Volume 4

ಅಯೋಧ್ಯಾಕಾಂಡ

  • ಚಿತ್ರಕೂಟದಿಂದ ಹೊರಟ ಭರತನು ಮತ್ತೊಮ್ಮೆ ಭರದ್ವಾಜರನ್ನು ಸಂದರ್ಶಿಸಿ ಅಯೋಧ್ಯೆಗೆ ತೆರಳಿದುದು
  • ದುರವಸ್ಥೆಯಲ್ಲಿದ್ದ ಅಯೋಧ್ಯೆಯನ್ನು ಪ್ರವೇಶಿಸಿದ ಭರತನು ಅಂತಃಪುರಕ್ಕೆ ಹೋಗಿ ಬಹಳವಾಗಿ ದುಃಖಿಸಿದುದು
  • ಭರತನು ನಂದಿಗ್ರಾಮಕ್ಕೆ ಹೋಗಿ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪಟ್ಟಾಭಿಷೇಕ ಮಾಡಿದುದು : ಪಾದುಕೆಗಳಿಗೆ ಅನುದಿನವೂ ವರದಿಯನ್ನು ಒಪ್ಪಿಸುತ್ತಾ ರಾಜ್ಯ ಭಾರವನ್ನು ನಡೆಸಲು ತೊಡಗಿದುದು
  • ವೃದ್ಧಕುಲಪತಿಯ ಸಂಗಡ ಋಷಿಗಳೆಲ್ಲರೂ ಚಿತ್ರಕೂಟವನ್ನು ಬಿಟ್ಟು ಹೊರಟುಹೋದುದು
  • ಶ್ರೀರಾಮ-ಲಕ್ಷ್ಮಣ-ಸೀತೆಯರು ಅತ್ರಿಮಹರ್ಷಿಗಳ ಅಶ್ರಮಕ್ಕೆ ಹೋದುದು : ಅತ್ರಿಮಹರ್ಷಿಗಳಿಂದ ಸತ್ಕಾರ : ಅನಸೂಯೆಯು ಸೀತೆಯನ್ನು ಸತ್ಕರಿಸಿದುದು
  • ಸೀತಾ-ಅನಸೂಯೆಯರ ಸಂಭಾಷಣೆ : ಅನಸೂಯೆಯು ವೈದೇಹಿಗೆ ದಿವ್ಯವಾದ ಮಾಲ್ಯಾಭರಣಗಳನ್ನು ಇತ್ತುದು : ಅನಸೂಯೆಯ ಕೇಳಿಕೆಗೆ ಸೀತೆಯು ತನ್ನ ಸ್ವಯಂವರದ ಕಥೆಯನ್ನು ಹೇಳಿದುದು
  • ಸೀತಾದೇವಿಯು ಅನಸೂಯಾದೇವಿಯ ಆಣತಿಯಂತೆ ಅವಳು ಕೊಟ್ಟ ವಸ್ತ್ರಾಭರಣಗಳನ್ನು ಧರಿಸಿ ಶ್ರೀರಾಮನ ಬಳಿಗೆ ಬಂದುದು : ಶ್ರೀರಾಮನೇ ಮೊದಲಾದವರು ಆ ರಾತ್ರಿಯಲ್ಲಿ ಆಶ್ರಮದಲ್ಲೇ ತಂಗಿದ್ದು ಪ್ರಾತಃಕಾಲವಾಗುತ್ತಲೇ ಬೇರಡೆಗೆ ಹೋಗಲು ಋಷಿಗಳ ಅನುಮತಿಯನ್ನು ಬೇಡಿದುದು

ಅರಣ್ಯಕಾಂಡ

  • ತಪಸ್ವಿಗಳ ಆಶ್ರಮಮಂಡಲದಲ್ಲಿ ರಾಮ-ಲಕ್ಷ್ಮಣ-ಸೀತೆಯರಿಗೆ ಸತ್ಕಾರ
  • ಶ್ರೀರಾಮ-ಲಕ್ಷ್ಮಣ-ಸೀತೆಯರ ಮೇಲೆ ವಿರಾಧನ ಆಕ್ರಮಣ
  • ಶ್ರೀರಾಮ-ವಿರಾಧರ ಸಂಭಾಷಣೆ : ರಾಮ-ಲಕ್ಷ್ಮಣರಿಬ್ಬರೂ ವಿರಾಧನನ್ನು ಕತ್ತಿಯಿಂದ ಪ್ರಹರಿಸಿದುದು : ವಿರಾಧನು ರಾಮ-ಲಕ್ಷ್ಮಣರನ್ನೆತ್ತಿಕೊಂಡು ಬೇರೆಡೆಗೆ ಧಾವಿಸಿದುದು
  • ಸೀತೆಯ ಆಕ್ರೋಶ : ರಾಮ-ಲಕ್ಷ್ಮಣರಿಂದ ವಿರಾಧನ ವಧೆ : ವಿರಾಧನ ಶಾಪವಿಮೋಚನೆ
  • ಸೀತಾ-ರಾಮ-ಲಕ್ಷ್ಮ ಣರು ಶರಭಂಗರ ಆಶ್ರಮಕ್ಕೆ ಹೋದುದು : ದೇವತೆಗಳ ಸಂದರ್ಶನ : ಮುನಿಗಳಿಂದ ಸನ್ಮಾನ : ಶರಭಂಗರು ಬ್ರಹ್ಮಲೋಕಕ್ಕೆ ತೆರಳಿದುದು
  • ವನವಾಸಿಗಳಾದ ಮುನಿಗಳು ರಾಕ್ಷಸರ ಉಪಟಳದಿಂದ ಸಂರಕ್ಷಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು
  • ಸೀತಾ-ರಾಮ-ಲಕ್ಷ್ಮಣರು ಸುತೀಕ್ಷ್ಣರ ಆಶ್ರಮಕ್ಕೆ ಬಂದುದು : ಮುನಿಗಳೊಡನೆ ಸಂಭಾಷಣೆ : ಮುನಿಗಳಿಂದ ಸತ್ಕೃತರಾಗಿ ರಾತ್ರಿ ಅಲ್ಲಿಯೇ ತಂಗಿದುದು
  • ಸೀತಾ-ರಾಮ-ಲಕ್ಷ್ಮಣರು ಪ್ರಾತಃಕಾಲದಲ್ಲಿ ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಮುಂದೆ ಪ್ರಯಾಣಮಾಡಿದುದು
  • ಸೀತೆಯು ನಿರಪರಾಧಿಗಳನ್ನು ಕೊಲ್ಲದಿರುವಂತೆಯೂ ಅಹಿಂಸಾವ್ರತವನ್ನು ಪರಿಪಾಲಿಸು ವಂತೆಯೂ ಶ್ರೀರಾಮನಿಗೆ ಹೇಳಿದುದು
  • ಶ್ರೀರಾಮನು ಋಷಿಗಳ ರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಮಾಡಿರುವ ಪ್ರತಿಜ್ಞೆಯನ್ನು ಪುನಃ ದೃಢಪಡಿಸಿದುದು
  • ಪಂಚಾಪ್ಸರಸ್ತೀರ್ಥಗಳ ಕಥೆ : ಮಾಂಡಕರ್ಣಿ ಮುನಿಯ ಉಪಾಖ್ಯಾನ : ವಿಧ-ವಿಧವಾದ ಆಶ್ರಮಗಳನ್ನು ಸಂದರ್ಶಿಸಿ ರಾಮನು ಸುತೀಕ್ಷ್ಣರ ಆಶ್ರಮಕ್ಕೆ ಹಿಂದಿರುಗಿದುದು : ಸ್ವಲ್ಪಕಾಲ ಅಲ್ಲಿಯೇ ತಂಗಿದ್ದು ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಅಗಸ್ತ್ಯರ ಆಶ್ರಮಕ್ಕೆ ಸೀತಾ-ಲಕ್ಷ್ಮಣರೊಡನೆ ತೆರಳಿದುದು : ಅಗಸ್ತ್ಯರ ಪ್ರಭಾವದ ವರ್ಣನೆ
  • ಸೀತಾ-ರಾಮ-ಲಕ್ಷ್ಮಣರು ಅಗಸ್ತ್ಯರ ಆಶ್ರಮವನ್ನು ಪ್ರವೇಶಿಸಿದುದು : ಅತಿಥಿಸತ್ಕಾರ : ಅಗಸ್ತ್ಯರು ಶ್ರೀರಾಮನಿಗೆ ಅಸ್ತ್ರ-ಶಸ್ತ್ರಗಳನ್ನು ಅನುಗ್ರಹಿಸಿದುದು
  • ಅಗಸ್ತ್ಯರು ಶ್ರೀರಾಮನ ವಿಷಯದಲ್ಲಿ ಪ್ರಸನ್ನರಾದುದು : ಅಗಸ್ತ್ಯರಿಂದ ಸೀತಾದೇವಿಯ ಪ್ರಶಂಸೆ : ಶ್ರೀರಾಮನ ಕೋರಿಕೆಯಂತೆ ಪಂಚವಟಿಯಲ್ಲಿ ಆಶ್ರಮವನ್ನು ಕಲ್ಪಿಸಿಕೊಂಡಿರಲು ಅಗಸ್ತ್ಯರು ಸಲಹೆಯನ್ನಿತ್ತುದು : ಸೀತಾ-ರಾಮ-ಲಕ್ಷ್ಮಣರ ಪ್ರಯಾಣ
  • ಪಂಚವಟಿಗೆ ಹೋಗುವ ಮಾರ್ಗದಲ್ಲಿ ಶ್ರೀರಾಮನು ಜಟಾಯುವನ್ನು ಸಂಧಿಸಿ ತನ್ನ ಪರಿಚಯವನ್ನು ಮಾಡಿಕೊಟ್ಟುದು
  • ಪಂಚವಟಿಯ ರಮಣೀಯವಾದ ಪ್ರದೇಶವೊಂದರಲ್ಲಿ ಲಕ್ಷ್ಮಣನು ಶ್ರೀರಾಮನ ನಿರ್ದೇಶನದಂತೆ ಸುಂದರವಾದ ಪರ್ಣಶಾಲೆಯನ್ನು ನಿರ್ಮಿಸಿದುದು : ಅದರಲ್ಲಿ ಸೀತಾ-ರಾಮ-ಲಕ್ಷ್ಮಣರು ವಾಸವಾಗಿದ್ದುದು
  • ಲಕ್ಷ್ಮಣನಿಂದ ಹೇಮಂತರ್ತುವಿನ ವರ್ಣನೆ : ಭರತನ ಪ್ರಶಂಸೆ : ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಗೋದಾವರಿಯಲ್ಲಿ ಮಿಂದುದು
  • ಶ್ರೀರಾಮನ ಆಶ್ರಮಕ್ಕೆ ಶೂರ್ಪಣಖೆಯ ಆಗಮನ : ಪರಸ್ಪರ ಪರಿಚಯ : ಭಾರ್ಯೆಯನ್ನಾಗಿ ಮಾಡಿಕೊಳ್ಳಲು ರಾಕ್ಷಸಿಯು ಶ್ರೀರಾಮನನ್ನು ಒತ್ತಾಯಿಸಿದುದು
  • ಶ್ರೀರಾಮನ ಸಲಹೆಯಂತೆ ಶೂರ್ಪಣಖೆಯು ಲಕ್ಷ್ಮಣನಲ್ಲಿ ಪ್ರಣಯಭಿಕ್ಷೆಯನ್ನು ಯಾಚಿಸಿದುದು : ಅವನೂ ನೆಪ ಹೇಳಿ ಹಿಂದಕ್ಕಟ್ಟಲು ಶೂರ್ಪಣಖೆಯು ಸೀತಾದೇವಿಯನ್ನೇ ಕಬಳಿಸಲು ಹೋದುದು : ಲಕ್ಷ್ಮಣನು ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿದುದು
  • ಶೂರ್ಪಣಖೆಯಿಂದ ವೃತ್ತಾಂತವನ್ನು ಕೇಳಿ ಕುಪಿತನಾದ ಖರನು ಶ್ರೀರಾಮನನ್ನು ಸಂಹರಿಸಲು ಹದಿನಾಲ್ಕು ಮಂದಿ ರಾಕ್ಷಸರನ್ನು ಕಳುಹಿಸಿಕೊಟ್ಟುದು
  • ಖರನು ಕಳುಹಿಸಿದ್ದ ಹದಿನಾಲ್ಕು ಮಂದಿ ರಾಕ್ಷಸನಾಯಕರನ್ನೂ ಶ್ರೀರಾಮನು ಸಂಹರಿಸಿದುದು
  • ಶೂರ್ಪಣಖೆಯು ಖರನಿಗೆ ರಾಕ್ಷಸರು ಹತರಾದುದನ್ನು ಹೇಳಿದುದು : ರಾಮನೊಡನೆ ಯುದ್ಧಮಾಡಲು ಪುನಃ ಖರನನ್ನು ಪ್ರೋತ್ಸಾಹಿಸಿದುದು
  • ಹದಿನಾಲ್ಕುಸಾವಿರ ರಾಕ್ಷಸಯೋಧರೊಡನೆ ಖರ-ದೂಷಣರು ಪಂಚವಟಿಗೆ ಹೋದುದು
  • ಭಯಂಕರವಾದ ಉತ್ಪಾತಗಳನ್ನು ನೋಡಿಯೂ ಲೆಕ್ಕಿಸದೇ ಖರನ ಮುನ್ನಡೆ : ರಾಕ್ಷಸಸೈನಿಕರು ಶ್ರೀರಾಮನ ಆಶ್ರಮದ ಬಳಿಗೆ ತೆರಳಿದುದು
  • ಶ್ರೀರಾಮನು ಸಂಭವಿಸುತ್ತಿರುವ ಶಕುನಗಳಿಂದ ತನಗೆ ವಿಜಯವು ಲಭಿಸುವುದೆಂಬುದನ್ನೂ, ರಾಕ್ಷಸರ ವಿನಾಶವಾಗುವುದೆಂಬುದನ್ನೂ ತಿಳಿದಕೊಂಡುದು : ಲಕ್ಷ್ಮಣನೊಡನೆ ಸೀತಾದೇವಿಯನ್ನು ಪರ್ವತದ ಗುಹೆಗೆ ಕಳುಹಿಸಿಕೊಟ್ಟುದು
  • ಖರನ ಕಡೆಯ ರಾಕ್ಷಸರಿಂದ ಶ್ರೀರಾಮನ ಆಕ್ರಮಣ : ಶ್ರೀರಾಮನಿಂದ ರಾಕ್ಷಸರ ಸಂಹಾರ
  • ಶ್ರೀರಾಮನು ದೂಷಣನೂ ಸೇರಿದಂತೆ ರಾಕ್ಷಸರೆಲ್ಲರನ್ನೂ ಸಂಹರಿಸಿದುದು
  • ತ್ರಿಶಿರಸನ ವಧೆ
  • ಖರನೊಡನೆ ಶ್ರೀರಾಮನ ಘೋರಯುದ್ಧ
  • ಶ್ರೀರಾಮನಿಂದ ಖರನ ನಿಂದನೆ : ಖರನ ಕಠೋರವಾದ ಪ್ರತ್ಯತ್ತರ : ಖರನಿಂದ ಗದಾಪ್ರಹಾರ : ಶ್ರೀರಾಮನಿಂದ ಅದರ ಖಂಡನೆ
  • ಶ್ರೀರಾಮನ ಕಟುನುಡಿಗೆ ಖರನೂ ನಿಂದಿಸುತ್ತಾ ವೃಕ್ಷಗಳನ್ನೇ ಕಿತ್ತು ಪ್ರಹರಿಸಿದುದು : ಶ್ರೀರಾಮನು ತನ್ನೆದುರಾಗಿ ಬಂದ ವೃಕ್ಷಗಳನ್ನು ಕತ್ತರಿಸಿ ತೀಕ್ಷ್ಣವಾದ ಬಾಣದಿಂದ ಖರನನ್ನು ಸಂಹರಿಸಿದುದು : ರಾಮನ ಸಾಹಸಕಾರ್ಯಕ್ಕೆ ದೇವರ್ಷಿಗಳಿಂದ ಪ್ರಶಂಸೆ
  • ರಾವಣನು ಅಕಂಪನನ ಸಲಹೆಯಂತೆ ಸೀತೆಯನ್ನು ಅಪಹರಿಸಿಕೊಂಡು ಬರಲು ಹೊರಟುದು : ಮಾರೀಚನ ಸಲಹೆಯಂತೆ ಪುನಃ ಲಂಕೆಗೆ ಹಿಂದಿರುಗಿದುದು
  • ಶೂರ್ಪಣಖೆಯು ಲಂಕೆಯಲ್ಲಿ ರಾವಣನನ್ನು ಸಂಧಿಸಿದುದು
  • ಶೂರ್ಪಣಖೆಯಿಂದ ರಾವಣನ ನಿಂದನೆ
  • ಶೂರ್ಪಣಖೆಯು ರಾವಣನಿಗೆ ಸೀತಾ-ರಾಮ-ಲಕ್ಷ್ಮಣರನ್ನು ಪರಿಚಯಿಸಿಕೊಟ್ಟುದು : ಸೀತೆಯನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳು ವಂತೆ ಹುರಿದುಂಬಿಸಿದುದು
  • ರಾವಣನು ಸಮುದ್ರತೀರದಲ್ಲಿದ್ದ ಪ್ರದೇಶಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಮಾರೀಚನ ಬಳಿಗೆ ಪುನಃ ಹೋದುದು
  • ರಾವಣನು ರಾಮನು ಶೂರ್ಪಣಖೆಗೆ ಮಾಡಿದ ಅವಮಾನವನ್ನು ಮಾರೀಚನಿಗೆ ತಿಳಿಸಿ ಅವನ ಪತ್ನಿಯಾದ ಸೀತೆಯನ್ನು ಅಪಹರಿಸಲು ಮಾರೀಚನ ಸಹಾಯವನ್ನು ಕೋರಿದುದು
  • ಮಾರೀಚನು ರಾವಣನಿಗೆ ಶ್ರೀರಾಮನ ಗುಣಗಳನ್ನೂ ಮತ್ತು ಪ್ರಭಾವವನ್ನೂ ಹೇಳಿ ಸೀತಾಪಹರಣವನ್ನು ವಿರೋಧಿಸಿದುದು
  • ರಾಮನಲ್ಲಿರುವ ಶಕ್ತಿಯ ವಿಷಯವಾಗಿ ಮಾರೀಚನು ತನ್ನ ಅನುಭವವನ್ನು ತಿಳಿಸುತ್ತಾ ರಾಮನ ವಿಷಯದಲ್ಲಿ ಅಪರಾಧವನ್ನೆಸಗದಿರುವಂತೆ ರಾವಣನಿಗೆ ಹೇಳಿದುದು
  • ಮಾರೀಚನು ಪುನಃ ರಾವಣನನ್ನು ಸಮಾಧಾನಗೊಳಿಸಲು ಯತ್ನಿಸಿದುದು
  • ರಾವಣನು ಮಾರೀಚನ ಮಾತನ್ನು ತಿರಸ್ಕರಿಸಿ ಸೀತಾಪಹರಣದಲ್ಲಿ ಸಹಾಯಕನಾಗುವಂತೆ ಆಜ್ಞೆಮಾಡಿದುದು
  • ಮಾರೀಚನು ಸರ್ವವಿನಾಶವಾಗುವುದೆಂದು ರಾವಣನಿಗೆ ಹೇಳಿ ಪುನಃ ಸಮಾಧಾನಗೊಳಿಸಲು ಪ್ರಯತ್ನಿಸಿದುದು
  • ಮಾರೀಚನು ಚಿನ್ನದ ಜಿಂಕೆಯ ರೂಪವನ್ನು ಧರಿಸಿ ಶ್ರೀರಾಮನ ಆಶ್ರಮದ ಬಳಿಗೆ ಹೋದುದು : ಸೀತೆಯು ಅದನ್ನು ನೋಡಿದುದು
  • ಜಿಂಕೆಯ ವಿಷಯದಲ್ಲಿ ಲಕ್ಷ್ಮಣನ ಸಂದೇಹ : ಜಿಂಕೆಯನ್ನು ಜೀವಸಹಿತವಾಗಿ ಅಥವಾ ಕೊಂದಾದರೂ ತರಲು ಶ್ರೀರಾಮನಿಗೆ ಸೀತೆಯ ಒತ್ತಾಯ : ಶ್ರೀರಾಮನು ಸೀತೆಯ ರಕ್ಷಣಾಭಾರವನ್ನು ಲಕ್ಷ್ಮಣನಿಗೊಪ್ಪಿಸಿ ಮಾಯಾಮೃಗವನ್ನು ಹಿಂಬಾಲಿಸಿದುದು
  • ಶ್ರೀರಾಮನಿಂದ ಮಾರೀಚನ ಸಂಹಾರ : ಸಾಯುವಾಗ ‘ಹಾ ಸೀತೆ! ಹಾ ಲಕ್ಷ್ಮಣ!’ ಎಂದು ಕೂಗಿಕೊಂಡುದನ್ನು ಕೇಳಿ ರಾಮನ ಚಿಂತೆ
  • ಸೀತೆಯ ಮಾರ್ಮಿಕವಾದ ಮಾತಿನಿಂದ ಚುಚ್ಚಲ್ಪಟ್ಟ ಲಕ್ಷ್ಮಣನು ರಾಮನ ಬಳಿಗೆ ಹೋದುದು
  • ರಾವಣನು ಸಂನ್ಯಾಸಿಯ ವೇಷವನ್ನು ಧರಿಸಿ ಸೀತೆಯ ಬಳಿಗೆ ಹೋಗಿ ಪ್ರಶ್ನಿಸಿದುದು : ಸೀತೆಯಿಂದ ಅತಿಥಿಸತ್ಕಾರ
  • ಸೀತಾದೇವಿಯು ರಾವಣನಿಗೆ ತನ್ನ ಪರಿಚಯವನ್ನು ಮಾಡಿಕೊಟ್ಟು ಅರಣ್ಯಕ್ಕೆ ಬಂದ ಕಾರಣವನ್ನು ತಿಳಿಸಿದುದು : ರಾವಣನು ಸೀತೆಯನ್ನು ತನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದುದು : ಸೀತಾದೇವಿಯ ತಿರಸ್ಕಾರ
  • ರಾವಣನ ಆತ್ಮಪ್ರಶಂಸೆ : ಸೀತೆಯ ಧಿಕ್ಕಾರ
  • ರಾವಣನಿಂದ ಸೀತೆಯ ಅಪಹರಣ : ಜಟಾಯುವಿನ ನಿರೋಧ
  • ಜಟಾಯುವು ರಾವಣನಿಗೆ ದುಷ್ಕರ್ಮದಿಂದ ಹಿಂದೆಗೆಯುವಂತೆ ತಿಳಿಯಹೇಳಿದುದು : ಅವನು ಕೇಳದಿರಲು ಯುದ್ಧಕ್ಕೆ ಆಹ್ವಾನಿಸಿದುದು
  • ಜಟಾಯು-ರಾವಣರ ಘೋರಯುದ್ಧ : ರಾವಣನು ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿದುದು
  • ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೊರಟುದು
  • ಸೀತೆಯಿಂದ ರಾವಣನ ಧಿಕ್ಕಾರ
  • ಸೀತಾದೇವಿಯು ತನ್ನ ಆಭರಣಗಳನ್ನೂ ವಸ್ತ್ರವನ್ನೂ ಕಪಿಗಳ ಮಧ್ಯದಲ್ಲಿ ಎಸೆದುದು : ಲಂಕೆಯನ್ನು ಸೇರಿದ ರಾವಣನು ಸೀತೆಯನ್ನು ಅಂತಃಪುರದಲ್ಲಿಟ್ಟುದು : ಎಂಟು ಮಂದಿ ರಾಕ್ಷಸರನ್ನು ಗುಪ್ತಚಾರರನ್ನಾಗಿ ನಿಯಮಿಸಿದುದು
  • ರಾವಣನು ಸೀತೆಗೆ ತನ್ನ ಅಂತಃಪುರವೆಲ್ಲವನ್ನೂ ತೋರಿಸಿದುದು : ಒಲಿಯುವಂತೆ ಪುನಃ ಅವಳನ್ನು ಒತ್ತಾಯಿಸಿದುದು
  • ಸೀತೆಯು ರಾಮನ ಪರಾಕ್ರಮವನ್ನೂ ಅವನಲ್ಲಿ ತನಗಿರುವ ಅನನ್ಯವಾದ ಅನುರಾಗವನ್ನೂ ವಿವರಿಸುತ್ತಾ ರಾವಣನನ್ನು ಧಿಕ್ಕರಿಸಿದುದು : ರಾವಣನ ಆಜ್ಞೆಯಂತೆ ರಾಕ್ಷಸಿಯರು ಸೀತೆಯನ್ನು ಅಶೋಕವನಕ್ಕೊಯ್ದು ಹಿಂಸಿಸಿದುದು
  • ಪ್ರಕ್ಷಿಪ್ತಸರ್ಗ : ಬ್ರಹ್ಮನ ಆಜ್ಞೆಯಂತೆ ಇಂದ್ರನು ನಿದ್ರಾದೇವಿಯೊಡನೆ ಅಶೋಕವನಕ್ಕೆ ಹೋಗಿ ಸೀತಾದೇವಿಗೆ ದಿವ್ಯಪಾಯಸವನ್ನು ಕೊಟ್ಟು ಅವಳ ಅನುಮತಿಯನ್ನು ಪಡೆದು ಹಿಂದಿರುಗಿದುದು
  • ಪ್ರಕ್ಷಿಪ್ತಸರ್ಗ : ರಾಮನು ಮಾರೀಚನನ್ನು ಕೊಂದು ಹಿಂದಿರುಗಿ ಬರುವಾಗ ಆಗುತ್ತಿದ್ದ ಅಪಶಕುನಗಳನ್ನು ಕಂಡು ಚಿಂತಿಸಿದುದು : ಸೀತೆಯು ಸಂಕಟದಲ್ಲಿ ಸಿಕ್ಕಿರುವಳೆಂದು ಸಂದೇಹಿಸಿದುದು
  • ಪರಿಶಿಷ್ಟ

Other Books in this COllection

Volume 1

Volume 2

Volume 3

Volume 5

Volume 6

Volume 7

Volume 8

Volume 9

Volume 10

Volume 11