ರಾವಣನಿಗೆ ನಾರದರಿಂದ ಸಮಾಧಾನದ ಮಾತು : ನಾರದರ ಸಲಹೆಯಂತೆ ಯಮನೊಡನೆ ಯುದ್ಧಮಾಡಲು ಯಮಲೋಕಕ್ಕೆ ರಾವಣನ ಪ್ರಯಾಣ
ರಾವಣನಿಂದ ಯಮಲೋಕದ ಆಕ್ರಮಣ : ಯಮಭಟರ ಸಂಹಾರ
ಯಮ-ರಾವಣರ ಯುದ್ಧ : ರಾವಣನ ವಧೆಗಾಗಿ ಯಮನು ಕಾಲದಂಡವನ್ನೆತ್ತಿದುದು : ಬ್ರಹ್ಮನ ಸಲಹೆಯಂತೆ ಕಾಲದಂಡವನ್ನು ಹಿಂದಕ್ಕೆ ತೆಗೆದುಕೊಂಡುದು : ವಿಜಯಿಯಾದ ರಾವಣನು ಯಮಲೋಕದಿಂದ ಹೊರಟುದು
ನಿವಾತಕವಚರೊಡನೆ ರಾವಣನ ಸ್ನೇಹ : ಕಾಲಕೇಯರ ವಧೆ : ವರುಣನ ಮಕ್ಕಳ ಪರಾಜಯ
ರಾವಣನಿಂದ ಅಪಹೃತರಾದ ದೇವ-ದಾನವ-ನಾಗ-ಯಕ್ಷಕನ್ಯೆಯರ ಗೋಳಾಟ ಮತ್ತು ಶಾಪ : ಪತಿಯನ್ನು ಕಳೆದುಕೊಂಡು ಗೋಳಾಡುತ್ತಿದ್ದ ಶೂರ್ಪಣಖೆಗೆ ರಾವಣನ ಆಶ್ವಾಸನೆ : ಖರನ ಜೊತೆಯಲ್ಲಿ ದಂಡಕಾರಣ್ಯಕ್ಕೆ ಅವಳ ಪ್ರಯಾಣ
ಮೇಘನಾದನಿಗೆ ಯಜ್ಞಗಳ ಮೂಲಕ ಫಲಪ್ರಾಪ್ತಿ : ವಿಭೀಷಣನಿಂದ ರಾವಣನಿಗೆ ಪರಸ್ತ್ರೀಸಂಪರ್ಕದಿಂದ ಉಂಟಾಗುವ ದೋಷಗಳ ವಿವರಣೆ : ಕುಂಭೀನಸಿಗೆ ಆಶ್ವಾಸನೆಯನ್ನಿತ್ತು ಮಧುವಿನೊಡನೆ ರಾವಣನ ದೇವಲೋಕದ ಆಕ್ರಮಣ
ಸ್ವರ್ಗದ ಮೇಲೆ ಸೇನಾಸಹಿತನಾದ ರಾವಣನ ಆಕ್ರಮಣ : ಇಂದ್ರನು ರಾವಣನ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸಿದುದು : ರಾವಣನ ವಧೆಮಾಡುವುದಾಗಿ ಹೇಳಿ ಮಹಾವಿಷ್ಣುವು ಇಂದ್ರನನ್ನು ಹಿಂದಕ್ಕೆ ಕಳುಹಿಸಿಕೊಟ್ಟುದು : ದೇವ-ದಾನವರ ಯುದ್ಧ
ಮೇಘನಾದ ಮತ್ತು ಜಯಂತರ ಯುದ್ಧ : ಪುಲೋಮನು ಜಯಂತನನ್ನು ಬೇರೆಡೆಗೆ ಕರೆದೊಯ್ದುದು : ದೇವರಾಜನಾದ ಇಂದ್ರನು ಯುದ್ಧಭೂಮಿಗೆ ಬಂದುದು : ರುದ್ರರಿಂದಲೂ ಮರುದ್ಗಣಗಳಿಂದಲೂ ರಾಕ್ಷಸರ ಸಂಹಾರ : ಇಂದ್ರ-ರಾವಣರ ಯುದ್ಧ
ರಾವಣನು ದೇವಸೈನ್ಯದಿಂದ ಹೊರಬಂದುದು ಅವನನ್ನು ಬಂಧಿಸಲು ದೇವತೆಗಳ ಪ್ರಯತ್ನ ಮೇಘನಾದನು ಯುದ್ಧದಲ್ಲಿ ಇಂದ್ರನನ್ನು ಬಂಧಿಸಿ ವಿಜಯಿಯಾಗಿ ಸೇನಾಸಮೇತನಾಗಿ ಲಂಕೆಗೆ ಹಿಂದಿರುಗಿದುದು
ಮೇಘನಾದನಿಗೆ ಬ್ರಹ್ಮನಿಂದ ವರದಾನ : ಇಂದ್ರನ ಬಿಡುಗಡೆ : ಇಂದ್ರನು ಹಿಂದೆ ಮಾಡಿದ ಪಾಪಕರ್ಮವನ್ನು ತಿಳಿಸಿ ವೈಷ್ಣವಯಾಗವನ್ನು ಮಾಡುವಂತೆ ಬ್ರಹ್ಮನ ಆದೇಶ : ಯಾಗವನ್ನು ಪೂರೈಸಿ ಇಂದ್ರನ ಸ್ವರ್ಗಲೋಕಗಮನ
ರಾವಣನು ಮಾಹಿಷ್ಮತೀಪಟ್ಟಣಕ್ಕೆ ಹೋಗಿ ಅಲ್ಲಿಯ ರಾಜನಾದ ಅರ್ಜುನನನ್ನು ಕಾಣಲಾಗದೇ ಮಂತ್ರಿಗಳೊಡನೆ ವಿಂಧ್ಯಪರ್ವತದ ಬಳಿಗೆ ಬಂದುದು : ನರ್ಮದಾತೀರದಲ್ಲಿ ರಾವಣನಿಂದ ಶಿವನ ಆರಾಧನೆ
ಬ್ರಹ್ಮದೇವನಿಂದ ಜೀವಿತಗೊಳಿಸಲ್ಪಟ್ಟ ಹನುಮಂತನಿಗೆ ದೇವತೆಗಳು ನಾನಾವಿಧವಾದ ವರಗಳನ್ನು ಅನುಗ್ರಹಿಸಿಕೊಟ್ಟುದು : ವಾಯುದೇವನು ಪುತ್ರನನ್ನು ಕರೆದುಕೊಂಡು ಅಂಜನಾದೇವಿಯ ಬಳಿಗೆ ಹೋದುದು : ಋಷಿಗಳ ಶಾಪದಂತೆ ಹನುಮಂತನಿಗೆ ತನ್ನ ಬಲದ ವಿಸ್ಮೃತಿ : ಶ್ರೀರಾಮನು ಅಗಸ್ತ್ಯರೇ ಮೊದಲಾದ ಮಹರ್ಷಿಗಳನ್ನು ತಾನು ಮಾಡಲಿರುವ ಯಜ್ಞಕ್ಕೆ ಬರಲು ಆಹ್ವಾನಿಸಿದುದು : ಅಗಸ್ತ್ಯಾದಿ ಮುನಿಗಳ ಪ್ರಯಾಣ
ರಾಜಸಭೆಯಲ್ಲಿ ಸಭಾಸದರೊಡನೆ ಶ್ರೀರಾಮನ ಸಮಾಲೋಚನೆ
ಶ್ರೀರಾಮನು-ಜನಕರಾಜ, ಯುಧಾಜಿತ್, ಪ್ರತರ್ದನರೇ ಮೊದಲಾದ ರಾಜರನ್ನು ಕಳುಹಿಸಿಕೊಟ್ಟುದು
ಲಕ್ಷ್ಮಣನು ಸೀತಾದೇವಿಯನ್ನು ನಾವೆಯ ಮೂಲಕ ಗಂಗಾನದಿಯನ್ನು ದಾಟಿಸಿ ಶ್ರೀರಾಮನ ಆಜ್ಞೆಯನ್ನು ಮೈಥಿಲಿಗೆ ತಿಳಿಸಿದುದು
ಸೀತೆಯ ವಿಲಾಪ : ಶ್ರೀರಾಮನಿಗೆ ಸೀತೆಯ ಸಂದೇಶ : ಲಕ್ಷ್ಮಣನ ಪ್ರಯಾಣ
ಋಷಿಕುಮಾರರಿಂದ ಸೀತಾದೇವಿಯು ಅರಣ್ಯಕ್ಕೆ ಬಂದಿರುವ ವಾರ್ತೆಯನ್ನು ತಿಳಿದು ಸೀತಾದೇವಿಯ ಬಳಿಗೆ ವಾಲ್ಮೀಕಿಮಹರ್ಷಿಗಳ ಆಗಮನ : ಸೀತಾದೇವಿಯನ್ನು ಸಂತೈಸಿ ಆಶ್ರಮಕ್ಕೆ ಕರೆದೊಯ್ದುದು
ಲಕ್ಷ್ಮಣ-ಸುಮಂತ್ರರ ಸಂಭಾಷಣೆ
ಸುಮಂತ್ರನು ದುರ್ವಾಸರಿಂದ ಕೇಳಿದ ಭೃಗು ಮಹರ್ಷಿಯ ಶಾಪದ ಕಥೆಯನ್ನು ಲಕ್ಷ್ಮಣನಿಗೆ ಹೇಳಿ ಸಮಾಧಾನಗೊಳಿಸಿದುದು
ಸೀತೆಯನ್ನು ಕಾಡಿನಲ್ಲಿ ಬಿಟ್ಟು ಅಯೋಧ್ಯೆಗೆ ಹಿಂದಿರುಗಿದ ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು
ನೃಗಚಕ್ರವರ್ತಿಗೆ ಬಂದ ಶಾಪದ ವೃತ್ತಾಂತವನ್ನು ಶ್ರೀರಾಮನು ಲಕ್ಷ್ಮಣನಿಗೆ ತಿಳಿಸಿದುದು
ನೃಗನು (ಮಗನಿಗೆ ರಾಜ್ಯಾಭಿಷೇಕಮಾಡಿ) ಸುಂದರವಾದ ಹಳ್ಳವನ್ನು ನಿರ್ಮಿಸಿ ಅದರಲ್ಲಿ ಶಾಪವನ್ನು ಅನುಭವಿಸಿದುದು
ಶ್ರೀರಾಮನು ನಿಮಿ ಮತ್ತು ವಸಿಷ್ಠರ ಶಾಪ ವೃತ್ತಾಂತವನ್ನು ಲಕ್ಷ್ಮಣನಿಗೆ ತಿಳಿಸಿದುದು
ಮೈತ್ರಾವರುಣಿಯಾಗಿ ದೇಹವನ್ನು ಧರಿಸುವಂತೆ ವಸಿಷ್ಠರಿಗೆ ಬ್ರಹ್ಮನ ಆದೇಶ : ಮಿತ್ರನ ಶಾಪದಿಂದ ಉರ್ವಶಿಯು ಭೂಮಿಯಲ್ಲ ಹುಟ್ಟಿ ಪುರೂರವನ ಪತ್ನಿಯಾಗಿ ಮಕ್ಕಳನ್ನು ಪಡೆದುದು
ವಸಿಷ್ಠರಿಂದ ಮೈತ್ರಾವರುಣಿಯಾಗಿ ನೂತನ ಶರೀರಧಾರಣೆ : ನಿಮಿಗೆ ಪ್ರಾಣಿಗಳ ರೆಪ್ಪೆಗಳಲ್ಲಿ ವಾಸ : ಜನಕರಾಜನ ಉತ್ಪತ್ತಿ
ಯಯಾತಿಗೆ ಶುಕ್ರಾಚಾರ್ಯರ ಶಾಪ
ಯಯಾತಿಗೆ ಪೂರುವಿನಿಂದ ಯೌವನದ ಪ್ರದಾನ : ಪೂರುವಿನ ಪಟ್ಟಾಭಿಷೇಕ : ಯದುವಿಗೆ ಶಾಪ
ಪ್ರಕ್ಷಿಪ್ತಸರ್ಗ-೧ : ಶ್ರೀರಾಮನ ಬಾಗಿಲ ಬಳಿಗೆ ನಾಯೊಂದು ಬಂದುದು : ಅದನ್ನು ಸಭಾಮಂದಿರಕ್ಕೆ ಕರೆತರಲು ಶ್ರೀರಾಮನ ಆದೇಶ
ಪ್ರಕ್ಷಿಪ್ತಸರ್ಗ-೨ : ನಾಯಿಯ ಪರವಾಗಿ ಶ್ರೀರಾಮನ ನ್ಯಾಯ ನಿರ್ಣಯ : ಅದರ ಇಚ್ಛೆಯಂತೆ ಅದನ್ನು ಪ್ರಹರಿಸಿದವನಿಗೆ ಮಠಾಧಿಪತ್ಯವನ್ನಿತ್ತುದು : ಮಠಾಧಿಪತ್ಯದಲ್ಲಿರುವ ದೋಷವನ್ನು ವಿವರಿಸಿ ಹೇಳಿದುದು
ಶ್ರೀರಾಮನ ಸಭಾಭವನಕ್ಕೆ ಚ್ಯವನರೇ ಮೊದಲಾದ ಮಹರ್ಷಿಗಳ ಆಗಮನ : ಶ್ರೀರಾಮನು ಅವರೆಲ್ಲರನ್ನೂ ಸತ್ಕರಿಸಿ ಅವರ ಆಶಯವನ್ನು ನೆರವೇರಿಸಿಕೊಡಲು ಪ್ರತಿಜ್ಞೆ ಮಾಡಿದುದು : ಮಹರ್ಷಿಗಳಿಂದ ಶ್ರೀರಾಮನ ಪ್ರಶಂಸೆ
ಚ್ಯವನರು ಮಧುವಿಗೆ ಈಶ್ವರನಿಂದ ಬಂದ ವರದಾನವನ್ನು ತಿಳಿಸಿ ಲವಣಾಸುರನ ಪೀಡೆಯಿಂದ ತಮ್ಮನ್ನು ರಕ್ಷಿಸಬೇಕೆಂದು ತಿಳಿಸಿದುದು
ವಾಲ್ಮೀಕಿಗಳು ಶತ್ರುಘ್ನನಿಗೆ ಕಲ್ಮಾಷಪಾದನ ಕಥೆಯನ್ನು ಹೇಳಿದುದು
ಸೀತಾದೇವಿಯು ಅವಳಿಮಕ್ಕಳಿಗೆ ಜನ್ಮವನ್ನಿತ್ತುದು : ವಾಲ್ಮೀಕಿಗಳಿಂದ ಮಕ್ಕಳ ಮತ್ತು ಸೀತಾದೇವಿಯ ರಕ್ಷಣಾವ್ಯವಸ್ಥೆ : ಮಕ್ಕಳು ಹುಟ್ಟಿದ ಸಮಾಚಾರವನ್ನು ಕೇಳಿ ಶತ್ರುಘ್ನನ ಸಂತೋಷ : ಶತ್ರುಘ್ನನ ಪ್ರಯಾಣ
ಚ್ಯವನರು ಶತ್ರುಘ್ನನಿಗೆ ಲವಣಾಸುರನ ಶೂಲದ ಪ್ರಭಾವವನ್ನು ವಿವರಿಸಿದುದು : ಮಾಂಧಾತನ ಸಂಹಾರಪ್ರಸಂಗ
ಲವಣಾಸುರನು ಆಹಾರಕ್ಕಾಗಿ ನಗರದಿಂದ ಹೊರಟುದು : ಹಿಂದಿರುಗಿ ಬಂದ ಲವಣಾಸುರನಿಗೂ ಶತ್ರುಘ್ನನಿಗೂ ಕಟುವಾದ ಸಂಭಾಷಣೆ