Volume 8

ಯುದ್ಧಕಾಂಡ

  • ವಿಭೀಷಣನ ಶರಣಾಗತಿ : ವಿಭೀಷಣನಿಂದ ರಾವಣನ ಶಕ್ತಿಯ ಪರಿಚಯ : ರಾವಣನ ವಧೆಗೆ ಶ್ರೀರಾಮನಿಂದ ಪ್ರತಿಜ್ಞೆ : ವಿಭೀಷಣನಿಗೆ ಲಂಕಾರಾಜ್ಯದ ಅಭಿಷೇಕ : ಸಮುದ್ರ ತೀರದಲ್ಲಿ ಶ್ರೀರಾಮನ ಪ್ರಾಯೋಪವೇಶ
  • ಗುಪ್ತಚಾರನಾದ ಶಾರ್ದೂಲನು ಸಮುದ್ರದ ಉತ್ತರತೀರದಲ್ಲಿ ನಡೆಯುತ್ತಿರುವ ಸೇನಾಸನ್ನಾಹವನ್ನು ತಿಳಿಸಿದಾಗ-ರಾವಣನು ಶುಕನನ್ನು ಸಂಧಾನಕ್ಕಾಗಿ ಸುಗ್ರೀವನ ಬಳಿಗೆ ಕಳುಹಿಸಿಕೊಟ್ಟುದು : ಅದನ್ನು ತಿಳಿದ ವಾನರರು ಶುಕನನ್ನು ಹಿಂಸಿಸಿದುದು : ಶ್ರೀರಾಮನ ಕೃಪೆಯಿಂದ ಶುಕನ ಬಿಡುಗಡೆ : ಸುಗ್ರೀವನು ಶುಕನ ಮೂಲಕವಾಗಿ ರಾವಣನಿಗೆ ಉತ್ತರವನ್ನು ಹೇಳಿಕಳುಹಿಸಿದುದು
  • ಸಮುದ್ರತೀರದಲ್ಲಿ ಶ್ರೀರಾಮನ ಪ್ರಾಯೋಪವೇಶ : ಸಮುದ್ರರಾಜನು ಬಾರದಿರಲು ಕುಪಿತನಾಗಿ ಸಮುದ್ರನ ಮೇಲೆ ಬಾಣಪ್ರಯೋಗ
  • ಸಮುದ್ರರಾಜನ ಸಲಹೆಯಂತೆ ನಲನಿಂದ ಸಮುದ್ರದ ಮೇಲೆ ನೂರು ಯೋಜನಗಳ ಉದ್ದದ ಸೇತುವೆಯ ನಿರ್ಮಾಣ : ಅದರ ಮೂಲಕವಾಗಿ ಶ್ರೀರಾಮನೇ ಮೊದಲಾದವರು ಸಮುದ್ರವನ್ನು ದಾಟಿ ಆಚೆಯ ದಡದಲ್ಲಿ ಬೀಡುಬಿಟ್ಟುದು
  • ಶ್ರೀರಾಮನು ಲಕ್ಷ್ಮಣನಿಗೆ ಉತ್ಪಾತಸೂಚಕವಾದ ಲಕ್ಷಣಗಳನ್ನು ವಿವರಿಸಿ ಹೇಳಿದುದು : ಲಂಕೆಯ ಆಕ್ರಮಣ
  • ಶ್ರೀರಾಮನಿಂದ ಲಂಕಾಪಟ್ಟಣದ ವರ್ಣನೆ : ವ್ಯೂಹಕ್ರಮದಲ್ಲಿ ನಿಲ್ಲಲು ಸೈನ್ಯಕ್ಕೆ ಆದೇಶ : ಶ್ರೀರಾಮನಿಂದ ಬಿಡುಗಡೆಹೊಂದಿದ ಶುಕನು ರಾವಣನ ಬಳಿಗೆ ಹೋಗಿ ಶ್ರೀರಾಮನ ಸೈನ್ಯ ಶಕ್ತಿಯನ್ನು ವಿವರಿಸಿ ಹೇಳಿದುದು : ರಾವಣನಿಂದ ತನ್ನ ಬಲದ ಬಗೆಗೆ ಪ್ರಶಂಸೆ
  • ರಾವಣನು ಪುನಃ ಶುಕ-ಸಾರಣರನ್ನು ಗುಟ್ಟಿನಲ್ಲಿ ವಾನರರ ಸೈನ್ಯಸಮೂಹಕ್ಕೆ ಕಳುಹಿಸಿದುದು : ವಿಭೀಷಣನು ಅವರನ್ನು ಗುರುತಿಸಿದುದು : ಶ್ರೀರಾಮನ ಕೃಪೆಯಿಂದ ಅವರು ಪುನಃ ಬಿಡುಗಡೆಹೊಂದಿ ಸಂದೇಶವನ್ನು ಹೊತ್ತು ಲಂಕೆಗೆ ಹಿಂದಿರುಗಿ ರಾವಣನಿಗೆ ಸಮಾಧಾನಹೇಳಿದುದು
  • ಸಾರಣನು ರಾವಣನಿಗೆ ವಾನರ ದಂಡನಾಯಕರ ಪರಿಚಯವನ್ನು ಮಾಡಿಕೊಟ್ಟುದು
  • ಸಾರಣನು ರಾವಣನಿಗೆ ವಾನರಸೈನ್ಯದಲ್ಲಿ ಪ್ರಧಾನರಾದ ದಳಪತಿಗಳ ಪರಿಚಯವನ್ನು ಮಾಡಿಕೊಟ್ಟುದು
  • ಶುಕನು ಶ್ರೀರಾಮನೇ ಮೊದಲಾದ ಪ್ರಧಾನರನ್ನು ರಾವಣನಿಗೆ ಪರಿಚಯಮಾಡಿಕೊಟ್ಟುದು
  • ರಾವಣನು ಶುಕ-ಸಾರಣರನ್ನು ಮೂದಲಿಸಿ ಹೊರಕ್ಕಟ್ಟಿದುದು : ರಾವಣನಿಂದ ಕಳುಹಿಸಲ್ಪಟ್ಟಿದ್ದ ಇತರ ಗುಪ್ತಚಾರರೂ ಶ್ರೀರಾಮನ ಕೃಪೆಯಿಂದ ವಾನರರ ಉಪಟಳವನ್ನು ತಪ್ಪಿಸಿಕೊಂಡು ಲಂಕೆಗೆ ಹಿಂದಿರುಗಿದುದು
  • ಗೂಢಚಾರರು ರಾವಣನಿಗೆ ವಾನರಸೇನೆಯ ಸ್ವರೂಪವನ್ನು ತಿಳಿಸಿ ಮುಖ್ಯರಾದವರ ಪರಿಚಯಮಾಡಿಕೊಟ್ಟುದು
  • ಮಾಯಾರಚಿತವಾದ ಶ್ರೀರಾಮನ ತಲೆಯನ್ನು ತೋರಿಸಿ ಸೀತೆಯನ್ನು ವಿಮೋಹಗೊಳಿಸಲು ರಾವಣನ ಪ್ರಯತ್ನ
  • ಶ್ರೀರಾಮನು ಮೃತನಾದನೆಂದೇ ಭಾವಿಸಿದ ಸೀತೆಯ ವಿಲಾಪ : ಮಂತ್ರಿಗಳ ಸಲಹೆಯಂತೆ ರಾವಣನಿಂದ ಯುದ್ಧದ ಸಿದ್ಧತೆ
  • ಸರಮೆಯು ಸೀತೆಯನ್ನು ಸಂತೈಸಿ ಎಲ್ಲವೂ ರಾವಣನ ಮಾಯೆಯೆಂದು ಸಮಾಧಾನ ಹೇಳಿದುದು : ಶ್ರೀರಾಮನು ಬಂದಿರುವನೆಂಬ ಶುಭಸಮಾಚಾರವನ್ನೂ ಹೇಳಿ ಶ್ರೀರಾಮನೇ ಜಯಿಸುವನೆಂಬ ಬಗೆಗೆ ಸೀತೆಯಲ್ಲಿ ವಿಶ್ವಾಸವನ್ನು ಹುಟ್ಟಿಸಿದುದು
  • ಸೀತೆಯ ಇಷ್ಟದಂತೆ ಸರಮೆಯು-ಮಂತ್ರಿಗಳೊಡನೆ ರಾವಣನು ಚರ್ಚಿಸಿ ನಿರ್ಧರಿಸಿದ ವಿಷಯವನ್ನು ಹೇಳಿದುದು
  • ಮಾಲ್ಯವಂತನು ರಾವಣನಿಗೆ ಶ್ರೀರಾಮನೊಡನೆ ಸಂಧಿಮಾಡಿಕೊಳ್ಳುವಂತೆ ಸಲಹೆಯನ್ನಿತ್ತುದು
  • ರಾವಣನು ಮಾಲ್ಯವಂತನನ್ನು ಆಕ್ಷೇಪಿಸಿ ನಗರರಕ್ಷಣೆಯ ವ್ಯವಸ್ಥೆಯನ್ನು ಏರ್ಪಡಿಸಿ ಅಂತಃಪುರಕ್ಕೆ ತೆರಳಿದುದು
  • ರಾವಣನು ಲಂಕೆಯ ರಕ್ಷಣೆಗಾಗಿ ಮಾಡಿರುವ ವ್ಯವಸ್ಥೆಯನ್ನು ವಿಭೀಷಣನು ಶ್ರೀರಾಮನಿಗೆ ವಿವರಿಸಿ ಹೇಳಿದುದು : ಶ್ರೀರಾಮನು ತನ್ನ ಕಡೆಯ ಸೇನಾನಾಯಕರಿಗೆ ನಾಲ್ಕು ದ್ವಾರಗಳನ್ನೂ ಆಕ್ರಮಿಸಲು ಆದೇಶವನ್ನಿತ್ತುದು
  • ಶ್ರೀರಾಮನು ಪ್ರಮುಖವಾನರರೊಡನೆ ಸುವೇಲಪರ್ವತವನ್ನು ಹತ್ತಿ ಅಲ್ಲಿಯೇ ಬಿಡಾರಮಾಡಿದುದು
  • ಶ್ರೀರಾಮನು ವಾನರನಾಯಕರೊಡನೆ ಸುವೇಲಪರ್ವತದಲ್ಲಿ ನಿಂತು ಲಂಕಾಪಟ್ಟಣವನ್ನು ನಿರೀಕ್ಷಿಸಿದುದು
  • ಸುಗ್ರೀವ-ರಾವಣರ ದ್ವಂದ್ವಯುದ್ಧ
  • ದುಃಸಾಹಸಕ್ಕೆ ಕೈಹಾಕದಂತೆ ಶ್ರೀರಾಮನು ಸುಗ್ರೀವನನ್ನು ಎಚ್ಚರಿಸಿ ನಾಲ್ಕು ಮಹಾದ್ವಾರಗಳನ್ನು ಆಕ್ರಮಿಸಲು ವಾನರಸೈನ್ಯವನ್ನು ವಿಭಜಿಸಿ ಕಳುಹಿಸಿದುದು : ವಾನರರ ಆಕ್ರಮಣದಿಂದ ರಾಕ್ಷಸರ ಭಯ
  • ವಾನರರಿಂದ ಲಂಕೆಯ ಆಕ್ರಮಣ : ರಾಕ್ಷಸರೊಡನೆ ಯುದ್ಧ
  • ದ್ವಂದ್ವಯುದ್ಧದಲ್ಲಿ ರಾಕ್ಷಸರ ಪರಾಜಯ
  • ರಾತ್ರಿಯಲ್ಲಿ ವಾನರರಿಗೂ, ರಾಕ್ಷಸರಿಗೂ ಘೋರಯುದ್ಧ : ಅಂಗದನಿಂದ ಇಂದ್ರಜಿತುವಿನ ಪರಾಜಯ : ಅದೃಶ್ಯನಾದ ಇಂದ್ರಜಿತುವಿನಿಂದ ರಾಮ-ಲಕ್ಷ್ಮಣರ ಬಂಧನ
  • ಇಂದ್ರಜಿತುವಿನ ಬಾಣದಿಂದ ರಾಮ-ಲಕ್ಷ್ಮಣರ ಮೂರ್ಛೆ : ವಾನರರ ದುಃಖ
  • ರಾಮ-ಲಕ್ಷ್ಮಣರು ಮೂರ್ಛಿತರಾಗಿ ಬಿದ್ದಿರುವುದನ್ನು ನೋಡಿ ವಾನರರ ಶೋಕ : ಇಂದ್ರಜಿತುವಿನ ಹರ್ಷೋದ್ಗಾರ : ವಿಭೀಷಣನಿಂದ ಸುಗ್ರೀವನ ಸಮಾಧಾನ : ಇಂದ್ರಜಿತುವಿನಿಂದ ಶತ್ರುವಧೆಯ ವೃತ್ತಾಂತವನ್ನು ತಿಳಿದ ರಾವಣನಿಂದ ಪುತ್ರನಿಗೆ ಅಭಿನಂದನೆ
  • ವಾನರರಿಂದ ರಾಮ-ಲಕ್ಷ್ಮಣರ ರಕ್ಷಣೆ : ರಾವಣನ ಆಜ್ಞೆಯಂತೆ ರಾಕ್ಷಸಿಯರು ರಣಭೂಮಿಯಲ್ಲಿ ಮೂರ್ಛಿತರಾಗಿದ್ದ ರಾಮ-ಲಕ್ಷ್ಮಣರನ್ನು ಸೀತೆಗೆ ತೋರಿಸಿದುದು : ಸೀತೆಯ ವಿಲಾಪ
  • ಸೀತೆಯ ವಿಲಾಪ : ರಾಮ-ಲಕ್ಷ್ಮಣರು ಜೀವಿಸಿರುವರೆಂದು ತ್ರಿಜಟೆಯು ಸೀತೆಯನ್ನು ಸಂತೈಸುತ್ತಾ ಅಶೋಕವನಕ್ಕೆ ಪುನಃ ಕರೆತಂದುದು
  • ಶ್ರೀರಾಮನು ಮೂರ್ಛೆಯಿಂದ ಎಚ್ಚರಗೊಂಡು ಮೂರ್ಛಿತನಾಗಿದ್ದ ಲಕ್ಷ್ಮಣನನ್ನು ನೋಡಿ ವಿಲಪಿಸಿದುದು : ತಾನೂ ಪ್ರಾಣತ್ಯಾಗಮಾಡಲು ನಿಶ್ಚಯಿಸಿ ವಾನರರಿಗೆ ಕಿಷ್ಕಿಂಧೆಗೆ ಹಿಂದಿರುಗಲು ಆಜ್ಞಾಪಿಸಿದುದು
  • ವಾನರರ ಪಲಾಯನ : ಜಾಂಬವಂತನಿಂದ ಸೈನಕರಿಗೆ ಸಾಂತ್ವನ : ವಿಭೀಷಣನ ವಿಲಾಪ : ಸುಗ್ರೀವನ ಸಾಂತ್ವನ : ಗರುಡನ ಆಗಮನ : ನಾಗಪಾಶದಿಂದ ರಾಮ-ಲಕ್ಷ್ಮಣರ ಬಿಡುಗಡೆ : ಗರುಡನ ನಿಷಮಣ
  • ಶ್ರೀರಾಮ-ಲಕ್ಷ್ಮಣರು ಬಂಧಮುಕ್ತರಾದರೆಂಬ ವಾರ್ತೆಯನ್ನು ಕೇಳಿ ಚಿಂತಿತನಾದ ರಾವಣನು ಧೂಮ್ರಾಕ್ಷನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟುದು
  • ವಾನರ-ಧೂಮ್ರಾಕ್ಷರ ಯುದ್ಧ : ಹನುಮಂತನಿಂದ ಧೂಮ್ರಾಕ್ಷನ ವಧೆ
  • ವಜ್ರದಂಷ್ಟ್ರನು ಸೇನಾಸಹಿತನಾಗಿ ಯುದ್ಧಕ್ಕೆ ಹೊರಟುದು : ವಾನರ-ರಾಕ್ಷಸರ ಯುದ್ಧ : ವಜ್ರದಂಷ್ಟ್ರನು ವಾನರರನ್ನೂ ಅಂಗದನು ರಾಕ್ಷಸರನ್ನೂ ಸಂಹರಿಸಿದುದು
  • ಅಂಗದ-ವಜ್ರದಂಷ್ಟ್ರರ ಯುದ್ಧ : ವಜ್ರದಂಷ್ಟ್ರನ ಸಂಹಾರ
  • ಅಕಂಪನನೇ ಮೊದಲಾದ ರಾಕ್ಷಸರ ಮತ್ತು ವಾನರರ ಭೀಕರಯುದ್ಧ
  • ಹನುಮಂತನಿಂದ ಅಕಂಪನನ ಸಂಹಾರ
  • ಪ್ರಹಸ್ತನು ರಾವಣನ ಆಜ್ಞೆಯಂತೆ ವಿಶಾಲವಾದ ಸೈನ್ಯದೊಡನೆ ಯುದ್ಧಕ್ಕೆ ಹೊರಟುದು
  • ನೀಲನಿಂದ ಪ್ರಹಸ್ತನ ವಧೆ
  • ಯುದ್ಧಕ್ಕೆ ರಾವಣನ ಪ್ರಸ್ಥಾನ : ಅವನ ಜೊತೆಗಾರರ ಪರಿಚಯ : ರಾವಣನ ಪ್ರಹಾರದಿಂದ ಸುಗ್ರೀವನ ಮೂರ್ಛೆ : ಲಕ್ಷ್ಮಣ-ರಾವಣರ ಯುದ್ಧ : ಹನುಮಂತ-ರಾವಣರ ಮುಷ್ಟಿಯುದ್ಧ : ನೀಲ-ಲಕ್ಷ್ಮಣರ ಮೂರ್ಛೆ : ಶ್ರೀರಾಮನಿಂದ ಪರಾಜಿತನಾದ ರಾವಣನ ಲಂಕಾಭಿಗಮನ
  • ಪರಾಜಯದಿಂದ ದುಃಖಿತನಾದ ರಾವಣನು ಕುಂಭಕರ್ಣನನ್ನು ಎಚ್ಚರಗೊಳಿಸಿದುದು : ಅಣ್ಣನನ್ನು ಕಾಣಲು ಹೋಗುತ್ತಿದ್ದ ಕುಂಭಕರ್ಣನನ್ನು ನೋಡಿ ವಾನರಸೈನಿಕರು ಭಯಗೊಂಡುದು
  • ವಿಭೀಷಣನು ಶ್ರೀರಾಮನಿಗೆ ಕುಂಭಕರ್ಣನ ಪರಿಚಯ ಮಾಡಿಕೊಟ್ಟುದು : ಶ್ರೀರಾಮನ ಆಜ್ಞೆಯಂತೆ ವಾನರಸೈನಿಕರು ಲಂಕಾಪಟ್ಟಣದ ಹೆಬ್ಬಾಗಿಲುಗಳನ್ನು ಆಕ್ರಮಿಸಿದುದು
  • ರಾವಣನು ಅರಮನೆಗೆ ಬಂದ ಕುಂಭಕರ್ಣನಿಗೆ ರಾಮನಿಂದ ಉಂಟಾಗಿರುವ ಭಯವನ್ನು ತಿಳಿಯಪಡಿಸಿ ಶತ್ರುಸೈನ್ಯವನ್ನು ವಿನಾಶಗೊಳಿಸಲು ಪ್ರೇರಿಸಿದುದು
  • ರಾವಣನ ಕುತ್ಸಿತಕಾರ್ಯಕ್ಕಾಗಿ ಕುಂಭಕರ್ಣನ ನಿಂದನೆ : ಆದರೂ ಯುದ್ಧದ ವಿಷಯವಾಗಿ ಪ್ರೋತ್ಸಾಹಿಸಿದುದು
  • ಮಹೋದರನು ಕುಂಭಕರ್ಣನ ಮಾತಿಗೆ ಆಕ್ಷೇಪವನ್ನೆತ್ತಿ ಯುದ್ಧಮಾಡದೆಯೇ ಇಷ್ಟಾರ್ಥವನ್ನು ಪಡೆಯುವ ಉಪಾಯವನ್ನು ಹೇಳಿದುದು
  • ಕುಂಭಕರ್ಣನ ರಣಯಾತ್ರೆ
  • ಕುಂಭಕರ್ಣನ ಭಯದಿಂದ ಓಡಿಹೋದ ವಾನರರಿಗೆ ಅಂಗದನಿಂದ ಪ್ರೋತ್ಸಾಹ : ಕುಂಭಕರ್ಣನಿಂದ ವಾನರರ ಸಂಹಾರ : ವಾನರರ ಪಲಾಯನ : ಅಂಗದನ ಪ್ರೋತ್ಸಾಹದಂತೆ ಮತ್ತೆ ವಾನರರ ಆಗಮನ
  • ಕುಂಭಕರ್ಣನ ಘೋರಯುದ್ಧ : ಶ್ರೀರಾಮನಿಂದ ಕುಂಭಕರ್ಣನ ವಧೆ
  • ಕುಂಭಕರ್ಣನ ಮರಣದಿಂದ ರಾವಣನ ದುಃಖ
  • ರಾವಣನ ಮಕ್ಕಳೂ ಮತ್ತು ಸಹೋದರರೂ ಯುದ್ಧಕ್ಕೆ ಹೋದುದು : ಅಂಗದನಿಂದ ನರಾಂತಕನ ಸಂಹಾರ
  • ದೇವಾಂತಕ-ತ್ರಿಶಿರಸ-ಮಹೋದರ-ಮಹಾಪಾರ್ಶ್ವರ ಸಂಹಾರ
  • ಲಕ್ಷ್ಮಣನಿಂದ ಅತಿಕಾಯನ ಸಂಹಾರ
  • ರಾವಣನ ಚಿಂತೆ : ಲಂಕಾಪಟ್ಟಣವನ್ನು ಸುರಕ್ಷಿತವಾಗಿಡಲು ಆದೇಶ
  • ಪರಿಶಿಷ್ಟ

Other Books in this COllection

Volume 1

Volume 2

Volume 3

Volume 4

Volume 5

Volume 6

Volume 7

Volume 9

Volume 10

Volume 11