ಬ್ರಾಹ್ಮಣರ ಮಹಿಮೆಯ ವಿಷಯದಲ್ಲಿ ಅತ್ರಿ ಮಹರ್ಷಿಯ ಮತ್ತು ಪೃಥುವಿನ ಆಖ್ಯಾನ
ತಾರ್ಕ್ಷ್ಯಮುನಿ ಮತ್ತು ಸರಸ್ವತೀದೇವಿಯರ ಸಂವಾದ
ವೈವಸ್ವತಮನುವಿನ ಚರಿತ್ರೆ : ಮಹಾವಿಷ್ಣುವಿನ ಮತ್ಸ್ಯಾವತಾರದ ಕಥೆ
ನಾಲ್ಕು ಯುಗಗಳ ವರ್ಷಗಳ ಸಂಖ್ಯೆ : ಕಲಿಯುಗದ ಪ್ರಭಾವವರ್ಣನೆ : ಪ್ರಳಯಕಾಲದ ದೃಶ್ಯ : ಮಾರ್ಕಂಡೇಯರಿಗೆ ಬಾಲಮುಕುಂದನ ದರ್ಶನ : ಮಾರ್ಕಂಡೇಯರು ಭಗವಂತನ ಉದರದಲ್ಲಿ ಪ್ರವೇಶಿಸಿ ಅಖಂಡಬ್ರಹ್ಮಾಂಡವನ್ನೇ ಅಲ್ಲಿ ಕಂಡುದು : ಹೊರಕ್ಕೆ ಬಂದು ಬಾಲ ಮುಕುಂದನನ್ನು ಸ್ತುತಿಸಿದುದು
ಬಾಲಮುಕುಂದನು ಮಾರ್ಕಂಡೇಯರಿಗೆ ತನ್ನ ಸ್ವರೂಪವನ್ನು ಪರಿಚಯಮಾಡಿಕೊಟ್ಟುದು : ಮಾರ್ಕಂಡೇಯರಿಂದ ಶ್ರೀಕೃಷ್ಣನ ಮಹಿಮಾಗಾನ ಮತ್ತು ಶ್ರೀಕೃಷ್ಣನಲ್ಲಿ ಪಾಂಡವರ ಶರಣಾಗತಿ
ಕಲಿಯುಗದ ವರ್ಣನೆ ಮತ್ತು ಕಲಿಯ ಪ್ರಭಾವ
ಭಗವಾನ್ ಕಲ್ಕಿಯಿಂದ ಸತ್ಯಯುಗದ ಸ್ಥಾಪನೆ : ಮಾರ್ಕಂಡೇಯರು ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡಿದುದು
ಇಕ್ಷ್ವಾಕುವಂಶದ ಅರಸನಾದ ಪರೀಕ್ಷಿತನಿಗೆ ಮಂಡೂಕ ರಾಜಕನ್ಯೆಯೊಡನೆ ವಿವಾಹ : ಶಲ ಮತ್ತು ದಲರ ಚರಿತ್ರೆ : ವಾಮದೇವಮುನಿಯ ಮಹತ್ತ್ವ
ಇಂದ್ರ ಮತ್ತು ಬಕಮಹರ್ಷಿಗಳ ಸಂವಾದ
ಕ್ಷತ್ರಿಯರಾಜರ ಮಹತ್ತ್ವ : ಸುಹೋತ್ರ ಮತ್ತು ಶಿಬಿಗಳ ಪ್ರಶಂಸೆ
ರಾಜಾ ಯಯಾತಿಯು ಬ್ರಾಹ್ಮಣನಿಗೆ ಸಾವಿರ ಗೋವುಗಳನ್ನು ದಾನವಾಗಿ ಕೊಟ್ಟುದು
ಸೇದುಕ ಮತ್ತು ವೃಷದರ್ಭರ ಚರಿತ್ರೆ
ಇಂದ್ರಾಗ್ನಿಗಳಿಂದ ಶಿಬಿಚಕ್ರವರ್ತಿಯ ಪರೀಕ್ಷೆ
ದೇವರ್ಷಿಗಳಾದ ನಾರದರಿಂದ ಶಿಬಿಯ ಮಹತ್ತ್ವದ ಪ್ರತಿಪಾದನೆ
ರಾಜಾ ಇಂದ್ರದ್ಯುಮ್ನ ಮತ್ತು ಚಿರಂಜೀವಿಗಳ ಕಥೆ
ನಿಂದಿತದಾನ, ನಿಂದಿತಜನ್ಮ , ಅತಿಥಿಸತ್ಕಾರ, ವಿವಿಧದಾನಗಳ ಮಹತ್ತ್ವ , ವಾಕ್ಶುದ್ಧಿ, ಗಾಯತ್ರೀಜಪ, ಇಂದ್ರಿಯನಿಗ್ರಹ ಇತ್ಯಾದಿ ವಿಷಯಗಳ ವಿವರಣೆ
ತಪಸ್ಸಿನಿಂದ ಪ್ರಸನ್ನನಾದ ಭಗವಂತನಿಂದ ಉತ್ತಂಕನಿಗೆ ವರಪ್ರದಾನ : ಕುವಲಾಶ್ವನಿಗೆ ಧುಂಧುಮಾರನೆಂಬ ಹೆಸರು ಬರಲು ಕಾರಣ