Volume 11

ಉತ್ತರಕಾಂಡ

  • ಶತ್ರುಘ್ನನು ದೇವತೆಗಳಿಂದ ವರವನ್ನು ಪಡೆದು ಮಧುಪುರದಲ್ಲಿ ರಾಜ್ಯಭಾರವನ್ನಾರಂಭಿಸಿದುದು : ಹನ್ನೆರಡು ವರ್ಷಗಳನಂತರ ಶ್ರೀರಾಮನ ಬಳಿಗೆ ಹೋಗಲು ಶತ್ರುಘ್ನನು ಯೋಚಿಸಿದುದು
  • ಅಲ್ಪಸಂಖ್ಯೆಯ ಸೈನಿಕರೊಡನೆ ಶತ್ರುಘ್ನನು ಶ್ರೀರಾಮನ ಸಂದರ್ಶನಕ್ಕಾಗಿ ಅಯೋಧ್ಯೆಗೆ ಹೊರಟುದು : ಅಯೋಧ್ಯೆಗೆ ಬರುತ್ತಿದ್ದಾಗ ಹಾದಿಯಲ್ಲಿದ್ದ ವಾಲ್ಮೀಕಿಮಹರ್ಷಿಗಳ ಆಶ್ರಮದಲ್ಲಿ ನಡೆಯುತ್ತಿದ್ದ ರಾಮಕಥಾ ಗಾಯನವನ್ನು ಕೇಳಿ ಶತ್ರುಘ್ನನೇ ಮೊದಲಾದವರ ವಿಸ್ಮಯ
  • ವಾಲ್ಮೀಕಿಮಹರ್ಷಿಗಳ ಅನುಮತಿಯನ್ನು ಪಡೆದು ಶತ್ರುಘ್ನನು ಅಯೋಧ್ಯೆಗೆ ಹೋಗಿ ಶ್ರೀರಾಮನೇ ಮೊದಲಾದವರನ್ನು ಸಂದರ್ಶಿಸಿದುದು : ಏಳು ದಿವಸಗಳವರೆಗೆ ಅಲ್ಲಿ ತಂಗಿದ್ದು ಪುನಃ ಮಧುಪುರಿಗೆ ಹಿಂದಿರುಗಿದುದು
  • ಬ್ರಾಹ್ಮಣನೊಬ್ಬನು ತನ್ನ ಬಾಲಕನ ಶವವನ್ನು ರಾಜದ್ವಾರದಲ್ಲಿರಿಸಿ ತನ್ನ ಮಗನ ಮರಣಕ್ಕೆ ರಾಜನೇ ಕಾರಣನೆಂದು ದೂಷಿಸಿದುದು
  • ಶೂದ್ರತಪಸ್ವಿಯು ಅಧರ್ಮಾಚರಣೆಯನ್ನು ಮಾಡುತ್ತಿರುವುದೇ ಬ್ರಾಹ್ಮಣಬಾಲಕನ ಅಕಾಲಮರಣಕ್ಕೆ ಕಾರಣವೆಂದು ನಾರದರು ಶ್ರೀರಾಮನಿಗೆ ಹೇಳಿದುದು
  • ದುಷ್ಕರ್ಮಿಗಳನ್ನು ಹುಡುಕಲು ಪುಷ್ಪಕ ವಿಮಾನದಲ್ಲಿ ಕುಳಿತು ರಾಜ್ಯದ ಎಲ್ಲೆಡೆಗಳಲ್ಲಿಯೂ ಶ್ರೀರಾಮನ ಸಂಚಾರ : ಎಲ್ಲೆಲ್ಲಿಯೂ ಸತ್ಕರ್ಮಿಗಳನ್ನೇ ಕಂಡ ಶ್ರೀರಾಮನು ದಕ್ಷಿಣದಿಕ್ಕಿನಲ್ಲಿ ಪ್ರಯಾಣ ಮಾಡುತ್ತಾ ಶೂದ್ರ ತಪಸ್ವಿಯೊಬ್ಬನ ಬಳಿಗೆ ಧಾವಿಸಿದುದು
  • ಶಂಬೂಕನ ವಧೆ : ದೇವತೆಗಳ ಪ್ರಶಂಸೆ : ಅಗಸ್ತ್ಯರ ಸತ್ಕಾರ ಮತ್ತು ಆಭರಣಗಳ ಪ್ರದಾನ
  • ಅಗಸ್ತ್ಯರು ಸ್ವರ್ಗೀಯಪುರುಷನೊಬ್ಬನು ಶವಭಕ್ಷಣೆಮಾಡಿದ ಪ್ರಸಂಗವನ್ನು ಶ್ರೀರಾಮನಿಗೆ ಹೇಳಿದುದು
  • ರಾಜಾಶ್ವೇತನು ನಿಂದ್ಯವಾದ ಆಹಾರವನ್ನು ತಿನ್ನಲು ಕಾರಣವನ್ನು ತಿಳಿಸಿದುದು : ಬ್ರಹ್ಮನ ಸಲಹೆಯಂತೆ ಆಭರಣಗಳನ್ನು ದಾನಮಾಡಿದನಂತರ ಹಸಿವು-ಬಾಯಾರಿಕೆಗಳ ಸಂಕಟದಿಂದ ಶ್ವೇತರಾಜನು ಮುಕ್ತನಾದುದು
  • ಇಕ್ಷ್ವಾಕುವಿನ ಮಗನಾದ ದಂಡನ ರಾಜ್ಯದ ನಿರೂಪಣೆ
  • ದಂಡರಾಜನು ಶುಕ್ರಾಚಾರ್ಯರ ಕನ್ಯೆಯನ್ನು ಬಲಾತ್ಕರಿಸಿದುದು
  • ಶುಕ್ರರ ಶಾಪದಿಂದ ಸಪರಿವಾರನಾದ ದಂಡನ ಮತ್ತು ಅವನ ರಾಜ್ಯದ ವಿನಾಶ
  • ಶ್ರೀರಾಮನು ಅಗಸ್ತ್ಯರ ಆಶ್ರಮದಿಂದ ಅಯೋಧ್ಯಾಪಟ್ಟಣಕ್ಕೆ ಹಿಂದಿರುಗಿದುದು
  • ಭರತನ ಮಾತಿನಂತೆ ಶ್ರೀರಾಮನು ರಾಜಸೂಯಯಾಗವನ್ನು ನಿಲ್ಲಿಸಿದುದು
  • ಅಶ್ವಮೇಧಯಾಗದ ಪ್ರಸ್ತಾಪಸಮಯದಲ್ಲಿ ಲಕ್ಷ್ಮಣನು ಇಂದ್ರ-ವೃತ್ರಾಸುರರ ಕಥೆಯನ್ನು ಹೇಳಿದುದು : ವೃತ್ರಾಸುರನ ತಪಸ್ಸಿನ ವರ್ಣನೆ : ವೃತ್ರಾಸುರನನ್ನು ಸಂಹರಿಸುವಂತೆ ವಿಷ್ಣುವಿಗೆ ಇಂದ್ರನ ಪ್ರಚೋದನೆ
  • ವಿಷ್ಣುವಿನ ತೇಜಸ್ಸು ಇಂದ್ರನಲ್ಲಿಯೂ ಮತ್ತು ವಜ್ರಾಯುಧದಲ್ಲಿಯೂ ಪ್ರವೇಶಿಸಿದುದು : ವಜ್ರಾಯುಧದಿಂದ ವೃತ್ರಾಸುರನ ವಧೆ : ಬ್ರಹ್ಮಹತ್ಯಾಪಾಪದಿಂದ ಗ್ರಸ್ತನಾದ ಇಂದ್ರನು ಅಂಧಕಾರಮಯವಾದ ಪ್ರದೇಶಕ್ಕೆ ಪ್ರವೇಶಿಸಿದುದು
  • ಇಂದ್ರನಿಲ್ಲದೆ ಜಗತ್ತಿನಲ್ಲಿ ಅಶಾಂತಿಯುಂಟಾದುದು : ಅಶ್ವಮೇಧಯಾಗದ ಅನುಷ್ಠಾನದಿಂದ ಇಂದ್ರನು ಬ್ರಹ್ಮಹತ್ಯಾಪಾಪದಿಂದ ಮುಕ್ತನಾದುದು
  • ಶ್ರೀರಾಮನು ಲಕ್ಷ್ಮಣನಿಗೆ ಇಲನೆಂಬ ರಾಜನ ಕಥೆಯನ್ನು ಹೇಳಿದುದು
  • ಇಲಾ-ಬುಧರ ಪರಸ್ಪರದರ್ಶನ
  • ಬುಧ ಮತ್ತು ಇಲೆಯರ ಸಮಾಗಮ : ಪುರೂರವಸನ ಉತ್ಪತ್ತಿ
  • ಅಶ್ವಮೇಧಯಾಗದ ಅನುಷ್ಠಾನದಿಂದ ಇಲನಿಗೆ ಪುರುಷತ್ವದ ಪ್ರಾಪ್ತಿ
  • ಶ್ರೀರಾಮನ ಆದೇಶದಂತೆ ಅಶ್ವಮೇಧಯಜ್ಞಕ್ಕೆ ಸಿದ್ಧತೆ
  • ಶ್ರೀರಾಮನ ಅಶ್ವಮೇಧಯಾಗದಲ್ಲಿ ದಾನಗಳ ವೈಶಿಷ್ಟ್ಯ
  • ಶ್ರೀರಾಮನ ಯಜ್ಞಕ್ಕೆ ವಾಲ್ಮೀಕಿಮಹರ್ಷಿಗಳ ಆಗಮನ : ರಾಮಾಯಣವನ್ನು ಗಾನ ಮಾಡಲು ಲವ-ಕುಶರಿಗೆ ಆದೇಶ
  • ಲವ-ಕುಶರಿಂದ ರಾಮಾಯಣಗಾಯನ : ಮಹಾಸಭೆಯಲ್ಲಿ ಶ್ರೀರಾಮನಿಂದ ರಾಮಾಯಣಗಾನ ಶ್ರವಣ
  • ಸೀತೆಯು ತಾನು ಶುದ್ಧಳೆಂಬುದನ್ನು ಪ್ರಮಾಣೀಕರಿಸಿ ಹೇಳಬೇಕೆಂದು ಶ್ರೀರಾಮನು ಅಭಿಪ್ರಾಯಪಟ್ಟುದು
  • ಸೀತೆಯ ಪಾವಿತ್ರ್ಯದ ಬಗೆಗೆ ವಾಲ್ಮೀಕಿ ಮಹರ್ಷಿಗಳ ಸಮರ್ಥನೆ
  • ಸೀತಾದೇವಿಯ ಶಪಥ : ಅದಕ್ಕೆ ಅನುಸಾರವಾಗಿ ರಸಾತಲಪ್ರವೇಶ
  • ಸೀತೆಗಾಗಿ ಶ್ರೀರಾಮನ ವಿಲಾಪ : ಬ್ರಹ್ಮನು ಶ್ರೀರಾಮನನ್ನು ಸಮಾಧಾನಗೊಳಿಸಿದುದು : ಉತ್ತರಕಾಂಡದ ಶೇಷಭಾಗವನ್ನು ಕುಶೀ-ಲವರಿಂದ ಕೇಳುವಂತೆ ಶ್ರೀರಾಮನಿಗೆ ಬ್ರಹ್ಮನ ಪ್ರೇರಣೆ
  • ಸೀತಾದೇವಿಯು ರಸಾತಲವನ್ನು ಸೇರಿದನಂತರ ಶ್ರೀರಾಮನ ಜೀವನಚರ್ಯೆ : ರಾಮರಾಜ್ಯದ ಪರಿಸ್ಥಿತಿ : ಮಾತೆಯರ ಪರಲೋಕಗಮನ
  • ಕೇಕಯದೇಶದಿಂದ ಬ್ರಹ್ಮರ್ಷಿಯಾದ ಗಾರ್ಗ್ಯನು ಶ್ರೀರಾಮನಿಗೆ ಹೇರಳವಾದ ಬಹುಮಾನಗಳನ್ನು ತಂದುದು : ಮಹರ್ಷಿಯ ಸಂದೇಶಾನುಸಾರವಾಗಿ ಶ್ರೀರಾಮನು ಕುಮಾರರಿಂದೊಡಗೂಡಿದ ಭರತನನ್ನು ಗಂಧರ್ವದೇಶದ ಆಕ್ರಮಣಕ್ಕಾಗಿ ಕಳುಹಿಸಿಕೊಟ್ಟುದು
  • ಭರತನಿಂದ ಗಂಧರ್ವರ ಆಕ್ರಮಣ : ಅವನು ಗಂಧರ್ವರನ್ನು ಸಂಹರಿಸಿ ಎರಡು ಸುಂದರ ನಗರಿಗಳನ್ನು ನಿರ್ಮಿಸುವುದು : ಇಬ್ಬರು ಮಕ್ಕಳನ್ನೂ ಆ ಎರಡು ರಾಜ್ಯಗಳಲ್ಲಿರಿಸಿ ಭರತನು ಅಯೋದ್ಯೆಗೆ ಹಿಂದಿರುಗುವುದು
  • ಶ್ರೀರಾಮನ ಆಜ್ಞೆಯಂತೆ ಭರತ-ಲಕ್ಷ್ಮಣರು ಕುಮಾರರಾದ ಅಂಗದ ಮತ್ತು ಚಂದ್ರಕೇತುಗಳನ್ನು ಕಾರುಪಥದೇಶಕ್ಕೆ ರಾಜರನ್ನಾಗಿ ಮಾಡುವುದು
  • ಶ್ರೀರಾಮನ ಅರಮನೆಗೆ ಕಾಲಪುರುಷನು ಆಗಮಿಸುವುದು
  • ಕಾಲಪುರುಷನು ಬ್ರಹ್ಮನ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವುದು : ಶ್ರೀರಾಮನ ಅಂಗೀಕಾರ
  • ದುರ್ವಾಸರ ಶಾಪದ ಭಯದಿಂದಾಗಿ ಲಕ್ಷ್ಮಣನು ಅವರು ಆಗಮಿಸಿರುವ ಸಮಾಚಾರವನ್ನು ಹೇಳಲು ಶ್ರೀರಾಮನ ಆಜ್ಞೆಗೆ ವಿರುದ್ಧವಾಗಿ ಶ್ರೀರಾಮನ ಬಳಿಗೆ ಹೋಗುವುದು : ಶ್ರೀರಾಮನು ದುರ್ವಾಸರಿಗೆ ಭೋಜನಮಾಡಿಸುವುದು : ಅವರು ಹೊರಟುಹೋದನಂತರ ಲಕ್ಷ್ಮಣನ ಸಲುವಾಗಿ ಶ್ರೀರಾಮನು ಚಿಂತಿಸುವುದು
  • ಶ್ರೀರಾಮನು ತ್ಯಾಗಮಾಡಿದನಂತರ ಲಕ್ಷ್ಮಣನು ಸಶರೀರನಾಗಿ ಸ್ವರ್ಗಕ್ಕೆ ಹೋಗುವುದು
  • ವಶಿಷ್ಠರ ಸಲಹೆಯಂತೆ ಶ್ರೀರಾಮನು ಪುರವಾಸಿಗಳನ್ನು ಕರೆದೊಯ್ಯಲು ವಿಚಾರ ಮಾಡುವುದು : ಕುಶ-ಲವರ ಪಟ್ಟಾಭಿಷೇಕ
  • ಶ್ರೀರಾಮನ ಜೊತೆಯಲ್ಲಿ ಅವನ ಅನುಜರೂ ಸುಗ್ರೀವನೇ ಮೊದಲಾದ ಋಕ್ಷ-ವಾರರರೂ ಪರಂಧಾಮಕ್ಕೆ ಹೋಗಲು ನಿಶ್ಚಯಿಸುವುದು : ವಿಭೀಷಣ, ಹನುಮಂತ, ಜಾಂಬವಂತ ಮತ್ತು ಮೈಂದ-ದ್ವಿವಿದರಿಗೆ ಭೋಲೋಕದಲ್ಲಿಯೇ ಇರಲು ಶ್ರೀರಾಮನು ಆದೇಶವನ್ನೀಯುವುದು
  • ಪರಮಧಾಮಕ್ಕೆ ಹೋಗಲು ಹೊರಡುವ ಶ್ರೀರಾಮನ ಜೊತೆಯಲ್ಲಿ ಅಯೋಧ್ಯಾವಾಸಿಗಳೆಲ್ಲರೂ ಹೊರಡುವುದು
  • ಶ್ರೀರಾಮನು ಅನುಜರೊಡನೆ ತನ್ನ ಸ್ವರೂಪವಾದ ಮಹಾವಿಷ್ಣುವಿನಲ್ಲಿ ಐಕ್ಯಹೊಂದುವುದು : ರಾಮನನ್ನು ಅನುಸರಿಸಿಹೋಗಿರುವ ಸಮಸ್ತರಿಗೂ ಸಾಂತಾನಿಕಲೋಕಪ್ರಾಪ್ತಿ
  • ರಾಮಾಯಣಕಥೆಯ ಉಪಸಂಹಾರ ಮತ್ತು ರಾಮಾಯಣದ ಮಹಿಮೆ
  • ಪರಿಶಿಷ್ಟ

Other Books in this COllection

ಸಂಪುಟ ೧

Volume 2

Volume 3

Volume 4

Volume 5

Volume 6

Volume 7

Volume 8

Volume 9

Volume 10