿದುದು
  • ಪರಿಶಿಷ್ಟ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva