Volume 10

ಉತ್ತರಕಾಂಡ

  • ಶ್ರೀರಾಮನನ್ನು ಅಭಿನಂದಿಸಲು ಮಹರ್ಷಿಗಳ ಆಗಮನ : ಮಹರ್ಷಿಗಳೊಡನೆ ಸಂಭಾಷಣೆ : ಶ್ರೀರಾಮನ ಪ್ರಶ್ನೆ
  • ಅಗಸ್ತ್ಯರಿಂದ ಪುಲಸ್ತ್ಯನ ಗುಣ ಮತ್ತು ತಪಸ್ಸಿನ ಪ್ರಭಾವಗಳ ವರ್ಣನೆ : ವಿಶ್ರವಸಮುನಿಯ ಜನ್ಮವೃತ್ತಾಂತ
  • ವಿಶ್ರವಸನಿಂದ ಕುಬೇರನ ಜನ್ಮ : ಕುಬೇರನ ತಪಸ್ಸು : ವರಪ್ರಾಪ್ತಿ : ಲಂಕಾನಿವಾಸ
  • ರಾಕ್ಷಸವಂಶದ ವರ್ಣನೆ : ಹೇತಿ, ವಿದ್ಯುತ್ಕೇಶ ಮತ್ತು ಸುಕೇಶರ ಜನನ
  • ಸುಕೇಶನ ಮಕ್ಕಳಾದ ಮಾಲ್ಯವಂತ, ಸುಮಾಲೀ ಮತ್ತು ಮಾಲೀ-ಇವರ ಸಂತಾನದ ವರ್ಣನೆ
  • ದೇವತೆಗಳು ಪೂಜ್ಯನಾದ ಶಂಕರನ ಸಲಹೆಯಂತೆ ಮಹಾವಿಷ್ಣುವನ್ನು ಶರಣುಹೊಂದಿದುದು : ವಿಷ್ಣುವಿನಿಂದ ಆಶ್ವಾಸನೆ : ದೇವತೆಗಳ ಮೇಲೆ ರಾಕ್ಷಸರ ಆಕ್ರಮಣ : ದೇವತೆಗಳ ಸಹಾಯಕ್ಕಾಗಿ ಮಹಾವಿಷ್ಣುವಿನ ಆಗಮನ
  • ವಿಷ್ಣುವಿನಿಂದ ರಾಕ್ಷಸರ ಸಂಹಾರ : ಮಾಲಿಯ ವಧೆ : ಅಳಿದುಳಿದ ರಾಕ್ಷಸರ ಪಲಾಯನ
  • ವಿಷ್ಣುವಿನೊಡನೆ ಮಾಲ್ಯವಂತನ ಯುದ್ಧ ಮತ್ತು ಅವನ ಪರಾಜಯ : ಸುಮಾಲಿಯೇ ಮೊದಲಾದ ರಾಕ್ಷಸರು ರಸಾತಲವನ್ನು ಪ್ರವೇಶಿಸಿದುದು
  • ರಾವಣಾದಿಗಳ ಜನ್ಮ : ತಪಸ್ಸಿಗಾಗಿ ಗೋಕರ್ಣಕ್ಕೆ ಪ್ರಯಾಣ
  • ದಶಗ್ರೀವನೇ ಮೊದಲಾದವರ ತಪಸ್ಸು ಮತ್ತು ವರಪ್ರಾಪ್ತಿ
  • ರಾವಣನ ಸಂದೇಶವನ್ನು ಕೇಳಿ ಕುಬೇರನು ತಂದೆಯ ಆಜ್ಞೆಯಂತೆ ಲಂಕೆಯನ್ನು ಪರಿತ್ಯಜಿಸಿ ಕೈಲಾಸಪರ್ವತಕ್ಕೆ ಹೋದುದು : ಲಂಕೆಯಲ್ಲಿ ರಾವಣನ ರಾಜ್ಯಾಭಿಷೇಕ : ರಾಕ್ಷಸರ ನಿವಾಸ
  • ರಾವಣ-ಕುಂಭಕರ್ಣ-ವಿಭೀಷಣ ಮತ್ತು ಶೂರ್ಪಣಖೆಯರ ವಿವಾಹ : ಮೇಘನಾದನ ಜನ್ಮ
  • ರಾವಣನು ಕಟ್ಟಿಸಿಕೊಟ್ಟ ಶಯನಾಗಾರದಲ್ಲಿ ಕುಂಭಕರ್ಣನ ಶಯನ : ರಾವಣನ ಅತ್ಯಾಚಾರ : ಸದಾಚಾರದಲ್ಲಿರುವಂತೆ ರಾವಣನಿಗೆ ಕುಬೇರನಿಂದ ದೂತನ ಮೂಲಕ ಸಂದೇಶ : ರಾವಣನಿಂದ ದೂತನ ವಧೆ
  • ಯಕ್ಷರೊಡನೆ ರಾವಣನ ಸೈನಿಕರ ಯುದ್ಧ : ಯಕ್ಷರ ಪರಾಜಯ
  • ಮಣಿಭದ್ರ ಮತ್ತು ಕುಬೇರರ ಪರಾಜಯ : ರಾವಣನಿಂದ ಪುಷ್ಪಕವಿಮಾನದ ಹರಣ
  • ದಶಾನನನಿಗೆ ನಂದೀಶ್ವರನ ಶಾಪ : ಭಗವಾನ್‍ ಶಂಕರನಿಂದ ರಾವಣನ ಮಾನಭಂಗ : ರಾವಣನೆಂಬ ನಾಮಧೇಯ : ಚಂದ್ರಹಾಸ ಖಡ್ಗಪ್ರಾಪ್ತಿ
  • ಬಲಾತ್ಕರಿಸಿದ ರಾವಣನಿಗೆ ವೇದವತಿಯ ಶಾಪ : ವೇದವತಿಯ ಅಗ್ನಿಪ್ರವೇಶ : ಜನ್ಮಾಂತರದಲ್ಲಿ ಸೀತಾರೂಪದಿಂದ ಅವಳ ಪ್ರಾದುರ್ಭಾವ
  • ರಾವಣನಿಂದ ಮರುತ್ತನ ಪರಾಜಯ : ಇಂದ್ರಾದಿ ದೇವತೆಗಳಿಂದ ಪಕ್ಷಿಗಳಿಗೆ ವರಪ್ರದಾನ
  • ರಾವಣನಿಗೆ ಅನರಣ್ಯನ ಶಾಪ : ರಾವಣನಿಂದ ಅನರಣ್ಯನ ವಧೆ
  • ರಾವಣನಿಗೆ ನಾರದರಿಂದ ಸಮಾಧಾನದ ಮಾತು : ನಾರದರ ಸಲಹೆಯಂತೆ ಯಮನೊಡನೆ ಯುದ್ಧಮಾಡಲು ಯಮಲೋಕಕ್ಕೆ ರಾವಣನ ಪ್ರಯಾಣ
  • ರಾವಣನಿಂದ ಯಮಲೋಕದ ಆಕ್ರಮಣ : ಯಮಭಟರ ಸಂಹಾರ
  • ಯಮ-ರಾವಣರ ಯುದ್ಧ : ರಾವಣನ ವಧೆಗಾಗಿ ಯಮನು ಕಾಲದಂಡವನ್ನೆತ್ತಿದುದು : ಬ್ರಹ್ಮನ ಸಲಹೆಯಂತೆ ಕಾಲದಂಡವನ್ನು ಹಿಂದಕ್ಕೆ ತೆಗೆದುಕೊಂಡುದು : ವಿಜಯಿಯಾದ ರಾವಣನು ಯಮಲೋಕದಿಂದ ಹೊರಟುದು
  • ನಿವಾತಕವಚರೊಡನೆ ರಾವಣನ ಸ್ನೇಹ : ಕಾಲಕೇಯರ ವಧೆ : ವರುಣನ ಮಕ್ಕಳ ಪರಾಜಯ
  • ರಾವಣನಿಂದ ಅಪಹೃತರಾದ ದೇವ-ದಾನವ-ನಾಗ-ಯಕ್ಷಕನ್ಯೆಯರ ಗೋಳಾಟ ಮತ್ತು ಶಾಪ : ಪತಿಯನ್ನು ಕಳೆದುಕೊಂಡು ಗೋಳಾಡುತ್ತಿದ್ದ ಶೂರ್ಪಣಖೆಗೆ ರಾವಣನ ಆಶ್ವಾಸನೆ : ಖರನ ಜೊತೆಯಲ್ಲಿ ದಂಡಕಾರಣ್ಯಕ್ಕೆ ಅವಳ ಪ್ರಯಾಣ
  • ಮೇಘನಾದನಿಗೆ ಯಜ್ಞಗಳ ಮೂಲಕ ಫಲಪ್ರಾಪ್ತಿ : ವಿಭೀಷಣನಿಂದ ರಾವಣನಿಗೆ ಪರಸ್ತ್ರೀಸಂಪರ್ಕದಿಂದ ಉಂಟಾಗುವ ದೋಷಗಳ ವಿವರಣೆ : ಕುಂಭೀನಸಿಗೆ ಆಶ್ವಾಸನೆಯನ್ನಿತ್ತು ಮಧುವಿನೊಡನೆ ರಾವಣನ ದೇವಲೋಕದ ಆಕ್ರಮಣ
  • ರಾವಣನು ರಂಭೆಯನ್ನು ರತಿಕ್ರೀಡೆಗಾಗಿ ಬಲಾತ್ಕರಿಸಿದುದು : ನಲಕೂಬರನ ಶಾಪ
  • ಸ್ವರ್ಗದ ಮೇಲೆ ಸೇನಾಸಹಿತನಾದ ರಾವಣನ ಆಕ್ರಮಣ : ಇಂದ್ರನು ರಾವಣನ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸಿದುದು : ರಾವಣನ ವಧೆಮಾಡುವುದಾಗಿ ಹೇಳಿ ಮಹಾವಿಷ್ಣುವು ಇಂದ್ರನನ್ನು ಹಿಂದಕ್ಕೆ ಕಳುಹಿಸಿಕೊಟ್ಟುದು : ದೇವ-ದಾನವರ ಯುದ್ಧ
  • ಮೇಘನಾದ ಮತ್ತು ಜಯಂತರ ಯುದ್ಧ : ಪುಲೋಮನು ಜಯಂತನನ್ನು ಬೇರೆಡೆಗೆ ಕರೆದೊಯ್ದುದು : ದೇವರಾಜನಾದ ಇಂದ್ರನು ಯುದ್ಧಭೂಮಿಗೆ ಬಂದುದು : ರುದ್ರರಿಂದಲೂ ಮರುದ್ಗಣಗಳಿಂದಲೂ ರಾಕ್ಷಸರ ಸಂಹಾರ : ಇಂದ್ರ-ರಾವಣರ ಯುದ್ಧ
  • ರಾವಣನು ದೇವಸೈನ್ಯದಿಂದ ಹೊರಬಂದುದು ಅವನನ್ನು ಬಂಧಿಸಲು ದೇವತೆಗಳ ಪ್ರಯತ್ನ ಮೇಘನಾದನು ಯುದ್ಧದಲ್ಲಿ ಇಂದ್ರನನ್ನು ಬಂಧಿಸಿ ವಿಜಯಿಯಾಗಿ ಸೇನಾಸಮೇತನಾಗಿ ಲಂಕೆಗೆ ಹಿಂದಿರುಗಿದುದು
  • ಮೇಘನಾದನಿಗೆ ಬ್ರಹ್ಮನಿಂದ ವರದಾನ : ಇಂದ್ರನ ಬಿಡುಗಡೆ : ಇಂದ್ರನು ಹಿಂದೆ ಮಾಡಿದ ಪಾಪಕರ್ಮವನ್ನು ತಿಳಿಸಿ ವೈಷ್ಣವಯಾಗವನ್ನು ಮಾಡುವಂತೆ ಬ್ರಹ್ಮನ ಆದೇಶ : ಯಾಗವನ್ನು ಪೂರೈಸಿ ಇಂದ್ರನ ಸ್ವರ್ಗಲೋಕಗಮನ
  • ರಾವಣನು ಮಾಹಿಷ್ಮತೀಪಟ್ಟಣಕ್ಕೆ ಹೋಗಿ ಅಲ್ಲಿಯ ರಾಜನಾದ ಅರ್ಜುನನನ್ನು ಕಾಣಲಾಗದೇ ಮಂತ್ರಿಗಳೊಡನೆ ವಿಂಧ್ಯಪರ್ವತದ ಬಳಿಗೆ ಬಂದುದು : ನರ್ಮದಾತೀರದಲ್ಲಿ ರಾವಣನಿಂದ ಶಿವನ ಆರಾಧನೆ
  • ಅರ್ಜುನನು ತೋಳುಗಳಿಂದ ನರ್ಮದೆಯ ಪ್ರವಾಹವನ್ನೇ ಅಡ್ಡಗಟ್ಟಿದುದು : ರಾವಣನು ಶಿವನಿಗೆ ಅರ್ಪಿಸಿದ ಪುಷ್ಪೋಪಹಾರವು ನೀರಿನಲ್ಲಿ ಕೊಚ್ಚಿಹೋದುದು : ಅರ್ಜುನ-ರಾಕ್ಷಸರ ಘೋರಯುದ್ಧ : ಅರ್ಜುನನು ರಾವಣನನ್ನು ಬಂಧಿಸಿ ತನ್ನ ಪಟ್ಟಣಕ್ಕೆ ಒಯ್ದುದು
  • ಪುಲಸ್ತ್ಯನು ರಾವಣನನ್ನು ಬಂಧನದಿಂದ ಬಿಡುಗಡೆ ಮಾಡಿಸಿದುದು
  • ವಾಲಿಯಿಂದ ರಾವಣನ ಪರಾಭವ : ವಾಲಿ-ರಾವಣರ ಮೈತ್ರಿ
  • ಹನುಮಂತನ ಜನ್ಮವೃತ್ತಾಂತ : ಹುಟ್ಟಿದೊಡನೆಯೇ ಅವನು ಸೂರ್ಯ-ರಾಹು-ಐರಾವತಗಳನ್ನು ಆಕ್ರಮಿಸಿದುದು : ಇಂದ್ರನಿಂದ ವಜ್ರಾಯುಧಪ್ರಹಾರ : ಹನುಮಂತನ ಮೂರ್ಛೆ : ವಾಯುವಿನ ಕೋಪ : ವಾಯುವನ್ನು ಪ್ರಸನ್ನಗೊಳಿಸಲು ದೇವತೆಗಳೊಡನೆ ಬ್ರಹ್ಮನ ಆಗಮನ
  • ಬ್ರಹ್ಮದೇವನಿಂದ ಜೀವಿತಗೊಳಿಸಲ್ಪಟ್ಟ ಹನುಮಂತನಿಗೆ ದೇವತೆಗಳು ನಾನಾವಿಧವಾದ ವರಗಳನ್ನು ಅನುಗ್ರಹಿಸಿಕೊಟ್ಟುದು : ವಾಯುದೇವನು ಪುತ್ರನನ್ನು ಕರೆದುಕೊಂಡು ಅಂಜನಾದೇವಿಯ ಬಳಿಗೆ ಹೋದುದು : ಋಷಿಗಳ ಶಾಪದಂತೆ ಹನುಮಂತನಿಗೆ ತನ್ನ ಬಲದ ವಿಸ್ಮೃತಿ : ಶ್ರೀರಾಮನು ಅಗಸ್ತ್ಯರೇ ಮೊದಲಾದ ಮಹರ್ಷಿಗಳನ್ನು ತಾನು ಮಾಡಲಿರುವ ಯಜ್ಞಕ್ಕೆ ಬರಲು ಆಹ್ವಾನಿಸಿದುದು : ಅಗಸ್ತ್ಯಾದಿ ಮುನಿಗಳ ಪ್ರಯಾಣ
  • ರಾಜಸಭೆಯಲ್ಲಿ ಸಭಾಸದರೊಡನೆ ಶ್ರೀರಾಮನ ಸಮಾಲೋಚನೆ
  • ಶ್ರೀರಾಮನು-ಜನಕರಾಜ, ಯುಧಾಜಿತ್, ಪ್ರತರ್ದನರೇ ಮೊದಲಾದ ರಾಜರನ್ನು ಕಳುಹಿಸಿಕೊಟ್ಟುದು
  • ರಾಜರೆಲ್ಲರೂ ಶ್ರೀರಾಮನಿಗೆ ಕಪ್ಪ-ಕಾಣಿಕೆಗಳನ್ನು ಅರ್ಪಿಸಿದುದು : ಶ್ರೀರಾಮನು ಅವೆಲ್ಲವನ್ನೂ ಮಿತ್ರರಿಗೂ, ವಾನರರಿಗೂ, ಕರಡಿಗಳಿಗೂ, ರಾಕ್ಷಸರಿಗೂ ಹಂಚಿಕೊಟ್ಟುದು
  • ವಾನರ-ಋಕ್ಷ-ರಾಕ್ಷಸರನ್ನು ಶ್ರೀರಾಮನು ಕಳುಹಿಸಿಕೊಟ್ಟುದು
  • ಕುಬೇರನ ಆಜ್ಞೆಯಂತೆ ಪುಷ್ಪಕವಿಮಾನದ ಆಗಮನ : ಶ್ರೀರಾಮನಿಂದ ಪೂಜಿಸಲ್ಪಟ್ಟ ವಿಮಾನದ ನಿರ್ಗಮನ : ಭರತನಿಂದ ಶ್ರೀರಾಮರಾಜ್ಯದ ವರ್ಣನೆ
  • ಅಶೋಕವನದಲ್ಲಿ ಶ್ರೀರಾಮ ಮತ್ತು ಸೀತಾದೇವಿಯರ ವಿಹಾರ : ಗರ್ಭಿಣಿಯಾಗಿದ್ದ ಸೀತಾದೇವಿಯು ತಪೋವನಗಳನ್ನು ಸಂದರ್ಶಿಸಲು ಬಯಸಿದುದು : ಶ್ರೀರಾಮನ ಒಪ್ಪಿಗೆ
  • ಭದ್ರನ ಮುಖದಿಂದ ಸೀತೆಯ ಜನಾಪವಾದದ ಶ್ರವಣ
  • ಸೋದರರೊಡನೆ ಶ್ರೀರಾಮನ ಸಂಭಾಷಣೆ
  • ಶ್ರೀರಾಮನು ಅನುಜರಲ್ಲಿ ಲೋಕಾಪವಾದದ ವಿಷಯವನ್ನು ಪ್ರಸ್ತಾಪಿಸಿದುದು : ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರಲು ಲಕ್ಷ್ಮಣನಿಗೆ ಆಜ್ಞೆಮಾಡಿದುದು
  • ಲಕ್ಷ್ಮಣನು ಸೀತೆಯನ್ನು ಗಂಗಾತೀರಕ್ಕೆ ಕರೆದೊಯ್ದುದು
  • ಲಕ್ಷ್ಮಣನು ಸೀತಾದೇವಿಯನ್ನು ನಾವೆಯ ಮೂಲಕ ಗಂಗಾನದಿಯನ್ನು ದಾಟಿಸಿ ಶ್ರೀರಾಮನ ಆಜ್ಞೆಯನ್ನು ಮೈಥಿಲಿಗೆ ತಿಳಿಸಿದುದು
  • ಸೀತೆಯ ವಿಲಾಪ : ಶ್ರೀರಾಮನಿಗೆ ಸೀತೆಯ ಸಂದೇಶ : ಲಕ್ಷ್ಮಣನ ಪ್ರಯಾಣ
  • ಋಷಿಕುಮಾರರಿಂದ ಸೀತಾದೇವಿಯು ಅರಣ್ಯಕ್ಕೆ ಬಂದಿರುವ ವಾರ್ತೆಯನ್ನು ತಿಳಿದು ಸೀತಾದೇವಿಯ ಬಳಿಗೆ ವಾಲ್ಮೀಕಿಮಹರ್ಷಿಗಳ ಆಗಮನ : ಸೀತಾದೇವಿಯನ್ನು ಸಂತೈಸಿ ಆಶ್ರಮಕ್ಕೆ ಕರೆದೊಯ್ದುದು
  • ಲಕ್ಷ್ಮಣ-ಸುಮಂತ್ರರ ಸಂಭಾಷಣೆ
  • ಸುಮಂತ್ರನು ದುರ್ವಾಸರಿಂದ ಕೇಳಿದ ಭೃಗು ಮಹರ್ಷಿಯ ಶಾಪದ ಕಥೆಯನ್ನು ಲಕ್ಷ್ಮಣನಿಗೆ ಹೇಳಿ ಸಮಾಧಾನಗೊಳಿಸಿದುದು
  • ಸೀತೆಯನ್ನು ಕಾಡಿನಲ್ಲಿ ಬಿಟ್ಟು ಅಯೋಧ್ಯೆಗೆ ಹಿಂದಿರುಗಿದ ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು
  • ನೃಗಚಕ್ರವರ್ತಿಗೆ ಬಂದ ಶಾಪದ ವೃತ್ತಾಂತವನ್ನು ಶ್ರೀರಾಮನು ಲಕ್ಷ್ಮಣನಿಗೆ ತಿಳಿಸಿದುದು
  • ನೃಗನು (ಮಗನಿಗೆ ರಾಜ್ಯಾಭಿಷೇಕಮಾಡಿ) ಸುಂದರವಾದ ಹಳ್ಳವನ್ನು ನಿರ್ಮಿಸಿ ಅದರಲ್ಲಿ ಶಾಪವನ್ನು ಅನುಭವಿಸಿದುದು
  • ಶ್ರೀರಾಮನು ನಿಮಿ ಮತ್ತು ವಸಿಷ್ಠರ ಶಾಪ ವೃತ್ತಾಂತವನ್ನು ಲಕ್ಷ್ಮಣನಿಗೆ ತಿಳಿಸಿದುದು
  • ಮೈತ್ರಾವರುಣಿಯಾಗಿ ದೇಹವನ್ನು ಧರಿಸುವಂತೆ ವಸಿಷ್ಠರಿಗೆ ಬ್ರಹ್ಮನ ಆದೇಶ : ಮಿತ್ರನ ಶಾಪದಿಂದ ಉರ್ವಶಿಯು ಭೂಮಿಯಲ್ಲ ಹುಟ್ಟಿ ಪುರೂರವನ ಪತ್ನಿಯಾಗಿ ಮಕ್ಕಳನ್ನು ಪಡೆದುದು
  • ವಸಿಷ್ಠರಿಂದ ಮೈತ್ರಾವರುಣಿಯಾಗಿ ನೂತನ ಶರೀರಧಾರಣೆ : ನಿಮಿಗೆ ಪ್ರಾಣಿಗಳ ರೆಪ್ಪೆಗಳಲ್ಲಿ ವಾಸ : ಜನಕರಾಜನ ಉತ್ಪತ್ತಿ
  • ಯಯಾತಿಗೆ ಶುಕ್ರಾಚಾರ್ಯರ ಶಾಪ
  • ಯಯಾತಿಗೆ ಪೂರುವಿನಿಂದ ಯೌವನದ ಪ್ರದಾನ : ಪೂರುವಿನ ಪಟ್ಟಾಭಿಷೇಕ : ಯದುವಿಗೆ ಶಾಪ
  • ಪ್ರಕ್ಷಿಪ್ತಸರ್ಗ-೧ : ಶ್ರೀರಾಮನ ಬಾಗಿಲ ಬಳಿಗೆ ನಾಯೊಂದು ಬಂದುದು : ಅದನ್ನು ಸಭಾಮಂದಿರಕ್ಕೆ ಕರೆತರಲು ಶ್ರೀರಾಮನ ಆದೇಶ
  • ಪ್ರಕ್ಷಿಪ್ತಸರ್ಗ-೨ : ನಾಯಿಯ ಪರವಾಗಿ ಶ್ರೀರಾಮನ ನ್ಯಾಯ ನಿರ್ಣಯ : ಅದರ ಇಚ್ಛೆಯಂತೆ ಅದನ್ನು ಪ್ರಹರಿಸಿದವನಿಗೆ ಮಠಾಧಿಪತ್ಯವನ್ನಿತ್ತುದು : ಮಠಾಧಿಪತ್ಯದಲ್ಲಿರುವ ದೋಷವನ್ನು ವಿವರಿಸಿ ಹೇಳಿದುದು
  • ಶ್ರೀರಾಮನ ಸಭಾಭವನಕ್ಕೆ ಚ್ಯವನರೇ ಮೊದಲಾದ ಮಹರ್ಷಿಗಳ ಆಗಮನ : ಶ್ರೀರಾಮನು ಅವರೆಲ್ಲರನ್ನೂ ಸತ್ಕರಿಸಿ ಅವರ ಆಶಯವನ್ನು ನೆರವೇರಿಸಿಕೊಡಲು ಪ್ರತಿಜ್ಞೆ ಮಾಡಿದುದು : ಮಹರ್ಷಿಗಳಿಂದ ಶ್ರೀರಾಮನ ಪ್ರಶಂಸೆ
  • ಚ್ಯವನರು ಮಧುವಿಗೆ ಈಶ್ವರನಿಂದ ಬಂದ ವರದಾನವನ್ನು ತಿಳಿಸಿ ಲವಣಾಸುರನ ಪೀಡೆಯಿಂದ ತಮ್ಮನ್ನು ರಕ್ಷಿಸಬೇಕೆಂದು ತಿಳಿಸಿದುದು
  • ಶ್ರೀರಾಮನು ಋಷಿಗಳಿಂದ ಲವಣಾಸುರನ ಆಹಾರ-ವಿಹಾರಗಳ ವಿಷಯವನ್ನು ತಿಳಿದುಕೊಂಡುದು : ಲವಣಾಸುರನ ಸಂಹಾರಕ್ಕಾಗಿ ಶತ್ರುಘ್ನನನ್ನು ನಿಯಮಿಸಿದುದು
  • ಶತ್ರುಘ್ನನಿಗೆ ಪಟ್ಟಾಭಿಷೇಕ : ಲವಣಾಸುರನ ಶೂಲದಿಂದ ಪಾರಾಗುವ ಉಪಾಯ
  • ಲವಣಾಸುರನ ಸಂಹಾರಕ್ಕಾಗಿ ಶತ್ರುಘ್ನನ ಪ್ರಯಾಣ
  • ವಾಲ್ಮೀಕಿಗಳು ಶತ್ರುಘ್ನನಿಗೆ ಕಲ್ಮಾಷಪಾದನ ಕಥೆಯನ್ನು ಹೇಳಿದುದು
  • ಸೀತಾದೇವಿಯು ಅವಳಿಮಕ್ಕಳಿಗೆ ಜನ್ಮವನ್ನಿತ್ತುದು : ವಾಲ್ಮೀಕಿಗಳಿಂದ ಮಕ್ಕಳ ಮತ್ತು ಸೀತಾದೇವಿಯ ರಕ್ಷಣಾವ್ಯವಸ್ಥೆ : ಮಕ್ಕಳು ಹುಟ್ಟಿದ ಸಮಾಚಾರವನ್ನು ಕೇಳಿ ಶತ್ರುಘ್ನನ ಸಂತೋಷ : ಶತ್ರುಘ್ನನ ಪ್ರಯಾಣ
  • ಚ್ಯವನರು ಶತ್ರುಘ್ನನಿಗೆ ಲವಣಾಸುರನ ಶೂಲದ ಪ್ರಭಾವವನ್ನು ವಿವರಿಸಿದುದು : ಮಾಂಧಾತನ ಸಂಹಾರಪ್ರಸಂಗ
  • ಲವಣಾಸುರನು ಆಹಾರಕ್ಕಾಗಿ ನಗರದಿಂದ ಹೊರಟುದು : ಹಿಂದಿರುಗಿ ಬಂದ ಲವಣಾಸುರನಿಗೂ ಶತ್ರುಘ್ನನಿಗೂ ಕಟುವಾದ ಸಂಭಾಷಣೆ
  • ಶತ್ರುಘ್ನ-ಲವಣಾಸುರರ ಯುದ್ಧ : ಲವಣನ ಸಂಹಾರ

Other Books in this COllection

ಸಂಪುಟ ೧

Volume 2

Volume 3

Volume 4

Volume 5

Volume 6

Volume 7

Volume 8

Volume 9

Volume 11