Volume 5

ಅರಣ್ಯಕಾಂಡ

  • ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡ ಶ್ರೀರಾಮನು ಸೀತೆಯು ಜೀವಿಸಿರುವ ಬಗೆಗೆ ಸಂದೇಹವನ್ನು ವ್ಯಕ್ತಪಡಿಸುತ್ತಾ ಆಶ್ರಮಕ್ಕೆ ಬಂದುದು : ಅಲ್ಲಿ ಸೀತೆಯನ್ನು ಕಾಣದೇ ಬಹಳವಾಗಿ ದುಃಖಿಸಿದುದು
  • ಲಕ್ಷ್ಮಣನು ಸೀತೆಯೊಬ್ಬಳನ್ನೇ ಬಿಟ್ಟು ಬಂದುದಕ್ಕೆ ರಾಮನ ನಿಂದನೆ
  • ಶ್ರೀರಾಮನ ವಿಲಾಪ : ಸೀತೆಯ ವಿಷಯವಾಗಿ ಮರ-ಗಿಡ-ಬಳ್ಳಿಗಳನ್ನು ಪ್ರಶ್ನಿಸಿದುದು : ಎಲ್ಲೆಡೆಗಳಲ್ಲೂ ಹುಡುಕಿದುದು
  • ರಾಮ-ಲಕ್ಷ್ಮಣರಿಂದ ಪುನಃ ಸೀತೆಯ ಅನ್ವೇಷಣೆ : ಶ್ರೀರಾಮನ ವಿಲಾಪ
  • ಶ್ರೀರಾಮನ ವಿಲಾಪ
  • ಸೀತೆಗಾಗಿ ಶ್ರೀರಾಮನ ಪರಿತಾಪ
  • ರಾಮ-ಲಕ್ಷ್ಮಣರಿಂದ ಸೀತೆಯ ಅನ್ವೇಷಣೆ : ಶ್ರೀರಾಮನ ಶೋಕೋದ್ಗಾರ : ಮೃಗಗಳ ಸಂಕೇತದಂತೆ ದಕ್ಷಿಣದಿಕ್ಕಿನೆಡೆಗೆ ಪ್ರಯಾಣ : ಪರ್ವತ ಮತ್ತು ನದಿಗಳ ಮೇಲೆ ರಾಮನ ಕೋಪ : ಕೆಳಗೆ ಬಿದ್ದಿದ್ದ ಸೀತೆಯ ಹೂಗಳನ್ನೂ ಆಭರಣಗಳನ್ನೂ ಕಂಡುದು : ದೇವತೆಗಳ ಮೇಲೆ ಶ್ರೀರಾಮನ ಕೋಪ
  • ಲಕ್ಷ್ಮಣನಿಂದ ಶ್ರೀರಾಮನ ಸಮಾಧಾನ
  • ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು
  • ರಾಮ-ಲಕ್ಷ್ಮಣರು ಜಟಾಯುವನ್ನು ಸಂಧಿಸಿದುದು : ಶ್ರೀರಾಮನು ಜಟಾಯುವನ್ನು ಬಾಚಿತಬ್ಬಿಕೊಂಡು ಅತ್ತುದು
  • ಜಟಾಯುವಿನ ಮರಣ : ಶ್ರೀರಾಮನಿಂದ ದಹನಸಂಸ್ಕಾರ
  • ಲಕ್ಷ್ಮಣನು ಅಯೋಮುಖಿಯನ್ನು ದಂಡಿಸಿದುದು : ರಾಮ-ಲಕ್ಷ್ಮಣರು ಕಬಂಧನ ಬಾಹುಪಾಶದಲ್ಲಿ ಸಿಕ್ಕಿ ದುಃಖಿಸಿದುದು
  • ರಾಮ-ಲಕ್ಷ್ಮಣರು ಕಬಂಧನ ಎರಡು ಭುಜಗಳನ್ನೂ ಕತ್ತರಿಸಿದುದು : ಕಬಂಧನು ರಾಮ-ಲಕ್ಷ್ಮಣರನ್ನು ಸ್ವಾಗತಿಸಿದುದು
  • ಕಬಂಧನ ಆತ್ಮಕಥೆ : ತನ್ನ ಶರೀರವನ್ನು ಸುಟ್ಟನಂತರ ಸೀತೆಯ ವಿಷಯವನ್ನು ತಿಳಿಸುವುದಾಗಿ ಕಬಂಧನು ಆಶ್ವಾಸನೆಯನ್ನಿತ್ತುದು
  • ರಾಮ-ಲಕ್ಷ್ಮಣರಿಂದ ಕಬಂಧನ ದಹನ : ದಿವ್ಯರೂಪವನ್ನು ಪಡೆದ ದನುಪುತ್ರನಿಂದ ಸುಗ್ರೀವನೊಡನೆ ಮೈತ್ರಿಯನ್ನು ಬೆಳೆಸುವಂತೆ ರಾಮನಿಗೆ ಸಲಹೆ
  • ದಿವ್ಯರೂಪವನ್ನು ಧರಿಸಿದ ಕಬಂಧನು ರಾಮ-ಲಕ್ಷ್ಮಣರಿಗೆ ಋಷ್ಯಮೂಕಪರ್ವತದ ಮಾರ್ಗವನ್ನು ತೋರಿಸಿ ಮತಂಗಮುನಿಯ ವನವನ್ನೂ ಮತ್ತು ಆಶ್ರಮವನ್ನೂ ಪರಿಚಯಿಸಿ ತನ್ನ ಧಾಮಕ್ಕೆ ತೆರಳಿದುದು
  • ಮತಂಗವನದಲ್ಲಿದ್ದ ಶಬರಿಯ ಆಶ್ರಮಕ್ಕೆ ರಾಮ-ಲಕ್ಷ್ಮಣರ ಪ್ರಯಾಣ : ಶಬರಿಯಿಂದ ಸತ್ಕಾರ : ಮತಂಗವನದರ್ಶನ : ಶಬರಿಯು ತನ್ನ ಶರೀರವನ್ನು ಅಗ್ನಿಯಲ್ಲಿ ಅರ್ಪಿಸಿ ದಿವ್ಯಧಾಮಕ್ಕೆ ತೆರಳಿದುದು
  • ರಾಮ-ಲಕ್ಷ್ಮಣರು ಸಂಭಾಷಿಸುತ್ತಾ ಪಂಪಾಸರೋವರದ ತೀರಕ್ಕೆ ಹೋದುದು

ಕಿಷ್ಕಿಂಧಾಕಾಂಡ

  • ಪಂಪಾಸರೋವರದ ದರ್ಶನದಿಂದ ಶ್ರೀರಾಮನ ವ್ಯಾಕುಲತೆ : ಲಕ್ಷ್ಮಣನು ಶ್ರೀರಾಮನನ್ನು ಸಮಾಧಾನಗೊಳಿಸಿದುದು : ರಾಮ-ಲಕ್ಷ್ಮಣರು ಋಷ್ಯಮೂಕಪರ್ವತದ ಕಡೆಗೆ ಬರುತ್ತಿರುವುದನ್ನು ಕಂಡು ಸುಗ್ರೀವನೇ ಮೊದಲಾದ ವಾನರರು ಭಯಗ್ರಸ್ತರಾದುದು
  • ಸುಗ್ರೀವಾದಿಗಳ ಸಂದೇಹ : ಹನುಮಂತನಿಂದ ಅದರ ನಿವಾರಣೆ : ರಾಮ-ಲಕ್ಷ್ಮಣರ ಬಳಿಗೆ ಹನುಮಂತನ ಆಗಮನ
  • ಹನುಮಂತನು ರಾಮ-ಲಕ್ಷ್ಮಣರ ಬಳಿಗೆ ಹೋಗಿ ಅವರು ಅರಣ್ಯಕ್ಕೆ ಆಗಮಿಸಿರುವ ಕಾರಣವನ್ನು ಕೇಳಿದುದು : ತನ್ನನ್ನೂ ಮತ್ತು ಸುಗ್ರೀವನನ್ನೂ ಪರಿಚಯಿಸಿಕೊಂಡುದು : ಶ್ರೀರಾಮನು ಹನುಮಂತನ ಮಾತನ್ನು ಪ್ರಶಂಸಿಸುತ್ತಾ ಲಕ್ಷ್ಮಣನಿಗೆ ಹನುಮಂತನೊಡನೆ ಮಾತನಾಡಲು ಹೇಳಿದುದು : ಲಕ್ಷ್ಮಣನು ತನ್ನ ಪ್ರಾರ್ಥನೆಯನ್ನು ಅಂಗೀಕರಿಸಲು ಹನುಮಂತನು ಪ್ರಸನ್ನನಾದುದು
  • ತಾವು ಕಾಡಿಗೆ ಬಂದುದರ ಕಾರಣವನ್ನೂ ಮತ್ತು ಅರಣ್ಯದಲ್ಲಿ ಸೀತೆಯು ಅಪಹೃತ ಳಾದುದನ್ನೂ ಲಕ್ಷ್ಮಣನು ಹನುಮಂತನಿಗೆ ಹೇಳಿದುದು : ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರವನ್ನು ಅಪೇಕ್ಷಿಸಿದುದು : ಹನುಮಂತನು ಸೀತಾನ್ವೇಷಣೆಯ ವಿಷಯದಲ್ಲಿ ರಾಮ-ಲಕ್ಷ್ಮಣರಿಗೆ ಆಶ್ವಾಸನೆಯನ್ನಿತ್ತು ಅವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುದು
  • ಶ್ರೀರಾಮ-ಸುಗ್ರೀವರ ಮೈತ್ರಿ : ವಾಲಿಯನ್ನು ಸಂಹರಿಸುವುದಾಗಿ ಶ್ರೀರಾಮನ ಪ್ರತಿಜ್ಞೆ
  • ಸುಗ್ರೀವನು ಶ್ರೀರಾಮನಿಗೆ ಸೀತಾದೇವಿಯ ಆಭರಣಗಳನ್ನು ತೋರಿಸಿದುದು : ಶ್ರೀರಾಮನ ಶೋಕ
  • ಸುಗ್ರೀವನು ಶ್ರೀರಾಮನನ್ನು ಸಮಾಧಾನಗೊಳಿಸಿದುದು : ಸುಗ್ರೀವನ ಕಾರ್ಯವು ಸಿದ್ಧಿಸುವುದೆಂದು ಶ್ರೀರಾಮನು ಆಶ್ವಾಸನೆಯನ್ನಿತ್ತುದು
  • ಸುಗ್ರೀವನು ಶ್ರೀರಾಮನಲ್ಲಿ ತನ್ನ ದುಃಖವನ್ನು ಹೇಳಿಕೊಂಡುದು : ಶ್ರೀರಾಮನು ಸುಗ್ರೀವನಿಗೆ ಆಶ್ವಾಸನೆಯನ್ನಿತ್ತು ಅಣ್ಣನೊಡನೆ ವೈರಕ್ಕೆ ಕಾರಣವನ್ನು ಕೇಳಿದುದು
  • ಸುಗ್ರೀವನು ಶ್ರೀರಾಮನಿಗೆ ವಾಲಿಯೊಡನೆ ದ್ವೇಷದ ಕಾರಣವನ್ನು ವಿವರಿಸಿ ಹೇಳಿದುದು
  • ವಾಲಿಯೊಡನೆ ವೈರಕ್ಕೆ ಕಾರಣವನ್ನು ಸುಗ್ರೀವನು ಶ್ರೀರಾಮನಿಗೆ ಹೇಳಿದುದು
  • ಸುಗ್ರೀವನು ವಾಲಿಯ ಪರಾಕ್ರಮವನ್ನು ರಾಮನಿಗೆ ವರ್ಣಿಸುತ್ತಾ ವಾಲಿಗೆ ಒದಗಿದ ಮತಂಗರ ಶಾಪವೃತ್ತಾಂತವನ್ನು ತಿಳಿಸಿದುದು : ಶ್ರೀರಾಮನು ದುಂದುಭಿಯ ಅಸ್ಥಿಸಮೂಹವನ್ನು ಕಾಲಿನಿಂದ ಚಿಮ್ಮಿದುದು : ಸುಗ್ರೀವನು ರಾಮನಿಗೆ ಸಾಲವೃಕ್ಷವನ್ನು ಭೇದಿಸಲು ಹೇಳಿದುದು
  • ಶ್ರೀರಾಮನು ಏಳು ಸಾಲವೃಕ್ಷಗಳನ್ನೂ ಭೇದಿಸಿದುದು : ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದುದು : ಯುದ್ಧದಲ್ಲಿ ಸುಗ್ರೀವನ ಪರಾಜಯ : ಸುಗ್ರೀವನಿಗೆ ಶ್ರೀರಾಮನ ಆಶ್ವಾಸನೆ : ಗುರುತಿಗಾಗಿ ಸುಗ್ರೀವನು ನಾಗಪುಷ್ಪೀಲತೆಯನ್ನು ಕತ್ತಿನಲ್ಲಿ ಹಾಕಿಕೊಂಡು ಪುನಃ ವಾಲಿಯೊಡನೆ ಯುದ್ಧಕ್ಕೆ ಹೋದುದು
  • ಶ್ರೀರಾಮನೇ ಮೊದಲಾದವರು ಮಾರ್ಗದಲ್ಲಿ ಸುಂದರದೃಶ್ಯಗಳನ್ನು ನೋಡುತ್ತಾ ಸಪ್ತಜನಾಶ್ರಮವನ್ನೂ ಸಂದರ್ಶಿಸಿ ಕಿಷ್ಕಿಂಧೆಗೆ ತೆರಳಿದುದು
  • ಶ್ರೀರಾಮನ ಆಶ್ವಾಸನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಗರ್ಜಿಸಿದುದು
  • ಸುಗ್ರೀವನ ಗರ್ಜನೆಯನ್ನು ಕೇಳಿ ವಾಲಿಯು ಯುದ್ಧಕ್ಕೆ ಹೊರಟುದು : ತಾರೆಯು ಅವನನ್ನು ತಡೆದು ನಿಲ್ಲಿಸುತ್ತಾ ಸುಗ್ರೀವ-ರಾಮನೊಡನೆ ಮೈತ್ರಿಯನ್ನು ಬೆಳೆಸಲು ಸಲಹೆ ಮಾಡಿದುದು
  • ವಾಲಿಯು ತಾರೆಯ ಮಾತನ್ನು ತಿರಸ್ಕರಿಸಿ ಸುಗ್ರೀವನೊಡನೆ ಯುದ್ಧಕ್ಕೆ ಹೋದುದು : ಶ್ರೀರಾಮನ ಬಾಣಾಘಾತದಿಂದ ಗಾಯಗೊಂಡು ಕೆಳಕ್ಕೆ ಬಿದ್ದುದು
  • ವಾಲಿಯಿಂದ ಶ್ರೀರಾಮನ ನಿಂದನೆ
  • ಶ್ರೀರಾಮನು ವಾಲಿಗೆ ತನ್ನ ಕಾರ್ಯದ ಔಚಿತ್ಯವನ್ನು ವಿವರಿಸಿ ಹೇಳಿದುದು : ವಾಲಿಯು ನಿರುತ್ತರನಾಗಿ ತನ್ನ ಅಪರಾಧಕ್ಕೆ ಕ್ಷಮೆ ಬೇಡಿದುದು : ಅಂಗದನ ರಕ್ಷಣೆಗಾಗಿ ಶ್ರೀರಾಮನನ್ನು ಪ್ರಾರ್ಥಿಸಿದುದು : ಶ್ರೀರಾಮನು ಆಶ್ವಾಸನೆಯನ್ನಿತ್ತುದು
  • ಪತಿಯು ಮರಣಾವಸ್ಥೆಯಲ್ಲಿರುವುದನ್ನು ಕಪಿಗಳಿಂದ ಕೇಳಿದ ತಾರೆಯು ವಾಲಿಯ ಬಳಿಗೆ ಬಂದು ಪ್ರಲಪಿಸಿದುದು
  • ತಾರೆಯ ವಿಲಾಪ
  • ಹನುಮಂತನಿಂದ ತಾರೆಗೆ ಸಮಾಧಾನವಚನ : ಪ್ರಾಯೋಪವೇಶದಲ್ಲಿಯೇ ತಾರೆಯ ನಿರ್ಧಾರ
  • ವಾಲಿಯು ಸುಗ್ರೀವನಿಗೂ ಮತ್ತು ಅಂಗದನಿಗೂ ತನ್ನ ಆಶಯವನ್ನು ತಿಳಿಸಿ ಪ್ರಾಣತೊರೆದುದು
  • ತಾರೆಯ ವಿಲಾಪ
  • ಶೋಕಮಗ್ನನಾದ ಸುಗ್ರೀವನ ಪ್ರಾಣ ತ್ಯಾಗದ ನಿರ್ಧಾರ : ತನ್ನನ್ನೂ ವಧಿಸುವಂತೆ ಶ್ರೀರಾಮನಲ್ಲಿ ತಾರೆಯ ಪ್ರಾರ್ಥನೆ : ಶ್ರೀರಾಮನ ಸಮಾಧಾನವಚನ
  • ಶ್ರೀರಾಮನು ಸುಗ್ರೀವನನ್ನೂ, ತಾರೆಯನ್ನೂ, ಅಂಗದನನ್ನೂ ಸಮಾಧಾನಗೊಳಿಸುತ್ತಾ ವಾಲಿಗೆ ದಹನಸಂಸ್ಕಾರ ಮಾಡಲು ಆಜ್ಞಾಪಿಸಿದುದು : ಅಂಗದನಿಂದ ವಾಲಿಯ ದೇಹಸಂಸ್ಕಾರ
  • ನಗರಪ್ರವೇಶಕ್ಕೆ ಶ್ರೀರಾಮನ ನಿರಾಕರಣೆ : ಸುಗ್ರೀವಾಂಗದರ ಪಟ್ಟಾಭಿಷೇಕ
  • ಪ್ರಸ್ರವಣಗಿರಿಯ ತಪ್ಪಲಿನಲ್ಲಿ ರಾಮ-ಲಕ್ಷ್ಮಣರ ಸಂಭಾಷಣೆ
  • ವರ್ಷರ್ತುವಿನ ವರ್ಣನೆ
  • ಹನುಮಂತನ ಸಲಹೆಯಂತೆ ಸುಗ್ರೀವನು ವಾನರಸೈನ್ಯವೆಲ್ಲವನ್ನೂ ಒಂದೆಡೆಯಲ್ಲಿ ಸೇರಿಸುವಂತೆ ನೀಲನಿಗೆ ಆದೇಶವನ್ನಿತ್ತುದು
  • ಶರದೃತುವಿನ ವರ್ಣನೆ : ಶ್ರೀರಾಮನು ಲಕ್ಷ್ಮಣನಿಗೆ ಸುಗ್ರೀವನ ಬಳಿಗೆ ಹೋಗಲು ಆಜ್ಞೆಮಾಡಿದುದು
  • ಸುಗ್ರೀವನ ವಿಷಯದಲ್ಲಿ ಲಕ್ಷ್ಮಣನ ತೀವ್ರವಾದ ಕೋಪ : ಶ್ರೀರಾಮನಿಂದ ಸಮಾಧಾನ : ಕಿಷ್ಕಿಂಧಾಪಟ್ಟಣದ ಮಹಾದ್ವಾರಕ್ಕೆ ಬಂದ ಲಕ್ಷ್ಮಣನು ತನ್ನ ಆಗಮನವನ್ನು ಸುಗ್ರೀವನಿಗೆ ತಿಳಿಸುವಂತೆ ಅಂಗದನನ್ನು ಕಳುಹಿಸಿಕೊಟ್ಟುದು : ವಾನರರ ಭಯ : ಪ್ಲಕ್ಷ ಮತ್ತು ಪ್ರಭಾವ-ಎಂಬ ವಾನರರಿಂದ ಸುಗ್ರೀವನಿಗೆ ರಾಜನ ಕರ್ತವ್ಯದ ವಿಷಯವಾಗಿ ಉಪದೇಶ
  • ಚಿಂತಾಮಗ್ನನಾಗಿದ್ದ ಸುಗ್ರೀವನನ್ನು ಹನುಮಂತನು ಸಮಾಧಾನಗೊಳಿಸಿದುದು
  • ಲಕ್ಷ್ಮಣನು ಕಿಷ್ಕಿಂಧಾಪಟ್ಟಣದ ಸೌಂದರ್ಯವನ್ನು ನೋಡುತ್ತಾ ಸುಗ್ರೀವನ ಅರಮನೆಗೆ ಹೋಗಿ ಕ್ರೋಧಪೂರ್ವಕವಾಗಿ ಧನುಸ್ಸನ್ನು ಟೇಂಕರಿಸಿದುದು : ಭಯಗೊಂಡ ಸುಗ್ರೀವನು ಲಕ್ಷ್ಮಣನನ್ನು ಸಮಾಧಾನಗೊಳಿಸಲು ತಾರೆಯನ್ನು ಕಳುಹಿಸಿಕೊಟ್ಟುದು : ತಾರೆಯು ಲಕ್ಷ್ಮಣನಿಗೆ ಸಮಾಧಾನ ಹೇಳುತ್ತಾ ಅಂತಃಪುರಕ್ಕೆ ಕರೆದೊಯ್ದುದು
  • ಲಕ್ಷ್ಮಣನಿಂದ ಸುಗ್ರೀವನ ನಿಂದನೆ
  • ತಾರೆಯು ಯುಕ್ತಿಯುಕ್ತವಾದ ಮಾತುಗಳಿಂದ ಲಕ್ಷ್ಮಣನನ್ನು ಸಮಾಧಾನಗೊಳಿಸಿದುದು
  • ಸುಗ್ರೀವನು ತನ್ನ ಅಲ್ಪತನವನ್ನೂ ಶ್ರೀರಾಮನ ಮಹತ್ತ್ವವನ್ನೂ ಲಕ್ಷ್ಮಣನಿಗೆ ಹೇಳಿ ಕ್ಷಮೆ ಬೇಡಿದುದು : ಲಕ್ಷ್ಮಣನು ಸುಗ್ರೀವನನ್ನು ಪ್ರಶಂಸೆಮಾಡಿ ತನ್ನ ಜೊತೆಯಲ್ಲಿ ಬರುವಂತೆ ಹೇಳಿದುದು
  • ಸುಗ್ರೀವನು ಹನುಮಂತನಿಗೆ ವಾನರಸೈನ್ಯವೆಲ್ಲವನ್ನೂ ಶೀಘ್ರವಾಗಿ ಒಟ್ಟುಗೂಡಿಸಲು ಆಜ್ಞೆಮಾಡಿದುದು : ರಾಜನ ಆಜ್ಞೆಯನ್ನು ಕೇಳಿದೊಡನೆಯೇ ಎಲ್ಲ ವಾನರನಾಯಕರೂ ಕಿಷ್ಕಿಂಧೆಯ ಕಡೆಗೆ ಹೊರಟುದು : ವಾನರ ದೂತರು ಸುಗ್ರೀವನ ಬಳಿಗೆ ಬಂದು ವಾನರ ಸೈನ್ಯವು ಕಿಷ್ಕಿಂದೆಗೆ ಬರುತ್ತಿರುವ ಸಮಾಚಾರವನ್ನು ತಿಳಿಸಿದುದು
  • ಲಕ್ಷ್ಮಣನೊಡನೆ ಬಂದ ಸುಗ್ರೀವನನ್ನು ಶ್ರೀರಾಮನು ಸಮಾಧಾನಗೊಳಿಸಿದುದು : ಸೈನ್ಯಸಂಗ್ರಹಣೆಗಾಗಿ ಮಾಡಿರುವ ಅವನ ಪ್ರಯತ್ನವನ್ನು ಕೇಳಿ ಶ್ರೀರಾಮನು ಪ್ರಸನ್ನನಾದುದು
  • ಶ್ರೀರಾಮನು ಸುಗ್ರೀವನಿಗೆ ಕೃತಜ್ಞತೆಯನ್ನು ಸೂಚಿಸಿದುದು : ನಾನಾಕಡೆಗಳಿಂದ ಸೈನ್ಯಸಮೇತರಾದ ಸೇನಾನಾಯಕರ ಆಗಮನ
  • ಪರಿಶಿಷ್ಟ (ಕಡೆಯ ಭಾಗ)

Other Books in this COllection

ಸಂಪುಟ ೧

Volume 2

Volume 3

Volume 4

Volume 6

Volume 7

Volume 8

Volume 9

Volume 10

Volume 11