Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Prev
Previous
Volume 8
Next
Volume 10
Next
Go Back
Volume 9
ಯುದ್ಧಕಾಂಡ
ಇಂದ್ರಜಿತುವು ಬ್ರಹ್ಮಾಸ್ತ್ರದಿಂದ ವಾನರ ಸೈನಿಕರನ್ನೂ ರಾಮ-ಲಕ್ಷ್ಮಣರನ್ನೂ ಮೂರ್ಛೆಗೊಳಿಸಿದುದು
ಜಾಂಬವಂತನ ನಿರ್ದೇಶನದಂತೆ ಹನುಮಂತನು ಹಿಮವತ್ಪರ್ವತಕ್ಕೆ ಹೋಗಿ ಓಷಧಿಲತೆಗಳಿದ್ದ ಪರ್ವತವನ್ನೇ ತಂದುದು : ಓಷಧಿಲತೆಯ ವಾಸನೆಯಿಂದಲೇ ರಾಮ-ಲಕ್ಷ್ಮಣರೂ ವಾನರರೂ ಎಚ್ಚರಗೊಂಡುದು
ಲಂಕಾದಹನ : ವಾನರ-ರಾಕ್ಷಸರ ಭಯಂಕರಯುದ್ಧ
ಅಂಗದನಿಂದ ಕಂಪನ-ಪ್ರಜಂಘರ ಸಂಹಾರ : ದ್ವಿವಿದನಿಂದ ಶೋಣಿತಾಕ್ಷನ, ಮೈಂದನಿಂದ ಯೂಪಾಕ್ಷನ ಮತ್ತು ಸುಗ್ರೀವನಿಂದ ಕುಂಭನ ಸಂಹಾರ
ಹನುಮಂತನಿಂದ ನಿಕುಂಭನ ಸಂಹಾರ
ರಾವಣನ ಆಜ್ಞೆಯಂತೆ ಮಕರಾಕ್ಷನು ಯುದ್ಧಕ್ಕೆ ಹೊರಟುದು
ಶ್ರೀರಾಮನಿಂದ ಮಕರಾಕ್ಷನ ಸಂಹಾರ
ರಾವಣನ ಆಜ್ಞೆಯಂತೆ ಇಂದ್ರಜಿತುವು ಯುದ್ಧಕ್ಕೆ ಬಂದುದು : ಅವನ ಸಂಹಾರದ ವಿಷಯವಾಗಿ ರಾಮ-ಲಕ್ಷ್ಮಣರ ಸಮಾಲೋಚನೆ
ಇಂದ್ರಜಿತುವಿನಿಂದ ಮಾಯಾಸೀತೆಯ ಸಂಹಾರ
ಹನುಮಂತನ ಮುಂದಾಳುತನದಲ್ಲಿ ವಾನರ-ರಾಕ್ಷಸರ ಯುದ್ಧ : ಹನುಮಂತನು ಶ್ರೀರಾಮನ ಬಳಿಗೆ ಹೋದುದು : ಇಂದ್ರಜಿತುವು ನಿಕುಂಭಿಲಾ ಮಂದಿರಕ್ಕೆ ಹೋಗಿ ಹೋಮಮಾಡಿದುದು
ಸೀತೆಯು ಮೃತಳಾದಳೆಂಬ ಮಾತನ್ನು ಕೇಳಿ ಶ್ರೀರಾಮನ ಮೂರ್ಛೆ : ಲಕ್ಷ್ಮಣನ ಸಮಾಧಾನ
ವಿಭೀಷಣನು ಇಂದ್ರಜಿತುವಿನ ಮಾಯಾರಹಸ್ಯವನ್ನು ಹೇಳಿ ಸೀತೆಯು ಜೀವಿಸಿರುವಳೆಂಬ ವಿಶ್ವಾಸವನ್ನು ಹುಟ್ಟಿಸಿದುದು : ಲಕ್ಷ್ಮಣನನ್ನು ಕಪಿಸೇನೆಯೊಡನೆ ನಿಕುಂಭಿಲಾ ಮಂದಿರಕ್ಕೆ ಕಳುಹಿಸಲು ಪ್ರಾರ್ಥಿಸಿದುದು
ವಿಭೀಷಣನ ಪ್ರಾರ್ಥನೆಯಂತೆ ಶ್ರೀರಾಮನು ಇಂದ್ರಜಿತುವಿನೊಡನೆ ಯುದ್ಧಮಾಡಲು ಲಕ್ಷ್ಮಣನಿಗೆ ಅನುಮತಿಸಿದುದು : ಸೇನಾಸಹಿತನಾದ ಲಕ್ಷ್ಮಣನು ನಿಕುಂಭಿಲಾಮಂದಿರದ ಬಳಿಗೆ ಹೋದುದು
ವಾನರ-ರಾಕ್ಷಸರ ಭಯಂಕರಸಮರ : ಹನುಮಂತನಿಂದ ರಾಕ್ಷಸಸೈನಿಕರ ಸಂಹಾರ : ಹನುಮಂತನು ದ್ವಂದ್ವಯುದ್ಧಕ್ಕೆ ಇಂದ್ರಜಿತುವನ್ನು ಆಹ್ವಾನಿಸಿದುದು
ಇಂದ್ರಜಿತು ಮತ್ತು ವಿಭೀಷಣರ ರೋಷಪೂರ್ಣವಾದ ಉದ್ಗಾರ
ಲಕ್ಷ್ಮಣ ಮತ್ತು ಇಂದ್ರಜಿತುಗಳ ಸಂಭಾಷಣೆ : ಘೋರವಾದ ಯುದ್ಧ
ರಾಕ್ಷಸರೊಡನೆ ವಿಭೀಷಣನ ಯುದ್ಧ : ವಿಭೀಷಣನಿಗೆ ವಾನರಯೂಥಪತಿಗಳ ಪ್ರೋತ್ಸಾಹ : ಲಕ್ಷ್ಮಣನಿಂದ ಇಂದ್ರಜಿತುವಿನ ಸಾರಥಿಯ ಸಂಹಾರ : ವಾನರರಿಂದ ಇಂದ್ರಜಿತುವಿನ ಕುದುರೆಗಳ ಸಂಹಾರ
ನರ-ರಾಕ್ಷಸಶ್ರೇಷ್ಠರ ಭಯಂಕರಯುದ್ಧ : ಇಂದ್ರಜಿತುವಿನ ವಧೆ
ಲಕ್ಷ್ಮಣ-ವಿಭೀಷಣರು ಶ್ರೀರಾಮಚಂದ್ರನಿಗೆ ಇಂದ್ರಜಿತುವಿನ ವಧೆಯ ವಾರ್ತೆಯನ್ನು ತಿಳಿಸಿದುದು : ಪ್ರಸನ್ನಚಿತ್ತನಾದ ಶ್ರೀರಾಮನು ಲಕ್ಷ್ಮಣನನ್ನು ಆಲಿಂಗಿಸಿಕೊಂಡು ಪ್ರಶಂಸಿದುದು : ಸುಷೇಣನು ಲಕ್ಷ್ಮಣನೇ ಮೊದಲಾದವರಿಗೆ ಚಿಕಿತ್ಸೆಮಾಡಿದುದು
ರಾವಣನ ಶೋಕ : ಸೀತೆಯನ್ನು ಸಂಹರಿಸಲು ಹೊರಟುದು : ಸುಪಾರ್ಶ್ವನಿಂದ ಆಶ್ವಾಸನೆ
ಶ್ರೀರಾಮನಿಂದ ರಾಕ್ಷಸಸೈನ್ಯದ ಸಂಹಾರ
ರಾಕ್ಷಸಿಯರ ವಿಲಾಪ
ರಾವಣನು ಮಂತ್ರಿಗಳನ್ನು ಕರೆಯಿಸಿ ಶತ್ರುವಧೆಯಲ್ಲಿ ಉತ್ಸಾಹವನ್ನು ಪ್ರಕಟಿಸಿದುದು : ಸಮಸ್ತರಾಕ್ಷಸರೊಡನೆ ರಣಭೂಮಿಗೆ ಹೋಗಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿದುದು
ಸುಗ್ರೀವನಿಂದ ರಾಕ್ಷಸಸೈನ್ಯದ ಸಂಹಾರ : ವಿರೂಪಾಕ್ಷನ ವಧೆ
ಸುಗ್ರೀವನೊಡನೆ ಮಹೋದರನ ಯುದ್ಧ ಮತ್ತು ಅವನ ವಧೆ
ಅಂಗದನಿಂದ ಮಹಾಪಾರ್ಶ್ವನ ವಧೆ
ರಾಮ-ರಾವಣರ ಯುದ್ಧ
ರಾಮ-ರಾವಣರ ಯುದ್ಧ : ಶಕ್ತ್ಯಾಯುಧದಿಂದ ರಾವಣನು ಲಕ್ಷ್ಮಣನನ್ನು ಮೂರ್ಛೆಗೊಳಿಸಿದುದು : ಯುದ್ಧದಿಂದ ರಾವಣನ ಪಲಾಯನ
ಲಕ್ಷ್ಮಣನ ಮೂರ್ಛೆ : ಶ್ರೀರಾಮನ ವಿಲಾಪ : ಹನುಮಂತನು ತಂದ ಓಷಧಿಲತೆಗಳಿಂದ ಸುಷೇಣನು ಲಕ್ಷ್ಮಣನಿಗೆ ಚಿಕಿತ್ಸೆ ಮಾಡಿದುದು : ಲಕ್ಷ್ಮಣನು ಎಚ್ಚರಗೊಂಡುದು
ಶ್ರೀರಾಮನು ಇಂದ್ರನು ಕಳುಹಿಸಿದ ರಥದಲ್ಲಿ ಕುಳಿತು ರಾವಣನೊಡನೆ ಯುದ್ಧಮಾಡಿದುದು
ಶ್ರೀರಾಮನಿಂದ ರಾವಣನ ನಿಂದೆ : ಗಾಯಗೊಂಡಿದ್ದ ರಾವಣನನ್ನು ಸಾರಥಿಯು ರಣರಂಗದಿಂದ ಹೊರಕ್ಕೆ ಒಯ್ದುದು
ರಣರಂಗದಿಂದ ಹಿಂದಿರುಗಿದುದಕ್ಕಾಗಿ ರಾವಣನು ಸಾರಥಿಯನ್ನು ನಿಂದಿಸಿದುದು : ಸಾರಥಿಯು ರಾವಣನನ್ನು ಸಮಾಧಾನಗೊಳಿಸಿ ರಥವನ್ನು ಪುನಃ ರಣಭೂಮಿಗೊಯ್ದುದು
ವಿಜಯಪ್ರಾಪ್ತಿಗಾಗಿ ಅಗಸ್ತ್ಯರಿಂದ ಶ್ರೀರಾಮನಿಗೆ ಆದಿತ್ಯಹೃದಯದ ಉಪದೇಶ
ಶ್ರೀರಾಮನು ಮಾತಲಿಗೆ ಎಚ್ಚರವಾಗಿರುವಂತೆ ಹೇಳಿದುದು : ರಾವಣನಿಗೆ ಪರಾಜಯಸೂಚಕವಾಗಿ ಮತ್ತು ಶ್ರೀರಾಮನಿಗೆ ವಿಜಯಸೂಚಕವಾಗಿ ಸಂಭವಿಸಿದ ಶಕುನಗಳು
ರಾಮ-ರಾವಣರ ಘೋರಯುದ್ಧ
ಶ್ರೀರಾಮನಿಂದ ರಾವಣನ ವಧೆ
ವಿಭೀಷಣನ ದುಃಖ : ಶ್ರೀರಾಮನಿಂದ ಸಮಾಧಾನ : ರಾವಣನ ಸಂಸ್ಕಾರವನ್ನು ಮಾಡುವಂತೆ ಶ್ರೀರಾಮನು ವಿಭೀಷಣನಿಗೆ ಆದೇಶವನ್ನಿತ್ತುದು
ರಾವಣನ ಅಂತಃಪುರಸ್ತ್ರೀಯರ ವಿಲಾಪ
ಮಂದೋದರಿಯ ವಿಲಾಪ : ರಾವಣನ ದಹನಸಂಸ್ಕಾರ
ವಿಭೀಷಣನ ರಾಜ್ಯಾಭಿಷೇಕ : ಹನುಮಂತನ ಮೂಲಕ ಸೀತಾದೇವಿಗೆ ಸಂದೇಶ
ಹನುಮಂತನು ಶ್ರೀರಾಮನಿಗೆ ಸೀತಾದೇವಿಯ ಸಂದೇಶವನ್ನು ತಿಳಿಸಿದುದು
ಶ್ರೀರಾಮನ ಆಜ್ಞೆಯಂತೆ ವಿಭೀಷಣನು ಸೀತೆಯನ್ನು ಶ್ರೀರಾಮನ ಬಳಿಗೆ ಕರೆತಂದುದು : ಸೀತೆಯು ಪತಿದೇವನ ಮುಖವನ್ನು ಅವಲೋಕಿಸಿದುದು
ಶ್ರೀರಾಮನು ಸೀತೆಯನ್ನು ಪರಿಗ್ರಹಿಸಲು ನಿರಾಕರಿಸಿದುದು
ಸೀತೆಯಿಂದ ಶ್ರೀರಾಮನಿಗೆ ನಿಂದಾಪೂರ್ವಕವಾದ ಉತ್ತರ : ತನ್ನ ಸತೀತ್ವವನ್ನು ಸಿದ್ಧಪಡಿಸಲು ಸೀತೆಯ ಅಗ್ನಿಪ್ರವೇಶ
ದೇವತೆಗಳೆಲ್ಲರೂ ಶ್ರೀರಾಮನ ಬಳಿಗೆ ಬಂದು ಶ್ರೀರಾಮನು ಭಗವಂತನೆಂಬುದನ್ನು ಪ್ರತಿಪಾದಿಸಿ ಸ್ತುತಿಸಿದುದು
ಅಗ್ನಿಯು ಸೀತಾದೇವಿಯನ್ನೆತ್ತಿಕೊಂಡು ಚಿತೆಯಿಂದ ಹೊರಬಂದು ಶ್ರೀರಾಮನಿಗೆ ಒಪ್ಪಿಸುತ್ತಾ ಸೀತೆಯು ಮಹಾಪತಿವ್ರತೆಯೆಂಬುದನ್ನು ಪ್ರತಿಪಾದಿಸಿದುದು : ಹರ್ಷದೊಡನೆ ಶ್ರೀರಾಮನು ಸೀತೆಯನ್ನು ಪರಿಗ್ರಹಿಸಿದುದು
ಮಹಾದೇವನ ಆಜ್ಞೆಯಂತೆ ವಿಮಾನದಲ್ಲಿ ಬಂದ ದಶರಥನನ್ನು ರಾಮ-ಲಕ್ಷ್ಮಣರು ಸಂದರ್ಶಿಸಿದುದು : ದಶರಥನು ರಾಮ-ಲಕ್ಷ್ಮಣರಿಗೂ ಸೀತೆಗೂ ಸಂದೇಶವನ್ನಿತ್ತು ಸ್ವರ್ಗಕ್ಕೆ ತೆರಳಿದುದು
ಶ್ರೀರಾಮನ ಕೋರಿಕೆಯಂತೆ ಇಂದ್ರನು ಸತ್ತುಹೋಗಿದ್ದ ವಾನರರನ್ನು ಬದುಕಿಸಿದುದು : ದೇವತೆಗಳ ಪ್ರಯಾಣ
ಅಯೋಧ್ಯೆಗೆ ಹೊರಡಲು ಶ್ರೀರಾಮನ ಸಿದ್ಧತೆ : ವಿಬೀಷಣನು ಪುಷ್ಪಕವಿಮಾನದಲ್ಲಿ ಹೋಗುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು
ಶ್ರೀರಾಮನ ಆಜ್ಞೆಯಂತೆ ವಿಭೀಷಣನಿಂದ ವಾನರಸೈನಿಕರಿಗೆ ಸತ್ಕಾರ : ಸುಗ್ರೀವ-ವಿಭೀಷಣರೊಡನೆಯೂ ವಾನರರೊಡನೆಯೂ ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಶ್ರೀರಾಮನ ಪ್ರಯಾಣ
ಅಯೋಧ್ಯೆಗೆ ಹೋಗುತ್ತಿದ್ದಾಗ ಸೀತಾದೇವಿಗೆ ಶ್ರೀರಾಮನು ಮಾರ್ಗವನ್ನು ಪರಿಚಯಿಸಿದುದು
ಶ್ರೀರಾಮನು ಭರದ್ವಾಜರ ಆಶ್ರಮದ ಸಮೀಪದಲ್ಲಿ ವಿಮಾನದಿಂದಿಳಿದು ಮಹರ್ಷಿಗಳನ್ನು ಸಂದರ್ಶಿಸಿ ಅವರಿಂದ ವರವನ್ನು ಪಡೆದುದು
ಹನುಮಂತನು ಗುಹನಿಗೂ ಮತ್ತು ಭರತನಿಗೂ ಶ್ರೀರಾಮನು ಅಯೋಧ್ಯೆಗೆ ಬರುತ್ತಿರುವ ಶುಭಸಮಾಚಾರವನ್ನು ತಿಳಿಸಿದುದು : ಪ್ರಸನ್ನನಾದ ಭರತನು ಹನುಮಂತನಿಗೆ ಪಾರಿತೋಷಿಕವನ್ನೀಯಲು ಘೋಷಿಸಿದುದು
ಹನುಮಂತನು ಭರತನಿಗೆ ರಾಮ-ಲಕ್ಷ್ಮಣ-ಸೀತೆಯರ ವನವಾಸದ ವೃತ್ತಾಂತವನ್ನು ಸಮಗ್ರವಾಗಿ ಹೇಳಿದುದು
ಅಯೋಧ್ಯೆಯಲ್ಲಿ ಶ್ರೀರಾಮನ ಸ್ವಾಗತಕ್ಕಾಗಿ ಸಿದ್ಧತೆ : ಅಯೋಧ್ಯೆಯಿಂದ ಎಲ್ಲರೂ ನಂದಿ ಗ್ರಾಮಕ್ಕೆ ತೆರಳಿದುದು : ಶ್ರೀರಾಮನ ಆಗಮನ : ಭರತನೊಡನೆ ಸಮಾಗಮ : ಪುಷ್ಪಕವಿಮಾನವನ್ನು ಕುಬೇರನಿಗೆ ಹಿಂದಿರುಗಿಸಿದುದು
ಭರತನು ಶ್ರೀರಾಮನಿಗೆ ರಾಜ್ಯವನ್ನು ವಹಿಸಿಕೊಟ್ಟುದು : ಶ್ರೀರಾಮನ ನಗರಯಾತ್ರೆ : ಶ್ರೀರಾಮನ ರಾಜ್ಯಾಭಿಷೇಕ : ವಾನರರ ಬೀಳ್ಕೊಡಿಗೆ : ರಾಮಾಯಣಗ್ರಂಥದ ಮಹಿಮೆ :
Other Books in this COllection
ಸಂಪುಟ ೧
Volume 2
Volume 3
Volume 4
Volume 5
Volume 6
Volume 7
Volume 8
Volume 10
Volume 11