Volume 4 (Prose)

ಭವಿಷ್ಯಪರ್ವ

  • ಇಂದ್ರನೇ ಮೊದಲಾದ ಲೋಕಪಾಲಕರಿಂದ ಯುದ್ಧಕ್ಕೆ ಸಿದ್ಧತೆ ಮತ್ತು ಪ್ರಯಾಣ
  • ದೇವತೆಗಳಿಗೂ ಅಸುರರಿಗೂ ದ್ವಂದ್ವಯುದ್ಧ : ಭಯಂಕರವಾದ ಉತ್ಪಾತಗಳು : ಬ್ರಹ್ಮ-ಸನಕಾದಿ ಯೋಗೇಶ್ವರರು ಯುದ್ಧವನ್ನು ನೋಡುವ ಸಲುವಾಗಿ ಆಗಮಿಸಿದುದು
  • ಯಜ್ಞದ ರೂಪದಲ್ಲಿ ದೇವಾಸುರರ ಯುದ್ಧದ ವರ್ಣನೆ : ಎರಡು ಸೈನ್ಯದ ನಡುವೆ ಭಯಂಕರವಾದ ಯುದ್ಧವರ್ಣನೆ : ಸಾವಿತ್ರ ಮತ್ತು ಧ್ರುವರ ಪರಾಜಯ
  • ನಮುಚಿಯಿಂದ ಧರ ಎಂಬ ಹೆಸರಿನ ವಸುವಿನ ಪರಾಜಯ : ಮಯಾಸುರನಿಂದ ತ್ವಷ್ವಿವಿನ ಪರಾಜಯ : ವಾಯುದೇವನಿಂದ ಪುಲೋಮನ ಪರಾಜಯ : ಹಯಗ್ರೀವನಿಂದ ಪೂಷನ ಪರಾಜಯ : ಶಂಬರಾಸುರನಿಂದ ಭಗನ ಪರಾಜಯ : ಚಂದ್ರದೇವನಿಂದ ನಮುಚಿ ಮತ್ತು ದೈತ್ಯಸೈನ್ಯದ ಪರಾಜಯ
  • ದೇವ-ದಾನವರ ಘೋರಸಂಗ್ರಾಮ : ವಿರೋಚನ-ವಿಷ್ವಕ್ಸೇನರ ಯುದ್ಧ : ಕುಜಂಭನು ಅಂಶದೇವತೆಯೊಡನೆ ಯುದ್ಧಮಾಡುತ್ತಾ ತನ್ನ ಘೋರವಾದ ಪರಾಕ್ರಮವನ್ನು ಪ್ರಕಟಿಸಿದುದು
  • ದೇವಾಸುರಸಂಗ್ರಾಮದಲ್ಲು ಕುಜಂಭ-ಅನಿಲೋಮಾ ಮತ್ತು ವೃತ್ತಾಸುರರ ಉತ್ಕರ್ಷದ ವರ್ಣನೆ : ಹರಿ ಮತ್ತು ಅಶ್ವಿನೀಕುಮಾರರ ಪರಾಜಯ
  • ದೇವಶ್ರೇಷ್ಠನಾದ ರಣಾಜಿಗೂ ಮತ್ತು ದೈತ್ಯಶ್ರೇಷ್ಠನಾದ ಏಕಚಕ್ರನಿಗೂ-ಮೃಗವ್ಯಾಧನಿಗೂ ಮತ್ತು ಬಲಾಸುರನಿಗೂ ಅಜೈಕಪಾದನಿಗೂ ಮತ್ತು ರಾಹುವಿಗೂ-ಸುಧೂಮ್ರಾಕ್ಷನಿಗೂ ಮತ್ತು ಕೇಶಿಗೂ ನಡೆದ ಯುದ್ಧಗಳ ವರ್ಣನೆ
  • ವೃಷಪರ್ವನಿಗೂ ಮತ್ತು ನಿಷ್ಕುಂಭನೆಂಬ ಹೆಸರಿನ ವಿಶ್ವೇದೇವತೆಗೂ ಪ್ರಹ್ಲಾದನಿಗೂ ಮತ್ತು ಕಾಲನಿಗೂ ನಡೆದ ಘೋರಯುದ್ಧದ ವರ್ಣನೆ
  • ಕುಬೇರ ಮತ್ತು ಅನುಹ್ಲಾದರ ಭಯಂಕರಯುದ್ಧ
  • ವರುಣ ಮತ್ತು ವಿಪ್ರಚಿತ್ತಿ ಇವರ ಯುದ್ಧ : ವರುಣನ ಪರಾಜಯ
  • ಅಗ್ನಿಯಿಂದ ದೈತ್ಯರ ಪರಾಜಯ : ಬೃಹಸ್ಪತಿಯು ಮಾಡಿದ ಅಗ್ನಿಸ್ತೋತ್ರ
  • ಬಲಿ ಮತ್ತು ಪ್ರಹ್ಲಾದರ ಸಂಭಾಷಣೆ : ಬಲಿಯು ದೇವಸೇನೆಯನ್ನು ಆಕ್ರಮಿಸಿದುದು
  • ಬಲಿ ಮತ್ತು ಇಂದ್ರರ ಯುದ್ಧ : ರಣರಂಗದಿಂದ ಇಂದ್ರನ ಪಲಾಯನ
  • ವಿಜಯಗಳಿಸಿದ ಬಲಿರಾಜನ ಬಳಿಗೆ ರಾಜಲಕ್ಷ್ಮಿಯೇ ಮೊದಲಾದ ವೈಭವಗಳು ಆಗಮಿಸಿದುದು
  • ಅದಿತಿ ಮತ್ತು ಕಶ್ಯಪರ ಜೊತೆಯಲ್ಲಿ ದೇವತೆಗಳು ಬ್ರಹ್ಮಲೋಕಕ್ಕೆ ಹೋದುದು
  • ಬ್ರಹ್ಮನ ಆಜ್ಞೆಯಂತೆ ಕಶ್ಯಪನೂ ಮತ್ತು ಅದಿತಿಸಹಿತರಾದ ದೇವತೆಗಳೂ ಕ್ಷೀರಸಾಗರದ ಉತ್ತರ ತೀರಕ್ಕೆ ಹೋಗಿ ತಪಸ್ಸಿನಲ್ಲಿ ಮಗ್ನರಾದುದು
  • ಕಶ್ಯಪನು ಮಾಡಿದ ಪರಮಪುರುಷಪರಮಾತ್ಮನ ಸ್ತೋತ್ರ
  • ಅದಿತಿ-ಕಶ್ಯಪಪ್ರಮುಖರಾದ ದೇವತೆಗಳಿಗೆ ಭಗವಂತನ ವರದಾನ : ಅದಿತಿಯ ಗರ್ಭದಲ್ಲಿ ಭಗವಂತನು ಪ್ರಕಟವಾದುದು
  • ಋಷಿಗಳು ಮತ್ತು ವಿವಿಧ ದೇವತೆಗಳು ವಾಮನನಿಗೆ ನಮಸ್ಕಾರಮಾಡಿದುದು : ಶ್ರೀಹರಿಯ ಜನ್ಮಮಹೋತ್ಸವದಲ್ಲಿ ಗಂಧರ್ವಾಪ್ಸರೆಯರ ನೃತ್ಯ-ಗಾನ : ಭಗವಂತನ ವೈಶಿಷ್ಟ್ಯದ ವರ್ಣನೆ : ದೇವತೆಗಳಿಂದ ಅವರ ಮನೋರಥವೇನೆಂಬುದನ್ನು ತಿಳಿದು ಭಗವಂತನು ಬೃಹಸ್ಪತಿಯೊಡನೆ ಬಲಿಯ ಯಾಗಶಾಲೆಗೆ ಹೋದುದು : ಅಲ್ಲಿ ತನ್ನ ವಾಕ್ಚಾತುರ್ಯದಿಂದ ಸಮಸ್ತರನ್ನೂ ಚಕಿತಗೊಳಿಸಿದುದು : ಬಲಿಯನ್ನು ಪರಿಚಯಮಾಡಿಕೊಂಡುದು : ಬಲಿಯು ವಾಮನನ ಆಗಮನದ ಕಾರಣವನ್ನು ಕೇಳಿದುದು
  • ವಾಮನನಿಂದ ಯಜ್ಞದ ಪ್ರಶಂಸೆ : ಬಲಿಯು ವರವನ್ನು ಕೇಳುವಂತೆ ವಾಮನನಿಗೆ ಹೇಳಲು ವಾಮನನು ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬಲಿಯಿಂದ ಯಾಚಿಸಿದುದು : ಶುಕ್ರಾಚಾರ್ಯ-ಪ್ರಹ್ಲಾದರು ದಾನಕೊಡದಂತೆ ಬಲಿಯನ್ನು ತಡೆದುದು : ಬಲಿಯು ದಾನ ಕೊಡುವುದನ್ನು ಸಮರ್ಥಿಸಿ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ವಾಮನನಿಗೆ ದಾನವಾಗಿ ಕೊಟ್ಟುದು : ವಾಮನನ ವಿರಾಟ್‍ರೂಪದ ಪ್ರದರ್ಶನ
  • ವಿರಾಡ್ರೂಪಧರನಾದ ವಾಮನನನ್ನು ಆಕ್ರಮಿಸಲು ಹೋದ ದೈತ್ಯರ ನಾಮಧೇಯಗಳು ಅವರ ರೂಪ ಮತ್ತು ಅವರು ಹಿಡಿದಿದ್ದ ಆಯುಧಗಳ ವರ್ಣನೆ : ಭಗವಂತನು ತನ್ನ ಹೆಜ್ಜೆಯಿಂದ ಮೂರು ಲೋಕಗಳನ್ನೂ ಅಳೆದು ವಿಭಾಗಿಸಿ ಕೊಟ್ಟುದು : ಬಲಿಗೆ ಪಾತಾಳಲೋಕವನ್ನು ಕೊಟ್ಟು ಅಲ್ಲಿಯೇ ಇರುವಂತೆ ಹೇಳಿ ಕಳುಹಿಸಿಕೊಟ್ಟುದು ಮತ್ತು ಅವನ ಜೀವನದ ವ್ಯವಸ್ಥೆ ಮಾಡಿದುದು : ನಾರದರಿಂದ ಬಲಿಗೆ ಮೋಕ್ಷವಿಂಶಕಸ್ತೋತ್ರದ ಉಪದೇಶ : ಆ ಸ್ತೋತ್ರದ ಪ್ರಭಾವದಿಂದ ಬಲಿಯು ಬಂಧನದಿಂದ ಮುಕ್ತನಾದುದು : ಸ್ತೋತ್ರದ ಮಹಿಮೆ
  • ರುಕ್ಮಿಣೀದೇವಿಯು ಪುತ್ರಪ್ರಾಪ್ತಿಗಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದುದು : ಭಗವಂತನು ಆಶ್ವಾಸನೆ ನೀಡಿ ಕೈಲಾಸಕ್ಕೆ ಹೋಗಲು ನಿಶ್ಚಯಿಸಿದುದು
  • ಭಗವಾನ್‍ ಶ್ರೀಕೃಷ್ಣನು ಯಾದವರ ಸಭೆಯಲ್ಲಿ ತನ್ನ ಕೈಲಾಸ ಯಾತ್ರೆಯ ಸಮಾಚಾರವನ್ನು ಪ್ರಕಟಪಡಿಸಿದುದು : ನಗರದ ರಕ್ಷಣೆಯ ವಿಷಯದಲ್ಲಿ ಜಾಗರೂಕರಾಗಿರಬೇಕೆಂದು ಯಾದವರಿಗೆ ಆದೇಶನೀಡಿದುದು
  • ನಗರದ ರಕ್ಷಣೆಯ ವಿಷಯದಲ್ಲಿ ಶ್ರೀಕೃಷ್ಣ-ಸಾತ್ಯಕಿ ಮತ್ತು ಉದ್ಧವರ ಮಾತುಕತೆ : ಬಲರಾಮನೇ ಮೊದಲಾದ ಯಾದವರಿಗೆ ಪಟ್ಟಣದ ರಕ್ಷಣಾಭಾರವನ್ನು ವಹಿಸಿಕೊಟ್ಟು ಶ್ರೀಕೃಷ್ಣನು ಕೈಲಾಸಯಾತ್ರೆಗೆ ಸಿದ್ಧನಾದುದು
  • ಗರುಡಾರೂಢನಾಗಿ ಶ್ರೀಕೃಷ್ಣನು ಬದರಿಕಾಶ್ರಮಕ್ಕೆ ತೆರಳಿದುದು : ಮಾರ್ಗದಲ್ಲಿ ದೇವತೆಗಳು ಮತ್ತು ಮುನಿಗಳು ಶ್ರೀಕೃಷ್ಣನನ್ನು ಸ್ತುತಿಸಿದುದು
  • ದೇವತೆಗಳಿಂದ ಸಹಿತನಾಗಿದ್ದ ಶ್ರೀಕೃಷ್ಣನು ಅಲ್ಲಿದ್ದ ಋಷಿ-ಮುನಿಗಳಿಂದ ಸತ್ಕೃತನಾದುದು
  • ಭಗವಾನ್‍ ಶ್ರೀಕೃಷ್ಣನ ಸಮಾಧಿಯೋಗ : ಕೋಲಾಹಲ : ಅವನ ಬಳಿಗೆ ಮೃಗ-ಪಕ್ಷಿಗಳೆಲ್ಲವೂ ಧಾವಿಸಿ ಬಂದುದು
  • ಶ್ರೀಕೃಷ್ಣನ ಸನ್ನಿಧಿಗೆ ಎರಡು ಪಿಶಾಚಗಳ ಆಗಮನ
  • ಘಂಟಾಕರ್ಣ-ಶ್ರೀಕೃಷ್ಣರ ಪರಸ್ಪರ ಪರಿಚಯ : ಘಂಟಾಕರ್ಣನ ವಿಷ್ಣುಸ್ತುತಿ ಮತ್ತು ಸಮಾಧಿಪ್ರಾಪ್ತಿ
  • ಪಿಶಾಚಕ್ಕೆ ಸಮಾಧಿಸ್ಥಿತಿಯಲ್ಲಿ ಭಗವಂತನ ಸಾಕ್ಷಾತ್ಕಾರವಾದುದು
  • ಘಂಟಾಕರ್ಣನಿಂದ ಶ್ರೀಹರಿಯ ಸ್ತುತಿ
  • ಘಂಟಾಕರ್ಣನು ಭಗವಂತನಿಗೆ ಉಪಹಾರವನ್ನು ಸಮರ್ಪಿಸಿದುದು : ಶ್ರೀಕೃಷ್ಣನಿಂದ ಪಿಶಾಚಿಗೆ ವರದಾನ : ಮೃತನಾದ ಬ್ರಾಹ್ಮಣನಿಗೆ ಜೀವದಾನ
  • ಶ್ರೀಕೃಷ್ಣನು ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಹನ್ನೆರಡು ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸಿದುದು
  • ತಪಸ್ಸನ್ನು ಮಾಡುತ್ತಿದ್ದ ಭಗವಾನ್‍ ಶ್ರೀಕೃಷ್ಣನ ಬಳಿಗೆ ಇಂದ್ರನೇ ಮೊದಲಾದ ದೇವತೆಗಳೂ ಉಮಾಸಮೇತನಾಗಿ ಭಗವಾನ್‍ ಶಂಕರನೂ ಆಗಮಿಸಿದುದು
  • ಪಿಶಾಚಗಳು, ಮುನಿಗಳು ಮತ್ತು ಅಪ್ಸರೆಯರೊಡನೆ ಉಮಾಸಹಿತನಾದ ಭಗವಾನ್‍ ಶಂಕರನು ಶ್ರೀಕೃಷ್ಣನ ಬಳಿಗೆ ಹೋದುದು
  • ಶ್ರೀಕೃಷ್ಣನ ಶಿವಸ್ತೋತ್ರ
  • ಶಿವನು ಮಾಡಿದ ವಿಷ್ಣುಸ್ತೋತ್ರ
  • ಭಗವಾನ್‍ ಶಂಕರನು ಋಷಿಗಳಿಗೆ ಶ್ರೀಕೃಷ್ಣತತ್ತ್ವವನ್ನು ಉಪದೇಶಿಸಿದುದು
  • ಶಂಕರನು ಮಾಡಿದ ಶ್ರೀಕೃಷ್ಣಸ್ತೋತ್ರ : ಶ್ರೀಕೃಷ್ಣನು ಕೈಲಾಸದಿಂದ ಬದರಿಕಾಶ್ರಮಕ್ಕೆ ಪ್ರಯಾಣಮಾಡಿದುದು
  • ಪೌಂಡ್ರಕನು ರಾಜರ ಸಭೆಯಲ್ಲಿ ಶಂಖ-ಚಕ್ರಗಳನ್ನು ಧರಿಸಿ ತಾನೇ ವಾಸುದೇವನೆಂದು ಘೋಷಿಸಿದುದು
  • ಪೌಂಡ್ರಕನ ಅರಮನೆಗೆ ನಾರದರ ಆಗಮನ ಮತ್ತು ಅವನೊಡನೆ ಮಾತುಕತೆ
  • ನಾರದರು ಶ್ರೀಕೃಷ್ಣನ ಬಳಿಗೆ ಹೋದುದು : ಪೌಂಡ್ರಕನಿಂದ ದ್ವಾರಕೆಯ ಆಕ್ರಮಣ
  • ಯಾದವಸೈನಿಕರಿಂದ ಪೌಂಡ್ರಕನ ಸೈನಿಕರ ಸಂಹಾರ : ಏಕಲವ್ಯನಿಂದ ಯಾದವಸೈನಿಕರ ಮರ್ದನ
  • ಪೌಂಡ್ರಕನು ದ್ವಾರಕಾಪಟ್ಟಣದ ಪೂರ್ವದ್ವಾರವನ್ನು ಭೇದಿಸಲು ಪ್ರಯತ್ನಿಸಿದುದು : ಸಾತ್ಯಕಿಯೇ ಮೊದಲಾದ ಯದುವೀರರು ದ್ವಾರಕೆಯ ರಕ್ಷಣೆಗಾಗಿ ಹೊರಟುದು : ಸಾತ್ಯಕಿಯು ವಾಯವ್ಯಾಸ್ತ್ರದ ಮೂಲಕ ಪೌಂಡ್ರಕನ ಸೇನೆಯು ಪಲಾಯನ ಮಾಡುವಂತೆ ಮಾಡಿದುದು : ಪೌಂಡ್ರಕನು ಯದುವೀರರನ್ನು ಯುದ್ಧಕ್ಕೆ ಆಹ್ವಾನಿಸಿದುದು : ಪೌಂಡ್ರಕನ ಗರ್ವಯುಕ್ತವಾದ ಮಾತುಗಳು
  • ಪೌಂಡ್ರಕ-ಸಾತ್ಯಕಿಯರ ಯುದ್ಧ
  • ಸಾತ್ಯಕಿ-ಪೌಂಡ್ರಕರ ಯುದ್ಧ
  • ಬಲರಾಮ ಮತ್ತು ಏಕಲವ್ಯರ ಯುದ್ಧ : ಬಲರಾಮನಿಂದ ನಿಷಾದರ ಸಂಹಾರ
  • ಏಕಲವ್ಯ-ಬಲರಾಮರ ಯುದ್ಧ : ಪೌಂಡ್ರಕ-ಸಾತ್ಯಕಿಗಳ ಯುದ್ಧ
  • ದ್ವಾರಕೆಗೆ ಶ್ರೀಕೃಷ್ಣನ ಆಗಮನ : ಪೌಂಡ್ರಕವಾಸುದೇವನೊಡನೆ ಮಾತುಕತೆ
  • ಪೌಂಡ್ರಕ-ಶ್ರೀಕೃಷ್ಣರ ಯುದ್ಧ : ಪೌಂಡ್ರಕನ ವಧೆ
  • ಏಕಲವ್ಯನ ದ್ವೀಪಾಂತರಗಮನ : ಶ್ರೀಕೃಷ್ಣನು ಯಾದವರಿಗೆ ತನ್ನ ಕೈಲಾಸಯಾತ್ರೆಯ ವೃತ್ತಾಂತವನ್ನು ಸಂಕ್ಷೇಪವಾಗಿ ತಿಳಿಸಿದುದು : ಅಂತಃಪುರದಲ್ಲಿ ರುಕ್ಮಿಣೀ-ಸತ್ಯಭಾಮೆಯರೊಡನೆ ಸೇರಿ ಅವರನ್ನು ಸಂತೋಷಗೊಳಿಸಿದುದು
  • ಹಂಸ ಮತ್ತು ಡಿಂಭಕರ ವಿಷಯದಲ್ಲಿ ಜನಮೇಜಯನ ಪ್ರಶ್ನೆ
  • ಬ್ರಹ್ಮದತ್ತರಾಜನು ಭಗವಾನ್‍ ಶಂಕರನನ್ನು ಆರಾಧಿಸಿ ಹಂಸ-ಡಿಂಭಕರೆಂಬ ಇಬ್ಬರು ಮಕ್ಕಳನ್ನು ಪಡೆದುಕೊಂಡುದು : ರಾಜಸಖನಾದ ವಿಪ್ರಶ್ರೇಷ್ಠನಾದ ಮಿತ್ರಸಹನು ವಿಷ್ಣು ಭಗವಂತನನ್ನು ಆರಾಧಿಸಿ ಜನಾರ್ದನ ಎಂಬ ಹೆಸರಿನ ಮಗನನ್ನು ಪಡೆದುಕೊಂಡುದು
  • ಹಂಸ-ಡಿಂಭಕರ ತಪಸ್ಸು : ವರಪ್ರಾಪ್ತಿ : ಜನಾರ್ದನಸಹಿತವಾಗಿ ಆ ಇಬ್ಬರು ರಾಜಕುಮಾರರಿಗೂ ವಿವಾಹಮಹೋತ್ಸವ : ಮೂವರು ಕುಮಾರರ ಧರ್ಮನಿಷ್ಠೆ
  • ರಾಜಕುಮಾರರ ಬೇಟೆ
  • ಹಂಸ-ಡಿಂಭಕರು ಸೇನಾಸಮೇತರಾಗಿ ಪುಷ್ಕರದ ದಂಡೆಯಲ್ಲಿ ವಿಶ್ರಾಂತರಾದುದು : ಮಹರ್ಷಿಗಳಾದ ಕಶ್ಯಪರು ಮಾಡುತ್ತಿದ್ದ ಯಜ್ಞಮಂಟಪಕ್ಕೂ ಮತ್ತು ದುರ್ವಾಸರೇ ಮುಂತಾದ ಯತಿಗಳ ಬಳಿಗೂ ಹೋಗಿ ಅವರಲ್ಲಿ ಮತ್ತು ಅವರ ಕರ್ಮಗಳಲ್ಲಿ ಅಶ್ರದ್ಧೆಯನ್ನು ತೋರ್ಪಡಿಸಿದುದು
  • ಹಂಸ-ಡಿಂಭಕರಿಂದ ಸಂನ್ಯಾಸಧರ್ಮದ ನಿಂದೆ : ಜನಾರ್ದನನಿಂದ ಸಂನ್ಯಾಸಧರ್ಮದ ಪ್ರಶಂಸೆ
  • ದುರ್ವಾಸರ ಕೋಪ : ಹಂಸನ ತಿರಸ್ಕಾರ : ಹಂಸ-ಡಿಂಭಕರಿಗೆ ದುರ್ವಾಸರ ಶಾಪ : ಸತ್ಪುರುಷನಾದ ಜನಾರ್ದನನಿಗೆ ವರದಾನ
  • ದುರ್ವಾಸರೇ ಮೊದಲಾದ ಮಹರ್ಷಿಗಳು ದ್ವಾರಕೆಗೆ ತೆರಳಿದುದು
  • ಶ್ರೀಕೃಷ್ಣನ ಗೋಲಕ್ರೀಡೆ : ದುರ್ವಾಸರು ತಮ್ಮ ಶಿಷ್ಯರೊಡನೆ ಸುಧರ್ಮಾಸಭೆಯನ್ನು ಪ್ರವೇಶಿಸಿದುದು : ಶ್ರೀಕೃಷ್ಣಪ್ರಮುಖರಾದ ಯಾದವರಿಂದ ಅವರಿಗೆ ಯಥೋಚಿತ ಸತ್ಕಾರ : ದುರ್ವಾಸರ ಆಗಮನದ ಕಾರಣವನ್ನು ಶ್ರೀಕೃಷ್ಣನು ಪ್ರಶ್ನಿಸಿದುದು : ದುರ್ವಾಸರಿಂದ ಭಗವಂತನ ಸ್ತುತಿ : ಶ್ರೀಕೃಷ್ಣನ ಪ್ರಶ್ನೆಗಳಿಗೆ ದುರ್ವಾಸರ ಉತ್ತರ : ತಮಗೊದಗಿರುವ ದುರ್ದಶೆಯ ವೃತ್ತಾಂತವನ್ನು ದುರ್ವಾಸರು ಶ್ರೀಕೃಷ್ಣನಿಗೆ ತಿಳಿಸಿದುದು
  • ಶ್ರೀಕೃಷ್ಣಭಗವಂತನು ಹಂಸ-ಡಿಂಭಕರನ್ನು ಸಂಹರಿಸುವುದಾಗಿ ಪ್ರತಿಜ್ಞೆಮಾಡಿದುದು : ದುರ್ವಾಸರಿಂದ ಕ್ಷಮೆಯನ್ನು ಪ್ರಾರ್ಥಿಸಿ ಯತಿಗಳೆಲ್ಲರಿಗೂ ಭೋಜನಮಾಡಿಸಿದುದು
  • ಜನಾರ್ದನನು ಹಂಸರಾಜಕುಮಾರನನ್ನು ಸಮಾಧಾನಗೊಳಿಸಿದುದು : ಜನಾರ್ದನನ ಮಾತಿಗೆ ಹಂಸನ ತಿರಸ್ಕಾರ : ಜನಾರ್ದನನನ್ನು ದೂತನನ್ನಾಗಿ ದ್ವಾರಕೆಗೆ ಕಳುಹಿಸಿದುದು
  • ಜನಾರ್ದನನಿಗೆ ಜನಾರ್ದನನನ್ನು ಸಂದರ್ಶಿಸುವ ಉತ್ಕಂಠತೆ
  • ಜನಾರ್ದನನು ಸುಧರ್ಮಾಸಭೆಗೆ ಹೋಗಿ ಶ್ರೀಕೃಷ್ಣನನ್ನು ಸಂದರ್ಶಿಸಿ ಸಂತುಷ್ಟನಾದುದು : ಶ್ರೀಕೃಷ್ಣನ ಆಜ್ಞೆಯಂತೆ ಶ್ರೀಕೃಷ್ಣನ ಸ್ತೋತ್ರದ ಮೂಲಕವಾಗಿ ಹಂಸ-ಡಿಂಭಕರ ಸಂದೇಶವನ್ನು ಶ್ರೀಕೃಷ್ಣನಿಗೆ ಒಪ್ಪಿಸಿದುದು : ಸಂದೇಶವನ್ನು ಕೇಳಿದ ಯಾದವರ ಅಪಹಾಸ್ಯ
  • ಶ್ರೀಕೃಷ್ಣನಿಂದ ಸಂದೇಶವನ್ನು ಪಡೆದು ಜನಾರ್ದನನು ಹಿಂದಿರುಗಿದುದು
  • ಸಾತ್ಯಕಿಯೊಡನೆ ಜನಾರ್ದನನು ಶಾಲ್ವನಗರಕ್ಕೆ ಹೋದುದು : ಹಂಸನ ಭೇಟಿ : ಕಾರ್ಯಸಿದ್ಧಿಯ ವಿಷಯವಾಗಿ ಹಂಸನು ಜನಾರ್ದನನನ್ನು ಪ್ರಶ್ನಿಸಿದುದು
  • ಜನಾರ್ದನನು ಹಂಸರಾಜಕುಮಾರನಿಗೆ ಶ್ರೀಕೃಷ್ಣನ ದಿವ್ಯದರ್ಶನದಿಂದ ಉಂಟಾದ ಆನಂದವನ್ನು ವರ್ಣಿಸಿ ಹೇಳಿದುದು : ದ್ವಾರಕೆಯಲ್ಲಿ ಹಂಸನ ಸಂದೇಶದಿಂದುಂಟಾದ ಪ್ರತಿಕ್ರಿಯೆಯನ್ನು ತಿಳಿಸಿ ರಾಜಸೂಯ ಯಾಗವನ್ನು ಮಾಡದಿರುವಂತೆ ಸಲಹೆ ನೀಡಿದುದು : ಹಂಸನು ಜನಾರ್ದನನ ಸಲಹೆಯನ್ನು ಕ್ರೋಧಪೂರ್ವಕವಾಗಿ ತಿರಸ್ಕರಿಸಿದುದು : ಸಾತ್ಯಕಿಯು ಶ್ರೀಕೃಷ್ಣನ ಸಂದೇಶವನ್ನು ಹಂಸನಿಗೆ ತಿಳಿಸಿದುದು
  • ಹಂಸ-ಡಿಂಭಕರು ಸಾತ್ಯಕಿಯೊಡನೆ ಕ್ರೋಧ ಪೂರ್ವಕವಾಗಿ ಮಾತನಾಡಿದುದು : ದ್ವಾರಕೆಗೆ ಸಾತ್ಯಕಿಯ ಪ್ರಯಾಣ
  • ಶ್ರೀಕೃಷ್ಣನು ಸೇನಾಸಮೇತನಾಗಿ ಪುಷ್ಕರಕ್ಷೇತ್ರದಲ್ಲಿ ಹಂಸ-ಡಿಂಭಕರನ್ನು ಪ್ರತೀಕ್ಷಿಸುತ್ತಿದ್ದುದು
  • ಪುಷ್ಕರಕ್ಷೇತ್ರಕ್ಕೆ ಹಂಸ-ಡಿಂಭಕರ ಆಗಮನ
  • ಎರಡು ಪಕ್ಷದ ಸೈನ್ಯಗಳ ನಡುವೆ ಘೋರಯುದ್ಧ
  • ಶ್ರೀಕೃಷ್ಣ ಮತ್ತು ವಿಚಕ್ರರ ಘೋರಯುದ್ಧ : ವಿಚಕ್ರನ ಸಂಹಾರ
  • ಹಂಸ-ಬಲರಾಮರ ಘೋರಯುದ್ಧ
  • ಸಾತ್ಯಕಿ ಮತ್ತು ಡಿಂಭಕರ ಯುದ್ಧ
  • ಹಿಡಿಂಬನೊಡನೆ ವಸುದೇವೋಗ್ರಸೇನರ ಯುದ್ಧ : ಬಲಭದ್ರನಿಂದ ಹಿಡಿಂಬನ ಸಂಹಾರ
  • ಗೋವರ್ಧನಪರ್ವತದ ಸಮೀಪದಲ್ಲಿ ಯದುವೀರರೊಡನೆ ಹಂಸ-ಡಿಂಭಕರ ಯುದ್ಧ : ಶ್ರೀಕೃಷ್ಣನಿಂದ ಭೂತೇಶ್ವರರ ಪರಾಜಯ : ಶ್ರೀಕೃಷ್ಣ ಮತ್ತು ಹಂಸರ ಘೋರಯುದ್ಧ
  • ಶ್ರೀಕೃಷ್ಣನಿಂದ ಹಂಸರಾಜಕುಮಾರನ ಸಂಹಾರ
  • ಡಿಂಭಕನ ಆತ್ಮಹತ್ಯೆ
  • ನಂದ-ಯಶೋದೆಯರು ಗೋಪ-ಗೋಪಿಯರೊಡನೆ ಗೋವರ್ಧನಪರ್ವತಕ್ಕೆ ಬಂದು ಶ್ರೀಕೃಷ್ಣ-ಬಲರಾಮರನ್ನು ಸಂಧಿಸಿದುದು
  • ದ್ವಾರಾವತಿಗೆ ಪ್ರಯಾಣಮಾಡುತ್ತಿದ್ದ ಶ್ರೀಕೃಷ್ಣನು ಮಧ್ಯದಲ್ಲಿ ಸಿಕ್ಕಿದ ಪುಷ್ಕರಕ್ಷೇತ್ರಕ್ಕೆ ತೆರಳಿದುದು : ಋಷಿಗಳನ್ನು ಸಂಧಿಸಿದುದು : ಋಷಿಗಳಿಂದ ಶ್ರೀಕೃಷ್ಣನ ಸ್ತೋತ್ರ
  • ಭಾರತ ಮತ್ತು ಹರಿವಂಶಗಳ ಶ್ರವಣವಿಧಿ ಮತ್ತು ಫಲ : ವಾಚಕನಿಗಿರಬೇಕಾದ ಗುಣಗಳು : ಪ್ರತ್ಯೇಕ-ಪ್ರತ್ಯೇಕ ಪರ್ವಗಳ ಶ್ರವಣಾನಂತರದಲ್ಲಿ ಕೊಡಬೇಕಾದ ದಾನ-ದಕ್ಷಿಣೆಗಳು : ಒಂದರಿಂದ ಹಿಡಿದು ಹತ್ತು ಪಾರಾಯಣ-ಪಾರಣೆಗಳ ಮಹತ್ತ್ವ : ಮಹಾಭಾರತ ಮತ್ತು ಹರಿವಂಶಗಳ ಮಾಹಾತ್ಮ್ಯ
  • ತ್ರಿಪುರಾಸುರಸಂಹಾರ
  • ಹರಿವಂಶದಲ್ಲಿ ವರ್ಣಿಸಿರುವ ವೃತ್ತಾಂತಗಳ ಸಂಗ್ರಹ
  • ಹರಿವಂಶಶ್ರವಣಾನಂತರ ವಾಚಕನಿಗೆ ಕೊಡಬೇಕಾದ ದಕ್ಷಿಣೆ : ಹರಿವಂಶಶ್ರವಣದ ಫಲ : ಹರಿವಂಶದ ಮಾಹಾತ್ಮ್ಯ ಶ್ರೀಹರಿವಂಶಮಾಹಾತ್ಮ್ಯಮ್‍

ಶ್ರೀಹರಿವಂಶಮಾಹಾತ್ಮ್ಯಮ್‍

  • ಹರಿವಂಶ ಶ್ರವಣದ ಮಹಿಮೆ : ಸ್ತ್ರೀಯರಲ್ಲಿರುವ ಐದು ದೋಷಗಳು : ಹರಿವಂಶಶ್ರವಣದಿಂದ ಅದರ ನಿವೃತ್ತಿ : ಪಾಠದಲ್ಲಿ ಉತ್ತಮ ಮಧ್ಯಮ ಭೇದಗಳು : ಗೋವ್ರತದ ವಿಧಿ-ನಿಯಮಗಳು
  • ಹರಿವಂಶಪುರಾಣಶ್ರವಣದ ವಿಧಿ ಮತ್ತು ಅದರ ಫಲ
  • ಹರಿವಂಶಶ್ರವಣದ ವಿಧಿ ಮತ್ತು ಫಲ
  • ನವಾಹಶ್ರವಣಮಾಡುವವರು ಅನುಸರಿಸಬೇಕಾದ ವಿಧಿನಿಯಮಗಳು : ಆ ಸಮಯದಲ್ಲಿ ತ್ಯಾಜ್ಯವಸ್ತುಗಳ ಉಲ್ಲೇಖನ : ನ್ಯಾಯವಿರುದ್ಧವಾಗಿ ಕಥಾಶ್ರವಣಮಾಡುವವರಿಗೆ ಪ್ರಾಪ್ತವಾಗುವ ದುರ್ಗತಿ : ನವಾಹಕಥಾಶ್ರವಣದಲ್ಲಿ ಮಧ್ಯೆ ವಿಘ್ನವನ್ನುಂಟುಮಾಡಿದ ನಾರಿಗೆ ನರಕವಾಸ : ರಾಕ್ಷಸಯೋನಿಯಲ್ಲಿ ಮರುಹುಟ್ಟು
  • ಹರಿವಂಶ ನವಾಹಪಾರಾಯಣದ ಉದ್ಯಾಪನವಿಧಿ : ಅದರಲ್ಲಿ ಕೊಡಬೇಕಾಗಿರುವ ದಾನಗಳು : ವಾಚಕನನ್ನು ಸತ್ಕರಿಸುವ ವಿಧಾನ ಮತ್ತು ಅದರ ಮಹಿಮೆ
  • ಹರಿವಂಶಪುರಾಣಶ್ರವಣವನ್ನು ಆರಂಭಿಸಲು ಉತ್ತಮ ಮಾಸ-ತಿಥಿ-ನಕ್ಷತ್ರಗಳ ನಿರ್ದೇಶ : ದೇವತಾಪೂಜೆ, ವ್ಯಾಸಪೂಜೆ : ಕಥೆಯು ಸಮಾಪ್ತವಾದನಂತರ ಕೊಡಬೇಕಾದ ದಾನ-ದಕ್ಷಿಣೆಗಳು : ಶ್ರವಣದ ಮಹಿಮೆ
  • ಸಂತಾನಗೋಪಾಲಮಂತ್ರ ವಿಧಿ

Other Books in this COllection

Volume 1 (original)

Volume 2 (Original)

Volume 1 (Prose)

Volume 2 (Prose)

Volume 3 (Prose)