Volume 9

ಯುದ್ಧಕಾಂಡ

  • ಇಂದ್ರಜಿತುವು ಬ್ರಹ್ಮಾಸ್ತ್ರದಿಂದ ವಾನರ ಸೈನಿಕರನ್ನೂ ರಾಮ-ಲಕ್ಷ್ಮಣರನ್ನೂ ಮೂರ್ಛೆಗೊಳಿಸಿದುದು
  • ಜಾಂಬವಂತನ ನಿರ್ದೇಶನದಂತೆ ಹನುಮಂತನು ಹಿಮವತ್ಪರ್ವತಕ್ಕೆ ಹೋಗಿ ಓಷಧಿಲತೆಗಳಿದ್ದ ಪರ್ವತವನ್ನೇ ತಂದುದು : ಓಷಧಿಲತೆಯ ವಾಸನೆಯಿಂದಲೇ ರಾಮ-ಲಕ್ಷ್ಮಣರೂ ವಾನರರೂ ಎಚ್ಚರಗೊಂಡುದು
  • ಲಂಕಾದಹನ : ವಾನರ-ರಾಕ್ಷಸರ ಭಯಂಕರಯುದ್ಧ
  • ಅಂಗದನಿಂದ ಕಂಪನ-ಪ್ರಜಂಘರ ಸಂಹಾರ : ದ್ವಿವಿದನಿಂದ ಶೋಣಿತಾಕ್ಷನ, ಮೈಂದನಿಂದ ಯೂಪಾಕ್ಷನ ಮತ್ತು ಸುಗ್ರೀವನಿಂದ ಕುಂಭನ ಸಂಹಾರ
  • ಹನುಮಂತನಿಂದ ನಿಕುಂಭನ ಸಂಹಾರ
  • ರಾವಣನ ಆಜ್ಞೆಯಂತೆ ಮಕರಾಕ್ಷನು ಯುದ್ಧಕ್ಕೆ ಹೊರಟುದು
  • ಶ್ರೀರಾಮನಿಂದ ಮಕರಾಕ್ಷನ ಸಂಹಾರ
  • ರಾವಣನ ಆಜ್ಞೆಯಂತೆ ಇಂದ್ರಜಿತುವು ಯುದ್ಧಕ್ಕೆ ಬಂದುದು : ಅವನ ಸಂಹಾರದ ವಿಷಯವಾಗಿ ರಾಮ-ಲಕ್ಷ್ಮಣರ ಸಮಾಲೋಚನೆ
  • ಇಂದ್ರಜಿತುವಿನಿಂದ ಮಾಯಾಸೀತೆಯ ಸಂಹಾರ
  • ಹನುಮಂತನ ಮುಂದಾಳುತನದಲ್ಲಿ ವಾನರ-ರಾಕ್ಷಸರ ಯುದ್ಧ : ಹನುಮಂತನು ಶ್ರೀರಾಮನ ಬಳಿಗೆ ಹೋದುದು : ಇಂದ್ರಜಿತುವು ನಿಕುಂಭಿಲಾ ಮಂದಿರಕ್ಕೆ ಹೋಗಿ ಹೋಮಮಾಡಿದುದು
  • ಸೀತೆಯು ಮೃತಳಾದಳೆಂಬ ಮಾತನ್ನು ಕೇಳಿ ಶ್ರೀರಾಮನ ಮೂರ್ಛೆ : ಲಕ್ಷ್ಮಣನ ಸಮಾಧಾನ
  • ವಿಭೀಷಣನು ಇಂದ್ರಜಿತುವಿನ ಮಾಯಾರಹಸ್ಯವನ್ನು ಹೇಳಿ ಸೀತೆಯು ಜೀವಿಸಿರುವಳೆಂಬ ವಿಶ್ವಾಸವನ್ನು ಹುಟ್ಟಿಸಿದುದು : ಲಕ್ಷ್ಮಣನನ್ನು ಕಪಿಸೇನೆಯೊಡನೆ ನಿಕುಂಭಿಲಾ ಮಂದಿರಕ್ಕೆ ಕಳುಹಿಸಲು ಪ್ರಾರ್ಥಿಸಿದುದು
  • ವಿಭೀಷಣನ ಪ್ರಾರ್ಥನೆಯಂತೆ ಶ್ರೀರಾಮನು ಇಂದ್ರಜಿತುವಿನೊಡನೆ ಯುದ್ಧಮಾಡಲು ಲಕ್ಷ್ಮಣನಿಗೆ ಅನುಮತಿಸಿದುದು : ಸೇನಾಸಹಿತನಾದ ಲಕ್ಷ್ಮಣನು ನಿಕುಂಭಿಲಾಮಂದಿರದ ಬಳಿಗೆ ಹೋದುದು
  • ವಾನರ-ರಾಕ್ಷಸರ ಭಯಂಕರಸಮರ : ಹನುಮಂತನಿಂದ ರಾಕ್ಷಸಸೈನಿಕರ ಸಂಹಾರ : ಹನುಮಂತನು ದ್ವಂದ್ವಯುದ್ಧಕ್ಕೆ ಇಂದ್ರಜಿತುವನ್ನು ಆಹ್ವಾನಿಸಿದುದು
  • ಇಂದ್ರಜಿತು ಮತ್ತು ವಿಭೀಷಣರ ರೋಷಪೂರ್ಣವಾದ ಉದ್ಗಾರ
  • ಲಕ್ಷ್ಮಣ ಮತ್ತು ಇಂದ್ರಜಿತುಗಳ ಸಂಭಾಷಣೆ : ಘೋರವಾದ ಯುದ್ಧ
  • ರಾಕ್ಷಸರೊಡನೆ ವಿಭೀಷಣನ ಯುದ್ಧ : ವಿಭೀಷಣನಿಗೆ ವಾನರಯೂಥಪತಿಗಳ ಪ್ರೋತ್ಸಾಹ : ಲಕ್ಷ್ಮಣನಿಂದ ಇಂದ್ರಜಿತುವಿನ ಸಾರಥಿಯ ಸಂಹಾರ : ವಾನರರಿಂದ ಇಂದ್ರಜಿತುವಿನ ಕುದುರೆಗಳ ಸಂಹಾರ
  • ನರ-ರಾಕ್ಷಸಶ್ರೇಷ್ಠರ ಭಯಂಕರಯುದ್ಧ : ಇಂದ್ರಜಿತುವಿನ ವಧೆ
  • ಲಕ್ಷ್ಮಣ-ವಿಭೀಷಣರು ಶ್ರೀರಾಮಚಂದ್ರನಿಗೆ ಇಂದ್ರಜಿತುವಿನ ವಧೆಯ ವಾರ್ತೆಯನ್ನು ತಿಳಿಸಿದುದು : ಪ್ರಸನ್ನಚಿತ್ತನಾದ ಶ್ರೀರಾಮನು ಲಕ್ಷ್ಮಣನನ್ನು ಆಲಿಂಗಿಸಿಕೊಂಡು ಪ್ರಶಂಸಿದುದು : ಸುಷೇಣನು ಲಕ್ಷ್ಮಣನೇ ಮೊದಲಾದವರಿಗೆ ಚಿಕಿತ್ಸೆಮಾಡಿದುದು
  • ರಾವಣನ ಶೋಕ : ಸೀತೆಯನ್ನು ಸಂಹರಿಸಲು ಹೊರಟುದು : ಸುಪಾರ್ಶ್ವನಿಂದ ಆಶ್ವಾಸನೆ
  • ಶ್ರೀರಾಮನಿಂದ ರಾಕ್ಷಸಸೈನ್ಯದ ಸಂಹಾರ
  • ರಾಕ್ಷಸಿಯರ ವಿಲಾಪ
  • ರಾವಣನು ಮಂತ್ರಿಗಳನ್ನು ಕರೆಯಿಸಿ ಶತ್ರುವಧೆಯಲ್ಲಿ ಉತ್ಸಾಹವನ್ನು ಪ್ರಕಟಿಸಿದುದು : ಸಮಸ್ತರಾಕ್ಷಸರೊಡನೆ ರಣಭೂಮಿಗೆ ಹೋಗಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿದುದು
  • ಸುಗ್ರೀವನಿಂದ ರಾಕ್ಷಸಸೈನ್ಯದ ಸಂಹಾರ : ವಿರೂಪಾಕ್ಷನ ವಧೆ
  • ಸುಗ್ರೀವನೊಡನೆ ಮಹೋದರನ ಯುದ್ಧ ಮತ್ತು ಅವನ ವಧೆ
  • ಅಂಗದನಿಂದ ಮಹಾಪಾರ್ಶ್ವನ ವಧೆ
  • ರಾಮ-ರಾವಣರ ಯುದ್ಧ
  • ರಾಮ-ರಾವಣರ ಯುದ್ಧ : ಶಕ್ತ್ಯಾಯುಧದಿಂದ ರಾವಣನು ಲಕ್ಷ್ಮಣನನ್ನು ಮೂರ್ಛೆಗೊಳಿಸಿದುದು : ಯುದ್ಧದಿಂದ ರಾವಣನ ಪಲಾಯನ
  • ಲಕ್ಷ್ಮಣನ ಮೂರ್ಛೆ : ಶ್ರೀರಾಮನ ವಿಲಾಪ : ಹನುಮಂತನು ತಂದ ಓಷಧಿಲತೆಗಳಿಂದ ಸುಷೇಣನು ಲಕ್ಷ್ಮಣನಿಗೆ ಚಿಕಿತ್ಸೆ ಮಾಡಿದುದು : ಲಕ್ಷ್ಮಣನು ಎಚ್ಚರಗೊಂಡುದು
  • ಶ್ರೀರಾಮನು ಇಂದ್ರನು ಕಳುಹಿಸಿದ ರಥದಲ್ಲಿ ಕುಳಿತು ರಾವಣನೊಡನೆ ಯುದ್ಧಮಾಡಿದುದು
  • ಶ್ರೀರಾಮನಿಂದ ರಾವಣನ ನಿಂದೆ : ಗಾಯಗೊಂಡಿದ್ದ ರಾವಣನನ್ನು ಸಾರಥಿಯು ರಣರಂಗದಿಂದ ಹೊರಕ್ಕೆ ಒಯ್ದುದು
  • ರಣರಂಗದಿಂದ ಹಿಂದಿರುಗಿದುದಕ್ಕಾಗಿ ರಾವಣನು ಸಾರಥಿಯನ್ನು ನಿಂದಿಸಿದುದು : ಸಾರಥಿಯು ರಾವಣನನ್ನು ಸಮಾಧಾನಗೊಳಿಸಿ ರಥವನ್ನು ಪುನಃ ರಣಭೂಮಿಗೊಯ್ದುದು
  • ವಿಜಯಪ್ರಾಪ್ತಿಗಾಗಿ ಅಗಸ್ತ್ಯರಿಂದ ಶ್ರೀರಾಮನಿಗೆ ಆದಿತ್ಯಹೃದಯದ ಉಪದೇಶ
  • ಶ್ರೀರಾಮನು ಮಾತಲಿಗೆ ಎಚ್ಚರವಾಗಿರುವಂತೆ ಹೇಳಿದುದು : ರಾವಣನಿಗೆ ಪರಾಜಯಸೂಚಕವಾಗಿ ಮತ್ತು ಶ್ರೀರಾಮನಿಗೆ ವಿಜಯಸೂಚಕವಾಗಿ ಸಂಭವಿಸಿದ ಶಕುನಗಳು
  • ರಾಮ-ರಾವಣರ ಘೋರಯುದ್ಧ
  • ಶ್ರೀರಾಮನಿಂದ ರಾವಣನ ವಧೆ
  • ವಿಭೀಷಣನ ದುಃಖ : ಶ್ರೀರಾಮನಿಂದ ಸಮಾಧಾನ : ರಾವಣನ ಸಂಸ್ಕಾರವನ್ನು ಮಾಡುವಂತೆ ಶ್ರೀರಾಮನು ವಿಭೀಷಣನಿಗೆ ಆದೇಶವನ್ನಿತ್ತುದು
  • ರಾವಣನ ಅಂತಃಪುರಸ್ತ್ರೀಯರ ವಿಲಾಪ
  • ಮಂದೋದರಿಯ ವಿಲಾಪ : ರಾವಣನ ದಹನಸಂಸ್ಕಾರವಿಭೀಷಣನ ರಾಜ್ಯಾಭಿಷೇಕ : ಹನುಮಂತನ ಮೂಲಕ ಸೀತಾದೇವಿಗೆ ಸಂದೇಶ
  • ಹನುಮಂತನು ಶ್ರೀರಾಮನಿಗೆ ಸೀತಾದೇವಿಯ ಸಂದೇಶವನ್ನು ತಿಳಿಸಿದುದು
  • ಶ್ರೀರಾಮನ ಆಜ್ಞೆಯಂತೆ ವಿಭೀಷಣನು ಸೀತೆಯನ್ನು ಶ್ರೀರಾಮನ ಬಳಿಗೆ ಕರೆತಂದುದು : ಸೀತೆಯು ಪತಿದೇವನ ಮುಖವನ್ನು ಅವಲೋಕಿಸಿದುದು
  • ಶ್ರೀರಾಮನು ಸೀತೆಯನ್ನು ಪರಿಗ್ರಹಿಸಲು ನಿರಾಕರಿಸಿದುದು
  • ಸೀತೆಯಿಂದ ಶ್ರೀರಾಮನಿಗೆ ನಿಂದಾಪೂರ್ವಕವಾದ ಉತ್ತರ : ತನ್ನ ಸತೀತ್ವವನ್ನು ಸಿದ್ಧಪಡಿಸಲು ಸೀತೆಯ ಅಗ್ನಿಪ್ರವೇಶ
  • ದೇವತೆಗಳೆಲ್ಲರೂ ಶ್ರೀರಾಮನ ಬಳಿಗೆ ಬಂದು ಶ್ರೀರಾಮನು ಭಗವಂತನೆಂಬುದನ್ನು ಪ್ರತಿಪಾದಿಸಿ ಸ್ತುತಿಸಿದುದು
  • ಅಗ್ನಿಯು ಸೀತಾದೇವಿಯನ್ನೆತ್ತಿಕೊಂಡು ಚಿತೆಯಿಂದ ಹೊರಬಂದು ಶ್ರೀರಾಮನಿಗೆ ಒಪ್ಪಿಸುತ್ತಾ ಸೀತೆಯು ಮಹಾಪತಿವ್ರತೆಯೆಂಬುದನ್ನು ಪ್ರತಿಪಾದಿಸಿದುದು : ಹರ್ಷದೊಡನೆ ಶ್ರೀರಾಮನು ಸೀತೆಯನ್ನು ಪರಿಗ್ರಹಿಸಿದುದು
  • ಮಹಾದೇವನ ಆಜ್ಞೆಯಂತೆ ವಿಮಾನದಲ್ಲಿ ಬಂದ ದಶರಥನನ್ನು ರಾಮ-ಲಕ್ಷ್ಮಣರು ಸಂದರ್ಶಿಸಿದುದು : ದಶರಥನು ರಾಮ-ಲಕ್ಷ್ಮಣರಿಗೂ ಸೀತೆಗೂ ಸಂದೇಶವನ್ನಿತ್ತು ಸ್ವರ್ಗಕ್ಕೆ ತೆರಳಿದುದು
  • ಶ್ರೀರಾಮನ ಕೋರಿಕೆಯಂತೆ ಇಂದ್ರನು ಸತ್ತುಹೋಗಿದ್ದ ವಾನರರನ್ನು ಬದುಕಿಸಿದುದು : ದೇವತೆಗಳ ಪ್ರಯಾಣ
  • ಅಯೋಧ್ಯೆಗೆ ಹೊರಡಲು ಶ್ರೀರಾಮನ ಸಿದ್ಧತೆ : ವಿಬೀಷಣನು ಪುಷ್ಪಕವಿಮಾನದಲ್ಲಿ ಹೋಗುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು
  • ಶ್ರೀರಾಮನ ಆಜ್ಞೆಯಂತೆ ವಿಭೀಷಣನಿಂದ ವಾನರಸೈನಿಕರಿಗೆ ಸತ್ಕಾರ : ಸುಗ್ರೀವ-ವಿಭೀಷಣರೊಡನೆಯೂ ವಾನರರೊಡನೆಯೂ ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಶ್ರೀರಾಮನ ಪ್ರಯಾಣ
  • ಅಯೋಧ್ಯೆಗೆ ಹೋಗುತ್ತಿದ್ದಾಗ ಸೀತಾದೇವಿಗೆ ಶ್ರೀರಾಮನು ಮಾರ್ಗವನ್ನು ಪರಿಚಯಿಸಿದುದು
  • ಶ್ರೀರಾಮನು ಭರದ್ವಾಜರ ಆಶ್ರಮದ ಸಮೀಪದಲ್ಲಿ ವಿಮಾನದಿಂದಿಳಿದು ಮಹರ್ಷಿಗಳನ್ನು ಸಂದರ್ಶಿಸಿ ಅವರಿಂದ ವರವನ್ನು ಪಡೆದುದು
  • ಹನುಮಂತನು ಗುಹನಿಗೂ ಮತ್ತು ಭರತನಿಗೂ ಶ್ರೀರಾಮನು ಅಯೋಧ್ಯೆಗೆ ಬರುತ್ತಿರುವ ಶುಭಸಮಾಚಾರವನ್ನು ತಿಳಿಸಿದುದು : ಪ್ರಸನ್ನನಾದ ಭರತನು ಹನುಮಂತನಿಗೆ ಪಾರಿತೋಷಿಕವನ್ನೀಯಲು ಘೋಷಿಸಿದುದು
  • ಹನುಮಂತನು ಭರತನಿಗೆ ರಾಮ-ಲಕ್ಷ್ಮಣ-ಸೀತೆಯರ ವನವಾಸದ ವೃತ್ತಾಂತವನ್ನು ಸಮಗ್ರವಾಗಿ ಹೇಳಿದುದು
  • ಅಯೋಧ್ಯೆಯಲ್ಲಿ ಶ್ರೀರಾಮನ ಸ್ವಾಗತಕ್ಕಾಗಿ ಸಿದ್ಧತೆ : ಅಯೋಧ್ಯೆಯಿಂದ ಎಲ್ಲರೂ ನಂದಿ ಗ್ರಾಮಕ್ಕೆ ತೆರಳಿದುದು : ಶ್ರೀರಾಮನ ಆಗಮನ : ಭರತನೊಡನೆ ಸಮಾಗಮ : ಪುಷ್ಪಕವಿಮಾನವನ್ನು ಕುಬೇರನಿಗೆ ಹಿಂದಿರುಗಿಸಿದುದು
  • ಭರತನು ಶ್ರೀರಾಮನಿಗೆ ರಾಜ್ಯವನ್ನು ವಹಿಸಿಕೊಟ್ಟುದು : ಶ್ರೀರಾಮನ ನಗರಯಾತ್ರೆ : ಶ್ರೀರಾಮನ ರಾಜ್ಯಾಭಿಷೇಕ : ವಾನರರ ಬೀಳ್ಕೊಡಿಗೆ : ರಾಮಾಯಣಗ್ರಂಥದ ಮಹಿಮೆ :

Other Books in this COllection

Volume 1

Volume 2

Volume 3

Volume 4

Volume 5

Volume 6

Volume 7

Volume 8

Volume 10

Volume 11